7ನೇ ವೇತನ ಆಯೋಗದ ಫಿಟ್ ಮೆಂಟ್ ಮಾಹಿತಿ. ಸರ್ಕಾರಿ ನೌಕರರ ಪ್ರಸ್ತುತ ಮೂಲವೇತನ ಎಷ್ಟಾಗುತ್ತದೆ

Поделиться
HTML-код
  • Опубликовано: 25 авг 2024

Комментарии • 609

  • @maheshkalaiah
    @maheshkalaiah Месяц назад +6

    ಸರ್ ನೀವು 2023 ಇನ್ಕ್ರಿಮೆಂಟ್ ಬಗ್ಗೆ ಪ್ರಸ್ತಾಪಿಸಿದ್ದೀರಿ ಆದರೆ ಈ ವೇತನ ಶ್ರೇಣಿ 1ನೇ ಆಗಸ್ಟ್ 2024 ರಿಂದ ಜಾರಿಗೆ ಬರುತ್ತದೆ ಆದ್ದರಿಂದ ನಿಮ್ಮ ಉದಾಹರಣೆಯಲ್ಲಿ ಜುಲೈ 2024 ಇನ್ಕ್ರಿಮೆಂಟ್ ಅನ್ನು ನೀವು ಸೇರಿಸಿಲ್ಲ ಆದ್ದರಿಂದ ಒಂದು ಇನ್ಕ್ರಿಮೆಂಟ್ ತಪ್ಪಿಹೋಗಿದೆ BUT USEFULL & GOOD INFORMATION

  • @vijaybanakara9443
    @vijaybanakara9443 Месяц назад +6

    ಸರ್ ತಾವು ನೀಡಿರುವ ಮಾಹಿತಿ ತುಂಬಾ ಅತ್ಯುತ್ತಮವಾಗಿದೆ. ಏಳನೇ ವೇತನ ಆಯೋಗದಲ್ಲಿ ವಿಶೇಷ ಚೇತನರ ನೌಕರರ ಸಂಚಾರಿ ಭತ್ಯೆಯ ಬಗ್ಗೆ ದಯವಿಟ್ಟು ಮಾಹಿತಿ ನೀಡಿ ಸರ್. ಆರನೇ ವೇತನ ಆಯೋಗದಲ್ಲಿ ಶೇಕಡಾ 6ರಷ್ಟು ಸಂಚಾರಿ ಭತ್ಯೆ ನೀಡುತ್ತಿತ್ತು. ಏಳನೇ ವೇತನ ಆಯೋಗದಲ್ಲಿ ಅವರಿಗೆ ಹೇಗೆ ಸಂಚಾರಿ ಭತ್ಯೆ ನೀಡುತ್ತಾರೆ. ಎಂಬುದರ ಬಗ್ಗೆ ದಯವಿಟ್ಟು ಮಾಹಿತಿ ನೀಡಿ ಸರ್.

  • @sagarkundaragi6716
    @sagarkundaragi6716 Месяц назад +2

    ಸರ್, ತಾವು ನೀಡಿದ ಮಾಹಿತಿ ಬಹಳ ಉಪಯುಕ್ತವಾಗಿದೆ. ತಮಗೆ ಧನ್ಯವಾದಗಳು. ಸರ್ 2022 ಜುಲೈನಲ್ಲಿ 36,000 ಬೇಸಿಕ್ ಗೆ ಒಟ್ಟು ಎಷ್ಟು ವೇತನ ಹೆಚ್ಚಳವಾಗುತ್ತದೆ ಸ್ವಲ್ಪ ತಿಳಿಸಿದರೆ ಧನ್ಯವಾದಗಳು.

  • @narasimhamurthyn9613
    @narasimhamurthyn9613 Месяц назад +2

    ವಿಷಯ ತುಂಬಾ ಸ್ಪಷ್ಟ ವಾಗಿ , ನಿಖರವಾಗಿ ವಿವರಣೆ ನೀಡಿದ್ದೀರಾ ದನ್ಯವಾದಗಳು

  • @MrYATHIRAJAN
    @MrYATHIRAJAN 2 месяца назад +4

    very nice to see the new figures. great sir.

