ಈ ನೆಲದ ಮೂಲ ನಿವಾಸಿ ಯಾರು? | Itihasa Darshana 02 | History Series,Indian History In Kannada Masth Magaa

Поделиться
HTML-код
  • Опубликовано: 4 фев 2025

Комментарии • 432

  • @MasthMagaa
    @MasthMagaa  Год назад +39

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

  • @prashantg8929
    @prashantg8929 Год назад +28

    ನೀವು ಎಷ್ಟು Enjoy ಮಾಡಿಕೊಂಡು ನಿರೂಪಣೆ ಮಾಡಿದ್ದೀರಿ. Worth watching 🤗🤗

  • @veereshvishwakarma729
    @veereshvishwakarma729 Год назад +36

    ನಿಮ್ಮ ಈ ಉತ್ತಮ ಪ್ರಯತ್ನಕ್ಕೆ ಯಾವುದೇ ವಿಘ್ಣಗಳು ಬರದೆ ಇರಲಿ ಎಂದು ಆ ಶಿವನಲ್ಲಿ ಪ್ರಾಥಿಸುತ್ತೇನೆ....ಜೈ ಕರ್ನಾಟಕ ಮಾತೆ ❤

  • @surajkharvi5997
    @surajkharvi5997 Год назад +43

    ಇದೇ ಥರ ಮಹಾಭಾರತದ ಅಧ್ಯಾಯಗಳು ಹೇಳಿದರೆ ಚನಾಗಿರತ್ತೆ ಅಮರ್ ಸರ್.
    ಅಮರ್ ಸರ್ ರವರ ಬಾಯಿಂದ ಮಹಾಭಾರತ ಕೇಳುವವರು 👍 ಮಾಡಿ

  • @shubhammirje007
    @shubhammirje007 Год назад +12

    ತುಂಬಾ ಚೆನ್ನಾಗಿದೆ. ತುಂಬಾ ಉಪಯುಕ್ತ. ಹೀಗೆ ಮುಂದುವರಿಯಲಿ.🙏🏻

  • @manjunathamanjunatha8556
    @manjunathamanjunatha8556 Год назад +17

    ಅಮರ್ ಸರ್ ನಿಮ್ಮ ಯಾವುದೇ ಒಂದೇ ಒಂದು ವಿಡಿಯೋನು ಬೋರಿಂಗ್ ಅಂತ ಅನ್ಸುದಿಲ್ಲ....ವಿ ಲವ್ ಯೂ ಸರ್❤

  • @sunilkathari6294
    @sunilkathari6294 Год назад +12

    ಬಹಳ ಒಳ್ಳೆಯ ಕೆಲಸ ಮಾಡಿದ್ದೀರಿ ಸರ್ 👌🏻 ನಿಮಗೆ ನನ್ನ ಅನಂತ ಧನ್ಯವಾದಗಳು 🙏🏻

  • @nandeshpujar7036
    @nandeshpujar7036 Год назад +17

    ರಾಮಾಯಣ, ಮಹಾಭಾರತ, ಭಾಗವದ್ಗೀತೇ ಬಗ್ಗ್ಗೆ ಸರಣಿ ಸಂಚಿಕೆಗಳನ್ನು ಮಾಡಿ ದಯಮಾಡಿ 🙏🙏🙏🙏🙏🙏🙏🙏🙏🙏

    • @girisham.b.girisham.b.1829
      @girisham.b.girisham.b.1829 3 месяца назад

      ರಾಮಾಯಣ ಮತ್ತು ಮಹಾಭಾರತ ಕಾಲ್ಪನಿಕ ಪುರಾಣಗಳು.

