Gadibidi Ganda-ಗಡಿಬಿಡಿ ಗಂಡ Kannada Movie Songs | Neenu Neene Illi Naanu Video Song | TVNXT Kannada
HTML-код
- Опубликовано: 1 янв 2025
- Watch & Enjoy Gadibidi Ganda-ಗಡಿಬಿಡಿ ಗಂಡ Kannada Movie Songs | Neenu Neene Illi Naanu Video Song | TVNXT Kannada
#kannadasongs #latestkannadasongs #songs #tvnxtkannada @TVNXTKannada
Directed by : V.S.Reddy
Produced by : K.Krishna Mohana
Music composed by : Hamsalekha.
starring : #Ravichandran, #RamyaKrishnan, #Roja, #Jaggesh, Among others.
➖➖➖➖➖➖➖➖➖➖➖➖➖➖➖➖
Enjoy & stay connected with us!
👉 Visit Our Website: www.tvnxt.net/
👉 Like us on Facebook: / tvnxtmusic
👉 Follow us on Twitter: / tvnxttelugu
👉 Follow us on Instagram: / tvnxtmusic
👉 Subscribe to TVNXT Telugu: bit.ly/36uI4VW
➖➖➖➖➖➖➖➖➖➖➖➖➖➖➖➖
Watch more Video's 👇@
♦ TVNXT Music → bit.ly/36sVn9o
♦ Chiranjeevi Super Hit Songs → bit.ly/2TCS0aR
♦ NTR Hit Songs → bit.ly/36uyx1u
♦ Balakrishna superhit songs → bit.ly/2ZxlQBh
♦ Nagarjuna Super Hit Songs → bit.ly/36umEZh
Stay Tuned To Our Channel #TVNXTKannada For All The Kannada Movies,Kannada Movie Video Songs, Kannada Movie Comedy Videos,Kannada News,Kannada Movie Updates etc.
. ಅದ್ಭುತ ವಾದ ಗೀತೆ ಶಾಶ್ವತ ವಾಗಿ ಉಳಿಯುವ ಗೀತೆ ಕಂಠದಾನ ಬಾಲಸುಬ್ರಹ್ಮಣ್ಯಂ ಗೆ ಧನ್ಯವಾದಗಳು
,í
என்ன ஒரு அற்புதமான இசை இரண்டு குரல் எஸ் பி பி யின் மகிமையோ மகிமை
ஹம்சலேகா இசை அற்புதம் அருமை அபாரம் திறமை வாய்ந்த இசைமேதை.. அவர் புகழ் ஓங்குக.. வாழ்த்துக்கள்.. சண்முகப்பிரியா ராகத்தில் இந்த பாடல்..ஓ.. சுவையில் அடங்காதவை.. தனித்தன்மை வாய்ந்த சுவை..
Hamsalekha*
ನೀನು ನೀನೆ, ಇಲ್ಲಿ ನಾನು ನಾನೆ
ನೀನು ನೀನೆ, ಇಲ್ಲಿ ನಾನು ನಾನೇ
ನೀನು ಎಂಬುವನಿಲ್ಲಿ ನಾದವಾಗಿರುವಾಗ
ನಾನೇನು ಹಾಡಲಯ್ಯ ದಾಸಾನುದಾಸ
ನೀನು ನೀನೆ, ಇಲ್ಲಿ ನಾನು ನಾನೆ
ನೀನು ನೀನೆ, ಇಲ್ಲಿ ನಾನು ನಾನೇ
ನೀನು ಎಂಬುವನಿಲ್ಲಿ ನಾದವಾಗಿರುವಾಗ
ನಾನೇನು ಹಾಡಲಯ್ಯ ದಾಸಾನುದಾಸ
ನೀನು ನೀನೆ, ಇಲ್ಲಿ ನಾನು ನಾನೆ
ನೀನು ನೀನೆ, ಇಲ್ಲಿ ನಾನು ನಾನೇ
ನಾದದ ಶೃತಿ ನೀಡಿ ತುಂಬುರ ಸ್ಮೃತಿ ಹಾಡಿ
ಕೈಲಾಸವೆಲ್ಲ ನಾದೋಪಾಸನೆಯಾಗಿ
ನಾದದ ಶೃತಿ ನೀಡಿ ತುಂಬುರ ಸ್ಮೃತಿ ಹಾಡಿ
