Jumadi |Dhumavathi |ತುಳುನಾಡ ಭೂತಾರಾಧನೆ |Tulunada Bhutharadhane|story of Jumadi|Daivaradhane|ದೈವಾರಾಧನೆ

Поделиться
HTML-код
  • Опубликовано: 19 май 2022
  • ಜುಮಾದಿ ಗಂಡಾ? ಹೆಣ್ಣಾ?|ತುಳುನಾಡ ಭೂತಾರಾಧನೆ|Tulunada Bhutharadhane|story of Jumadi|Daivaradhane|ದೈವಾರಾಧನೆ
    ಜುಮಾದಿ ತುಳುನಾಡಿನ ಅತ್ಯಂತ ಪ್ರಸಿದ್ಧ ದೈವ. ಶುದ್ಧ ಜನಪದ ಆರಾಧನಾ ಕಲೆಯಾದ ದೈವಾರಾಧನೆಯ ಆಚರಣೆಯಲ್ಲಿ ಏಕತಾನತೆ ಇರಬೇಕೆಂಬ ದೃಷ್ಟಿಯಿಂದ ವಿಮರ್ಶಾತ್ಮಕವಾಗಿ ರಚಿಸಲ್ಪಟ್ಟ ಸಂಚಿಕೆ.....ಜುಮಾದಿಯ ಕತೆ.
    #tulunadu #ತುಳುನಾಡು #bhutaradhane #daivaradhane #jumadi #shenoy
    In our channel we give the information of ancient temples, churches, masjids, basadis. we give equal importance to all religions like Hindus, Christians, Muslims, Jains, etc while covering any information.
    We give the details and history of famous temples, schools, colleges.
    We work with this chennel for Kannada language, Tulu language, culture, bhashe, nela, jala, yakshagana, daivaradhane, bhutharadhane, janapada all with respect to Karnataka and India.
    We give information like Kannada rajyothsava, Sahithya Sammelana, Janapada kale...etc.
    We give informations of most croud gathering events in any places like Rallys, Procession etc.
    We cover the famous persons, Achiever's of our society.
    We are the manufacturer of Mementos and Photo Framing. We give the information of creative mementos also.
    Please Subscribe our channel:
    / @shenoycreations
    For any collaboration and business enquiries please contact:
    shenoycreations101@gmail.com
    call: 9481380670
    9108823674

Комментарии • 151

  • @divyabharathi9493
    @divyabharathi9493 2 месяца назад +1

    ಶಿವ ಸಂಭೂತ ಸ್ವಾಮಿ ಜುಮಾದಿ ❤️🙏

  • @prarthanaprabhu1277
    @prarthanaprabhu1277 2 года назад +17

    ಜುಮಾದಿನ ಬಗ್ಗೆ ಭಾರೀ ಪೊರ್ಲುದ,ಅಧ್ಯಯನ ಪೂರ್ವಕ ನಿರೂಪಣೆ, ವಿವಿಧ ರೀತಿದ ಮಾಹಿತಿ ಕೊರ್ತರ್.....ಇರೆನ ಇಂಚಿನ ನನಾತ್ ಮಾಹಿತಿದ ಸಂಚಿಕೆಲು ಪ್ರಸಾರ ಆವಾಡ್ ಪಣ್ದ್ ದೇವೇರ್ ದೈವೊಲೆಡ ಪ್ರಾರ್ಥನೆ. ಅಂಚನೆ ಈ ಒಂಜಿ ಪೊರ್ಲುಗಂಟ್ ಸಂಚಿಕೆಗ್ ಎಂಕ್ಲೆ ನಂದಳಿಕೆ ಕುಂಜಲಾಯಿ ಪ್ರಭು ಕುಟುಂಬದ ಜುಮಾದಿ ನೇಮೊದಾನಿ ಶ್ರೀಕಾರ ಪಾಡಿನ ಇರೆಗ್ ಆ ಜುಮಾದಿ ಬೊಕ್ಕ ಪರಿವಾರ ದೈವೊಲು ಅನುಗ್ರಹ ಮಾಲ್ಪಡ್ ಪಂಡ್ದ್ ಹಾರೈಕೆ...

    • @shenoycreations
      @shenoycreations  2 года назад +2

      ನಿಮ್ಮ ಅಭಿಮಾನಕ್ಕೆ ಕೃತಜ್ಞತೆ.... ಸ್ಫೂರ್ತಿ ಇನ್ನಷ್ಟು ಹೆಚ್ಚಿದೆ....ಸಹಕಾರ ನಿರಂತರವಾಗಿರಲಿ🙏

  • @dr.gururajkrishnamurthy9034
    @dr.gururajkrishnamurthy9034 2 года назад +6

    ನಿರೂಪಣೆ ತುಂಬಾ ಸೊಗಸಾಗಿದೆ👍👌...ನಮ್ಮ ತುಳುನಾಡಿನ ಸಂಸ್ಕ್ರತಿಯ ಪರಿಚಯ & ಸಂರಕ್ಷಣೆ ಈ ಮೂಲಕ ನಿರಂತರವಾಗಲಿ👏🙏...ನಿಮ್ಮ ಕರ್ತೃತ್ವ ಶಕ್ತಿಗೆ ಪ್ರಣಾಮಗಳು🙏🙏🙏
    ನನಗೂ ತುಂಬಾ ಹಿಂದಿನಿಂದಲೂ ಅದೇ ಸಂಶಯ.....ಜುಮಾದಿ ಹಾಗೂ ಧೂಮಾವತಿ....ಎರಡೂ ಒಂದೇ...ಅಥವಾ ಬೇರೆ ಬೇರೆಯಾ🤔🤔🤔

    • @shenoycreations
      @shenoycreations  2 года назад

      ಡಾಕ್ಟ್ರೇ ನಿಮ್ಮ ಅಭಿಮಾನಕ್ಕೆ ಧನ್ಯವಾದ. ಸಹಕಾರ ನಿರಂತರವಾಗಿರಲಿ,🙏

    • @Panchaparva
      @Panchaparva Год назад

      ಜುಮಾದಿ ಧೂಮಾವತಿ ಬೇರೆ ಬೇರೆ

  • @santhoshkotian1895
    @santhoshkotian1895 17 дней назад

    🎉🎉🎉

  • @sumanan6924
    @sumanan6924 2 года назад +5

    ತುಳು ಭಾಷೆಯ ಶ್ರೀಮಂತಿಕೆಯನ್ನು ಈ ವೀಡಿಯೊದ ಮೂಲಕ ಜಗದಗಲ ಪಸರಿಸುವ ನಿಮ್ಮ ನಿರೂಪಣೆಯ ಕಲೆ ಅನನ್ಯ..ಅಪೂರ್ವ.

