ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ruclips.net/user/KalamadhyamMediaworksvideos
ಸತ್ಯ ಕಹಿ ಆದರೂ ಸತ್ಯವೇ... ಭಾರ್ಗವ ಸರ್ ಅಣ್ಣಾವ್ರ ಎಲ್ಲ ಅಭಿಮಾನಿಗಳ ಪರವಾಗಿ ನಿಮಗೆ ಧನ್ಯವಾದಗಳು ಅಣ್ಣಾವ್ರ ಬಗ್ಗೆ ನಿಮ್ಮ ಮನಸ್ಸಿನಲ್ಲಿ ಇರುವ ಅಭಿಮಾನ ನಿಜವಾದದ್ದು.... ಮತ್ತೊಮ್ಮೆ ಧನ್ಯವಾದಗಳು
ಕನ್ನಡ ಸಿನೆಮಾ ಇಂಡಸ್ಟ್ರಿ ಪರಿಸ್ಥಿತಿ ಆಗ ತುಂಬಾ ಕೆಟ್ಟದಾಗಿತ್ತು ಅಂತಹಾ ಸಂದರ್ಭದಲ್ಲಿ ಕನ್ನಡ ಸಿನೆಮಾ ಇಂಡಸ್ಟ್ರಿ ಬಿಟ್ಟು ಓಡಿ ಹೋಗಿ ತಮಿಳ್ ಇಂಡಸ್ಟ್ರಿ ಸೇರಿದ ನಟ ಕಲ್ಯಾಣ್ ಕುಮಾರ್... ಆದ್ರೆ ಎಷ್ಟೇ ಕಷ್ಟದ ಪರಿಸ್ಥಿತಿ ಬಂದ್ರೂ ಕನ್ನಡ ಸಿನೆಮಾ ಕಟ್ಟಿ ಬೆಳೆಸಿದ ಕೀರ್ತಿ ನಮ್ಮ ರಾಜ್ ಕುಮಾರ್ ಅವರಿಗೆ ಸಲ್ಲುತ್ತೆ... ಅದ್ಕೆ ಇವತ್ತು ಅಣ್ಣಾವ್ರು ಅಂದ್ರೆ ಕನ್ನಡ ಸಿನೆಮಾ ಜಗತ್ತಿನ ಆಲದ ಮರ.... ಅವರು ಕೂಡ ಕಲ್ಯಾಣ್ ಕುಮಾರ್ ತರ ಅಣ್ಣಾವ್ರು ಓಡಿ ಹೋಗಿ ತಮಿಳು ಸಿನೆಮಾ ಮಾಡಿದ್ದಿದ್ದರೆ ಅಂದು ಕಲ್ಯಾಣ ಕುಮಾರ್, ಎಂಜಿಆರ್, ಶಿವಾಜಿ ಗಣೇಶನ್ ಹೆಸರು ಅಳಿಸಿ ಹೋಗಿರುತ್ತಿತ್ತು ಹಾಗೆ ಇವತ್ತು ಕನ್ನಡ ಇಂಡಸ್ಟ್ರಿ ಪರಿಸ್ಥಿತಿ ಹೇಗಿರುತ್ತಿತ್ತು ಅಂತ ಒಮ್ಮೆ ಊಹಿಸಿ...
ಅಣ್ಣಾವ್ರು ಭಗ್ಗೆ ತ್ತ್ತಿಳಿಸಿದೀರಿ ನನ್ನ ಮನಸು ಹಕ್ಕಿ ಯಂತೆ ಹಾಡು ಕೇಳಿ ಸಂತೋಷ ಆಯಿತು ಚಂದದ ಶ್ರೀ ಮಹಾಲಕ್ಷಮಯೇ ಡಾ ರಾಜ್ ಕುಮಾರ್ ರವರ ಗಾಯನದ,ಅಭಿನಯ,ವಿದ್ಯೆ,ಯಾರೂ ಅವರ ಸಮ ಅಗ್ದು ಅಗದು,ಮತ್ತೆ ಹುಟ್ಟಿ ಅಪ್ಪಾಜಿ,ಅನ್ನಾವ್ರೆ, ಚೆನ್ನಾಗರಿಲೀ ಅಂತ ಪ್ರಾರ್ಥನೆ ಫಲ ನೀಡಲಿ ಈ ಎಲ್ಲ ಕಷ್ಟದ ಸಮಯದಲ್ಲಿ ಭರ್ಗ್ಗವ ಅಣ್ಣಾ ನಿಮಗೆ ಒಳ್ಳೆಯದನ್ನು ಮಾಡಲಿ ದೇ ವಿ ಶ್ರೀ ಚಾಮುಂಡಿಬೆಟ್ಟದ ತಾಯಿ "ಭಾ ಗ್ರ್ಗವ್ ಗೆ " ಪಾರಾಯಣ ಮಾಡಿರುವೆ ಮತ್ತು ಸಂತೋಷ ಆಯಿತು ಚಂದದ ಶ್ರೀ
ನಮ್ಮ ನೆಚ್ಚಿನ ಹಿರಿಯ ನಿರ್ದೇಶಕರಾದ ಶ್ರೀ ಭಾರ್ಗವರಿಗೆ ನಮ್ಮೆಲ್ಲರ ಪ್ರೀತಿ ಪೂರ್ವಕವಾದ ವಂದನೆಗಳು. ಸತ್ಯ ಏನೆಂದು ಎಲ್ಲಾ ವೀಕ್ಷಕರಿಗೆ ತಿಳಿಸಿದ್ದಾರೆ . ರಾಜ್‌ಕುಮಾರ್ ಅವರ ಬಗ್ಗೆ ಈವರೆಗೆ ಇದ್ದ ಗೊಂದಲ ನಿವಾರಣೆ ಆಯಿತು. ನಿಮಗೆ ಆ ಭಗವಂತನು ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಆರೋಗ್ಯ ಮತ್ತು ಆಯುಷ್ಯ, ಸಂಪತ್ತು ಕೊಟ್ಟು ಕಾಪಾಡಲಿ ಎಂದು ಹಾರೈಸುತ್ತೇವೇ.
ಸತ್ಯ ಯಾವತ್ತು ಸಾಯೋಲ್ಲಾ ಭಾರ್ಗವರವರು ಕಲ್ಮಶವಿಲ್ಲದ ವ್ಯಕ್ತೀ ಎಲ್ಲರ ಮೇಲೆ ಅಪಾರ ಗೌರವವಿದ್ದ ವ್ಯಕ್ತೀ ಅಣ್ಣಾವ್ರ ಬಗ್ಗೆ ಇದ್ದ ಗೌರವ ಕನ್ನಡದ ಜನತೆ ಭಾರ್ಗವರವರಿಗೆ ಚಿರಋಣಿ ಕೊನೆಗೂ ಸತ್ಯ ಗೆದ್ದಿತು ಲೀಲಾವತಿಯವರ ಗಂಡ ಮಹಾಲಿಂಗ ಭಾಗವತರ ಅಂತಾ ನಮ್ಮ ಕನ್ನಡ ಚಿತ್ರರಂಗದವರಿಗೆ ಚೆನ್ನಾಗಿ ಗೊತ್ತು ಒಬ್ಬ ವ್ಯಕ್ತೀಯ ಹೆಸರನ್ನು ಕೆಡಿಸಲು ಗಾಂಧಿ ನಗರದಲ್ಲಿ ತುಂಬಾ ಇದ್ದಾರೆ ಅಣ್ಣಾವ್ರ ಹಾಗೂ ವಿಷ್ಣು ಅಣ್ಣನವರ ಬಾಂಧವ್ಯ ಒಡಹುಟ್ಟಿದವರ ಹಾಗೆ ಇತ್ತು ಆದರೆ ಕೆಲವೊಂದು ಕೊಳಕು ಮನಸ್ಸಿನ ವ್ಯಕ್ತೀಗಳು ಅವರ ಬಗ್ಗೆ ಇಲ್ಲ ಸಲ್ಲದ ಆರೋಪ ಪ್ರತ್ಯಾರೋಪ ಮಾಡಿದಾಗ ತುಂಬಾ ಮನಸ್ಸಿಗೆ ನೋವಾಗುತ್ತದೆ. ಮತ್ತು ಅಣ್ಣಾವ್ರ ಹಾಗೂ ಲೀಲಾವತಿಯವರ ಇಲ್ಲ ಸಲ್ಲದ ಸುಳ್ಳು ಆರೋಪ ಪ್ರತ್ಯಾರೋಪ ತುಂಬಾ ನೋವು ಕೊಡುತ್ತದೆ. ಕನ್ನಡದ ಎಲ್ಲ ಕಲಾವಿದರು ನಮಗೆ ಹೆಮ್ಮೆ ಸತ್ಯ ಬಿಚ್ಚಿಟ್ಟ ಭಾರ್ಗವರವರಿಗೆ ಹೃದಯ ಪೂರ್ವಕ ನಿಮಗೆ ಶಿರಸಾವಂದಿಸುವೇವು ನಿಮಗೆ ಕನ್ನಡ ಜನತೆಯ ನಿಮ್ಮ ಕುಟುಂಬಕ್ಕೆ ಆ ದೇವರು ನಿಮ್ಮ ಮೇಲೆ ಸದಾ ಶ್ರೀ ರಕ್ಷೇ ಇರಲಿ.🌺🌺🌺🌺🌺🌺🌺🌸🌸🌸🌸💝💝💝💝💝💝💝💝🍓🍓🍓🍓🍓🍓🍓🙏🙏🙏🙏🙏🙏🙏🙏🙏🙏🙏🙏🙏ಅಣ್ಣಾವ್ರು ಹಾಗೂ ವಿಷ್ಣು ಅಣ್ಣನವರು ಅಂಬರೀಷ ಅಣ್ಣನವರು ಕನ್ನಡದ ಮೇರು ಶಿಖರಗಳು🌺🌺🌺🌺💝💝💝💝💝💝💝💝💝🙏🙏🙏🙏🙏🙏🙏🙏
Hard FACTS not only very very very difficult to BELIEVE but also, Very very very DIFFICULT to digest.. since they (FACTS) have NO spices.... Legend is LEGEND. One and only Legend under the Sun... Thanks, Bhargava Sir, for the excellent narration....
