Ond 150 sala nodini ond sala nu bejar aglilvala Guru ❤❤ such a masterpiece.. hamsaleka sir music crazy and mala shree cult acting wow just wow not to forget Lokesh legendary actor and remaining all other actors en output guru.. once in a Life time movie ❤❤
ಸ್ನೇಹಿತರೆ ಇಲ್ಲಿ ಒಂದು ವಿಚಾರ ನಾನು ಹೇಳಲೇಬೇಕು ಅದು ಏನೆಂದರೆ ರಾಮಾಚಾರಿ ಸಿನಿಮಾದ ಒರಿಜಿನಲ್ ಕಥೆ ನಮ್ಮ ಕನ್ನಡ ಭಾಷೆಯದ್ದು ಇದು ನಮ್ಮ ಕನ್ನಡ ಭಾಷೆಯ ಒಂದು ಜನಪದ ಕಥೆ ನಿರ್ದೇಶಕ ಪಿ ವಾಸು ಆ ಕಥೆಯನ್ನು ತೆಗೆದುಕೊಂಡು ಹೋಗಿ ತಮಿಳು ಭಾಷೆಯಲ್ಲಿ ಚಿನ್ನತಂಬಿ ಸಿನಿಮಾ ತೆಗೆದರು ಈ ವಿಚಾರವನ್ನು ಹಂಸಲೇಖ ಅವರು ಸುವರ್ಣ ನ್ಯೂಸ್ ಚಾನೆಲ್ ನ ಇಂಟರ್ವ್ಯೂ ನಲ್ಲಿ ಹೇಳಿಕೊಂಡಿದ್ದಾರೆ
ಈ HD ಪ್ರಿಂಟ್ ಚಲನಚಿತ್ರಕ್ಕಾಗಿ ಬಹಳ ದಿನಗಳಿಂದ ಕಾಯುತ್ತಿದ್ದೆ. ಧನ್ಯವಾದಗಳು. ದಯವಿಟ್ಟು ಸಾಹಸ ಸಿಂಹ ವಿಷ್ಣುವರ್ಧನ್ ಸರ್ ಅಭಿನಯದ "ಜಮೀನ್ದಾರ್ರು" HD ಪ್ರಿಂಟ್ ಚಲನಚಿತ್ರ ಪ್ರಸಾರ ಮಾಡಿ.
Remake of Tamil movie chinnathambi in which Prabhu and kushbooo acted. It became a hit movie and the pair became a super hit pair. Watch prabhu's acting
ರಾಮಾಚಾರಿ ಮೂವಿ ಸ್ಟಾರ್ ಮೂವಿ ಈ ಮೂವಿ ಯಲಿ ಪ್ರೀತಿ ಹೃದಯ ತಾಳಿ ಮದುವೆ ಲವ್ ಹಾಡು ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಮುಗ್ಧತೆ ನಟನೆ ಆಕ್ಟಿಂಗ್ ಸರಳ ಮುಗುಳುನಗೆ ಪ್ರತಿ ಒಂದು ಸುಂದರ ಸುಂದರ ಸುಂದರ ಸುಂದರ ಸುಂದರ ಕ್ರೇಜಿ ಸ್ಟಾರ್ ರವಿಚಂದ್ರನ್ ಮತ್ತೆ ಮಾಲಾಶ್ರೀ ನಂಬರ್ ಒನ್ ಆಕ್ಟಿಂಗ್ ಸೂಪರ್ ಎಲ್ಲಾ ಹಾಡು ಸೂಪರ್ ಸ್ಟಾರ್ ಅಗಿದೆ ಎಷ್ಟೋ ಬಾರಿ ಮೂವಿ ನೋಡ್ತಾ ಇದ್ರೆ ನೋಡಬೇಕು ಅನ್ಸುತ್ತೆ ಈ ಮೂವಿ ಹಂಸಲೇಖ ಮ್ಯೂಸಿಕ್ ಸೂಪರ್ ಈ ತರ ಮೂವಿ ಇನ್ ಬರೋದಿಲ್ಲ ಯಾರ್ ಕೈಯಲ್ಲಿ ಮಾಡಕ್ ಸಾಧ್ಯ ಇಲ್ಲ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರಿಗೆ ಅವರೇ ಸರಿಸಾಟಿ❤❤❤❤❤ ಒಂದು ಹೆಣ್ಣು ಒಂದು ಮದುವೆ ಆದರೆ ಅವಳಿಗೆ ಅವನೇ ಗಂಡ ಜೀವ ಜೀವನ ಅವಳಿಗೆ ಯಾಕಂದ್ರೆ ಮೂರೂ ಗಂಟು ಅಷ್ಟೋ ಗೌರವ ಬೆಲೆ ಇದೆ ಒಂದು ಹೆಣ್ಣಿಗೆ ನನ್ನ ಜೊತೆ ಮದುವೆ ಆಗಿ ನನ್ನ ಬಿಟ್ಟು ಹೋಗಿದ್ದೀಯಾ ನಿನಗೆ ನಿನ್ನ ಮನೆಗೆ ಕರ್ಮ ಬಿಡಲಾ ಅನುಭವಿಸಲೇಬೇಕು ನೀನು ನಿನ್ನ ಮನೆಯವರು ಅಮ್ಮ ತಾಳಿ ಕಟ್ಟಿಸಿಕೊಂಡು ಜೀವನ ನಿಮ್ಮ ಅಪ್ಪ ಜೊತೆ ಜೊತೆ ಇರುತ್ತಾಳೆ ಸಂಸಾರ ಮಾಡುತ್ತಾಳೆ ಅಂತರದಲ್ಲಿ ನೀನು ಒಂದು ಹೆಣ್ಣಾಗಿ ಚೆನ್ನಾಗಿ ಓದಿದ್ದು ಎಂ ಎಸ್ ಡಬ್ಲ್ಯೂ ಮಾಡಿ ನನ್ನ ಪ್ರೀತಿ ಮಾಡಿ ಮದುವೆ ಮಾಡ್ಕೊಂಡು ನನ್ನ ಬಿಟ್ಟು ಹೋಗಿದಿಯಾ ಮೋಸ ಮಾಡಿದ್ದೀಯ ನನ್ನ ಕೊಲ್ಲ ಮಡಿಕೆ ಪ್ರಯತ್ನಪಟ್ಟಿದೆ ನಿನ್ನ ದೇವರ ಬಿಟ್ರು ನೀನು ಮಾಡಿದ ಪಾಪ ಕರ್ಮ ಬಿಡಲ್ಲ ನಿನ್ನ ಮನೆ ಎಲ್ಲಿ ಯಾವ ಹೆಣ್ಣುಮಕ್ಕಳು ತಾಲಿ ಬಗೆ ಸಿಗಲ್ಲ ಸಿಕ್ಕಿದ್ರು ಮುತ್ತೈದೆ ಬಗೆ ಸಿಗಲ್ಲ ಅನುಭವಿಸುತ್ತಿರುವ ಯೋಚನೆ ಮಾಡಿ ದಿವ್ಯ ರಮೇಶ್ 😢😢😢😢😢😢
I'm from tamilnadu....I like this movie... Perfect remake of chinna thambi..... Great acting for ravichandran and malashree... Specially that yesudas voice and janaki amma voice songs 😍😍😍😍❤️❤️❤️👌👌👌👌melted
27:44 Ultimate lines. People who thought this movie is a remake of Chinnathambi, Watch both the movies and u will come to know that which one is Actually Good
Malashree completed this movie in just 12 days.. (10 night schedules and 2 day schedules).. How brilliant performer she is..One of the best movie in her career.. Big fan!!
Ond 150 sala nodini ond sala nu bejar aglilvala Guru ❤❤ such a masterpiece.. hamsaleka sir music crazy and mala shree cult acting wow just wow not to forget Lokesh legendary actor and remaining all other actors en output guru.. once in a Life time movie ❤❤
ಈ.ರಾಮಾಚಾರಿಯ.ಕಥೆ.ಮತ್ತು.ಹಾಡು.
ಕೇಳಿದರೆ.ಪ್ರತಿಯೋಬ್ಬ.ಮನಸ್ಸು.ಮೈ.ಜುಂ.
ಅನ್ನುತ್ತೇ.ಸೂಪರ್.ಹಿಟ್.ಸಿನಿಮಾ.