    • @shenoycreations
      @shenoycreations  2 года назад

      ಸುಮನಕ್ಕ....ಅನಂತ ಧನ್ಯವಾದ

  • @dayanandganiga4876
    @dayanandganiga4876 2 года назад +1

    Shenoy avara Anubavada mathinondige Supar Niropane.... Tq God bless...

    • @shenoycreations
      @shenoycreations  2 года назад

      ನಿಮ್ಮ ಅಭಿಮಾನಕ್ಕೆ ಕೃತಜ್ಞತೆ.... ಸ್ಫೂರ್ತಿ ಇನ್ನಷ್ಟು ಹೆಚ್ಚಿದೆ....ಸಹಕಾರ ನಿರಂತರವಾಗಿರಲಿ🙏

  • @sureshnitteshreepaapu8929
    @sureshnitteshreepaapu8929 2 года назад

    Sooper sir.....

    • @shenoycreations
      @shenoycreations  2 года назад

      ನಿಮ್ಮ ಅಭಿಮಾನಕ್ಕೆ ಕೃತಜ್ಞತೆ.... ಸ್ಫೂರ್ತಿ ಇನ್ನಷ್ಟು ಹೆಚ್ಚಿದೆ....ಸಹಕಾರ ನಿರಂತರವಾಗಿರಲಿ🙏

  • @Panchaparva
    @Panchaparva Год назад +5

    ಉಂದು ಕಥೆ ಅತ್.... ಧೂಮಾವತಿ ಬೇರೆ ಜೂಮಾದಿ ಬೇರೆ.... ಈರ್ ಲಾಸ್ಟ್ ಗು ಪನ್ನ ಸರಿ.....

    • @routerecordsbyarunathyadi9695
      @routerecordsbyarunathyadi9695 Год назад

      ಸುಳ್ಯ ಸೈಡ್ ಜುಮಾದಿ ಪಂದ್ ಒಲುಲಾ ಪನ್ಪುಜ್ಜೆರ್...ಧುಮಾವತಿ ಪನ್ಪುನು ಸರ್

    • @southtonorth-original
      @southtonorth-original Год назад +1

      ಧೂಮಾವತಿಯೇ ಜುಮಾದಿ.... ಸಂಸ್ಕೃತ ತದ್ಭವ ಆತೇ...

    • @shenoycreations
      @shenoycreations  Год назад +1

      ತತ್ಸಮ ತದ್ಭವ ಕನ್ನಡೊಡು ಮಾತ್ರ ಇಪ್ಪುನು ಸರ್...ತುಲುಟ್ ಬರ್ಪುಜಿ

    • @shenoycreations
      @shenoycreations  Год назад

      ಒಂಜಿ ಪ್ರಶ್ನೆ ಜುಮಾದಿ....ಧೂಮಾವತಿ
      ನನೊಂಜಿ ಪ್ರಶ್ನೆ....ಸರಿಯಾಯಿನ ಕತೆ ಓವು ಪಂದ್

    • @southtonorth-original
      @southtonorth-original Год назад

      @@shenoycreations ಸಂಸ್ಕೃತ ತದ್ಭವದ ಅರ್ಥ ದಾದ ಪಂಡ ಸಂಸ್ಕೃತದ ಪದೊಕುಲು ಒಂತೆ ಮೋಡಿಫೈ ಆಪಿನಿ... ಸಂಸ್ಕೃತದ ಧೂಮಾವತಿಯೇ ತುಳುಟು ಮೋಡಿಫೈ ಆದ್ ಜುಮಾದಿ ಆತಿನಿ... ಶಕ್ತಿ ರಡ್ಡ್ ಲಾ ಒಂಜೇ...

  • @ranjan.sranjan.s2060
    @ranjan.sranjan.s2060 Год назад +2

    Jai Jumadhi bhanta 🙏🙏🙏🙏

  • @sailovesyou9199
    @sailovesyou9199 Год назад

    Sooper😍❤

  • @sumanan6924
    @sumanan6924 2 года назад

    Really a very informative video sir.
    Thanks a lot for making us to know our rich culture and heritage.

    • @shenoycreations
      @shenoycreations  2 года назад

      ನಿಮ್ಮ ಅಭಿಮಾನಕ್ಕೆ ಕೃತಜ್ಞತೆ.... ಸ್ಫೂರ್ತಿ ಇನ್ನಷ್ಟು ಹೆಚ್ಚಿದೆ....ಸಹಕಾರ ನಿರಂತರವಾಗಿರಲಿ🙏

  • @lakshmiks526
    @lakshmiks526 Год назад

    Thank you sir🙏

  • @satishshenoy5610
    @satishshenoy5610 2 года назад +4

    Narration is so good. Helpful to know about our culture.