ತಮ್ಮಂಥಾ ದೊಡ್ಡವರ ನುಡಿಗೆ ತುಂಬಾ ಬೆಲೆ ಇದೆ. ಸನ್ಮಾನ್ಯ ಶ್ರೀಮತಿ ಲೀಲಾವತಿ ಅವರು ನಾವು ಮೆಚ್ಚಿಕೊಂಡ ಅತ್ಯುತ್ತಮ ಕಲಾವಿದೆ. ಆದರೆ ತಮ್ಮ ಪತಿದೇವರಾದ ಶ್ರೀ ಮಹಾಲಿಂಗ ಭಾಗವತರ್ ಅವರ ಬಗ್ಗೆ ಎಲ್ಲಿಯೂ ಪ್ರಸ್ತಾಪಿಸದಿರುವುದು ಮತ್ತು ವಿನೋದ್ರಾಜ್ ಸಹ ಅವರ ತಂದೆ ಶ್ರೀ ಭಾಗವತರ್ ಬಗೆಗೆ ಪ್ರಸ್ತಾಪಿಸದಿರುವುದು ನಮಗೆ ತುಂಬಾ ಅಸಹನೆ ತಂದಿದೆ.
ಗಂಡನ ಯಾರ ದರು gadfather Anthara ಹೇಳೋ ರು heddaradare keloru kivdare indo naleyo useru hogo jeeva uthama nateage ದೊಡ್ಡ ಮನುಷ್ಯna ಹೆಸರು ಹಾಳು ಮಾಡಿ ತಾಯಿ ಮಗ ಇಬ್ಬರು ಏನು sadesedaru ಈ ತರ ಮಗನ ಜೀವನ ಹಾಳು ಮಾಡಿ vada vivadakkolagadaru ಈಗ mahalingam bettu ಇಷ್ಟು ವರ್ಷ ದ ಮೇಲೆ ಅದೂ ರಾಜ್ಕುಮಾರ್ ಗೆ ಕಾರ್ಯ ಮಾಡ beketha ಯಾಕೆ ಈ ಅವತಾರ
ಕಲಾಮಾದ್ಯಮಕ್ಕೆ ನನ್ನದೊಂದು ಸಣ್ಣ ಮನವಿ dr ರಾಜ್ಕುಮಾರ್ ರವರು ದೇಶ ಕಂಡ ಅತ್ಯುತಮ್ಮ ನಟ ಮಾತ್ರ ಅಲ್ಲ ಅವರ ವ್ಯಕ್ತಿತ್ವ ಎಲ್ಲರಿಗೂ ಮಾದರಿ ಯಾಗುವಂತದ್ದು ಅಣ್ಣಾವ್ರ ಸಮಕಾಲೀನ ನಟ ನಟಿಯರು ತಂತ್ರಜ್ಞರು ಆತ್ಮೀಯರು ಸ್ನೇಹತರು ಅವರ ಒಡನಾಟ ಸಿಕ್ಕ ಅನೇಕ ಮಂದಿ ನಮ್ಮನ್ನ ಅಗಲಿದ್ದಾರೆ . ಇರುವ ಅಲ್ಪ ಸ್ವಲ್ಪ ಅಣ್ಣಾವ್ರ ಒಡನಾಟ ಉಳ್ಳವರು ಅವರೆಲ್ಲ ಬದುಕಿದ್ದಾಗಲೇ ಅವರ ಸಂದರ್ಶನ ಪಡೆದು ಅವರ ಬಗ್ಗೆ ಹೇಳಿದ್ರೆ ಮುಂದಿನ ಪೀಳಿಗೆಯವರಿಗೆ ತುಂಬಾ ಉಪಯುಕ್ತ ವಾಗುತ್ತೆ
ನಂಜನುಂಡ ನಂಜುಂಡ ರಾದ ರಾಜ ಕುಮಾರ. ನೋವು ಅಸಹಾಯಕತೆ ಧುಃಖ. ತುಳಿಯಲೇಬೇಕೆಂದು ಹಲವರು ಬೆಳೆಯಲೇ ಬೇಕೆಂದು ಕನ್ನಡದಲ್ಲೇ ಉಳಿಯಬೇಕೆಂದು ಹಠ ತೊಟ್ಟು ಗೌರಿ ಶಂಕರ ದಾಟಿ ಹಿಮಾಲಯ ಪರ್ವತದ ತುದಿಯಲ್ಲಿ ರಾಜ ರಾಜೇಶ್ವರಿ ಯ ಹೆಮ್ಮೆಯ ಮುಕುಟ ಮಣಿ ಯಾಗಿ ಸೂರ್ಯ ಚಂದ್ರರು ಇರುವತನಕ ರಾರಾಜಿಸುತ್ತಿದ್ದಾರೆ . ಜಕ್ಕಣ್ಣ ನಿಂದಾಗಿ ಆಗ್ರ ಮಾನ್ಯ ರಾದರು ಅಣ್ಣಾವ್ರು.
ಭಾರ್ಗವ ಸರ್ ಗೆ ಶತ ಕೋಟಿ ನಮಸ್ಕಾರಗಳು ಯಾಕೆಂದರೆ ನಿಮ್ಮಂತ ಧೈರ್ಯಶಾಲಿ ಯಾರು ಇಲ್ಲ ಯೂಟ್ಯೂಬ್ ನಲ್ಲಿ ಎಷ್ಟು ಕಾರ್ಯಕ್ರಮಗಳು ನೋಡಿದ್ದೇವೆ ಯಾರು ಲೀಲಾವತಿ ಗಂಡನ ಬಗ್ಗೆ ಯಾರು ಹೇಳಿಲ್ಲ ಬರಿ ಹಾರಿಕೆ ಉತ್ತರ ಕೊಡುತ್ತಿದ್ದರು ಆದರೆ ನಿಜವಾದ ಹೆಸರು ಹೇಳಿ ರಾಜಕುಮಾರ್ ಅಭಿಮಾನಿ ಗಳಲ್ಲಿದ್ದ ಗೊಂದಲವನ್ನು ನಿವಾರಿಸಿ ದ್ದೀರಿ ರಾಜಕುಮಾರ್ ಅಭಿಮಾನಿಗಳ ಪರವಾಗಿ ನಮ್ಮದೊಂದು ಸಲಾಂ ನಾನು ಶ್ರೀಪ್ರಕಾಶ್ ಓಲೆಕಾರ್ ಪೋಸ್ಟ ಹುಲ್ಲೂರ್ ತಾಲೂಕು ಮುದ್ದೆ ಬಿಹಾಳ ಡಿಸ್ಟಿಕ್ ವಿಜಯಪುರ್
ಲೀಲಾವತಿ ಅಮ್ಮ ನವರೆ ನಿಮ್ ಮೇಲೆ ತುಂಬಾ ಅಭಿಮಾನ ಇದೆ ಉಳಿಸಿಕೊಳ್ಳಿ.... ರಾಜ್ ಲೀಲಾ ವಿನೋದ ಬುಕ್ ನಲ್ಲಿ ಯಾಕೆ ಮೋಹನ್ ಭಾಗವತರ್ ಹೆಸರು ಬಂದಿಲ್ಲ....ಇದ್ರಲ್ಲೇ ಗೊತ್ತಾಗುತ್ತೆ ಆ ಕುಡುಕನಿಗೆ ಬುಕ್ ಸೇಲ್ ಆಗಬೇಕಿತ್ತು ...ನಿಮಗೆ ಅನುಕಂಪ ಬೇಕಿತ್ತು ಅಷ್ಟೇ....
Dear Bhargava Sir and Kalamadhyama, salute to you both for getting the truth out. according to me it is one of the most valuable tribute you guys gave it to Annavaru....Dr.Rajkumar. It makes me trust again truth could be late but it shall come out one day. Not only Annavaru but you gave justice to two souls today getting this real truth out: Annavaru and Bhagvathar's souls will be happy. I had high regard to Leelavathi Amma and her son Vinod but today they lost that creditability with me and so with many other fans. They made lies to belive as truth. Why on this earth Leelavathi Amma was telling this lies all these years...I don't know but Annavaru kept quite through out his life and didn't comment on this and so his family and hence Dodmane stands tallest today! One more truth and lesson for everyone is, we should first respect our parents, our language, our people and our nation....just for fame if we want to became a child of a successful person and not comfortable to tell our own parents name then the person will not find success. The example is Vinod Raj. Instead of using Annavaru name if he would have just came to movie as son of Bhagvathar and Leelavathi Amma maybe today he would have been of the leading star in kannada Industry. Kannada people don't need you have to be a star son...Yash, Jagesh, Duniya Vijay and even our own Annavaru, Rebel star Ambarish one day were with no background but people accepted them because of their talent and not by whose son were you. It is time for both Leelavathi amma and Vinod Raj to introspect themselves instead of playing victim game. When your father was at your home bed ridden you were showing people that you were asking your mother who is your father etc. Finally, I feel so cheap and low about the Ravi Belagere. Bhargava Sir you are the legend!.....I appreciate not only here but in many ways you spoke truth and was daring. Love you Bhargava Sir!!
Rajkumar might not be husband of leelavati but what about one night stand? Raj was a good person but what's the guarantee that he didn't sleep with her one night? Even good person has desires which is not wrong. Btw, why no DNA test and Raj family was/is silent on this... If they're so sure they should file defamation case on leelavati. Why would a conservative woman lie on this sensitive matter? And why would she lie on such powerful family which rules sandalwood? A single woman or even man would be scared to talk against powerful family. Btw Bhargav and Dingri r close to Raj family...
@@Agnosticcc-x3m @🥀Dìyā d'çrùz!!✨ Woow what a logic you have 😃...the very big points raised by you is valid when you turn on other side. you say the woman is conservative...so there itself you are failing....so a convervative woman who is married and having husband at home ...you are saying that she have one night stand with other man and gives birth to a child for that other man?....so does it makes sense for you to say one way a convervative woman and other way you are pointing finger on her for a one night stand?...I'm not saying this but it is you who saying. Secondly coming to DNA test. It is Leelavathi and Vinod claiming they need justice and not Rajkumar family so it is Leelavathi and Vinod who should be asking for DNA test and not other way round where Dr.Rajkumar is dead already mroe then a decade back. Instead of crying in TVs they can ask for DNA test and law and entire state will support them but go ask them they will never come forward I challenge you. Thirdly Bhargava sir is not close to Rajkumar family. The film industry was always split between Rajkumar and Vishnuvardhan ...though these two heros were not into any fight....clearly Bhargava sir was with Vishnuvardhan team and was unit of Rajkumar so how come you say he is close? Secondly Bhargava sir and Raj family were not in good relation after kumara Rama movie so how come they are close? Dingri nagraj has nofavour from Raj family....if someone says truth at the age of 80 plus years and Vinod and Bhagvathar look carbon copies...still you are interested in some blind assumptions of one night stand that sound weird my friend. Just to hate Rajkumar you are trying to put a respectable woman herself into one night stand stage even when she had husband in her house. Since Leelavathi and vinod are alive you should ask them to initiate DNA test and also give answers on Bhagavathar.