  • @Ganiger1653
    @Ganiger1653 Год назад +7

    ಮಾಹಿತಿಯನ್ನ ತುಂಬಾ ಚೆನ್ನಾಗಿ ಸಂಗ್ರಹಿಸಿದ್ದಿರಿ ಮತ್ತು ಸರಿಯಾದ ರೀತಿಯಲ್ಲಿ ವಿವರಣೆ ನೀಡುತ್ತಿದ್ದೀರಿ ನಿಮಗೆ ಅನಂತ ಅನಂತ ಧ್ಯವಾದಗಳು sir

  • @forabetterlife4287
    @forabetterlife4287 Год назад +34

    ದಯವಿಟ್ಟು ಇದನ್ನು ಪ್ರತಿದಿನ ಪ್ರಸಾರ ಮಾಡಿ ಇಲ್ಲದಿದ್ದರೆ ಜನರು ಕಳೆದ ಸಂಚಿಕೆಯಲ್ಲಿ ಕೆಲವು ಮಾಹಿತಿಯನ್ನು ಮರೆತುಬಿಡಬಹುದು

  • @soubhagya5965
    @soubhagya5965 Год назад +2

    Iyyyo devare nim neerupane yestu chennagidee❤❤❤❤❤ 🎉🎉🎉🎉🎉🎉🎉

  • @ravisanvi9336
    @ravisanvi9336 Год назад +7

    ನಿಮ್ಮ ಚಾನೆಲ್ ನಲ್ಲಿ ಇನ್ನು ಮುಂದೆ ಅದ್ಭುತಗಳ ಸುರಿಮಲೆ 🔥🔥🔥🔥

  • @ವಿಶ್ವನವನಿರ್ಮಾಣ

    ಸತ್ಯ ತ್ರೇತಾ ದ್ವಾಪರ ಕಲಿಯುಗ ಬಗ್ಗೆ ಮಾಹಿತಿ ಕೊಡಿ

  • @bobbupatgar6706
    @bobbupatgar6706 Год назад +1

    ಮನುಷ್ಯರಿಗಿಂತ ಸುಂದರವಾಗಿದ್ದರು.

  • @ramakrishnanm5644
    @ramakrishnanm5644 Год назад +107

    ಚಿಕ್ಕದಾದ ಚೊಕ್ಕದಾದ ನಿರೂಪಣೆ. ಚೆನ್ನಾಗಿದೆ. ನಿಮ್ಮ ಪ್ರಕಾರ ರಾಮಾಯಣ ಯಾವಾಗ ಆಯಿತು???

    • @veereshvishwakarma729
      @veereshvishwakarma729 Год назад

      ಕ್ರಿ ಪೂರ್ವ 5000 ರಿಂದ 4000 ನಡುವೆ ನಡೆದಿತ್ತು ಎನ್ನಲಾಗಿದೆ ಅಂದ್ರೆ ತ್ರೆತಾಯುಗ❤

    • @varaprasad7396
      @varaprasad7396 Год назад +15

      Amar please do video ramanayana and Mahabharata when happened in is this between

    • @ROBERT-pf4zg
      @ROBERT-pf4zg Год назад +12

      Abimanigalu Shanthi inda irbeku antha vinanthisutene Namm RAMAYANA. Video madtareee wait madona

    • @kirankumarpoojari5253
      @kirankumarpoojari5253 Год назад

      ರಾಮಾಯಣ ನೈಜ ಘಟನೆ ಅಲ್ಲ.. ಆದರೆ ರಾಮನ ಗುಣಗಳನ್ನು ನಾವು ಅಳವಡಿಸಬೇಕು , ಧೈರ್ಯ, ಶಾಂತಿ , ಪ್ರೀತಿ

    • @s.h.shivakumara2431
      @s.h.shivakumara2431 Год назад +1

      Waiting for nxt episode.. Sir.. Please soon the give me delivery

  • @radhakrishnamoorthy8772
    @radhakrishnamoorthy8772 Год назад +4

    ವಾವ್, ನಿರೂಪಣೆ ತುಂಬಾ ತುಂಬಾ ಸೂಪರ್

  • @mohantdugli7353
    @mohantdugli7353 6 месяцев назад +1

    👆💐🎉😊❤👌👌👌ಅಮರ ಪ್ರಸಾದ ಸ್ವಾಮಿ 🙏🙏🙏ಅದ್ಭುತ ಉಚ್ಚಾರಣೆ 👍👍👍❤😊🎉💐.

