TAYLOR MANZIL-'ಒಂದೇ ಸಲ 7 ಬಾಗಿಲು ತೆರೆದುಕೊಳ್ಳುವ ಬಂಗಲೆ ಟೂರ್!"-E08-Surpur History-Kalamadhyama-

Поделиться
HTML-код
  • Опубликовано: 17 янв 2025

Комментарии • 182

  • @ashwinijagadish6644
    @ashwinijagadish6644 2 года назад +53

    ನಮ್ಮ ಸುರಪುರ ಸಂಸ್ಥಾನದ ಬಗ್ಗೆ ತೋರಿಸಿದ್ದಕ್ಕೆ ನಿಮಗೆ ಯಾವತ್ತೂ ನಾವು ಚಿರಋಣಿ.🙏 ಏನ ಮಾಡ್ತೀರಿ ಸರ್ ಅಲ್ಲಿ ಇರುವ ರಾಜಕೀಯ ಪಕ್ಷಗಳಿಂದ ಸಂಸ್ಥಾನ ಇಂದೆ ಉಳಿದಿದೆ ಸರ್ ಉದಾಹರಣೆಗೆ. ಬೋನ್ಹಳ ಪಕ್ಷಿಧಾಮಕ್ಕೆ ಕೋಟಿ ಕೋಟಿ ರೂಪಾಯಿ ಅಭಿವೃದ್ದಿಯ ಬಜೆಟ್ ಬರುತ್ತೆ ಆದರೆ ಅದನಲ್ಲೆ ರಾಜಕೀಯ ಪಕ್ಷಗಳು ಅಭಿವೃದ್ದಿ ಮಾಡದೆ ತಮ್ಮ ಮನೆಗೆ ಆ ಬಜೆಟ್ ಅನ್ನು ಹಾಕುವವರು. ಮೊದಲ ಸುರಪುರ ಸಂಸ್ಥಾನದ ರಾಜರ ಆಳ್ವಿಕೆ ತರ ಮತ್ತೆ ಬರಬೇಕು. ಈ ರಾಜಕೀಯ ಅನ್ನೋದು ನಮ್ಮ ಸುರಪುರಕ್ಕೆ ಕಾಲು ಇಡದ ಹಾಗೆ ಮಾಡಬೇಕು ಸರ್. ನನ್ನ ನೆಚ್ಚಿನ ಗುರುಗಳಾದ ಉಪೇಂದ್ರ ಸುಬೇದಾರ್ ಸರ್ ಅವರ ನಮ್ಮ ಸಂಸ್ಥಾನ ಬಗ್ಗೆ ಆಸಕ್ತಿ ಇದ್ದು ಅವರು ಅದರ ಬಗ್ಗೆ Ph.d ಮಾಡಿದರೆ ಅದೇ ತರ ನಮ್ಮ ಯುವಕರಲ್ಲಿ ಕೂಡ ಆ ಇಚ್ಛೆ ಶಕ್ತಿ ಕೊಡಲಿ ಅಂತ ಆ ದೇವರ ಅತ್ರ ಬೇಡಕೊಂತಿನಿ. ಈ ಪಠ್ಯದಲ್ಲಿ ಕೂಡ ರಾಜಕೀಯ ಪಕ್ಷಗಳು ಕೂಡಿ ನಮ್ಮ ಸಂಸ್ಥಾನದ ಬಗ್ಗೆ ಪಠ್ಯದಿಂದ ತೆಗೆದು ಹಾಕಿದರೆ ಬೊಳಿ ಮಕ್ಳು ಧನ್ಯವಾದಗಳು ಸರ್ ನಿಮಗೆ ಇದೆ ತರ ನಮ್ಮ ಕರ್ನಾಟಕದಲ್ಲಿ ಚಿಕ್ಕ ಚಿಕ್ಕ ಗ್ರಾಮದಲ್ಲಿ ಕೂಡ ವೀರರು ಶೂರರು ಇದ್ದರೆ. ನಾವೇನು ಬೇರೆ ರಾಜ್ಯದ ಅರಸರ ಬಗ್ಗೆ ಓದುವ ಅವಶ್ಯಕತೆ ಇಲ್ಲ. ಮೊದಲು ನನ್ನ ತಾಯ್ನಾಡು ಮುಖ್ಯ ಸರ್ ಪಕ್ಕದಲ್ಲಿರುವ ಮಹಾರಾಷ್ಟ್ರಕ್ಕೆ support ಮಾಡೋ ಬೋಳಿ ಮಕ್ಳ ನಮ್ಮ ರಾಜ್ಯದಲ್ಲಿ ಇದಾರೆ ಸರ್ . ನಾನು ಹೆಮ್ಮೆಯಿಂದ ಹೇಳುವೆ ನನ್ನ ತಾಯ್ನಾಡು ಎಲ್ಲರಿಗೆ ಉದ್ಯೋಗ ಕೊಟ್ಟಿದೆ. ಆದರೆ ನಮಗೆ ಉದ್ಯೋಗ ಸಿಗದ ಪರಿಸ್ಥಿತಿ ಬಂದಿದೆ ಸರ್ ಆಗಾಗಿ ಮೊದಲು ಬೇರೆ ರಾಜ್ಯದಿಂದ ಬಂದ ವಲಸಿಗರಿಗೆ ಮರಳಿ ಅವರ ರಾಜ್ಯಕ್ಕೆ ಕಳುಹಿಸಬೇಕು. ಅದಂಗ ಮಾತ್ರ ನಮ್ಮ ಕರ್ನಾಟಕದಲ್ಲಿರುವ ಯುವಕರಿಗೆ ಕೆಲಸ ಸಿಗುತ್ತೆ ಸರ್. ಆ ತಾಲೂಕಿನಲ್ಲಿ ಹುಟ್ಟಿದಕ್ಕೆ ನಂಗೆ ಹೆಮ್ಮೆ ಇದೆ ಸರ್.

