ಜಾನಕಿ ರಾಮ | ರಾಮ ಭಕ್ತನ ಪ್ರೇಮಕಥೆ | Uttara Karnataka Shortfilm | Ningaraj Singadi | Vanu Patil

Поделиться
HTML-код
  • Опубликовано: 13 янв 2024
  • Uttara Karnataka Short Film : Janaki Ram - ಜಾನಕಿ ರಾಮ ( Love Story )
    Created by : Ningaraj Singadi & Team
    Instagram : ningaraj_singad...
    Facebook : / ningarajsingadivideos
    Cast :
    Ningaraj Singadi
    Vanu Patil
    Rayappa Sathani
    Chola Prashant
    Ameeth Shurpali
    Tingu Jamkhandi
    Adivesh Handigund
    Thanks to :
    Dr Gopalkrishna Havaldar
    Anand RA
    Raghu Kadakol
    Posters :
    Megharaj SN
    Music :
    Manjunath Hosaval
    Ravi Pujari Mundaragi
    Raviteja ( RT Dhun ) Bagalkot
    Camera :
    Ameeth Shurpali
    Team :
    Ameeth Shurpali
    Ajit Singadi
    Umesh Jadhav
    Adivesh Handigund
    Praveen PK
    Pundalik Sampal
    #ningarajsingadi #uttarakarnataka #ningarajsingadivideo #kannadashortfilm #jawari #lovestory #love #ningarajsingadimotivation #uttarakarnatakashortfilm
    ನಮಸ್ಕಾರ ಎಲ್ಲರಿಗೂ.
    ಭುವಿಯೊಳು ಆದಿ-ಅಂತ್ಯಗಳ ನಡುವಣ ದೂರ ಈ ಜೀವನ. ಹುಟ್ಟು- ಸಾವುಗಳು ಒಪ್ಪಿಕೊಳ್ಳಲಾಗದ ಸತ್ಯವಾದರೂ ಅವು ಕಾಲಾತೀತ. ಈ ನಾಲೆಯ ( Channel ) ಉದ್ದೇಶವಿಷ್ಟೇ ಇಲ್ಲಿ ಭಾವನೆಗಳ ಬಾಜಾರಿನೊಳು ಕಳೆದು ಹೋದವನ ಕಂಬನಿಯ ಉಧ್ಗಾರವಿದೆ. ಯಾಂತ್ರಿಕ ಬದುಕಿನಲ್ಲಿ ಚಿತ್ತವಿಲ್ಲದೇ ಸೇವೆಯೋ - ಜೀತವೋ ಎಂದು ದುಡಿಯುವವನಿಗೆ ಓರ್ವ ಗೆಳೆಯನ ಆಶಾದಾಯಕ ಮಾತುಗಳಿವೆ. ಭಾವಶರಧಿಯಲ್ಲಿ ಗಮ್ಯದ ಕಲ್ಪನೆಯಿಲ್ಲದೆ ಗುರಿಯ ಜಾಡನ್ನರಸಿ ಹೊರಟ ಅಲೆಮಾರಿಗೆ ಬೆನ್ತಟ್ಟುವ ಬೆಂಬಲದ ನುಡಿಗಳಿವೆ. ನಿಲ್ಲದ ವಾರ್ತಾಲಾಪಗಳ ನಡುವೆ ಸ್ಥಿತಪ್ರಜ್ಞತೆಯ ರಿಂಗಣವಿದೆ. ಏಕಾಂಗಿಯ ತೀರದ ರೋಧನೆಯ ನುಡಿಗಳ ತೊಳಲಾಟವಿದೆ. ನೆನಪಿನ ಕರಿಛಾಯೆಯಿಂದ ನಾಳೆಯೆಂಬ ಎರಡನೇ ಅವಕಾಶ ತೊರೆಯಬೇಡ ಎಂಬ ವಾಸ್ತವಿಕತೆಯ ಚಿಂತನೆಗಳಿವೆ. ಮಸಣದ ಹಾದಿಯುದ್ದಕ್ಕೂ ನಿನ್ನ ಗುಟ್ಟುಗಳ ಪಿಸುಗುಡುವ ಬಂಧುಗಳಿರುವರೆಂಬ ಸತ್ಯವಾದದ ವ್ಯಾಖ್ಯಾನತೆಯ ಪ್ರಯತ್ನವಿದೆ. ಪುಟ ತಿರುಗಿಸಲೇ ಬೇಕು ನೀನು ಮತ್ತೊಬ್ಬರ ಬಾಳಹೊತ್ತಿಗೆಯಲಿ ನಿನ್ನದೊಂದು ಬರೀ ಅಧ್ಯಾಯವೆಂದು ಹೇಳುವ ಹಂಬಲದ ಮಾತುಗಳಿವೆ. ಮಾನವೀಯತೆಯ ಮರೆಯಬೇಡಿ ಎಂಬ ಧೋರಣೆಯೊಂದಿಗೆ - ಸಂಸ್ಕೃತಿ - ಭಾಷೆ - ಪರಂಪರೆಯ ಬಗೆಗಿನ ಒಲವಿದೆ. ಎಡೆಯಲ್ಲಿ ಕೆಲವು ದೇಶಾಭಿಮಾನದ ಕಥೆಗಳನ್ನು ಹೇಳುವ ಶುಭ್ರಪ್ರಯತ್ನವಿದು.
    We are using this media to bring the motivational videos - inspirational stories - culture and art promoting contents as well as beautiful messages of friendship - love - harmony - diversity and patriotism. Please support this channel by subscribing and don't miss our unique contents. Encourage us by giving a big thumbs up.
    LIKE - SHARE - SUBSCRIBE
    Click Here To Subscribe : Ningaraj Singadi

Комментарии • 3,5 тыс.

