Actor Jaggesh Backs Arjun Sarja | Questions Sruthi Hariharan Over

Поделиться
HTML-код
  • Опубликовано: 22 окт 2018
  • TV9 Breaking News: Actor #Jaggesh Backs #ArjunSarja | Questions #SruthiHariharan Over #MeToo Allegation
    ► Download TV9 Kannada Android App: goo.gl/OM6nPA
    ► Subscribe to Tv9 Kannada: / tv9kannada
    ► Circle us on G+: plus.google.com/+tv9kannada
    ► Like us on Facebook: / tv9kannada
    ► Follow us on Twitter: / tv9kannada
    ► Follow us on Pinterest: / tv9karnataka
    ಅರ್ಜುನ್​ ಸರ್ಜಾ ವಿರುದ್ಧ ಶ್ರುತಿ ಹರಿಹರನ್ ಆರೋಪ ವಿಚಾರ
    ನಟ ಅರ್ಜುನ್​ ಸರ್ಜಾ ಪರ ಹಿರಿಯ ನಟ ಜಗ್ಗೇಶ್ ಬ್ಯಾಟಿಂಗ್
    ಅರ್ಜುನ್​ ಸರ್ಜಾ ವಿಚಾರದಲ್ಲಿ ನಟಿ ಶ್ರುತಿ ತಪ್ಪು ಮಾಡಿದ್ದಾರೆ
    ನಟಿ ಶ್ರುತಿ ಹರಿಹರನ್ ಕೂಡಲೇ ಪ್ರತಿಕ್ರಿಯೆ ನೀಡಬೇಕಿತ್ತು
    ಅಂದು ಪ್ರತಿಕ್ರಿಯೆ ಮಾಡದೇ ಈಗ ಮಾಡೋದು ಸರಿಯೇ?
    ಇದು ಆಂದೋಲನ ಮಟ್ಟಕ್ಕೆ ಹೋಗಿದೆ, ಇದರಲ್ಲಿ ಏನೋ ಇದೆ
    ಇದು ರಾಜಕೀಯ ತಿರುವು ಪಡೆದುಕೊಳ್ಳುತ್ತಿದೆ-ನಟ ಜಗ್ಗೇಶ್
    ನಟ ಅರ್ಜುನ್ ಸರ್ಜಾ ಮಹಾನ್ ಸಾಧ್ವಿ, ಸುಸಂಸ್ಕೃತ
    ಅರ್ಜುನ್ ಸರ್ಜಾ ಏಕವಚನದಲ್ಲಿ ಮಾತನಾಡುವ ವ್ಯಕ್ತಿಯಲ್ಲ
    ಡಾ.ರಾಜ್ , ಡಾ.ವಿಷ್ಣು ಬಿಟ್ರೆ ಸರಳತೆ ಮೈಗೂಡಿಸಿಕೊಂಡವರು
    ಸರಳತೆ ಮೈಗೂಡಿಸಿಕೊಂಡ ಅರ್ಜುನ್ ಸರ್ಜಾ ಜಂಟಲ್ ಮನ್
    ಅರ್ಜುನ್ ಸರ್ಜಾರವರ 35 ವರ್ಷದ ಸಿನಿಮಾ ಕೃಷಿ ಹಾಳು
    ನಟಿ ಶ್ರುತಿ ಹರಿಹರನ್ ಒಂದೇ ದಿನಕ್ಕೆ ಹಾಳು ಮಾಡಿದ್ದಾರೆ
    ನಟ ಅರ್ಜುನ್​ ಸರ್ಜಾ ಪರ ಹಿರಿಯ ನಟ ಜಗ್ಗೇಶ್ ಬ್ಯಾಟಿಂಗ್
    ಇದು ನಟ ಅರ್ಜುನ್ ಸರ್ಜಾರವರನ್ನು ಕೊಲೆ ಮಾಡಿದಂತೆ
    ಹೆಣ್ಣುಮಕ್ಕಳು ಸಿನಿಮಾಗೆ ಬಂದ್ರೆ ಸಾರ್ವಜನಿಕವಾಗಿ ನಟಿಸಬೇಕು
    ಸಿನಿಮಾ ಅನ್ನೋದು ಗಾಂಧರ್ವ ವಿದ್ಯೆ ಇದ್ದಂತೆ-ನಟ ಜಗ್ಗೇಶ್

Комментарии •