ಶಿವಪ್ರಭು ಫಾರ್ಮ್ || ಸುಭಾಷ್ ಪಾಲೇಕಾರ್ ಪಂಚಾತರಂಗಿಣಿ ಮಾದರಿ ತೋಟ || Subash Palekar 5 layer fruit model

Поделиться
HTML-код
  • Опубликовано: 31 дек 2024

Комментарии • 29

  • @sadanandatippannavar3519
    @sadanandatippannavar3519 2 месяца назад +6

    ತಾವು ತುಂಬಾ ಉತ್ತಮವಾಗಿ ತೋಟವನ್ನು ಬೆಳೆದಿದ್ದು ಅದಕ್ಕೆ ತಮಗೆ ಹೃದಯ ಪೂರ್ವಕ ಅಭಿನಂದನೆಗಳು, ಎಸ್ಟು ಎಕರೆ ಜಮೀನು ಇದೆ, ಅದರ ಬೇಲಿ ಬಗ್ಗೆ ಮಾಹಿತಿ, ಅಲ್ಲದೆ ದೇಶ ,ವಿದೇಶದ ಹಣ್ಣಿನ ಗಿಡಗಳನ್ನು ಒಂದು ಅಥವಾ ಎರಡು ಹಾಕಿ ,ತಮಗೆ ,ತಮ್ಮ ಕುಟುಂಬದ ಎಲ್ಲರಿಗೂ ಉಪಯೋಗ ಆಗುತ್ತೆ , ಜೊತೆಗೆ ನುಗ್ಗೆ ಮರ , ಜಾಯಿಕಾಯಿ , ಲವಂಗ ಏಲಕ್ಕಿ, ತಮಗೆ ಒಳ್ಳೆಯದು ಜೇನು ಕೃಷಿ ಮಾಡಿ ,ಒಳ್ಳೆಯದು ಆಗಲಿ

    • @LifeOfNaturalFarmer
      @LifeOfNaturalFarmer  2 месяца назад +1

      ಧನ್ಯವಾದಗಳು ಸರ್. ನಮ್ಮ ಮತ್ತೊಂದು ತೋಟದಲ್ಲಿ ಕರೊಂಡ, glyricidia, ಅಗಸೆ, ನುಗ್ಗೆ ಬಳಸಿ ಜೀವಂತ ಬೇಲಿ ಮಾಡಿದ್ದೇನೆ ಮತ್ತು 60 ಕ್ಕು ಹೆಚ್ಚು extoic ಹಣ್ಣಿನ ಗಿಡಗಳು ಇವೆ, ಎಲ್ಲ ರೀತಿಯ spice plants ಕೂಡ ಹಾಕಿದ್ದೇವೆ, ಮುಂದಿನ ಹಂತದಲ್ಲಿ ಈ ತೋಟದಲ್ಲಿ ಕೂಡ ಹಾಕಲಾಗುತ್ತದೆ.
      ತಮ್ಮ ಕಾಳಜಿಗೆ ಧನ್ಯವಾದಗಳು ☺️

    • @LifeOfNaturalFarmer
      @LifeOfNaturalFarmer  2 месяца назад +1

      ನನ್ನ ಚಾನೆಲ್ shorts vedio ಗಳಲ್ಲಿ ನಮ್ಮ ಬೇರೆ ಬೇರೆ ತೋಟದ ಮಾಹಿತಿ ಇದೆ, ಸಮಯ ಸಿಕ್ಕಗ ದಯವಿಟ್ಟು ನೋಡಿ 😊

  • @sateeshkurugod1
    @sateeshkurugod1 2 месяца назад +1

    Sri. Subhash palekar natural farming does include Trichoderma, pseudomonas.
    Please change title suitably. 🙏

    • @LifeOfNaturalFarmer
      @LifeOfNaturalFarmer  2 месяца назад +1

      Thanks for taking time to watch the content & put your thoughts into it. Much appreciated
      Subash Palekar practiced 5 layrer method & desi cow based zero budget cultivation, what I have implemented is only 5 layer method, offcourse i do practice cow based solutions but im addition i did implement other beneficial practices.
      Since my title only talk about 5 layrer method but not zero cultivation method, i strongly believe title is opt. If you still feel my title is wrong please advice 😊 i'm open for healthy discussionz ☺️

  • @vishwav6868
    @vishwav6868 Месяц назад +1

    ಇದು ಪಾಳೇಕರ್ ಮಾದರಿ ಅಲ್ಲ. ನೀವು ಭೂಮಿನ ಉಳುಮೆ ಮಾಡಿದಿರಾ. ಅಷ್ಟು ಜಾಗ ಪಾಳೇಕರ್ ಮಾದರಿ ಹೇಳುವುದಿಲ್ಲ. ಇದು ಸಮಗ್ರ ಕೃಷಿ ಅನ್ನಬಹುದು.

