Lost INTIKA Tribes of Peru | ಈ ಬುಡಕಟ್ಟು ಜನಾಂಗ ಯಾರಿಗೂ ಬೇಡ 😔 | Peru Ep 5 | Flying Passport

Поделиться
HTML-код
  • Опубликовано: 25 окт 2024

Комментарии • 787

  • @somegowdasomegowda7985
    @somegowdasomegowda7985 2 года назад +129

    ಸಾಧನೆ ಅಂದ್ರೆ ಹೀಗಿರಬೇಕು 👌 ಕನ್ನಡಿಗರ ಹೆಮ್ಮೆ ನಮ್ಮ ಆಶಾಕಿರಣ 😍👍💛❤

  • @saisamiksha7009
    @saisamiksha7009 2 года назад +30

    ಪ್ರಪಂಚ ಈಗ ನಿಮ್ಮ ಕೈಯಲ್ಲಿದೆ ಕಿರಣ್ ಅಣ್ಣ ಮತ್ತು ಆಶ ಅಕ್ಕ,ನಮ್ಮೆಲ್ಲರಿಗೂ ಇಡೀ ಜಗತ್ತನ್ನೆ ತೋರಿಸಲು ಹೊರಟಿರುವ ನಿಮಗೆ ಶುಭವಾಗಲಿ ಹಾಗೂ ಹುಷಾರಾಗಿರಿ.

  • @chaluvarajgowda369
    @chaluvarajgowda369 2 года назад +5

    ಹೊಸ ಜಾಗಗಳನ್ನ ಪರಿಚಯಿಸುತ್ತಿರುವ ನಮ್ಮ ಕನ್ನಡ ಜೋಡಿಗೆ ಹೃದಯ ಪೂರ್ವಕ ವಂದನೆಗಳು 🙏

  • @carinsaan
    @carinsaan 2 года назад +7

    🇮🇳""ವೀ ಸಪೋರ್ಟ್ ಫ್ಲೈಯಿಂಗ್ ಪಾಸ್ಪೋರ್ಟ್ """🇮🇳
    ತುಂಬಾ ಖುಷಿ ಆಯ್ತು ಆಷಾ ಅಕ್ಕ ಮತ್ತು ಕಿರಣ್ ಅಣ್ಣಾ 🤩🥰❣️

  • @yatheeshkumar1981
    @yatheeshkumar1981 2 года назад +3

    ನಿಮ್ಮನ್ನ ನೋಡಿದ್ರೆ ಹೆಮ್ಮೆ ಅನ್ಸುತ್ತೆ , ವೀಡಿಯೋಸ್ ತುಂಬಾ ಚೆನ್ನಾಗಿವೆ drone shots ಅಂತೂ ಅದ್ಭುತವಾಗಿದೆ. ಕನ್ನಡಿಗರಿಗೆ ಇಡಿ ವಿಶ್ವವನ್ನೇ ತೋರಿಸುತ್ತಿದ್ದಿರ
    ಆಶಾಕಿರಣ ಇಬ್ಬರಿಗೂ ಶುಭವಾಗಲಿ.
    ಜೈ ಭುವೇಶ್ವರಿ 💛❤️

  • @ajay_pn
    @ajay_pn 2 года назад +1

    ಕನ್ನಡ ಬಾವುಟವನ್ನು ಪೆರುವಿನಲ್ಲಿ ಹಾರಿಸಿದ್ದಕ್ಕೆ ತುಂಬಾನೇ ಧ್ಯಾನ್ಯವಾದಗಳು, ಜೈ ಕನ್ನಡ, ಜೈ ಕನ್ನಡಮ್ಮ.

  • @studentoflife8077
    @studentoflife8077 2 года назад +156

    Waiting for amazon forest vlog 😍upload soon please

  • @Sumakrishna2415
    @Sumakrishna2415 2 года назад +1

    ತುಂಬಾ ಕಷ್ಟಪಟ್ಟು ವಿಡಿಯೋ ಮಾಡಿದ್ದೀರಾ ಖುಷಿಯಾಯಿತು ನೀವು ವಿಡಿಯೋ ಮಾಡೋದು ಹೆಚ್ಚಾ, ನಾನು ನೋಡೋದ್ ಹೆಚ್ಚಾ, ಸಕ್ಕತಾಗಿತ್ತು full ಗಿಚ್ಚಾ 👌👌👌🍒🥭🍒🥭🌽👍