  • @Poornima-no7us
    @Poornima-no7us Месяц назад

    ತುಂಬಾ ಚನ್ನಾಗಿದೆ ತುಂಬಾ ಚನ್ನಾಗಿದೆ 😍

  • @aravirangaswami3082
    @aravirangaswami3082 Год назад +2

    ಸಮಾಜಕ್ಕೆ ಒಳ್ಳಯ ಮಾಹಿತಿ ಸರ್ 🙏

  • @sanjumb9934
    @sanjumb9934 Год назад +20

    ದ್ವಾರಕಾ ನಗರದ ಇತಿಹಾಸದ ಬಗ್ಗೆ ತಿಳಿಸಿ

  • @Aspirant.1010
    @Aspirant.1010 Год назад +2

    What a great explanation.. u r the best sir.. please continue this series..
    Please Hindu newspaper analysis madi.. bcz kannada dalli yaru sari agi madta ella.. pls.. it helps many youths like me who are UPSC KPSC aspirants.. please consider 🙏🙏🙏

  • @8anoopgkumar
    @8anoopgkumar Год назад +1

    ತುಂಬಾ ಒಳ್ಳೆಯ ಮಾಹಿತಿ 😊❤

  • @sowgowda
    @sowgowda Год назад +42

    Ancient history of India... UPSC syllabus... I strongly had a feeling that Amar Sir is an UPSC aspirant...😂😂 All his content are upto to the mark... and very very useful... 🎉

    • @suhasprabhakar6168
      @suhasprabhakar6168 Год назад

      Yes I’m tooo

    • @suhasprabhakar6168
      @suhasprabhakar6168 Год назад

      This would be piececake for Upsc aspirants

    • @poojagowda6454
      @poojagowda6454 Год назад +3

      Exactly you stole my words.... Amar sir whether you were also aspirant before.
      With your cute expression we can learn history better and better.
      Strt teaching other subjects also like internal security, disaster management etc. Because I usually tend to ignore these subjects 😂😂😂