    • @Drravi1001
      @Drravi1001 2 года назад +1

      👍💖

    • @nguttedar2756
      @nguttedar2756 2 года назад +1

      ಅಕ್ಕ ನಿಂಗ್ ಇರೋ ಸ್ವಲ್ಪ ಬುದಿವಂತಿಕೆ ನಮ್ ರಾಜಕಾರ್ಣಿಗೆ ಇದ್ರ ನಮ್ ಸುರುಪುರು ಇತಿಹಾಸದಲಿ ದೊಡ್ಡ ಹೆಸ್ರಗುತ್ತಯೇ ಅದ್ಕೇ ನಮ್ ಸುರುಪುರು ಅಲ್ಲಿ ರಾಜಕೀಯ ರಾಜರ ಮನೆ ತನದಲಿ ಒಬ ವೆಕ್ತಿಯನು MP ಇಲ್ಲಾ MLA ರಾಜರ ಮನಿಯಲ್ಲಿ ಆಗಿದ್ರೆ ಇಂದಿನ ಕಾಲದಲ್ಲಿ ಇದ್ದ ಯಲ್ಲಾ ಇತಿಹಾಸ ವುಳ್ಳಸ್ಕೊಂಡು ಒಗಬೋದು ಅಂತ ನಂಗೆ ಅನುಸ್ತಾಇದ್ಯೆ

  • @haseenamulla7306
    @haseenamulla7306 2 года назад +27

    ಸುರಪುರದ ನಾಯಕರ ಬಗ್ಗೆ ಇತಿಹಾಸದ ವಿವರಣೆ ನೀಡಿದ sir ಅವರಿಗೆ ತುಂಬಾ ಧನ್ಯವಾದಗಳು. ಸುರಪುರದ ನಾಯಕರ ಬಗ್ಗೆ ಸ್ವಲ್ಪ ಗೊತ್ತಿತ್ತು sir ನಮಗೆ. ಎಷ್ಟೋ ಮಾಹಿತಿ ಗೊತ್ತಾಯ್ತು sir. 🙏🙏🙏🙏. ಕಲಾಮಾಧ್ಯಮ ತಂಡದವರಿಗೂ ಧನ್ಯವಾದಗಳು ಸರ್ .🙏🤝