  • @rameshkt6108
    @rameshkt6108 2 года назад +6

    I am from Bangalore, my name is Ramesh. I am so proud to see you kannadigas roaming in 73 countries and speading kannada in different parts of the world, it's not easy.. I love you both and you couple made for each other.. keep it up and stay healthy

  • @madhukumar6639
    @madhukumar6639 2 года назад +5

    U both are lucky guys to explore all these culture and traditions... Ur efforts should be truly appreciated... ನಮ್ಮ ಹೆಮ್ಮೆ ನಮ್ಮ ಕನ್ನಡ❣️

  • @sridharrao1383
    @sridharrao1383 2 года назад +1

    ನಿಜಕ್ಕೂ ನಿಮ್ಮ ಬಗ್ಗೆ ಹೆಮ್ಮೆ ಎನಿಸುತ್ತದೆ 🙏🙏

  • @shivakumars.r4169
    @shivakumars.r4169 2 года назад

    ವೀರ ಕನ್ನಡಿಗರ ಆಶೀರ್ವಾದ ನಿಮಗೆ ಸದಾ ಕಾಲ ಇರುತ್ತದೆ. ಮುಂದುವರಿಸಿ ನಿಮ್ಮ ಭೂಲೋಕ ಯಾತ್ರೆಯನ್ನು.
    ಜೈ ಕರ್ನಾಟಕ .

  • @kumarkarnataka7503
    @kumarkarnataka7503 2 года назад

    💛❤️ನಮ್ಮ ಕನ್ನಡದ ಕಂಪನ್ನು ಜಗತ್ತಿನಾದ್ಯಂತ ಪಸರಿಸುತ್ತಿರುವ ತಮಗೆ ಹೃತ್ಪೂರ್ವಕ ಅಭಿನಂದನೆಗಳು ❤️❤️❤️❤️🙏🙏🙏

  • @nagammaramaiah6167
    @nagammaramaiah6167 2 года назад +2

    ಹೀಗೆ ಎಲ್ಲೆಡೆ ನಿಮ್ಮಿಂದ ನಮ್ಮ ವಿಶಾಲ ಕರ್ನಾಟಕದ ಬಾವುಟ ಹಾರಲಿ 💛❤️

  • @arunshetty9775
    @arunshetty9775 2 года назад +31

    Great drone shots 😍 beautiful BGM n spectacular visuals, n nimmibara swaccha kannada totally a treat for ears n eyes ❤️ oxygen level is low but you guys will power is always high 💯 Jai Karnataka 💛❤️

  • @anIs-gy3fr
    @anIs-gy3fr 2 года назад +1

    ತುಂಬಾ ಚೆನ್ನಾಗಿತ್ತು ಪೇರು ❤️💛

  • @jayaramb262
    @jayaramb262 2 года назад

    ನಮ್ಮ ಹೆಮ್ಮೆಯ 'ಆಶಾಕಿರಣ' ನಿಮ್ಮ ಈ ಸಾಧನೆಯ ಕನ್ನಡದ ಬಾವುಟ ಹಾರುತ್ತಿರಲಿ,
    🙏ಸಿರಿಗನ್ನಡಂ ಗೆಲ್ಗೆ🙏

  • @Aloneranger-u6t
    @Aloneranger-u6t 2 года назад

    Wow south America tumba different agide. Yella counties na explore madi

  • @sscreators3481
    @sscreators3481 Год назад

    ಅಣ್ಣ ದೇವರು ಒಳ್ಳೆದು ಮಾಡಲಿ... ನಿಮ್ಗೆ ಇಬ್ಬರಿಗು... ಪ್ರಪಂಚ ಸುತ್ತುವ ಕಾಯಕ ನಿಮ್ಮದು.. ನಿಮ್ಮನ್ನು ನೋಡಿ ಖುಷಿ ಅದ್ಬುತ ಆಶ್ಚರ್ಯ ಪಡುವ ಕಾಯಕ ನಮ್ಮದು... ಜೈ ಭಾರತಾಂಬೆ.. ಜೈ ಭುವನೇಶ್ವರಿ.. 🌴💐🌻

  • @UmashankaradeekshithBRuma
    @UmashankaradeekshithBRuma 2 года назад

    ನಿಜವಾಗಿಯು ತುಂಬಾ ಖುಷಿ‌ಅಗತ್ತೆ‌.... ನಿಮ್ಮನ‌ ನೊಡಿ‌....‌... Supper ... I love you both ... Created history .... You are both ...

