Mouth Cancer - Symptoms and Causes | Vijay karnataka
HTML-код
- Опубликовано: 23 июн 2022
- #MouthCancer #MouthCancerSymptoms #Cancer
ಬಾಯಿ ಕ್ಯಾನ್ಸರ್ ಸಾಮಾನ್ಯವಾಗಿ ತಂಬಾಕು ಸೇವನೆ, ಧೂಮಪಾನಗಳಿಂದ ಉಂಟಾಗುತ್ತೆ ಅನ್ನೋದು ನಮಗೆಲ್ಲಾ ಗೊತ್ತೇ ಇದೆ. ಬಾಯಿಯಲ್ಲಿ ಪದೇ ಪದೇ ಹುಣ್ಣಾಗುವುದು, ವಸಡಿನಲ್ಲಿ ಗಡ್ಡೆಗಳಾದಂತಾದರೆ, ಬಾಯಿಯಲ್ಲಿ ಉರಿ ಕಂಡುಬರುವುದು ಕೂಡಾ ಬಾಯಿಯ ಕ್ಯಾನ್ಸರ್‌ನ ಲಕ್ಷಣಗಳಾಗಿರುತ್ತವೆ. ಹಾಗಾಗಿ ಇದರ ಲಕ್ಷಣಗಳು ಮತ್ತು ಕಾರಣಗಳ ಬಗ್ಗೆ ಇಂದಿನ ವಿಡಿಯೋದಲ್ಲಿ ತಿಳಿಯೋಣ.
Our Website : Vijaykarnataka.com
Facebook: / vijaykarnataka
Twitter: / vijaykarnataka Хобби
ಧನ್ಯವಾದಗಳು ಸರ್ 💐
Very good information sir 👍
Good information
Thank you so much sir..... Well said
good information
Thanks
Tquuu u so much doctor
VK good job
Tq sir
Tq sar
Sir white dots ಬಾಯಿಯಲ್ಲಿ ಇದೆ ವಾಸಿಯಾಗುತಿಲ್ಲ
Nanjaraju ಥ್ಯಾಂಕ್ಸ್ ಯು ಸಾರ್
Thank you sir for your information
ಥ್ಯಾಂಕ್ಸ್ d
Thanks doctor for ur info
Sir Nam dady 2type treatment adru thirodru
Sar nan angaladalli tarchiruva tara agide adu yava simptoms sar thilisi pleas
Sir bayalli Pade pade bili hunnu agtavalla en karana Kara tinok agtilla astond novu
Super Sir...
Good information doctor.
Sir neck kelagade small gadde agide pls salution helri
Sir hospital adrass yanu sir
Sir nanage 21 years admele davade hallu
Sir mouth kene yalli gadi edhe enu madbodhu sir
Sir nimma contact number & address kalisi sir namma bhavage mouth cancer antha helidare malnad shimogga hospital nali but treatment ge bharbeku p/z sir
ಸರ್ ಇದರ ಅರ್ಥ ಏನು ತಿಳಿಸಿ ಪ್ಲೀಸ್
Black aguthe sri bayi hunnu kadime agide
ನಿಮ್ಮ ಆಸ್ಪತ್ರೆ ಅಡ್ರಸ್ ಹೇಳಿ ಸರ್
ಹಾಸ್ಪಿಟಲ್ ಹೇಳಿ ಪ್ಲೀಸ್ ಸರ್ 🙏
Mouth ulsers idre cancer baro chances ideya sir
No
@@Vivianfernandesroy tqs
ಸರ್ ನನ್ನ ಬಾಯಲ್ಲಿ ಕೆಂಪು ಗುಳ್ಳೆಗಳು ಅದು ಚಿಕನ್ ಇಟ್ ಪದಾರ್ಥತಿಂದಾಗ
Sir your address
Sir bone cancer bagge heli sir
Teeth ge cap hakidre gumsli gap adre barutta
ಸರ್ ನಮ್ಮ ಅತ್ತೆಗೆ ಆಪರೇಷನ್ ಆಗಿ 3 ವರ್ಷ ಆಗಿದೆ. ಅವರಿಗೆ ಗಂಟಲ್ಲಲ್ಲಿ ಗಡ್ಡೆ ಆಗಿತ್ತು. ಬಾಯಿ ಕ್ಯಾನ್ಸರ್ ಇದೆ ಅಂತ ಆಪರೇಷನ್ ಮಾಡಿದ್ದಾರೆ.ಇವಾಗ ಮತ್ತೆ ಬಾಯಿ ಉರಿಯುತ್ತೆ ಅಂತಾರೆ.. ಮತ್ತೆ ರಿಪೀಟ್ ಆಗತಿದೆಯ ಏನು ಗೊತ್ತಾಗತ್ತಿಲ್ಲ ಸರ್ ಹೇಳಿ..
I am suffering wt to do now
😞😞😞
Really????
please contact us will help you 9611997444
Where r u from
@@SANTOSH29 chitradurga district
Good information