  • @SureshKumar-rs9yw
    @SureshKumar-rs9yw Год назад

    ಅತ್ಯುತ್ತಮ ನಿರೂಪಣೆ👍👍👍👌👌👌🙏🙏🙏

  • @sudeepsudipdeepu7793
    @sudeepsudipdeepu7793 Год назад

    ತುಂಬಾ ಧನ್ಯವಾದಗಳು ಗುರುಗಳೇ 🙏🙏💐💐💐💐

  • @akashnhosamani8484
    @akashnhosamani8484 Год назад +15

    ರಾಮಯಾಣ ಮತ್ತು ಮಹಾಭಾರತ ಬಗ್ಗೆ ವರದಿ ಮಾಡಿ

    • @maninvivekkannadiga884
      @maninvivekkannadiga884 Год назад

      2000 ವರ್ಷದ ಪೂರ್ವದಲ್ಲಿ ಯಾವುದೇ ಮಂದಿರ ಗಳು, ಸಂಸ್ಕೃತಿ, ಪೂಜೆಗಳು, ಇರುವುದಿಲ್ಲ. ಪ್ರಕೃತಿಯನ್ನು ಪೂಜಿಸುತ್ತಿದ್ದರು.
      ಸ್ಲಾವಿಕ್ ಆರ್ಯನ್ಸ್ ರಷ್ಯಾದ ಒಂದು ಭಾಗದಲ್ಲಿ ನೆಲೆಸಿದ್ದರು. ಸ್ಲಾವಿಕ್ ಆರ್ಯನ್ಸ್ ದೇವರು ಮತ್ತು ವೇದಗಳ ಪರಿಕಲ್ಪನೆಯನ್ನು ಯಥಾವತ್ತಾಗಿ ಬಟ್ಟಿ ಇಳಿಸಿದವರು ಭಾರತದ ಆರ್ಯವೈದಿಕರು .
      "ಪುಷ್ಯಮಿತ್ರ ಶುಂಗ" ಮೌರ್ಯ ಸಾಮ್ರಾಜ್ಯದ ಕೊನೆಯ ದೊರೆ ಬೃಹದ್ರತನನ್ನು ಕೊಂದು ಪಾಟಲಿಪುತ್ರದಿಂದ "ಸಾಕೇತ ನಗರಕ್ಕೆ" ಹೋಗುತ್ತಾನೆ. ಸಾಕೇತ ನಗರಕ್ಕೆ ಅಯೋಧ್ಯ ಎಂದು ಹೆಸರಿಡುತ್ತಾನೆ. ತನ್ನ ಸಾಮ್ರಾಜ್ಯದಲ್ಲಿದ್ದ ವೈದಿಕನಾದ "ಸುಮತಿ ಭಾರ್ಗವನ" ಕೈಯಲ್ಲಿ ಕರಾಳ ಮನುಸ್ಮೃತಿಯನ್ನು ಬರೆಸಿ ಸಂವಿಧಾನವಾಗಿ ತನ್ನ ಸಾಮ್ರಾಜ್ಯದಲ್ಲಿ ಅಂಗೀಕಾರ ಮಾಡುತ್ತಾನೆ. ಅಯೋಧ್ಯ ರಾಜ ಪುಷ್ಯಮಿತ್ರ ಶುಂಗ ರಾಮ ಎಂಬ ಪದ ಘೋಷಣೆ ಮಾಡುತ್ತಾನೆ. ನಂತರ
      ರಾಮಾಯಣ, ಮಹಾಭಾರತ ಕಥೆಗಳು ಸೃಷ್ಟಿಯಾಗುತ್ತದೆ.
      ಬಾಂಬ್ ಸತ್ ಸಾಹಿತ್ಯಗಳಲ್ಲಿ ಉಲ್ಲೇಖವಾಗಿದೆ.

    • @suvarnatk238
      @suvarnatk238 Год назад

      Howdu ramayana mahabharatha vannu serisutta hogi . Kayuta iddini

  • @venkatesh.v.venkat3714
    @venkatesh.v.venkat3714 Год назад +6

    Akhanda bharatha is an emotion ❤️

  • @AshwiniSanthosh-p4k
    @AshwiniSanthosh-p4k Год назад

    ತಮ್ಮ ಮಾಹಿತಿಯನ್ನು ನೀಡಿದ್ದಕ್ಕಾಗಿ ನಿಮಗೆ ಧನ್ಯವಾದಗಳು. 🙏 ನಿರೂಪಣೆಯು ಅಷ್ಟೇ ಸೊಗಸಾಗಿ ಮೂಡಿಬಂದಿದೆ.

  • @rakeshkalshetty2545
    @rakeshkalshetty2545 Месяц назад

    Thank you sir, ❤ Nanage Ide bekittu, Correct time ge banthu..

  • @ShubhangiMetha
    @ShubhangiMetha 3 месяца назад

    Estella vishya hellidri allava tumba thanks bro❤

  • @mastupdatemagaa9169
    @mastupdatemagaa9169 Год назад +5

    ಅಮರ್ ಪ್ರಸಾದ್ ಸರ್ ಗೆ ಹೇಳಿದರೆ ಮುಗೀತು ಅವರು ರಾಮಾಯಣ ಮತ್ತು ಮಹಾಭಾರತ ಮಹಾಕಾವ್ಯ ಕೃತಿಗಳ ಬಗ್ಗೆ ಒಂದೊಳ್ಳೆ ವಿಡಿಯೋ ಮಾಡೇ ಮಾಡ್ತಾರೆ.... Waiting amar jiiiii

    • @ChandrashekarNk
      @ChandrashekarNk Месяц назад

      Sir ha kaladalli bramnis eedra illa Andre mathe ega ?