@@Agnosticcc-x3m Also why Leelavathi and Vinod did this exactly when we wants to enter film industry? why not before from the day he was born till he entered movie industry there was no news of this matter. So reason is very clear to get him a stardom using rajkumar name...but it reverted back instead....if they would have just come as normal Bhagvathar son the truth would have prevealed and Vinod could have been one more leading star today but lies will never help and yield good result and this is an example. Also why will Rajkumar family...especially Parvathamma keep on giving chance in movies under their banner to leelavathi if they knew Leelavathi is Rajkumar's lover and they have a son together?....It totally makes no sense. It is all for fame they tried a lie and now they have to stick on to it....though fame didn't come. Life is very hard ....sometime for short benefit we lie and later to maintain that entire life you have to pay for.
@@gagannm3142 ಇಲ್ಲಾರಿ ಸ್ವಾಮಿ ಕೆಲ ಮಕ್ಕಳು ಅಪ್ಪ ಅಮ್ಮನ ಹೋಲಿಕೆ ಇಲ್ಲದೇನೆ ಹುಟ್ಟುತ್ತವೆ ರಾಘವೇಂದ್ರ ರಾಜ್ ಕುಮಾರ್ ವಿನೋದ್ ರಾಜ್ ಸ್ವಲ್ಪ ಹೋಲಿಕೆ ಇದೆ ಅವರ ಹುಟ್ಟು ಅವರ ಅಪ್ಪ ಅಮ್ಮನಿಗೆ ಸಂಬಂಧ ಪಟ್ಟಿದ್ದು ನಾವು ಚರ್ಚೆ ಮಾಡಬಾರದು ಅಲ್ವ
@@aee098 you are big medhavi....we are not in satya yuga to think that way. Till now Leelavathi amma never mentioned about her husband why?....Keeping husband Bhagvathar at home so you say she gave birth to a child for a different man? ....was this acceptable with husband and especially those days? Even when Bhargava sir went for callsheet of Vinodraj....Bhagvathar was bed ridden at his house and still you are getting this logic in place?....that won't give bad picture? Just because you hate someone...you can't put these logics and people won't buy it. Think about yourself
@@gagannm3142 Very very good question. you are the best in this entire comments section who thought very smartly. Yes she was Mangalorean with very fair skin and Annavaru was milky fair. your point is valid
@@umaprabhu5527 ನನಗೆ ಇದರ ಬಗ್ಗೆ ಮಾಹಿತಿ ಇರಲಿಲ್ಲ , ಲೀಲಾವತಿ ಯವರ ಬಗ್ಗೆ ಗೌರವ ಇತ್ತು , ಈ ವೀಡಿಯೋ ನೋಡಿ ಅವರ ಬಗ್ಗೆ ಬೇಸರ ಆಗಿದೆ , ರಾಜ್ ಕುಮಾರ್ ರವರ ಬಗ್ಗೆ ಇದ್ದ ಗೌರವ ಇನ್ನೂ ಹೆಚ್ಚಾಗಿದೆ .
Really great Bhargava SIR ,for the Straight forward talk, (TRUTH & the real fact ) and the incident happening in our Cinema World. 🙏🙏🙏. ಹರೇ ಶ್ರೀನಿವಾಸ. 🙏🙏🙏.Thank you Sir.
ವಿನೋದ್ ಭಾಗವತರ್ ಅಂತ ಹೆಸರು ಇದ್ರೆ ಏನು ಗಿಟಲ್ಲ ಅಂತ ವಿನೋದ್ ರಾಜ್ ಅಂತ ಹೆಸರು ಮಾಡಿದ್ದರಲ್ಲಾ !! ಅಬ್ಬಾ ಎಂಥ ಮನುಷ್ಯರು ಇವರೆಲ್ಲ.. Dr Raj ಅವರ ಹೆಸರಿಗೆ ಇಷ್ಟು ವರ್ಷ ಮಸಿ ಬಳೆದಿದ್ದು ಅಂತ ನಮಗೆ ಗೊತ್ತಿರಲಿಲ್ಲ.. thanks for clarifying!
Bharghava sir, you are my favorite director. You are looking so sweet, and you're too courage. Speech is most interesting, and your movie stories are wonderful.
ಮಾತಾಶ್ ಆದವರ ಲಿಸ್ಟ್ ಅಲ್ಲಿ ಆ ಹುಚ್ಚು ನಾಯಿ ಬೆಳೆಗೆರೆ ಮೊದಲನೇ ಸ್ಥಾನ ಸಂಪಾದನೆ ಮಾಡಿದ. Attempt murder case ಅಲ್ಲಿ ಪೊಲೀಸ್ ಅವರು ಅವನ್ನ ನಾಯಿ ತರ ಮೂರು ದಿನ ಅಲೆಸಿ ಕಳಿಸಿದ್ರು. ಒಂದು ಹತ್ತು ವರ್ಷ ದಿಂದ ಅವನ ಬಾಡಿ ಲಿ ಇದ್ದ ಮೇನ್ ಪಾರ್ಟ್ಸ್, ಸ್ಪೇರ್ ಪಾರ್ಟ್ಸ್ ಯಾವು ಸರಿಯಾಗಿ ಅವನ ಮಾತು ಕೇಳ್ತಾ ಇರಲಿಲ್ಲ. ಮೂರು ಮೂರು ದಿನಕ್ಕೆ ಕರಕೊಂಡು ಹೋಗಿ ಹಾಸ್ಪಿಟಲ್ ಅಲ್ಲಿ ಮಲಗಿಸೋರು. ಇಬ್ಬರು ಹೆಂಡತಿ ಯರು, ಮಕ್ಕಳು,ಒಬ್ಬ ನಶೆ ಗಿರಾಕಿ ಅಳಿಯ ಎಲ್ಲಾ ಇದ್ರೂ ಆಫೀಸ್ ಅಲ್ಲಿ ಪುಸ್ ಅಂತ ಹೋದ. Corona ಇದ್ದಿದ್ರಿಂದ ಒಂದು ನಾಲ್ಕು ತಗೊಂಡು ಹೋಗಿ ಸುಟ್ಟಾಕಿ ನೆಮ್ಮದಿ ಆಗೋದ್ರು.
all kannadagas especially Rajkumar abhimanigalu take seriously action on Drunker Ravi belagera his married two wife,smt leelavthi why he kept silance she expose his husband name she creates problems to Rajkumar. she sufering family problems.
Mahalinga Bagavathar(Black) + Leelavathi(White) = Brown(Vinodh Raj) . Rajkumar(White) + Leelavathi(White) = Son ( Super White) 0, SO A+B=C But A+B = A~ this is not acceptable... Rajkumar hesarige.. Kesaru eracho hunnaara...
ravi belegere....or ade tharahada janaru ..leelvathi ge ganda ne ella.? eneno helorge? leelvathi avru once atleast once time elladru nan obbarna madve agivni antha yake helila? thank you sir sathya na thumba neat agi helthira!!!!
ಡ್ಯಾನ್ಸ್ ರಾಜಾ ಡ್ಯಾನ್ಸ್ ಚಿತ್ರಕ್ಕೆ ನಾಯಕ ನಟನನ್ನು introduce ಮಾಡುವಾಗ ದ್ವಾರಕೀಶ ಮತ್ತು ಲೀಲಾವತಿಯವರು ಸೇರಿ ವಿನೋದ್ .B ಇದ್ದದ್ದನ್ನು ( ವಿನೋದ್. B ಶಾಲಾ ದಾಖಲಾತಿ) ವಿನೋದ್ ರಾಜ್ ಅಂತ ಮರು ನಾಮಕರಣ ಮಾಡಿದರು. ಉದ್ದೇಶವಿಷ್ಟೆ, ಆ ಚಿತ್ರದ ನಿರ್ಮಾಪಕ ದ್ವಾರಕೀಶ ಗೆ ಚಿತ್ರ ಚೆನ್ನಾಗಿ ಹಣ ಗಳಿಸಬೇಕು ಮತ್ತು ಲೀಲಾವತಿಗೆ ಮಗನ ಭವಿಷ್ಯ ನೆಲೆಗೊಳಬೇಕೆನ್ನುವ ಸ್ವಾರ್ಥ. ಆಗ ಉಪಯೋಗಿಸಿಕೊಂಡದ್ದು ಡಾ.ರಾಜ್ ಹೆಸರು. ಇದು tricks ಮಾಡಿದ್ದು. ಹಾಗೂ ಈ ಚಿತ್ರಕ್ಕೆ ದ್ವಾರಕೀಶ ಶಿವಣ್ಣನ call sheet ಕೇಳಿದ್ದರು, ಡಾ.ರಾಜ್ family ಒಪ್ಪಿಲ್ಲ. ನಿರಾಶೆಯಿಂದ ದ್ವಾರಕಿ tricks. ಅದಕ್ಕೆ ಆ ಯಮ್ಮ ಸಮಯಸಾಧಕಿ
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ruclips.net/user/KalamadhyamMediaworksvideos
Interview Leelavati madam
Nanna prakar param avare bahala dodda thappu madthaidiri
That heading was unwarranted, you sensationalize videos a lot for views
⁰
@@ladybug5250 u just u
ಅಣ್ಣ ಅವರ ಬಗ್ಗೆ ತಪ್ಪು ಕಲ್ಪನೆ ಕೆಲವರಲ್ಲಿ ಇತ್ತು ಇಷ್ಟು ದಿನ ಹೇಳದೆ ಎಲ್ಲಿ ಹೋಗಿದ್ದಿರಿ ಸದ್ಯ ಈವಗಲಾದರು ಹೇಳಿದಿರಲ್ಲ ದೋಡ್ಡ 🙏
ಡಾ.ರಾಜಕುಮಾರ್ 🙏🙏❣️❣️
ಅಣ್ಣಾವ್ರು ❣️🙏🥰
ಊಹಾ ಪುವ ಅಬ್ಬಿಸೋ ಗಂಡು ಗಳಿಗೆ ಈ episode ಅರ್ಪಣೆ 😂😂😂
ಜೈ ರಾಜಣ್ಣ ❤❤❤
ಸತ್ಯ ಕಹಿ ಆದರೂ ಸತ್ಯವೇ...