  • @NingarajSingadiP
    @NingarajSingadiP  6 месяцев назад +479

    ವಿಡಿಯೋ ನೋಡಿದ ಎಲ್ಲರಿಗೂ ಧನ್ಯವಾದಗಳು. ನಿಮಗೆ ಸಿನಿಮಾ ಇಷ್ಟವಾದರೆ ಚಾನೆಲ್ ಅನ್ನು Subscribe ಮಾಡಿ ಮತ್ತು ವಿಡಿಯೋ share ಮತ್ತು comment ಮಾಡಿ. ✨😍❤️

    • @MaheshMeti-wo4ow
      @MaheshMeti-wo4ow 6 месяцев назад +10

    • @aravindhirematha9641
      @aravindhirematha9641 6 месяцев назад +9

      ಜೈ ಶ್ರೀ ರಾಮ್

    • @user-lt2ms3zl3n
      @user-lt2ms3zl3n 6 месяцев назад +1

      ಅಣ್ಣಾ ನಿಮ್ಮ ವಿಡಿಯೋ ತುಂಬಾ ಇಷ್ಟ ಒಳ್ಳೆಯ ಸಂದೇಶ ನೀಡುವ ಮೂಲಕ ಎಲ್ಲರ ಮನಸನ್ನ ಗೆದ್ದಿದ್ದಿರಿ ಭಾಸ್ಕರ ಮುರುಡೇಶ್ವರ

    • @priyankadeshpande6618
      @priyankadeshpande6618 6 месяцев назад +4

      ❤jai sriram

    • @nagarajalloli4307
      @nagarajalloli4307 6 месяцев назад +2

      Jai Sri Ram 🙏🙏🙏🙏🙏 Video super

  • @strengthmotivation5223
    @strengthmotivation5223 6 месяцев назад +247

    ಇದು ನನ್ನ ಸನಾತನ ಧರ್ಮ, ಇದು ನನ್ನ ಭಾರತ, ಇಲ್ಲಿ ಹುಟ್ಟಿರುವುದೇ ನನ್ನ ಪುಣ್ಯ, ಹೃದಯದಿಂದ ಹೇಳುವೆ
    🚩🚩ಜೈ ಜಾನಕಿ ರಾಮ🚩🚩

    • @mallikarjunBurli
      @mallikarjunBurli 6 месяцев назад +4

      ಜೈ ಶ್ರೀ ರಾಮ್....🚩🚩🚩

    • @strengthmotivation5223
      @strengthmotivation5223 6 месяцев назад +1

      @@mallikarjunBurli ಧನ್ಯವಾದಗಳು❤️

    • @Dk_2493
      @Dk_2493 6 месяцев назад

      ಜೈ ಶ್ರೀ ರಾಮ್ 🚩🚩🚩🚩🚩🚩

  • @Mr.Sam_Patil
    @Mr.Sam_Patil 5 месяцев назад +22

    ವಾಹ್.....! ತುಂಬಾ ಅರ್ಥಗರ್ಭಿತವಾದ ಕಿರುಚಿತ್ರ❤
    ಜೈ ಶ್ರೀ ರಾಮ್ 🚩🚩

  • @malli__04
    @malli__04 6 месяцев назад +16

    ಜೈ ಶ್ರೀ ರಾಮ್ ಅಣ್ಣ ರಾಮನ ಬಗ್ಗೆ ರಾಮನ ಆದರ್ಶಗಳ ಬಗ್ಗೆ ತಿಳಿಸಿದ್ದಕ್ಕೆ ನಿಮಗೆ ಅಭಿನಂದನೆಗಳು

  • @vittalmarachandi7912
    @vittalmarachandi7912 6 месяцев назад +178

    ನಾನೊಬ್ಬ ಹಿಂದೂ ಆಗಿ ಹೆಮ್ಮೆಯಿಂದ ಹೇಳುವೆ.... ಜೈ ಶ್ರೀ ರಾಮ್ 🙏🚩🙏🚩🚩🙏🙏

    • @RamanjiniC-jp7lt
      @RamanjiniC-jp7lt 6 месяцев назад +5

      ❤ ತುಂಬಾ ಚೆನ್ನಾಗಿದೆ ವಂಡರ್ಫುಲ್ ಜೈ ಶ್ರೀರಾಮ್❤

  • @appucreation3559
    @appucreation3559 6 месяцев назад +36

    ಅಣ್ಣ ನಿಮ್ಮ ಈ ಮೂವಿ ಕೋಟ್ಯಂತರ ರಾಮನ ಭಕ್ತರ ಮನ ಮುಟ್ಟೆತಿ ಪ್ರಭು ಶ್ರೀ ರಾಮಚಂದ್ರರ ಆಶೀರ್ವಾದ ಸದಾ ನಿಮ್ಮ ಮೇಲೆ ಇರ್ತೈತಿ 🧡ಜೈ ಸೀತಾ ರಾಮ 🙏🚩

  • @रमेशअथानी143
    @रमेशअथानी143 6 месяцев назад +19

    🚩ನಾನೊಬ್ಬ ರಾಮನ ಭಕ್ತ, ಹಿಂದೂ ಧರ್ಮದಲ್ಲಿ ಹುಟ್ಟಿದ್ದು ನನ್ನ ಪುಣ್ಯ , ಹೆಮ್ಮಯಿಂದ ಹೇಳುವೆ ನಾನೊಬ್ಬ ಹಿಂದೂ ಅಂತ 🚩🚩🚩
    🚩🚩🚩ಜೈ ಶ್ರೀ ರಾಮ್ 🚩🚩🚩