  • @omakraachari3792
    @omakraachari3792 5 месяцев назад

    ಅಮರ್ ಪ್ರಸಾದ್ ಅದ್ಭುತ ವಿಶ್ಲೇಷಣೆ ನಮಸ್ಕಾರ ಧನ್ಯವಾದ

  • @kumar.s.p3005
    @kumar.s.p3005 Год назад +3

    ಮನುಷ್ಯ ಎಲ್ಲಿಂದ ಬಂದ ಅನ್ನೋದು ಆ ದೇವರಿಗೆ ಮಾತ್ರ ಗೊತ್ತು

    • @anjalijames5217
      @anjalijames5217 Год назад

      Nimma bayindale bantalla devaru anta adu nivu nabuvanta devaru Saha agira bahudu 🛐✝️🙌🏻

  • @Jaagadish420Jaggu42
    @Jaagadish420Jaggu42 7 месяцев назад +1

    ಇತಿಹಾಸ ಅಂದ್ರೆ ತುಂಬಾನೇ ಇಷ್ಟ ಅದು ನಿಮ್ಮ ಬಾಯಿಂದ ಮಾತನ್ನು ಕೇಳುವುದು ಇನ್ನು ಖುಷಿ❤

  • @KingNata-y2s
    @KingNata-y2s 6 месяцев назад

    ನಿಮ್ಮ್ ಸ್ಪಷ್ಟನೆ ತುಂಬಾ ಚೆನ್ನಾಗಿದೆ ಸರ್

  • @mrabhi1418
    @mrabhi1418 Год назад +7

    Sir daily one video madi use agute exam barta edave😊

  • @kicchadacchuofficial6201
    @kicchadacchuofficial6201 Год назад

    Waw estu chanagi niroopane madtiya guru spr 🎉🎉

  • @RamakrishnaRamakrishna-ni6ei
    @RamakrishnaRamakrishna-ni6ei 8 месяцев назад

    ಬಹಳ ಅದ್ಭುತವಾದ ವಿಷಯವನ್ನು ತಿಳಿಸಿದ್ದೀರಿ ಸಹೋದರ ನಿಮಗೆ ಅಭಿನಂದನೆಗಳು

  • @cnravi1259
    @cnravi1259 7 месяцев назад

    ಮಾಹಿತಿ ಸೂಪರ್👌👍

  • @gadegeppavannur3549
    @gadegeppavannur3549 Год назад

    Thumba Thumba Dhanyavaadagalu Very very good super stores

  • @shivalinggurav6398
    @shivalinggurav6398 Год назад +7

    Could you please kindly include English subtitles in the videos it’s going to help people interested in these kind of videos and which we can share with others…
    It’s really a great work appreciate your efforts!!!🎉

  • @manjunathaangadi5985
    @manjunathaangadi5985 Год назад +1

    Brother Nim channel na Pakka daily fallow madtini

  • @jayanthray8258
    @jayanthray8258 Год назад

    One of the best journalist in india...🙌🙌🙌

  • @MaheshMahesh-qp5dt
    @MaheshMahesh-qp5dt Год назад +2

    ಅದ್ಭುತ 🙏🙏🙏🙏🙏

  • @shashankg5971
    @shashankg5971 Год назад +2

    Haage State wise video maadi . Allina sampradaya , allina tourism place galu e tara nu ondu video maadi amar sir.