ಕೈಲಾಸವೆಲ್ಲ ನಾದೋಪಾಸನೆಯಾಗಿ
ಷಣ್ಮುಖ ಪ್ರಿಯರಾಗಾ
ಷಣ್ಮುಖ ಪ್ರಿಯರಾಗ ಷಣ್ಮುಖ ಪ್ರಿಯರಾಗ
ಮಾರ್ಗಹಿಂದೋಳವಾಗಿ ನಡೆಸಿದೆ ದರ್ಬಾರು ನೋಡು
ಹಾಡುವೆಯ ಪಲ್ಲವಿಯ ಕೇಳುವೆಯ ಮೇಲೆ ಏಳುವೆಯ
ನೀನು ಎಂಬುವನಿಲ್ಲಿ ನಾದವಾಗಿರುವಾಗ
ನಾನೇನು ಹಾಡಲಯ್ಯ ದಾಸಾನುದಾಸ
ನೀನು ನೀನೆ, ಇಲ್ಲಿ ನಾನು ನಾನೆ
ನೀನು ನೀನೆ, ಇಲ್ಲಿ ನಾನು ನಾನೇ
ಈ ಸ್ವರವೇ ವಾದ
ಈಶ್ವರನೇ ನಾದ
ತೃತಿಗತಿಯ ಕಾಗುಣಿತ ವೇದ
ಶಿವಸ್ಮರಣೆ ಸಂಗೀತ ಸ್ವಾದ
ದಮಕಗಳ ಪಾಂಡಿತ್ಯ ಶೋಧ
ಸುಮತಿಗಳ ಸುಜ್ಞಾನ ಭೋಧ
ಬದುಕುಗಳ ವಿಚಾರಣೆ ಕ್ಷಮಾಪಣೆ ವಿಮೋಚನೆ
ಗೆಲುವುಗಳ ಆಲೋಚನೆ ಸರಸ್ವತಿ ಸಮರ್ಪಣೆ
ನವರಸ ಅರಗಿಸಿ ಪರವಸ ಪಳಗಿಸಿ ಅಪಜಯ ಅಡಗಿಸಿ ಜಯಿಸಲು ಇದು ಶಕುತಿಯ ಯುಕುತಿಯ ವಿಷಯಾರ್ಥ
ಗಣಗಣ ಶಿವಗಣ ನಿಜಗುಣ ಶಿವಮನ ನಲಿದರೆ ಒಲಿದರೆ ಕುಣಿದರೆ ಅದೇ ಭಕುತಿಯ ಮುಕುತಿಯ ಪರಮಾರ್ಥ
ನೀನು ನೀನೆ, ಇಲ್ಲಿ ನಾನು ನಾನೆ
ಸಾ ಸಮಗಸರಿ ನಿಗಸರಿಗ ಗಸನಿದಮ ಮಗಮದಾದದದಮ ದನಿನಿ ದದಾನಿ ಸಮಾಗ ಸನಿಸ ನಿಗಸರಿ ದಮಪಸ
ನೀನು ನೀನೆ, ಇಲ್ಲಿ ನಾನು ನಾನೆ
ದನಿಸಗ ನಿಸ ದನಿಸಗ ನಿಸಗಮ ಗಮ ನಿಸಗಮ, ಗಾಗಾ ಮಾಮಾ ಗಸಗಸಗಸಗಸ ಮಗಮಗಮಗಮಗ ಗಸ ಮಗಮಗಮಗ ಸನಿದಮದಸ
ನೀನು ನೀನೆ, ಇಲ್ಲಿ ನಾನು ನಾನೆ
ಮಗಮಗಮಗ ಸಮಗಮಗಮಗ
ದಮದಮದಮ ಮನಿದನಿದನಿದ
ಸಸಸಸಾಸಸಸಸ ಸಗಸನಿ ನಿಸನಿದ ಸಸಾಸನಿದ ನಿಸಾನಿದಮ ದಮಗಸ
ಸಗಮಗ ಗಮದನಿ ಮದನಿಸ ಗಸನಿಸ ದನಿ ಮದ ಮದನಿಸದ
ನೀನು ನೀನೆ, ಇಲ್ಲಿ ನಾನು ನಾನೆ
ಸ ಪ ಸ, ಸನಿಪಮಗಸನಿಪಸ
ಸಗಮಪಮಗ ಸಗಮಪಮಗ ಸಗಮಪಮಪ ಮಪನಿನಿಮಪಮ
ಸರಿಗಮ ದಪಗಪ ದಾಪಗ ದಾದಪ ದಪಗರಿ ಸಸರಿಗರಿ
ಸಾರಿಮಪನಿಸ ಸರಿಮಪನಿಸ ನಿಸ ರಿಪಮಾ ರಿಪಮಾ ರಿಸರಿ
ಸ ಮಸಾ ಮಸಾ ಮಪದಸರಿ ರಿ ಸಾದಪಮ
ಮಪದದಾಪಮ ಪದದಾಪಮ ಮಪದದಾಪಮ ಪಸದಾ
ಪಮಪದಸಾ ಮಪಪದರೀ
ಸರಿರಿ ಸರಿರಿ ಸರಿರಿ ಸರಿರಿ ಸರಿಸ
ದಸರಿದಸರಿ ಪದಸರಿ ಮಪದಸರಿ ರಿಮಪದಸರಿ ಸರಿಮಪದಸರಿ ಪನಿಸ ಗಪದ ರಿಮಪ ಸಗಮಗ ಸಮಗಸ ನಿದಮಗ
ನೀನು ನೀನೇ ಇಲ್ಲಿ ನಾನು ನಾನೇ
ನೀನು ನೀನೇ ಇಲ್ಲಿ ನಾನು ನಾನೇ
ನೀನು ಎಂಬುವನಿಲ್ಲಿ ನಾದವಾಗಿರುವಾಗ ನಾನೇನು ಹಾಡಲಯ್ಯಾ ದಾಸಾನುದಾಸ.
ನೀನು ನೀನೆ ಇಲ್ಲಿ
ನಾನು ನಾನೆ.
Wow, SPB Sir,
ಸದಾ ಸುಪರ್ಹಿಟ್ ಹಾಡು.
ಈ ಹಾಡನ್ನು ಕೇಳಿದರೆ ಶಾಂತಿ ಮತ್ತು ನೆಮ್ಮದಿ ಸಿಗುತ್ತದೆ ಬಹಳಷ್ಟು ಜನರು ಈ ಹಾಡನ್ನು ಕೇಳಿ ಕಲಿತಿಧರೆ ನೀವು ಕಲಿಯಿರಿ ಬೇರೆಯವರಿಗೂ ಕಳುಹಿಸಿ ಧನ್ಯವಾದಗಳು
ಆಹ ಆಹ
Lbn
2024. ರಲ್ಲಿ ಯಾರೆಲ್ಲ e ಹಾಡು ಕೇಳುತ್ತಿದ್ದರೆ . ಇದೆ ದಾಟಿಯಲ್ಲಿ ರಾಯರು ಬಂದರು ಮಾವನ ಸಿನಿಮಾದ.ಅಪರಾಧಿ ನಾನಲ್ಲ ಹಾಡು ಕೂಡ same ಅನಿಸುತ್ತೆ ಅಲ್ವಾ ಏನಂತೀರಾ
Yake Andre 2 songs are in hindola raga
ದಿವಂಗತ SPB ಸರ್ ನಮ್ಮ ಭಾರತ ದೇಶದ ಆದ್ಬುತ ಪ್ರತಿಭಾವಂತರು. 🙏ಭಾರತ ರತ್ನ ಇವರಿಗೆ ಬರಬೇಕು.ಶೀಘ್ರ ದಲ್ಲಿ ದೊರಕಲಿ ಎಂದು ಪ್ರಾರ್ಥಿಸುತ್ತೇನೆ.
