ಅಲ್ಲಿ ರಾಜ್ ಮೇಲೆ ನಡೆದಿತ್ತು ಮರ್ಡರ್ ATTEMPT !! ಆಣ್ಣವ್ರನ್ನ ಕೊಲ್ಲ ಬಯಸಿದ್ದ ಪಾಪಿ ಯಾರು? | Sa Ra Govindu

Поделиться
HTML-код
  • Опубликовано: 21 июл 2021
  • ಯಾರಿವನು ಚಿತ್ರದ ಚಿತ್ರೀಕರಣ ಊಟಿಯಲ್ಲಿ ನಡೆಯುತ್ತಿತ್ತು. ರಾಜ್ ಕುಮಾರ್ ಮತ್ತು ರೂಪಾದೇವಿ ಚಿತ್ರಕರಣದಲ್ಲಿ ಭಾವಹಿಸಿದ್ದರು. ಆ ಸಮಯದಲ್ಲಿ ಇದ್ದಕಿದ್ದಂತೆ ಕೆಲ ಪುಂಡರು ಗಲಾಟೆ ಮಾಡಿ ರಾಜಣ್ಣ ಮೇಲೆ ಕಲು ಹಾಕಿದರು. ಅದರಿಂದ ರಾಜ್ ಹೇಗೆ ಪಾರಾದರು?
    ಊಟಿಯಲ್ಲಿ ರಾಜ್ ಕೊಲೆಗೆ ಯತ್ನಿಸಿದು ಹೇಗೆ? ಈ ಗಲಾಟೆಯಾಗಲು ಕಾರಣರು ಯಾರು? ನಂತರ ಬೆಂಗಳೂರಿನಲ್ಲಿ ನಡೆದದ್ದೇನು? ಎಂದು ಮೊದಲ ಬಾರಿಗೆ ಆ ಘಟನೆಯ ವಿವರವನ್ನು ಬಿಚ್ಚಿಟ್ಟಿದ್ದಾರೆ ಸಾ ರಾ ಗೋವಿಂದು. ವಿಡಿಯೋ ನೋಡಿ
    Click here To Subscribe to Channel -- / chitraloka
    For Yaarivanu shooting Dr Rajkumar, Roopadevi and team was shooting at Ooty. All of a sudden some persons came and started trouble and some even hit Rajkumar? Whats the reason? Who provoked them and what happened in Karnataka. Sa Ra Govindu has explained in detail. Watch video
    #Chitraloka #Yaarivanu #SaRaGovindu #OotyIncident #AttackOnRajkumar #TamilNadu #Roopadevi
    Also See
    ಕೂಡ್ಲೂ ಚಿತ್ರಕ್ಕೆ ತೊಂದರೆ ಕೊಟ್ಟ ನಿರ್ಮಾಪಕಿ ಯಾರು? | ಕೂಡ್ಲೂ ಚಿತ್ರಗಳಿಗೆ ಮಹಿಳಾ ನಿರ್ಮಾಪಕಿಯರೆ ಹೆಚ್ಚು!! • ಕೂಡ್ಲೂ ಚಿತ್ರಕ್ಕೆ ತೊಂದರ...
    1000 ರೂ ಕೊಟ್ಟು ಎಂಜಿಲೆಲೆ ಎತ್ತಿದ್ದರು ರಾಜ್ | ಪುನೀತ್ ಬಟ್ಟೆ ಒಗೆದಿದ್ದಕ್ಕೆ ರಾಜಣ್ಣ ರೇಗಿದ್ದೇಕೆ? | Honnavalli • 1000 ರೂ ಕೊಟ್ಟು ಎಂಜಿಲೆಲ...
