ಉಚಿತ ಬಸ್ ಬಂದ್? | Free Bus | Shakti | Guarantee Schemes | DK Shivakumar | Karnataka | Masth Magaa
HTML-код
- Опубликовано: 30 окт 2024
- ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.gra...
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
Amar Prasad Classroom
------
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#GuaranteeUTurn #FreeBusScheme #Shakti #Congress #Karnataka #Bengaluru #DKShivakumar #KarnatakaGovernment #GuaranteeSchemes #Siddaramaiah #RahulGandhi #GruhaLakshmi #GruhaJyothi #Yuvanidhi #ShakthiScheme #CongressGuarantee #MasthMagaa #AmarPrasad
ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
ಸ್ಕೂಲ್ ಕಾಲೇಜು ಮತ್ತು 60 ವರ್ಷ ಮೇಲ್ಪಟ್ಟವರಿಗೆ ಈ ಯೋಜನೆ ಇದ್ರೆ ಒಳ್ಳೇದು...!
Adella avarige kannige kannala.. Sir....
🤬 nammgala kashta namage gottu.... 😣🤬
Good move hats of pradeepgowda sir.
ವಿದ್ಯಾರ್ಥಿಗಳಿಗೆ, 60ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಉಚಿತ ಮತ್ತು ಇತರ ಮಹಿಳೆಯರಿಗೆ ಅರ್ಧ ಚಾರ್ಜ್ ಮಾಡಬೇಕು.
ಸ್ಕೂಲ್ ಕಾಲೇಜ್ ಹೋಗುವವರು ವೋಟ್ ಹಾಕಲ್ವಲಾ
Bandh maadidre tondre ella yaava govt kottide free bus free electricity 2000 papa a taayiya ashirwada ve karnataka kke munde Congress
ಇಲ್ಲಿಗೆ ಉದಯವಾಯಿತ್ತು ನಮ್ಮ ಚಲುವ ಕನ್ನಡ ನಾಡು 😂😂😂😂😂
😂
😅😅😅
ಕಾಂಗ್ರೆಸ್ ಗುಲಾಮರೇ 😂😂😂
ಉದಯವಾಯಿತು ಚೆಲುವ ಕನ್ನಡನಾಡು ಅಲ್ಲ ದಿವಾಳಿಯಾಯಿತು ಕನ್ನನಾಡು🤪🤪🤪🤪🤪😅😅😅😀😀🤣🤣🤣😂😂😂
Because of u only bus accident happens
have u travel in red bus those garage bus
If u have traveled morning u know what is pain of riding🤬🤬🤬🤬🤬🤬🤬🤬
ಶಕ್ತಿ ಕ್ಯಾನ್ಸಲ್
ಇಲ್ಲಾ ಕೆಎಸ್ಆರ್ಟಿಸಿ ಪಾರ್ಸೆಲ್😂😂😂 ಜಾಲಿ ಜಾಲಿ
ಖಜಾನೆ ಕಾಲಿ ಕಾಲಿ 😂😂
Good job . Good for Karnataka ಆರ್ಥಿಕ ಚೇತರಿಕೆಗೆ
ಅದೇ ತರ ಸುಳ್ಳು ಹೇಳಿ ಗೆದ್ದು ಬಂದಿದ್ದಾರೆ ಅದೇ ರೀತಿ ರಿಸೈನ್ ಮಾಡಿ ಮತ್ತೆ ಎಲೆಕ್ಷನ್ ಮಾಡ್ಲಿ
ನಮ್ಮ ಜಮೀನುಗಳಲ್ಲಿಯ ಆರ್ ಟಿ ಸಿಯಲ್ಲಿ ವಕ್ಫ್ ಹೆಸರನ್ನ ಸೇರಿಸುವ ಮೊದಲು ಅಧಿಕಾರದಿಂದ ಕೆಳಗಿಳಿಯಲಿ
Yes😢
ನುಡಿದಂತೆ ಎಡವಿದ ಸರ್ಕಾರ😂😂😂
ಬೇಗ ಜಾರಿಗೆ ಬರಲಿ
ಮೊದಲು ರಾಜೀನಾಮೆ ಕೊಡಲಿ
ವಖ್ಫ್ ಕೊಡ ಬೇಡ ಅಂದ್ರು ಅಂತ ಅದನ್ನು ಕ್ಯಾನ್ಸಲ್ ಮಾಡಿ 😂
ವಾಪಸ್ ಪಡೆಯಲು ಅವರ ಹತ್ತಿರ............