  • @janvivjchavan
    @janvivjchavan 6 месяцев назад +7

    ಜೈ ಶ್ರೀ ಕೃಷ್ಣ ಕೃಷ್ಣ..... ನಾನೂ ತುಂಬಾ ದೊಡ್ಡ ಶ್ರೀ ಕೃಷ್ಣನ್ ಬಕ್ತೆ ಆದರೇ ಜೈ ಶ್ರೀ ರಾಮ್ ಯಾಕೇ ಹೇಳ್ತ ಇದೀನಿ ಅಂದ್ರೇ ರಾಮ ಬೇರೆ ಯಾರೂ ಅಲ್ಲ ಅದೂ ಕೂಡಾ ಶ್ರೀ ಕೃಷ್ಣನ್ ಇನ್ನೊಂದು ಅವತಾರ ಅದ್ಕೇ
    ಜೈ ಶ್ರೀ ಕೃಷ್ಣ ಕೃಷ್ಣ ❤❤
    ❤ ರಾಜಾನು❤

  • @user-el6gu8co9r
    @user-el6gu8co9r 6 месяцев назад +32

    ಅಣ್ಣಾ ನಿಮ್ಮ ತಂಡಕ್ಕೆ ಪ್ರಭು ಶ್ರೀ ರಾಮಚಂದ್ರನ ಆಶ್ರೀವಾದ ಇರುತ್ತದೆ ಇನ್ನು ಇಂತಹ ವಿಡಿಯೋ ಬರಲಿ ಅಣ್ಣಾ ಜೈ ಶ್ರಿರಾಮ 🚩🕉️🌹

  • @veeru-ho8nx
    @veeru-ho8nx 6 месяцев назад +11

    ತುಂಬಾ ಅದ್ಭುತವಾಗಿ ಮೂಡಿ ಬಂದಿದೆ ಇನ್ನಷ್ಟು ಇತಿಹಾಸ ಪ್ರಸಿದ್ಧ ಕಥೆಗಳು ಮೂಡಿ ಬರಲಿ

  • @deepurajashekharaiaya8768
    @deepurajashekharaiaya8768 2 месяца назад +2

    ವನು ಪಾಟೀಲ್ ನನಗೇ ತುಂಬಾ ಇಷ್ಟ, ಜೈ ಶ್ರೀ ರಾಮ್ 🚩🚩🚩🚩🚩🚩

  • @sangameshsangamesh8007
    @sangameshsangamesh8007 6 месяцев назад +54

    ❤ ನಾನೊಬ್ಬ ಹಿಂದೂ ಅಂತ ಹೆಮ್ಮೆಯಿಂದ ಹೇಳುವೆ ಜೈ ಶ್ರೀ ರಾಮ ❤🙏🚩❤🚩🚩🚩🚩

  • @veeruvlogskannada
    @veeruvlogskannada 6 месяцев назад +22

    ಏಷ್ಟೋ ವರ್ಷದ ಹಿಂದೂಗಳ ಕನಸು ನನಸಾಗುತಿದೆ...vedio ನೋಡೀ ತುಂಬಾ ಖುಷಿ ಆಯ್ತು ಅಣ್ಣ ಈ ವಾರ ರಾಮ್ ಭಕ್ತರಿಗೆ ನಿಮ್ಮ ಮೇಲಿನ ಪ್ರೀತಿ ಗೌರವ ಮುಗಿಲೆತ್ತಕ್ಕೆ ಏರಿರುತ್ತೆ___ಜೈ ಶ್ರೀ ಸೀತಾರಾಮ್ ❤️🚩 ರಾಮಸೀತೆ ಹಾದಿಯಲ್ಲಿ ಪ್ರೀತಿ ಮಾಡೋರಿಗೆ ದೂರ ಅನ್ನೋ ಮಾತೇ ಇಲ್ಲಾ....ಎಲ್ಲಾರು ಕೂಗಿ ಹೇಳೋನ ಜೈ ಶ್ರೀ ಸೀತಾರಾಮ ❤️🌍

  • @sujeet.Minivlogs388
    @sujeet.Minivlogs388 6 месяцев назад +5

    ಅಣ್ಣಾ ನಿನ್ನ ಆ ಪ್ರತಿಭೆಗೆ ಸೋತಹೊದನಿ ಅಣ್ಣಾ 🙏 ಜೈ ಶ್ರೀ ರಾಮ 🚩

  • @MudassarnazarKamatagi
    @MudassarnazarKamatagi 4 месяца назад +1

    ಜೈ ಶ್ರೀ ರಾಮ

  • @AjithAkkol-ux2fe
    @AjithAkkol-ux2fe 6 месяцев назад +29

    ಗರ್ಭದಲ್ಲಿರುವಾಗ ನಾ ಗರ್ಜಿಸಿ ಹೇಳುವೆ ನಾನೊಬ್ಬ ಹಿಂದೂ ಎಂದು ಜೈ ಶ್ರೀರಾಮ್ ಜೈ ಜಾನಕಿ ರಾಮ‌🎉🎉,🚩🚩🚩

  • @Dacchuboyadhi
    @Dacchuboyadhi 6 месяцев назад +60

    ನಿಮ್ಮ ಸಿನಿಮಾ ಅಂದರೆ ಎಲ್ಲಾ ಉತ್ತರ ಕರ್ನಾಟಕದ ಜನರು ಕಾಯುತ್ತಾ ಇರುತ್ತಾರೆ ಅಣ್ಣಾ❤❤‍🩹 ಅದ್ಭುತ ನಟನೆ ಮಾಡಿದ ನಿಂಗರಾಜ್ ಸಿಂಗಾಡಿ ಟೀಮ್ ಗೆ ಭರ್ಜರಿ ಜಯವಾಗಲಿ❤♥❤