Hhhgfffggg1
Q
ನಮ್ಮ ಕನ್ನಡ ಭಾಷೆಯಲ್ಲಿ ಇರುವಂಥ ಸೊಗಸು ಮಾತನಾಡುವ ಶೈಲಿ ಇನ್ನ್ಯಾವ ಭಾಷೆಯಲ್ಲೂ ಸಿಗಲಾರದು ಯಾವ ತರಹದ ಸಾಹಿತ್ಯ ಪ್ರಯೋಗಕ್ಕೂ ಸೂಕ್ತವಾದ ಭಾಷೆ ಎಂದು ತಿಳಿದು ಬಂದಿದೆ ಕನ್ನಡ ಪ್ರಪಂಚದಲ್ಲೇ ಹಳೆಯ ಭಾಷೆ ಎಂಬುವುದಕ್ಕೆ ಹಲವಾರು ಸಾಕ್ಷಿಗಳು ಇದ್ದವು ಅವೆಲ್ಲ ದಾಳಿ ಆಕ್ರಮಣಗಳಿಂದ ಅವು ನಾಶವಾಗಿವೆ ಎಂದು ಭಾಷಾ ಶಾಸ್ತ್ರಜ್ಞರು ತಿಳಿಸಿದ್ದಾರೆ ನಮ್ಮ ಭಾಷೆ ನಮ್ಮ ಹೆಮ್ಮೆ ಜೈ ಕರ್ನಾಟಕ ಜೈ ಕನ್ನಡಿಗ ಜೈ ಕನ್ನಡ
👌❤️❤️
👍👍👍👍👍🙏
ನಿಮಗೊಂದು ಚಿಕ್ಕ ಮಾಹಿತಿ ಇಲ್ಲೀ ಬಹುತೇಕ ಇರೋದು ಸಂಸ್ಕೃತ ಭಾಷೆಯ ಪದಗಳು ಕೋಶಗಳು, ಕನ್ನಡ ಪದಗಳೂ ಬಹಳ ಕಡಿಮೆ ಇದೆ , "ನೀನು ನೀನೆ ನಾನು ನಾನೇ" ಅನ್ನೋದು ಬಿಟ್ಟರೇ ಇನ್ನೂ ಉಳಿದೆಲ್ಲಾ ಪದಗಳು ಸಂಸ್ಕೃತ ಪದಗಳೇ, ಕನ್ನಡ ಬಂದಿದ್ದು ಕೂಡ ಸಂಸ್ಕೃತ ಭಾಷೆಯ ಪ್ರಭಾವದಿಂದ ಇಲ್ಲಿ 99% ಇರೋದು ಸಂಸ್ಕೃತ ಕನ್ನಡ 1% ಮಾತ್ರ ಹಾಗಾಗಿ ಬಹುಪಾಲು ಇದು ಸಂಸ್ಕೃತ ಹಾಗೂ ಕನ್ನಡ ಮಿಶ್ರಿತ ಹಾಡು.
ನಿಮಗೊಂದು ಚಿಕ್ಕ ಮಾಹಿತಿ ಇಲ್ಲೀ ಬಹುತೇಕ ಇರೋದು ಸಂಸ್ಕೃತ ಭಾಷೆಯ ಪದಗಳು ಕೋಶಗಳು, ಕನ್ನಡ ಪದಗಳೂ ಬಹಳ ಕಡಿಮೆ ಇದೆ , "ನೀನು ನೀನೆ ನಾನು ನಾನೇ" ಅನ್ನೋದು ಬಿಟ್ಟರೇ ಇನ್ನೂ ಉಳಿದೆಲ್ಲಾ ಪದಗಳು ಸಂಸ್ಕೃತ ಪದಗಳೇ, ಕನ್ನಡ ಬಂದಿದ್ದು ಕೂಡ ಸಂಸ್ಕೃತ ಭಾಷೆಯ ಪ್ರಭಾವದಿಂದ ಇಲ್ಲಿ 99% ಇರೋದು ಸಂಸ್ಕೃತ ಕನ್ನಡ 1% ಮಾತ್ರ ಹಾಗಾಗಿ ಬಹುಪಾಲು ಇದು ಸಂಸ್ಕೃತ ಹಾಗೂ ಕನ್ನಡ ಮಿಶ್ರಿತ ಹಾಡು.
ನಿಮಗೊಂದು ಚಿಕ್ಕ ಮಾಹಿತಿ ಇಲ್ಲೀ ಬಹುತೇಕ ಇರೋದು ಸಂಸ್ಕೃತ ಭಾಷೆಯ ಪದಗಳು ಕೋಶಗಳು, ಕನ್ನಡ ಪದಗಳೂ ಬಹಳ ಕಡಿಮೆ ಇದೆ , "ನೀನು ನೀನೆ ನಾನು ನಾನೇ" ಅನ್ನೋದು ಬಿಟ್ಟರೇ ಇನ್ನೂ ಉಳಿದೆಲ್ಲಾ ಪದಗಳು ಸಂಸ್ಕೃತ ಪದಗಳೇ, ಕನ್ನಡ ಬಂದಿದ್ದು ಕೂಡ ಸಂಸ್ಕೃತ ಭಾಷೆಯ ಪ್ರಭಾವದಿಂದ ಇಲ್ಲಿ 99% ಇರೋದು ಸಂಸ್ಕೃತ ಕನ್ನಡ 1% ಮಾತ್ರ ಹಾಗಾಗಿ ಬಹುಪಾಲು ಇದು ಸಂಸ್ಕೃತ ಹಾಗೂ ಕನ್ನಡ ಮಿಶ್ರಿತ ಹಾಡು.