    ಕೂಡ್ಲುಗಾಗಿ ಡಾ. ರಾಜ್ ಕಾದಿದ್ದೇಕೆ? ಎಲ್ಲಿದ್ದರು ಕೂಡ್ಲು ರಾಮಕೃಷ್ಣ? ಪುನೀತ್ ಕೇಳಿದ್ದೇನು? | Kodlu • ಕೂಡ್ಲುಗಾಗಿ ಡಾ. ರಾಜ್ ಕಾ...
    100 ಸಿನಿಮಾದಲ್ಲಿ ನಟಿಸಿದ್ರೂ ರಾಜ್ ಗೆ ಸಿಕ್ಕಿದ ಸಂಭಾವನೆ ಎಷ್ಟು? ರಾಜ್ ಗೆ ಆಪರೇಷನ್ ಆದಾಗ? - Ramanna, Sr Manager • 100 ಸಿನಿಮಾದಲ್ಲಿ ನಟಿಸಿದ...
    ನಾಗತಿಹಳ್ಳಿಗೆ ಮನೋಮೂರ್ತಿ ಪರಿಚಯ ಮಾಡಿಕೊಟ್ಟಿದ್ದೇಕೆ ರಾಮ್ ಪ್ರಸಾದ್? | Ramprasad (USA) Ep 03 • ನಾಗತಿಹಳ್ಳಿಗೆ ಮನೋಮೂರ್ತಿ...
    ಪ್ರೇಮ್ ರಕ್ಷಿತಾ ಲವ್ ಸಮಯದಲ್ಲಿ ಮತ್ತು ಮಹಾನ್ ನಟರ ನಡುವೆ ತಂದಿಟ್ಟ ಆ ನಿರ್ದೇಶಕ ಯಾರು? - Saikrishna • ಪ್ರೇಮ್ ರಕ್ಷಿತಾ ಲವ್ ಸಮಯ...
    ರಾಜಕುಮಾರ್ ಡಬ್ಬಲ್ ಸಂಭಾವನೆ ಪಡೆದ ಚಿತ್ರ ಮಹಿಷಾಸುರಮರ್ದಿನಿ | Mahishasura Mardini • ರಾಜಕುಮಾರ್ ಡಬ್ಬಲ್ ಸಂಭಾವ...
    ಜಾಲಿ ಗನ್ ತೋರಿಸಿದ್ರಾ? ಪೂಜಾ ಗಾಂಧಿ ಮಾಡಿದ್ದೇನು? | Jolly Bastin Ep 05 • ಜಾಲಿ ಗನ್ ತೋರಿಸಿದ್ರಾ? ಪ...
    ಕೂಡ್ಲು ಮೇಲೆ ಅನಂತ್ ನಾಗೆ ಅಷ್ಟೊಂದು ಒಲವೇಕೆ? | Kodlu Ramakrishna • ಕೂಡ್ಲು ಮೇಲೆ ಅನಂತ್ ನಾಗೆ...
    ರೇಪ್ ಮಾಡಿದೋನ ರೀತಿ ನಿಲ್ಲಿಸಿ, ಪ್ರಶ್ನಿಸಿ, 4 ಲಕ್ಷ ದಂಡ ಹಾಕಿ, ಬ್ಯಾನ್ ಮಾಡಿದ್ರು - Jolly Bastin 04 • ರೇಪ್ ಮಾಡಿದೋನ ರೀತಿ ನಿಲ್...
    ಆ 3 ಭವಿಷ್ಯ ಕೇಳಿ ಪಾರ್ವತಮ್ಮ ರಾಜ್ ಕುಮಾರ್ ಶಾಕ್ ಆಗಿದ್ದೇಕೆ? | ಚೆನೈ ಮನೆ ಮಾರಲಾಗುವುದಿಲ್ವಾ? ಯಾಕೆ? Ramanna 02 • ಆ 3 ಭವಿಷ್ಯ ಕೇಳಿ ಪಾರ್ವತ...
    ರಾಜಣ್ಣ ಮನೆಯಲ್ಲಿ ಕಸ ಗುಡಿಸುತ್ತಿದ್ದಾಗ ಬಿರುಗಾಳಿಯಂತೆ ಬಂದವರು ಯಾರು? | Honnavalli Krishna Ep 02 • ರಾಜಣ್ಣ ಮನೆಯಲ್ಲಿ ಕಸ ಗುಡ...
    ಕ್ಲಾಸ್ ಗೆ ಚೆಕ್ಕರ್ ಹಾಕಿ ಎಸ್ ಪಿ. ಬಿ ಜೊತೆ ಕೋರಸ್ ನಲ್ಲಿ ಹಾಡುತ್ತಿದ್ದೆ - Ramprasad (USA) Ep 02 • ಕ್ಲಾಸ್ ಗೆ ಚೆಕ್ಕರ್ ಹಾಕಿ...
