ದಾಳಿಂಬೆ ಅಂಬಿಯಾ ಬಹಾರ್ ಜನವರಿ ಫೆಬ್ರವರಿ ಗೆ ಸಿದ್ಧತೆ ಮನಸ್ಸಿನಲ್ಲಿಟ್ಟುಕೊಳ್ಳಬೇಕಾದ ಅಂಶಗಳು

Поделиться
HTML-код
  • Опубликовано: 7 фев 2025
  • ದಾಳಿಂಬೆ ಅಂಬಿಯಾ ಬಹಾರ್ ಜನವರಿ ಫೆಬ್ರವರಿ ಗೆ ಸಿದ್ಧತೆ :ರೈತರು ತಮ್ಮ ತೋಟಗಳನ್ನು ಕಟಿಂಗ್ ಮಾಡಿಸಿದ್ದಾರೆ ಮತ್ತು ಯಾವುದೇ ಸಮಯದಲ್ಲಿ ಎಥೆರಲ್ ಸಿಂಪಡಿಸಲು ಕಾಯುತ್ತಿದ್ದಾರೆ. ಈ ಸಮಯದಲ್ಲಿ ರೈತರು ಉತ್ತಮ ಮತ್ತು ಏಕರೂಪದ ಹೂಬಿಡುವಿಕೆ ಮತ್ತು ಹಣ್ಣುಗಳನ್ನು ಪಡೆಯಲು ಕೆಲವು ಅಂಶಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು ಎಂದು ತಿಳಿಸಲಿ ಈ ವಿಡಿಯೋ ಮೂಲಕ ನಿಮ್ಮ ಮುಂದೆ ಬಂದಿದ್ದೇವೆ.

Комментарии • 3