    • @shenoycreations
      @shenoycreations  2 года назад

      ಅನಂತ ಕೃತಜ್ಞತೆ ಗಳು🙏 ಸಹಕಾರ ನಿರಂತರವಾಗಿರಲಿ

  • @santhoshacharya9249
    @santhoshacharya9249 Год назад

    🙏🙏🙏

  • @shettyshetty8358
    @shettyshetty8358 2 месяца назад

    Jumadhi🙏🙏

  • @ushashetty6404
    @ushashetty6404 Год назад

    Superb

  • @shrinivasabaliga3926
    @shrinivasabaliga3926 2 года назад +2

    Dear Shenoymam, very nice explanation and narration with attractive voice. Nice vedio. All the Best. God Bless you. 🙏🙏🙏

    • @shenoycreations
      @shenoycreations  2 года назад

      ಮಾಮು....ನಿಮ್ಮ ಅಭಿಮಾನಕ್ಕೆ ಕೃತಜ್ಞತೆ.... ಸ್ಫೂರ್ತಿ ಇನ್ನಷ್ಟು ಹೆಚ್ಚಿದೆ....ಸಹಕಾರ ನಿರಂತರವಾಗಿರಲಿ🙏

  • @567ghj_X
    @567ghj_X Год назад

    🙏

  • @madhavapai2057
    @madhavapai2057 2 года назад

    Very nice 🙏🙏

  • @anilshetty7774
    @anilshetty7774 Год назад

    ❤🙏🌹

  • @raghavendrarao1239
    @raghavendrarao1239 2 года назад

    Nice information 👍🙏

    • @shenoycreations
      @shenoycreations  2 года назад

      ನಿಮ್ಮ ಅಭಿಮಾನಕ್ಕೆ ಕೃತಜ್ಞತೆ.... ಸ್ಫೂರ್ತಿ ಇನ್ನಷ್ಟು ಹೆಚ್ಚಿದೆ....ಸಹಕಾರ ನಿರಂತರವಾಗಿರಲಿ🙏

  • @sssk234
    @sssk234 3 месяца назад

    🙏🙏 ಎಡ್ಡೆ ಪ್ರಯತ್ನ.... ಶೆಣೈ ಸರ್ ಈ ಕಡೆತ ಕಥೆ... ಹುತಾತ್ಮ.... ಜುಮಾದಿ.. ಮ್ಯಾಕ್ಸಿಮಮ್.. ಮ್ಯಾಚ್ ಆಪುಂಡು... 👌👌. ಈರ್ನ ಪ್ರಯತ್ನ್
    ಪ್ರಯತ್ನ ಗು ಮಲ್ಲ 🙏🙏

  • @shanpoojary8647
    @shanpoojary8647 2 года назад

    Very nice sir

    • @shenoycreations
      @shenoycreations  2 года назад

      ಶಾನ್...ನಿಮ್ಮ ಅಭಿಮಾನಕ್ಕೆ ಕೃತಜ್ಞತೆ.... ಸ್ಫೂರ್ತಿ ಇನ್ನಷ್ಟು ಹೆಚ್ಚಿದೆ....ಸಹಕಾರ ನಿರಂತರವಾಗಿರಲಿ🙏

  • @shreyakotian7100
    @shreyakotian7100 Год назад

    Very nice story sir

  • @tirzo7715
    @tirzo7715 2 года назад

    Very nice

  • @shashikalaabakari9053
    @shashikalaabakari9053 Год назад

    🙏🙏🙏🙏🙏🙏🙏

  • @rooprajb.shetty4612
    @rooprajb.shetty4612 Год назад

    🙏🙏🙏🙏

  • @rakshithakotian2519
    @rakshithakotian2519 Год назад

    🙏🙏😊👌👍👏

  • @ravishankerrai6631
    @ravishankerrai6631 2 года назад +1

    Many thanks for your research and effective presentation. Meantime kindly note that “Parashurama srishti “? is the creation/srishti of the last century.

    • @shenoycreations
      @shenoycreations  2 года назад

      ನಿಮ್ಮ ಅಭಿಮಾನಕ್ಕೆ ಕೃತಜ್ಞತೆ.... ಸ್ಫೂರ್ತಿ ಇನ್ನಷ್ಟು ಹೆಚ್ಚಿದೆ....ಸಹಕಾರ ನಿರಂತರವಾಗಿರಲಿ🙏
      ಪರಶುರಾಮ ಸೃಷ್ಟಿ ಯ ಕುರಿತು ಅಧ್ಯಯನ ಮಾಡುತ್ತಿದ್ದೇನೆ ಸರ್.....ಜನಪದದ ಮತ್ತು ವೈದಿಕ ಪ್ರಶ್ನೆ....ಸಂಶಯ....ಇದೆಲ್ಲ ಬೇಕೇ?
      ನಿಮ್ಮ ಸಲಹೆಗೆ ಋಣಿ....ಮುಂದಕ್ಕೂ ಬೇಕೆಂಬ ಬಯಕೆ🙏

  • @aravindabelchada8207
    @aravindabelchada8207 Год назад +1

    ಪೊರ್ಲ್ ದ ಕಾರ್ಯಕ್ರಮ 🙏🙏🙏

  • @mrakchan99
    @mrakchan99 17 дней назад

    Devi Mahatme d Dhoomraksha n kerth devi Dhoomavati roopa padepal. Panth ulleka ejji.
    Devi Dhoomraksha da yudha la malpujal. Just "humm" panpal aadege basma aathu pope dhumrakahe (humakareniva tam basma sa chakrambika tada)
    Ayen kernetavar Dhoomavati pudar bathund panth ejji
    Dhoomavati no Kathe barpun Dasha maha vidye d.
    Devi Shivan nungunethavara. Dhoomavati aapun panth barpund
    Aav Dhoomavati swaroopane bethe. aav bhayankara swaroopa
    Widow swaroopa. Ajji lekka eppal. Kakke do dwaja n pathonth boldu seere tuthonth ratha do mith kulonth eppal