    ಹಂಸಲೇಖಾಗೆ ಕೂಡ್ಲು ಸವಾಲಾಕಿದ್ದೇಕೆ? ಉಪ್ಪಿ ಕೂಡ್ಲು ಬಳಿ ಹೋಗಿದ್ದೇಕೆ? ಹಂಸಲೇಖಾ ಉಪ್ಪಿಗೆ ಮಾಡಿದ್ದೇನು? | Kodlu • ಹಂಸಲೇಖಾಗೆ ಕೂಡ್ಲು ಸವಾಲಾ...
    ಉಪೇಂದ್ರ - ಶಿವಣ್ಣ ಬಗ್ಗೆ ಕೆ ಮಂಜು ಮನದಾಳದ ಮಾತುಗಳು | K Manju | Upendra • ಉಪೇಂದ್ರ - ಶಿವಣ್ಣ ಬಗ್ಗ...
    ರಾಜಣ್ಣ ನೋಡಿ ಹೊನ್ನವಳ್ಳಿ ಕೃಷ್ಣಗೆ ಬರ ಸಿಡಿಲು ಬಡಿದಂತಾಗಿದ್ದು ಯಾಕೆ? | Honnavalli Krishna EP 01 • ರಾಜಣ್ಣ ನೋಡಿ ಹೊನ್ನವಳ್ಳಿ...
    ದೊರೈ - ಭಗವಾನ್ ಸ್ಕ್ರಿಪ್ಟ್ ಮಾಡುತ್ತಿದ್ದ ರೀತಿ ನಗು ಬರುತ್ತಿತ್ತು - Ramanna (Sr Production Manager) - Ep 01 • ದೊರೈ - ಭಗವಾನ್ ಸ್ಕ್ರಿಪ್...
    ಕೂಡ್ಲು ಊಟದ ಖುಣ ಎಸ್ ನಾರಾಯಣ್ ತೀರಿಸಿದ್ದೇಗೆ? ಪ್ರೇಮ ಕಾಲ್ ಶೀಟ್ ಅಡ್ಜಸ್ಟ್ ಆಗಿದ್ದೇಗೆ? | Kodlu Ramakrishna • ಕೂಡ್ಲು ಊಟದ ಖುಣ ಎಸ್ ನಾರ...
    ಪ್ರತಿ 100 ದಿನಕ್ಕೆ ಅಣ್ಣಾವ್ರು ಸಿನಿಮಾ ಬಿಡುಗಡೆಯಾಗುತ್ತಿತ್ತು - MN KUMAR • ಪ್ರತಿ 100 ದಿನಕ್ಕೆ ಅಣ್ಣ...
    ಸಿನಿಮಾದಲ್ಲಿ ಹಾಡಲು ಅವಕಾಶ ಸಿಗೋದು ಕಷ್ಟ ಅಂದಿದ್ದು ಯಾರು? | Ram Prasad From USA | Moodal Kunigal Kere | 01 • ಸಿನಿಮಾದಲ್ಲಿ ಹಾಡಲು ಅವಕಾ...
    ರಾಷ್ಟ್ರಪತಿ ಪ್ರಶಸ್ತಿಗೆ ಭಾಜನವಾದ ರಾಜಕುಮಾರ್ ಅಭಿನಯದ ಜಗಜ್ಯೋತಿ ಬಸವೇಶ್ವರ • ರಾಷ್ಟ್ರಪತಿ ಪ್ರಶಸ್ತಿಗೆ ...
    ರಾಷ್ಟ್ರಪತಿ ಪ್ರಶಸ್ತಿಗೆ ಭಾಜನವಾದ ರಾಜಕುಮಾರ್ ಅಭಿನಯದ ಜಗಜ್ಯೋತಿ ಬಸವೇಶ್ವರ • ರಾಷ್ಟ್ರಪತಿ ಪ್ರಶಸ್ತಿಗೆ ...
    ಸಾ ರಾ ಗೋವಿಂದು ಧೈರ್ಯವಂತ, ರಾಜ್ ಕುಟುಂಬಕ್ಕೆ ಆಪ್ತ - S A Govindaraj Talks On Sa Ra Govindu • ಸಾ ರಾ ಗೋವಿಂದು ಧೈರ್ಯವಂತ...
    ಲಾಕಪ್ ಡೆತ್ ನಲ್ಲಿ ಎಂ.ಜಿ ರಸ್ತೆಯಲ್ಲಿ ಆಕ್ಸಿಡೆಂಟ್ ಆಗಿದ್ದೇಗೆ? | Jolly Bastin Ep 02 • ಲಾಕಪ್ ಡೆತ್ ಚಿತ್ರದ ಎಂ.ಜ...
    ಗುರಿ ಇಟ್ರೇ ಸಾಧನೆ ಮಾಡುವ ಛಲಗಾರ ಯಶ್ - K Manu Talks on Yash • ಗುರಿ ಇಟ್ರೇ ಸಾಧನೆ ಮಾಡುವ...