ಸರಸ್ವತಿ ಪುತ್ರ ಎಸ್ ಪಿ ಬಾಲಸುಬ್ರಹ್ಮಣ್ಯ ...sir... ನಿಮ್ಮ ಹಾಡಿದ ಪ್ರತಿ ಹಾಡಿನಲ್ಲೂ ನೀವು ಜೀವಂತ.... ನೀವು ನಮ್ಮ ಹೃದಯದಲ್ಲಿ ಸದಾ ಕಾಲ ನೆಲ್ಸಿರುತ್ತಿರಿ.... 💕
Super voice SPB 🙏🏻🙏🏻🙏🏻🙏🏻🙏🏻🙏🏻
Super song
SP balasubramanyam sir yenu heloku padailla yappa mind blowing ❤🙏🏻
ನಾನು ಅನ್ನೋರು ಇ ಹಾಡು ಕೇಳಿದ್ರೆ ಸಾಕು, ತಿಳುವಳಿಕೆ ಆಗುತ್ತೆ, ಒಳ್ಳೆ ಹಾಡು ಕೊಟ್ಟ ನಮ್ಮ ಕ್ರೇಜಿ ಸ್ಟಾರ್, ಹಾಗೂ ಹಂಸಲೇಖ ಅವರಿಗೆ 🙏🙏🙏
ಹೌದು
@@mahadevaiahhm-2643😊
ಗೋಲ್ಡನ್ vioce...ಎಸ್ ಪಿ ಬಾಲುಸುಬ್ರಹ್ಮಣಂ 😍ಸೂಪರ್...
ಅದ್ಭುತ ವಾದ ರಚನೆ ಗೀತೆ ಮರೆಯಲಾಗದ ಹಾಡು ಅಹಂಕಾರ ಪಡುವವರಿಗೆ ಸರಿಯಾಗಿ ಪಾಠ ಕಳಿಸಿದ ಗೀತೆ ಎಷ್ಟು ವರ್ಷ ಅದರು ಕೂಡ ಈ ಗೀತೆಗೆ ಸಾವಿಲ್ಲ ಬರೆದ್ದಿಟ್ಟು ಕೊಳ್ಳಿ
ಹಂಸಲೇಖ ರವರಿಗೆ ಹೃದಯ ಪೂರ್ವ ಧನ್ಯವಾದಗಳು
😮😮😮
ಬಾಲು ಸರ್ ನೀವು ಎಲ್ಲೂ ಹೋಗಿಲ್ಲ ಇಂತ ಅದ್ಭುತವಾದ ಹಾಡುಗಳಲ್ಲಿ ನೀವು ಜೀವಂತ ವಾಗಿದ್ದೀರಾ 😭😭😭😭😭
SPB sir and Hamsalekha sir! 🙏🇮🇳🙏 Before 2000yr last talents produced! Later talent ruins for money & fame!
ಅದ್ಭುತ ಹಾಡು ಕೊಟ್ಟ
ಎಲ್ಲಾ ಮಹಾನುಭಾವರಿಗೂ
ನಮ್ಮ ಶಿರಷ್ಟಾಂಗ ನಮಸ್ಕಾರಗಳು
Beautiful composition in Raga HINDOLAM by Nadabrahma Hamsalekha and wonderful rendering by Ganagandharva SPB Garu
Great language great music great singer supersong ,miss you sir 🙏.e manava janma thumba novinda koodiruthe nimmantha great legends na kalkondu irodu andre thumba novaguthe, nijvaglu devru olleyavano kettovano gothilla, aadre nim aasthmakke shanthi sigli antha navellla kelkothivi.
ಹಂಸಲೇಖ.. ಅವರ....ಸಾಹಿತ್ಯ.....ಸಂಗೀತ.......spb....ಅವರ......ಗಾಯನ................Wonderful. combination. ...
🔥Super ರವಿಚಂದ್ರನ ಸರ್ 🔥
,,ಸಂಗೀತದ ಕಡಲಲ್ಲಿ ಮಿಂದೆದ್ಧವು ನಾವು ., Hats off SPB sir for ur dual sweet voice. RIP
"నన్ను ఢీ కొట్టాలి అంటే నా అంత యెత్తు, పొడవు ఉంటే సరిపోదు.... అవతల కూడా నేనే అయ్యి ఉండాలి," అని ఒక సినిమా లో డైలాగ్ ఉంటుంది.
ఈ పాట వింటుంటే అది ముమ్మాటికి నిజం అనిపిస్తుంది,ఎందుకంటే తెరమీద పోటీ చూపించేది వేరు వేరు వ్యక్తులే అయినా తెర వెనుక ఇద్దరికీ గాత్రాన్ని దానం చేసిన మహోన్నత మహనీయుడు మాత్రం ఒక్కరే...
చిరస్మరణీయులు
కీ. శే. బాలసుబ్రమణ్యం గారు.
UT yk
Yet kt. Yjij alintk Lp fp"p,pkg Lp wq8ml
🙏🙏🙏
)009o)oooooooll)lo9o99lo9oooooooooooooooooloo9ooo9oo99ooloooloooo9olooo9oo9000000p9opoopopopoopopplollpoploopo0oopo0pooollp9)ll))
Correct Mitrama
Super
I would like to hear this song with 2 distinct voices for the 2 singers. The contrast would have made this song greater.
This song is historic classic.
Feast. Really good to hear. Love kannada from telangana
ದಿ ಶ್ರೀ ಎಸ್ ಪಿ ಬಾಲಸುಬ್ರಹ್ಮಣ್ಯ ಅವರ ಈ ಹಾಡು ಎಷ್ಟು ಕೇಳಿದರೂ ಮತ್ತೊಮ್ಮೆ ಕೇಳಬೇಕು ಅನಿಸುತ್ತದೆ 👌👍👏
Tamil Rajni Ilayaraja
Telugu Mohan babu MM Keeravani
Kannada Ravichandran Hamsalekha
Everyone did justice nd made this film blockbuster in their respective languages
But this song is good in kannada
Tamil Rajini movie?