  • @naveenkumar_nv
    @naveenkumar_nv Год назад +3

    Great narration sir😊

  • @manju8189
    @manju8189 2 месяца назад +1

    ಆದಾಮ ಮತ್ತು ಅವ್ವಳು ನಮ್ಮ ಪೂರ್ವಿಕರು ಭೂಮಿಯ ಮೇಲೆ ದೇವರು ಸೃಷ್ಟಿ ಮಾಡಿದ ಮೊದಲ ಮಾನವರು ಆಯಸ್ಸು 970 ವರ್ಷಗಳು ಈ ಸೃಷ್ಟಿಯ ಬಗ್ಗೆ ಸತ್ಯವೇದದಲ್ಲಿ ಬರಿಯಲ್ಪಟ್ಟಿದೆ

  • @veereshgoudpanor7641
    @veereshgoudpanor7641 Год назад

    ಅನುಭವ ಆಗಿದೆ ಅಷ್ಟೇ ❤

  • @YallappaAraganji
    @YallappaAraganji 6 месяцев назад +1

    ಭಾರತದಲ್ಲಿ ಮೊದಲು ಆಗಮನ ಆಂಜನೇಯ ಸ್ವಾಮಿ ಎಂದುಕೊಂಡು ಅವರು ಲೈಕ್ ಮಾಡಿ ಜೈ ಶ್ರೀ ರಾಮ್ ಜೈ ಆಂಜನೇಯ 🚩🚩🚩🚩🚩

  • @govindg2448
    @govindg2448 Год назад

    ಅಮರ್ sir ನಿಮ್ಮ ನಿರೂಪಣೆ ❤❤❤❤❤❤ ಮಸ್ತ್

  • @nageshkv7738
    @nageshkv7738 Год назад

    Super anna nimma Nirupane ❤❤❤❤❤

  • @veereshgoudpanor7641
    @veereshgoudpanor7641 Год назад +1

    ನಿಮ್ಮ ಫೋನ್ ಚೆನ್ನಾಗಿದೆ

  • @sangeetakamatar6985
    @sangeetakamatar6985 7 месяцев назад

    Genuine approach

  • @ranjithaniku3947
    @ranjithaniku3947 6 месяцев назад

    Super brother BA student ge thuba use agathidhi❤

  • @Baburamesh-qt1pc
    @Baburamesh-qt1pc 6 месяцев назад

    ಭಯಾನಕ 😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭🙉😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭🤪😝😩😫😭😭🙉🙉🙉🙉🙉🙉🙉😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭

  • @sathishupadhya7245
    @sathishupadhya7245 Год назад +1

    ಇತಿಹಾಸದ ಕಳೆದು ಹೋದ ಪುಟಗಳನ್ನು ನಮ್ಮ ಮುಂದೆ ಇಡುತ್ತಿದ್ದಿರ ಇದೊಂದು ಉತ್ತಮ ಪ್ರಯತ್ನ ನಮ್ಮ ಶ್ರೇಷ್ಠ ಇತಿಹಾಸವನ್ನು ನಾವು ಸರಿಯಾದ ರೀತಿಯಲ್ಲಿ ತಿಳಿದುಕೊಳ್ಳಬಹುದು

  • @raveeshkumar8878
    @raveeshkumar8878 6 месяцев назад

    Sir🙏🙏🇳🇪🇳🇪 thanks for your all..

  • @anandakapli5095
    @anandakapli5095 19 дней назад

    ಸೂಪರ್ ಅಣ್ಣ

  • @mpadmanabha1954
    @mpadmanabha1954 8 месяцев назад

    Wonderful visuals of 10000B.C. Thanks for the efforts.

  • @allinone-vc2ge
    @allinone-vc2ge Год назад +2

    ನಮ್ಮ ಲಿಂಗಸೂಗೂರ ನಮ್ಮ ಹೆಮ್ಮೆ

  • @manjunathaangadi5985
    @manjunathaangadi5985 Год назад +3

    I appreciate your work and research about subject is extraordinary 👌👌

  • @history9483
    @history9483 Год назад +1

    Symple explain for coman people.. Nice

  • @VK_vlogs3185
    @VK_vlogs3185 Год назад +1

    ನೀವು ಅತ್ಯುತ್ತಮ ಚಾನಲ್‌ಗಳಲ್ಲಿ ಒಬ್ಬರು

  • @divakarhebbar9381
    @divakarhebbar9381 11 месяцев назад

    ಸೂಪರ್ ಸರ್..

