'ಕಮಲಶಿಲೆ'ಯಲ್ಲಿ ದೇವಿಯ 'ಉದ್ಬವ' ಶಿಲೆಯಿಂದ ಪ್ರತಿದಿನ ಪವಾಡ? ಏನದು? ಹೇಗೆ? |Sachidananda Chatra Kamalashile E1
HTML-код
- Опубликовано: 1 авг 2023
- 'ಕಮಲಶಿಲೆ'ಯಲ್ಲಿ ದೇವಿಯ 'ಉದ್ಬವ' ಶಿಲೆಯಿಂದ ಪ್ರತಿದಿನ ಪವಾಡ? ಏನದು? ಹೇಗೆ?? | Sri Sachidananda Chatra Kamalashile Temple Epi 01 | Heggadde Studio
Temple Address : kundapura (T) udupi (D, kamalashile, Siddapura, Karnataka 576229
Contact: 90080 69822 | 9591560809
Kamalashile is a village located 35 km from Kundapura taluk in Udupi district. It is 120 km from Mangalore. Kamalashile is known for Sri Bramhi Durga Parameswari temple. It is an ancient temple and frequent Chandi Homa/Yagna are conducted here. Kamalashile jathre is celebrated annually in April.
#Sachidananda_Chatra #Kamalashile_Temple #Heggadde_Studio #Kamalashile_Durga_Parameshwari_Temple #Durga_Parameshwari #Kamalashile_Cave #Brahmi_Durga_Parameshwari
#Durgamba_Bus #Durgamba #Chatra_Family
----------------------------------------------------------------
ನಮ್ಮ ಆಸೆ;
ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
ಇವೆಲ್ಲವನ್ನೂ ನೀವು ಬಳಸಿ:
ಕರೆ ಮತ್ತು ವಿಚಾರಣೆಗಾಗಿ: +91 8884666709
ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
www.heggaddesamachar.com
ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
ಟ್ವೀಟರ್ ಮಾತಿಗಾಗಿ: / heggaddes
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
---------------------------------------------------------------------------------------------------------------------------
#Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News Развлечения
Please Subscribe & Support #Heggadde_Studio
Qq
😊😊
ತಾಯಿ ಬ್ರಾಹ್ಮಿ ದುರ್ಗಾಪರಮೇಶ್ವರಿ ಎಲ್ಲರಿಗೂ ಒಳ್ಳೆಯದು ಮಾಡಲಿ🙏🙏🙏
ಓಂ ಬ್ರಾಹ್ಮಿ ದುರ್ಗಾಯೇ ನಮಃ
ಓಂ ಬ್ರಾಹ್ಮಿ ದುರ್ಗಾಯೇ ನಮಃ
ಓಂ ಬ್ರಾಹ್ಮಿ ದುರ್ಗಾಯೇ ನಮಃ
ಮೊದಲನೆಯದಾಗಿ ದೇವಿಗೆ ನಮೋ ನಮೋ 🙏ಸಚ್ಚಯ್ನರ್ ತುಂಬ ಒಳ್ಳೆ ಅತಿತ್ಯ ಹಾಗೂ ನಾನು ನೋಡಿಧ ಹಾಗೆ ಬೇರೆ ಯಾವದೇ ದೇವಸ್ಥಾನಕ್ಕೆ ಹೋಲಿಸಿದ್ರೆ ತುಂಬ ಒಳ್ಳೆ ವ್ಯವಸ್ತಾಪಕರು 🙏 ನಿಮ್ಗೆ ನೂರು ವರ್ಷ ಆಯುಷ್ಯ ದೇವ್ರು ಅನುಗ್ರಹಿಸಲಿ 🙏ಇಂಥ ಒಳ್ಳೆ ಕಾರ್ಯಕ್ರಮಕ್ಕೆ ಹೆಗ್ಗದ್ದೆ ಸ್ಟುಡಿಯೋ ದವ್ರಿಗೂ ಅಭಿನಂಧನೆಗಳು. ಸರ್ವರಿಗೂ ಆ ದೇವಿ ಸಂಪೂರ್ಣ ಅನುಗ್ರಹಿಸಲಿ 🙏
ಅಮ್ಮ ನಿಮ್ಮ ಅನುಗ್ರಹ ಎಲ್ಲರ ಮೇಲಿರಲಿ...🙏🙏🙏
ಈ ಕ್ಷೇತ್ರದಲ್ಲಿ ಅನ್ನ ಪ್ರಸಾದ ಅತ್ಯಂತ ಉತ್ತಮವಾಗಿರುತ್ತದೆ. ಬಹಳ ಪ್ರೀತಿಯಿಂದ ಭಕ್ತರನ್ನು ನೋಡಿಕೊಳ್ಳುತ್ತಾರೆ🙏🏾🙏🏾🙏🏾
💯
ಅಮ್ಮ ಬ್ರಾಹ್ಮಿ ದುರ್ಗಾಂಬ ನಿಮ್ಮ ಆಶೀರ್ವಾದ ಸದಾ ಇರಲಿ 🙏🏻🙏🏻🙏🏻🙏🏻🙏🏻
