Life of Natural Farmer
Life of Natural Farmer
  • Видео 45
  • Просмотров 143 706

Видео

ಕಡಿಮೆ ಖರ್ಚಿನಲ್ಲಿ ಉತ್ಕ್ರುಷ್ಟವಾದ ಎರೆಹುಳ ಗೊಬ್ಬರವನ್ನು ನಿಮ್ಮ ತೋಟದಲ್ಲೆ ತಯಾರಿಸಿ
Просмотров 1 тыс.7 часов назад
ಕಡಿಮೆ ಖರ್ಚಿನಲ್ಲಿ ಉತ್ಕ್ರುಷ್ಟವಾದ ಎರೆಹುಳ ಗೊಬ್ಬರವನ್ನು ತಯಾರಿಸಿ ಎರೆಹುಳ ಗೊಬ್ಬರದಲ್ಲಿ ಇರುವ ಪೋಷಕಾಂಶಗಳು ಸಾರಾಜನಕ ರಂಜಕ ಫೋಟೊಶ್ ಕಬ್ಬಿಣ ಮ್ಯಾಂಗನೇಸ್ ಕಾಪರ್ ಜಿಂಕ್ ಮೆಗ್ನೀಸಿಯಮ್ ಬೋರನ್ ಕ್ಯಾಲ್ಸಿಯಂ Produce high quality Vermicompost at low cost Nutrients available in Vermicompost Nitrogen Phosphorus Potash Manganese Copper Zinc Magnesium Boron Calcium #kannada #vermicompost #lowcost
Grow Dragon & Pineapple for high profit|| ಹೆಚ್ಚಿನ ಲಾಭಕ್ಕಾಗಿ ಡ್ರ್ಯಾಗನ್ ಜೊತೆಗೆ ಅನಾನಸ್ ಬೆಳೆಯಿರಿ
Просмотров 36121 день назад
ಹೆಚ್ಚಿನ ಲಾಭಕ್ಕಾಗಿ ಡ್ರ್ಯಾಗನ್ ಜೊತೆಗೆ ಅನಾನಸ್ ಬೆಳೆಯಿರಿ #kannada #dragonfruit #pineapple #integratedfarmingsystem #highprofitbusiness
ಪಂಚತರಂಗಿಣಿ ತೋಟ || ನೈಸರ್ಗಿಕ ಕೃಷಿಯಲ್ಲಿ ನಂಜನಗೂಡು ರಸಬಾಳೆ ಬೆಳೆಯುವ ಪ್ರಯತ್ನ
Просмотров 2 тыс.28 дней назад
ನೈಸರ್ಗಿಕ ಕೃಷಿಯಲ್ಲಿ ನಂಜನಗೂಡು ರಸಬಾಳೆ ಬೆಳೆಯುವ ಪ್ರಯತ್ನ Grow Nanjungud Rasabale using natural method #nanjangud #bananafarming #kannada #5layer #subashpalekar
ಶಿವಪ್ರಭು ಫಾರ್ಮ್ || ಪಂಚತರಂಗಿಣಿ ತೋಟ ಮಾಡಿ ಹೆಚ್ಚು ಲಾಭ ಪಡೆಯಿರಿ
Просмотров 8 тыс.Месяц назад
We have designed 5 layer model inspired by #subashpalekar #5layer model & modified spacing according our needs #bananafarming #arecanutfarming #kannada #turmeric #horticulture #yelakaai #vermiwash #panchagavya
ShivaPrabhu Farm || Produce Organic Liquid Gold at your farm
Просмотров 4,1 тыс.2 месяца назад