.
ಇಲ್ಲ
ನುಡಿದಂತೆ ನಡೆಯುವ ಸರ್ಕಾರ 😂😂😂
😂😂😂
ನುಡಿದಂತೆ ನಡೆಯದ ಸರ್ಖಾರ😂😂😂😂
Alla,,,, nudiyattale nadeyuva sarakara 😂
ನುಡಿದಂತೆ ನಡೆದು ಕರ್ನಾಟಕ ದಿವಾಳಿ ಮಾಡಿದೆ😂😂😂😂😂
Pancha guarantee puncher😂😂😂😂
ಶಕ್ತಿ ನಷ್ಟವಾಗಿ ನಿಶ್ಶಕ್ತಿ😄😄😄😄🤪🤪🤪🤪😂😂😂😜😜😜🤣🤣🤣🤣🤣😀😀😀😀😅😅😝😝😝
Good information ಇದು ಬೇಕಿತ್ತು
...ಹಣೆ ಬರಹ ಬರೆದವರು 😂😂😂
ಸದ್ಯ ಬಿಜೆಪಿ ಮತ್ತು ಕಾಂಗ್ರೆಸ್ ನೋಡುತ್ತಿದ್ದರೆ ಭ್ರಷ್ಟಾಚಾರದಲ್ಲಿ ಬಿಹಾರ್ ಅನ್ನು ಹಿಂದೆ ಬಿಳಿಸುತ್ತೆ ಅನಿಸುತ್ತಿದೆ
Public helpless bro
ಆಲೂರು ವೆಂಕಟರಾಯರ ಬಗ್ಗೆ ಒಂದು ವಿಡಿಯೋ ಮಾಡಿ ಸರ್ ನಾಳೆ ಕನ್ನಡ ರಾಜ್ಯೋತ್ಸವ ಇದೆ
ನಾವಂತೂ ಫುಲ್ ಖುಷಿ... ನಂಗೆ... 👍
ನಮ್ಮ ಪ್ರಧಾನಿ ಹೇಳಿದ ಹಾಗೆ ಕಾಂಗ್ರೆಸ್ಸು ಬಂದರೆ ನಮ್ಮ ಆಸ್ತಿಯು ಸಾಬರ ಪಲಾಗುತ್ತದೆ ಅಂತ ಸಾರ್ವಜನಿಕ ಸಭೆಯಲ್ಲಿ ಹೇಳಿದಂತೆ ನಮ್ಮಲ್ಲಿ ಇಗ ಆಗುತ್ತಾ ಇದೆ
ಪುಕ್ಕಸಟ್ಟೆ ಗಂಡ ಹೊಟ್ಟೆ ತುಂಬಾ ಉಂಡಾ 🤣🤣🤣
Next flight ✈️ free
ಶಕ್ತಿ ಯೋಜನೆ ವಿದ್ಯಾರ್ಥಿಗಳಿಗೆ ಮತ್ತು 60ವರ್ಷ ಮೇಲ್ಪಟ್ಟ ವರಿಗೆ ಹಾಗು ವಿಕಲಚೇತಾನರಿಗೆ ಇದ್ದರೆ ಉತ್ತಮ ಯೋಜನೆ ಹಾಗಿದೆ ಎಲ್ಲಾ ಮಹಿಳೆಯರಿಗೆ ಬೇಡ ಇದು ನನ್ನ ವಯಕ್ತಿಕ ಅಭಿಪ್ರಾಯ
ಮುರಳಿ ಬಾರದೂರಿಗೆ ಶಕ್ತಿಯೋಜನೆ 😢
ಜಾಲಿ ಜಾಲಿ 😂😂😂
😂😂
Jebu kali❤
Please stop it.... Like button
ಗ್ಯಾರಂಟಿ ಹೆನರಲ್ಲಿ ...... ಕಾಂಗ್ರೆಸ್ ತಿಂದು ತೇಗಿದ್ದು ಎಷ್ಟು..... ಹೆಳಿ
ಈಗ ಅವರಿಗೆ ಏನು ಮಾಡಲಕ್ಕು ಆಗೋಲ್ಲ.. No ಇಂಪ್ರುಮೆಂಟ್. ನಮ್ಮ ರಾಜ್ಯ ಹಿಂದಿದೆ
ಅಧಿಕಾರಕ್ಕಾಗಿ ಗ್ಯಾರಂಟಿ ಕೊಟ್ಟು ಎಲ್ಲಾ ಕಡೆಗಳಲ್ಲೂ ವಿಪರೀತ ಬೆಲೆ ಏರಿಕೆ ಮಾಡಿ ಬಡವರು ಬದುಕುವುದು ಕಷ್ಟ ವಾಗಿದೆ
Kushi vichara❤🎉
Karnataka economic development video this year 🎉🎉🎉
Good decision
ಅವರನ್ನು ಯಾರೂ ಮಾತನಾಡಿಸಲು ಅನುಮತಿಸಿಲ್ಲ