ಎಂತ ಅದ್ಭುತವಾದ ಗೀತೆ ಇಂತ ಹಾಡನ್ನು ನಮಗೆ ಪರಿಚಯ ಮಾಡಿಕೊಟ್ಟಂತಹ ನಾಧ ಬ್ರಹ್ಮ ಹಂಸಲೇಖ ಸರ್ ಗೆ ಕೋಟಿ ಕೋಟಿ ಧನ್ಯವಾದಗಳು 🙏😍😍
Good 👍 song lyrics always God bless.crazy.star.team.wish.all.the.best.2024.this.is.song.beauitful.song🎉🎉
ಹಂಸಲೇಖ ಅವರ ಸುಮಧುರವಾದ ಸಂಗೀತ ಮತ್ತು ಸಾಹಿತ್ಯ , spb ಅವರ ಅನನ್ಯ ಗಾಯನ, ತಾಯ್ ನಾಗೇಶ್ ಅವರ ವಿಭಿನ್ನ ಹಾಗೂ ವಿಶಿಷ್ಟ ಮತ್ತು ರವಿಚಂದ್ರನ್ ಅವರ ಹದವರಿತ ಅಭಿನಯ.. ಅದ್ಭುತವಾದ ಕಾಂಬಿನೇಶನ್
What a wonderful composition by Hamsalekha sir 👌🏻👌🏻👌🏻👌🏻
ಪ್ರತಿಭೆ ಮುಂದೆ ಅಹಂ, ನಾನು ನಾನೇ ಅನ್ನೋದು ಎಲ್ಲವೂ ನಶ್ವರ 👏👏👏♥️♥️
*
Spb hagu Manu avara jugulu bandi super. Hamsaleka sahithya sangeetha super
Jugal bandi spb with spb..
Manu is not sang this song
ಹಂಸಲೇಖ ಸಾರ್ ...The Legend of kannada Music and lyrics....even oscor award also is nothing that for him.....once again ಹಂಸಲೇಖ ಸಾರ್ ...The Legend 🙏🙏🙏🙏🙏🙏
Anil kumar xcv nbxsahn , SD ii ok bass DCC funnyokmmmmmnnbb
By
Uimkl
Tai nagesh what a brilliant performance of this song amazing acting skills never before kannnadigas not mention that great personality
ನನ್ನ ಅಚ್ಚು ಮೆಚ್ಚಿನ ಗೀತೆ ಇದಕ್ಕೂ ಒಂದು ಸ್ಥಾನ ಇದೆ
Really admirable our SP. We are very lucky to hear his melodi voice in this song.
SPB once said if there is another birth I will born in Karnataka.
This song is one of the my favourites and very well sung by both artists .Super.
ಹಂಸಲೇಖರವರ ಸಂಗೀತ🎸🎸🎸 ಎಸ್ಪಿಬಿರವರ ಗಾಯನ🎤🎤 ಅದ್ಭುತ
Legend SPB sir love you from karnataka
ಇವತ್ತು ನೋಡ್ತಾ ಇದ್ದೀರಾ ಯಾರಾದ್ರೂ..
Hmm hadoke practice madtidini
ತುಂಬಾ ಅರ್ಥ ಗರ್ಭಿತವಾದ ಹಾಡು ❤
Super hamsaleka and spb sir
ಒಂದು ಕಾಲದಲ್ಲಿ ಇಡೀ ದೇಶವೇ ಕನ್ನಡದತ್ತ ತಿರುಗಿ ನೋಡುವಂತೆ ಮಾಡಿದ ಈ ಕಲೆಗಾರ ನಮ್ಮ ಕನಸುಗಾರ. ಹಾಗೆಯೇ ನಾದಬ್ರಹ್ಮನ ರಾಗಕ್ಕೆ ಇಡೀ ಸೃಷ್ಟಿಯೇ ಅoದು ಚಪ್ಪಾಳೆ ತಟ್ಟಿತ್ತು..
Super anmol ratnagalu both singer & writer
ನನಗೆ ಬಹಳ ಇಷ್ಟವಾದ ಹಾಡುಗಳಲ್ಲಿ ಇದು ಒಂದು
Adavideviyakadujanagal
Super songs
@@srinidhi7140 h
Great combination of SPB Hamsalekha & Ravichandran. I think this kind of song never composed in any other language than this. very nice excellent. Feels to listen this song again & again.
Actually this song originally composed by MM keeravani sung by shriSPB . Nagesh Sir superbly on lip movements both languages
BBB
Oh is it! Thank U sir
ನನ್ನ ಪ್ರೀತಿಯ ಬಾಲಸುಬ್ರಹ್ಮಣ್ಯಂ ಗುರುಗಳಿಊ ನಮೋ ನಮಃ ❤❤