  • @sureshpchandavar6015
    @sureshpchandavar6015 5 месяцев назад +2

    ಸರ್ ನೀವು ತುಂಬಾ ಸರಳವಾಗಿ ವಿವರಿಸುವ ಕ್ರಮ ತುಂಬಾ ಚೆನ್ನಾಗಿದೆ 🎉

  • @krishnamurthyballur5594
    @krishnamurthyballur5594 Месяц назад

    Sir you have very clearly n nicely shown the calculation. The confusion regarding remaining 11.5% DA is very clearly shown by you. Thank you very much. Of course I am a pensioner. I can calculate my fitment by the example shown by you. Once again thanks for updating.

  • @sulatha4971
    @sulatha4971 5 месяцев назад +5

    Thumba chennagi thilisiddiri sir

  • @ganeshacharir7119
    @ganeshacharir7119 5 месяцев назад +3

    Very good and excellent
    Thanks you so much
    Ganeshachar DAVANGERE

  • @mamathad4533
    @mamathad4533 5 месяцев назад +3

    ಮೂಲವೇತನ ಮಾಹಿತಿ ತುಂಬಾ ಸರಳವಾಗಿ ತಿಳಿಸಿದ್ದೀರಿ ಸರ್ ವಂದನೆಗಳು🎉

  • @user-ek2vc9hs4e
    @user-ek2vc9hs4e 5 месяцев назад +4

    1.7.2022 ರಲ್ಲಿ 29600 ಇದೆ..
    1.1.2024 ರಲ್ಲಿ 10 ವರ್ಷದ ಟೈಂ ಬಾಂಡ್ ಆಗಿದೆ.. ನನ್ನದು ಎಸ್ಟಾಗುತ್ತೆ ಸರ್

  • @mahalingappalingappa6689
    @mahalingappalingappa6689 Месяц назад +1

    Tumba danyavaadagalu sir.

  • @user-jc4vy3ho3e
    @user-jc4vy3ho3e 5 месяцев назад +6

    ಸರ್ ನಮ್ದು BP ಬಂದು 34450 ಇದೆ ಇವಾಗ 7ನೇ ವೇತನ ಆಯೋಗದ ಪ್ರಕಾರ ಟೋಟಲ್ ಸಂಬಳ ಎಷ್ಟು ಆಗುತ್ತೆ ತಿಳಿಸಿ

  • @kpspharmacist712
    @kpspharmacist712 5 месяцев назад +4

    ದಿನಾಂಕ 1.7.2017 ರಿಂದ 0.944 ಮತ್ತು 1.7. 2022 ರಿಂದ 0.722 central DA ಗೆ multiplication factor .

  • @ajayyt1497
    @ajayyt1497 14 дней назад +1

    In 2022 Basic Pay is 27650/-
    Present Basic Pay is 28950/-
    What is the New Basic Sir..??

  • @ramachandraarsi9997
    @ramachandraarsi9997 5 месяцев назад +1

    🙏🙏 ತುಂಬಾ ಚೆನ್ನಾಗಿ ವಿವರಣೆ ಕೊಟ್ಟು ಹೇಳಿದಿರಿ, ಧನ್ಯವಾದಗಳು, ಸರ್,

  • @devarajushivapura
    @devarajushivapura  Месяц назад

    ruclips.net/video/jMkV_m8wDz0/видео.html
    ನಿವೃತ್ತ ನೌಕರರ ವೇತನ ಶ್ರೇಣಿಗೆ ಸಂಬಂಧಿಸಿದಂತೆ ಈ ವಿಡಿಯೋವನ್ನು ವೀಕ್ಷಿಸಿ

  • @nandakishore3
    @nandakishore3 5 месяцев назад +6

    Central has given 16% DA since 1.7.2022.
    You should consider 16*0.722

  • @RATAHAN-fz3hj
    @RATAHAN-fz3hj 5 месяцев назад +1

    ಸರ್ ತಮಗೆ ಧನ್ಯವಾದಗಳು ತುಂಬಾ ಚೆನ್ನಾಗಿ ತಿಳಿಸಿಕೊಟ್ರಿ. 💐💐💐💐🙏🙏🙏🙏
    1) ಸರ್ ನಮ್ಮ basic 01/07/2022 ಕ್ಕೆ 38850 ಇತ್ತು ನಂತರ 1/8/22 ಕ್ಕೆ 20ವರ್ಷದ ಒಂದು incriment add ಆಯ್ತು. ಹಾಗಾಗಿ ನಮ್ಮ basic ದಿನಾಂಕ 1/4/2024 ಕ್ಕೆ 64300+1500=65800'ಆಗುತ್ತೆ ಅಲ್ವಾ
    2)ಈಗ ನಮಗೆ ಲೆಕ್ಕ ಹಾಕಿರೋದು 1/7/22 ರಲ್ಲಿ ಇದ್ದ basic ಗೆ ಆಯ್ತು ಅಲ್ಲಿಂದ ಮುಂದಕ್ಕೆ ನೀಡಿದ DA 4%, 3.75 % 3.75% ಇವು add ಆಗಲ್ವಾ

