ಸಂಗೊಳ್ಳಿ ರಾಯಣ್ಣನ ಜನ್ಮದಿನ ಆಗಸ್ಟ್ 15 ನಮ್ಮ ದೇಶಕ್ಕೆ ಸ್ವಾತಂತ್ರೋತ್ಸವ ಮತ್ತು ರಾಯಣ್ಣ ಮರಣ ದಿನ ಜನವರಿ 26 ಗಣರಾಜ್ಯೋತ್ಸವ ಇವೆರಡೂ ನಮ್ಮ ರಾಷ್ಟ್ರೀಯ ಹಬ್ಬಗಳು ರಾಯಣ್ಣನ ನೆನಪು ದೇಶಭಕ್ತಿಯೊಂದಿಗೆ ಸ್ಮರಣೆಯಾಗಿದೆ ಇದೊಂದು ವಿಶೇಷ ಕರವಾದ ಸಂಗತಿ
ಒಬ್ಬ ವ್ಯಕ್ತಿಯ ಹುಟ್ಟು ಮತ್ತು ಸಾವಿನ ದಿನ ಭಾರತದ ಇತಿಹಾಸ ಮತ್ತು ಸೂರ್ಯ ಚಂದ್ರ ಆಕಾಶ ಭೂಮಿ ಇರುವ ವರೆಗೆ ಅಜರಾಮರವಾಗಿದೆ ರಾಯಣ್ಣನ ಜನ್ಮದಿನಾಚರಣೆ ಅಗಷ್ಟ 15 ರಾಯಣ್ಣನ ಹುತಾತ್ಮ ದಿನಾಚರಣೆ ಜನೇವರಿ 26 🙏🙏🙏🙏🙏
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮಹಾನ್ ದೇಶಭಕ್ತ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ವೀರಯೋಧ ನಿಸ್ವಾರ್ಥ ಸೇವೆಗೆ ಅಂತ ಕಿತ್ತೂರಿನ ಯಮಕಿಂಕರ ಕನ್ನಡನಾಡಿನ ಸ್ವತಂತ್ರ ದೀಪ.. ಬ್ರಿಟಿಷರಿಗೆ ಗಂಡುಗಲಿ ಆಗಿ ಕಾಡಿನ ಗೆರಿಲ್ಲಾ ಯುದ್ಧದ ಹರಿಕಾರ ಶ್ರೀ ರಾಜಮಾತೆ ಚೆನ್ನಮ್ಮಳ ಬಲಗೈ ಬಂಟ ಕನ್ನಡಿಗರ ಸ್ವಾಭಿಮಾನ ಸಂಕೇತ ಸಂಗೊಳ್ಳಿ ರಾಯಣ್ಣ.... ಅಂತ ವೀರಯೋಧನ ವಿಡಿಯೋ ಮಾಡಿದ್ದಕ್ಕೆ ಧನ್ಯವಾದಗಳು🙏🏼🙏🏼 ಸರ್
ತುಂಬಾ ಧನ್ಯವಾದಗಳು ಗುರುಗಳೇ ಈ ಮಾಹಿತಿ ಹೇಳಿದ್ದಕ್ಕೆ ಆದರೆ ಪಿರಣವಾಡಿ ರಾಯಣ್ಣನ ಮೂರ್ತಿಯ ತೆಗೆದು ಹಾಕಿದರಲ್ಲ ಅದರ ಬಗ್ಗೆ ಹೇಳಬೇಕಿತ್ತು ಗುರುಗಳೇ, ಇಂತಿ ನಿಮ್ಮ ಪ್ರೀತಿಯ ರಾಯಣ್ಣನ ಹುಡುಗ ಅಪ್ಪಟ ಕನ್ನಡಿಗ ಗಡ್ಲಿ0ಗ 🚩🇮🇳🥰 ಜೈ ಹಿಂದ್ ಜೈ ಕರ್ನಾಟಕ
ಧನ್ಯವಾದಗಳು ಸರ್ ನಿಮಗೆ ನಮ್ಮ ನಾಡಿನ ಹೆಮ್ಮೆಯ ಕಿತ್ತೂರಿನ ಹುಲಿ, ಸ್ವಾತಂತ್ರ್ಯ ಹೋರಾಟದ ಕಿಡಿ, ಸಂಗೊಳ್ಳಿ ರಾಯಣ್ಣನ ಬಗ್ಗೆ ಒಂದು ವಿಡಿಯೋ ಮಾಡಿದ್ದಕ್ಕೆ. Thank u from Bailhongal ..............
