ಶಿವಪ್ರಭು ಫಾರ್ಮ್ || ನಿಮ್ಮ ಬೆಳೆಗೆ ನಿಮ್ಮ ತೋಟದಲ್ಲೆ ಚಿನ್ನದಂತ ಗೊಬ್ಬರ ತಯಾರಿ ಮಾಡುವ ವಿಧಾನ

Поделиться
HTML-код
  • Опубликовано: 16 янв 2025

Комментарии • 26

  • @sundarraju1539
    @sundarraju1539 3 месяца назад +3

    ವಿಷಯ ಅರ್ಥ ಆಗುವಂತೆ ವಿವರಿಸಿದ್ದೀರಿ ಧನ್ಯವಾದಗಳು

    • @LifeOfNaturalFarmer
      @LifeOfNaturalFarmer  3 месяца назад +1

      ನಿಮಗೆ ಉಪಯೋಗವಾಗಿದ್ದರೆ ನನ್ನ ಉದ್ದೇಶ ಪೂರ್ಣವಾಗಿದೆ. ಧನ್ಯವಾದಗಳು

  • @vasanthats3612
    @vasanthats3612 3 месяца назад +2

    Great Sir🎉 ಬಹಳ ಚೆನ್ನಾಗಿ ವಿವರಸಿದೀರ🙏

  • @nikhilraj7293
    @nikhilraj7293 3 месяца назад +1

    All the best! i will place the orders soon

  • @maheshkcm
    @maheshkcm 3 месяца назад +1

    Very nice and informative..... please conduct some traning session Sir....

  • @venusvenu4848
    @venusvenu4848 3 месяца назад

    ಎರೆಹುಳು ಬಿಟ್ಟಮೇಲೆ ಅದರ ಮೇಲೆ ಬತ್ತದ ಹುಲ್ಲು ಹಾಕಿದ್ರೆ ಇನ್ನೂ ಉತ್ತಮ, 🙏

  • @sangeethamanohar8080
    @sangeethamanohar8080 3 месяца назад

    Yere jala mathu panchagavya gidagalige hakidre bere yavde gobbara bedava hakodu

    • @LifeOfNaturalFarmer
      @LifeOfNaturalFarmer  3 месяца назад +1

      ಇವುಗಳ್ಳಲ್ಲಿ ತುಂಬಾ ಪೋಷಕಾಂಶಗಳು ಇವೆ, dosage ಪ್ರಕಾರ ಬೆಳೆಗಳ ಬೇರೆ ಬೇರೆ ಅಂತಗಳ್ಳಲಿ ಕೊಟ್ಟರೆ ಸಾಕಾಗುತ್ತದೆ

  • @GeethaShankar-e6d
    @GeethaShankar-e6d 3 месяца назад +1

    What is cost for 20ltr vermiwash to purchase

  • @Kbboraiah-ef2rp
    @Kbboraiah-ef2rp 3 месяца назад

    ಸರ್ ದಯಮಾಡಿ ಫೋನ್ ನಂಬರ್ ಹಾಕಿ ಇಲ್ಲಾಂದ್ರೆ ವಿಡಿಯೋ ಮಾಡಬೇಡಿ ನೀವೆಲ್ಲ

    • @LifeOfNaturalFarmer
      @LifeOfNaturalFarmer  3 месяца назад

      @@Kbboraiah-ef2rp ವಿಡಿಯೋ ಪೂರ್ತಿ ನೋಡುದ್ರೆ ಫೋನ್ ನಂಬರ್ ಸಿಗುತ್ತೆ. ದಯವಿಟ್ಟು ಕಾಮೆಂಟ್ ಮಾಡುವ ಮುಂಚೆ ಯೋಚಿಸಿ

  • @abhi88mysore
    @abhi88mysore 3 месяца назад +1

    Neevu yenaadru training kodtheera....vermicompost & earthworm use maadkond farming yella thara training maadtheera....

  • @KanakaTV
    @KanakaTV 3 месяца назад

    Sir nim ph no beku

    • @LifeOfNaturalFarmer
      @LifeOfNaturalFarmer  3 месяца назад

      ಸರ್ ವಿಡಿಯೋ ನೋಡುದ್ರೆ ಖಂಡಿತ ಸಿಗುತ್ತೆ 😊😁