👌👌👌👌👌👌👌👌🕊️🕊️🕊️🕊️🕊️🕊️👌👌👌👌👌❤️❤️❤️❤️❤️🕊️🕊️🕊️🕊️💯
0 ni
Jyoti kamle
ಸ್ನೇಹಿತರೆ ಇಲ್ಲಿ ಒಂದು ವಿಚಾರ ನಾನು ಹೇಳಲೇಬೇಕು ಅದು ಏನೆಂದರೆ ರಾಮಾಚಾರಿ ಸಿನಿಮಾದ ಒರಿಜಿನಲ್ ಕಥೆ ನಮ್ಮ ಕನ್ನಡ ಭಾಷೆಯದ್ದು ಇದು ನಮ್ಮ ಕನ್ನಡ ಭಾಷೆಯ ಒಂದು ಜನಪದ ಕಥೆ ನಿರ್ದೇಶಕ ಪಿ ವಾಸು ಆ ಕಥೆಯನ್ನು ತೆಗೆದುಕೊಂಡು ಹೋಗಿ ತಮಿಳು ಭಾಷೆಯಲ್ಲಿ ಚಿನ್ನತಂಬಿ ಸಿನಿಮಾ ತೆಗೆದರು ಈ ವಿಚಾರವನ್ನು ಹಂಸಲೇಖ ಅವರು ಸುವರ್ಣ ನ್ಯೂಸ್ ಚಾನೆಲ್ ನ ಇಂಟರ್ವ್ಯೂ ನಲ್ಲಿ ಹೇಳಿಕೊಂಡಿದ್ದಾರೆ
ಮಾಂಗಲ್ಯ ದಿಂದ ನಂಟ ದರು ಮನಸೇರೋ ಮದುವೆನೇ ಸುಖವೆಂದರು..
100%
ಹಂಸಲೇಖ ಮಹಾಗುರುಗಳು
Su me se hu sab ka bhi is, n
❤😂
ನಮ್ಮೂರ ಯುವರಾಣಿ ಒಂದು ಹಾಡಲ್ಲಿ ಇಡೀ ಸಿನಿಮಾದ ಕಥೆ ಇದೆ.....ಹಂಸಲೇಖ ಗುರುಗಳಿಗೆ ಕೋಟಿ ನಮನ🙏🙏
ङत
ಮಾಲಾಶ್ರೀ ಅವರು ಅತೀ ಸುಂದರವಾಗಿ ನಟಿಸಿರುವ ಸಿನಿಮಾ ಇದೆ ಅಂತ ಕಾಣುತ್ತೆ
Akash
ಸೂಪರ್ ಹಿಟ್ ಮೊವಿ ಯಾರಿಗೆಲ್ಲ ಇಷ್ಟ ಆಯ್ತು ಲೈಕ್ ಮಾಡಿ
Look kkk
Kkķkkkk8k8kķ
00
Rgvdhfu
પ
Thamil movie chinna thambi movie gintha Ramachari movie and background music matra Ulty fentastic ❤❤❤❤❤❤❤❤
ಒಂದೊಂದು ಹಾಡು ಮನಸ್ಸಿನ ಆಳದಿಂದ ಭಾವನೆಗಳು ತುಂಬಿ ಕಂಬನಿ ಮಿಡಿಯುವಂತಿದೆ ಅದ್ಭುತ ಬರಹಗಾರರು ಹಂಸಲೇಖ ಸರ್💐💐❤️🙏
Right
❣️❣️♥️♥️🤝🤝🤝🤝🤝🤝🤝🤝🤝
ಮಾಲಾಶ್ರಿ ನಟನೆಗೆ ಸರಿಸಾಟಿ ಯಾರು ಇರೋದಿಲ್ಲ ಮಾಲಾಶ್ರೀಗೆ ನನ್ನ ಅಭಿನಂದನೆಗಳು
Asfx
Houdu andu indu endendu malashreege malashreene sarisati
Good Movie...Thanks for Eswari Production... I seeing this movie when I feel... wonderful Direction...❤
ಕನ್ನಡ ಮೂವಿ ಸೂಪರ್ ಹಿಟ್ 👌👌👌👌
೨೦೨೪ ರಲ್ಲಿ ಈ ಸಿನಿಮಾವನ್ನು ನೋಡುವವರು ಒಂದು👍 ಮಾಡಿ
ನಮ್ ಗುರು ಮೂವಿ 👌🏻👌🏻👌🏻👌🏻
ನಾದ ಬ್ರಹ್ಮ ಸಾಹಿತ್ಯ ಸಂಗೀತ 👌🏻💕💕
ಕಾಡು ಸುತ್ತುವ ಆಸೆ ರಾಣಿ ಯಕ್ಕಾಮ್ಮ್ ಕಾಲು ಇಟ್ಟರೆ ಸುತ್ತ ಕಲ್ಲು ಮುಳ್ಳುಮ್ಮ ಯಳುದು ಬೀಳುದು ಬಡವರ ಪಾಡಮ್ಮ ನಿವ ಯಾಕೆ ಹಾಡಿರಿ ಈ ಹಳ್ಲಿ ಹಾಡಮ್ಮ್.... ಸೂಪರ್ ಸಾಂಗ್ 💓🤩😘🌹
😅😮😢🎉😂❤😅😊😊
ನನ್ನಗೆ ತುಂಬಾ ಇಷ್ಟವಾಗಿರೋ ಸಾಲು ಈ ಸಾಲು
My favorite Jodi Malashri❤❤❤ 😍💐💐😍💋💋
Remake movie aadru namm kannada bhashe li chithra chennagi moodi bandide Ellara abhinaya super aagi ide ❤❤❤❤❤👌👌👌👌👌👌👌👌👌👌👌👌👌👌👌
❤️ ರವಿ ಮಾಮ💛 ಹಂಸಲೇಖ.... ಬ್ಯೂಟಿಫುಲ್ ಸಾಂಗ್ಸ್ 😍😍😍
ಸಿನಿಮಾದಲ್ಲಿ ಬರುವಂತಹ ಎಲ್ಲಾ ಪಾತ್ರದವರೆಗೂ ನನ್ನ ಧನ್ಯವಾದಗಳು ನಿಮಗೆ ಹೃದಯಪೂರ್ವಕವಾದ ಧನ್ಯವಾದಗಳು 🌷🙏🙏🙏💐💐💐🏠👌👍
ಈ HD ಪ್ರಿಂಟ್ ಚಲನಚಿತ್ರಕ್ಕಾಗಿ ಬಹಳ ದಿನಗಳಿಂದ ಕಾಯುತ್ತಿದ್ದೆ. ಧನ್ಯವಾದಗಳು.