I will be waiting for media Masters post of 2 videos daily. Hope will get more videos in upcoming days.... addicted to MM channel which throws light where it is in darkness for centurys
ಸರ್, ಸಂಗೊಲ್ಲಿ ರಾಯಣ್ಣ ಕುರಿತು ಮಾಹಿತಿ ಚೆನ್ನಾಗಿತ್ತು. ಸರ್, ದಯವಿಟ್ಟು ಫೋಕಸ್ ವಿಡಿಯೋ ಫೋಕಸ್ ಕಿತ್ತೂರು ರಾಣಿ ಚನಮ್ಮ ಮತ್ತು ಸಾಂಗೊಲ್ಲಿ ರಾಯಣ್ಣ ಕುಟುಂಬ ಸದಸ್ಯರ ವಿವರಗಳನ್ನು ಮಾಡಿ. ಮಹಾರಾಷ್ಟ್ರದ ಪುಣೆಯ ರಾಘವೇಂದ್ರ.ಕೆ.ಡಿ
ಸಂಗೊಳ್ಳಿ ರಾಯಣ್ಣ (15 ಆಗಸ್ಟ್ 1796 - 26 ಜನವರಿ 1831) ಕರ್ನಾಟಕ, ಭಾರತದ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು - ಬ್ರಿಟಿಷರ ವಿರುದ್ಧ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರಲ್ಲೊಬ್ಬರು. ಕಿತ್ತೂರು ಚೆನ್ನಮ್ಮಳ ಬಲಗೈ ಬಂಟರಾಗಿದ್ದರು.ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ಅವರ ಸಾವಿನವರೆಗೂ ಹೋರಾಡಿದರು.
ಕಿತ್ತೂರನಲ್ಲೇ ನಾನು ಜನಿಸಿದ್ದು
ನಂಗೆ ಭಾಳ ಹೆಮ್ಮೆ......❤
Thank you ಸರ್
ಸಂಗೊಳ್ಳಿ ರಾಯಣ್ಣನ ಜನ್ಮದಿನ ಆಗಸ್ಟ್ 15 ನಮ್ಮ ದೇಶಕ್ಕೆ ಸ್ವಾತಂತ್ರೋತ್ಸವ ಮತ್ತು ರಾಯಣ್ಣ ಮರಣ ದಿನ ಜನವರಿ 26 ಗಣರಾಜ್ಯೋತ್ಸವ ಇವೆರಡೂ ನಮ್ಮ ರಾಷ್ಟ್ರೀಯ ಹಬ್ಬಗಳು ರಾಯಣ್ಣನ ನೆನಪು ದೇಶಭಕ್ತಿಯೊಂದಿಗೆ ಸ್ಮರಣೆಯಾಗಿದೆ ಇದೊಂದು ವಿಶೇಷ ಕರವಾದ ಸಂಗತಿ
ಬರೀ ಸಂಗೊಳ್ಳಿ ರಾಯಣ್ಣ ಅಲ್ಲಾ .. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ 🔥🔥🔥🔥❤️🙏
❤️ ಧನ್ಯವಾದಗಳು ❤️ ಮಾಹಿತಿ ತಿಳಿಸಿದ್ದಕ್ಕೆ 🙏
ಧನ್ಯವಾದಗಳು ಸರ್ ತುಂಬಾ ಚನ್ನಾಗಿ ರಾಯಣ್ಣನ ಬಗ್ಗೆ ವಿವರಿಸಿದ್ದಕ್ಕಾಗಿ 🙏🙏
ತುಂಬಾ ತುಂಬಾ ಧನ್ಯವಾದಗಳು ಸರ್...