ಆ... ಆ.... ಎಂತ ಅದ್ಭುತವಾದ ಹಾಡು ಕೇಳುತ್ತಾ ಇದ್ದರೆ ಮನಸು ತಿಳಿ ಆಕಾಶದಂತೆ ಆಗುತ್ತೆ 😍ಇಂತ ಹಾಡು ಹಾಡಿದ ಆ ಮಹಾನ ಸಂಗೀತಗಾರನಿಗೆ ನನ್ನ ಕೋಟಿ ನಮನ 🙏
ನೀನು ನೀನೆ, ಇಲ್ಲಿ ನಾನು ನಾನೆ
ನೀನು ನೀನೆ, ಇಲ್ಲಿ ನಾನು ನಾನೇ
ನೀನು ಎಂಬುವನಿಲ್ಲಿ ನಾದವಾಗಿರುವಾಗ
ನಾನೇನು ಹಾಡಲಯ್ಯ ದಾಸಾನುದಾಸ
ನೀನು ನೀನೆ, ಇಲ್ಲಿ ನಾನು ನಾನೆ
ನೀನು ನೀನೆ, ಇಲ್ಲಿ ನಾನು ನಾನೇ
ನೀನು ಎಂಬುವನಿಲ್ಲಿ ನಾದವಾಗಿರುವಾಗ
ನಾನೇನು ಹಾಡಲಯ್ಯ ದಾಸಾನುದಾಸ
ನೀನು ನೀನೆ, ಇಲ್ಲಿ ನಾನು ನಾನೆ
ನೀನು ನೀನೆ, ಇಲ್ಲಿ ನಾನು ನಾನೇ
ನಾದದ ಶೃತಿ ನೀಡಿ ತುಂಬುರ ಸ್ಮೃತಿ ಹಾಡಿ
ಕೈಲಾಸವೆಲ್ಲ ನಾದೋಪಾಸನೆಯಾಗಿ
ನಾದದ ಶೃತಿ ನೀಡಿ ತುಂಬುರ ಸ್ಮೃತಿ ಹಾಡಿ
ಕೈಲಾಸವೆಲ್ಲ ನಾದೋಪಾಸನೆಯಾಗಿ
ಷಣ್ಮುಖ ಪ್ರಿಯರಾಗಾ
ಷಣ್ಮುಖ ಪ್ರಿಯರಾಗ ಷಣ್ಮುಖ ಪ್ರಿಯರಾಗ
ಮಾರ್ಗಹಿಂದೋಳವಾಗಿ ನಡೆಸಿದೆ ದರ್ಬಾರು ನೋಡು
ಹಾಡುವೆಯ ಪಲ್ಲವಿಯ ಕೇಳುವೆಯ ಮೇಲೆ ಏಳುವೆಯ
ನೀನು ಎಂಬುವನಿಲ್ಲಿ ನಾದವಾಗಿರುವಾಗ
ನಾನೇನು ಹಾಡಲಯ್ಯ ದಾಸಾನುದಾಸ
ನೀನು ನೀನೆ, ಇಲ್ಲಿ ನಾನು ನಾನೆ
ನೀನು ನೀನೆ, ಇಲ್ಲಿ ನಾನು ನಾನೇ
ಈ ಸ್ವರವೇ ವಾದ
ಈಶ್ವರನೇ ನಾದ
ತೃತಿಗತಿಯ ಕಾಗುಣಿತ ವೇದ
ಶಿವಸ್ಮರಣೆ ಸಂಗೀತ ಸ್ವಾದ
ದಮಕಗಳ ಪಾಂಡಿತ್ಯ ಶೋಧ
ಸುಮತಿಗಳ ಸುಜ್ಞಾನ ಭೋಧ
ಬದುಕುಗಳ ವಿಚಾರಣೆ ಕ್ಷಮಾಪಣೆ ವಿಮೋಚನೆ
ಗೆಲುವುಗಳ ಆಲೋಚನೆ ಸರಸ್ವತಿ ಸಮರ್ಪಣೆ
ನವರಸ ಅರಗಿಸಿ ಪರವಸ ಪಳಗಿಸಿ ಅಪಜಯ ಅಡಗಿಸಿ ಜಯಿಸಲು ಇದು ಶಕುತಿಯ ಯುಕುತಿಯ ವಿಷಯಾರ್ಥ
ಗಣಗಣ ಶಿವಗಣ ನಿಜಗುಣ ಶಿವಮನ ನಲಿದರೆ ಒಲಿದರೆ ಕುಣಿದರೆ ಅದೇ ಭಕುತಿಯ ಮುಕುತಿಯ ಪರಮಾರ್ಥ
ನೀನು ನೀನೆ, ಇಲ್ಲಿ ನಾನು ನಾನೆ
ಸಾ ಸಮಗಸರಿ ನಿಗಸರಿಗ ಗಸನಿದಮ ಮಗಮದಾದದದಮ ದನಿನಿ ದದಾನಿ ಸಮಾಗ ಸನಿಸ ನಿಗಸರಿ ದಮಪಸ
ನೀನು ನೀನೆ, ಇಲ್ಲಿ ನಾನು ನಾನೆ
ದನಿಸಗ ನಿಸ ದನಿಸಗ ನಿಸಗಮ ಗಮ ನಿಸಗಮ, ಗಾಗಾ ಮಾಮಾ ಗಸಗಸಗಸಗಸ ಮಗಮಗಮಗಮಗ ಗಸ ಮಗಮಗಮಗ ಸನಿದಮದಸ
ನೀನು ನೀನೆ, ಇಲ್ಲಿ ನಾನು ನಾನೆ
ಮಗಮಗಮಗ ಸಮಗಮಗಮಗ
ದಮದಮದಮ ಮನಿದನಿದನಿದ
ಸಸಸಸಾಸಸಸಸ ಸಗಸನಿ ನಿಸನಿದ ಸಸಾಸನಿದ ನಿಸಾನಿದಮ ದಮಗಸ
ಸಗಮಗ ಗಮದನಿ ಮದನಿಸ ಗಸನಿಸ ದನಿ ಮದ ಮದನಿಸದ
ನೀನು ನೀನೆ, ಇಲ್ಲಿ ನಾನು ನಾನೆ
ಸ ಪ ಸ, ಸನಿಪಮಗಸನಿಪಸ
ಸಗಮಪಮಗ ಸಗಮಪಮಗ ಸಗಮಪಮಪ ಮಪನಿನಿಮಪಮ
ಸರಿಗಮ ದಪಗಪ ದಾಪಗ ದಾದಪ ದಪಗರಿ ಸಸರಿಗರಿ
ಸಾರಿಮಪನಿಸ ಸರಿಮಪನಿಸ ನಿಸ ರಿಪಮಾ ರಿಪಮಾ ರಿಸರಿ
ಸ ಮಸಾ ಮಸಾ ಮಪದಸರಿ ರಿ ಸಾದಪಮ
ಮಪದದಾಪಮ ಪದದಾಪಮ ಮಪದದಾಪಮ ಪಸದಾ
ಪಮಪದಸಾ ಮಪಪದರೀ
ಸರಿರಿ ಸರಿರಿ ಸರಿರಿ ಸರಿರಿ ಸರಿಸ
ದಸರಿದಸರಿ ಪದಸರಿ ಮಪದಸರಿ ರಿಮಪದಸರಿ ಸರಿಮಪದಸರಿ ಪನಿಸ ಗಪದ ರಿಮಪ ಸಗಮಗ ಸಮಗಸ ನಿದಮಗ
ನೀನು ನೀನೇ ಇಲ್ಲಿ ನಾನು ನಾನೇ
ನೀನು ನೀನೇ ಇಲ್ಲಿ ನಾನು ನಾನೇ
No body cant touch this song and lyrics, Hatsaff to Hamsalekha sir and SPB sir
Love,,you
Love,
Brilliant singing by SPB sir! 👏👏👏 And great lip sync by both actors...even that's not easy!
❤ 0:19
Both the actors version sung by spb with voice modulation
The legend
💛💫ಹುಟ್ಟು ಹಬ್ಬದ ಶುಭಾಶಯಗಳು ಕ್ರೇಜಿ ಸ್ಟಾರ್ ಡಾ. ವಿ. ರವಿಚಂದ್ರನ್ ಅವರಿಗೆ❤ ⭐💛❤⭐⭐❤
both nagesh, ravichandran super acting.hamsaleka music, spb song super.