  • @madhusudan4885
    @madhusudan4885 2 года назад

    ಟಕಿಲಾ ಐಲ್ಯಾಂಡ್ ತುಂಬಾ ಚೆನ್ನಾಗಿದೆ ಹಾಗೂ ನಿಮ್ಮ ಆರೋಗ್ಯದ ಬಗ್ಗೆ ಗಮನವಿರಲಿ ನಿಮ್ಮ ಪ್ರಯತ್ನಕ್ಕೆ 🤝

  • @santhoshkumarp9755
    @santhoshkumarp9755 2 года назад

    ಪ್ರತಿ ಸಂಚಿಕೆ ಸುಂದರವಾಗಿ ಮೂಡಿ ಬರುತ್ತಿವೆ.
    #ಆಶಾ ಕಿರಣ

  • @sheelakumar4150
    @sheelakumar4150 2 года назад

    ತುಂಬಾ ಚೆನ್ನಾಗಿ ಎಲ್ಲಾಜಾಗವನ್ನೂ ತೋರಿಸ್ತೀರಿ thank you 😊

  • @GuruBhat.
    @GuruBhat. 2 года назад

    ತುಂಬಾನೇ ಸುಂದರವಾಗಿದೆ....ನಿಮ್ಮ ಕಿರುಚಿತ್ರ ನೋಡಿ ನಮ್ಮ ಕಣ್ಣುಗಳಿಗೆ ಹಬ್ಬ ಅಂತನೆ ಹೇಳಬಹುದು....❤️🙏

  • @srinivasagowdahanurhanursr8638
    @srinivasagowdahanurhanursr8638 2 года назад

    ಟಕಿಲ ಬುಡಕಟ್ಟು ಜನಾಂಗದ ಬಗ್ಗೆ ನಿಮ್ಮ ಮಾಹಿತಿ ತುಂಬಾ ಚೆನ್ನಾಗಿತ್ತು ನಮ್ಮಗೆ ಈ ವಿಡಿಯೋ ನೋಡಿ ತುಂಬಾ ಖುಷಿ ಆಯಿತು. ಆಶಾ ಕಿರಣ್ ಇಬ್ಬರಿಗೂ ಧನ್ಯವಾದಗಳು. 💛❤

  • @keerthibyregowda
    @keerthibyregowda 2 года назад

    ಅಧ್ಬುತವಾದ ನಿರೂಪಣೆ ನಿಮ್ಮ ಪ್ರಯತ್ನ ಹೀಗೇ ಮುಂದುವರಿಯಲಿ..

  • @prabhakarhunsur228
    @prabhakarhunsur228 2 года назад

    ನಮ್ಮ ಭಾರತದಲ್ಲೂ ಸಾವಿರಾರೂ ಬುಡಕಟ್ಟು ಜನಾಂಗವಿದೆ....ಈ ಬುಡಕಟ್ಟು ಪಂಗಡಗಳ ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸಬೇಕಾಗಿದೆ........ಗುಡ್‌ ಲಕ್...

  • @shirkanthshirkanth4251
    @shirkanthshirkanth4251 Год назад

    ನಿಮ್ಮ ಸಾಧನೆ ಹೀಗೆ ನಡೆಯುತ್ತಿರಲಿ ಶುಭವಾಗಲಿ ಜೈ ಕರ್ನಾಟಕ ಮಾತೆ 🧡🙏💛❤️

  • @rishithmulgund
    @rishithmulgund 2 года назад +1

    Niminda namage ishtu desh galu nodake sictave....thank u you both are the best🔥❤️

