ಮುಡಾ ಹಗರಣ; ಬಿಎಸ್‌ವೈ ಅಕ್ಕನ ಮಕ್ಕಳಿಗೂ ಸೈಟ್‌ ಹೋಗಿದೆ: ಯತ್ನಾಳ್‌ ಹೊಸ ಬಾಂಬ್‌ | Vijay Karnataka

Поделиться
HTML-код
  • Опубликовано: 10 сен 2024
  • ಮುಡಾ ಹಗರಣದ ವಿಚಾರವಾಗಿ ಮತ್ತೆ ಯಡಿಯೂರಪ್ಪ ಹಾಗೂ ಬಿವೈ ವಿಜಯೇಂದ್ರ ವಿರುದ್ಧ ಬಸನಗೌಡ ಪಾಟೀಲ್‌ ಯತ್ನಾಳ್‌ ವಾಗ್ದಾಳಿ ನಡೆಸಿದ್ದಾರೆ, ಸಿಬಿಐ ತನಿಖೆಗೆ ಕೊಡಿ ಎಲ್ಲರ ಬಣ್ಣ ಬಯಲಾಗುತ್ತೆ, ಕಾಂಗ್ರೆಸ್‌ ಸೇರಿರುವ ರಾಜೀವ್‌ ಯಾರ ಶಿಷ್ಯ ಎಂದು ಇಡೀ ರಾಜ್ಯಕ್ಕೆ ಗೊತ್ತಿದೆ, ಬಿಸೈವ್‌ ಅಕ್ಕನ ಮಕ್ಕಳಿಗೆ ಎಷ್ಟು ಸೈಟ್‌ ಹೋಗಿದೆ ಎಲ್ಲ ಬಯಲಾಗುತ್ತೆ ಎಂದು ವಾಗ್ದಾಳಿ ನಡೆಸಿದರು. ವಿಜಯೇಂದ್ರ ಅವರು ಸಿದ್ದರಾಮಯ್ಯ ವಿರುದ್ಧ ಹೋರಾಟವಲ್ಲ, ಕಾಂಗ್ರೆಸ್ ವಿರುದ್ಧ ಹೋರಾಟ ಅಂತ ಹೇಳ್ತಾರೆ, ಸಿದ್ದರಾಮಯ್ಯ ಯಾರಿದ್ದಾರೆ, ಅವರು ಬಿಜೆಪಿ ಇದ್ದಾರೇನು? ಎಂದು ಟಾಂಗ್‌ ಕೊಟ್ಟರು.
    #basanagoudapatilyatnal #bsyediyurappa #congress
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    SUBSCRIBE US ► / @vijaykarnataka
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
    Vijay Karnataka Website ► vijaykarnataka...
    WHATSAPP CHANNEL ► whatsapp.com/c...
    FACEBOOK ► / vijaykarnataka
    INSTAGRAM ► / vijaykarnataka
    TWITTER ► x.com/Vijaykar...
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Channel About :
    Welcome to Vijay Karnataka - ವಿಜಯ ಕರ್ನಾಟಕ, the leading Kannada news RUclips channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
    ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Thank You For Watching! Do Not Forget To Like | Comment | Share

Комментарии • 115

  • @Kannadiga762
    @Kannadiga762 Месяц назад +42

    ಜೈ ಸಿದ್ದರಾಮಯ್ಯ ❤

  • @kulashekar1622
    @kulashekar1622 Месяц назад +5

    Jai Siddaramaiya Jai Siddaramaiya Jai Siddaramaiya 💯✅ guarantee 👍✌️👊💪🙌👏👌🤝♥️♥️♥️♥️♥️♥️♥️ ♥️♥️♥️♥️🙏🙏🙏🙏🙏🙏 🙏🙏🙏🙏🙏🙏