ನಿಮ್ಮಂಥಧರ್ಮದರ್ಶಿ ಮಾದರಿ...ಎಲ್ಲ ದೇವಸ್ಥಾನದ ಆಡಳಿತ ಮಂಡಳಿ ಅವರು ನಿಮ್ಮ ನೋಡಿ ಕಲಿಬೇಕು...ನಯ ವಿನಯ ಸೌಜನ್ಯ ದ ಸಾಕಾರ ಮೂರ್ತಿ ಚಾತ್ರರು...ದೇವಿ ಮಹಿಮೆ ಅಪಾರ...ಕ್ಷೇತ್ರದ ಅಭಿವೃದ್ಧಿಯಲ್ಲಿ ನಿಮ್ಮ ಸೇವೆ ಕೊಡುಗೆ ಅನನ್ಯ ಅಪಾರ....ದೇವರು ನೀವು ಭಕ್ತರ ಪಾಲಿಗೆ..ಒಳ್ಳೇದು ಮಾಡ್ಲಿ ಬ್ರಾಂಹಿ ಅಮ್ಮ... ನೂರು ವರ್ಷ ಕಾಲ ಚೆನ್ನಾಗಿ ಬಾಳಿ ನೀವು ಗುರುಗಳೇ..❤
ಅಮ್ಮ ತಾಯಿ ನಮ್ಮ ಕುಟುಂಬ ನಿನ್ನನ್ನೇ ನಂಬಿದ್ದೇವೆ . ರಕ್ಷಿಸು ತಾಯಿ ರಕ್ಷಿಸು .
Thaayi ninna Darshana maadoke avakaasha kalpisu
One of the best and power full temple at udupi district 🙏thanks HS
Sachidananda Chatraravaru Durgam 14:47 ana preetiya maga 🙏 Avaru nuru varusha channagirali Amma 🙏🙏
Owner of this temple really great
Shubhavagali nimma edi familyge
ನಿಜ್ವಾಗ್ಲೂ ನಾವು ನಂಬಿದ ದೇವರು 🙏🏼
The theme music is ❤... I tried a lot to down load this theme couldn't find .. thanks for best and very interesting episodes. The only chammel where we can see something interesting, devotional and give value to the time spent on seeing the episodes. Not like other channels seeing crime stories, police case etc .. thank you and keep doing such good episodes. Stay blessed
🙏🏼ಶಕ್ತಿಶಾಲಿ ಅಮ್ಮ 🙏🏼
🙏🙏🙏🙏🙏
Adbhutha....
🙏🙏🙏🙏
🙏🙏🙏❤
Durgamba,Sri Duragamba ❤
Amma kapadu❤🙏
Selfless services, really appreciable. We are very proud of staying in this place.
ಧನ್ಯವಾದಗಳು ಈ ಸಂಚಿಕೆಗೆ
🙏🙏🙏🙏🙏🙏🙏💐💐
Namo namo Devi.uoota tumba chennagide
Very nice one and powerful goddess
Super sir
super.
💐💐💐💐🙏🙏🙏🙏🙏🙏🙏
🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻ಅಮ್ಮ ನಾನು ಬರ್ಬೇಕು ನಿನ್ನ ದಿವ್ಯ ಸನ್ನಿಧಾನಕ್ಕೆ 😔😔😔😔😔6
Thumba mahithi kotru 🙏🙏🙏
Super 💞
🙏🏼amma 🙏🏼
❤❤amma
Jai amma
Amma ❤
Amma nimma anugraha yellara melirali.
Amma namma kastgalanu pariharisu
Amma 🙏
Namasthe Amma..
OM SHREE BRAHAMI DHURGHA PARAMESHWARI THAYE NAMAHA
Om sri maatrai namaha
*ದೇವರು ಸತ್ಯ*
*ದೇವರಲ್ಲ ವೈರುಧ್ಯ*
*ದೇವರು ಬೇಡುವುದು*
*ಅಧ್ಯಾತ್ಮ ಆ ಅದು*
*ದೇವರಿಗೆ ವಂದಿಸುತ್ತ*
*ದೇವರ ಸೇವೆ ಗೌರವಪೂರ್ಣ*🙏❤️😥🤔🇮🇳🌍🙏✍️
🙏🙏🙏
ಸುಪರೋ 👌👌👌ಸೂಪರ್ 💪👍💞💞👌😊
Oh Amma bless Me
🙏🏼🍎🌹🙏🏼🙏🏼
Amma😊
❤one of the best ever anna prasadam...very delicious food and lovable response, very calm place
Om amma 🙏
Om brhme durga parameshwaiye namaha
🙏🙏
Really gd information. As a kundapurean I am very much proud of this temple.i decided to have darshan of Devi in.October 23.