Produce your own organic liquid gold #vermiwash at your farm to become self sustainable farmer. Vermiwash contains all Macro Nutrients & majority of micro nutrients required for plants Macro Nutrients- N, P, K Micro Nutrients - Sodium, Calcium, manganese, magnesium, Zinc, Hetrotrophes, Nitrosomonas, Nitrobacter & Fungi Vermiwash can drenched at 1:10 ratio & can be applied as foliar spray at 1:5...
ಶಿವಪ್ರಭು ಫಾರ್ಮ್ || ನಿಮ್ಮ ಬೆಳೆಗೆ ನಿಮ್ಮ ತೋಟದಲ್ಲೆ ಚಿನ್ನದಂತ ಗೊಬ್ಬರ ತಯಾರಿ ಮಾಡುವ ವಿಧಾನ
Просмотров 11 тыс.2 месяца назад
In this video we have explained in detailed manner to prepare vermiwash tank to get quality vermiwash - gold liquid Vermiwash when used in combination of Panchagavya gives immense excellent results In below link India’s earthworm man Dr Sultan Ismail ( earthworm man of India ) explains about importance of using vermiwash along with Panchagavya ruclips.net/user/clipUgkxYL3EohAV1WyAO9hFCfvmxrfkSQ...
ಶಿವಪ್ರಭು ಫಾರ್ಮ್ || ಸುಭಾಷ್ ಪಾಲೇಕಾರ್ ಪಂಚಾತರಂಗಿಣಿ ಮಾದರಿ ತೋಟ || Subash Palekar 5 layer fruit model
Просмотров 12 тыс.2 месяца назад
#subashpalekar #5layer #organicfarming #fruit model In this farm farmer has grown Coconut, arecanut, fruit plants, banana, turmeric & some vegetables this famer is trying to build self sustainable farm where farmer produces majority of required nutrients in his farm & excess is sold #kannada #karnataka ಪಂಚಾತರಂಗಿಣಿ ಮಾದರಿಯಲ್ಲಿ ತೆಂಗು, ಬಾಳೆ, ಅಡಿಕೆ, ಅರಿಶಿನ ಮತ್ತು ಹಣ್ಣಿನ ಗಿಡ ಬೆಳೆಯಲಾಗಿದೆ ಈ ರೈತ ತನ್ನ ತೋಟ...
ಶಿವಪ್ರಭು ಫಾರ್ಮ್ || ಎರೆಜಲ ಗೊಬ್ಬರದ ಕಾರ್ಖಾನೆ ನಿಮ್ಮ ತೋಟದಲ್ಲೇ ಮಾಡಿ ಅಧಿಕ ಲಾಭ ಪಡೆಯಿರಿ