    ಪ್ರೇಮ ಬೇಡ ಅಂದಿದ್ದೇಕೆ ಕೂಡ್ಲು? | ಸಾಲ ತೀರಿಸಲು ಕೂಡ್ಲು ಮಾಡಿದ್ದೇನು? | Kodlu • ಪ್ರೇಮ ಬೇಡ ಅಂದಿದ್ದೇಕೆ ಕ...
    ರವಿಚಂದ್ರನ್ ಬೆನ್ನು ನೋವಿಗೆ ಕಾರಣವೇನು? | ಜಾಲಿ ಡ್ರೈವಿಂಗ್ ನೋಡಿ ರವಿಚಂದ್ರನ್ ಕೂಗಾಡಿದ್ದೇಕೆ? Jolly Bastin Ep 01 • ರವಿಚಂದ್ರನ್ ಬೆನ್ನು ನೋವಿ...
    ಕರ್ನಾಟಕ ಮ್ಯಾಪ್ ನಲ್ಲಿ ರಾಜಣ್ಣ - ಅವಮಾನ ಮಾಡಿದ್ರಾ ಸಾ ರಾ ಗೋವಿಂದು? | Chalisuva Modagalu | Rajkumar | Ambika • ಕರ್ನಾಟಕ ಮ್ಯಾಪ್ ನಲ್ಲಿ ರ...
    ವಿಷ್ಣು - ಶಿವಣ್ಣ ಚಿತ್ರಗಳ ಎದುರು ನವಭಾರತಿ ಸೂಪರ್ ಹಿಟ್ ಆಗಿದ್ದೇಗೆ? ಗಣೇಶನ್ ಗೆ ಏಟು ಬಿದ್ದಿದ್ದೇಕೆ? Ganesh Ep 07 • ವಿಷ್ಣು - ಶಿವಣ್ಣ ಚಿತ್ರಗ...
    ಪ್ರೇಮ್ ಬಳಿ ಇಂದು ಒಳ್ಳೆ ತಂಡ ಇಲ್ಲ ಅದಕ್ಕೆ ಸೋಲುತ್ತಿರುವುದು | Malavalli Saikrishna Ep 07 • ಪ್ರೇಮ್ ಬಳಿ ಇಂದು ಒಳ್ಳೆ ...
    ಸ್ಟಾರ್ ಗಳಿಗೆ ಮಾತ್ರ 5 ಸ್ಟಾರ್ ಟ್ರೀಟ್ ಮೆಂಟ್ ಯಾಕೆ? | ಚಿತ್ರರಂಗದಲ್ಲಿ ಹೆಣ್ಣು ಮಕ್ಕಳು ಸೇಫಾ? - Chaitra 05 • ಸ್ಟಾರ್ ಗಳಿಗೆ ಮಾತ್ರ 5 ಸ...
    ಮಾತಿಗೆ ನಿಲ್ಲುವ ವ್ಯಕ್ತಿ ದರ್ಶನ್ | ದೊಡ್ಡ ನಟನ ಮಗನಿಗೆ ಅಂದು ಯಾರು ಸಪೋರ್ಟ್ ಮಾಡಿರಲಿಲ್ಲ | K Manju • ಮಾತಿಗೆ ನಿಲ್ಲುವ ವ್ಯಕ್ತಿ...
    ನಟಿ ಅಪ್ಪನ ಬಳಿ ಕೂಡ್ಲು ಮಾಡಿದ ಸಾಲ ಎಷ್ಟು? ವಾಪಸ್ ಕೊಟ್ಟಿದ್ದೆಷ್ಟು? | ಸಿನಿಮಾ ಮಾಡಿ ಸೈಟ್ ಮಾರಿದೇಕೆ ಕೂಡ್ಲು? • ನಟಿ ಅಪ್ಪನ ಬಳಿ ಕೂಡ್ಲು ಮ...
    ಮಳವಳ್ಳಿ ಸಾಯಿಕೃಷ್ಣ ಮೇಲೆ ಶಿವಣ್ಣ ಗರಂ ಆಗಿದ್ದು ಯಾಕೆ? Malavalli Saikrishna Ep 06 • ಮಳವಳ್ಳಿ ಸಾಯಿಕೃಷ್ಣ ಮೇಲೆ...
    ಚಲಿಸುವ ಮೋಡಗಳು ಚಿತ್ರೀಕರಣದಲ್ಲಿ ಗಾಜಿಗೆ ಒಬ್ಬ ಕಾವಲುಗಾರ ಯಾಕೆ? | Sa Ra Govindu • ಚಲಿಸುವ ಮೋಡಗಳು ಚಿತ್ರೀಕರ...
  • РазвлеченияРазвлечения