  • @umeshshetty1253
    @umeshshetty1253 2 года назад +3

    ಉತ್ತಮ ನಿರೂಪಣೆ ಶೆಣೈ ಸರ್

    • @shenoycreations
      @shenoycreations  2 года назад

      ಉಮೇಶಣ್ಣ....ನಿಮ್ಮ ಅಭಿಮಾನಕ್ಕೆ ಕೃತಜ್ಞತೆ.... ಸ್ಫೂರ್ತಿ ಇನ್ನಷ್ಟು ಹೆಚ್ಚಿದೆ....ಸಹಕಾರ ನಿರಂತರವಾಗಿರಲಿ🙏

  • @sssk234
    @sssk234 Год назад +1

    ಸರ್, ಈರ್ನ ಕಡೆತ ಕತೆ, ಕನ್ನಡಡು ಹುತಾತ್ಮ, ತುಳುಟು ಜುಮಾದಿ ಉಂದು ಮಸ್ತ್ ಅರ್ಥ ಕೊರ್ಪುಂಡು...🙏🙏

  • @harinisundar3371
    @harinisundar3371 2 года назад +1

    Super sir 🙏

    • @shenoycreations
      @shenoycreations  2 года назад

      ಹರಿಣಿಯವರೇ ನಿಮ್ಮ ಅಭಿಮಾನಕ್ಕೆ ಕೃತಜ್ಞತೆ.... ಸ್ಫೂರ್ತಿ ಇನ್ನಷ್ಟು ಹೆಚ್ಚಿದೆ....ಸಹಕಾರ ನಿರಂತರವಾಗಿರಲಿ🙏

  • @pavanshettyshetty4606
    @pavanshettyshetty4606 2 года назад +1

    Super sir 👌👌

    • @shenoycreations
      @shenoycreations  2 года назад

      ನಿಮ್ಮ ಅಭಿಮಾನಕ್ಕೆ ಕೃತಜ್ಞತೆ.... ಸ್ಫೂರ್ತಿ ಇನ್ನಷ್ಟು ಹೆಚ್ಚಿದೆ....ಸಹಕಾರ ನಿರಂತರವಾಗಿರಲಿ🙏

  • @bharathshetty2749
    @bharathshetty2749 Год назад

    Amma dhumavathi 🙏🙏🙏

  • @anupamashenoy387
    @anupamashenoy387 2 года назад +1

    Very nice 👌👌🙏🙏

  • @vittalnayak3112
    @vittalnayak3112 2 года назад

    Very nice information good

    • @shenoycreations
      @shenoycreations  2 года назад

      ನಿಮ್ಮ ಅಭಿಮಾನಕ್ಕೆ ಕೃತಜ್ಞತೆ.... ಸ್ಫೂರ್ತಿ ಇನ್ನಷ್ಟು ಹೆಚ್ಚಿದೆ....ಸಹಕಾರ ನಿರಂತರವಾಗಿರಲಿ🙏

  • @poojabhat4427
    @poojabhat4427 2 года назад +1

    Very nice information 😄👍🏻

    • @shenoycreations
      @shenoycreations  2 года назад

      ನಿಮ್ಮ ಅಭಿಮಾನಕ್ಕೆ ಕೃತಜ್ಞತೆ.... ಸ್ಫೂರ್ತಿ ಇನ್ನಷ್ಟು ಹೆಚ್ಚಿದೆ....ಸಹಕಾರ ನಿರಂತರವಾಗಿರಲಿ🙏

  • @PaniyadiAnganwadi
    @PaniyadiAnganwadi 2 месяца назад

    🔈🔈🔈🔈🔈🔉🔉🔈🔈🔈🔈🔈

  • @deekshithkottary7631
    @deekshithkottary7631 2 месяца назад

    Jumadi benjanqpadav d banta na bayig beega paduni aird bokka banta g bayi barpuji potte apuni pardana de undu...
    ora confirm malpule sir..🙏🙏

  • @ajithbhandary7048
    @ajithbhandary7048 2 года назад

    👌👌👌

    • @shenoycreations
      @shenoycreations  2 года назад

      ನಿಮ್ಮ ಅಭಿಮಾನಕ್ಕೆ ಕೃತಜ್ಞತೆ.... ಸ್ಫೂರ್ತಿ ಇನ್ನಷ್ಟು ಹೆಚ್ಚಿದೆ....ಸಹಕಾರ ನಿರಂತರವಾಗಿರಲಿ🙏

  • @eliasdsouza4641
    @eliasdsouza4641 2 года назад

    Yeda uddu voice sir super

    • @shenoycreations
      @shenoycreations  2 года назад

      ನಿಮ್ಮ ಅಭಿಮಾನಕ್ಕೆ ಕೃತಜ್ಞತೆ.... ಸ್ಫೂರ್ತಿ ಇನ್ನಷ್ಟು ಹೆಚ್ಚಿದೆ....ಸಹಕಾರ ನಿರಂತರವಾಗಿರಲಿ🙏

  • @chandrashekarpoojary133
    @chandrashekarpoojary133 Год назад +3

    ಕಥೆನೆ ಚೆಂಜ್ ಮಂತರ್ ಮರ್ರೆ.

  • @VigneshHegde_Vh
    @VigneshHegde_Vh 2 года назад

    👌👌👌👌

  • @manjunathkulal8687
    @manjunathkulal8687 2 года назад

    ಉತ್ತಮ ನಿರೂಪಣೆ..ವಿಷಯ ಸಂಗ್ರಹ

    • @shenoycreations
      @shenoycreations  2 года назад

      ಮಂಜುನಾಥ್ ಸರ್...ನಿಮ್ಮ ಅಭಿಮಾನಕ್ಕೆ ಕೃತಜ್ಞತೆ.... ಸ್ಫೂರ್ತಿ ಇನ್ನಷ್ಟು ಹೆಚ್ಚಿದೆ....ಸಹಕಾರ ನಿರಂತರವಾಗಿರಲಿ🙏