ಭಾರ್ಗವ ಸರ್
ಅಣ್ಣಾವ್ರ ಎಲ್ಲ ಅಭಿಮಾನಿಗಳ ಪರವಾಗಿ ನಿಮಗೆ ಧನ್ಯವಾದಗಳು
ಅಣ್ಣಾವ್ರ ಬಗ್ಗೆ ನಿಮ್ಮ ಮನಸ್ಸಿನಲ್ಲಿ ಇರುವ ಅಭಿಮಾನ ನಿಜವಾದದ್ದು....
ಮತ್ತೊಮ್ಮೆ ಧನ್ಯವಾದಗಳು
ಕನ್ನಡ ಸಿನೆಮಾ ಇಂಡಸ್ಟ್ರಿ ಪರಿಸ್ಥಿತಿ ಆಗ ತುಂಬಾ ಕೆಟ್ಟದಾಗಿತ್ತು ಅಂತಹಾ ಸಂದರ್ಭದಲ್ಲಿ ಕನ್ನಡ ಸಿನೆಮಾ ಇಂಡಸ್ಟ್ರಿ ಬಿಟ್ಟು ಓಡಿ ಹೋಗಿ ತಮಿಳ್ ಇಂಡಸ್ಟ್ರಿ ಸೇರಿದ ನಟ ಕಲ್ಯಾಣ್ ಕುಮಾರ್... ಆದ್ರೆ ಎಷ್ಟೇ ಕಷ್ಟದ ಪರಿಸ್ಥಿತಿ ಬಂದ್ರೂ ಕನ್ನಡ ಸಿನೆಮಾ ಕಟ್ಟಿ ಬೆಳೆಸಿದ ಕೀರ್ತಿ ನಮ್ಮ ರಾಜ್ ಕುಮಾರ್ ಅವರಿಗೆ ಸಲ್ಲುತ್ತೆ... ಅದ್ಕೆ ಇವತ್ತು ಅಣ್ಣಾವ್ರು ಅಂದ್ರೆ ಕನ್ನಡ ಸಿನೆಮಾ ಜಗತ್ತಿನ ಆಲದ ಮರ.... ಅವರು ಕೂಡ ಕಲ್ಯಾಣ್ ಕುಮಾರ್ ತರ ಅಣ್ಣಾವ್ರು ಓಡಿ ಹೋಗಿ ತಮಿಳು ಸಿನೆಮಾ ಮಾಡಿದ್ದಿದ್ದರೆ ಅಂದು ಕಲ್ಯಾಣ ಕುಮಾರ್, ಎಂಜಿಆರ್, ಶಿವಾಜಿ ಗಣೇಶನ್ ಹೆಸರು ಅಳಿಸಿ ಹೋಗಿರುತ್ತಿತ್ತು ಹಾಗೆ ಇವತ್ತು ಕನ್ನಡ ಇಂಡಸ್ಟ್ರಿ ಪರಿಸ್ಥಿತಿ ಹೇಗಿರುತ್ತಿತ್ತು ಅಂತ ಒಮ್ಮೆ ಊಹಿಸಿ...
ಸತ್ಯ ಗ್ರಹಣ ಕಾಲದ ಸೂರ್ಯನ ಹಾಗೆ.
ತೆರೆ ಸರಿದ ನಂತರ ಅದು ಪ್ರಖರವಾಗಿ
ಪ್ರಕಾಶಿಸುತ್ತದೆ
Kannada chìtrRanga yavappanaastiyalla kotiyantharakannadigara hithachinthara prayatna obbavyakthi yanni vyaibhavikarisuvdu estu nyaya?
ಅಣ್ಣಾವ್ರು ಭಗ್ಗೆ ತ್ತ್ತಿಳಿಸಿದೀರಿ ನನ್ನ ಮನಸು ಹಕ್ಕಿ ಯಂತೆ ಹಾಡು ಕೇಳಿ ಸಂತೋಷ ಆಯಿತು ಚಂದದ ಶ್ರೀ ಮಹಾಲಕ್ಷಮಯೇ ಡಾ ರಾಜ್ ಕುಮಾರ್ ರವರ ಗಾಯನದ,ಅಭಿನಯ,ವಿದ್ಯೆ,ಯಾರೂ ಅವರ ಸಮ ಅಗ್ದು ಅಗದು,ಮತ್ತೆ ಹುಟ್ಟಿ ಅಪ್ಪಾಜಿ,ಅನ್ನಾವ್ರೆ, ಚೆನ್ನಾಗರಿಲೀ ಅಂತ ಪ್ರಾರ್ಥನೆ ಫಲ ನೀಡಲಿ ಈ ಎಲ್ಲ ಕಷ್ಟದ ಸಮಯದಲ್ಲಿ ಭರ್ಗ್ಗವ ಅಣ್ಣಾ ನಿಮಗೆ ಒಳ್ಳೆಯದನ್ನು ಮಾಡಲಿ ದೇ
ವಿ ಶ್ರೀ ಚಾಮುಂಡಿಬೆಟ್ಟದ ತಾಯಿ "ಭಾ ಗ್ರ್ಗವ್ ಗೆ " ಪಾರಾಯಣ ಮಾಡಿರುವೆ ಮತ್ತು ಸಂತೋಷ ಆಯಿತು ಚಂದದ ಶ್ರೀ
ನಮ್ಮ ನೆಚ್ಚಿನ ಹಿರಿಯ ನಿರ್ದೇಶಕರಾದ ಶ್ರೀ ಭಾರ್ಗವರಿಗೆ ನಮ್ಮೆಲ್ಲರ ಪ್ರೀತಿ ಪೂರ್ವಕವಾದ ವಂದನೆಗಳು. ಸತ್ಯ ಏನೆಂದು ಎಲ್ಲಾ ವೀಕ್ಷಕರಿಗೆ ತಿಳಿಸಿದ್ದಾರೆ .
ರಾಜ್‌ಕುಮಾರ್ ಅವರ ಬಗ್ಗೆ ಈವರೆಗೆ ಇದ್ದ ಗೊಂದಲ ನಿವಾರಣೆ ಆಯಿತು. ನಿಮಗೆ ಆ ಭಗವಂತನು ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಆರೋಗ್ಯ ಮತ್ತು ಆಯುಷ್ಯ, ಸಂಪತ್ತು ಕೊಟ್ಟು ಕಾಪಾಡಲಿ ಎಂದು ಹಾರೈಸುತ್ತೇವೇ.
I just love to watch Bhargava sir’s episodes. All because of best efforts of kalamadhyama.
Dhanyavadagalu Bhargava avarige. Leelavathi bagge thilisiddakke
Rajkumar Bagge Kettadaagi maathaadoraa Atmakke shaanthi sigali...Rajanna miss you.....
ಯಾಕೆ miss you ಅಂತ ಹಾಕಿದೀರಾ. ಅವರು ಭೌತಿಕವಾಗಿ ಅವರ ಮನೆಯವರಿಂದ ದೂರವಾಗಿ ನಮ್ಮೆಲ್ಲರ ಆತ್ಮ ಗಳಲ್ಲಿ ನೆಲಸಿದ್ದಾರೆ.
@@raghu1131 tq brother
ಸತ್ಯ ಯಾವತ್ತು ಸಾಯೋಲ್ಲಾ ಭಾರ್ಗವರವರು ಕಲ್ಮಶವಿಲ್ಲದ ವ್ಯಕ್ತೀ ಎಲ್ಲರ ಮೇಲೆ ಅಪಾರ ಗೌರವವಿದ್ದ ವ್ಯಕ್ತೀ ಅಣ್ಣಾವ್ರ ಬಗ್ಗೆ ಇದ್ದ ಗೌರವ ಕನ್ನಡದ ಜನತೆ ಭಾರ್ಗವರವರಿಗೆ ಚಿರಋಣಿ ಕೊನೆಗೂ ಸತ್ಯ ಗೆದ್ದಿತು ಲೀಲಾವತಿಯವರ ಗಂಡ ಮಹಾಲಿಂಗ ಭಾಗವತರ ಅಂತಾ ನಮ್ಮ ಕನ್ನಡ ಚಿತ್ರರಂಗದವರಿಗೆ ಚೆನ್ನಾಗಿ ಗೊತ್ತು ಒಬ್ಬ ವ್ಯಕ್ತೀಯ ಹೆಸರನ್ನು ಕೆಡಿಸಲು ಗಾಂಧಿ ನಗರದಲ್ಲಿ ತುಂಬಾ ಇದ್ದಾರೆ ಅಣ್ಣಾವ್ರ ಹಾಗೂ ವಿಷ್ಣು ಅಣ್ಣನವರ ಬಾಂಧವ್ಯ ಒಡಹುಟ್ಟಿದವರ ಹಾಗೆ ಇತ್ತು ಆದರೆ ಕೆಲವೊಂದು ಕೊಳಕು ಮನಸ್ಸಿನ ವ್ಯಕ್ತೀಗಳು ಅವರ ಬಗ್ಗೆ ಇಲ್ಲ ಸಲ್ಲದ ಆರೋಪ ಪ್ರತ್ಯಾರೋಪ ಮಾಡಿದಾಗ ತುಂಬಾ ಮನಸ್ಸಿಗೆ ನೋವಾಗುತ್ತದೆ. ಮತ್ತು ಅಣ್ಣಾವ್ರ ಹಾಗೂ ಲೀಲಾವತಿಯವರ ಇಲ್ಲ ಸಲ್ಲದ ಸುಳ್ಳು ಆರೋಪ ಪ್ರತ್ಯಾರೋಪ ತುಂಬಾ ನೋವು ಕೊಡುತ್ತದೆ. ಕನ್ನಡದ ಎಲ್ಲ ಕಲಾವಿದರು ನಮಗೆ ಹೆಮ್ಮೆ ಸತ್ಯ ಬಿಚ್ಚಿಟ್ಟ ಭಾರ್ಗವರವರಿಗೆ ಹೃದಯ ಪೂರ್ವಕ ನಿಮಗೆ ಶಿರಸಾವಂದಿಸುವೇವು ನಿಮಗೆ ಕನ್ನಡ ಜನತೆಯ ನಿಮ್ಮ ಕುಟುಂಬಕ್ಕೆ ಆ ದೇವರು ನಿಮ್ಮ ಮೇಲೆ ಸದಾ ಶ್ರೀ ರಕ್ಷೇ ಇರಲಿ.🌺🌺🌺🌺🌺🌺🌺🌸🌸🌸🌸💝💝💝💝💝💝💝💝🍓🍓🍓🍓🍓🍓🍓🙏🙏🙏🙏🙏🙏🙏🙏🙏🙏🙏🙏🙏ಅಣ್ಣಾವ್ರು ಹಾಗೂ ವಿಷ್ಣು ಅಣ್ಣನವರು ಅಂಬರೀಷ ಅಣ್ಣನವರು ಕನ್ನಡದ ಮೇರು ಶಿಖರಗಳು🌺🌺🌺🌺💝💝💝💝💝💝💝💝💝🙏🙏🙏🙏🙏🙏🙏🙏
ಒಂದಕ್ಕಿಂತ ಒಂದು ವಿಭಿನ್ನವಾಗಿ ಮೂಡಿ ಬರುತ್ತಿರುವುದು ಬಹಳ ಸಂತೋಷ ತಂದಿದೆ. ಹೀಗೆ ಮುಂದುವರಿಯಲಿ. ಶುಭವಾಗಲಿ. ಶುಭಾಶಯಗಳು.