Просмотров 14 тыс.3 месяца назад
Vermiwash rich nutrient organic liqud manure. This contains organic carbon, Nitrogen, Phosphrus, Potash, Copper, Sodium, Magnesium, Manganese, Zinc, Ferrous ಎತ್ಚ್ Please contact 9741397666 for orders. Delivery across Karnataka is possible ಎರೆಜಲ ಅಧಿಕ ಪೌಷ್ಟಿಕಂಶಗಳಿಂದ ಕೂಡಿದ ಸಾವಯವ ಗೊಬ್ಬರ. ಇದರಲ್ಲಿ ಬೆಳೆಗೆ ಬೇಕಾದ ಸಾರಾಜನಕ, ರಂಜಕ, ಫೋಟೊಶ್, ತಾಮ್ರ, ಮಗನೆಸಿಯಂ, ಮೆಂಗನೀಸ್, ಸತು ಪೋಷಕಾಂಶಗಳು ಇರುತ್ತವೆ ಡೆಲಿವರಿ ಗಾಗಿ 9741...
ಶಿವಪ್ರಭು ಫಾರ್ಮ್ || ಕೇವಲ 50 ರೂಪಾಯಿಗಳಲ್ಲಿ 5 ಲೀಟರ್ ಸಾವಯವ ಹ್ಯೂಮಿಕ್ ಆಸಿಡ್ ತಯಾರಿಸಿ
Просмотров 20 тыс.6 месяцев назад
ಶಿವಪ್ರಭು ಫಾರ್ಮ್ || ಕೇವಲ 50 ರೂಪಾಯಿಗಳಲ್ಲಿ 5 ಲೀಟರ್ ಸಾವಯವ ಹ್ಯೂಮಿಕ್ ಆಸಿಡ್ ತಯಾರಿಸಿ
ಶಿವಪ್ರಭು ಫಾರ್ಮ್ || ಗೋಕೃಪಾಮೃತದಲ್ಲಿ ಲಭ್ಯವಿರುವ ಸೂಕ್ಷ್ಮಜೀವಿಗಳು || Microbes present in Gau Krupamrutha
Просмотров 4876 месяцев назад
ಶಿವಪ್ರಭು ಫಾರ್ಮ್ || ಗೋಕೃಪಾಮೃತದಲ್ಲಿ ಲಭ್ಯವಿರುವ ಸೂಕ್ಷ್ಮಜೀವಿಗಳು || Microbes present in Gau Krupamrutha
ಶಿವಪ್ರಭು ಫಾರ್ಮ್ ||ಬಿಲ್ವ ಪತ್ರೆ,ಬೆಲ್ಲ ಮತ್ತು ವೇಸ್ಟ್ ಡಿಕಂಪೋಸರ್ ಬಳಸಿ ಆರ್ಗಾನಿಕ್ ಫೋಟೊಶ್ ತಯಾರಿಸಿ
Просмотров 1,8 тыс.6 месяцев назад
ಶಿವಪ್ರಭು ಫಾರ್ಮ್ ||ಬಿಲ್ವ ಪತ್ರೆ,ಬೆಲ್ಲ ಮತ್ತು ವೇಸ್ಟ್ ಡಿಕಂಪೋಸರ್ ಬಳಸಿ ಆರ್ಗಾನಿಕ್ ಫೋಟೊಶ್ ತಯಾರಿಸಿ
ಶಿವಪ್ರಭು ಫಾರ್ಮ್ || ಗೋಕೃಪಾಮೃತ ತಯಾರಿ ಪ್ರಕ್ರಿಯೆ || ಬಾಳೆ ಮತ್ತು ಅಡಿಕೆಯಲ್ಲಿ ಅಪ್ಲಿಕೇಶನ್
Просмотров 7257 месяцев назад
ಶಿವಪ್ರಭು ಫಾರ್ಮ್ || ಗೋಕೃಪಾಮೃತ ತಯಾರಿ ಪ್ರಕ್ರಿಯೆ || ಬಾಳೆ ಮತ್ತು ಅಡಿಕೆಯಲ್ಲಿ ಅಪ್ಲಿಕೇಶನ್
ಶಿವಪ್ರಭು ಫಾರ್ಮ್ || mudhol #mudholhound @life of Mudhol #organicfarming #naturalfarming #viral
Просмотров 336Год назад
ಶಿವಪ್ರಭು ಫಾರ್ಮ್ || mudhol #mudholhound @life of Mudhol #organicfarming #naturalfarming #viral