  • @timelessgagan5953
    @timelessgagan5953 Год назад +1

    Sir panjurli daiva eshwara devereg mathra bante aadh ippunathe. Avvencha jumadhi bante aadh ippunu. Panjurli na kathete undathe. Panjurli ye paramathme. Paramathmane panjurli pandh. Pandh. Avvencha teripadh korle. Panjurli yepola bante aadh merepuje athe

    • @shenoycreations
      @shenoycreations  Год назад

      ಪಂಜುರ್ಲಿ ಬಂಟೆ ಅತ್ತ್...ತುಳುನಾಡ್ ಡ್ ಕೆಲವು ದೈವೊಲೆಲೆಗ್ ಬಂಟೆ ಉಂಡು.....ಬಂಟೆ ಪನ್ಪಿನವು ಒಂಜಿ ವಿಶಿಷ್ಟ concept....ಪ್ರಧಾನ ದೈವೊಡ್ದ್ ಲಾ ಬಂಟನ ಕಾರ್ನಿಕ ಎಚ್ಚ ಉಪ್ಪುಂಡು.
      ಈರ್ನ ಪ್ರತಿಕ್ರಿಯೆಗ್ ಅನಂತ ಸೊಲ್ಮೆಲು...ಇಂಚನೇ ಯಾಪಲಾ ಪಾತೆರೊಂದುಪ್ಪುಗ...ಸಲಹೆ ನಿರೀಕ್ಷೆ ಮಲ್ತೊಂದುಲ್ಲೆ,🙏

    • @deekshithkottary7631
      @deekshithkottary7631 2 месяца назад

      Pradhana daivolu la nema d panpuni yenna banta n budpe aye tuvonve pande.....grama daivolena system namma dumbu da raajeenaame leka pradhana daiva g kulludu patta boka aied thirth da daivoleg jattthud patta pand undu

  • @shanpoojary8647
    @shanpoojary8647 2 года назад +1

    Voice mastu yede atund sir

    • @lavanyanayak5298
      @lavanyanayak5298 2 года назад

      🙏🙏🙏

    • @shenoycreations
      @shenoycreations  2 года назад

      ನಿಮ್ಮ ಅಭಿಮಾನಕ್ಕೆ ಕೃತಜ್ಞತೆ.... ಸ್ಫೂರ್ತಿ ಇನ್ನಷ್ಟು ಹೆಚ್ಚಿದೆ....ಸಹಕಾರ ನಿರಂತರವಾಗಿರಲಿ🙏

  • @ravishetty5233
    @ravishetty5233 Год назад

    Veda satya 🙏

  • @TuluNadu594
    @TuluNadu594 Год назад

    Frist god calling was in padre

  • @vijethkumar7700
    @vijethkumar7700 Год назад +1

    Parasurama srtisti athuuu..bermere na srsti tulunad

  • @alwynamitharanha806
    @alwynamitharanha806 2 года назад +1

    Tulu swarot malthinanchina video masth laik aathnd inchane nanath video irena swarot creat aad barad pandh yenna korike 🙏🙏🙏

    • @shenoycreations
      @shenoycreations  2 года назад

      ನಿಮ್ಮ ಪ್ರೀತಿ, ಅಭಿಮಾನಕ್ಕೆ ಕೃತಜ್ಞತೆ. ದಯವಿಟ್ಟು ಬೇರೆಯವರಿಗೆ ಶೇರ್ ಮಾಡಿ,,,,,🙏

    • @sandeeprao1793
      @sandeeprao1793 2 года назад

      ತುಳುನಾಡ ದೈವಾರಾಧನೆಯ ಬಗೆಗಿನ ಅಪೂರ್ವ ನುಡಿ ಚಿತ್ತಾರ

  • @shreyank5739
    @shreyank5739 Год назад +1

    Kudu. Ari beethud vundayina. Tulunadu

    • @shenoycreations
      @shenoycreations  Год назад

      ನಿಮ್ಮ ಪ್ರತಿಕ್ರಿಯೆ ನೋಡಿ ಸಂತೋಷವಾಯಿತು. ಕುಡು..ಅರಿ ಬಗ್ಗೆ ಮುಂದಿನ ಸಂಚಿಕೆಯಲ್ಲಿ ಸವಿಸ್ತಾರವಾಗಿ ಬರಲಿದೆ. ನಿಮ್ಮ ಸಲಹೆ, ಪ್ರೋತ್ಸಾಹ ಸದಾ ಇರಲೆಂಬ ಬಯಕೆ🙏

  • @tulunadaparva
    @tulunadaparva 2 года назад +2

    Babbarya dhaivada story malpule

    • @shenoycreations
      @shenoycreations  2 года назад

      ನಿಮ್ಮ ಅಭಿಮಾನಕ್ಕೆ ಕೃತಜ್ಞತೆ.... ಸ್ಫೂರ್ತಿ ಇನ್ನಷ್ಟು ಹೆಚ್ಚಿದೆ....ಸಹಕಾರ ನಿರಂತರವಾಗಿರಲಿ🙏
      ಬಬ್ಬರ್ಯ ದೈವದ ಬಗ್ಗೆ ಖಂಡಿತ ವೀಡಿಯೋ ಮಾಡೋಣ... ಸರ್....ನಿಮ್ಮ ಸಹಕಾರ ಬೇಕು