ಭಾರ್ಗವ ಸಾರ್, ಕನ್ನಡ ನಾಡಿಗೆ ಸತ್ಯಾಂಶ ವನ್ನ ತಿಳಿಸಿದ್ದಕ್ಕೆ ಧನ್ಯವಾದಗಳು ಅಣ್ಣಾವ್ರು ಬಂಗಾರದ ಮನುಷ್ಯ 🌹🌹
ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಜೀವನವಿಲ್ಲ ಧನ್ಯವಾದಗಳು ಸರ್
Hard FACTS not only very very very difficult to BELIEVE but also, Very very very DIFFICULT to digest.. since they (FACTS) have NO spices.... Legend is LEGEND. One and only Legend under the Sun... Thanks, Bhargava Sir, for the excellent narration....
7:26 wow ultimate!
Finally!
🙏
🙏
ತಮ್ಮಂಥಾ ದೊಡ್ಡವರ ನುಡಿಗೆ ತುಂಬಾ ಬೆಲೆ ಇದೆ. ಸನ್ಮಾನ್ಯ ಶ್ರೀಮತಿ ಲೀಲಾವತಿ ಅವರು ನಾವು ಮೆಚ್ಚಿಕೊಂಡ ಅತ್ಯುತ್ತಮ ಕಲಾವಿದೆ. ಆದರೆ ತಮ್ಮ ಪತಿದೇವರಾದ ಶ್ರೀ ಮಹಾಲಿಂಗ ಭಾಗವತರ್ ಅವರ ಬಗ್ಗೆ ಎಲ್ಲಿಯೂ ಪ್ರಸ್ತಾಪಿಸದಿರುವುದು ಮತ್ತು ವಿನೋದ್ರಾಜ್ ಸಹ ಅವರ ತಂದೆ ಶ್ರೀ ಭಾಗವತರ್ ಬಗೆಗೆ ಪ್ರಸ್ತಾಪಿಸದಿರುವುದು ನಮಗೆ ತುಂಬಾ ಅಸಹನೆ ತಂದಿದೆ.
ನೀವು ಬಹುಶಃ ನೋಡಿಲ್ಲ.ಪ್ರಸ್ತಾಪಿಸಿದ್ದಾರೆ ಅವರನ್ನು god father ಅಂದಿದ್ದಾರೆ .
ಗಂಡನ ಯಾರ ದರು gadfather Anthara ಹೇಳೋ ರು heddaradare keloru kivdare indo naleyo useru hogo jeeva uthama nateage ದೊಡ್ಡ ಮನುಷ್ಯna ಹೆಸರು ಹಾಳು ಮಾಡಿ ತಾಯಿ ಮಗ ಇಬ್ಬರು ಏನು sadesedaru
ಈ ತರ ಮಗನ ಜೀವನ ಹಾಳು ಮಾಡಿ vada vivadakkolagadaru ಈಗ mahalingam bettu ಇಷ್ಟು ವರ್ಷ ದ ಮೇಲೆ ಅದೂ ರಾಜ್ಕುಮಾರ್ ಗೆ ಕಾರ್ಯ ಮಾಡ beketha ಯಾಕೆ ಈ ಅವತಾರ
ಹೌದು ಲೀಲಾವತಿ ದೊಡ್ಡ ತಪ್ಪು ಮಾಡಿದರು ಮಗನಿಗೆ ಅಪ್ಪ ಯಾರು ಎಂದು ಸರಿಯಾಗಿ ಹೇಳದೆ ವಿನೋದ್ ರಾಜ್ ಜೀವನ ಹಾಳು ಮಾಡಿದರು ಹಾಗೇನೆ ರಾಜಕುಮಾರ್ ಹೆಸರು ಹಾಳು ಮಾಡಿದರು
ಕಲಾಮಾದ್ಯಮಕ್ಕೆ ನನ್ನದೊಂದು ಸಣ್ಣ ಮನವಿ dr ರಾಜ್ಕುಮಾರ್ ರವರು ದೇಶ ಕಂಡ ಅತ್ಯುತಮ್ಮ ನಟ ಮಾತ್ರ ಅಲ್ಲ ಅವರ ವ್ಯಕ್ತಿತ್ವ ಎಲ್ಲರಿಗೂ ಮಾದರಿ ಯಾಗುವಂತದ್ದು ಅಣ್ಣಾವ್ರ ಸಮಕಾಲೀನ ನಟ ನಟಿಯರು ತಂತ್ರಜ್ಞರು ಆತ್ಮೀಯರು ಸ್ನೇಹತರು ಅವರ ಒಡನಾಟ ಸಿಕ್ಕ ಅನೇಕ ಮಂದಿ ನಮ್ಮನ್ನ ಅಗಲಿದ್ದಾರೆ .
ಇರುವ ಅಲ್ಪ ಸ್ವಲ್ಪ ಅಣ್ಣಾವ್ರ ಒಡನಾಟ ಉಳ್ಳವರು ಅವರೆಲ್ಲ ಬದುಕಿದ್ದಾಗಲೇ ಅವರ ಸಂದರ್ಶನ ಪಡೆದು ಅವರ ಬಗ್ಗೆ ಹೇಳಿದ್ರೆ ಮುಂದಿನ ಪೀಳಿಗೆಯವರಿಗೆ ತುಂಬಾ ಉಪಯುಕ್ತ ವಾಗುತ್ತೆ
ನಂಜನುಂಡ ನಂಜುಂಡ ರಾದ ರಾಜ ಕುಮಾರ. ನೋವು ಅಸಹಾಯಕತೆ ಧುಃಖ. ತುಳಿಯಲೇಬೇಕೆಂದು ಹಲವರು ಬೆಳೆಯಲೇ ಬೇಕೆಂದು ಕನ್ನಡದಲ್ಲೇ ಉಳಿಯಬೇಕೆಂದು ಹಠ ತೊಟ್ಟು ಗೌರಿ ಶಂಕರ ದಾಟಿ ಹಿಮಾಲಯ ಪರ್ವತದ ತುದಿಯಲ್ಲಿ ರಾಜ ರಾಜೇಶ್ವರಿ ಯ ಹೆಮ್ಮೆಯ ಮುಕುಟ ಮಣಿ ಯಾಗಿ ಸೂರ್ಯ ಚಂದ್ರರು ಇರುವತನಕ ರಾರಾಜಿಸುತ್ತಿದ್ದಾರೆ .
ಜಕ್ಕಣ್ಣ ನಿಂದಾಗಿ ಆಗ್ರ ಮಾನ್ಯ ರಾದರು ಅಣ್ಣಾವ್ರು.
Waw super CMT jai annavru
ಭಾರ್ಗವ ಸರ್ ಗೆ ಶತ ಕೋಟಿ ನಮಸ್ಕಾರಗಳು ಯಾಕೆಂದರೆ ನಿಮ್ಮಂತ ಧೈರ್ಯಶಾಲಿ ಯಾರು ಇಲ್ಲ ಯೂಟ್ಯೂಬ್ ನಲ್ಲಿ ಎಷ್ಟು ಕಾರ್ಯಕ್ರಮಗಳು ನೋಡಿದ್ದೇವೆ ಯಾರು ಲೀಲಾವತಿ ಗಂಡನ ಬಗ್ಗೆ ಯಾರು ಹೇಳಿಲ್ಲ ಬರಿ ಹಾರಿಕೆ ಉತ್ತರ ಕೊಡುತ್ತಿದ್ದರು ಆದರೆ ನಿಜವಾದ ಹೆಸರು ಹೇಳಿ ರಾಜಕುಮಾರ್ ಅಭಿಮಾನಿ ಗಳಲ್ಲಿದ್ದ ಗೊಂದಲವನ್ನು ನಿವಾರಿಸಿ ದ್ದೀರಿ ರಾಜಕುಮಾರ್ ಅಭಿಮಾನಿಗಳ ಪರವಾಗಿ ನಮ್ಮದೊಂದು ಸಲಾಂ ನಾನು ಶ್ರೀಪ್ರಕಾಶ್ ಓಲೆಕಾರ್ ಪೋಸ್ಟ ಹುಲ್ಲೂರ್ ತಾಲೂಕು ಮುದ್ದೆ ಬಿಹಾಳ ಡಿಸ್ಟಿಕ್ ವಿಜಯಪುರ್
ಪ್ರಕಾಶ್ ಒಲೆಕಾರ್
ನಮಸ್ಕಾರ
ನಾನು ಚಂದ್ರಶೇಖರ ಆರ್
ಬಿ ಆರ್ ಮೀಡಿಯಾ ಹೌಸ್
ಹೇಗಿದೀರಿ ಸಾರ್
ಸರ್ ನಾನು ಚೆನ್ನಾಗಿದ್ದೀನಿ ನೀವು ಹೇಗಿದ್ದೀರಾ ಸರ್
Bargav obbare ಅಲ್ಲ Dingre ನಾಗರಾಜ್ kooda hende sandarshanadalli dyiravage ಹೇಳಿದ್ದಾರೆ vinodgo ಇದೆಲ್ಲಾ gothiruthe yene ಆಗಲಿ ಮಗನಿಗೆ ಅನ್ಯಾಯ madedaru Awanege varasudararu illadanthe madedaru ತುಂಬಾ swartha thoreseddare
@@ratnamalaratnamala4842 ಯಾರು ಸ್ವಾರ್ಥಿ
ಡಿಂಗ್ರಿ ನಾಗರಾಜ್ ಅವ್ರು ಸಹ ಹೇಳಿದ್ದಾರೆ ಮೋಹನ್ ಭಾಗವತರು ಲೀಲಾವತಿಯ ಯಜಮಾನ ಅಂತ
ಲೀಲಾವತಿ ಅಮ್ಮ ನವರೆ ನಿಮ್ ಮೇಲೆ ತುಂಬಾ ಅಭಿಮಾನ ಇದೆ ಉಳಿಸಿಕೊಳ್ಳಿ.... ರಾಜ್ ಲೀಲಾ ವಿನೋದ ಬುಕ್ ನಲ್ಲಿ ಯಾಕೆ ಮೋಹನ್ ಭಾಗವತರ್ ಹೆಸರು ಬಂದಿಲ್ಲ....ಇದ್ರಲ್ಲೇ ಗೊತ್ತಾಗುತ್ತೆ ಆ ಕುಡುಕನಿಗೆ ಬುಕ್ ಸೇಲ್ ಆಗಬೇಕಿತ್ತು ...ನಿಮಗೆ ಅನುಕಂಪ ಬೇಕಿತ್ತು ಅಷ್ಟೇ....