  • @SNAveri
    @SNAveri 5 месяцев назад +1

    ಮನಸ್ಸಪೂರ್ತಿಯಾಗಿ ಹೇಳುವೆ ಜೈ ಜಾನಕಿ ರಾಮ❤️❤️ಜೈ ಶ್ರೀ ರಾಮ್ 🙏🙏

  • @user-ye3hb5yt9i
    @user-ye3hb5yt9i 12 часов назад +1

    ಜೈ ಶ್ರೀ_ರಾಮ್

  • @Rkmangalore68
    @Rkmangalore68 6 месяцев назад +21

    ಜೈ ಶ್ರೀ ರಾಮ್..... ನನ್ನ ಜನುಮದಿನ ಜನವರಿ 22... ಅದೇ ದಿನ ಪ್ರಭು ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನೆ ಇರುವುದರಿಂದ ಈ ವರುಷದ ನನ್ನ ಜನುಮದಿನ ತುಂಬಾ ವಿಷೇಶ ನನಗೆ❤❤❤ ರಾಮ್ ರಾಮ್❤❤❤

  • @veerm4286
    @veerm4286 6 месяцев назад +2

    Anna Super❤❤ ಜೈ ಶ್ರೀರಾಮ್🙏🙏🚩🚩

  • @manjunayaknayak5342
    @manjunayaknayak5342 3 часа назад

    ಜೈ ಶ್ರೀ ರಾಮ್ 🙏🚩

  • @sidramareddypower6624
    @sidramareddypower6624 6 месяцев назад +27

    ನಾನೊಬ್ಬ ರಾಮನ ಭಕ್ತ, ಹಿಂದೂ ಧರ್ಮದಲ್ಲಿ ಹುಟ್ಟಿರುವುದು ನನ್ನ ಪುಣ್ಯ, ಹೆಮ್ಮೆಯಿಂದ ಹೇಳುವೆ ನಾನೊಬ್ಬ ಹಿಂದೂ ಎಂದು.. ಜೈ ಶ್ರೀರಾಮ್‌ 🙏🏻❤️😊🚩✨

  • @manjudasar7427
    @manjudasar7427 6 месяцев назад +15

    ಓ ನನ್ನ ಭಾರತೀಯ ನಾರಿ. ನನಗೆ ನೀನು ಪ್ರೀತಿಯ ಕೊಟ್ಟಿದ್ದಕ್ಕೆ ನಾನು ಅಭಾರಿ.. ಈ ಲೈನ್ ತುಂಬಾ ಇಡಿಸ್ತು ಅಣ್ಣ 🙏👌🔥

  • @jayapaldesaidesai9608
    @jayapaldesaidesai9608 6 месяцев назад +2

    Superb Anna ❤️🙏🏻

  • @chandruspatil9384
    @chandruspatil9384 4 месяца назад +1

    🚩🙏ಜೈ ಶ್ರೀರಾಮ್ 🙏🚩 ನಿಮ್ಮ ಈ ಸಂದೇಶ ಒಳ್ಳೆಯದಾಗಿದೆ ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯ ಹುಡುಗ ನಾನು 🎉

  • @manjupujari473
    @manjupujari473 6 месяцев назад +32

    ಎ ಅಣ್ಣಾ ಇರೋದು ಒಂದು ಹೃದಯ ಎಷ್ಟುಸಲ ಗೆಲ್ತಿಯೋ ಮಾರಾಯಾ...❤

  • @user-ei5gy7fr2h
    @user-ei5gy7fr2h 6 месяцев назад +20

    ಅಣ್ಣ ಜಲ್ದಿ ಜಲ್ದಿ ವಿಡಿಯೋ ಮಾಡಿ ವಾರಕ್ಕೆ ಒಮ್ಮೆ ಆದ್ರೂ ವಿಡಿಯೋ ಬಿಡು ಪಾ ನೀ ನಿನ್ನ ವಿಡಿಯೋ ನೋಡಾಕ ಯಷ್ಟ ಕಾಯ್ಬೇಕ ಹೇಳ ಪಾ ಅಣ್ಣ. ❤️ ನಾಹೇಳೋದ್ ಕರೆ ಇತ್ತ ಅಂದ್ರ ಲೈಕ್ ಮಾಡ್ರಿ

  • @Tekedibromychannel
    @Tekedibromychannel 6 месяцев назад +2

    Super Anna ❤❤❤❤❤❤

  • @arunswamy6541
    @arunswamy6541 5 месяцев назад +1

    Jai shree ram 🙏🚩

  • @user-uy9eh7qk5h
    @user-uy9eh7qk5h 6 месяцев назад +65

    ಸನಾತನ ಹಿಂದೂ ಧರ್ಮಕ್ಕ ಜಯವಾಗಲಿ🙏🙏🚩🚩 ಜೈ ಶ್ರಿ ರಾಮ್ ಜೈ ಆಂಜನೇಯ

  • @thimmeshthimmesh8538
    @thimmeshthimmesh8538 6 месяцев назад +14

    ಜಾನಕಿ ಪಾತ್ರ ಮಾಡಿರುವ ನಿಮಗೆ ತುಂಬ ಧನ್ಯವಾದಗಳು ನಿಮ್ಮ ಪಾತ್ರ ತುಂಬಾ ಚೆನ್ನಾಗಿ ಮೂಡಿ ಬಂದಿದೆ 👌👌👌👌👌👌👌💐💐💐💐💐