ಕಿತ್ತೂರಿನ ಹುಲಿ ... ಕ್ರಾಂತಿಯ ಕಿಡಿ ಸಂಗೊಳ್ಳಿ ರಾಯಣ್ಣನ ಬಗ್ಗೆ ವೀಡಿಯೋ ಮಾಡಿದ್ದಕ್ಕೆ ಮತ್ತೊಮ್ಮೆ ಧನ್ಯವಾದಗಳು ಸರ್....
ನಾನು ಶಾಲೆಯಲ್ಲಿ ಓದುತ್ತಿದ್ದಾಗ ಕಿತ್ತೂರ ಹುಲಿ ನಾಡಿನ ಕಲಿ ಎಂಬ ಪಾಠ ಓದಿದ ನೆನಪು ಇನ್ನು ಮಾಸಿಲ್ಲ.
ಜೈ ಹಿಂದ್ ಜೈ ಕರ್ನಾಟಕ
ಕನಕದಾಸರ ಬಗ್ಗೆ video ಮಾಡಿ sir
ಸರ್ ಕಿತ್ತೂರು ಹುಲಿಯ ಬಗ್ಗೆ ಹೇಳಿದಕ್ಕೆ ಕೋಟಿ ಕೋಟಿ ಧನ್ಯವಾದಗಳು ನಿಮಗೆ, ಬಾಳ ಚಂದ ಹೇಳಿದ್ರಿ,
ಒಬ್ಬ ವ್ಯಕ್ತಿಯ ಹುಟ್ಟು ಮತ್ತು ಸಾವಿನ ದಿನ ಭಾರತದ ಇತಿಹಾಸ ಮತ್ತು ಸೂರ್ಯ ಚಂದ್ರ ಆಕಾಶ ಭೂಮಿ ಇರುವ ವರೆಗೆ ಅಜರಾಮರವಾಗಿದೆ
ರಾಯಣ್ಣನ ಜನ್ಮದಿನಾಚರಣೆ ಅಗಷ್ಟ 15
ರಾಯಣ್ಣನ ಹುತಾತ್ಮ ದಿನಾಚರಣೆ ಜನೇವರಿ 26 🙏🙏🙏🙏🙏
ಧನ್ಯವಾದಗಳು ಅಣ್ಣಾ ನಮ್ಮ ಮನವಿಗೆ ಸ್ಪಂದಿಸಿದಕ್ಕೆ💛❤️💛
ಜೈ ಚನ್ನಮ್ಮ ಜೈ ರಾಯಣ್ಣ, 😍😍
ಜೈ ಸಂಗೊಳ್ಳಿ ರಾಯಣ್ಣ.
ಜೈ ಕರ್ನಾಟಕ ಮಾತೆ
ಜೈ ಹಿಂದ್
ನಮ್ ಕನ್ನಡ ಮತ್ತು ಕರ್ನಾಟಕದ ಮೇಲೆ ನಮ್ಮ ಕನ್ನಡದವರಿಗೆ ಅಭಿಮಾನ ಇಲ್ಲ ಏನ್ ಮಾಡಣ ???!!!...