Комментарии • 137

  • @gururajswamy7748
    @gururajswamy7748 3 года назад +18

    ಅಣ್ಣಾವ್ರ ದೊಡ್ಡಗುಣ ಎಲ್ಲವನ್ನು ಕ್ಷಮಿಸುತ್ತಾರೆ ಅಣ್ಣಾವ್ರಿಗೆ ಜೈ

  • @shreeram9564
    @shreeram9564 3 года назад +45

    ಆವಾಗಲೇ ಎಲ್ಲಾ ಕೊಂಗರನ್ನೂ ಕರ್ನಾಟಕದಿಂದ ಒಕ್ಕಲೆಬ್ಬಿಸಿದ್ದರೆ ಚೆನ್ನಾಗಿರೋದು.

    • @sathyanarayana5272
      @sathyanarayana5272 3 года назад +8

      Aa incidence galige nane jeevantha saakshi govindana Avara permission padedhu K R circle nali speach saha madide namavare namage shatrugalu( A k subaiah).

    • @gopalm606
      @gopalm606 2 года назад

      vv

    • @gopalm606
      @gopalm606 2 года назад

      Nllllll

    • @rajashekarm3507
      @rajashekarm3507 Год назад +1

      Evagha Avaradde Darbharu.

    • @hemanths9891
      @hemanths9891 Год назад

      Kongru hogidru matte bandru
      Sulemaklu

  • @chandrashekar-kg7oi
    @chandrashekar-kg7oi 3 года назад +17

    A K ಸುಬ್ಬಯ್ಯ ಒಬ್ಬ ಕನ್ನಡ ದ್ರೋಹಿ

    • @chandramathisomegowda3121
      @chandramathisomegowda3121 Год назад

      Su. Maga. Drohi. Sir. Istudina. Yake heliralulla
      Avanannusuttu. Bhoodi. Madabekitthu
      Mathu .matra. Modihakutthidda
      Kudiyutthide.