  • @amareshkampareddy143
    @amareshkampareddy143 2 года назад

    ಸೂಪರ್ ಆಶಾ ಮೇಡಂ ಅಂಡ್ ಕಿರಣ್ ಸರ್.. ನಿಮ್ಮ ಮುಂದಿನ ಪಯಣಕ್ಕೆ ಶುಭವಾಗಲಿ

  • @sudisomaiah5051
    @sudisomaiah5051 2 года назад

    ನಿಮ್ಮಿಂದ ನಮಗೆ ಒಳ್ಳೆಯ ಮಾಹಿತಿ ಸಿಕ್ಕಿದೆ. ಧನ್ಯವಾದಗಳು

  • @nayaka8
    @nayaka8 2 года назад +2

    ನಮ್ಮ ಕನ್ನಡಿಗರು 💥❤🙏😊😊🤩😊🙏🙏💥

  • @nabirasool351
    @nabirasool351 2 года назад

    ಥೈಲ್ಯಾಂಡ್ ಸೂಪರ್ ಸರ್ ಮತ್ತು ಅಲ್ಲಿಯ ಜನರ ವೇಷ ಭೂಷಣ ಮತ್ತು ಬುಡಕಟ್ಟು ಜನಾಂಗದ ಅಲ್ಲಿಯ ಮೆಡಿಸನ್ ಎಲ್ಲಿಯ ವಿಚಿತ್ರವಾದ ಡ್ಯಾನ್ಸ್ ಸೂಪರ್ ಸಾಂಗ್❤️❤️❣️❣️❣️

  • @srikumar2485
    @srikumar2485 2 года назад

    ನಿಮಗೆ ತುಂಬು ಹೃದಯದ ಅಭಿನಂದನೆಗಳು.... ಜೈ ಕರ್ನಾಟಕ...... ಕರ್ನಾಟಕದ ರತ್ನಗಳು ನೀವು, ಕನ್ನಡದ ಕಂಪನ್ನ ಪ್ರಪಂಚಕ್ಕೆ ತಲುಪಿಸಿದ್ದೀರಾ.... ಇನ್ನೇನು ಬೇಕು.... ಕನ್ನಡಮ್ಮನಿಗೆ....ಯಾವ ಪ್ರಶಸ್ತಿ ಕೊಟ್ರು ಸಾಲದು.... Take care 🎉🎊💥💥💥💥💥

  • @basavarajpatil3116
    @basavarajpatil3116 2 года назад

    ನಿಮ್ಮಿಂದ ನಾವು ಬೇರೆ ಬೇರೆ ದೇಶಗಳು ನೋಡೋ ಭಾಗ್ಯ ಸಿಕ್ಕಿದೆ ❤️☺️

  • @bassuguttedar6019
    @bassuguttedar6019 2 года назад

    ಹೋಸ ಜಾಗ ನಾವು ನೋಡದಿದ್ದರು ನಿವು ನಮ್ಗೆ ತೋರುಸುತ್ತಿದ್ದಿರಾ ಸರ್ ತುಂಬಾ ಧನ್ಯಾವಾದಗಳು
    ನಮ್ಮ ಹೆಸರು ಬಸವರಾಜ
    ಯಾದಗಿರಿ ಜಿಲ್ಲೆ

  • @kavyakavya7849
    @kavyakavya7849 2 года назад

    ನನ್ ಅಂತೂ ನಿಮ್ಮ ವಿಡಿಯೋ ಯಾವಾಗ ಬರುತ್ತೆ ಅಂತ ಕಾತುರ ಜಾಸ್ತಿ ಆಗಿದೆ ❤ಹೆಮ್ಮೆಯ ಕನ್ನಡಿಗರು 🙏❤

  • @manupatel7038
    @manupatel7038 2 года назад +4

    Waiting for this video namma kannada namma Hemme ❤️💫🙌🏻

  • @sumanthraju7992
    @sumanthraju7992 2 года назад +3

    ಜೈ ಕರ್ನಾಟಕ ಜೈ ಕನ್ನಡಾಂಬೆ 🙏🙏🙏🙏

  • @likithm7049
    @likithm7049 2 года назад +6

    Super video
    Jai Karnataka 💛❤️

  • @k.sudhir.9730
    @k.sudhir.9730 2 года назад

    ಸುಂದರವಾದ ಐಲ್ಯಾಂಡ್ ಟಕಿಲಾ ,ಧನ್ಯವಾದಗಳು.