ದಯವಿಟ್ಟು ಸಾಹಸ ಸಿಂಹ ವಿಷ್ಣುವರ್ಧನ್ ಸರ್ ಅಭಿನಯದ "ಜಮೀನ್ದಾರ್ರು" HD ಪ್ರಿಂಟ್ ಚಲನಚಿತ್ರ ಪ್ರಸಾರ ಮಾಡಿ.
ನಾನು ನೋಡಿದ ನೂರಾರು ಸಿನೆಮಾಗಳಲ್ಲಿ ನಂಬರ್ ಒನ್ ಇದು. ಇದು ನಿಜವಾದ ಸಿನೆಮಾ. ಮಾಲಾಶ್ರೀ , ರವಿಚಂದ್ರನ್ ಲವ್ ಯೂ
ಈ ಚಿತ್ರ ಗೆಲಲ್ಲು ಪ್ರಮುಖ ಕಾರಣ ಹಂಸಲೇಖ ಮ್ಯೂಜಿಕ್
Malasree medum
@@shantupatil5370 no bro hamsaleka sir music very important e movie successful agoke
Hamsaleka sir is true legend ❤🙏
@@shantupatil5370⁰
ಈ ರೀತಿ ಮುಗ್ಧತೆಯ ನಟನೆ ನಮ್ಮ ಗುರು ರವಿಮಾಮ ಅವರಿಗೆ ಮಾತ್ರ ನಟಿಸಲು ಸಾಧ್ಯ
Remake of Tamil movie chinnathambi in which Prabhu and kushbooo acted. It became a hit movie and the pair became a super hit pair. Watch prabhu's acting
ರವಿಹಂಸ 💛❤️ ಮಾಲಾಶ್ರೀ ❤️
My favorite movie and malashri kanasina rani ❤️❤️❤️ ravimama 👌👌👌 acting best movie Hamsalekha sir 👌👌👌👌👌
Malashree ravichandran combination innu swalpa movies barbekittu
ಮತ್ತೆ ಹಳೆಯ ಸುಂದರ ನೆನಪಿಗೆ ಕರೆದೊಯ್ಯುತ್ತದೆ❤❤❤❤❤❤❤❤❤
ರವಿಚಂದ್ರನ್ + ಹಂಸಲೇಖ = worlds best combination 💛💛💛💛💛💛💛💛🙏🙏🙏🙏🙏🤟🤟🤟🤟🤟🤟🤟👍👍👍👍👍
Tdn
s ur right 100%
😊 2:22:00 😅
😭😭😭😭😭😭😭😭 e tara movie nodid mele kandita kannali neer bande barute❤
ಸೂಪರ್ ಸೂಪರ್ ಲವ್ ಸಿನಿಮಾ 👫🙏❤❤❤❤❤❤❤❤❤❤❤❤