Комментарии

  • @anveshgr278
    @anveshgr278 41 минуту назад

    Super Idea Sir…

  • @bhuvanasree5517
    @bhuvanasree5517 3 часа назад

    Concrete compound wall tiles use madidhivi

  • @bhuvanasree5517
    @bhuvanasree5517 3 часа назад

    Red soil use madbodhu

  • @shivushi5156
    @shivushi5156 10 часов назад

    ನಮಸ್ತೆ ಸರ್ ನೀವು ವರ್ಮಿ ಕಾಂಪೋಸ್ಟ್ ಹಾಕ್ತಾ ಇದ್ದೀರಲ್ಲ ಅದು ಪೂರಾ ಒಂದು ಚೀಲಕ್ಕೆ ಎಷ್ಟು ಹಣ ಆಗುತ್ತೆ ಅದು ಯಾವ ಕಂಪನಿ ಇದೆ ಸರ್ ಮತ್ತೆ ಎಲ್ಲಿ ಸಿಗುತ್ತೆ ತಿಳಿಸಿ ಪ್ಲೀಸ್

    • @LifeOfNaturalFarmer
      @LifeOfNaturalFarmer 8 часов назад

      ಏರೆಹುಳ ಗೊಬ್ಬರ 50 ಕೆಜಿ ಬ್ಯಾಗ್ ಅದು,9741397666 ಗೆ ಕರೆ ಮಾಡಿ

  • @Annapoornima555Anu55
    @Annapoornima555Anu55 11 часов назад

    ಒಳ್ಳೇದಾಗಿದೆ ಮಾಹಿತಿ ಕೊಟ್ಟಿದಕ್ಕೆ ಧನ್ಯವಾದಗಳು ನಾನು nimma ಹೊಸ subscriber

    • @LifeOfNaturalFarmer
      @LifeOfNaturalFarmer 11 часов назад

      @@Annapoornima555Anu55 ಧನ್ಯವಾದಗಳು 😊

  • @shanthaprasadk8959
    @shanthaprasadk8959 22 часа назад

    ಈ ಬೆಡ್ ಮಾಡಿರುವ ಜಾಗ ವಿಳಾಸ ತಿಳಿಸಿ.

  • @haseekudla938
    @haseekudla938 22 часа назад

    Sir contact no kodi

  • @jeevanDs
    @jeevanDs День назад

    I was searching for this…. Thank u so much…

  • @harishbc8963
    @harishbc8963 День назад

    How much cost it will take for tiles for one acre bed

  • @anilkashyap5321
    @anilkashyap5321 День назад

    Thank you Sir for the practical guidance. Will try to implement this.

  • @yeshbn6614
    @yeshbn6614 День назад

    How much acre is your farm.

  • @yeshbn6614
    @yeshbn6614 День назад

    Hi, even i am corporate guy very much in to nature and farming, can i have visit of your farm if you are comfortable? If so your farm address plz.

  • @haseekudla938
    @haseekudla938 День назад

    Varmi wash yelli siguthe

  • @KempeGowdaHR-g6t
    @KempeGowdaHR-g6t День назад

    Where u will get nati seeds sir

  • @premamaheshbaabu3370
    @premamaheshbaabu3370 День назад

    Sir very very useful guidance thanks a lot

  • @vasanthats3612
    @vasanthats3612 День назад

    Nice🎉😊

  • @ramamurthykv8154
    @ramamurthykv8154 День назад

    ನೋಡಿ ಖುಷಿಯಾಯಿತು. ನಾವು ಮಾಡುತ್ತೇವೆ.

  • @prashanthgp381
    @prashanthgp381 День назад

    Sir Gokrupamrutha culture bekittu how can I contact you

  • @RamamurthyBS
    @RamamurthyBS 2 дня назад

    Very nice

  • @SamavayaP
    @SamavayaP 2 дня назад

    @krushibaduku Vinod sir, you may like this farm..

  • @NT0386
    @NT0386 14 дней назад

    hi sir we have land in hanur want to gain more information from you can you message me your address

  • @lokeshacb3169
    @lokeshacb3169 24 дня назад

    ದಯವಿಟ್ಟು ನಿಮ್ಮ ನಂಬರ್ ಕೊಡಿ

  • @purushothamrr7220
    @purushothamrr7220 26 дней назад

    Please inform me where can I get Nanjangud rasabala plants

  • @Devannaudigala
    @Devannaudigala 27 дней назад

    ಯಾವ ಊರು ಸರ್ ನಿಮ್ಧು..?

  • @Devannaudigala
    @Devannaudigala 27 дней назад

    Pranavasimha farm ಅವರ ವಿಡಿಯೋ ತರಾನೇ ಇದೆ... ಇನ್ನು ಹೆಚ್ಚು ವಿಡಿಯೋ ಬರಲಿ

  • @PranavaSimhaFarms
    @PranavaSimhaFarms Месяц назад

    ನಮಸ್ತೆ, ಬಹಳ ಸುಂದರವಾದ ತೋಟ. Sigatoka ಹೇಗೆ control maadidri

    • @LifeOfNaturalFarmer
      @LifeOfNaturalFarmer Месяц назад

      @@PranavaSimhaFarms thanks, ವರ್ಮಿವಾಶ್ ಮತ್ತು ಪಂಚಗವ್ಯದ mixture ಉತ್ತಮ ಫಲಿತಾಂಶವನ್ನು ನೀಡಿತು, ನಾನು ಅವುಗಳನ್ನು ಗೋಮೂತ್ರ ಮತ್ತು ಹುಳಿ ಮಜ್ಜಿಗೆಯೊಂದಿಗೆ ಸಿಂಪಡಿಸಿದೆ, ಇವೆಲ್ಲವುಗಳ combination ಸಹಾಯ ಮಾಡಿತು