  • @RKKembhavi
    @RKKembhavi 2 года назад +3

    🌟 ನಮ್ಮ ಸುರಪುರ ಸಂಸ್ಥಾನದ ಇತಿಹಾಸ ಕೇಳಿದ್ರೆ ಮೈಜುಮ್ ಅನ್ನುತ್ತೆ.. ಇನ್ನು ಹೆಚ್ಚು ವಿಡಿಯೋ ಮಾಡಿ
    ನಮ್ಮ ಸುರಪುರ ಸಂಸ್ಥಾನದ ಇತಿಹಾಸದ ಬಗ್ಗೆ ವಿಡಿಯೋ ಮಾಡಿದ್ದಕ್ಕೆ ನಿಮಗೆ ತುಂಬಾ ಧನ್ಯವಾದಗಳು...💫
    *ನಮ್ಮ ಸುರಪುರ ನಮ್ಮ ಹೆಮ್ಮೆ*

  • @sunithagujjar4004
    @sunithagujjar4004 Год назад +1

    Wow super ಸುರಪುರ ಪರಂ ಹಾಗೂ ಉಪಂದ್ರ ಇಬ್ಬರಿಗೂ ಧನ್ಯವಾದಗಳು

  • @surendrapoojary4682
    @surendrapoojary4682 2 года назад +1

    ನಾನು ಏಳು ಬಾಗಿಲಿನ ಮನೆದ್ದು ಬಹಳ ಹಿಂದೆ ಅಂದ್ರೆ ಒಂದು ಹದಿನೈದು ವರ್ಷಗಳ ಹಿಂದೆ ಪತ್ರಿಕೆಯಲ್ಲಿ ಒದಿದ್ದೆ ಅದು ಎಲ್ಲಿ ಅನ್ನುದು ನೆನಪಿರಲಿಲ್ಲಾ ಹೆಚ್ಚಿನವರತ್ರ ಹೇಳ್ತಾ ಇದ್ದೆ ಇಂತ ಕಟ್ಟಡ ಇತ್ತಂತೆ ಅಂತ ಆದರೆ ಈಗ ಅದನ್ನು ನೋಡಿ ಬಹಳ ಕುಶಿ ಆಯ್ತು ಸಾರ್ ಧನ್ಯವಾದ ನಿಮಗೆ.🙏🙏🙏

  • @sinchanay1033
    @sinchanay1033 2 года назад +7

    ನಮ್ಮ ಸುರಪುರ ನಮ್ಮ ಹೆಮ್ಮೆ🥰💪

  • @anantjahagirdar5734
    @anantjahagirdar5734 2 года назад

    ನಮ್ಮ ಊರು ನಮ್ಮ ಹೆಮ್ಮೆ. ತುಂಬು ಹೃದಯದ ಧನ್ಯವಾದಗಳು sr 🙏🏻🙏🏻👍👍

  • @MadhuHV
    @MadhuHV 2 года назад +12

    Meadows Taylor is the author of famous book "confession of thug". ರವಿ ಬೆಳಗೆರೆ ಇವರ ಪುಸ್ತಕ ವನ್ನು ಕನ್ನಡ ಕ ಅನುವಾದ ಮಾಡಿದರೆ ," ರೇಷ್ಮೆ ರುಮಾಲು" ತುಂಬ thrilling book. Parmesh please ಈ ಪುಸ್ತಕ ಒದಿ.