ರಾಮಾಚಾರಿ ಮೂವಿ ಸ್ಟಾರ್ ಮೂವಿ ಈ ಮೂವಿ ಯಲಿ ಪ್ರೀತಿ ಹೃದಯ ತಾಳಿ ಮದುವೆ ಲವ್ ಹಾಡು ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಮುಗ್ಧತೆ ನಟನೆ ಆಕ್ಟಿಂಗ್ ಸರಳ ಮುಗುಳುನಗೆ ಪ್ರತಿ ಒಂದು ಸುಂದರ ಸುಂದರ ಸುಂದರ ಸುಂದರ ಸುಂದರ ಕ್ರೇಜಿ ಸ್ಟಾರ್ ರವಿಚಂದ್ರನ್ ಮತ್ತೆ ಮಾಲಾಶ್ರೀ ನಂಬರ್ ಒನ್ ಆಕ್ಟಿಂಗ್ ಸೂಪರ್ ಎಲ್ಲಾ ಹಾಡು ಸೂಪರ್ ಸ್ಟಾರ್ ಅಗಿದೆ ಎಷ್ಟೋ ಬಾರಿ ಮೂವಿ ನೋಡ್ತಾ ಇದ್ರೆ ನೋಡಬೇಕು ಅನ್ಸುತ್ತೆ ಈ ಮೂವಿ ಹಂಸಲೇಖ ಮ್ಯೂಸಿಕ್ ಸೂಪರ್ ಈ ತರ ಮೂವಿ ಇನ್ ಬರೋದಿಲ್ಲ ಯಾರ್ ಕೈಯಲ್ಲಿ ಮಾಡಕ್ ಸಾಧ್ಯ ಇಲ್ಲ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರಿಗೆ ಅವರೇ ಸರಿಸಾಟಿ❤❤❤❤❤ ಒಂದು ಹೆಣ್ಣು ಒಂದು ಮದುವೆ ಆದರೆ ಅವಳಿಗೆ ಅವನೇ ಗಂಡ ಜೀವ ಜೀವನ ಅವಳಿಗೆ ಯಾಕಂದ್ರೆ ಮೂರೂ ಗಂಟು ಅಷ್ಟೋ ಗೌರವ ಬೆಲೆ ಇದೆ ಒಂದು ಹೆಣ್ಣಿಗೆ ನನ್ನ ಜೊತೆ ಮದುವೆ ಆಗಿ ನನ್ನ ಬಿಟ್ಟು ಹೋಗಿದ್ದೀಯಾ ನಿನಗೆ ನಿನ್ನ ಮನೆಗೆ ಕರ್ಮ ಬಿಡಲಾ ಅನುಭವಿಸಲೇಬೇಕು ನೀನು ನಿನ್ನ ಮನೆಯವರು ಅಮ್ಮ ತಾಳಿ ಕಟ್ಟಿಸಿಕೊಂಡು ಜೀವನ ನಿಮ್ಮ ಅಪ್ಪ ಜೊತೆ ಜೊತೆ ಇರುತ್ತಾಳೆ ಸಂಸಾರ ಮಾಡುತ್ತಾಳೆ ಅಂತರದಲ್ಲಿ ನೀನು ಒಂದು ಹೆಣ್ಣಾಗಿ ಚೆನ್ನಾಗಿ ಓದಿದ್ದು ಎಂ ಎಸ್ ಡಬ್ಲ್ಯೂ ಮಾಡಿ ನನ್ನ ಪ್ರೀತಿ ಮಾಡಿ ಮದುವೆ ಮಾಡ್ಕೊಂಡು ನನ್ನ ಬಿಟ್ಟು ಹೋಗಿದಿಯಾ ಮೋಸ ಮಾಡಿದ್ದೀಯ ನನ್ನ ಕೊಲ್ಲ ಮಡಿಕೆ ಪ್ರಯತ್ನಪಟ್ಟಿದೆ ನಿನ್ನ ದೇವರ ಬಿಟ್ರು ನೀನು ಮಾಡಿದ ಪಾಪ ಕರ್ಮ ಬಿಡಲ್ಲ ನಿನ್ನ ಮನೆ ಎಲ್ಲಿ ಯಾವ ಹೆಣ್ಣುಮಕ್ಕಳು ತಾಲಿ ಬಗೆ ಸಿಗಲ್ಲ ಸಿಕ್ಕಿದ್ರು ಮುತ್ತೈದೆ ಬಗೆ ಸಿಗಲ್ಲ ಅನುಭವಿಸುತ್ತಿರುವ ಯೋಚನೆ ಮಾಡಿ ದಿವ್ಯ ರಮೇಶ್ 😢😢😢😢😢😢
ನನ್ನ ನೆಚ್ಚಿನ ಸಿನೆಮಾ...........ಸೂಪರ್ ಮೂವೀ & ಆಲ್ ಸಾಂಗ್ಸ್......