  • @purushothamavdas8265
    @purushothamavdas8265 4 месяца назад

    ಚಂಡಿ ಚಾಮುಂಡಿ ದುರ್ಗೆ ಧೂಮಾವತಿ.......ಇಂಚು 9ದಿನತ ಯುದ್ಧ ಕಾಲೋಡು ಪಂಚದುರ್ಗೆಯರೆರ್ನ ಸ್ವರೂಪೊಡು ರಾಣಿ ಕಾಳಗ ಆನೊಂದು ಉಪ್ಪುನಗ ಮಹಾ ತಪಸ್ ಸಾಧನೆ ಮಲ್ದಿನ ರಾಕ್ಷಸೆರ್ನ ಮಹಾಮಾಯೆ ಒಳಗಾದ ಪಂಚದುರ್ಗೆಯೆರ್ ರಣ ಗಂಭೀರತೆ ಮರೆವಾದ ರಣರಂಗೋಡ್ ನರ್ತನ ಮಲ್ಪರೆ ಸುರ್ ಮಲ್ತೆರ್.ದೇವತೆಲು ಕಂಗಾಲಾದ್ ತ್ರಿಮೂರ್ತಿ ಮೊರೆ ಪೋಯೆರ್. ತ್ರಿಮೂರ್ತಿಲು ಅಸಹಾಯಕತೆಟ್ ಮೂವೆರ್ ಒಟ್ಟಾದ್ ಆದಿ ಶಕ್ತಿನ್ ಪ್ರಾರ್ಥನೆ ಮಲ್ತೆರ್ .ಮೂವೆರ್ ಮೂರ್ತಿಲ್ನ ದೃಷ್ಟಿ ಒಂಜಾದ್ ರಣರಂಗೋಡ್ ವಿಚಿತ್ರ ಪುಗೆತ ರೂಪೋಡ್ ಉಂಡಾಯಿನ ಧೂಮ್ರ ಸ್ವರೂಪದ ತುವರೆಗ್ ಮರ್ಲೆದಿನಲ್ಕ ತೋಜಿನ ಮಹಾ ಕುಟಿಲಾ ಕುಟಿಲೇಕ್ಷಣ ಆದಿತ್ತಿನ ಧೂಮಾವತಿ ಯೋಜನೆಗೆ ರಕ್ತೋಗ್ ನಾಲಾಯಿ ನೀಡೊಂದು ಮಿತ್ ಪುರುಷರು ತಿರ್ತ್ ಸ್ತ್ರೀ ಆಯಿಂಚಿನ ಧೂಮಾವತಿ ಆದಿ ಶಕ್ತಿನ ಕರಾಳ ಸ್ವರೂಪ

    • @shenoycreations
      @shenoycreations  2 месяца назад

      ಉಂದು ನನೊಂಜಿ ಕತೆ🙏

  • @imbvc3531
    @imbvc3531 Год назад +2

    Eco masth jaathi aathnd.. eco churu kammi malthnda artha malthonare masth easy apundu 🙏🙏

    • @shenoycreations
      @shenoycreations  Год назад

      ನಿಮ್ಮ ಸಲಹೆಗೆ ಅನಂತ ಧನ್ಯವಾದ.

  • @vinyasdrai4282
    @vinyasdrai4282 Год назад

    Kelaver panper idukki te dhumrakshasa ne kerdh kumble seeme ge barpunundh..idukki ta rani ne kumble ta raja ge kornedavarandh..
    Bokonji olanda dhumbu ta sainike mini aadittunda avvu panji ta mith kulluna murthi ittutvandh..kudhre ta mith kullunau ittuthhu..bcs yenklena side te maatha kadetla jumadhi panji ta mith kulluna murthi ippunu..
    Even yenklena side te jumadhi ge na ramani na mugha ath boka but panji ta mugha ta leka ..
    Mostly yenklena side devi jumadhi aadippu..

    • @shenoycreations
      @shenoycreations  Год назад

      ಈರ್ನ ಆಸಕ್ತಿ, ಕಾಳಜಿಗ್ ಸೊಲ್ಮೆಲು...ಭೂತಾರಾಧನೆ ಜ್ಣಾನ ಮಾತೆರೆಗ್ಲಾ ಬರೋಡು ಪನ್ಪಿನ ಉದ್ದೇಸ. ಈರ್ನ ನಿರಂತರ ಸಹಕಾರ ಬೋಡು🙏

  • @deekshithkottary7631
    @deekshithkottary7631 2 месяца назад

    Jumadi daiva da puttu purappu yeregla gottujji...itte da kelavu nema kattunakulu nudi yedde avodu pand yane devi yane dhumavathi yane rakkasen vadhe malthini pand purana n serpad panondu uller...er pandina correct vidvamser matha kullud onji theermana barodu.....daivolena pudar change mappuna first unthodu almost 90% daiva da story la pudar la change malthuder ..... daivaleg poo ta pooje shukravara da pooje vishesha pooje pand matha malpere start malthuder ....nana dada matha apunda deverege gottu...😢

    • @shenoycreations
      @shenoycreations  2 месяца назад

      ದೀಕ್ಷಿತ್ ರವರೇ, ಒಳ್ಳೆಯ ವಿಮರ್ಶೆ ಮಾಡಿದುದಕ್ಕಾಗಿ ಅನಂತ ನಮನ🙏

  • @jayakartonse3529
    @jayakartonse3529 Год назад +1

    Konkana nikku Dane gothondu tulu daivaradhane bagge ninna merits parasurame? Tulu nadu parasuramagu Dane samantha