  • @mangalabandiwaddar1843
    @mangalabandiwaddar1843 6 месяцев назад +2

    ಸೂಪರ್ ಅಣ್ಣಾ 😊😊😊😊😊❤❤❤❤❤❤❤

  • @SrutiM-gv3vu
    @SrutiM-gv3vu 6 месяцев назад +2

    Super Anna

  • @rameshkuri5946
    @rameshkuri5946 6 месяцев назад +16

    ಇಂತಹ ರಾಮಾಯಣ, ಮಹಾಭಾರತದ ಕಥೆಗಳು ಮಾಡಿ ಸರ್, ತುಂಬಾ ಅದ್ಭುತವಾಗಿ ಈ ಚಿತ್ರ

  • @Duniya.420
    @Duniya.420 6 месяцев назад +7

    ಜೈ ಶ್ರೀ ರಾಮ್,
    ಅಣ್ಣ ಫುಲ್ ಫಿದಾ ಆಗಿ ಬಿಟ್ಟಿದಿನಿ, ನಿಮ್ಮ acting ಗೆ
    And ನಿಮ್ಮ ಸ್ಟೋರಿ ಗಳಿಗೆ
    ನಿಮ್ಮ ಎಲ್ಲ ವಿಡಿಯೋ ಗಳನ್ನಾ ಮಿಸ್ ಮಾಡದೇ ನೋಡ್ತೀನಿ
    ಮತ್ತೆ ಮತ್ತೆ ಹಳೆ ವಿಡಿಯೋ
    ಗಳನ್ನ Revind ಮಾಡಿ ನೋಡ್ತೀನಿ
    👌👌👌👌👌
    This Video Is Touch My Heart ❤️❤️❤️❤️
    ಜೈ ಶ್ರೀ ರಾಮ್
    🙏🙏🙏🙏

  • @duogamingeditz5051
    @duogamingeditz5051 23 дня назад

    🥰ನಾನು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ ಜೈ ಶ್ರೀ ರಾಮ್ ಜೈ ಜಾನಕಿ ರಾಮ್ 🎊🚩🚩🚩🚩🚩🥰

  • @djshreyasbnk
    @djshreyasbnk 6 месяцев назад +1

    Super 😊 emotional story

  • @user-dg6pq5pz1o
    @user-dg6pq5pz1o 6 месяцев назад +8

    ಅಣ್ಣ & ಅಕ್ಕ ನಿಮ್ಮಿಬ್ಬರ ನಟನೆ ತುಂಬಾ ಅದ್ಭುತವಾಗಿತ್ತು... 😍ಹೀಗೆ ಒಳ್ಳೆ ಸಂದೇಶಗಳನ್ನು ಜನರಿಗೆ ನೀಡುತ್ತಾ... ನೀವಿಬ್ಬರು ಬಹಳ ಎತ್ತರಕ್ಕೆ ಬೆಳಿಬೇಕು ಅನ್ನೋ ನಮ್ಮೆಲ್ಲರ ಆಸೆ...🎉❤

  • @mudalagiboys
    @mudalagiboys 6 месяцев назад +14

    #ಸೂಪರ್ ಸ್ಟೋರಿ ಅಣ್ಣಾ... ❤️ಮನಸ್ಸಿಗೆ ಮುಟ್ಟುವ ಕಥೆ ಅಣ್ಣಾ 🥺ಅಣ್ಣಾ ನಿಮ್ಮಗೆ ನಿಮ್ಮ ಜಾನಕಿ ಸಿಕ್ಕಳು ಆದ್ರೆ ನಂಗೆ ನನ್ ಜಾನಕಿ ಸಿಗಲಿಲ್ಲ ಅಣ್ಣಾ... ಈ ಜಾತಿ-ಮತ ದಿಂದ ನನ್ನಿಂದ್ ದೂರ ಆಗಿ ಬಿಟ್ಟಳು ಅಣ್ಣಾ...😢🥺💔

  • @YallapaHONAGONDA
    @YallapaHONAGONDA 13 дней назад

    Jai.. Shree.. Ram
    ❤❤🚩

  • @ningappachikkatti6668
    @ningappachikkatti6668 6 месяцев назад +2

    Jai shree RAM❤❤

  • @parshumahendrakar6884
    @parshumahendrakar6884 6 месяцев назад +10

    ಸನಾತನ ಹಿಂದೂ ಧರ್ಮಕ್ಕೆ ಜಯವಾಗಲಿ. 🙏🏻🙏🏻🚩🚩ಜೈ ಶ್ರೀರಾಮ್

  • @maheboobpasha1770
    @maheboobpasha1770 6 месяцев назад +12

    ತುಂಬಾ ಅದ್ಭುತವಾದ ಕಿರು ಚಿತ್ರ ಅಣ್ಣಾ ಅಯೋಧ್ಯೆ ರಾಮ ಮಂದಿರ ನಮ್ಮ ದೇಶದ ಹೆಮ್ಮೆ...

  • @manju.sd.9901
    @manju.sd.9901 6 месяцев назад

    JAY SHREE RAM ♥️🙏🚩

  • @babyprathiksha395
    @babyprathiksha395 6 месяцев назад +1

    ಅಣ್ಣಾ ನಿಮ್ಮ ಮಾತು ಏಷ್ಟೋ ಜನರಿಗೆ ಇನ್ಸ್ಪಿರೇಷನ್ 🙏🚩ಜೈ ಶ್ರೀರಾಮ್ 🚩

  • @bangarappashivapur
    @bangarappashivapur 6 месяцев назад +5

    Vanu acting benki🔥🔥🔥🔥

  • @user-ni4ff9cs1w
    @user-ni4ff9cs1w 6 месяцев назад +22

    🚩ಜೈ ಶ್ರೀ ರಾಮ 🙏

  • @sureshpoojari2712
    @sureshpoojari2712 5 месяцев назад +1

    ವನು ಮೇಡಂ ಆಕ್ಟಿಂಗ್ ಅಂಡ್ ಸ್ಮೈಲ್ ಅದ್ಬುತವಾಗಿದೆ.....