I'm from tamilnadu....I like this movie... Perfect remake of chinna thambi..... Great acting for ravichandran and malashree... Specially that yesudas voice and janaki amma voice songs 😍😍😍😍❤️❤️❤️👌👌👌👌melted
❤️
ಸೂಪರ್ ಗೆಳೆಯಾ
Wcw W
U
TV😇😊😄😇😊😊
அருமையான தமிழ் சினிமா வாழ்த்துக்கள் கர்நாடக மாநிலம் வன்னியர் சங்கம் சார்பில்
ಈ ಈ ಚಿತ್ರದ ಸಾಹಿತ್ಯಕ್ಕೆ ಸಾಹಿತ್ಯ ಸಂಗೀತಕೆ 🙏🙏🙏🙏
Fabulous film of Ravichandran sir super very nice each once pathra👌👌👌👌👌Who all watching in 2022
Lm
Me 🙋♀️
@@tspthimmegowdathimmegowda2912❤
2024
ಹಂಸಲೇಖ....... ಕನ್ನಡದ ಕಣ್ಮಣಿ .
ತಮಿಳು ಮೂವಿ ಗಿಂತ ಕನ್ನಡ ಸಾಹಿತ್ಯ ಸಂಗೀತ BGM ಸೂಪರ್ ರವಿಚಂದ್ರನ್ ❤❤❤❤ ಮಾಲಾಶ್ರೀ ❤❤❤ ಹಂಸಲೇಖ ❤❤❤
Yessss 💯 correct ❤❤❤❤
Super movie and Ravichandran sir♥️♥️♥️🌹
Amazing movie, 👌👌👌
Amazing singing all songs, jaanakiamma 🙏🙏🙏
Amazing composing, hamsalekha Sir., 🙏🙏🙏 .......jai ravimaama
It is Tamil movie remake kannada
@@HariHaran-of9uh yes bro
@@HariHaran-of9uh but all songs tamilgintha kannada songs is wonderful
Pp
@@HariHaran-of9uh
X ,
👌👌👌extraordinary movie jai Ravimama ❤❤❤
This movie was great success because of D Rajendra babu direction and Hamsaleka music Ravichandra did well.
Hfdgjdallfdgfhqdoigqhoeshijafkussolssagkdsssgdsrtkytoysthssyrgksshsfsjsdsdfsgjkssgrqphqfapqdglsjfgsqdodjdusryalwsfl
PM
Its Remake of Tamil Movie...
Ravichandran sir is my all time Favorite hero
Hamsaleka sir music👌👌
Ultimate movie.... One of my favorite movie
Every month miss madde nodtidini from 3 year till bore agilla asht ishtavadha movie ramachari
I love you movie ❤
Congratulatio worldfamous actor Ravichandransir
Congratulatio worldfamous actress MalaShree Sister
Congratulatio excellent
Kannada Film Actor
Wonderful dancer
Excellent Song writer
Allthebest good luck
Dhanarad hajegadeesan sslc tamil kavithaiteacher moolakkara congratulation congratulations friend
🙏🙏🙏❤️❤️❤️👌👌👌
*6th ಕಾಮೆಂಟ್ , 35th ಲೈಕ್ , 288th ವ್ಯೂ* 😃😃😃😃😃
.
Great
Oscor winning speak ❤
ಕುಂಟುಂಬಸ್ಥರು ಕುಳಿತು ನೋಡಬಹುದಾದ ಸುಂದರವಾದ ಮೂವಿ ❤️
2024 anyone
Me
Me
Me also....
😊😊@@chandini962
@@chandini962😊😊
Maha gurugalu hamsaleka avrige koti koti namanagalu......
ಕನ್ನಡ ಸಿನಿಮಾ ಜಗತ್ತಿನಲ್ಲಿ ಅಜರಾಮರ...
Always one of the favorite Kannada movie...
Ravi sir and malasree mam acting extraordinarily ❤❤❤❤❤❤❤❤❤❤❤👌👌👌👌👌👌👌👌👌👌👌👌👌
27:44 Ultimate lines. People who thought this movie is a remake of Chinnathambi, Watch both the movies and u will come to know that which one is Actually Good
1.49.56
ಅದ್ಭತವಾಗಿದೆ ಸಂಗೀತ.
Bgm Ulty ❤❤❤❤❤❤
hamsalekha yesudas and ravi chandran what a combination
Super Upload.... Innu Hecchu 90's movie upload maadi...