    • @nagarajak8969
      @nagarajak8969 27 дней назад

      🎉🎉

  • @mahadevaswamyam6687
    @mahadevaswamyam6687 Месяц назад

    Yava village

    • @LifeOfNaturalFarmer
      @LifeOfNaturalFarmer 27 дней назад

      ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು 9741397666 ಗೆ ಕರೆ ಮಾಡಿ

  • @rameshbabub.b.b1833
    @rameshbabub.b.b1833 Месяц назад

    your mobile number please

  • @RamamurthyBS
    @RamamurthyBS Месяц назад

    Sir ,where is the Farm?

  • @mrutyunjayhiremath2468
    @mrutyunjayhiremath2468 Месяц назад

    Awesome 👍

  • @arvindkulkarni8670
    @arvindkulkarni8670 Месяц назад

    Your mobile no please

  • @basavarajuraju1596
    @basavarajuraju1596 Месяц назад

    Sir location share madi . Tota nodbeku. Naavu mado plan alli edini. Nandu near kollegala.

  • @vittalvashist6929
    @vittalvashist6929 Месяц назад

    This does not conform to Palekar's methods.. Key highlights of Palekar's krishi are: 1. You need to have trenches for every 16 or 18 feet 2. Tilling of land is prohibited 3. No signs of Mucchige or mulching.. Either dry or green 4. Commercially available trichomadus etc are again prohibited in Palekar's methods Nevertheless, the farm looks healthy and congratulations for developing a farm

    • @LifeOfNaturalFarmer
      @LifeOfNaturalFarmer Месяц назад

      Thank you for your feedback and observation, we are always learning and adapting our practices based on different approaches, Our end goal is to achieve cover crop as mulching leading to zero tillage In my video I only adopted 5 layer model of Subash Palekar as of now but not zero budget farming which might also be adopted in coming days as we are already using more than 95% of in-house production of bio inputs, trenches are planned too which will happen over time. Cheers 😊

  • @vishwav6868
    @vishwav6868 Месяц назад

    ಇದು ಪಾಳೇಕರ್ ಮಾದರಿ ಅಲ್ಲ. ನೀವು ಭೂಮಿನ ಉಳುಮೆ ಮಾಡಿದಿರಾ. ಅಷ್ಟು ಜಾಗ ಪಾಳೇಕರ್ ಮಾದರಿ ಹೇಳುವುದಿಲ್ಲ. ಇದು ಸಮಗ್ರ ಕೃಷಿ ಅನ್ನಬಹುದು.

  • @pavanse7425
    @pavanse7425 2 месяца назад

    Hello Sir , where is your farm ?