  • @naga-2035
    @naga-2035 2 года назад +1

    ಸುರಪುರದ ನಾಯಕರ ವೈಭವೀಕರಣ ಜೀವನ ಹೇಗಿತ್ತು ಅಂತ ತೋರಿಸಿದ್ದಕ್ಕೆ ಧನ್ಯವಾದಗಳು ಪರಂ ಸರ್

  • @dashavanthkorabar4652
    @dashavanthkorabar4652 2 года назад

    ನಮ್ಮ ಉಪೇಂದ್ರ ನಾಯಕ ಸರ್ ತುಂಬಾನೇ ಚೆನ್ನಾಗಿ ಇತಿಹಾಸದ ಬಗ್ಗೆ ವಿವರಣೆ ನೀಡಿದ್ದಾರೆ

  • @basavrajsaradigi1765
    @basavrajsaradigi1765 2 года назад +2

    ಪರಮ. ಸರ್. ಅವರಿಗೆ. ನಮ್ಮ ಸುರಪುರ ದ. ಇತಿಹಾಸ ಕುರಿತು ನಿಮ್ಮ ಚಾನಲ್ನಲ್ಲಿ ಪ್ರಸಾರ ಮಾಡುತ್ತಿರುವ ನಿಮಗೆ ಧನ್ಯವಾದಗಳು.. ಮತ್ತು ನನ್ನ ಊರು ರಂಗಂಪೇಟ್ ಬಗ್ಗೆ ಉಲೇಖ ಮಾಡಿದಕ್ಕೆ ನಿಮಗೆ ಧನ್ಯವಾದಗಳು. ನಾನು ನಿಮ್ಮ ಚಾನಲ್.. ಅನುಯಾಯಿ. 💐🙏🙏

  • @avrainalion8709
    @avrainalion8709 2 года назад +9

    U r really super sir, and we are getting full knowledge from this video

  • @KhandappaD-nt8se
    @KhandappaD-nt8se 4 месяца назад

    ಧನ್ಯವಾದಗಳು ಸರ್ ನೀವು ದಯವಿಟ್ಟು ಸಿನಿಮಾ ಮಾಡಿ ಪ್ಲೀಸ್ 👌👌

  • @dhanunjayam9275
    @dhanunjayam9275 Год назад

    ಸುಂದರ ವಾದ ನಗರ ಸುರಪುರ ❤️❤️💐💐💐💐👑👑👑👑

  • @siddumatti5880
    @siddumatti5880 2 года назад +9

    Surpur history movie madle beku Param sir.... Hope we will definitely get Oscar...

  • @parvatgoudamalipatil7790
    @parvatgoudamalipatil7790 2 года назад +13

    History of surpur should add in the textbook of school...

  • @parushetty9253
    @parushetty9253 2 года назад +3

    ನಮ್ಮ ಸುರಪುರ ನಮ್ಮ ಹೆಮ್ಮೆ..

  • @sanjeevmaladi4700
    @sanjeevmaladi4700 Год назад

    Splendid view of whole empire.....

  • @sanjeevmaladi4700
    @sanjeevmaladi4700 Год назад

    Splendid internal information of Surapur empire....Nice sir continue......

  • @Cheguvera-jq3kz
    @Cheguvera-jq3kz 2 года назад +9

    Dr Rajkumar nailed it if surapura was done in movie

  • @josephpurushottam6747
    @josephpurushottam6747 Год назад

    ಒಳ್ಳೆ ಊರು, ಒಳ್ಳೆ ಜನ, ಕಲ್ಯಾಣ ನಾಡು.

  • @umaprabhu5527
    @umaprabhu5527 2 года назад +3

    ಅದ್ಭುತ

  • @RajuKumara-youTube
    @RajuKumara-youTube 2 года назад

    Wow super super beautiful sir 🙏🙏🙏🙏🙏🙏🙏🙏🙏🙏🙏🙏🙏

  • @nikhilkumaragasar4010
    @nikhilkumaragasar4010 2 года назад +3

    Thank for exploring kalyana karnataka 🙏

  • @h.r.chandrika1005
    @h.r.chandrika1005 2 года назад +2

    Wow !!! Wonderful !
    A wonderful movie should be made based on real story of " Surapura Samsthana " . Really some movie director , should see this and think about this.

  • @shilpaneeradigi2004
    @shilpaneeradigi2004 2 года назад +2

    Fantastic sir

  • @shobhashobha2639
    @shobhashobha2639 2 года назад

    ಸೂಪರ್ ಬ್ರದರ್

  • @prasannasn650
    @prasannasn650 Год назад

    👌👌👌👌

  • @rahulanand2516
    @rahulanand2516 2 года назад +5

    Great explanation...we deserve such history in our text books .. eagerly waiting for more..