Singing in mother toungue Telugu in both voices is one feat... and here in Kannada tooo SPB sir sang in both voices so easily ... Great _/\_ _/\_
Can you give link for telugu song
@@kitply1304 ruclips.net/video/dCJIUgoHMA8/видео.html here it is..
Both versions are good but Telugu version is describing Goddess Saraswati while Kannada version has mainly praised Lord Shiva, also ending is same where student silences teacher but both SPB has rich voice and sung very well no difference.
@@kitply1304 exactly .. Though Kannada is not his mother tongue he sung it equally good by taking two distinct voices..
@@Straightforward786 had he not gone to that programme he would be still with us 😭 but most favourite of his all songs are of Annamayya - adivo,podagantimayya these are absolute gem although I understand only Kannada but o have seen Annamayya more than 20 times using English subtitles
ಈ ಹಾಡಿನಲ್ಲಿ ಜೀವನದ ಕಥೆ ಅಡಗಿದೆ ಅರ್ಥ ಗರ್ಭಿತವಾಗಿದೆ ♥♥♥💐💐
ಎಷ್ಟೇ ಕೇಳಿದರೂ 💯ಇನ್ನೂ ಕೇಳಬೇಕು 🎧🎼🎹ಅನ್ನುವಂತ🎤 ಅಧ್ಬುತವಾದ ಗಾಯನ 😘😘😘 ನಾನು ಎಂದು ಎಷ್ಟೇ ಅರಚಿದರೂ ನಮಗಿಂತ ಮೇಲೊಬ್ಬ ಇರುತ್ತಾನೆ 🎗🙏🏻🙏🏻
ನೀನು ....ನೀ..........ನೆ , ಇಲ್ಲಿ ನಾನು ನಾನೆ.
ಅದ್ಭುತ ಹಾಡು , ಸೂಪರ್...
In Telugu... నా పాట పంచామృతం.. my favorite song.. be proud for Greatness of Indian classical music..
2022ರಲ್ಲೂ ಪ್ರತಿಭೆ ಗೇ ಬೆಲೆ ಇದ್ದೆ ಇರುತ್ತೆ ಅಂತ ಹೇಳಿ ಈ ಸಾಂಗ್ ನೋಡ್ತಾ ಇರೋರು ಒಂದು ಲೈಕ್ ಮಾಡಿ 👏👏👏
7
,
,
,. .,.,
,. , ,,
, .,,
,
Yes
100% sure
Yentha olle haadu maarayre intha haadu ivaga yaake barthillvo? Aagli situation heege iralla positive aagirona. Superb singing by SPB sir.
UNBEATABLE SONG SUNG BY SPB, SPB CAN ONLY SUNG THIS SONG ACCURATELY NO ONE CAN BEAT HIM, HATS OF TO SPB SIR.
ruclips.net/video/rh-nfbHT_z0/видео.html in telugu
@@munirajag loopg
Most beautiful voice of S.P. Balasubrahmanyam. Hat's of Sir ! Very very Beautiful Song !
Hamsaleka great music director, treasure of kannada industry
ಇಂಥಾ ಹಾಡು ಕೇಳುತ್ತಾ ಕುಳಿತರೆ ನಾವು ಯಾವ ಲೋಕದಲ್ಲಿ ಇದ್ದೇವೆ ಎನ್ನುವುದನ್ನೇ ಮರೆತು ಬಿಡುತ್ತೇವೆ.ಇಲ್ಲಿ ನಾನು__--'*" ನಾನೇ.
ಆ ಆ ಎಂತಹ ಅದ್ಬುತ ಹಾಡು ಒಮ್ಮೆ ಕೇಳಿದರೆ ಮತ್ತೆ ಮತ್ತೆ ಕೇಳಬೇಕು ಅನ್ಸುತ್ತೆ👌👌👌👌
Shows the greatness of SPB
Shifting between two voices flawlessly is just S P Balasubrahmanyam things. This is song is one of the G.O.A.T song ever created.
But SPB sir is no more around us, but his masterpiece songs will be there forever.
Om Shanti 🙏
SPB said separate recording for separate voices for this song.
Lnbb
.
Excellent lyrics + excellent music +excellent singing = exrardinary song...
Nija Ra+Rj+0J.
+=F. :=👶.
🙃🙃🙃
🐘😆😆😆😆😆😆😆😆😆😆😆😆😆😆😆😆😆😆🕳🌹🔥
!
@@Kumar-re4qy lQqA❤qaqaalqlL😊😊l❤❤❤Lp 1:55 % %llLl
@@Kumar-re4qy .
ಹಂಸ.ಬಾಲು ಇಬ್ಬರು ಮಹನೀಯರು ನಮ್ಮ ಸಂಸ್ಕೃತಿ ಸಂಸ್ಕಾರ ನೀಡುವಲ್ಲಿ ದಿಮಂತರು
Congrats Legend SPB for Padma Bhushan Award ❤️❤️❤️❤️❤️❤️❤️❤️❤️❤️❤️
Nadbramm hamsalek god of musik
Grt Ravi sir , music legend grt hamsalekha sir wt grt grt legend spb sir three combination superb
SPB ಸರ್ ಗೆ ಅನಂತ ಅನಂತ ಧನ್ಯವಾದಗಳು 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏ಮತ್ತೇ ಮತ್ತೇ ಕೇಳಬೇಕು ಅನ್ಸೋ ಹಾಡು 🎤🎤🎤
ಈ ಹಾಡಿನಲ್ಲಿ ಅಭಿನಯಿಸಿರುವ ಈ ಸಂಗೀತಾಗಾರ ವಯೋವೃದ್ಧ ಪಾತ್ರಧಾರಿ ಅದ್ಭುತವಾಗಿ ಅಭಿನಯಿಸಿದ್ದಾರೆ
Sir avaru nagesh Tamil movie actor
Surya chandra ero vargu ee song na break mado song barodella hat's off hamsalekha sir 💙💙
Amazing compossing from Hamsalekha great legend
Very very thankful to u hamsalekha sir👌👌👌👌.i cant express about u in words sir.marvelous
Veena Vijay 1yh1
Kanasugarana kannagidda hamsalekha sir nimma haadige neeve saati gurugale woooooooow great lyrics and music 🙏🙏🙏🙏🙏🙏🙏🙏💋💋💋💋❤❤❤❤❤
ನನ್ನ ಆರಾಧ್ಯ ದೇವರಾದ ಶ್ರೀ ಎಸ್ ಪಿ ಬಿ ಸರ್ ದಯಮಾಡಿ ಮತ್ತೊಂದು ಬಾರಿ ಹುಟ್ಟಿ ಬನ್ನಿ.........🙏🙏🙏🙏
ತಾಯ್ ನಾಗೇಶ್ ಸರ್ ಈ ಹಾಡಿಗೆ ತುಂಬಾ ಚೆನ್ನಾಗಿ ನಟನೆ ಮಾಡಿದರೆ , ಎಸ್ ಪಿ ಬಿ ಸರ್ ಧ್ವನಿ ಸೂಪರ್.