  • @sravi4895
    @sravi4895 3 года назад +21

    Legend. One and only Legend under the Sun..

  • @jayalingegowdamn8506
    @jayalingegowdamn8506 3 года назад +13

    GREAT DR RAJKUMAR ANNAVARU VERY nice 🙏👍❤️💐🎉🎉💐❤️ all problems faced over life . common man type Raj Amara hai .

  • @chandrashekar-kg7oi
    @chandrashekar-kg7oi 3 года назад +14

    ವಿಶ್ವಶಾಂತಿ ಪ್ರಿಯ ನಮ್ಮ ಆಣ್ಣಾವ್ರು

  • @chandrashekar-kg7oi
    @chandrashekar-kg7oi 3 года назад +8

    ವಿಶ್ವಮಾನವ ನಮ್ಮ ರಾಜಣ್ಣ

  • @Danny-mt4ns
    @Danny-mt4ns 3 года назад +5

    Uppit madli bidi konga soolemaklige , avathhe ondhu nayi yannoo bidadhe odedhu odisi bidabekagithhu.
    Sara govindhu sir, helodhu kelthaa idhre my Ella uriyuthhe yake ee vichara nanna kiviyare kelidhe antha annistha idhe..
    Jai Karnataka.

  • @prakasholekar3950
    @prakasholekar3950 3 года назад +6

    ವೆರಿ ನೈಸ್ ಇಂಟರ್ವ್ಯೂ ಜೈ ಡಾಕ್ಟರ್ ರಾಜಕುಮಾರ್

  • @nagarajm8394
    @nagarajm8394 3 года назад +6

    ಅಣ್ಣ ಅಂದರೆ ಸುಮ್ಮನೇನಾ 💐🙏💐

  • @VikasKumar-gh5hf
    @VikasKumar-gh5hf 3 года назад +7

    True LEGEND DR Rajkumar 👏 👏 👏

  • @srinivasbssrinivas6473
    @srinivasbssrinivas6473 Год назад +2

    Realy,very,sad

  • @coastalkannada2884
    @coastalkannada2884 3 года назад +10

    ಅದ್ಕೆ ಅಣ್ಣಾವ್ರನ್ನು ದೇವ್ರು ಅನ್ನೋದು.!!
    ಅವ್ರ ಬಾಯಲ್ಲಿ ಕನ್ನಡ ಕೇಳುವುದೇ.. ಆನಂದ..!!
    ಎಷ್ಟು ಸ್ವಚ್ಛಂದವಾಗಿ, ಸ್ಪಷ್ಟವಾಗಿ, ಶುದ್ದವಾಗಿ ಮಾತಾಡ್ತಾರೆ..!!! ಅವ್ರಿಗೆ ಅವ್ರೇ ಸಾಟಿ..!!!
    ಧನ್ಯೋಸ್ಮಿ..!!

  • @pramodparam8151
    @pramodparam8151 3 года назад +5

    Appaji miss u❤️

  • @nagarajasas4633
    @nagarajasas4633 3 года назад +5

    Dr ರಾಜ್ ಕುಮಾರ್

  • @hameedhameed9964
    @hameedhameed9964 3 года назад +4

    Great raj

  • @rajeevk495
    @rajeevk495 3 года назад +6

    Dr.Rajkumarge jai,AK Subbaiahange dikkara.Dodda loafer,Kalla,Namak haram AK Subbaiah.

  • @AnandKumar-by5br
    @AnandKumar-by5br 2 года назад +3

    Jai dr rajkumar jai sa ra govindu

  • @manjunathamanujunatha2014
    @manjunathamanujunatha2014 3 года назад +5

    ಕನ್ನಡ ಮುತ್ತು ಕನ್ನಡದ ಕಣ್ಮಣಿ ಡಾಕ್ಟರ್ ರಾಜಕುಮಾರ್

  • @drchandukm1234
    @drchandukm1234 2 года назад +4

    ಜನತಾ ದಳ ಅಲ್ಲ
    ಜನತಾ ಪಕ್ಷ

  • @hipoojar4615
    @hipoojar4615 3 года назад +8

    Satish babu. sir,,,nimage koti 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @rudrakumar6398
    @rudrakumar6398 3 года назад +8