    • @shenoycreations
      @shenoycreations  Год назад +1

      ಸರ್,🙏 ನಿಮ್ಮ ಪ್ರತಿಕ್ರಿಯೆಗೆ ಅನಂತ ವಂದನೆ. ದೈವಾರಾಧನೆ ಬಗ್ಗೆ ತಮ್ಮಷ್ಟು ತಿಳಿದವ ನಾನಲ್ಲ. ತುಳುನಾಡು ಎಂದರೆ ತುಳು ಭಾಷಿಕರಿಗೆ ಮಾತ್ರ ...ಎಂಬ ಸಂಕುಚಿತ ಭಾವನೆ ನನ್ನಲ್ಲಿಲ್ಲ...ಇಲ್ಲಿ ಎಲ್ಲರೂ ಸೇರಿದ್ದಾರೆ ..ಎಂಬುದು ನನ್ನ ಅಭಿಪ್ರಾಯ...ಮೂಲತಃ ಜನಾಂಗವೊಂದೆರಡನ್ನು ಬಿಟ್ಟರೆ ಉಳಿದವರೆಲ್ಲ ಹೊರಗಿನಿಂದ ಬಂದವರೇ..ಇಲ್ಲಿಯ ಸಾಂಸ್ಕೃತಿಕ ಮೌಲ್ಯ, ಆಚಾರ,ವಿಚಾರಗಳನ್ನು ಒಪ್ಪಿ ಸಾಮರಸ್ಯದಿಂದ ಬಾಳುತ್ತಿದ್ದಾರೆ...ಹೀಗೆ ಬಾಳಿದರೆ ಮಾತ್ರ ಅಖಂಡ ತುಳುನಾಡು ಸಾಕಾರಗೊಳ್ಳಬಹುದು. ..ಈ ಕೊಂಕಣನೂ ಇದಕ್ಕೆ ಹೊರತಲ್ಲ...ಭಾಷಾ ಶಿಕ್ಷಕನಾಗಿ, ಭೂತಾರಾಧನಾ ಕ್ಷೇತ್ರದ ಆಸಕ್ತಿ ಉಳ್ಳವನಾಗಿ ಅದೆಷ್ಟೋ ಗ್ರಂಥಗಳನ್ನು ಅಧ್ಯಯನ ಮಾಡಿ, ಪ್ರಾಜ್ಞರೊಂದಿಗೆ ಚರ್ಚಿಸಿ ಉಪನ್ಯಾಸಗಳ ಮೂಲಕ, ಮಾಧ್ಯಮಗಳ ಮೂಲಕ ಸರಿ, ತಪ್ಪು ಗಳನ್ನು ಜನರ ಮುಂದಿಡುವ ಪ್ರಯತ್ನ ಮಾಡುತ್ತಿದ್ದೇನೆ. ಇಲ್ಲಿ ಯಾವುದೇ ಸ್ವಾರ್ಥವಿಲ್ಲ, ಹಣ ಮಾಡುವ ಉದ್ಧೇಶವೂ ಇಲ್ಲ....ತುಳು ಮಕ್ಕಳ ಪ್ರೀತಿಯ, ಶುದ್ಧ ಜಾನಪದ "ಜುಮಾದಿ" ಧೂಮಾವತಿ ಎಂಬ ವೈದಿಕ ದೇವತೆಯಾದ ಬಗ್ಗೆ ವಿಮರ್ಶಾತ್ಮಕವಾಗಿ ಹೇಳಿದ್ದೇನೆಯೇ ಹೊರತು ಬೇರೆ ಯಾವ ಉದ್ಧೇಶವೂ ಇಲ್ಲ...ಯಾಕೆಂದರೆ ಈ ಕೊಂಕಣನಿಗೂ ಭೂತದೈವ ಇದೆ...ನಾಗಬೆರ್ಮೆರ್ ಇದ್ದಾರೆ....ತಾವು ಈ ಸಂಚಿಕೆಯನ್ನುಇನ್ನೊಮ್ಮೆ ಪೂರ್ತಿ ನೋಡಿ ವಿಮರ್ಶೆ ನೀಡುತ್ತೀರೆಂಬ ನಂಬಿಕೆ ನನ್ನದು...(ನಂಬಿಕೆ ಎನ್ನುವುದು ತೀರಾ ವೈಯಕ್ತಿಕ ಎಂಬ ಅರಿವೂ ನನ್ನಲ್ಲಿದೆ)
      ಇನ್ನು ಪರಶುರಾಮರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದೇನೆ...ಪುರಾಣ, ಶಾಸ್ತ್ರ , ಪಂಡಿತರಲ್ಲಿ ವಿಶ್ಲೇಷಣೆ ಮಾಡುತ್ತಿದ್ದೇನೆ....ನಿಮ್ಮಲ್ಲಿ ಯಾವುದಾದರೂ ವಿಷಯಗಳಿದ್ದರೆ ದಯವಿಟ್ಟು ತಿಳಿಸಿ....
      ನಿಮ್ಮ ಪ್ರತಿಕ್ರಿಯೆಗೆ ಬೇಸರವಿಲ್ಲ....ನನ್ನ ಶ್ರಮಕ್ಕೆ ಯಾರೂ ಬೆನ್ನುತಟ್ಟಬೇಕಿಲ್ಲ...ಹೊಗಳಬೇಕಿಲ್ಲ...ಯಾರಿಗಾದರೂ ಪ್ರಯೋಜನವಾದರೆ ಅದೇ ಸಾಕು..
      ನಮಸ್ತೆ🙏

    • @bhavanishetty710
      @bhavanishetty710 Год назад

      Super answer

    • @shenoycreations
      @shenoycreations  Год назад

      🙏

  • @dileepshetty2831
    @dileepshetty2831 Год назад

    Yedde athundu kuda pura vishaya thyeriovndu manpule appe kapadu

  • @raghupathiaithal2381
    @raghupathiaithal2381 2 года назад

    ಕೋಲದ ಎಡ್ಡೆ ವಿವರವಾದ ಮಾಹಿತಿ ಕೊರ್ನ ಶೆಣೈ ಇರೇಗ್ ಅಭಿನಂದನೆ

    • @shenoycreations
      @shenoycreations  2 года назад

      ಐತಾಳರೇ...ನಿಮ್ಮ ಅಭಿಮಾನಕ್ಕೆ ಕೃತಜ್ಞತೆ.... ಸ್ಫೂರ್ತಿ ಇನ್ನಷ್ಟು ಹೆಚ್ಚಿದೆ....ಸಹಕಾರ ನಿರಂತರವಾಗಿರಲಿ🙏