ಮೋಹನ್ ಭಾಗವತ್ ಅಲ್ಲ
ಮಹಾಲಿಂಗ ಭಾಗವತ್ ಅವರು
Sathya
ಮುತ್ತುರಾಜ್ - ರಾಜ್ ಕುಮಾರ್
ಕಲ್ಯಾಣ್ ಕುಮಾರ್ - ಚೊಕ್ಕಣ್ಣ
ಉದಯ್ ಕುಮಾರ್ - ಸೂರ್ಯನಾರಾಯಣ ಮೂರ್ತಿ
Suryanarayana Sastry
ಅರುಣ್ ಕುಮಾರ್ ಗುರುರಾಜುಲು ನಾಯ್ಡು
Ambarish : Amarnath. Vishnuvardhan : sampathkumar. Shivaraj Kumar : puttaswamy. Puneeth : Lohith. Ravichandran : Ravi.
@@raghunathvikram &&&&
Dear Bhargava Sir and Kalamadhyama, salute to you both for getting the truth out. according to me it is one of the most valuable tribute you guys gave it to Annavaru....Dr.Rajkumar. It makes me trust again truth could be late but it shall come out one day. Not only Annavaru but you gave justice to two souls today getting this real truth out: Annavaru and Bhagvathar's souls will be happy. I had high regard to Leelavathi Amma and her son Vinod but today they lost that creditability with me and so with many other fans. They made lies to belive as truth. Why on this earth Leelavathi Amma was telling this lies all these years...I don't know but Annavaru kept quite through out his life and didn't comment on this and so his family and hence Dodmane stands tallest today!
One more truth and lesson for everyone is, we should first respect our parents, our language, our people and our nation....just for fame if we want to became a child of a successful person and not comfortable to tell our own parents name then the person will not find success. The example is Vinod Raj. Instead of using Annavaru name if he would have just came to movie as son of Bhagvathar and Leelavathi Amma maybe today he would have been of the leading star in kannada Industry. Kannada people don't need you have to be a star son...Yash, Jagesh, Duniya Vijay and even our own Annavaru, Rebel star Ambarish one day were with no background but people accepted them because of their talent and not by whose son were you. It is time for both Leelavathi amma and Vinod Raj to introspect themselves instead of playing victim game. When your father was at your home bed ridden you were showing people that you were asking your mother who is your father etc. Finally, I feel so cheap and low about the Ravi Belagere. Bhargava Sir you are the legend!.....I appreciate not only here but in many ways you spoke truth and was daring. Love you Bhargava Sir!!
School records will tell the truth.
Rajkumar might not be husband of leelavati but what about one night stand? Raj was a good person but what's the guarantee that he didn't sleep with her one night? Even good person has desires which is not wrong. Btw, why no DNA test and Raj family was/is silent on this... If they're so sure they should file defamation case on leelavati.
Why would a conservative woman lie on this sensitive matter? And why would she lie on such powerful family which rules sandalwood?
A single woman or even man would be scared to talk against powerful family. Btw Bhargav and Dingri r close to Raj family...
@@vss652433af Yes. Someone should dig Vinod records.
@@Agnosticcc-x3m @🥀Dìyā d'çrùz!!✨ Woow what a logic you have 😃...the very big points raised by you is valid when you turn on other side. you say the woman is conservative...so there itself you are failing....so a convervative woman who is married and having husband at home ...you are saying that she have one night stand with other man and gives birth to a child for that other man?....so does it makes sense for you to say one way a convervative woman and other way you are pointing finger on her for a one night stand?...I'm not saying this but it is you who saying. Secondly coming to DNA test. It is Leelavathi and Vinod claiming they need justice and not Rajkumar family so it is Leelavathi and Vinod who should be asking for DNA test and not other way round where Dr.Rajkumar is dead already mroe then a decade back. Instead of crying in TVs they can ask for DNA test and law and entire state will support them but go ask them they will never come forward I challenge you. Thirdly Bhargava sir is not close to Rajkumar family. The film industry was always split between Rajkumar and Vishnuvardhan ...though these two heros were not into any fight....clearly Bhargava sir was with Vishnuvardhan team and was unit of Rajkumar so how come you say he is close? Secondly Bhargava sir and Raj family were not in good relation after kumara Rama movie so how come they are close? Dingri nagraj has nofavour from Raj family....if someone says truth at the age of 80 plus years and Vinod and Bhagvathar look carbon copies...still you are interested in some blind assumptions of one night stand that sound weird my friend. Just to hate Rajkumar you are trying to put a respectable woman herself into one night stand stage even when she had husband in her house. Since Leelavathi and vinod are alive you should ask them to initiate DNA test and also give answers on Bhagavathar.
@@Agnosticcc-x3m Also why Leelavathi and Vinod did this exactly when we wants to enter film industry? why not before from the day he was born till he entered movie industry there was no news of this matter. So reason is very clear to get him a stardom using rajkumar name...but it reverted back instead....if they would have just come as normal Bhagvathar son the truth would have prevealed and Vinod could have been one more leading star today but lies will never help and yield good result and this is an example. Also why will Rajkumar family...especially Parvathamma keep on giving chance in movies under their banner to leelavathi if they knew Leelavathi is Rajkumar's lover and they have a son together?....It totally makes no sense. It is all for fame they tried a lie and now they have to stick on to it....though fame didn't come. Life is very hard ....sometime for short benefit we lie and later to maintain that entire life you have to pay for.
Yes sir.....dr rajkumar sir never spoken to any issues....that's why some people taken advantage of this
🇮🇳 ಅಣ್ಣಾವ್ರೇ ನಮ್ಮನೆ ದೇವ್ರು 🙏
Yes namagu aste Namma
Devaru
@@hemanthkulkarni5480 🙏
ನಮಗೂ ಅಷ್ಟೇ.....❤️
@@naga-2035 🙏
Super bro
Dr Rajkumar sir 💛❤️
ಭಾರ್ಗವ ಸರ್, ತಮ್ಮ ಅಭಿಯಾನ ಮುಂದುವರಿಯಲಿ. ಭಾಗವತರ ಬಗ್ಗೆ ಮಾಹಿತಿ ಕೊಟ್ಟದಕ್ಕೆ ಧನ್ಯವಾದಗಳು.
Halu kudi
Nijavada matho sir satyake yavatho jayane sighodu
ಮೊಹಮ್ಮದ್ ಹನೀಫ್ ಅವರೆ
ಚನ್ನಾಗಿ ಹೇಳಿದೀರ ಸಾರ್.
ಸತ್ಯ ಗೊತ್ತಾಗಿದ್ದಕ್ಕೆ ನಾವೆಲ್ಲ ಹಾಲು ಕುಡಿಯೋಣ
ಸತ್ಯ ಅರಗಿಸಿಕೊಳ್ಳೋಕೆ ಆಗದವರು ಬೇರೆ ಏನಾದ್ರು ಕುಡೀಲಿ
@@chandrashekar-kg7oi mostly metacid ವಿಷ
Ur a complete encyclopedia of kannada film industry. Super sir
*ಭಾರ್ಗವ ಸರ್ ನಿಮ್ಮಿಂದ ಎಷ್ಟೋ ವಿಷಯಗಳು ಚಿತ್ರನಟರ ಮಾಹಿತಿಗಳು ಎಲ್ಲವೂ ತಮ್ಮಿಂದ ಲಭ್ಯವಾಯಿತು ತುಂಬಾ ಧನ್ಯವಾದಗಳು.*
Raj Anna RULER of kannada industries...
Rajanna he is grate mantality bangarada manusya
Sathyake yendigu Jaya
DR.RAJKUMAR
ANNAVARIGE
🙏 JAI 🙏
@@aee098 howdu bari tayige Matra gottirutte mateke discussion 😂😂😂
@@gagannm3142 ಇಲ್ಲಾರಿ ಸ್ವಾಮಿ ಕೆಲ ಮಕ್ಕಳು ಅಪ್ಪ ಅಮ್ಮನ ಹೋಲಿಕೆ ಇಲ್ಲದೇನೆ ಹುಟ್ಟುತ್ತವೆ ರಾಘವೇಂದ್ರ ರಾಜ್ ಕುಮಾರ್ ವಿನೋದ್ ರಾಜ್ ಸ್ವಲ್ಪ ಹೋಲಿಕೆ ಇದೆ ಅವರ ಹುಟ್ಟು ಅವರ ಅಪ್ಪ ಅಮ್ಮನಿಗೆ ಸಂಬಂಧ ಪಟ್ಟಿದ್ದು ನಾವು ಚರ್ಚೆ ಮಾಡಬಾರದು ಅಲ್ವ
@@aee098 you are big medhavi....we are not in satya yuga to think that way. Till now Leelavathi amma never mentioned about her husband why?....Keeping husband Bhagvathar at home so you say she gave birth to a child for a different man? ....was this acceptable with husband and especially those days? Even when Bhargava sir went for callsheet of Vinodraj....Bhagvathar was bed ridden at his house and still you are getting this logic in place?....that won't give bad picture?
Just because you hate someone...you can't put these logics and people won't buy it. Think about yourself
@@gagannm3142 Very very good question. you are the best in this entire comments section who thought very smartly.