  • @s-xh4jz
    @s-xh4jz Месяц назад +25

    ನಿಜವಾದ. ಹುಲಿ. ಹಂಧ್ರ. ನಿ ವೆ. ಸರ್

  • @santuhiremani1633
    @santuhiremani1633 Месяц назад +34

    ಸೂಪರ್ ಸರ್ ನೀವೂ ಯಾವತ್ತೂ ಇದ್ದರೂ ನೀವೂ ಹುಲಿನೇ

  • @ChamanbalaJi-t1k
    @ChamanbalaJi-t1k Месяц назад +13

    Jai congares party

  • @nationalhumanrights771
    @nationalhumanrights771 Месяц назад +6

    ಜೈ ಕಾಂಗ್ರೆಸ್ ಜೈ ಕಾಂಗ್ರೆಸ್

  • @user-kb2jw2vk8o
    @user-kb2jw2vk8o Месяц назад +6

    ಭ್ರಷ್ಟ ಯಡಿಯೂರಪ್ಪನ ಮಗ ವಿಜಯೇಂದ್ರನಿಗೆ ದಮ್ಮ ಇದ್ದರೆ ವಿಜಯೇಂದ್ರ ಭ್ರಷ್ಟಾಚಾರಿ ಅಲ್ಲ ಅಂತಾ ಸಾಬೀತು ಮಾಡಿಕೊಳ್ಳೋಕೆ ಒಂದು ಅವಕಾಶ ಇದೆ ಅದು ಏನು ಅಂದರೆ ಈ ಬಿಜೆಪಿ ಅಧ್ಯಕ್ಷನ ಪಕ್ಷದ ಉತ್ತರ ಕರ್ನಾಟಕದ ಬಿಜೆಪಿಯ ಫೈರಿಂಗ್ ಲೀಡರ್ ಯತ್ನಾಳ್ ಅವರನ್ನು ಈ ಪಾದಯಾತ್ರೆಯಲ್ಲಿ ಭಾಗಿಯಾಗುವಂತೆ ಮಾಡಿ ಒಂದೇ ಒಂದು ಹೆಜ್ಜೆ ಹಾಕ್ಸಿಬಿಟ್ಟರೆ ಸಾಕು ,,,,ಅಗಲ್ಲ ಯಾಕೆ ಹೇಳಿ ಯತ್ನಾಳ್ ಈಗಾಗಲೇ ಭ್ರಷ್ಟ ಯಡಿಯೂರಪ್ಪನ ಕುಟುಂಬವೇ ಮುಡಾದಲ್ಲಿ 8 -10 ಸೈಟ್ ಹೊಂದಿದ್ದರೆಂದೂ ಫೈರಿಂಗ್ ಮಾಡಿದ್ದಾರೆ ,,,ಇನ್ನೂ ಜೆಡಿಎಸ್ ಪಕ್ಷದ ಕರಿ ಇಡ್ಲಿ ಕುವರ ಬಿಜೆಪಿ ಪಕ್ಷದ ಹಾಸನ ಪ್ರೀತಮ್ ಗೌಡ ನನ್ನ ಅಣ್ಣ ರೇವಣ್ಣನ ಮಗನ ಪ್ರಜ್ವಲ್ ಕಾಮಣ್ಣನ ಕಾಮದಾಟದ ಪೆನ್ ಡ್ರೈವ್ ಗಳನ್ನು ಹಾಸನದ ತುಂಬಾ ಚೆಲ್ಲಾಡಿ ಇಡೀ ಪ್ರಪಂಚದಾದ್ಯಂತ ಬಿಡುಗಡೆ ಮಾಡಿದವನೆಂದೂ ಈ ಕರಿ ಇಡ್ಲಿ ಹೇಳಿ ಪಾದಯಾತ್ರೆಗೆ ಬೆಂಬಲ ಇಲ್ಲ ಹೋಗಲ್ಲ ಎಂದೂ ಬೆಳಿಗ್ಗೆ ಹೇಳಿ ಸಂಜೆ ಹೊತ್ತಿಗೆ ಅಮಿತ್ ಶಾ ಫೋನ್ ಮಾಡಿ ನಿನ್ನ ಸಚಿವ ಸ್ಥಾನದ ರಾಜೀನಾಮೆ ಪತ್ರ ರೆಡಿ ಇದೆ ಬಂದು ಸಹಿ ಮಾಡೋ ಅಂದಿದ್ದೆ ತಡ ಈ ಕರಿ ಇಡ್ಲಿ ಎದ್ದನೋ ಬಿದ್ದುನೋ ಎಂಬಂತೆ ಭ್ರಷ್ಟಾಚಾರಿಗಳ ಪಾಪಯಾತ್ರೆಯಲ್ಲಿ ಭಾಗಿ ಆಗಿಬಿಟ್ಟ ,,,,ಈ ಭ್ರಷ್ಟಾಚಾರಿಗಳ ಪಾದಯಾತ್ರೆಯಿಂದ ಸ್ವಚ್ಛ ಸಿದ್ದರಾಮಯ್ಯ ಅವರಿಗೆ ರಾಜಕೀಯವಾಗಿ ಮಸಿ ಬಳಿಯಲು ಹೋಗಿ ತಾವೇ ತಮ್ಮ ಕೈಯಾರ ಕಾಲು ಮೂಲಕವಾಗಿಯೂ ಮಸಿ ಬಳಿದುಕೊಳ್ಳುತ್ತಿದ್ದಾರೆ ,ಈ ಪಾದಯಾತ್ರೆಯಲ್ಲಿ ಭಾಗಿಯಾಗಿರುವ ಭ್ರಷ್ಟರ 100 % ರ ಆಸ್ತಿಯಲ್ಲಿ ಲೆಕ್ಕ ಹಾಕಿದರೆ ಸಿದ್ದರಾಮಯ್ಯ ಅವರ ಆಸ್ತಿ ಶೇಕಡಾ 1% ಅಗಿರಬಹುದು ,ಇನ್ನೂ 99 % ರಷ್ಟು ಹೆಚ್ಚಿನ ಆಸ್ತಿಯನ್ನು ಈ ಭ್ರಷ್ಟ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಭ್ರಷ್ಟ ಪಾದಯಾತ್ರಿಗಳೇ ಹೊಂದಿದ್ದಾರೆ ,,,ಇನ್ನೂ ಬಿಜೆಪಿಯ ಹಲವು ನಾಯಕರು ಭ್ರಷ್ಟ ಯಡಿಯೂರಪ್ಪನ ಮಗನ ರಾಜಕೀಯ ತೆವಲಿಗಾಗಿ ನಡೆಯುತ್ತಿರುವ ಈ ಪಾದಯಾತ್ರೆಗೆ ಬೆಂಬಲ ನೀಡದೆ ಇರುವುದು ಎದ್ದು ಕಾಣುತ್ತಿದೆ ,,,ಈ ವಿಚಾರವನ್ನು ಬಿಜೆಪಿಯ ಬಕೆಟ್ ಚಾನೆಲ್ ಗಳಾದ ಸುವರ್ಣ ನ್ಯೂಸ್ ನ ತಗಡು ಅಜಿತ್ ಮತ್ತು ಪಬ್ಲಿಕ್ ರಂಗ ಗಮನಿಸಬಹುದು ,,,,