  • @ganeshkaje6641
    @ganeshkaje6641 Год назад +1

    Kudari bode bodu

  • @rathan900k
    @rathan900k 4 месяца назад

    ವ್ಯಕ್ತಿಲ್ ಪೋದ್ ಶಕ್ತಿಲ್ ಆತಿನ ಶ್ರೀ ಬಬ್ಬು ಸ್ವಾಮಿ ,ಕಲ್ಕುಡ ಕಲ್ಲುರ್ಟಿ ಕೊರಗಜ್ಜ ,ಗುಳಿಗಜ್ಜ ,ಕೋಟಿಚೆನ್ನಯ ಈ ಪೂರಾ ದೈವಲೋಗ್ಲ ಪುರಾಣ ಉಂಡು ,ಮೂಲ ಉಂಡು,ಪ್ರಾಚೀನ ತುಳು ಕಥೆ ಪಾರ್ದನ ಉ ಉಲ್ಲೇಖ ಉಂಡು ಅತ್ತಂದೆ ಕಥೆ ಪಾರ್ದನ ದ್ ಇತ್ತಿಲೆಕ್ಕನೆ ಇನಿಕ್ಲಾ ಕಾರ್ಣಿಕ ಮೆರೆಯಿನ ಆ ಸ್ಥಳ ಜೀವಂತ ಉಂಡು ಅಂಚೆನೇ ಏಕ್ಕ್ ಸಂಭದಿಸಿದಿನ ಸಾಕ್ಷ್ಯ ಪುರಾವೆ ಇನಿಕ್ ಲಾ ಉಂಡು ಆಂಡ ರಾಜನ್ ದೈವಲೇನಾ ಬಗ್ಗೆ ಮೂಲದ ಬಗ್ಗೆ ಏರೆಗ್ಲಾ ಗೊತ್ತಿಜ್ಜಿ,ಮೂಲದ ಕಥೆ ಏರೆಗ್ಲಾ ಗೊತ್ತುಜ್ಜಿ ,ಪಾರ್ದನ ದ್ ಲಾ ಉಲ್ಲೇಖ ಇಜ್ಜಿ ..ಕಾರ್ಣಿಕ ಮೆರೆಯಿನ ತುಳುನಾಡುದ ಜಾಗದ ಬಗ್ಗೆ ಉಲ್ಲೇಖ ಲಾ ಇಜ್ಜಿ.. ರಾಜನ್ ದೈವ ಪೂರಾ ತುಳುನಾಡುದ ಗಡಿ ದಾಂಟುದು ಬೇತೆ ನೇ ಪುದರ್ ದ್ ಬೇತೆನೇ ರಾಜ್ಯೋಡ್ ಆರಾಧನೆ ಮಲ್ತಹೊಂದಿತ್ತಿನ ಶಕ್ತಿಲೇನ್ ತುಳುನಾಡುದ್ ಪೊಸತ್ ಆದ್ ಕನಥುದ್ ಸೃಷ್ಟಿ ಮಲ್ತ್ಹುದು ಅಯಿಕ್ ಆ ಕಾಲದ ಮಿತ್ತ ಜಾತಿದಗುಲ್ ರಾಜನ್ ದೈವ ಪಂದ್ ಪುದರ್ ಕೋರ್ದ್ದು ಅವೆನ್ ವಿಂಗಡಿಸದೆರ್ ಪಂದ್ ಪಂಪೆರ್...ಇಂದೆತ ಬಗ್ಗೆ ಹೆಚ್ಚಿನ ಮಾಹಿತಿ ಇತ್ತಿನಗುಲ್ ಪನ್ಲೆ ..ಈ ವಿಡಿಯೋ ದ್ ರಾಜನ್ ದೈವೊಡು ಒಂಜಿ ಆಯಿನ ಬಂಟ ದೈವದ ಕಥೆ ಗುಳಿಗನ ಕಥೆ ತಾ ಲೆಕ್ಕನೆ ಉಂಡು ಪಂದ್ ಪಣೋಲಿ ,ಆಂಡ ಬಂಟ ದೈವದ ಮೂಲ ಕಥೆ ದಾದೆ ಪಂದ್ ಯೆರೆಗಾಂಡ್ಲಾ ಗೊತ್ತಿಥುನದ ದಯ ಮಲ್ತದ್ ಪನ್ಲೆ ...

  • @vijayakotiyan3369
    @vijayakotiyan3369 Год назад

    ಬಾರಿ ಸೋಕುದ ಪಾತೆರ ಕೆನರಾ ಕುಸಿ ಆಪುಂಡು ಕಥೆಲ. ಅರ್ಥ ಆಪುಂಡು

  • @nishithpoojary2294
    @nishithpoojary2294 2 года назад

    🙏

    • @shenoycreations
      @shenoycreations  2 года назад

      ನಿಮ್ಮ ಅಭಿಮಾನಕ್ಕೆ ಕೃತಜ್ಞತೆ.... ಸ್ಫೂರ್ತಿ ಇನ್ನಷ್ಟು ಹೆಚ್ಚಿದೆ. ನಿಶಿತ್......ಸಹಕಾರ ನಿರಂತರವಾಗಿರಲಿ🙏

  • @tirzo7715
    @tirzo7715 2 года назад

    Very nice

  • @eliasdsouza4641
    @eliasdsouza4641 2 года назад

    Yeda uddu voice sir super

    • @shenoycreations
      @shenoycreations  2 года назад

      ನಿಮ್ಮ ಅಭಿಮಾನಕ್ಕೆ ಕೃತಜ್ಞತೆ.... ಸ್ಫೂರ್ತಿ ಇನ್ನಷ್ಟು ಹೆಚ್ಚಿದೆ....ಸಹಕಾರ ನಿರಂತರವಾಗಿರಲಿ🙏

  • @shalinishenoy2866
    @shalinishenoy2866 2 года назад

    🙏

    • @shenoycreations
      @shenoycreations  2 года назад

      ನಿಮ್ಮ ಅಭಿಮಾನಕ್ಕೆ ಕೃತಜ್ಞತೆ.... ಸ್ಫೂರ್ತಿ ಇನ್ನಷ್ಟು ಹೆಚ್ಚಿದೆ....ಸಹಕಾರ ನಿರಂತರವಾಗಿರಲಿ🙏