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮಹಾನ್ ದೇಶಭಕ್ತ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ವೀರಯೋಧ ನಿಸ್ವಾರ್ಥ ಸೇವೆಗೆ ಅಂತ ಕಿತ್ತೂರಿನ ಯಮಕಿಂಕರ ಕನ್ನಡನಾಡಿನ ಸ್ವತಂತ್ರ ದೀಪ.. ಬ್ರಿಟಿಷರಿಗೆ ಗಂಡುಗಲಿ ಆಗಿ ಕಾಡಿನ ಗೆರಿಲ್ಲಾ ಯುದ್ಧದ ಹರಿಕಾರ ಶ್ರೀ ರಾಜಮಾತೆ ಚೆನ್ನಮ್ಮಳ ಬಲಗೈ ಬಂಟ ಕನ್ನಡಿಗರ ಸ್ವಾಭಿಮಾನ ಸಂಕೇತ ಸಂಗೊಳ್ಳಿ ರಾಯಣ್ಣ.... ಅಂತ ವೀರಯೋಧನ ವಿಡಿಯೋ ಮಾಡಿದ್ದಕ್ಕೆ ಧನ್ಯವಾದಗಳು🙏🏼🙏🏼 ಸರ್
Sir ನಿಮ್ಮ ವಿಡಿಯೋ ಗಳು ಬಹಳ ಅದ್ಭುತವಾಗಿ ಮೂಡಿ ಬರುತ್ತವೆ ನನ್ನ ಮಕ್ಕಳಿಗೆ ಪಾಠ ಮಾಡುವಾಗ ನಿಮ್ಮ ವಿಡಿಯೊ ಗಳನ್ನು ತೋರಿಸಿ ವಿವರಣೆ ಮಾಡುತ್ತೀನಿ. Thank you sir 🙏
ಈ ವಿಡಿಯೋ ಮಾಡಿದ್ದಕ್ಕೆ ಧನ್ಯವಾದಗಳು ಸರ್
Im waiting for this video 🥰
Like here rayanna fans
Jai rayanna 🔥
ಸಂಗೊಳ್ಳಿ ರಾಯಣ್ಣ ಯುದ್ಧದ ಕಥೆ ವಿಡಿಯೋ ಹೇಳಿ ದಯವಿಟ್ಟು
Wow nimma ಧ್ವನಿಯಲ್ಲಿ ಕೇಳೋದೇ ನಮ್ಮಗೆ ಇಷ್ಟ ಆಗುತ್ತೆ sir
🙏🙏 Sir thank you so much 👑 Jai RAYANNA JAI ಚೆನ್ನಮ್ಮ⚔️🔥🚩
ಸೂಪರ್ ಸರ್ ತುಂಬಾ ಇಂಟರೆಸ್ಟಿಂಗ್ ಸರ್ thankyou ಸೋ much
Frist comment
ಹುಲಿ 🙏🙏
ನೀವು ಪ್ರತಿಯೊಬ್ಬರ ನಿಜ ಜೀವನವನ್ನ ವರ್ಣಿಸೋ ಪರಿ ತುಂಬಾ ಅದ್ಭುತ ಸರ್ ನಿಮಗೆ ನಮ್ಮ ನಮಸ್ಕಾರ ಬೆಳ್ಳಿ ಮಠ ವೀರಾಂಜೇಯ ಸ್ವಾಮಿ ಕ್ಷೇತ್ರ
Powerful people comes From Powerful Place 'Karnataka'
ಜೈ ರಾಯಣ್ಣ ಹರ ಹರ ಮಹಾದೇವ
ನಮ್ಮ ಬೆಳಗಾವಿ ಹುಲಿ
ಧನ್ಯ ವಾದಗಳು ಸರ್ ಇನ್ನು ರಾಯಣ್ಣನ ಬಗ್ಗೆ ಮಾಹಿತಿ ನೀಡಿ
🙏 ರಾಯಣ್ಣನ ಜೀವನ ಚರಿತ್ರೆ ಚೆನ್ನಾಗಿದೆ 👌 🙏 ಬಸವಣ್ಣನ ಜೀವನ ದ ಬಗ್ಗೆ ಒಂದು 🙏 ವಿಡಿಯೋ ಮಾಡಿ ಸರ್💐💐
Finally episode came
Kranthiveera Sangoli rayanna 🤩