    • @jayantgouda7667
      @jayantgouda7667 Месяц назад

      Yadiyurappa eddidarinda bjp. Ninage haikamad yake yavude stan kodlilla

  • @eknathpoojary8860
    @eknathpoojary8860 Месяц назад +7

    Jai congres

  • @Sonu-j6h
    @Sonu-j6h Месяц назад +9

    Very good news sir

  • @rajeshmnaik9741
    @rajeshmnaik9741 Месяц назад +21

    Yatnal is correct

  • @pralhadbajantri
    @pralhadbajantri Месяц назад +19

    ನೀವು ಮುಖ್ಯ ಮಂತ್ರಿ ಆಗ್ಬೇಕು

  • @sidarayabiradar1386
    @sidarayabiradar1386 Месяц назад +24

    BRP tiger 🐅

  • @MalluKirikiri-kh2gf
    @MalluKirikiri-kh2gf Месяц назад +10

    Supar

  • @rudragouda7389
    @rudragouda7389 Месяц назад +6

    BRP🦁🦁🦁

  • @siddappamurganoor5676
    @siddappamurganoor5676 Месяц назад +3

    He is working for congress, against BJP in Karnataka, true adjustment with Sonia & Rahul

  • @user-fj2ie9fn6n
    @user-fj2ie9fn6n Месяц назад +4

    ಬಸನಗೌಡ ಪಾಟೀಲ್ ಯತ್ನಾಳ್ 🐅🚩🔥💪🏻

  • @user-wh7tt6rw6w
    @user-wh7tt6rw6w Месяц назад +7

    ಜೈ ಡಿ ಬಾಸ್ ❤

  • @shravanakumarharijan1644
    @shravanakumarharijan1644 Месяц назад +2

    ಜೈ ಸಿದ್ದರಾಮಯ್ಯ JAI BRP ❤️

  • @krishnappakrishnappa4879
    @krishnappakrishnappa4879 Месяц назад +9

    Sariyada mathu

  • @durgappasannkkennavar1739
    @durgappasannkkennavar1739 21 день назад

    Siddrammahya congersss Jai siddrammahya congersss ❤❤❤❤❤🎉🎉🎉🎉🎉

  • @tharnathkateel3288
    @tharnathkateel3288 21 день назад

    Good opinion Sir Thanks

  • @RAVIKUMAR-ww9nv
    @RAVIKUMAR-ww9nv Месяц назад +5

    Jai yatnal

  • @tharnathkateel3288
    @tharnathkateel3288 Месяц назад +1

    Good opinion. Sir

  • @user-us8cw9qw7c
    @user-us8cw9qw7c Месяц назад +1

    ಅಣ್ಣನ ಮಗಳ ಹೆಸರಲ್ಲೂ ಸಾಕಷ್ಟು ಸೖಟುಗಳಿವೆ

  • @kenchegowda3651
    @kenchegowda3651 Месяц назад +1

    This is not a new issue and this all exposed long back by cong

  • @gyanappakolkar2520
    @gyanappakolkar2520 Месяц назад +1

    Jai ಸಿದ್ದು ಜೈ ಯತ್ನಾಳ್

  • @ningeshningesh5812
    @ningeshningesh5812 Месяц назад

    SIR.SUPAR SPCHU SIR

  • @siddarth9011
    @siddarth9011 Месяц назад

    Yethnallll heliduuuuuuu 100000%%%%% correct yedirupaaa elllaaa relative geee side kotidarwww

  • @ffvenkateshgamer760
    @ffvenkateshgamer760 Месяц назад +2

    Badavarige Yaru 1 SITE Kodalla DODDA DODDA Rajakiyadarige Yake Koduthira

  • @manjunathmanju4840
    @manjunathmanju4840 24 дня назад

    ಇಂತ ಊಟ ಮಾಡಿದ ಮನೆಗೆ ದ್ರೋಹ madorna ಯಾರು ಬೆಳೆಸಬಾರದು

  • @Sunilhanagandi
    @Sunilhanagandi 15 дней назад

    Jai boss next cm nive sir

  • @ningappabichagatti9411
    @ningappabichagatti9411 Месяц назад +1

    Correct sir

  • @jaykumar8956
    @jaykumar8956 24 дня назад

    Yadurappa , who was in jail ,answer to this questions of Baswaraj Yethnal ???

  • @thimmappah-fl4yy
    @thimmappah-fl4yy Месяц назад

    If this is the matter.What are the views of HDK,BSY& BJP High Commond?Let Central BJP clarify to Karnataka.

  • @tammannahattur2456
    @tammannahattur2456 Месяц назад +2

    ಇವ ದೊಡ್ಡ ಹುಚ್ಚ

  • @ramstr209
    @ramstr209 Месяц назад +1

    Yadurappa nige pakkaa Ganda yatnall

  • @yallu6333
    @yallu6333 16 дней назад

    Nivu huli ❤

  • @sampangiramaiahl2327
    @sampangiramaiahl2327 Месяц назад +1

    Yathnal navare dalitharinda land perches madiddhu Siddharamaiah navaralla

  • @VinayakBhat-ge1fz
    @VinayakBhat-ge1fz 27 дней назад

    Yatnaldu ondu site ideanta heltare

  • @kulashekar1622
    @kulashekar1622 Месяц назад

    Super sir very very super 💯✅👍🙏🙏 🙏

  • @rudragouda7389
    @rudragouda7389 Месяц назад +1

    🦁🦁🦁

  • @user-pe9kd7bc6b
    @user-pe9kd7bc6b Месяц назад

    super sar yes

  • @gurudguru5797
    @gurudguru5797 Месяц назад

    ಜೈಲುರಪ್ಪ ಅಂಡ್ ಸನ್ಸ್ ಶಾಕ್ ಯತ್ನಾಳ್ ರಾಕ್

  • @HemanthKumar-wc4pf
    @HemanthKumar-wc4pf Месяц назад

    Yatnal daring personality

  • @S1406SH
    @S1406SH 26 дней назад

    Throw him from bjp..
    He is culprit to spoil BJP. Corrupt guy

  • @ParashuBevor
    @ParashuBevor Месяц назад

    Brp tiger

  • @ningappabichagatti9411
    @ningappabichagatti9411 Месяц назад

    But so many bjp leaders also muda hardls so please action all the wrongful confinement sir

  • @hazarathshahkshingoti4837
    @hazarathshahkshingoti4837 Месяц назад

    Good very nice

  • @user-de1kz6cr8x
    @user-de1kz6cr8x Месяц назад

    HAAGADREY EVARIGHE VICHARANEY TANIKEY ED YINDA YAKILLA PROCECUTION TANIKE MAADBEYKALLA YETHNAL SIR HAYLIDA HAAGGEY

  • @mah818
    @mah818 Месяц назад

    Bijapurdag 1 acre ge yeshtu compensation kotri?
    Adaralli raitanige yeshtu hoytu?
    Middleman ge yeshtu Bantu?
    Helalikke damm ideyenappa nimage