ಜಾಲಿ ಜಾಲಿ ಎಲ್ಲಾ ಜಾಲಿ 😅
ಖಾಲಿ ಖಾಲಿ .. ಅಧಿಕಾರಕ್ಕಾಗಿ ಕರ್ನಾಟಕ ಖಾಲಿ.. 😂
Yappa engo clg ge aramage oge barbodu.... Siddu Best disison evar 😍🙏
ನಿಮ್ಮ ವಿಶ್ಲೇಷಣೆ ತುಂಬಾ ಚೆನ್ನಾಗಿದೆ ❤️
Congress making karnataka poper☠️
ಜಗವೆಲ್ಲ ಮಲಗಿರಲು ಎದ್ದಿರುವನು ಬುದ್ಧ ಜಗವೆಲ್ಲ ಇದ್ದೀರಲು ಮಲಗಿರುವ ಮನೆಹಾಳ್ ಮಬ್ಬು ಕುರಿ ಸಿದ್ದ 😂😂
ನಿಮ್ಮಮ್ಮನ ತುಲ್ಲ್ ಕುರಿ ಅಂತ ಬರಿಬೇಡ್ ಸುಳೆಮಗನೆ ಸಿದ್ದರಾಮಯ್ಯಗೆ ಎನಾದ್ರ್ ಹೇಳು ನಂಗೆ ಸಂಭಂದ ಇಲ್ಲ ಕುರಿ ಅನ್ನೋ ಪದ ತೆಗಿ
😂😂😂😂
Sir last ಅಲ್ಲಿ ತುಂಬಾ ಚೆನ್ನಾಗಿ helidiri.🙏
25 ಲಕ್ಷ bpl card suspended ಆಗಿದೆ 2000 ಕೊಡುದರೇ ಹೋಗಲಿ bpl card ಹೋದವು
ನಾನ್ ಅಂತೂ ಕಾಯುತ್ತಿದ್ದೆ
ಫ್ರೀ
ಬಸ್ ಕಾಲೇಜು ಗೆ ಹೋಗಕ್ಕೆ ಆಗ್ತಿರಲಿಲ್ಲ 😢😢😢
ಟಕಾ ಟಕ್ ಕಧೀಮ ಕಾಂಗ್ರೆಸ್ ಸಿದ್ರಾಮುಲ್ಲ ಸಾಬ್ರು ನ ಇಟ್ಕೊಂಡು ಅವ್ನೆ 😂😂😂😂
ಸಿದ್ರಾಮ್❌ಸೈಯದ್ ✔️
ಪಂಚ ಗ್ಯಾರಂಟಿಯಿಂದ ಪಂಚೆ ಹರಿದು ಕೊಂಡ ಸಿದ್ರಾಮಯ್ಯ 😂
ಸೂಪರ್ ಕಮೆಂಟ್ 👌👌👌👌👍👍👍👍😄😄😄😄🤪🤪🤪🤪😜😜😜😝😝😝🤣🤣🤣😅😅😅😀😀😀😂😂
ಅದ್ಕೆ ನಾನು ಕಾಂಗ್ರೆಸ್ ಗೆ ವೋಟ್ ಹಾಕಿಲ್ಲ
ಫಸ್ಟ್ ನಿಲ್ಲಿಸಲಿ
ಸಿಂಪಲ್ ಬ್ರದರ್ ಮಹಾರಾಷ್ಟ್ರ ಜಾರ್ಖಂಡ್ ಎಲೆಕ್ಷನ್ ಮುಗಿದ ತಕ್ಷಣ ಎಲ್ಲಾ ಸ್ಟಾಪ್ ಆಗುತ್ತೆ
ಕಾಂಗ್ರೆಸ್ ಮಾಡೋದು ಬಹುತೇಕ ಕೆಟ್ಟ ಕೆಲಸಗಳನ್ನೆ
ಅದು ಬಿಜೆಪಿ ಜೆಡಿಎಸ್ ಸಂಸ್ಕೃತಿ
ಎಲ್ಲಾ ಗ್ಯಾರಂಟಿ ಯೋಜನೆ ಬಂದ್ ಮಾಡಿ ಉಚಿತ ಶಿಕ್ಷಣ ನೀಡಲಿ
ಸರ್ಕಾರ ಪಾಪರ್ ಆಗಿದೆ ಕುಮಾರಸ್ವಾಮಿಯ ಸರಿಯಾಗಿ ಹೇಳಿದ್ದಾರೆ 😂😂😂😂😂
Venezuela is best example for printing money ... look at the country's state today
Good news 🎉🎉🎉❤😊
ನಾನು ಕಾಂಗ್ರೆಸ್ ವಿರೋಧಿ ಆದ್ರೆ, ಇದು ಸ್ವಾಗತಾರ್ಹ ನಿರ್ಧಾರ 🙏🙏🙏❤️💛
ಈಗ ಏನ್ ಮಾಡ್ತಾನೆ ನಮ್ಮ ಪಪ್ಪು 😂😂
ಕ್ಯಾನ್ಸಲ್ ಮಾಡಿದ್ರೆ ಮೆಟ್ಟಿನಿಂದ ಹೊಡಿತೀನಿ