ರಾಯಣ್ಣನ ಬಗ್ಗೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಮಾಹಿತಿ ಕೊಡಿ ಸರ್ ಜೈ ರಾಯಣ್ಣ
ಜೈ ರಾಯಣ್ಣ🤙🔥👊 🚩💘💘💘💘💘💘🌹🌹☝🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐏🐏🐏🐏🐏🐏🐏🐏🐏🐏🐏🐏🐏🐏🐏🐏🐏🐏🐏🐏🐏🐏🐏🐏🐏🐏🐏🐏🐏🐏🐏🐏🐏🐏🐏🐏🐏🐏🐏🐏🐏🐏🐏🐏🐏🐏🐏🐏🐏🐏🐏🐏🐏🐏🐏🐏🐏🐏🐏🐏🐏🐏🐏🐏🐏🐏🐏🐏🐏🐏🐏🐏🐏🐏🐏🐏🐏🐏🐏💞💞💞💞💞💞💞💞💞💞💞💞💞💞💞💞💞💞💞💞💞💞💞💞💞💞💞💞💞💞💞💞💞💞💞💞💞💞💞💞💞💞💞💞💞💞💞💞💞💞💞💞💞💞💞💞💞💞💞💞💞💞💞💞💞💞💞💞💞💞💞💞💞💞💞💞💞💞💞💞💞💞💞💞💞💞💞💞💞💞💞💞💞💞💞💞💞💞💞🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
ನನ್ನ ಹಳ್ಳಿ ಕಿತ್ತೂರು ನಿಂದ 9 KM ದೂರದಲ್ಲಿ. ನನ್ನ ಹಳ್ಳಿಯ ಹೆಸರು ಬೈಲೂರ
🙏 ಜೈ ಚನ್ನಮ್ಮ.....ಜೈ ರಾಯಣ್ಣ.....🙏
ಸರ ರಾಯಣ್ಣ ನ ಇನ್ನೊಂದು ವಿಡಿಯೋ ಮಾಡಿ ದಯವಿಟ್ಟು.....
🙏🙏ರಾಯಣ್ಣ ಅವ್ವ ಚನ್ನಮ್ಮ 🙏🙏
ಜೈ ರಾಯಣ್ಣ ಜೈ ಚೆನ್ನಮ್ಮ
ಸರ್ ರಾಯಣ್ಣನ ಕಥೆಯನ್ನ ಆತನ ಹುಟ್ಟಿನಿಂದ ಹೇಳಿ ಸರ್ plz
We were waiting for this . Now it's finally out ❤️❤️❤️
ನಮ್ಮ ಉತ್ತರ ಕರ್ನಾಟಕದ ಗಂಡುಗಲಿ ನಾಡು ಧೀರಪುರುಷರ ನಾಡು ಇಂತಹ ನಾಯಕರನ್ನು ಮರೆಯಲು ಸಾದ್ಯವಿಲ್ಲ.
ರಾಘಣ್ಣ ಒಂದೇ ಒಂದು ಸಲ ಕೇಳದಿ ಚನ್ನಮ್ಮ ನ ಒಂದು ವಿಡಿಯೋ ಮಾಡಿ
ತುಂಬಾ ಧನ್ಯವಾದಗಳು ಗುರುಗಳೇ ಈ ಮಾಹಿತಿ ಹೇಳಿದ್ದಕ್ಕೆ ಆದರೆ ಪಿರಣವಾಡಿ ರಾಯಣ್ಣನ ಮೂರ್ತಿಯ ತೆಗೆದು ಹಾಕಿದರಲ್ಲ ಅದರ ಬಗ್ಗೆ ಹೇಳಬೇಕಿತ್ತು ಗುರುಗಳೇ, ಇಂತಿ ನಿಮ್ಮ ಪ್ರೀತಿಯ ರಾಯಣ್ಣನ ಹುಡುಗ ಅಪ್ಪಟ ಕನ್ನಡಿಗ ಗಡ್ಲಿ0ಗ 🚩🇮🇳🥰 ಜೈ ಹಿಂದ್ ಜೈ ಕರ್ನಾಟಕ
Dislike ಮಾಡಿದವರು ತಾಕತ್ತ ಇದ್ದರೆ ನಿಮ್ಮ ಹೆಸರು ಹೇಳಿ
ಸರ್ ಯಾವ್ ಕಾರಣಕ್ಕೆ ಹುಬ್ಬಳ್ಳಿಯನ್ನ ಗಂಡು ಮೆಟ್ಟಿದ ನಾಡು ಅಂತಾರೆ ಹೇಳಿ plz🙏🙏🙏
Huli, bagge heliddakke thumbu hrudayada danyavadalu sir....