Yes she was Mangalorean with very fair skin and Annavaru was milky fair. your point is valid
@@aee098 You seem to finally hate Annavaru...no one can help you :-)
Good information about Leelavati husband
Super sir nijavaada maathu helidakke Dhanyavadagalu.👍🙏🙏💙💚❤️💖🎉🌟🎊
ಇದುವರೆಗು ಲೀಲಾವತಿ ಯವರ ಬಗ್ಗೆ ಈ ಮಾಹಿತಿ ತಿಳಿದಿರಲಿಲ್ಲ , ಧನ್ಯವಾದಗಳು
ತುಂಬಾ ಜನಕ್ಕೆ ತಿಳಿದಿದೆ ಮೇಡಂ, ಆದರೆ ಭಾರ್ಗವ ಸರ್ ಪ್ರತ್ಯಕ್ಷ ಸಾಕ್ಷಿ. ಭಾರ್ಗವ ಸರ್ ಗೆ ದೇವರು ಆಯುರಾರೋಗ್ಯ ಕೊಟ್ಟು ಕಾಪಾಡಲಿ
Egadaru leelavati Satya
Helbeku dr Raj Namma
Devaru
@@umaprabhu5527 ನನಗೆ ಇದರ ಬಗ್ಗೆ ಮಾಹಿತಿ ಇರಲಿಲ್ಲ , ಲೀಲಾವತಿ ಯವರ ಬಗ್ಗೆ ಗೌರವ ಇತ್ತು , ಈ ವೀಡಿಯೋ ನೋಡಿ ಅವರ ಬಗ್ಗೆ ಬೇಸರ ಆಗಿದೆ , ರಾಜ್ ಕುಮಾರ್ ರವರ ಬಗ್ಗೆ ಇದ್ದ ಗೌರವ ಇನ್ನೂ ಹೆಚ್ಚಾಗಿದೆ .
ಶ್ರೀಮತಿ ಲೀಲಾವತಿ ಮಹಾಲಿಂಗ ಭಾಗವತ
ವಿನೋದ ಭಾಗವತ
@@NannakanasuVlog thanks
🙏🙏ತುಂಬಾ ಚೆನ್ನಾಗಿ ಇದೆ ಸರ್ ನಿಮ್ಮ ಜ್ಞಾಪಕ ಶಕ್ತಿ 🙏🙏
Le Bhargava neenage aru tappidde .sule magne correct yenide helu.Leelavati ge helu ninna ganda yaaranta.aavaage gottagodu Karanataka janatege Leelavati ganda yaaranta.
NaduKanda DevataManushya YugaPurusha, obbare Namma Annavru Dr,Raj
Thank you Bhargava Sir
Really great Bhargava SIR ,for the Straight forward talk, (TRUTH & the real fact ) and the incident happening in our Cinema World. 🙏🙏🙏. ಹರೇ ಶ್ರೀನಿವಾಸ. 🙏🙏🙏.Thank you Sir.
Annavra haters yalla burnout aagavre. Mostly yallarigu burnol kodbeku ansutthe.
Very true.. 👍👍
ರವಿ ಕೊಳೆಗೆರೆ ಇದ್ದಿದ್ರೆ ಚೆನ್ನಾಗಿರೋದು ಈಗ!!
ಇನ್ನಷ್ಟು liquor company ಗಳು ಉದ್ದಾರ agirovu🤮🤮🤮🤮😄
Kachda hatesrs galu kelro annavru always god of sandalwood
ವಿನೋದ್ ಭಾಗವತರ್ ಅಂತ ಹೆಸರು ಇದ್ರೆ ಏನು ಗಿಟಲ್ಲ ಅಂತ ವಿನೋದ್ ರಾಜ್ ಅಂತ ಹೆಸರು ಮಾಡಿದ್ದರಲ್ಲಾ !! ಅಬ್ಬಾ ಎಂಥ ಮನುಷ್ಯರು ಇವರೆಲ್ಲ.. Dr Raj ಅವರ ಹೆಸರಿಗೆ ಇಷ್ಟು ವರ್ಷ ಮಸಿ ಬಳೆದಿದ್ದು ಅಂತ ನಮಗೆ ಗೊತ್ತಿರಲಿಲ್ಲ.. thanks for clarifying!
Great And Legendry And BeautifuL Dramist, Please Give Him Askar Avaard 🔥
ಭಾರ್ಗವ್ ಅವರು really an encyclopedia
ಶ್ರೀ ಭಾರ್ಗವರವರ ಮಾತು ಕೇಳುವುದೇ ಚಂದ ಆನಂದ ❤️
ಸಾರ್ ನಿಮ್ಮ ಸತ್ಯಾ ಜ್ಞಾನ ಬೆಳಕು👌👌
Bhagawan Sir yavagalu nija ne heltare Great hats off u Sir
Rajkumar sir antida kalanaka niminda swalnadru kaleetu bargava sir 🙏🏻🙏🏻🙏🏻🙏🏻🙏🏻🙏🏻
ಸತ್ಯ ತಿಳಿಯಲು ಇಷ್ಟು ಸಮಯ..!!
ಹೇಳಲೂ ಯಾರಿಗೂ ಧೈರ್ಯ ಇರಲಿಲ್ಲವೇಕೆ? ಸತ್ಯವೆಂದಾದರೆ, ಇಷ್ಟು ದಿನ ಏಕೆ ಗೊಂದಲ??
ಡಿಂಗ್ರಿ ನಾಗರಾಜ್ ಅವರು ಎರಡು ಬಾರಿ ಹೇಳಿದ್ದಾರೆ ಬೇರೆ ಬೇರೆ interview ನಲ್ಲಿ
You are really great for your memory
ಗುರು ಶಿಷ್ಯರ ಗಣಪತಿ ಪಾತ್ರದಾರಿ ಬಗ್ಗೆ ನನ್ನ ಪ್ರಶ್ನೆಗೆ ಉತ್ತರಿಸಿದ ಭಾರ್ಗವ ಅವರಿಗೂ,ಪರಂ ಅವರಿಗೂ ನನ್ನ ಧನ್ಯವಾದಗಳು.
Thanks a lot bhargava uncle......
Bharghava sir, you are my favorite director. You are looking so sweet, and you're too courage. Speech is most interesting, and your movie stories are wonderful.
7:27 to 7:38 👏🏼👏🏼👏🏼
Anna yavattigu annane. Leelavati avra gandana hesaru helidakke vandanegalu bargava sir.
Bargava nijavada rajakumara, sir nimage koti koti namana devaru nimage ayasu, arogya, Suka, ella devaru kodali endu bedikoltini.
ಭಾರ್ಗವ ಸರ್ 👌👌🙏🙏
❤️ly 👍👍👍👍 ಒಳ್ಳೆಯ ಕಾರ್ಯಕ್ರಮವಾಗಿದೆ 👍🙏
Bharghav sir nimge volledagli
Kelavru annavra hesrige masi balilikke tumba kasta patru..
Aake kuda rajanna na hesrige kalanka tarlike ee mudi vayasallu aata adtidlu...
Edakke kulla kudaa kaarana. 🙏🙏🙏
🙏Jai rajanna 🙏
ಭಾರ್ಗವ ಸರ್ ಧನ್ಯವಾದಗಳು 🙏🙏🙏🙏🙏💐💐💐💐💐💐
Sir nimma smaran shakti tumbaa jasti... Hats of you Bhargava sir 🙏🏻🙏🏻
Ellaru gamanavittu kelhi : Vinod Raj Appa : Rajkumar allave alla. Rajkumar always Devatha Manushya.
Nin hog nodidda
DNA test ಮಾಡಿಸಬೇಕಿತ್ತು ದೇವರೋ ಮನುಷ್ಯರೂ ಗೊತ್ತಾಗುತ್ತಿತ್ತು
@@ryk578 yes
@@ryk578 👌
ಸತ್ಯ ಇವಾಗ ಗೊತ್ತಾಗಿದ್ದರೂ ಪುನಃ ಅದೇ ರಾಗ ತೆಗಿಯೊ ಅವಿವೇಕಿಗಳು ಇನ್ನೂ ಇದ್ದಾರಲ್ಲ.. ನಟನೆಯಲ್ಲಿ ಮತ್ತು ವ್ಯಕ್ತಿತ್ವದಲ್ಲಿ ಡಾ.ರಾಜಕುಮಾರ್ ಎಂದೆಂದಿಗೂ ಅಜರಾಮರ.
ಮದುವೆ ವಿಷಯ ಮುಚ್ಚಿಡುವ ಅಗತ್ಯ ಇದೆಯಾ ? ಇದರಲ್ಲೇ ಅರ್ಥ ಮಾಡ್ಕೋಬಹುದು.
Annavru theerkond mele Kannadadha Kandha antha controversy subject tagondu movie maadi Annavrige masi beliyokke prayathna patru. Annavru hodhmele aa luccha Ravi Balegere kaiyalli controversy book baresidhru istu saaku avara yogyathe yenu antha thiliyokke.
Guru shishyaru really entertaining movie.
Telegu Paramanandayaa sishula katha original black and white bandithu.
Leelavati yajamanru
Mahaling bhagvatara yes
ಗೋಡೆ ಲಕ್ಷ್ಮೀನಾರಾಯಣ್‌ರವರು ಸುಮಾರು 45 ವರ್ಷಗಳ ಹಿಂದೆ ಚಾಮರಾಜಪೇಟೆಯ 5 ನೇ ಮುಖ್ಯರಸ್ತೆಯಲ್ಲಿ ಒಂದು ಚಿಕ್ಕ ಹೋಟೆಲ್ ನಡೆಸುತ್ತಿದ್ದುದನ್ನು ನಾನು ನೋಡಿದ ಜ್ಞಾಪಕವಿದೆ.
Thanks to Bharghava sir 🙏🙏🙏🙏
⁸⁸⁸8⁸⁸⁸⁸⁸⁸8⁸⁸⁸⁸⁸u⁸⁸⁸⁸⁸⁸⁸⁸8⁸⁸⁸⁸⁸⁸7
100% true
Thank u sir
ಇಂತಹ ವಿಚಾರಗಳು ಹಳೆ ನೆನೆಪಿಗೆ ಹೊಸ ಮೆರುಗು ಕೊಟ್ಟಂತೆ. ಚಿಕ್ಕ ವರಿಗೆ ಮಾರ್ಗದರ್ಶನ ದೊಡ್ಡವರಿಗೆ ಆತ್ಮ ತೃಪ್ತಿ ನಮ್ಮಂತವರಿಗೆ ಸತ್ಯ ಸಂಗತಿ 👍❤️🙏.