Mitru beku
😂😂😂😂 15 ಲಕ್ಷ ಬಂತಾ
ಸಿದ್ದರಾಮಯ್ಯಗೆ ಹೋಗಿ ಹೇಳು
@@user-ff3sq9uj7k ಓ ತರ್ಕರಾ 😂😂😂
Turka spotted @@user-ff3sq9uj7k
Good move...Deepawali gift from Government
Karnataka Model..
HELP BJP
Haryana Election...
01. Mooda Scams
02. Valmiki Nigama Scam
03. No Development
04. Hindu Virodi Neerigalu
Ega Upcoming Maharashtra Election
05. Waqt bord Issues
Thank you Karnataka Congres Government support BJP Wins upcoming elections 😂😂😂😂😂
🤔
BJP win aagutte anta helidiri adenu nimmda 😅
Nimmge bekadang ankolikke
Future bagge matadtira andre dodd swamiji irbahudu nivu😅
ಫ್ರೀ ಬಸ್ಸು ಬೇಕು ಜಾಸ್ತಿ ಬಸ್ಸು ಬೇಕು ಜನಕ್ಕೆ ತೊಂದರೆ ಆಗಬಾರದು ಆತರ ಮಾಡಬೇಕು
Good decision 👍
ನನ್ನ ಹೆಸರು ಸಿದ್ದ ನನ್ನ ಸರ್ಕಾರ ಆ ಇಂದ ಒಳಿಯಿತು ನನಗೆ ಮೂಡ ನನಗೆ ಮೋಡವಾಗಿ ಉಳಿಯಿತು ನಾ ನಾಲಕ್ಕು ಸ್ತಂಭಗಳು ,
ಒಳ್ಳೆ ಕೆಲಸ
ಜಾಲಿ ಜಾಲಿ ನಮ್ಮ ರಾಜ್ಯದಲ್ಲಿ ಎಲ್ಲಾ ಖಾಲಿ ಖಾಲಿ😂😂😂
ಇದು ಒಳ್ಳೆಯ ಬೆಳವಣಿಗೆ
ಅಂತೂ ಎಲ್ಲರೂ ಉದ್ದಾರ ಆದರೂ ಉದ್ದಾರವಾಯ್ತು ನಮ್ಮ ಕರ್ನಾಟಕ ನಿನಗೂ ನನಗೂ ಫ್ರಿ ಫ್ರಿ ಕಾಕಾ ಪಾಟೀಲ್ ನಿಮ್ಮಪ್ಪಗೂ ಫ್ರಿ 😂😂
ಹೀಗೂ ಒಂದು volle ನಿರ್ದಾರ ತಗೋಬೋಧ 😂
ಇದು ಸತ್ಯವಾದರೆ ಸಾಕು
Good decision by Karnataka gvt
👌👌👌
Already current bill coming high
Freebies should only given to needy people not everyone😂
Senior citizens GE help madi
ಪಕ್ಷಗಳನ್ನು ಲೆಕ್ಕಿಸದೆ ಪ್ರತಿ ಪಕ್ಷವು ಮಧ್ಯಮ ವರ್ಗವನ್ನು ಗುರಿಯಾಗಿಸುತ್ತದೆ ... ಅವರು ಪ್ರಾಮಾಣಿಕ ತೆರಿಗೆ ಪಾವತಿದಾರರು
ಯಾಕ್ರೀ ಬೇಕಾಗಿತ್ತು ಈ ಫ್ರೀ ಬಸ್ ಪ್ರಯಾಣ?