  • @Sham1357
    @Sham1357 2 года назад

    ನಿಮ್ಮ ಪ್ರತಿ ವಿಡಿಯೋ ಕೂಡ ತುಂಬಾ ಚೆನ್ನಾಗಿದೆ....ನಿಮ್ ಪ್ರವಾಸದ ಪಯಣ ಹೀಗೆ ಸಾಗಲಿ ❤️🙏💥 ದೇವರು ನಿಮ್ಗೆ ಒಳ್ಳೇದ ಮಾಡ್ಲಿ 💥

  • @netravathi3233
    @netravathi3233 Год назад +1

    ಎಲ್ಲೇ ಹೋದ್ರು ನಮ್ ಕನ್ನಡವನ್ನ ಮೆರುಸ್ತೀರಾ ಬಾವುಟ ಹಾರುಸ್ತೀರಾ ಇದು ತುಂಬಾ ಖುಷಿ ಕೊಡುತ್ತೆ

  • @rameshmg4198
    @rameshmg4198 2 года назад +2

    ನಿಮ್ಮ ಪ್ರಯತ್ನಕ್ಕೆ ಇನ್ನಷ್ಟು ಪ್ರೋತ್ಸಾಹ ಬೇಕೇ ಬೇಕು .

  • @SushmaKaraba
    @SushmaKaraba 2 года назад

    ಧನ್ಯವಾದಗಳು ಆಶಾ &ಕಿರಣ ಅವರೆ ನಿಮ್ಮಿಂದ ನಮಗೆ ಪ್ರಪಂಚದ ಬೇರೆ ಬೇರೆ ಜಾಗವನ್ನು ನೋಡೋ ಭಾಗ್ಯ ಸಿಕ್ಕಿತು

  • @praveenkumarns4747
    @praveenkumarns4747 2 года назад

    ನಮ್ಮೆಲ್ಲರಿಗೂ ಅಮೆಜಾನ್ ಫಾರೆಸ್ಟ್ ತೋರಿಸಲು ಹೊರಟಿರುವ ನಿಮಗೆ ಶುಭವಾಗಲಿ ಬ್ರದರ್ ಅಂಡ್ ಸಿಸ್ಟರ್❤️❤️

  • @prajwalpatel4471
    @prajwalpatel4471 2 года назад +1

    ನೀವು ಎಲ್ಲಿ ಹೋದ್ರು ಕನ್ನಡ ಭಾವುಟ ಹಾರಿಸ್ತಿರಲ್ಲ ಅದು ತುಂಬಾ ಇಷ್ಟ ಆಯ್ತು 💛❤️... ಕನ್ನಡಿಗರ ಹೆಮ್ಮೆ

  • @channabasavakm9798
    @channabasavakm9798 2 года назад

    ನಿಮ್ಮ ಈ ಪ್ರಯಾಣ & ಪ್ರಯತ್ನಗಳು ನಿಜಕ್ಕೂ ಮನಸ್ಸಿಗೆ ಮುದ ನೀಡಿತು .
    ಪೆರು ದೇಶದ ಬಗ್ಗೆ ಪೂರ್ಣಚಂದ್ರ ತೇಜಸ್ವಿಯವರ & ನೇಮಿಚಂದ್ರ ರವರ ಪೆರುವಿನ ಕಣಿವೆಯಲ್ಲಿ ರಚಿಸಿದ ಲೇಖನಗಳು ನೆನಪಾದವು . ನಿಮ್ಮ ಈ ಪ್ರಯತ್ನಕ್ಕೆ ಧನ್ಯವಾದಗಳು ✌️.

  • @dreamstar9518
    @dreamstar9518 2 года назад +1

    ಅಮೆಜಾನ್ ಕಾಡಿನಲ್ಲಿ ಕನ್ನಡ ಬಾವುಟ ಹಾರಿಸಿ 💛❤️

  • @smithakatt6500
    @smithakatt6500 2 года назад +8

    Waiting for Amazon forests episodes,,,, very much curious...... Keep entertaining us 😍😍😍😍

  • @manjudiodiodio3800
    @manjudiodiodio3800 2 года назад

    ನಮ್ಮ ಕನ್ನಡಿಗರು ನೀವು ನಮ್ಮ ಹೆಮ್ಮೆ 😍ಹೀಗೆ ಎಲ್ಲೆಡೆ ನಮ್ಮ ಕರ್ನಾಟಕ ಬಾವುಟ ಜಗತ್ತಿನಾದ್ಯಾoತ ಹಾರಲಿ 💛❤️
    ನಮ್ಮ ಬಾವುಟ ನಮ್ಮ ಹೆಮ್ಮೆ 💛❤️