  • @thedinga7883
    @thedinga7883 4 месяца назад

    Great research brother

  • @vickyakshaya8007
    @vickyakshaya8007 Год назад +1

    Olley information sir ❤

  • @sridorefilmsproductions4215
    @sridorefilmsproductions4215 Год назад

    Ur correct I m big sallute

  • @rameshsj7609
    @rameshsj7609 Год назад +2

    9:04 Samsung galaxy s23 ultra🥳❤🔥

  • @keerthiprasad8355
    @keerthiprasad8355 Год назад +2

    Super team work ❤👏👏

  • @gururajpatil1254
    @gururajpatil1254 Год назад

    The best explanation sir

  • @kasheenataindian1193
    @kasheenataindian1193 Год назад +1

    ಅದ್ಭುತ❤

  • @Navikohli18
    @Navikohli18 Год назад

    Ide tara continue madi tumba help agutte ❤

  • @vyshnaveer4362
    @vyshnaveer4362 Год назад +1

    Supper sir ❤❤ nice video

  • @aakarsh.2
    @aakarsh.2 Год назад +2

    Bro supperbb... ಒಂದು back ground music swalpa emotional agirli .. thumba feel barthade.. kellalikke ಅದ್ಭುತ ಅನ್ನಿಸ್ಥದೆ

  • @thedon207
    @thedon207 Год назад

    Super amar

  • @sachinsahukar4602
    @sachinsahukar4602 Год назад +4

    ನಮ್ಮ ಕರ್ನಾಟಕ ದೇಶದ ಇತಿಹಾಸದ ಬಗ್ಗೆ ಇದೇ ರೀತಿ ಮಾಹಿತಿ ನೀಡಿ ಆಣ್ಣ

  • @PatilVijayKumar-fr5hp
    @PatilVijayKumar-fr5hp Год назад

    Thanks sir🌹🌹🙏🙏

  • @manjunathtalli8792
    @manjunathtalli8792 Месяц назад

    Navellaru Mula Nivasigale.....JAI BHEEM JAI SHREE RAM 🚩🇮🇳

  • @allinone-vc2ge
    @allinone-vc2ge Год назад

    ನಿಮ್ಮ ನಿರೂಪಣೆ ಅದ್ಭುತ ಸರ್ ನನ್ನ ಕಡೆ ಇಂದ ನಿಮ್ಮಗೆ ಬಿಗ್ ಸಲ್ಯೂಟ್

  • @PrabhuShankarHB
    @PrabhuShankarHB Год назад

    Thanks 6:51

  • @psantoshkumarsantuksp4298
    @psantoshkumarsantuksp4298 Год назад

    Super information sir tq 🤝✨💐💐🙏✨

  • @mallikarjunmallu8679
    @mallikarjunmallu8679 Год назад +2

    Civilization bagge video madi sir......pls ❤️🙏🙏

  • @SmAshok-f4c
    @SmAshok-f4c 10 месяцев назад

    Good information Thankyou

  • @mallikarjunaguttedar9870
    @mallikarjunaguttedar9870 Год назад

    Imformation and explain super sir 😍

  • @99varietydosaSunil
    @99varietydosaSunil Год назад

    ಸೂಪರ್ ಸರ್ ನಿಮ್ಮ ವಿಡಿಯೋಗಳು ನಮಗೆ ತುಂಬಾ ಇಷ್ಟ

  • @ravikiransirsi
    @ravikiransirsi Год назад +13

    ರಾಮಾಯಣ, ಮಹಾಭಾರತದ ಕಾಲಮಾನ.. ಅದು ಕೇವಲ ಪುರಾಣ ಅಲ್ಲ.. ಇತಿಹಾಸವು ಹೌದು.. ಅದರ ಬಗ್ಗೆ ಮಾಹಿತಿ ನೀಡಿ ಸರ್..