ಪೊಲೀಸ್ ಗೆ night duty staff ಗೆ extra remuneration ಎಲ್ಲಿ ಹೋಯಿತು
Notification bega madbeku
Good decision from govt of Karnataka.
ಪ್ರೀತಿ ಬೇಕು ಅದರ ಜಾಸ್ತಿ ಬಸ್ಸು ಬೇಕು
೧೦ ವರ್ಷ ಪುಕ್ಕಟ್ಟೇ ಬಸ್ಪ್ರಯಾಣ ಎಂದ ರಾಮಲಿಂಗಾರೆಡ್ಡಿಗೆ ರಿಟೈರ್ ಮೆಂಟಾ ????
✋ ಕೊಡೋದು ಗ್ಯಾರಂಟಿ 😂
Good move by govt
amarprasad I like your chanal, I love you ❤ 🎉
First barbeku
Hello bro 🤗
ಎಲ್ಲಾ ವೋಟಿಗಾಗಿ😂
❤❤
Prajakeeya PPL laughing in corner 😅
Free free free free 🆓 maddevappangu free 😢 Kaka patilangu free, now Moye Moye Moye 😮🤣🤪🤔
All benefits must be given to families having not more than 2 children.
2000 hanavu ellla akki hanavu ella vanhane sarakara
ಎಲ್ಲರೂ ಫ್ರಿ ಹೋಗಿ ಬಿಡಿ ನಮ್ಮ ಜನ ಮುಚ್ಕೊಂಡು ವೋಟ್ ಹಾಕ್ತಾರೆ 😂😂😂
Very nice
directly it effect on by-election
ಗ್ಯಾರೆಂಟಿ ಕೋಟ್ಟರು ಟೀಕೆ ಬoದ್ ಮಾಡಲು ಚರ್ಚೆ ಮಾಡಿದರು ಟಿಕೇ...😂..
ಸೂಪರ್ ಗುರು
Free should be only for student and above 60 aged people.
Karnataka ladies twitter gangs 😂😂😂
ಜನಗಳ ಬೆಂಬಲ ಇಲ್ಲದೆ ಓದರೆ ಸರಕರನು ವಿಸರ್ಜನೆ ಮಾಡಬೇಕು
2000 and free electricity also should be stopped and this nalayak gvt should dissolve the gvt
Ollede agithu bidi
ನಿದ್ದೆ ರಾಮಯ್ಯ ಗೋವಿಂದ ಗೋವಿಂದ
ಕಾಂಗ್ರೆಸ್ ಗುಲಾಮರೇ 😂😂😂
Sir, no guarantee should be canceled because based on that people have voted...many female voters have voted because of free bus, free rice, free electricity, free gas, etc...
Class togondru amar prasaad avru😅😅😅
Opposite leader waste and useless 😅😅😅😅
ರಾಜ್ಯ ದಿವಾಳಿ ಮಾಡಲು ನಿದ್ದೆ ಬಿಟ್ಟು ಕೆಲಸ ಮಾಡುತ್ತಿರುವ ರಾಜ್ಯಸರ್ಕಾರ 😂😂😂