  • @ravisg8471
    @ravisg8471 2 года назад +5

    ಉತ್ತರಕರ್ನಾಟಕದ ಕಲಾವಿದರನ್ನ ಭೇಟಿ ಮಾಡಿ ಸರ್ ಹೋಮ್ ಟೂರ್ ಮಾಡಿ 🙏🏻🙏🏻🙏🏻

  • @basavakicchakannadachannel2798
    @basavakicchakannadachannel2798 2 года назад +2

    Super Param sir yadgir bagge video madi

  • @kumarprakash8418
    @kumarprakash8418 Год назад

    Thank u so much for kalamadyama under the guidance of Param to give such information about our Indian history particularly about Surpur❤❤

  • @avrainalion8709
    @avrainalion8709 2 года назад +3

    Simply great

  • @ganeshlokur7697
    @ganeshlokur7697 Год назад

    Verry good information sir.

  • @bcreddy1673
    @bcreddy1673 2 года назад

    Nice video sir... ನಮ್ಮ ಸುರಪುರ ಸಂಸ್ಥಾನ.....

  • @devarajdj2492
    @devarajdj2492 2 года назад

    Dayavittu bega bega upload madi sir, tumba interesting agide.....great hidden history people should know about this...

  • @divyagowri3269
    @divyagowri3269 2 года назад +3

    What a such a beautiful history of surapura👌💐😍❤👍✌

  • @muskanb3135
    @muskanb3135 2 года назад +5

    All episodes are wonderful Sir..... Thanks for showing wonderful story about our surpur history.... 🙏🏻🙏🏻🙏🏻

  • @kiran1838
    @kiran1838 2 года назад +8

    Param sir, you definitely need a drone sir. You are reaching all unknown places inside Karnataka itself.

  • @avrainalion8709
    @avrainalion8709 2 года назад +3

    Iam very proud surpur is very near to Gulbarga and iam thnankfull to God

  • @everythingisspecial3234
    @everythingisspecial3234 Год назад

    Namma surpur❤🎉

  • @lifeisbeautiful8250
    @lifeisbeautiful8250 2 года назад

    Very greatfull information

  • @rufinapreethampreetham7133
    @rufinapreethampreetham7133 2 года назад +5

    I was very thrilled to know the rich history of our Karnataka state been born in Hubli,Dharwad district I always wanted to know history of Hubali taluku if possible please make vedio and post it. Can't thank you enough for ur outstanding work keep it up.

  • @sinchanacharvik5050
    @sinchanacharvik5050 2 года назад

    Sir ur done a great work thanks

  • @ganeshupadhyaya1743
    @ganeshupadhyaya1743 2 года назад +2

    Simply super🙏

  • @srinathmuthyala1700
    @srinathmuthyala1700 2 года назад

    Congrats to Sri Paramesh for these splendid videos. But quite often we notice a few issues in these videos...like period of the history, background of Taylor, why all 7 doors should open simultaneously, background of our glorious rulers like Sri Shivappa Naika etc., I feel Kalamadhyama should improvise in such matters.

  • @kavyaharish6462
    @kavyaharish6462 2 года назад

    Enta guider sir nevu.. Surapura da History book odode beda sir Nev astu super ge heltidira sir... Param sir 👏👏🙏

  • @ravikumar-he1xm
    @ravikumar-he1xm 2 года назад

    Wow super sir

  • @gurunathndoddalingappanava1826

    Sir come to Naragund you get Naragund Babasaaheb Aramane and also story

  • @yashu7811
    @yashu7811 2 года назад

    ಸೂಪರ್

  • @gireeshayh7077
    @gireeshayh7077 2 года назад +1

    Super sir 🙏

  • @mustafqureshi6765
    @mustafqureshi6765 2 года назад

    Nice explain mestre good job❤️👍🙏

  • @mahanteshm5837
    @mahanteshm5837 2 года назад +1

    Namaskar

  • @h.r.chandrika1005
    @h.r.chandrika1005 2 года назад

    Anchor speak s nice Kanndada, and he explain s so well

  • @huligeshkatagi4697
    @huligeshkatagi4697 2 года назад

    Super param sir

  • @ವಿನಯ್ಕು-8
    @ವಿನಯ್ಕು-8 2 года назад +1

    Super sir

  • @raghavendrakulkarni9907
    @raghavendrakulkarni9907 2 года назад

    Thank you 🙏🙏🎉🎉

  • @shripathip157
    @shripathip157 2 года назад

    🙏 very nice & interesting video Tq.