    • @LifeOfNaturalFarmer
      @LifeOfNaturalFarmer 2 месяца назад

      Sir above shorts is from ICAR Bengaluru, my farm is at Chamarajanagar

  • @rameshkondru3226
    @rameshkondru3226 2 месяца назад

    Excellent video with amazing explanation thanks a lot

  • @frankmaninde3989
    @frankmaninde3989 2 месяца назад

    ಎನ್ ಬದನೇಕಾಯಿ ಪಂಚತರಂಗಿಣಿ ಪದ್ದತಿ ರೀ.... ನೂರಾರು ವರ್ಷಗಳಿಂದ ಮಲೆನಾಡಿನಗರು ಅಡಿಕೆ ತೋಟ ಮಾಡಿದ್ದಾರಲ್ಲ ಅದು ಏನು...!? ಅದನ್ನೇ ನಕಲು ಮಾಡಿ ಹೆಸರು ಇಟ್ಟುಕೊಂಡವ ಅವ... ಮಲೆನಾಡಿನ ಸಾಂಪ್ರದಾಯಿಕ ಅಡಿಕೆ ತೋಟದಲ್ಲಿ- ಅಡಿಕೆ, ಬಾಳೆ, ಕಾಳುಮೆಣಸು, ವಿಳ್ಯದಲೆ, ಏಲಕ್ಕಿ, ಸೂಜಿ ಮೆಣಸು, ಕಾಫಿ, ಜಾಯಿಕಾಯಿ, ಲವಂಗ, ಸುತ್ತಲೂ ಬಿಸಿಲು ಬಿಳುವ ಜಾಗದಲ್ಲಿ ತೆಂಗು ಹೀಗೆ layer by layer cropping systems was followed In Malenadu since centuries, that's why India was famous for Spices, Honnavara, Gangavali, Mangalore, Karvara, Sadashiva Ghada were famous Port for spice trade, these trade were the major income source for Sode, Krladi, Gerusoppe, Ullala, Barkuru Samstanas & under Vijayanagar Empire, Arabi traders were used to visit This Coast from thousands of years, that's why this SEA was also called ARABI sea, but as per Indian text it is Bhaskara Sea) ಈಗ ಆಂದರೆ 1980 ನಂತರ ಇದೇ ಪದ್ಧತಿ ಮುಂದುವರೆದು ಕೊಕೋ, ವೆನಿಲ್ಲಾ ಇವುಗಳು ಸೇರಿಕೊಂಡಿದೆ. ಮಲೆನಾಡಿನಲ್ಲಿ ಯಾವುದೇ ಬಗೆಯ ರಾಸಾಯನಿಕಗಳನ್ನು ಹಾಕುತ್ತಿರಲಿಲ್ಲ, ಈಗ ಅಲ್ಲಿ ಸ್ವಲ್ಪ ಸೊಂಬೆರಿ ಯುವಕರು ಮತ್ತು ಹೆಚ್ಚಿನಲ್ಲಿ ಮುದುಕರೆ ವಾಸವಿದ್ದ ಕಾರಣ ಹಟ್ಟಿ ಗೊಬ್ಬರ ಇಲ್ಲವಾಗಿದೆ..! ಈಗ ಬದಲಾವಣೆ ಆಗಿದೆ..!😊

    • @LifeOfNaturalFarmer
      @LifeOfNaturalFarmer 2 месяца назад

      ನೀವು ಹೇಳಿರುವುದು ಕೂಡ ಸರಿ ಇದೆ.

  • @greenphoenixmallikarjun
    @greenphoenixmallikarjun 2 месяца назад

    ತುಂಬಾ ಚನ್ನಾಗಿ ಮಾಹಿತಿ ಕೊಟ್ರಿ ಧನ್ಯವಾದಗಳು ಸರ್ 🙏🙏🙏

    • @LifeOfNaturalFarmer
      @LifeOfNaturalFarmer 2 месяца назад

      @@greenphoenixmallikarjun ಧನ್ಯವಾದಗಳು

  • @mrutyunjayhiremath2468
    @mrutyunjayhiremath2468 2 месяца назад

    It's very nice,and it's too natural process

    • @LifeOfNaturalFarmer
      @LifeOfNaturalFarmer 2 месяца назад

      Thank you, we are passionate about natural processes! & wanted to do more about it & help people practice self sustainable farming ☺️

    • @mrutyunjayhiremath2468
      @mrutyunjayhiremath2468 2 месяца назад

      @@LifeOfNaturalFarmer incredible

  • @bharathts906
    @bharathts906 2 месяца назад

    Yavaga farm visit nadabahudu sir Contact number sir

    • @LifeOfNaturalFarmer
      @LifeOfNaturalFarmer 2 месяца назад

      @@bharathts906 sir video complete agi nodudre phone number sigutte

  • @geethaboddireddy
    @geethaboddireddy 2 месяца назад

    can you share how to prepare panchagavya

  • @achyutareddy6246
    @achyutareddy6246 2 месяца назад

    Banana plants elli togndidira sir

  • @abhi88mysore
    @abhi88mysore 2 месяца назад

    Neevu yenaadru training kodtheera....vermicompost & earthworm use maadkond farming yella thara training maadtheera....