  • @BABU_ANK
    @BABU_ANK 6 месяцев назад +21

    ಉತ್ತರ ಕರ್ನಾಟಕದ ಹೆಮ್ಮೆಯ ನಿಂಗರಾಜ್ ಸಿಂಗಾಡಿ ಅವರ ಉತ್ತಮ ಅದ್ಭುತ ಶಾರ್ಟ್ ಮೂವೀಸ್ ಗಳು ಒಳ್ಳೆಯದಾಗಲಿ ಅವರಿಗೆ ಮತ್ತು ಅವರ ತಂಡದವರಿಗೆ 💯🔥❤️💫#ningarjasingadi #singadi ⚡💙💚 #ನಿಂಗರಾಜಸಿಂಗಾಡಿ @ningarajsingadi ⚡🔥❤️💫

  • @SudeepGathage
    @SudeepGathage 6 месяцев назад

    ಪ್ರಭು ಶ್ರೀ ರಾಮ ❤️🚩🙏

  • @MukappaHonnalli
    @MukappaHonnalli 6 месяцев назад +15

    ಅಣ್ಣ ಯಷ್ಟೋ ದಿನ ಆದಮೇಲೆ ನನಗೆ ತುಂಬಾನೇ ಇಷ್ಟ ಆಗಿರೋ ಕಥೆ ಇದು ಸಮಯಕ್ಕೆ ತಕ್ಕಂತೆ ಕಥೆ ಚನ್ನಾಗಿ ಮೂಡಿ ಬಂದಿದೆ 👍🙏🙏ಈ ಕಥೆಯಲ್ಲಿ ತುಂಬಾನೇ ಅರ್ಥ ಇದು

  • @SunilSoloni-fl4cn
    @SunilSoloni-fl4cn 6 месяцев назад +7

    ನನ್ನೊಬ್ಬ ಹಿಂದೂ ಆಗಿ ಹೆಮ್ಮೆಯಿಂದ ಹೇಳುವೆ.... ಜೈ ಶ್ರೀ ರಾಮ 🙏🙏

  • @ramukalasanagoudra3967
    @ramukalasanagoudra3967 6 месяцев назад

    Jai shree Ram 💐💐🙏🏻🙏🏻🙏🏻🙏🏻 super good message ram janki

  • @siddappashinde2433
    @siddappashinde2433 6 месяцев назад +1

    🙏🏻🙏🏻🚩🚩 ನಾನೊಬ್ಬ ಅಪ್ಪಟ ರಾಮನ ಭಕ್ತ ನಾನು ಹಿಂದೂ ಆಗಿ ಹುಟ್ಟಿದ್ದಕ್ಕೆ ಹೆಮ್ಮೆ ಪಡುತ್ತೇನೆ ಜೈ ಶ್ರೀ ರಾಮ್ ಜೈ ಹಿಂದು ರಾಷ್ಟ್ರ ಜೈ ಹಿಂದುತ್ವ ಜೈ ಸನಾತನ ಧರ್ಮ ಸರ್ ನಿಮ್ಮ ವಿಡಿಯೋ ನೋಡಿ ನನಗೆ ತುಂಬಾ ಸಂತೋಷವಾಯಿತು ನಿಮಗೆ ನಿಮ್ಮ ಇಡೀ ಟೀಮಗೆ ನನ್ನ ಧನ್ಯವಾದಗಳು ಜೈ ಶ್ರೀ ರಾಮ್ ಜೈ ಸೀತಾರಾಮ್ 🚩🚩🙏🏻🙏🏻

  • @mahmadrafiqchandsahebdevar5905
    @mahmadrafiqchandsahebdevar5905 6 месяцев назад +5

    ಅಣ್ಣಯ್ಯ ನಿಮ್ಮ ಈ ಕಿರುಚಿತ್ರ ತುಂಬಾ ಚನ್ನಾಗಿದೆ..✨👌
    All the best ಅಣ್ಣಯ್ಯ..❤️💐
    🚩🚩ಜೈ ಶ್ರೀರಾಮ..🚩🚩

  • @Saruk-ve5hc
    @Saruk-ve5hc 6 месяцев назад +22

    ಮೂವಿ ಚನ್ನಾಗಿ ಇದೆ ಒಳ್ಳೆ ಸಂದೇಶ ಇದೇ ಆದರೆ ಭೂಮಿಕಾ ಅತ್ತಿಗೆ ಇರಬೇಕು ಇತ್ತು ♥️♥️♥️

  • @jagadeeshajaga1022
    @jagadeeshajaga1022 6 месяцев назад +1

    ಸೊಗಸಾದ ಚಿತ್ರ ❤ ಜೈ ಶ್ರೀ ರಾಮ

  • @rajushettyaalur7126
    @rajushettyaalur7126 5 месяцев назад

    🙏🙏🙏👌👌💐💐 ಕಲೆಗಾರನ ವಿಶೇಷ ಹೀಗೆ ನೂರಾರು ಕೆಲಸಗಳು ಮಾಡುವ ಶಕ್ತಿ ದೇವರು ಕೊಡಲಿ ❤🎉

  • @krishnakamble6636
    @krishnakamble6636 6 месяцев назад +5

    ಚಿತ್ರ ಬಹಳ ಸುಂದರವಾಗಿದೆ ಅಣ್ಣಾ ನಿಮ್ಮ ತಂಡಕ್ಕೆ ತುಂಬು ಹೃದಯದ ಧನ್ಯವಾದಗಳು....ಇನಷ್ಟು ಸಮಾಜಕ್ಕೆ ಒಳ್ಳೆಯ ರೀತಿಯ ಸಂದೇಶ ಕೊಡುವ ಕಿರು ಚಿತ್ರ ಬರಲಿ.. ಎಂದು ಶುಭ ಹಾರೈಸುವೆ... ಜೈ ಶ್ರೀರಾಮ್......... ಜೈ ಶ್ರೀರಾಮ್.... ಜೈಭೀಮ್.. ಜೈಭೀಮ್