2023 ನಲ್ಲಿ ನೋಡೋರು lihke ಮಾಡಿ
27.3.2024 ನಾನು ನನ್ನ ಕವನಳೊಂದಿಗೆ ನೋಡಿದ ಮಧುರ ಕ್ಷಣಗಳು ಎಂದಿಗೂ ಮರೆಯುವುದಿಲ್ಲ,,
legend ravichandran sir what an acting
1:34:22 to 1:34:40 malasri avara expressions super.👌👌👌👌👌 Kannada Queen.💎💎
'
Yes
ಸೂಪರ್ ಹಿಟ್ ಹಾಡುಗಳು
Thanks for uploading...👍
11:24 this is just beyond everything ❤️❤️
😘🌹💞
T
@@mysuruajjimysore83118:19
🙏❤️🙏 ಎಲ್ಲಾ ಕಲಾವಿದರಿಗೂ 🙏🙏🙏🙏🙏🙏🙏🙏
Ramachari
Yash👍👍👍👍👍👍👍👍
H
I love film super mind blowing Ravi sir acting super
ಮಾಲಾಶ್ರೀ mam beautiful heroini thank you mam
nijwaglu nanu nim appata abhimani sir ravichandran niv madiro songs evathu prathiyond mane manadalli nelesiruva ,ha ondhu adhbutha saku nivalla innu yest janma idru yaru mariyolla sir adhu ravichandran andre ❤ really ❤❤❤❤❤
Super❤❤❤
brilliant acting malashree mam.👌👌
I. Love. Movie. Ravi. Sir. Acting. Super
Hamsaleka bgm was top noc in this movie.
ಹಂಸಲೇಖ ಸರ್ 🙏🙏🙏
ಸೂಪರ್ ಸಿನಿಮಾ ಕ್ರೆಜಿ ಸ್ಟಾರ್ ರವಿಚಂದ್ರನ್
Thank you Ravi mama...
ಈ movie ತಮಿಳ್ ನಲ್ಲಿ ಇದೇ
ಆದರೆ ನಮ್ ರವಿ ಮಾಮ ಮುದ್ದಾಗಿ acta ಮಾಡಿಲ್ಲ ಅವರು
ಈ Tamil ರಿಮೇಕ್ ಆದರೂ ನಮ್ hero super
Yessss❤
Janaki amma voice damn no words.
One of the best songs
From tamil nadu
Ql
Ybľ
@@prasannakumara3722 1
@@prasannakumara3722 \x as a
@@prasannakumara3722 lll
MALASHRI ♥️♥️♥️
My favourite movie 🎦 and songs
Very interesting story in this movie
Remake movie
Malashree acting super
Yen super illa .voice bereyavaru kotyiddu
ಸೂಪ್ ಫಿಲ್ಮ್
ಮೈನ್ಟೈಪಾರ್ಟ್, ಹಂಸಲೇಖ ಸರ್
ನಮ್ಮೂರ ಯುವರಾಣಿ
ಕಲ್ಯಾಣವಂತೆ
ವರನ್ಯಾರು ಗೊತ್ತೇನೆ ಓ ಕೋಗಿಲೆ
ಶುಭಕೋರಿ ಹಾಡೋಣ ಬಾ ಕೋಗಿಲೆ
ನಮ್ಮೂರ ಯುವರಾಣಿ
ಕಲ್ಯಾಣವಂತೆ
ವರನ್ಯಾರು ಗೊತ್ತೇನೆ ಓ ಕೋಗಿಲೆ
ಶುಭಕೋರಿ ಹಾಡೋಣ ಬಾ ಕೋಗಿಲೆ
ಮಾಂಗಲ್ಯದಿಂದ ನಂಟಾದರು
ಮಾಂಗಲ್ಯದಿಂದ ನಂಟಾದರು ಮನ ಸೇರೋ ಮದುವೇನೆ ಸುಖವೆಂದರು
ನಮ್ಮೂರ ಯುವರಾಣಿ
ಕಲ್ಯಾಣವಂತೆ
ವರನ್ಯಾರು ಗೊತ್ತೇನೆ ಓ ಕೋಗಿಲೆ
ಶುಭಕೋರಿ ಹಾಡೋಣ ಬಾ ಕೋಗಿಲೆ