APPE... 🙏🙏🙏🙏
Amma kapadamma.
Amma
🙏🏻🙏🏻🙏🏻
🙏🏻🌼🙏🏻
Om taee namha.
🙏🙏🙏🙏🙏🙏
ಜೈ ದುರ್ಗಂಬ ದೇವಿ
🙏🏽🙏🏽
🚩🔱🚩
💐🙏💐
🙏🙏🙏🙏🙏🌹🌹
Olled mad amma
🎉❤🎉👍👌
Amma please give me your darshan Matha........ JaishreeRaam
Nangu olledh madamma thayi
Sir please make video about
Muneshwara swamy detailed video
🙏💐🙏🕉️
🙏🙏🙏🙏🙏🙏🙏🙏🙏🙏🙏🙏🙏
🕉️🚩🙏🙏🙏
Yalli erodu🙏🙏heli
Temple Address : kundapura (T) udupi (D, kamalashile, Siddapura, Karnataka 576229
Contact: 90080 69822 | 99452 39177
Kamalashile is a village located 35 km from Kundapura taluk in Udupi district. It is 120 km from Mangalore. Kamalashile is known for Sri Bramhi Durga Parameswari temple. It is an ancient temple and frequent Chandi Homa/Yagna are conducted here. Kamalashile jathre is celebrated annually in April.
🙏🙏🙏🙏🙏🙏🙏🙏🙏🎉🌹💐💐💐💐
12:59 yes Anna Prasada is one of the best. Ammana ashirvada..
,🙏🙏🙏
🙏🌎🌱
Rajyakke semi Government bus eddange & volle vyakti
Namo..
ಇದು ಎಲ್ಲಿ ಇರುವುದು ದೇವಾಲಯ
Bgm ❤❤❤ dweepa movie du
ದಯವಿಟ್ಟು ಊಟ ಅಂತ ಹೇಳಬೇಡಿ ಅಮ್ಮನ ಪ್ರಸಾದ ಅಂತ ಹೇಳಿ
Hari Ohhhhhmmmmm 🙏...Ee place yellide Sir... Sorry namge gotthilla...adke keliddene pls
Kamalashile kundapura taluq udupi district
ಹೇಳಿ ಯಾರದರು
ನೀವು ಎಲ್ಲರಿಗೂ ಮಾದರಿ
Adress..P.l
Address please
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Sir ಇಲ್ಲಿ ಉಳಿದು ಕೊಳ್ಳಲು ವ್ಯವಸ್ಥೆ ಇದೆಯೇ? Because we are from Bangalore.
Untu banni...rooms ide AC non AC untu...
How much for chandika yaga sir please 🙏🙏🙏🙏
13k shubha
Ok thank you 🙏🙏
ಕುಂದಾಪುರ ದಿಂದ ಎಷ್ಟು ದೂರ ಆಗತದರಿ ದೇವಸ್ಥಾನ ದಯವಿಟ್ಟು ತಿಳಿಸಿ ರಿ
45 ki me
ನಿಮ್ಮ ನು ಮೆಚ್ಚಲೆ ಬೇಕು ಇಷ್ಟು ಇಷ್ಟು ಪೂಜೆಯ ಬಗ್ಗೆಯೂ ಊಟ ದ ಬಗ್ಗೆಯೂ ಎಲ್ಲ ವಿಷಯದಲ್ಲಿ ಯೂ ಅಷ್ಟು ದೊಡ್ಡ ಮಟ್ಟದಲ್ಲಿ ಉಟ ಉಪಚಾರ ಯಾವ ದೇವಸ್ಥಾನದ ಲಿಯೂ ಇಲ್ಲ ಮದುವೆಯ ಉಟದಿಂದಲು ಮಿಗಿಲಾಗಿ ಒಳ್ಳೆಯ ಕೇಲಸಕೆ ದುರ್ಗಾ ದೇವಿಯ ಆಶೀರ್ವಾದ ಪಡೆದ ನಮಗೆ ಎಲ್ಲರಿಗೂ ಶುಭವನು ಉಂಟು ಮಾಡಲಿ ಶುಭಂ ಶುಭವಾಗಲಿ
Google location send sir
Udupi yinda kundapur dinda bus sigutte room kuda sigutte vyavasthe tumba chennagede
Mane alli harake hege madodu tilisi. If any one knows this information to rply this cmnt 😊
Maneyalli prayer madi sadyavadare darshana madi banni
ಪ್ಲೀಸ್ ಸರಿಯಾದ ಅಡ್ರಸ್ ಸೆಂಡ್ ಮಾಡಿ 🙏🙏🙏🙏
Bharame durgaa parameshvari devasthaana kamalashile
sairam saimatha yestu ninna mahiame nediyali
Google location send
Place send
🙏🙏🙏🙏
🙏🙏🙏