ಹರ ಹರ ಮಹಾದೇವ್😢
ಕುರುಬರ ಹುಲಿ ಎಂಟದೇ ಬಂಟ ಕಿತ್ತುರ ಹುಲಿ ಗೆ ಕೋಟಿ ನಮನಗಳು... 🙏🙏🙏
ಮತ್ತೊಂದು ವಿಡಿಯೋ ಮಾಡಿ ಅಣ್ಣಾ ದಯವಿಟ್ಟು
ನಮ್ಮ ರಾಯಣ್ಣವರ ವಿಡಿಯೋ ನೋಡಿ ತುಂಬಾ ಸಂತೋಷವಾಯಿತು
ಜೈ ರಾಯಣ್ಣ.... 🙏
Much awaited ❤️🔥🔥🔥🔥🔥🔥🔥
Your voice amazing sir 👍👌
ಸೂಪರ್ ಗುರುಗಳೇ ಒಳ್ಳೆ ಮಾಹಿತಿ
Sir, nimma prathi video thumba channagide hagu thumba general knowledge siguthe. Thank you. 😊
Jai sangolli rayanna first comment
Sangoli Ryana is real hero fighter king of tiger karnataka history.
Jai Kituru Rani Channamma Jai Sangoli Rayana🚩🚩🚩🚩🚩🚩🚩🚩🚩🚩🙏🙏
🙏 ಜೈ ರಾಯಣ್ಣ 🙏
Hi sir first comments
Salutes to our braveheart veera sangolli rayanna n all martyrs
ಧನ್ಯವಾದಗಳು ಮಹಾಗುರುಗಳೇ . ಬಹುದಿನಗಳಿಂದ ಬೇಡಿಕೆ ಈಡೇರಿದೆ. And ಗದುಗಿನ ಭಾರತ ಬರೆದ ಕುಮಾರವ್ಯಾಸ ಅವರ ಬಗ್ಗೆ ದಯವಿಟ್ಟು ತಿಳಿಸಿ.
Nima video super sir
ಸರ್ ಕರ್ಣ ದುರ್ಯೋಧನ ರ ಗೆಳೆತನದ ಕುರಿತು ಒಂದು ವಿಡಿಯೋ ಮಾಡಿ ಸರ್ please...
ನಮಸ್ತೆ ಸರ್. ಇದು ನನ್ನ ಮೊದಲ ಕಾಮೆಂಟ್ ಉತ್ತಮವಾದ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು. 🙏🙏🙏
ಸರ ನಿಮಗೆ ನನ್ನ ಕಡೆಯಿಂದ ದನ್ಯವಾದಗಳು ಎಕೆಂದರೆ ನಿಮಗೆ ನಾನು ಎಷ್ಟೇ ಸಲ ಸಂಗೋಳ್ಳಿ ರಾಯಣ್ಣ ವಿಡಿಯೋ ಮಾಡಿ ಅಂತ ಕೆಳಿದ್ದೆ.ಇಗ.ನಿವು ಮಾಡಿದಿರಾ ಅದಕ್ಕಾಗಿ ನಿಮಗೆ ದನ್ಯವಾದಗಳು.
We r waiting for this video from long time & Thank u so much for the video.
ಧನ್ಯವಾದಗಳು ಸರ್ ನಿಮಗೆ ನಮ್ಮ ನಾಡಿನ ಹೆಮ್ಮೆಯ ಕಿತ್ತೂರಿನ ಹುಲಿ, ಸ್ವಾತಂತ್ರ್ಯ ಹೋರಾಟದ ಕಿಡಿ, ಸಂಗೊಳ್ಳಿ ರಾಯಣ್ಣನ ಬಗ್ಗೆ ಒಂದು ವಿಡಿಯೋ ಮಾಡಿದ್ದಕ್ಕೆ. Thank u from Bailhongal ..............