ಪ್ರತಿಭೆ ಪರಿಶ್ರಮ ದಿಂದ ಬರೋದು ಅದಿಕ್ಕೆ ಬೇಧ ಭಾವ ಇಲ್ಲ ಮೇಲು ಕೀಳು ಇಲ್ಲ 👏👏👏ಅದಿಕ್ಕೆ ಈ ಹಾಡು ಸಾಕ್ಷಿ ♥️♥️❣️❣️
ಇಡೀ ದೇಶವೇ ಹೆಮ್ಮೆ ಎನಿಸುತ್ತದೆ ಇಂಥ ಹಾಡು ❤️❤️❤️❤️❤️❤️🙏🙏🙏🙏🙏🙏🙏❤️❤️❤️❤️❤️❤️
Only SPB Sir can do this manic. No singer on this planet can match him. Great Sir
K.j yesudas
Hi
This song is not interested
It is a beautiful composition. All credit goes to Music director and thought arised by film director. Thanx for giving such wonder gift song for us. I am from Tamil Nadu, this song cross all barriers across the globe.
Spb sir is the life of the song , both voices managed by our legendary singer 😍
Super
Yes
bro also credit to crazystar.
Ppl 0
Spb sir 👌voice neeue ella manasige thumba novide agute 😭
Super song
The combination of hamsaleka sir, spb sir , and ravichandran is always gold
In Telugu mohan babu excellent and Ravichandran sir superb but in both languages Nagesh sir out standing
ಸರಸ್ವತಿ ಪುತ್ರರು. ಅದ್ಬುತವಾದ ಧ್ವನಿ.
Missing ur super voice SPB sir.... 😭😭 May ur soul rest in peace Sir 🙏🙏🙏🙏ನಿಮ್ಮ ಹಾಡು ಕೇಳುವಾಗಲೆಲ್ಲ ನನ್ನ ಕಣ್ಣಲ್ಲಿ ನೀರು ಬರುತ್ತದೆ 😭😭😭 ನಿಮ್ಮ ಅಗಲಿಕೆ ತುಂಬಾ ನೋವುಂಟು ಮಾಡಿದೆ ಸಾರ್ 💔💔💔 ಒಂದೋಂದು ಹಾಡು ಅದ್ಭುತ 🙏🙏 ಮತ್ತೆ ಹುಟ್ಟಿ ಬನ್ನಿ 🙏🙏
Ravi chandran sir's speciality is even for a small role/scene he bring senior/legend actor/actress from other states/regions.
& used to bring heroines .... Womanizer
Wat a song ,I like so much ,really Hads of to Hamsaleka Sir
More credit goes to singer
Legend spb
supar
4.22 to 5.22 prooves the real skill of the SuPerB singer. Anyone who tries would get a tweak of his tounge and strangling of his throat.
Despite the impeccable music score and eyepulling reactions of the Actors, the singer still dominates the video.
The very best Commercial, Mass singer this country ever produced.
Long live his legacy.
Best classic song in kannada ever....
ఏదేమైనా కన్నడ కేరళ తమిళనాడు వాళ్లకు ఉన్న భాష అభిమానం మన తెలుగు వారికి లేవు. ఇది నిజం
Nijam voppukovali yes
ನಮಸ್ಕಾರಗಳು 🙏 నమస్కారం 🙏
right
@@srinidhi7140 నమస్తే మేడం గారు
Endhuku levu Andi manaki aa abhimanam istam vunnay kabatte e language lo Kuda vintunnam adhi mana goppatanam
What a brilliant song. SPB Has Sung It So Beautifully.
Legendary in Karnataka.... ಹಂಸಲೇಖ...
Legendry voice of SPB Sir
Legendary singing by God SPB sir ❤️... Really Miss u sir... No one can replace'd SPB sir Voice 👌🔥... But I think Mano sir Only replaced SPB sir Voice and Voice enargy 🔥... ಈ ಸಾಂಗ್ ನ ಮನೋ ಸರ್ ಕೂಡ ಹಾಡ್ಬೋದು., ಯಾಕಂದ್ರೆ ಮನೋ ಸರ್ ನ ಧ್ವನಿ ಕೂಡ ರವಿಚಂದ್ರನ್ ಗೆ ಪಕ್ಕಾ ಹೋಲಿಕೆ ಆಗುತ್ತೆ... ಮನೋ ಹಾಗೂ SPB ಗಾಯನ ಲೋಕದ ಮೇರು ಪರ್ವತಗಳು... SPB ಹಾಗೂ ಮನೋ ಸರ್ ಗೆ ಮಾತ್ರ 200 ಕ್ಕಿಂತಲೂ ಹೆಚ್ಚಿನ ನಟರಿಗೆ ಧ್ವನಿ ಕೊಟ್ಟ ಕೀರ್ತಿ ಸಲ್ಲುತ್ತದೆ...❤️👌... ಆದ್ರೆ ಮನೋ ಸರ್ ಗೆ SPB sir ನಷ್ಟು ಸ್ಥಾನಮಾನ ಸಿಕ್ಕಿಲ್ಲ...
SPB yavaru hadalli nido expressions bere yarigu sadhya illa..
Nagesh Sir mattu Ravichandiran ebbaru volle kalekararu spb sir avarige Danyavadagalu Hamsaleka sir avarigu Danyavadagalu