  • @mahesh.m.k.6645
    @mahesh.m.k.6645 Месяц назад

    ತುಂಬಾ ಸರಳವಾಗಿ ಅರ್ಥ ಮಾಡಿಸಿದ್ದೀರಿ ಧನ್ಯವಾದಗಳು ಸರ್ 💐💐

  • @vishwarao4711
    @vishwarao4711 3 месяца назад +3

    😇ಧನ್ಯವಾದಗಳು... ಸರ್...

  • @kajjerkenchu4359
    @kajjerkenchu4359 Месяц назад

    ಬಹಳ ಉತ್ತಮವಾಗಿ ಮಾಹಿತಿ ತಿಳಿಸಿದ್ದೀರಿ 👌

  • @veerappahullur8794
    @veerappahullur8794 Месяц назад +2

    ಸರ್ 01/07/2022 ಕೆ ಮೂಲ ವೇತನ 48900 ಇತ್ತು ಈಗ 31/05/2024 ಕೆ ನಿವೃತ್ತ ಹೊಂದಿದೆನೆ ಈಗ ಸಿಗುವ ಸೌಲಭ್ಯ ಚಾರ್ಟ್ ಕಳಿಸಿ

  • @AmanKhan-lp6nu
    @AmanKhan-lp6nu 2 месяца назад +5

    What about pensioners.jow to calculate their increase.

    • @devarajushivapura
      @devarajushivapura  Месяц назад

      ruclips.net/video/jMkV_m8wDz0/видео.html
      Watch this video sir

  • @kavita3212
    @kavita3212 Месяц назад +1

    ಸರ್ 1/7/2022ಕ್ಕೆ ಮೂಲವೇತನ್ 36950 ಇತ್ತು ಇವಾಗ ಎಷ್ಟು ಆಗುತ್ತೆ ತಿಳಿಸಿರಿ ಸರ್

  • @siddesha9510
    @siddesha9510 Месяц назад

    Very good information sr
    Thank you sr

  • @kpspharmacist712
    @kpspharmacist712 5 месяцев назад +2

    2018 pay scale ಪ್ರಕಾರ 1.7.2017 ರಿಂದ central DA ಗೆ multiplication factor 0.944 ಆಗಿರುತ್ತದೆ.

  • @jagadishkotihal85
    @jagadishkotihal85 Месяц назад +2

    ಸರ್, ನಿವೃತ್ತ ನೌಕರರ ವೇತನ ಪರಿಷ್ಕರಣೆಯ ವಿವರವನ್ನು ದಯಮಾಡಿ ತಿಳಿಸಿಕೊಡಿ

    • @devarajushivapura
      @devarajushivapura  Месяц назад

      ruclips.net/video/jMkV_m8wDz0/видео.html
      Watch this video sir

  • @k.vedavyasachar7628
    @k.vedavyasachar7628 Месяц назад +2

    31.5.2024 ಕ್ಕೆ ನಿವೃತ್ತಿ ಹೊಂದಿದ ನೌಕರರಿಗೆ encashment benefits ಇತರೆ ಯಾವ benefits ಸಿಗುತ್ತದೆ ದಯಮಾಡಿ ತಿಳಿಸಿ

  • @krantikumarrajole4466
    @krantikumarrajole4466 Месяц назад

    Super explanation sir. Thank you so much sir 🙏.