  • @rajendragr4089
    @rajendragr4089 Месяц назад +2

    Huchha

  • @shankarappak3950
    @shankarappak3950 Месяц назад

    ಉತ್ತಕರ್ನಾಟಕದ ಹುಲಿ ❤

  • @raghavendrabr3073
    @raghavendrabr3073 Месяц назад

    ಹುಲಿ ಯತ್ನಾಳ್ ಸರ್

  • @DddoddamaneDddoddamane-zi9vo
    @DddoddamaneDddoddamane-zi9vo 22 дня назад

    ❤❤❤❤👍👍👍👍👍👍🙏🙏🙏🙏🙏

  • @bharathshetty1339
    @bharathshetty1339 Месяц назад +1

    E manushya madidha ondhe ondhu aropaku shakshi kotila

  • @ParashuBevor
    @ParashuBevor Месяц назад

    Yatna Boss Jay❤

  • @darampatil3418
    @darampatil3418 Месяц назад

    Yakri yatnal sumne tension madkotre 2500 crore kotra nevu CM agri yak idela

  • @varadharajumcsdocs8463
    @varadharajumcsdocs8463 Месяц назад +1

    Bjp ke dikkara brastaru

  • @basavarajappoji6297
    @basavarajappoji6297 Месяц назад

    Siddaramayya/yedeyurappa adjustment helu tinnuva politics

  • @gurappamhurakadli5992
    @gurappamhurakadli5992 25 дней назад

    Bsy na helu tinlillandre hotte tumballavs nayi

  • @sanganagoudahoovannavar4106
    @sanganagoudahoovannavar4106 Месяц назад

    Jai yatnal huli next CM 🐆

  • @AnantramKR-dw4ry
    @AnantramKR-dw4ry Месяц назад

    C.b.i.kendra.kaigombay

  • @basavarajgadavi5249
    @basavarajgadavi5249 Месяц назад

    Better resign from BJP 😂😂

  • @user-ks3nq4ru7i
    @user-ks3nq4ru7i Месяц назад

    ಹುಚ್ಚ

  • @Sikhari973
    @Sikhari973 Месяц назад

    1st BSY ge karnataka BJP enda duraa madi saku ellavadre, BJP satyanasha vagi hogutte

  • @AnantramKR-dw4ry
    @AnantramKR-dw4ry Месяц назад

    BJP.partey.yeddeirappa.btesta

  • @MdkhasimAli-y8j
    @MdkhasimAli-y8j Месяц назад

    😂hucha

  • @nagabhushanav7878
    @nagabhushanav7878 Месяц назад

    ಇವನ ತಿ ಕ್ಕೆ ಬೆಂಕಿ ಬಿದ್ದಿದೆ!

  • @manjunathm4996
    @manjunathm4996 Месяц назад

    Lo Jailurappana Magane Kalla. Vijayendhrane. Neenu Sathya Harishchandrana Thunda Neenu . Kalla avanu

  • @honnappakv8097
    @honnappakv8097 Месяц назад +2

    Hucha

    • @hemahegde8904
      @hemahegde8904 Месяц назад

      100% ನಿಜ ಹೇಳಿದಾರೆ ..ಯತ್ನಾಳ್ ನೀನು ಕಚಡಾ ಹುಚ್ಚ

  • @Kiran.g.s.-dl9lt
    @Kiran.g.s.-dl9lt Месяц назад +1

    jai byv

  • @Suvidhakrishna983
    @Suvidhakrishna983 Месяц назад +1

    ಮುಂದಿನ ಮುಖ್ಯ ಮಂತ್ರಿ ಯತ್ನಳ್

  • @ShettyNandraj-ps9iy
    @ShettyNandraj-ps9iy Месяц назад

    BŔASTARU...SULLARA...MERAVANIGE 👎

  • @PBHANUMANTHPPAPATIL
    @PBHANUMANTHPPAPATIL Месяц назад

    ³8

  • @ManteshPujer-uk8ms
    @ManteshPujer-uk8ms Месяц назад

    ಇವನಗೆ ಅಧಿಕಾರ ಸಿಕ್ಕಿಲ್ಲಾ ಅದಕ್ಕೆ ಹೀಗೆ ಮಾತಾಡುತ್ತಿದ್ದಾನೆ

    • @srinivasbandhari5894
      @srinivasbandhari5894 Месяц назад +1

      ಸತ್ಯ ಹೇಳುತ್ತಿದ್ದಾರೆ ಯತ್ನಾಳ್ ಸರ್

    • @hemahegde8904
      @hemahegde8904 Месяц назад

      ನಿನಗೆ ತಲೆ ಕೆಟ್ಟಿದೆ ..ಮುಚ್ಕೊಂಡು ಕೂತ್ಗೋ

  • @daywork-tg5vd
    @daywork-tg5vd Месяц назад +1

    Jai yatnal