  • @sunil-mq4zx
    @sunil-mq4zx 2 месяца назад +1

    Hi sir namage thandheya palalli 50 cents sikkidhe adralli e type madbahudha madidhre estu thengu estu adike estu bale estu fruit gida kurbahudh heli please ❤

    • @LifeOfNaturalFarmer
      @LifeOfNaturalFarmer  2 месяца назад +1

      ತೋಟ ನೋಡದೆ ಹೇಳಲು ತುಂಬಾ ಕಷ್ಟ, ಆದರೆ ನೀವೇ ನಿಮ್ಮ ತೋಟವನ್ನು 4 ಸಮ ಭಾಗ ಮಾಡಿ, ಎಲ್ಲ ಭಾಗದ ಬಾರ್ಡರ್ ಅಲ್ಲಿ 20 ಅಡಿ ಅಂತರ ದಲ್ಲಿ ಹಾಕಿ, ಮಧ್ಯಭಾಗದಲ್ಲಿ 24 ಅಡಿ ಅಂತರದಲ್ಲಿ ಹಣ್ಣಿನ ಗಿಡ ಹಾಕಿ, 12 ಅಡಿ ಅಂತರದಲ್ಲಿ ಅಡಿಕೆ ಹಾಕಿ, ಬೇಕಾದರೆ ಅಡಿಕೆ ಪಕ್ಕ ಬಾಳೆ ಹಾಕಿ.
      ಅಂದಾಜು 150 ಅಡಿಕೆ, 35 ಹಣ್ಣಿನ ಗಿಡ, 20-30 ತೆಂಗು ಕೂರಬಹುದು

    • @sunil-mq4zx
      @sunil-mq4zx 2 месяца назад

      @@LifeOfNaturalFarmer thank you so much 😊

  • @MohanKumar-r5i
    @MohanKumar-r5i 2 месяца назад +1

    Kale niyantra yav reethi madtira.

    • @LifeOfNaturalFarmer
      @LifeOfNaturalFarmer  2 месяца назад

      ಕಳೆ ನಿಯಂತ್ರಣ ಸಾಮನ್ಯವಾಗಿ ಕೆಲಸದವರು ತಗೆಯುತ್ತಾರೆ, ವಿಡಿಯೋ ಮಾಡುವ ಮೊದಲು ಹೊಸದಾಗಿ ಬೆಡ್ ಕಟ್ಟಿಸಿರೋದ್ರಿಂದ ತುಂಬಾ ಕ್ಲೀನ್ ಆಗಿ ಕಾಣುತಿದೆ ಅಷ್ಟೇ

  • @achyutareddy6246
    @achyutareddy6246 2 месяца назад

    Banana plants elli togndidira sir

  • @jaganathgoud8405
    @jaganathgoud8405 3 месяца назад

    Block soils

  • @Kumar-kb
    @Kumar-kb 3 месяца назад

    ಸರ್ ರೈತರ ನಂಬರ್ ಕೊಡಿ

  • @vittalvashist6929
    @vittalvashist6929 Месяц назад +1

    This does not conform to Palekar's methods.. Key highlights of Palekar's krishi are:
    1. You need to have trenches for every 16 or 18 feet
    2. Tilling of land is prohibited
    3. No signs of Mucchige or mulching.. Either dry or green
    4. Commercially available trichomadus etc are again prohibited in Palekar's methods
    Nevertheless, the farm looks healthy and congratulations for developing a farm

    • @LifeOfNaturalFarmer
      @LifeOfNaturalFarmer  Месяц назад

      Thank you for your feedback and observation, we are always learning and adapting our practices based on different approaches,
      Our end goal is to achieve cover crop as mulching leading to zero tillage
      In my video I only adopted 5 layer model of Subash Palekar as of now but not zero budget farming which might also be adopted in coming days as we are already using more than 95% of in-house production of bio inputs, trenches are planned too which will happen over time.
      Cheers 😊

  • @gangadharaiahbijavara96
    @gangadharaiahbijavara96 3 месяца назад

    Address ಹಾಕಿ

  • @niranjanm3642
    @niranjanm3642 2 месяца назад

    ಬಾಳೆ ಮರಿ ಕಟ್ ಮಾಡಿ ಇಲ್ಲ ಅಂದ್ರೆ ಮುಂದೆ ತುಂಬಾ ತೊಂದರೆ ಆಗತ್ತೆ

    • @LifeOfNaturalFarmer
      @LifeOfNaturalFarmer  2 месяца назад

      ಗುಂಪು ಬಾಳೆ ಮಾಡುವ ಸಲುವಾಗಿ ಬಿಟ್ಟಿದ್ದೇವೆ, ಮೊದಲ ಕಟಿಂಗ್ ನಂತರ ಬಾಳೆ 12 x 15 ಅಡಿ ( ಜಿಗ್ ಝಗ್ ) ಅಲ್ಲಿ ಗುಂಪು ಬಿಡಲಾಗುವುದು

    • @sureshgowda5959
      @sureshgowda5959 2 месяца назад

      Land how much