  • @sguru317
    @sguru317 Месяц назад

    The remaining DA of 11.50 has been already ratiod of to 0.722, whenever it has sanctioned hence from 1/8/2024 the DA will be 11.50

  • @sureshmc4629
    @sureshmc4629 5 месяцев назад +2

    Sir
    Please can you make a video regarding pensioners pay kindly explain regarding pensioners pay hike

  • @lathakempaiah
    @lathakempaiah Месяц назад

    Excellent explanation sir thank u

  • @basavarajmg3560
    @basavarajmg3560 Месяц назад +1

    Sir 1.7.2022kke nanna bp52650 iddu 1.10,2023 ಕ್ಕೆ promotion aagiddu iga naann bp 56800 iddu new basic esthagutte dayavittu thilisi

  • @user-vb5cw7jr8q
    @user-vb5cw7jr8q Месяц назад +1

    I am Retired High School Teacher 70 complicated my pention basic is 31454 new basic is how please say my total salary

  • @mainulatif3148
    @mainulatif3148 5 месяцев назад +1

    ಸರ್ ನನ್ basic jan 2024ಕ್ಕೆ 30350 ಇದೆ ಹಾಗೂ jan 2024 ಕ್ಕೆ ನನ್ನ increment ಇದೆ.ಹಾಗಾದರೆ ನನ್ನ ಮೂಲವೇತನ ಎಷ್ಟಾಗಬಹುದು

  • @pundalikajogannavar4135
    @pundalikajogannavar4135 5 месяцев назад +1

    Sir tumba chennagi vivarane kottoddira namaste nanna basic 55350 ide ega nanna basic estagutte

  • @mamtazKoimuttur
    @mamtazKoimuttur 3 месяца назад +2

    Basic pay 62500 ರೂ ಇದೆ 7 ನೇ ವೆತನ್ ದಿಂಡ್ ಎಸ್ಟು ಹೆಚ್ಚಲ್ ಆಗುತ್ತೆ

  • @kpspharmacist712
    @kpspharmacist712 5 месяцев назад +1

    2018 ರ pay scale ಪ್ರಕಾರ 1.7.2017 ರಿಂದ central DA ಗೆ multiplication facotor 0.944 ಆಗಿತ್ತು.

  • @NarasimhaNarasimha-yz2ov
    @NarasimhaNarasimha-yz2ov Месяц назад +1

    Sir,my motherfamilypensinor, present basic 17200.so now how much increse salary.Raichur.

  • @shankargoudapatil2
    @shankargoudapatil2 5 месяцев назад +3

    ಸರ್.. ನಾನು 31-7-2023 ಕ್ಕೆ ನಿವೃತ್ತಿ ಹೊಂದಿದ್ದೇನೆ.1-7-2023 ಕ್ಕ ನನ್ನ ಮೂಲ ವೇತನ ₹ 58250 ಇತ್ತು ನನ್ನ ಪೆನ್ಸನ್ ಮೂಲ ವೇತನ ₹ 29125 ನನಗೆ ಅರಿಯರ್ಸ್ ಬರುತ್ತದೆಯೇ? ಇದನ್ನು ಯಾವ ರೀತಿ ಕ್ಯಾಲ್ಕು ಲೇಟ್ ಮಾಡುವುದು

  • @sadanandav642
    @sadanandav642 5 месяцев назад +66

    ನಿವೃತ್ತಿ ಸರಕಾರಿ ನೌಕರರ ಮೂಲ ವೇತನ 28400 / 1/7/22 ಕ್ಕೆ ಇದ್ದರೆ ಈಗ ಅವರ ವೇತನ ಮತ್ತು ಡಿ ಎ ಎಷ್ಟು ಆಗುತ್ತದೆ ಸರ್ ,ದಯಮಾಡಿ ತಿಳಿಸಿ🙏🙏

  • @drb.bjayashankarbasappashe5768
    @drb.bjayashankarbasappashe5768 Месяц назад

    Excellent presentation. Sirji iam a retired person and 75 years old. My basic as on today is 47000.and total pension is around 71000.how much is my pension as per new scale and wha might be family pension in case of my death .i should educate my wife as iam old .pl reply even if you are busy ❤🙏🙏

  • @sidramappaloni1702
    @sidramappaloni1702 5 месяцев назад +4

    ಸರ್ ನೀವು ಬಹಳ ಚೆನ್ನಾಗಿ ಹೇಳಿದ್ದಿರಿ t ತುಂಬಾ ತುಂಬಾ ಧನ್ಯವಾದಗಳು

    • @devarajushivapura
      @devarajushivapura  5 месяцев назад +1

      Thank you for your support sir

    • @ParashivaiahS
      @ParashivaiahS 5 месяцев назад

      ​@@devarajushivapura😮😮😮😮😮😮😮😮😮😮😮😮😮😮p

    • @sidramappaloni1702
      @sidramappaloni1702 5 месяцев назад +1

      Super sir🙏

  • @siddum3228
    @siddum3228 5 месяцев назад +2

    Sir nandu evag basic 25800 ede ,increament month July ,new pay scale estagute sir plz