    • @shreyasdakshinamurthy3526
      @shreyasdakshinamurthy3526 Год назад

      What you mentioned is true as equally early mans. What related information to this video this one is also true

    • @chethanshetty2119
      @chethanshetty2119 Год назад +2

      Aadhu purana history agodhu illa

    • @ravikiransirsi
      @ravikiransirsi Год назад +1

      @@chethanshetty2119 ಹಾಗಿದ್ರೆ ಅದು ಕೇವಲ ಕಾಲ್ಪನಿಕ ಕಥೆನಾ.. ನಿಜ ಅಲ್ವಾ ಅನ್ನೋ ವಾದ ಬರುತ್ತೆ... ಇದಕ್ಕೆ ಉತ್ತರ ಸಿಗ್ಲಿ ಅನ್ನೋದು ನನ್ನ ಮೇಲಿನ ಪ್ರಶ್ನೆಯ ಆಶಯ...

    • @chethanshetty2119
      @chethanshetty2119 Год назад

      @@ravikiransirsi kalpane alla aadhu kalpane ge nilukadhu

    • @chethanshetty2119
      @chethanshetty2119 Год назад +1

      @@ravikiransirsi purana aadhre sullu antha alla namge uthra kandu koloke agdhe edhadha nu 60000 varsha gala hinde yenu eerlila annoke agala ondh cycle pura agi erra bahudhu

  • @mouneshpattar2828
    @mouneshpattar2828 7 месяцев назад

    India's first pealothic site was piklihal , lingsure taluk , Raichur

  • @sunillokesh434
    @sunillokesh434 7 месяцев назад

    Superb voice 😮

  • @manjuma-d1i
    @manjuma-d1i Год назад

    Brilliant story 😮

  • @avinashm237
    @avinashm237 Год назад +7

    ಸರ್ ಜಾತಿ ಯಾವ್ಯಾಸ್ಧೆ ಯಾವಗ ಹುಟ್ಟಿತು ಇದರ ಬಗ್ಗೆ ಇವರಣೆ ಕೊಡಿ

    • @chetanrgowda6937
      @chetanrgowda6937 Год назад

      ರಾಜಕಾರಣಿಗಳು ಅಧಿಕಾರದ ಅಸೆಗೆ ಬೆಂಕಿ ಹಚ್ಚಿದಗಲಿಂದ

  • @prakashmaski9049
    @prakashmaski9049 Год назад

    Sir, nim voice super sir,
    Amazing voice sir

  • @DarmanPa
    @DarmanPa 6 месяцев назад

    ❤❤❤❤❤❤❤❤ love

  • @Deshfirst81
    @Deshfirst81 Год назад

    I appreciate ❤👍

  • @rohithspandu
    @rohithspandu Год назад +5

    Im waiting for darshana-3 ❤️

  • @jagannathds2938
    @jagannathds2938 Год назад

    Excellent explanation Great 👍

  • @narnimar
    @narnimar 10 месяцев назад

    ಟೈಮ್ ಪಾಸ್ ಆಯ್ತು.

  • @allinone-vc2ge
    @allinone-vc2ge Год назад +2

    ವಿಪರ್ಯಾಸ ಏನು ಅಂದ್ರೆ ಇಂಥ ವೀಡಿಯೋಸ್ಗಳನ್ನು ನೋಡೋದಿಲ್ಲ ನಮ್ಮ ಜನ

  • @GoldenStart
    @GoldenStart Год назад

    Wow super sir ❤

  • @its_royal_vm_17
    @its_royal_vm_17 Год назад

    ಸೂಪರ್ ವೀಡಿಯೋ ಮಸ್ತ್ ಮಗಾ 😊

  • @DontActBePrompt
    @DontActBePrompt Год назад

    It's good move, please go head