  • @Kbboraiah-ef2rp
    @Kbboraiah-ef2rp 2 месяца назад

    ಸರ್ ದಯಮಾಡಿ ಫೋನ್ ನಂಬರ್ ಹಾಕಿ ಇಲ್ಲಾಂದ್ರೆ ವಿಡಿಯೋ ಮಾಡಬೇಡಿ ನೀವೆಲ್ಲ

    • @LifeOfNaturalFarmer
      @LifeOfNaturalFarmer 2 месяца назад

      @@Kbboraiah-ef2rp ವಿಡಿಯೋ ಪೂರ್ತಿ ನೋಡುದ್ರೆ ಫೋನ್ ನಂಬರ್ ಸಿಗುತ್ತೆ. ದಯವಿಟ್ಟು ಕಾಮೆಂಟ್ ಮಾಡುವ ಮುಂಚೆ ಯೋಚಿಸಿ

  • @sangeethamanohar8080
    @sangeethamanohar8080 2 месяца назад

    Yere jala mathu panchagavya gidagalige hakidre bere yavde gobbara bedava hakodu

    • @LifeOfNaturalFarmer
      @LifeOfNaturalFarmer 2 месяца назад

      ಇವುಗಳ್ಳಲ್ಲಿ ತುಂಬಾ ಪೋಷಕಾಂಶಗಳು ಇವೆ, dosage ಪ್ರಕಾರ ಬೆಳೆಗಳ ಬೇರೆ ಬೇರೆ ಅಂತಗಳ್ಳಲಿ ಕೊಟ್ಟರೆ ಸಾಕಾಗುತ್ತದೆ

  • @megaGattz
    @megaGattz 2 месяца назад

    Very nicely done 👍. Looks neat and organized. I have a question, you have put bricks and gravel and sand in the tank. Shouldn't the order be reverse, sand at the bottom and big stones on top? That's the usual way of filtration being done.

    • @LifeOfNaturalFarmer
      @LifeOfNaturalFarmer 2 месяца назад

      Thanks for taking time to watch & glad you liked it. If sands goes to bottom, outlet tap is blocked 🚫 & sand comes out of tap Process you’re talking about will work other filtration unfortunately not here

    • @geethaboddireddy
      @geethaboddireddy 2 месяца назад

      you can use metal net fillter inside bottom outlet to not let go sand outside

    • @LifeOfNaturalFarmer
      @LifeOfNaturalFarmer 2 месяца назад

      @@geethaboddireddy thanks for your suggestion, current setup is working perfectly fine without any blockage since 1.5 years. Will consider suggestions when I have troubles with current setup. Thanks

  • @Sanketharikantra
    @Sanketharikantra 2 месяца назад

    sir business bagge matadbeku please reply madi sir

  • @purerootorganics
    @purerootorganics 2 месяца назад

    Location and prices

    • @LifeOfNaturalFarmer
      @LifeOfNaturalFarmer 2 месяца назад

      @@purerootorganics our farm is at Chamarajanagar, please call me on my phone number for more details

    • @LifeOfNaturalFarmer
      @LifeOfNaturalFarmer 2 месяца назад

      Phone number is in my content

  • @rajivgrajivg
    @rajivgrajivg 2 месяца назад

    Hello Sir, Nimma Shiva Prabhu Natural farm yelli baruthe Chamarajanagar dalli. Nanna farm Kollegala dalli ide.

    • @LifeOfNaturalFarmer
      @LifeOfNaturalFarmer 2 месяца назад

      @@rajivgrajivg please call me, I can share you the location

  • @likhithnarashimha2068
    @likhithnarashimha2068 2 месяца назад

    Very informative sir👏🏻