ಕಲಾ ಮಾಧ್ಯಮ ಒಂದು ಟಿವಿ ಚಾನೆಲ್ ಗಿಂತ ಒಂದು ಒಳ್ಳೆಯ ಕೆಲಸ ಮಾಡುತ್ತಿದೆ
ರೀ ಭಾರ್ಗವ ಸಾರ್ ಜಾತಿ ಬುದ್ದಿ ತೂರಿಸ್ತಿರಲ್ಲ ಹ್ಹಾ ಡಾ||ರಾಜ್ ಅವರ ನಟನೆಗೆ ಸರಿ ಸಮಾನರು
ಮಯೂರ ಪಾತ್ರನಾ ಕಲ್ಯಾಣ ಕುಮಾರ್ ಮಾಡೂಕೆ ಆಗ್ತಾ ಇತ್ತಾ
ಬಬ್ರುವಾಹನ ಕಲ್ಯಾಣ್ ಕುಮಾರ್ ಮಾಡೂಕೆ ಆಗ್ತಾ ಇತ್ತಾ, ಸುಮ್ನೆ ಮಾತಾಡ್ತಿರಾ 🤦
Dr rajanna ❤️❤️❤️
Sir ನೀವು ಕನ್ನಡ ಸಿನಿಮಾದ ನಿ ಘ 0ಟು ನಿಮ್ಮ ನಿರರ್ಗಳ ಮಾತು 🙏🙏🙏
ಧನ್ಯವಾದಗಳು ಬಾರ್ಗವ sir
Est... Helake... Leelavati.... Ma'am.... Vinod.... Yestu.... Kasta... Padthare.... Devare.... Devare...
Yes
You are correct sir👍🏼
ಭಾರ್ಗವರವರ ಜ್ಞಾನವನ್ನು ಕನ್ನಡ ಚಿತ್ರೋದ್ಯಮ ಇನ್ನೂ ಬಳಸಿಕೊಳ್ಳಬೇಕು. ಅವರ ಮಾರ್ಗದರ್ಶನ ಬಹಳ ಸಮರ್ಥ ನಿರ್ದೇಶಕ ,ತoತ್ರಜ್ಞರನ್ನು ತಯಾರು ಮಾಡಬಹುದು.
Supper tq nice 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Sir, did Rajkumar sir share with you his pre independence India experience anytime?
ನಿಮ್ಮ ಮಾತುಗಳಲ್ಲಿ ಕೆಲವು ವಿಷಯಗಳು ತಳಮಳ ಇದೆ . ನನ್ನ ಅನಿಸಿಕೆ
this is real fact who against Rajkumar sir they created nuisance One of the bloody yellow journalists ravi belagere written wrong
ಸೂಪರ್👌👌👌👌👌
Paapa thumba Janakke sathya na digest maadkolakke aagthilla😂urkondu comments maadthavre aadhre sathya yavatthu sathya ne.
Dr.Rajkumar avara hesarige masi baliyokke prayathna pattiro yesto jana address ge ildhange hogbitru.
JAI ANNAVRU 🙏
ಅಣ್ಣಾವ್ರ ಬಗ್ಗೆ ಇಲ್ಲಸಲ್ಲದ್ದನ್ನ ಹೇಳಿದವರು ಯಾರು ಏಳಿಗೆ ಕಂಡಿಲ್ಲ
ಮ್ಯಾತಾಶ್ ಆಗಿದ್ದಾರೆ ಬಿಡಿ ಸಾರ್
ಮಾತಾಶ್ ಆದವರ ಲಿಸ್ಟ್ ಅಲ್ಲಿ ಆ ಹುಚ್ಚು ನಾಯಿ ಬೆಳೆಗೆರೆ ಮೊದಲನೇ ಸ್ಥಾನ ಸಂಪಾದನೆ ಮಾಡಿದ. Attempt murder case ಅಲ್ಲಿ ಪೊಲೀಸ್ ಅವರು ಅವನ್ನ ನಾಯಿ ತರ ಮೂರು ದಿನ ಅಲೆಸಿ ಕಳಿಸಿದ್ರು. ಒಂದು ಹತ್ತು ವರ್ಷ ದಿಂದ ಅವನ ಬಾಡಿ ಲಿ ಇದ್ದ ಮೇನ್ ಪಾರ್ಟ್ಸ್, ಸ್ಪೇರ್ ಪಾರ್ಟ್ಸ್ ಯಾವು ಸರಿಯಾಗಿ ಅವನ ಮಾತು ಕೇಳ್ತಾ ಇರಲಿಲ್ಲ. ಮೂರು ಮೂರು ದಿನಕ್ಕೆ ಕರಕೊಂಡು ಹೋಗಿ ಹಾಸ್ಪಿಟಲ್ ಅಲ್ಲಿ ಮಲಗಿಸೋರು. ಇಬ್ಬರು ಹೆಂಡತಿ ಯರು, ಮಕ್ಕಳು,ಒಬ್ಬ ನಶೆ ಗಿರಾಕಿ ಅಳಿಯ ಎಲ್ಲಾ ಇದ್ರೂ ಆಫೀಸ್ ಅಲ್ಲಿ ಪುಸ್ ಅಂತ ಹೋದ. Corona ಇದ್ದಿದ್ರಿಂದ ಒಂದು ನಾಲ್ಕು ತಗೊಂಡು ಹೋಗಿ ಸುಟ್ಟಾಕಿ ನೆಮ್ಮದಿ ಆಗೋದ್ರು.
Good answers god bless you
Leelavati amma too bad....Vinod raj ge papa ಭಾಗವತರ್ ನಿಮ್ಮ ಅಪ್ಪ ಅಂತ ಹೇಳಿಲ್ಲ.... ಇವರ್ನ್ ಕೇಳಿದ್ರೆ ಹೇಳ್ತಿದ್ರು ಪಾಪ 👏👏
🙏🙏🙏🙏🙏🙏🙏🙏To the great encyclopedia , who remembers every bit even today..🙏🙏🙏🙏💐💐💐🤨
all kannadagas especially Rajkumar abhimanigalu take seriously action on Drunker Ravi belagera his married two wife,smt leelavthi why he kept silance she expose his husband name she creates problems to Rajkumar. she sufering family problems.
@@adinarayanamurthy1638 ಗುರು ಅವನು ರವಿ ಬೆಳೆಗೆರೆ recent ಆಗಿ ನೆಗೆದು ಬಿದ್ದ ಹುಚ್ಚು ನಾಯಿ ತರ. ಹೆಂಗೆ ಬೀದಿ ನಾಯಿ ರೀತಿ ಸತ್ತವನಿಗೆ ನಾವು ಈಗ ಬುದ್ದಿ ಹೇಳೋದು.
ದೇವತಾ ಮನುಷ್ಯ
Tysm for the truthful information
Rajkumar Lilawati avara ganda antha rumours habbis thiddantha Saddist, vikrutamansikarige, ee video ne answer.
Super
Good memories sir thanks
Mahalinga Bagavathar(Black) + Leelavathi(White) = Brown(Vinodh Raj) . Rajkumar(White) + Leelavathi(White) = Son ( Super White) 0, SO A+B=C But A+B = A~ this is not acceptable... Rajkumar hesarige.. Kesaru eracho hunnaara...
ನಿಮಗೆ ಇಷ್ಟವಾದ ಬೇರೆ ನಾಯಕನ ಬಗ್ಗೆ ಮಾತಾಡಿ..... ಅವರದೂ ತುಂಬಾ ತುಂಬಾ ಇದೆ. ಬೇರೆಯವರ ಬಗ್ಗೆ ಮಾತಾಡೋವಾಗ ನಾವು ಸರಿ ಇದ್ದಿವಾ ಅಂತಾ ತಿಳಿಯೋದು ಒಳ್ಳೆಯದು.
ravi belegere....or ade tharahada janaru ..leelvathi ge ganda ne ella.? eneno helorge? leelvathi avru once atleast once time elladru nan obbarna madve agivni antha yake helila? thank you sir sathya na thumba neat agi helthira!!!!
Super bargava sir
ದನೈವಾದಗಳು ಸಾರ
ಇಷ್ಟೆಲ್ಲಾ ಕೆಳಿದಮೇಲು ನನ್ನಲ್ಲಿ ಕಾಡುತ್ತಿರುವ ಕಟ್ಟ ಕಡೆಯ ಪ್ರಶ್ನೇ, ವಿನೋದ್ ಗೆ ಹೆಸರು ಕೊನೆಯಲ್ಲಿ ಭಾಗವತ್, ಇಲ್ಲ ಯಾಕೆ ರಾಜ್ ಕುಮಾರ್ ಏಕೆ, ಹೀಗೆ ಹೆಂಗೇ, 🤔🤔🤔
ಡ್ಯಾನ್ಸ್ ರಾಜಾ ಡ್ಯಾನ್ಸ್ ಚಿತ್ರಕ್ಕೆ ನಾಯಕ ನಟನನ್ನು introduce ಮಾಡುವಾಗ ದ್ವಾರಕೀಶ ಮತ್ತು ಲೀಲಾವತಿಯವರು ಸೇರಿ ವಿನೋದ್ .B ಇದ್ದದ್ದನ್ನು ( ವಿನೋದ್. B ಶಾಲಾ ದಾಖಲಾತಿ) ವಿನೋದ್ ರಾಜ್ ಅಂತ ಮರು ನಾಮಕರಣ ಮಾಡಿದರು. ಉದ್ದೇಶವಿಷ್ಟೆ, ಆ ಚಿತ್ರದ ನಿರ್ಮಾಪಕ ದ್ವಾರಕೀಶ ಗೆ ಚಿತ್ರ ಚೆನ್ನಾಗಿ ಹಣ ಗಳಿಸಬೇಕು ಮತ್ತು ಲೀಲಾವತಿಗೆ ಮಗನ ಭವಿಷ್ಯ ನೆಲೆಗೊಳಬೇಕೆನ್ನುವ ಸ್ವಾರ್ಥ. ಆಗ ಉಪಯೋಗಿಸಿಕೊಂಡದ್ದು ಡಾ.ರಾಜ್ ಹೆಸರು. ಇದು tricks ಮಾಡಿದ್ದು. ಹಾಗೂ ಈ ಚಿತ್ರಕ್ಕೆ ದ್ವಾರಕೀಶ ಶಿವಣ್ಣನ call sheet ಕೇಳಿದ್ದರು, ಡಾ.ರಾಜ್ family ಒಪ್ಪಿಲ್ಲ. ನಿರಾಶೆಯಿಂದ ದ್ವಾರಕಿ tricks. ಅದಕ್ಕೆ ಆ ಯಮ್ಮ ಸಮಯಸಾಧಕಿ
Adanna kulla dwarkis keli A sulemaga heluthane
kalyankumar as amarashilpijakkanna resembles anr in many aspects looks wise both are almost alike and acted in his own style really he is a legend