    Annavaru yendu shanthiyutha sahabalveyannu bayasiddaru deva maanava avaru avara mele yare yenu maathadidaru halle maadidaru swamyamadinda swikarisi kannadigarige dange yeladanthe maathadi shanthi inda iruvanthe maadida karnatakada shantidootha namma Rajannanavaru

  • @nagarajvk7109
    @nagarajvk7109 3 года назад +5

    Doddmaneya doddaguna

  • @rameesha9513
    @rameesha9513 3 года назад +4

    Please, continue about DR///RAJ INCIDENT BY SA. RA GOVIND, WE ARE WAITING, HURRYUP

  • @janakisrinivas4751
    @janakisrinivas4751 3 года назад +6

    Kannadada muttu Namma annavru

  • @pramodparam8151
    @pramodparam8151 3 года назад +4

    Legend

  • @ajithkrishna8902
    @ajithkrishna8902 3 года назад +13

    Ha sooly maklu tamil avru

  • @dattarajk8689
    @dattarajk8689 Год назад

    ಆಮೇಲೆ ಆ ಸುಬ್ಬಣ್ಣ ಯಾರ ಕೈಗೂ ಸಿಗಲಿಲ್ಲ ವಾ.

  • @yojithbhairavm8929
    @yojithbhairavm8929 3 года назад +3

    ಈಗಲೂ ಬೆಂಕಿನೇ ಅತಿ ಹುರುಯುತೆ

  • @MrLADVG
    @MrLADVG 3 года назад +22

    ಆ ಸಂದರ್ಭದಲ್ಲಿ ಕನ್ನಡಿಗರು ಸರಿಯಾಗಿ ಮುಟ್ಟಿನೋಡೋ ಹಾಗೆ ಪಾಠ ಕಲಿಸಬೇಕಿತ್ತು

    • @tsbgaming8133
      @tsbgaming8133 Год назад

      ಸರ್. ಪ್ರಪಂಚ. ತುಂಬಾ. ವಿಚಿತ್ರ. .ಕೆಲವೊಮ್ಮೆ. ಹಾಗೇಕೆ. ಎಂದು. ಇಂದೂ. ನನಗೆ. ತಿಳಿದಿಲ್ಲ . Dr ರಾಜ್. ಮೇಲೆ. ಹಲ್ಲೆ. ನಡೆದರೂ. ಯಾವ. ಅಭಿಮಾನಿಗಳೂ. ರೋಚಿಗೆಳಲಿಲ್ಲ .ಸುಮ್ಮನಾದರು . A.K ಸಬ್ಬಯ್ಯಂಗೆ. ಆಗಲೇ. ಚೆನ್ನಾಗಿ. ವ್ಯವಸ್ಥೆ. ಆಗಬೇಕಾಗಿತ್ತು .ಇನ್ನೊಂದು. ಘಟನೆ. ಭಾರ. ವಿಮಾನವನ್ನು. ಪಾಕಿಸ್ತಾನಿ. ಭಯೋತ್ಪಾದಕರು. ಅಪಹರಿಸಿಕೊಂಡು. ಅಫಘಾನಿಸ್ತಾನಕ್ಕೆ. ತೆಗೆದುಕೊಂಡು. ಹೋದರು. . ಆ. ಸದರ್ಭದಲ್ಲಿಯೂ. ಜಗತ್ತಿನ. ಯಾವದೇ. ದೇಶಗಳೂ. ತುಟಿ. ಫಿಟ್ ಕ್ಕನ್ನೆಲ್ಲಲಿಲ್ಲ . ಯಾರೂ. ಭಾರತದ. ಪಾರವಾಗಿ. ಮಾತನಾಡಲಿಲ್ಲ . ಹೀಗೇಕೆ. ?