  • @chandrashekarparasanayakar4681
    @chandrashekarparasanayakar4681 Год назад +1

    🏆🏆🏆

  • @sanvikanaivika
    @sanvikanaivika 2 года назад +1

    ನಮಸ್ಕಾರ

  • @santoshbhovi9993
    @santoshbhovi9993 2 года назад +3

    olagade kootkondu horagade baruvavaru mirrornalli kaantaare antalla Sir Adu yelli keli param Sir...

  • @manjunath.l8361
    @manjunath.l8361 2 года назад

    ನನಗೆ ತುಂಬಾ ಕೂತುಹಲ ಇತ್ತು

  • @umesh.s3737
    @umesh.s3737 2 года назад

    Sudeep avaru ಸುರಪುರ movi ಮಾಡಿದರೆ great

  • @sanvikanaivika
    @sanvikanaivika 2 года назад

    Great param sir

  • @anjaneyanayakp1411
    @anjaneyanayakp1411 2 года назад

    ನಮ್ಮ ಸುರಪುರ.....

  • @dhanunjayam9275
    @dhanunjayam9275 Год назад

    ಈ ಎಲ್ಲಾ ಎಪಿಸೋಡ್ ಗಲನ್ನು tv ಮಾದ್ಯಮ ದಲ್ಲು ಹಾಕಿ ರಾಜ್ಯದ ಜನತೆ ನೋಡುವ ಹಾಗೆ ಮಾಡಿ sir 🙏🙏💐🙏

  • @muvieaddda7427
    @muvieaddda7427 2 года назад

    superb

  • @sachinyharlapur1997
    @sachinyharlapur1997 2 года назад

    You can visit the kavalur kille

  • @basucreations3017
    @basucreations3017 2 года назад

    Supar sir alli hogi nodokagade erodanna mobail mulak torisutta 🙏🙏🙏🙏

  • @manjunath.1879
    @manjunath.1879 2 года назад

    ನಮಸ್ಕಾರ ಪರಂ

  • @kalpanahanse8679
    @kalpanahanse8679 2 года назад

    Super sir👌👍, very good information 🙏🏻

  • @mlmetri702
    @mlmetri702 2 года назад

    Thank you both of you sir, Param sir please mention name with you

  • @srikrishnabansi1457
    @srikrishnabansi1457 2 года назад

    Super

  • @deeptikulkarni19
    @deeptikulkarni19 2 года назад

    Sir yava film shooting agideno Ada clip torsi pa

  • @vijayagowda6737
    @vijayagowda6737 2 года назад

    Super param

  • @ganeshabindigi1244
    @ganeshabindigi1244 2 года назад +2

    ಟೈಲರ್ ಮಂಜಲ್ಲಿ ಎಂಬ ಪದ ನಾ ಶಿಕಾರಿ ಸಿನಿಮಾದಲ್ಲಿ ಬಳಸಿದರೆ Sir 🙏👌

  • @ahmadpasha5911
    @ahmadpasha5911 7 месяцев назад

    🎉🎉🎉

  • @rufinapreethampreetham7133
    @rufinapreethampreetham7133 2 года назад

    Pleased to read all the good feed back.Please if u could make a vedio of Hubli and Dharwad district also I will be very happy. I want to know the historical background of my birth place .keep up ur good work.