  • @praveenprave7742
    @praveenprave7742 6 месяцев назад +4

    ಯಾವ ಸಿನಿಮಾಗಿಂತ ಕಮ್ಮಿ ಇಲ್ಲ ಅಣ್ಣ background music 🎵🎶 and song ❤

  • @manjudengi
    @manjudengi 6 месяцев назад

    Supar video, jai shree ram 🚩🙏

  • @Manjukotagi8698
    @Manjukotagi8698 6 месяцев назад +4

    ಅಣ್ಣ ನೀವು ಮಾಡೋ ಎಲ್ಲ ವಿಡಿಯೋಗಳು ಅರ್ಥ ಗರ್ಭಿತ ಇರುತ್ತವೆ...ಜೈ ಶ್ರೀ ರಾಮ್

  • @user-jh8cq4ys4e
    @user-jh8cq4ys4e 6 месяцев назад +3

    ಕವಿತಾಪ್ರೇಮ, ದೇಶಪ್ರೇಮ, ರಾಮಪ್ರೇಮ,ಸೇವಾಪ್ರೇಮ ಹೊಂದಿರುವ ಈ ನಿಮ್ಮ ಪ್ರೀತಿ ನಿಮ್ಮ ಈ ಪ್ರೇಮಕತೆಗೆ ನನ್ನದೊಂದು ಮೆಚ್ಚುಗೆ ಇರಲಿ ಜಾನಕಿ-ರಾಮ ... ಜೈ ಶ್ರೀರಾಮ 🚩🫶🏻♥️

  • @nagupoojari5001
    @nagupoojari5001 6 месяцев назад

    Superb Jai Shree Ram

  • @siddunavi4467
    @siddunavi4467 6 месяцев назад

    ಅದ್ಭುತ ವಾದ ಕಥೆ... ಜೈ ಶ್ರೀ ರಾಮ 🙏🙏🚩🚩

  • @rameshmannanavar2537
    @rameshmannanavar2537 6 месяцев назад +9

    ಜೈ ಶ್ರೀ ರಾಮ್ 👌👌👌🌹🌹🌹🌹🙏🏼❤️❤️❤️ ಅದ್ಭುತವಾಗಿದೆ ಅದ್ಭುತವಾಗಿದೆ ನಿಮ್ಮಂತ ಪ್ರತಿಭೆಗಳು ನಮ್ಮ ಸಂಸ್ಕೃತಿಯನ್ನು ಎತ್ತಿ ಹಿಡಿಯುವುದರಲ್ಲಿ ಮತ್ತೊಂದು ಮಾತಿಲ್ಲ 🌹

  • @prakashkushtagi8934
    @prakashkushtagi8934 6 месяцев назад +5

    Ningaraj singadi respect button ✅

    • @malnadlife
      @malnadlife 6 месяцев назад +2

      ಅದು ನಿಂಗರಾಜ್ ಪಾ ನಾಗರಾಜ್ ಅಲ್ಲ

    • @aanandrajhilli6826
      @aanandrajhilli6826 6 месяцев назад +1

      ನಿಂಗರಾಜ ಸಿಂಗಾಡಿ

  • @HolbasuDadibhavi-re9kb
    @HolbasuDadibhavi-re9kb 3 месяца назад +1

    Jai Shree ram

  • @SantoshTKk
    @SantoshTKk Месяц назад

    ಜೈ ಶ್ರೀ ರಾಮ್.❤🚩

  • @dollynagu1783
    @dollynagu1783 6 месяцев назад +22

    🙏🏻🕉️ಧರ್ಮೋ ರಕ್ಷತಿ ರಕ್ಷಿತಃ🕉️🙏🏻
    🙏🇮🇳ಜೈ ಹಿಂದ್🇮🇳🙏
    🙏🚩ಜೈ ಶ್ರೀ ರಾಮ್🧡✊

  • @udayyadawad1854
    @udayyadawad1854 6 месяцев назад +12

    ಜೈ ಸೀತಾರಾಮ ಜೈ ಶ್ರೀರಾಮ ಜೈ ಜಾನಕಿರಾಮ🚩🙏🙏🙏🚩🚩🙏🙏

  • @shreebasava195
    @shreebasava195 6 месяцев назад

    ಸೂಪರ್ ಬ್ರದರ್ ಒಳ್ಳೆ ಸಂದೇಶ ಕೊಡ್ರಿ ಏನು ಕತ್ತರಿ ಬಹಳ ಸೊಗಸಾಗಿದೆ ಜೈ ಶ್ರೀ ರಾಮ್

  • @shivappasalagar7113
    @shivappasalagar7113 6 месяцев назад +5

    ಜೈ ಶ್ರೀ ರಾಮ್ 🙏🙏🙏

  • @prakashkatannavar9875
    @prakashkatannavar9875 6 месяцев назад

    ಜೈ ಶ್ರೀ ರಾಮ್ 🙏
    👌👌👌👌 ಬ್ರದರ್ 🎉🎉

  • @prathupower
    @prathupower 5 месяцев назад

    ನನ್ನು ಶ್ರೀ ರಾಮನ ಭಕ್ತ ರಾಮ ಮತ್ತು ಜಾನಕಿಯ ಪ್ರೇಮ ಕಥೆ ಸುಧಾರವಾಗಿದೆ ಜೈ ಶ್ರೀ ರಾಮ್ 🚩🚩🚩

  • @shankrappatalekhan2004
    @shankrappatalekhan2004 6 месяцев назад +17

    ಉತ್ತರ ಕರ್ನಾಟಕದ ಕ್ರಶ್ ವನುರವರಿಗೆ ಜಯವಾಗಲಿ

  • @PreetamKonganali
    @PreetamKonganali 6 месяцев назад +19

    ಸತ್ತ ಮೇಲೆ ಘೋರಿ ಕಟ್ಟೋದಲ್ಲ
    ಇದ್ದಾಗ ಅವರ ಸಲುವಾಗಿ ಸೇತುವೆ ಕಟ್ಟೋರಾಗಬೇಕು.
    ಇ ಮಾತು ತುಂಬಾ ಇಷ್ಟ ಆಯ್ತು ಅಣ್ಣ
    ಜೈ ಸೀತಾ ರಾಮ 🚩