  • @anjananju3362
    @anjananju3362 2 года назад +1

    Super sir nim videos goskara wait madthirthivi sir💐😊🇮🇳🇮🇳🇮🇳🇮🇳

  • @manjulan9344
    @manjulan9344 Год назад

    ತುಂಬಾ ಚೆನ್ನಾಗಿದೆ 💓 ಆದ್ರೆ ನೀವು ತುಂಬಾ ಹುಷಾರಾಗಿ ಇರಿ ಆಶಾಕಿರಣವರೆ

  • @balupkuppar7616
    @balupkuppar7616 2 года назад +1

    I am proud of you that reason is you are my Indian are Karnataka and Mysore love you

  • @ganeshbd7267
    @ganeshbd7267 2 года назад

    ತಂಬಾ ಚೆನ್ನಾಗಿ ಇದೆ ಪೆರು ನಿಮ್ಮ amezon episode super

  • @MANJUshetty597
    @MANJUshetty597 2 года назад +1

    Hi ಇಂಜಿನಿರ್ಸ್ of ಕರ್ನಾಟಕ 😊🙏🙏
    ಕನ್ನಡ ಟೆಕ್ for you youtube ಚಾನಲ್ ನಲ್ಲಿ ನಿಮ್ಮ ಬಗ್ಗೆ ಹೇಳಿದ್ದಾರೆ👌👌👌
    ನಿಮ್ಮ videos ತುಂಬಾ ಚೆನಾಗಿರ್ತವೆ
    ದಿನಾ ಒಂದೊಂದು ನೋಡ್ತೀನಿ
    Sir s medam 😊ok
    Takecare 🙋

  • @DineshKumar-ph5ie
    @DineshKumar-ph5ie 2 года назад

    ತುಂಬಾ ಚೆನ್ನಾಗಿದೆ.. 👌👌👌👌ಒಳೆಯ ಮಾಹಿತಿ 💞💞💞

  • @travelmonkeysindia
    @travelmonkeysindia 2 года назад +5

    Tequila island review was very crisp and clear and lake Titikaka is truly amazing. Never thought a lake would be so beautiful.. Thanks to Asha and kiran for sharing fantabulous views…

  • @sowmyaprasanna238
    @sowmyaprasanna238 2 года назад

    Super sakath ಆಗಿತ್ತು vedio.....waiting for your next vedio ..great job Asha Kiran 👏👏👏👏

  • @vmryriders
    @vmryriders 2 года назад

    Aasha mam ನಿಮ್ಮ voice ತುಂಬಾ ಕ್ಲಿಯರ್ ಬರುತ್ತೆ.ಕಿರಣ್ ಬ್ರೋ love u

  • @ArunKumar-wd6ls
    @ArunKumar-wd6ls 2 года назад

    Suuper..enjoy maadi..namgu olle olle videos maadi thorsthidiraa thank u..

  • @pankajapk3217
    @pankajapk3217 2 года назад

    ಅದ್ಬುತ. ಕೋಟಿ ವಂದನೆ. ನಿಮಗೆ..

  • @sumithrasstumbachennagidem938
    @sumithrasstumbachennagidem938 2 года назад

    ಟಕಿಲಾ ಐಲ್ಯಾಂಡ್ ಸೂಪರ್ ಆಗಿ ತೋರಿಸ್ತಿದಿರಾ ವಿಡಿಯೋ ಮಾಡಿ ತುಂಬಾ ಥ್ಯಾಂಕ್ಸ್ ಮೇಡಂ ನಿಮ್ ಡ್ಯಾನ್ಸ್ ಸೂಪರ್ ಆಗಿತ್ತು

  • @vinaykumarm8597
    @vinaykumarm8597 2 года назад +8

    Plz upload as soon as possible Amazon forest videos ❤️

  • @lokeshp3993
    @lokeshp3993 2 года назад

    ನಮಸ್ಕಾರ ಸರ್ ಅಂಡ್ ಮೇಡಂ ನೀವು ತೋರಿಸಿದಂತಹ ಟಕಿಲಾ ಐಲ್ಯಾಂಡ್ ತುಂಬಾ ಚೆನ್ನಾಗಿದೆ ಧನ್ಯವಾದಗಳು ❤️😊👍

  • @balubelagavi177
    @balubelagavi177 2 года назад

    ಸಕ್ಕತಾಗಿದೆ ಟಟಿಕಾಕ .. Safe journey kiran bro and asha akka

  • @Saviashu
    @Saviashu Месяц назад

    Kirananna ashakka nimma jeevana heege kushi agi erli yara kannu beelade erli nimma life ge❤❤❤❤❤