ಒಳ್ಳೆ ದಿನ ಘಳಿಗೆಯ ಕೂಡಿಸಿ, ತೆಂಗು ಬಾಳೆ ಚಪ್ಪರವ ಹಾಕಿಸಿ
ನೂರಾರು ಮನೆಗೋಗಿ ಶುಭಕಾರ್ಯಕೆ ಕೂಗಿ ಕರೆದಾಗಲೆ ಮದುವೆಯೆ
ಸರಿಗಮ ಪದನಿಸ ಊದಿಸಿ ತರತರ ಅಡಿಗೆಯ ಮಾಡಿಸಿ
ಮಾಂಗಲ್ಯ ಬಿಗಿದಾಗ ಗಟ್ಟಿಮೇಳ ಬಡಿದಾಗ ಅಕ್ಷತೆಯಲ್ಲೇ ಮದುವೆಯೆ
ನಿಜವಾಗಿ ನನಗೇನು ತೋಚದೆ ಹೇಳಮ್ಮ ನೀನೆಂದು ಕೇಳಿದೆ
ಮನಸೊಂದೆ ಸಾಕಂತೆ ಸಾಕ್ಷಿಗೆ ಅರಿಶಿಣವೇ ಬೇಕಂತೆ ತಾಳಿಗೆ
ಹೇಳಿದ್ದು ಸತ್ಯ ಕೇಳಿದ್ದು ಸತ್ಯ ಸುಳ್ಯಾವುದೆ ಕೋಗಿಲೆ
ಮಾಂಗಲ್ಯದಿಂದ ನಂಟಾದರು
ಮಾಂಗಲ್ಯದಿಂದ ನಂಟಾದರು ಮನ ಸೆರೊ ಮದುವೇನೆ ಸುಖವೆಂದರು
ನಮ್ಮೂರ ಯುವರಾಣಿ
ಕಲ್ಯಾಣವಂತೆ
ವರನ್ಯಾರು ಗೊತ್ತೇನೆ ಓ ಕೋಗಿಲೆ
ಶುಭಕೋರಿ ಹಾಡೋಣ ಬಾ ಕೋಗಿಲೆ
ನನ್ನನೊಂದು ಬೊಂಬೆಯೆಂದು ಮಾಡಿದ ಸರಿ ತಪ್ಪು ಕಲಿಸದೆ ದೂಡಿದ
ಸಿರಿಯಾಳೋ ಮನೆಯಲ್ಲಿ ಮನೆಯಾಳು ನಾನಿಲ್ಲಿ ನನ್ನ ಹಾಡಿಗೆ ಬೆಲೆಯೇ
ಹಣೆಯಲಿ ಬಡತನ ಗೀಚಿದ ಬುದ್ಧಿ ಮೇಲೆ ಕಪ್ಪು ಮಸಿ ರಾಚಿದ
ಎಲೆ ಹಾಕಿ ತೆಗೆಯೋನು ಹಸು ಎಮ್ಮೆ ಮೇಯ್ಸೋನು ಸೋಪಾನಕೆ ಸರಿಯೇ
ಇರುಳಲ್ಲಿ ಬರಿ ಭಾವಿ ನೋಡಿದೆ ಹಗಲಲ್ಲಿ ಹಾರೆಂದರೆ ಹಾರಿದೆ
ಆ ರಾತ್ರಿ ಗಂಟೆಂದರೆ ಹಾಕಿದೆ ಈ ರಾತ್ರಿ ಹಾಡೆಂದರೆ ಹಾಡಿದೆ
ಕೈ ಗೊಂಬೆ ನಾನು ಕುಣಿಸೋನು ನೀನು ನಾ ಯಾರಿಗೆ ಹೇಳಲೇ
ಮಾಂಗಲ್ಯದಿಂದ ನಂಟಾದರು
ಮಾಂಗಲ್ಯದಿಂದ ನಂಟಾದರು ಮನ ಸೇರೊ ಮದುವೇನೆ ಸುಖವೆಂದರು
ನಮ್ಮೂರ ಯುವರಾಣಿ
ಕಲ್ಯಾಣವಂತೆ
ವರನ್ಯಾರು ಗೊತ್ತೇನೆ ಓ ಕೋಗಿಲೆ
ಶುಭಕೋರಿ ಹಾಡೋಣ ಬಾ ಕೋಗಿಲೆ
So nice Family movie
Super movie 👌
ಹಂಸಲೇಖ ಅವರ ಸಂಗೀತ ❤❤
Very good movey ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
Hindi Tamil 🥰 Kannada move best 😍
Most beautiful movie in Kannada industry
Ddd
@@sbpatilpatil6543 ll
Ramachari movie ❤❤❤❤❤
What a movie❤️
supar.act.ravi.sir.🌹🌷🌹🌷🌹🌷🌹
Ravi sir and maalashri mam acting is mind blowing
ಹಂಸಲೇಖ ಅವರು ಎಂಥಹ ಸಂಗೀತ ರಸಿಕರು ಅನ್ನೋದಕ್ಕೆ ಮಾಲಾಶ್ರೀನ ಅವರ ಸ್ನೇಹಿತೆಯರು ನೋಡೋಕೆ ಬರೋವಾಗ ಹಗ್ಗ ಇಲ್ಲದೆ ಆಡುವಾಗ ಒಂದು ಮ್ಯೂಸಿಕ್ ಬರುತ್ತೆ ಕೇಳಿ...yappa ultimate 🥏
విక్టరీ💐💐💐
Intha movies matra 2024 adru views kadme agalla
Malashree completed this movie in just 12 days.. (10 night schedules and 2 day schedules).. How brilliant performer she is..One of the best movie in her career.. Big fan!!
Q9k