  • @user-il4xj5pg7n
    @user-il4xj5pg7n 6 месяцев назад +1

    Jai shree Ram....🙏🙇🌺

  • @asgujjar3554
    @asgujjar3554 6 месяцев назад +1

    ಜೈ ಶ್ರೀ ರಾಮ🚩🙏

  • @user-dw2km5zd5r
    @user-dw2km5zd5r 6 месяцев назад +3

    ಸೂಪರ್ ಅಣ್ಣ ಜೈ ಶ್ರೀ ರಾಮ್ 🚩🚩

  • @veereshhosamani9204
    @veereshhosamani9204 6 месяцев назад +3

    Nim motivation speech like aytu anna thank you ede tara movie maadta eri tumba hettarakke beliri nam saport yavalu erutte❤️💐

  • @narasappa941
    @narasappa941 6 месяцев назад +1

    Jai ಶ್ರೀ ರಾಮ್🙏🙏🙏❤❤❤❤

  • @SanthoshKumar-fr9kp
    @SanthoshKumar-fr9kp 6 месяцев назад +1

    ಜೈ ಶ್ರೀ ರಾಮ್

  • @ravibhavya5182
    @ravibhavya5182 6 месяцев назад +5

    ನಿಮ್ಮ ವೀಡಿಯೋಸ್ ನನಗೆ ಅಚ್ಚು ಮೆಚ್ಚು ಸೂಪರ್ ಅದಕ್ಕಾಗಿ ವೇಟ್ ಮಾಡ್ತಾ ಇದೆ ಸರ್

  • @geetasbilagi2523
    @geetasbilagi2523 6 месяцев назад +17

    ಸನಾತನ ಧರ್ಮದಕ್ಕೆ ಜಯವಾಗಲಿ..ಜೈ ಶ್ರೀರಾಮ🚩🚩

  • @ॐRavi-ॐ
    @ॐRavi-ॐ 6 месяцев назад +1

    ವಿಡಿಯೋ ಸುಪರ್ ಅಣ್ಣ ಜೈ ಶ್ರೀ ರಾಮ್

  • @shivammulge8547
    @shivammulge8547 6 месяцев назад

    ಮನ ಕಲಕುವ ಪ್ರೆಮಕಥೆ ...ಧನ್ಯವಾದಗಳು

  • @santhoshsanthoshgowda8869
    @santhoshsanthoshgowda8869 6 месяцев назад +25

    ನಿಂಗರಾಜು ಸಿಂಗಡಿ ಅಣ್ಣ ಒಂದೊಂದು ಮಾತು ಅದ್ಭುತವಾಗಿದೆ ❤

  • @mallugowda6869
    @mallugowda6869 6 месяцев назад +3

    ಹುಟ್ಟುಹಬ್ಬದ ಶುಭಾಶಯಗಳು ಹೇಳುತ್ತಾ ಜೈ ಜಾನಕಿ ಶ್ರೀ ರಾಮ್ 🇮🇳🇮🇳

  • @chetankoppad6818
    @chetankoppad6818 6 месяцев назад

    ಜೈ ಶ್ರೀ ರಾಮ ❤️‍🔥🚩

  • @user-uu8wq5yb6p
    @user-uu8wq5yb6p 2 месяца назад

    ಜೈ ಶ್ರೀರಾಮ ಜೈ ಜೈ ಶ್ರೀರಾಮ.. 🚩🚩

  • @VISHALTECH07
    @VISHALTECH07 6 месяцев назад +6

    ನಾನೊಬ್ಬ ಹಿಂದೂ ಆಗಿ ಹೆಮ್ಮೆಯಿಂದ ಹೇಳುವೆ..... ಜೈ ಶ್ರೀರಾಮ್ 🚩🚩🚩🚩🙏🙏🙏🙏

  • @adavayyapujeri4036
    @adavayyapujeri4036 6 месяцев назад +3

    ಶ್ರೀ ರಾಮನ ಆಶೀರ್ವಾದ ಸದಾ ನಿಮಗೆ ಇರಲಿ ಸಹೋದರ ಜೈ ಶ್ರೀರಾಮ್ 🙏🙏

  • @sangmeshdodamani1164
    @sangmeshdodamani1164 18 дней назад

    Jai Shree Ram❤️🙏

  • @bhimauappar4832
    @bhimauappar4832 6 месяцев назад +1

    Jay Shree ram ❤❤

  • @user-xi2df2hb5t
    @user-xi2df2hb5t 6 месяцев назад +14

    ಜೈ ಶ್ರೀ ರಾಮ
    ಜಾನಕೀ ರಾಮ ಮೂವಿ ಮಸ್ತ ಅತಿ ಅಣ್ಣಾ ಮುಂದಿನ 2ಬೇಗ ಬರ್ಲಿ ಒಳ್ಳೆದಾಗಲಿ ಅಣ್ಣಾ✌🏻🙏💞👌🏻ಬೆಂಕಿ ಅಣ್ಣಾ

  • @shrideviss7012
    @shrideviss7012 6 месяцев назад +4

    ತುಂಬಾ ಚೆನಾಗಿದೆ ಕಥೆ ತುಂಬಾ ಇಷ್ಟಾ ಆಯ್ತು ತಮ್ಮಾ 😊 ಜೈ ಶ್ರೀ ರಾಮ್ ಒಳ್ಳೇದು ಆಗಲಿ ಯಲ್ಲರಿಗೂ 🙏

  • @shivuambali7818
    @shivuambali7818 6 месяцев назад

    Super ❤ Ann Jai shree Ram,🚩🚩

  • @KaduChougala-tz2xl
    @KaduChougala-tz2xl 3 месяца назад

    Jai Shree Ram 🧡🚩