  • @siddeshpn9344
    @siddeshpn9344 2 года назад

    Wondrfull 👌🏻👌🏻👌🏻👌🏻ನಮ್ಮ ಕನ್ನಡ ನಮ್ಮ ಹೆಮ್ಮ. ಖುಷಿ ಆಗುತ್ತೆ.. ನಿಮ್ನ್ ನೋಡಿ..ನಮ್ಮ ಕರ್ನಾಟಕ ಕ್ಕೆ yvga ಬರೋದು ಸರ್ ನೀವು?? .. Amezen ಫಾರೆಸ್ಟ್ ಬಗ್ಗೆ ವಿಡಿಯೋ aki wait ಮಾಡ್ತಾ ಇದೀವಿ... 👏🏻👏🏻👏🏻

  • @vikrammijar9256
    @vikrammijar9256 2 года назад

    One of the best RUclips Channel from Karnataka....😍

  • @Cdp-ttr
    @Cdp-ttr 2 года назад

    ಬಾರದಿರಲಿ ಬರಗಾಲ ನಿಮ್ಮ ನಡೆಗೆ...
    ನೋಡುತಿರಲಿ ನಮ್ಮ ಜನ ನಿಮ್ಮ ಕಡೆಗೆ...
    ಸಿಗುತಿರಲಿ ದೈವ ಬಲ ಕೊನೆಯ ವರೆಗೆ...
    -cdpTiptur🥰🥰

  • @shylaps8328
    @shylaps8328 2 года назад

    ನಿಮ್ಮ ಸಾಧನೆಗೆ ನಮ್ಮ ನಮನ.

  • @devaskuralli582
    @devaskuralli582 2 года назад

    Super place.. ಜೈ ಕನ್ನಡಾಂಬೆ

  • @devikachandrashekar3153
    @devikachandrashekar3153 2 года назад

    ತುಂಬಾ ತುಂಬಾ ಚನ್ನಾಗಿದೆ. ನಿಮ್ಮ ಸಾಧನೆ 👌👌ಧನ್ಯವಾದಗಳು 🙏

  • @channujs54
    @channujs54 2 года назад

    ಹಿಂದೇನು ಯಾರು ಮಾಡಿಲ್ಲ...ಮುಂದೇನು ಯಾರು ಮಾಡಲ್ಲ ❤❤

  • @mahaveersuragonjain8068
    @mahaveersuragonjain8068 2 года назад

    great destiny ಸಾರ್ಥಕ ಜೀವನ ನಿಮ್ಮದು

  • @anjaneyaalalageri8329
    @anjaneyaalalageri8329 2 года назад

    ಸುಪ್ಪಾರ ವಿಡಿಯೋ ಅಣ್ಣ ಅಷ್ಟ ದೂರ ಹೋಗಾಕ ಯೇಸ್ಟ್ ಕರ್ಚು ಆಗುತ್ತೆ ಅನ್ನ 🥰🙂🙂🙂🙂🙂🙂❤️❤️❤️❤️❤️💜💜💜

  • @pavithraha9125
    @pavithraha9125 2 года назад

    nimma videos nodidre eno kushi.... old videos ella nodtiddini so happy to see you both...💞

  • @radhikanayak2448
    @radhikanayak2448 2 года назад

    Nemichandra avara peruvina pavithra kaniveyalli pravasa kathana odidde adare nimmindagi peruvina kanive noduva bhagya sikkithu 👌🙏thank you