  • @kanakrajtns5455
    @kanakrajtns5455 3 года назад +3

    Jai Dr Raj Kumar

  • @puttannam322
    @puttannam322 3 года назад +3

    Supersir

  • @satishchandakacherla3663
    @satishchandakacherla3663 2 года назад +1

    Janataa dalaa allappaa avaaginnu janaata paksha anta ittu.

  • @shreevathsa2540
    @shreevathsa2540 3 года назад +3

    Saray Govinda Govinda.

    • @raghu1131
      @raghu1131 Год назад

      ಯಾಕೋ ಕೊಂಗ್ ನನ್ ಮಗನೇ

  • @vishwasdr13
    @vishwasdr13 2 года назад +2

    😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭raktha kudithide😡😡

  • @hemanthkulkarni5480
    @hemanthkulkarni5480 3 года назад +4

    A.k.subbayya obba murkha
    Dr Rajkumar jayavagali

  • @indiraaiyanna6413
    @indiraaiyanna6413 3 года назад +9

    A. K. Subbaiah damaged karnataka at the most

  • @nagarajuacharnagaraj1861
    @nagarajuacharnagaraj1861 3 года назад

    Sathish.babu.sir.ge.aa.devru.chennagittirali.thankyou.sir

  • @manjunathk2513
    @manjunathk2513 11 месяцев назад

    I remember ransacked so many houses

  • @dandeppadandeppa9532
    @dandeppadandeppa9532 3 года назад +3

    SUPER

  • @shankarshivuadda8157
    @shankarshivuadda8157 2 года назад +1

    Annavru

  • @satishamadalli2639
    @satishamadalli2639 3 года назад +1

    ✌️✌️✌️

  • @chandramathisomegowda3121
    @chandramathisomegowda3121 Год назад +2

    Subbayya. Ninnanna. Hege. Bittidru
    Eega. Iddiddare thuoo

  • @manjulamanjula480
    @manjulamanjula480 Год назад

    Aga Jana tha dala iralilla Jana tha paksha iddadu

  • @rukminiroopa937
    @rukminiroopa937 3 года назад

    Venkatesh helidaga nevu hechutukobekitu.estu dodda problem agutha eralila ansute

  • @deepideepi1937
    @deepideepi1937 3 года назад +4

    Sule maga AK subbaiaha

  • @creationa9647
    @creationa9647 3 года назад

    SNP001

  • @hemanths9891
    @hemanths9891 Год назад

    Ak subbayya sattana athava iddana
    Gottilla bhadko subbya

  • @manjunathasharma64
    @manjunathasharma64 3 года назад

    Janatha dala alla, its janatha party

  • @narasimhamurthy5832
    @narasimhamurthy5832 3 года назад +1

    .sari.vishnu.sir.ge.yake.thondare.kottidiya

  • @hanamantbaragi3625
    @hanamantbaragi3625 2 года назад

    Gaanďu sulle maga govind Dr.Rajkumar no 1 actor🙏

  • @devarajdanush5855
    @devarajdanush5855 3 года назад +2

    Saara.420

  • @rashmipoojari3905
    @rashmipoojari3905 3 года назад +9

    Bt saragovindu avre neevu yake Vishnu Dada avranna kolloke nodiddu ?

    • @shri1467
      @shri1467 3 года назад +9

      Neeva nodidre hogi police complaint Maadi....

    • @rashmipoojari3905
      @rashmipoojari3905 3 года назад +5

      @@shri1467 aavagle ivna mele esto complaint aagittu, money powerninda case tussagide.evnu enta kachada anta whole kannada chitrarangakke gottu.

    • @shri1467
      @shri1467 3 года назад +8

      @@rashmipoojari3905 now u go n complain ,with witnesses,,,if u r the eyewitness then u must go n complain..

    • @rashmipoojari3905
      @rashmipoojari3905 3 года назад +2

      @@shri1467 so many fans were complained during Vishnu Dada was alive, thats all.

    • @shri1467
      @shri1467 3 года назад +8

      @@rashmipoojari3905 at that time no eyewitnesses,,,now u r the eyewitness go n complain.