I will be waiting for media Masters post of 2 videos daily. Hope will get more videos in upcoming days.... addicted to MM channel which throws light where it is in darkness for centurys
1 comment😍👈sir
Sir idu nanna first comment
1st comment sir namdu kitturu
ರಾಯಣ್ಣ ನಿಜವಾದ ಕನ್ನಡ ಮಾತೆಯ ಮಗ❤❤
Fast comment sir
ಜೈ ಚನಮ್ಮ ಜೈ ರಾಯಣ್ಣ
ಸೂಪರ್ ಜೈ ರಾಯಣ್ಣ ❤️🔥🙏👍
Super video sir hat's up to you
First view first like .... What great person .... What a great voice
Love u boss keep maintain your legend voice....
ಧನ್ಯವಾದಗಳು ಸರ ಇನ್ನೂ ಮಾಹಿತಿಯನ್ನು ನೀಡುತ್ತೀರಿ ಎಂದು ಬಾವಿಸುತ್ತೇನೆ
ಸರ್, ಸಂಗೊಲ್ಲಿ ರಾಯಣ್ಣ ಕುರಿತು ಮಾಹಿತಿ ಚೆನ್ನಾಗಿತ್ತು. ಸರ್, ದಯವಿಟ್ಟು ಫೋಕಸ್ ವಿಡಿಯೋ ಫೋಕಸ್ ಕಿತ್ತೂರು ರಾಣಿ ಚನಮ್ಮ ಮತ್ತು ಸಾಂಗೊಲ್ಲಿ ರಾಯಣ್ಣ ಕುಟುಂಬ ಸದಸ್ಯರ ವಿವರಗಳನ್ನು ಮಾಡಿ. ಮಹಾರಾಷ್ಟ್ರದ ಪುಣೆಯ ರಾಘವೇಂದ್ರ.ಕೆ.ಡಿ
Wow... explain super sir
ಜೈ ರಾಯಣ್ಣ🚩🙏
Good information...thank u
Super sir nivu nim team
ಸರ್ ನಮ್ಮ ನಾಡ ಪ್ರಭು ಕೆಂಪೇಗೌಡರ ಬಗ್ಗೆ ಒಂದು ವಿಡಿಯೋ ಮಾಡಿ ಸರ್.
Jai Rayanna Hindu Huli❤️🇮🇳💪
🙏🙏🚩🚩🚩🚩ಜೈ ಸಂಗೋಳ ರಾಯಣ್ಣ 🙏🙏
Jai Rayanna . super sir
Happy Sunday annaiha
Yestondu dina dinda wait madta idde e episode ge.. gurugale👌.
Jai rayanna🔥🔥🔥🔥
Frist comment
ದನ್ಯವಾದಗಳ love from ಚನ್ನಮ್ಮನ ಕಿತ್ತೂರು...
ಥ್ಯಾಂಕ್ಯೂ ಸರ್
Most waited video sir
Really 1st comment
First views first comments
Nice information 👌
ಸಿಂದೋರ ಲಷ್ಮಣ ನ ಬಗ್ಗೆ ತಿಳಿಸಿ🤗
ಸಂಗೊಳ್ಳಿ ರಾಯಣ್ಣ (15 ಆಗಸ್ಟ್ 1796 - 26 ಜನವರಿ 1831) ಕರ್ನಾಟಕ, ಭಾರತದ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು - ಬ್ರಿಟಿಷರ ವಿರುದ್ಧ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರಲ್ಲೊಬ್ಬರು. ಕಿತ್ತೂರು ಚೆನ್ನಮ್ಮಳ ಬಲಗೈ ಬಂಟರಾಗಿದ್ದರು.ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ಅವರ ಸಾವಿನವರೆಗೂ ಹೋರಾಡಿದರು.
ಸೂಪರ್
✌️✌️✌️
Great sir mariyoke aagalla nivu helirodanna great speech sir
First Comment