  • @amareshteribhavi3033
    @amareshteribhavi3033 4 месяца назад

    Lee adhu spring allo anna air pressure

  • @mkalavathi1506
    @mkalavathi1506 2 года назад

    🙏🙏🙏 sir kannu kannu pavana aitu sir

  • @santhoshvalmiki3177
    @santhoshvalmiki3177 2 года назад

    Nama Karnataka dalli bhandag Rajar shamshan marathu bithidare political sari ella sir Kalamdyama davarigu Danyavadagalu sir🙏🙏🙏🙏 History ennu yarigu gothila .nivu thorusuthiradu Danyavadagalu sir

  • @munjavuvlogs7385
    @munjavuvlogs7385 2 года назад

    And visit to vanadruga hosakera

  • @gangappachikkannavar5277
    @gangappachikkannavar5277 2 года назад

    Sir halagali bedaru evar bagge series madi sir

  • @anilkumarkamble8450
    @anilkumarkamble8450 Год назад

    Sir JAMKHANDI mtte MUDHOL history nu heli..

  • @gangadharagangadhara6850
    @gangadharagangadhara6850 2 года назад

    ಸುರಪುರ ಹೆಸರಲ್ಲಿ ಏನೋ ಒಂದು ಆಕರ್ಷಣೆ ಇದೆ

  • @PlumberBRO786
    @PlumberBRO786 2 года назад +1

    Very nice👍

  • @meenakundangar3249
    @meenakundangar3249 2 года назад +1

    Namaskar bro

  • @mrmallu8242
    @mrmallu8242 2 года назад

    👌👌

  • @Abhishek-di2qh
    @Abhishek-di2qh 2 года назад +1

    I think it's not spring, it's because of air tight close. If you observe when all the doors are closed it's too dark, means no air passes and no light passes.
    When one door opens it pushes the air and other doors which are not locked moves.

  • @sumithrasumithramalpe3029
    @sumithrasumithramalpe3029 Месяц назад

    🕉️🕉️🕉️🙏🏿🙏🏿🙏🏿🙏🏿🙏🏿

  • @suhasaimil
    @suhasaimil 2 года назад

    What a architecture of British officer Adolf Taylor plan still it's in opperation

  • @smbagooru1569
    @smbagooru1569 Год назад

    Force of air.

  • @mrmallu8242
    @mrmallu8242 2 года назад

    👌👌👑

  • @meenaharish7590
    @meenaharish7590 2 года назад +7

    ಹಾಯ್ ಸರ್ ನಿಮ್ಮಲ್ಲೊಂದು ಮನವಿ kgf ಚಾಚಾ ಹರೀಶ್ ರಾಯ್ ಅವರಿಗೆ ಕ್ಯಾನ್ಸರ್ ಫೈನಲ್ ಸ್ಟೇಜ್ ಅಲ್ಲಿದೆ ದಯವಿಟ್ಟು ಅವರ ಇಂಟರ್ವ್ಯೂ ಮಾಡಿ ಅವರಿಗೆ ಸಹಾಯ ಮಾಡಿ ಪ್ಲೀಜ್ 🙏🙏🙏

  • @anvikapatil5726
    @anvikapatil5726 2 года назад

    Sir surpur is near to gulbarga, and come to gulbarga to, so you have lots of old history building in gulbarga like sharanbava temple

  • @dhanunjayam9275
    @dhanunjayam9275 Год назад

    ದಯಮಾಡಿ ಸಿನಿಮಾ ಮಾಡಿ Sir

  • @rangaswamytrangaswamy3790
    @rangaswamytrangaswamy3790 2 года назад

    🙏 🏹 ⚔️ 🏹 🙏

  • @rakeshpatil7736
    @rakeshpatil7736 2 года назад

    Param sir Vijaypur dali ondu manetana 1857 freedom contribution bage video madbekide,
    Egalu tumba kuruhu galu sigutave deshakagi tande matu maga ibbarigu tamma jiva kottidare

  • @nithinm9621
    @nithinm9621 2 года назад

    Namaskaram

  • @santhoshr5184
    @santhoshr5184 2 года назад

    Tumba kushi aytu sir navu ade i b nalli 20 days idddvi ade kudre guddadahalli nigh hogtidvi ade guddada mele koortidvi