  • @ultravlog7420
    @ultravlog7420 2 года назад +6

    Enjoyed it 👍😊and the day 👌is going well

  • @sumitrarampur3365
    @sumitrarampur3365 2 года назад

    ಹಾಯ್ ಕಿರಣ್ ಹಾಯ್ ಮೇಡಂ ನಿಮ್ಮಿಬ್ಬರಾ ಮಾತುಕೇಳುವುದೇ ಚೆಂದಾ
    ಟಕೀಲಾ ಐಲ್ಯಾಂಡ್ ನೊಡಿ
    ತುಂಬಾಖುಷಿಯಾಯಿತು
    ನಾನು ನಿಮ್ಮಿಬ್ಬರಾ ದೊಡ್ಡಪ್ಯಾನು ನೀವಿಬ್ಬರು ಈ ಭೂಮಿಮೇಲೆ ಹುಟ್ಟಿದ್ದಕ್ಕೂ ಸಾರ್ಥಕಾ ಜೀವನನಾ ಚೆನ್ನಾಗಿ ಯೆಂಜಾಯ್
    ಮಾಡ್ತಾಇದಿರಾ ಈಗೆ ಖುಷಿಖುಷಿಯಾಗಿರಿ
    ನಿಮ್ಮಿಬ್ಬರಿಗೂ ಆ ದೇವರು ಆರೊಗ್ಯಾ ಆಯುಷ್ಯಾ ಕೊಟ್ಟು ಕಾಪಾಡಲಿ.

  • @Santhu1391
    @Santhu1391 2 года назад

    ತುಂಬಾ ಚೆನಾಗಿದೆ... View.... 👌

  • @venkateshadevanga2870
    @venkateshadevanga2870 2 года назад +3

    Wow very beautiful Island 🏝️

  • @bingudvg1709
    @bingudvg1709 2 года назад +2

    ಜೈ ನಿಮಗೂ ಕೂಡ worlds best couple 🙏

  • @gundumadival5269
    @gundumadival5269 2 года назад

    ಅದ್ಭುತ ಅದ್ಭುತವಾಗಿದೆ ವಿಡಿಯೋ ಧನ್ಯವಾದಗಳು

  • @kavyadp3830
    @kavyadp3830 2 года назад

    U have such a inspection couple. Proud to we are ಕನ್ನಡಿಗ

  • @madhumpmadhump4643
    @madhumpmadhump4643 2 года назад +2

    Superb sir and mam love from karnataka ❤ಸಾಗರ

  • @aadyaeduacademy2117
    @aadyaeduacademy2117 2 года назад +2

    Pleasure to eyes and ears..thank you very much🙏👌 love from kolar, karnataka .

  • @captainjack5278
    @captainjack5278 2 года назад

    Super sir...👌👌swalpa back to back video upload madi waiting madoke agolla nimma video na😍😍

  • @ultravlog7420
    @ultravlog7420 2 года назад +6

    Yesterday 100 k today 109bk great

  • @haravind7011
    @haravind7011 10 месяцев назад +1

    100 good❤

  • @mukesh9172
    @mukesh9172 2 года назад +2

    Happy to see u everyday. 💛❤️

  • @prakashbashetti924
    @prakashbashetti924 2 года назад +2

    Superb Sir and ma'am.
    Now a day's you are giving information about marvelous please and more over your effort is awesome more than our view.
    Whatever your hard-work it will work later keep going same, we all with you and make sure complete all the Karnataka flag over all World 🌍.

  • @foodie_badiger7793
    @foodie_badiger7793 2 года назад

    ಒಳ್ಳೇದಾಗಲಿ ಅಣ್ಣಾ ಅತ್ತಿಗೆ🙏💙

  • @shivaprashanth5851
    @shivaprashanth5851 2 года назад +2

    Beautiful views., it's amazing! Thank you AashaKiran 😍

  • @pradi-kx1kk
    @pradi-kx1kk 2 года назад

    Super vlog...ಕೆಲವೊಂದು ದೇಶದ ವೀಸಾ ಪಡೆಯೋದು ಕಷ್ಟ ಅಂತಾರೆ...ಪ್ಲೀಸ್ ನೀವು ಅಷ್ಟೊಂದು ದೇಶ ಸುತಾಡೋಕೆ ವೀಸಾ ಹೇಗೆ ಸಿಕ್ತು ತಿಳಿಸಿ..tq

  • @manjukumbar555
    @manjukumbar555 2 года назад +1

    SUPER SUNDAY VIDEO🙏 👍

  • @KNS2910
    @KNS2910 2 года назад

    Amazing video...south America li namma kannada keloke thumba kushi aagatthe😎👏🙏

  • @yathishgowda4760
    @yathishgowda4760 2 года назад +5

    Waiting for amazon forest vlog pls bega upload madi....

  • @SamarthaHegde
    @SamarthaHegde 2 года назад +6

    Waiting for Amazon forest vlog 🙏🏻🙏🏻

  • @vinu_BOSS
    @vinu_BOSS 2 года назад +3

    Amazon next video yavaga sir..