  • @user-md8gp1tl8b
    @user-md8gp1tl8b 5 месяцев назад +3

    Dear sir great presentation but I have a doubt that 11.5 % what we have now is already given according to the previous multiplication factor only. then how can we re calculate for the present multiplication factor of 0.722 please look in to it sir

  • @ampugowda2099
    @ampugowda2099 Месяц назад +1

    I am a retired employee. My basic salary was Rs. 35877 on 1-7-2022. Can you please tell me how much I can get now.

  • @mallikarjunahavaldar8646
    @mallikarjunahavaldar8646 Месяц назад

    ಸಾರ್ 90 ವರ್ಷ ದವರಿಗೆ ಯಸ್ಟು ಆಗಬಹುದು

  • @user-wp5dl8hx3e
    @user-wp5dl8hx3e 5 месяцев назад +3

    Sir 🙏. Sir 1.1.22 kke besic 42000/-
    Pay scale 37900-70900
    ಇಂದಿನ basic 44200/-
    7th pay ನಲ್ಲಿ ನನ್ನ ವೇತನ ಎಷ್ಟಾಗಬಹುದು ದಯವಿಟ್ಟು ತಿಳಿಸಿ ಧನ್ಯವಾದಗಳು.

  • @ChandruChandru-he8pf
    @ChandruChandru-he8pf Месяц назад

    Thank u very much ಗುರುವೇ.....ಕಿನ್

  • @rudrappam2833
    @rudrappam2833 5 месяцев назад +2

    Thanks sir

  • @ShantaveerappaPatil
    @ShantaveerappaPatil Месяц назад

    Your DA calculation is wrong sir. Because the the future DA rate will be 0.722 percent of 1 percent DA DECLARED by central govt. After 1.7.2022 the central govt has declared total 19percent DA up to 1.1.2024 . So 0.722 percent of 19 percent DA comes to 13.718 percent. So if rounded it will comes to 13.75.percent DA. so DA from 1.1.2024 for you will be 13.75 percent.

  • @sumathikumari7878
    @sumathikumari7878 Месяц назад

    Thanks for the valuable information sir

  • @santhoshDCsanthoshDC
    @santhoshDCsanthoshDC 2 месяца назад +1

    2022ರಲ್ಲಿ 44200basic pay ಇದೆ 2023ರ ಆಗಸ್ಟ್ ತಿಂಗಳಲ್ಲಿ ಟೈಂ ಬೌಂಡ್ ಇದೆ. ಹಾಗಾದರೆ ನನ್ನ New basic pay ಎಷ್ಟು ಆಗುತ್ತದೆ.

  • @puttasiddammaraju5217
    @puttasiddammaraju5217 3 месяца назад

    Thank u sir. Chennagi helikotyiddira.

  • @siddappac2648
    @siddappac2648 Месяц назад

    What is meaning of fitment because original basic 31 percent d a add madidamele fitment yaudakke seisabeku please tell me

  • @user-ob9vf1bk3j
    @user-ob9vf1bk3j 5 месяцев назад +2

    ಸರ್ ನಮ್ಮದು 31.7.2022ಕ್ಕೆ‌ ನಿವೃತ್ತ ‌ಹೊಂದಿರುವೆ. ಆಗ ಬೆಸಿಕ್ 64100ಇತ್ತು ಈಗ 3250ಇರುವುದು ಹೇಗೆ ಮಾಡಬಹುದು

  • @vmavarakar244
    @vmavarakar244 5 месяцев назад +2

    ಹಾಗಿದ್ದರೆ 2022 ರಿಂದಲೇ ಅರಿಯರ್ಸ ಕೊಡಬೇಕಲ್ಲ ಸರ್.

  • @user-fj6dq9fp6y
    @user-fj6dq9fp6y 5 месяцев назад +9

    ಸರ್ 11.5/. ಕೇಂದ್ರ ಸರ್ಕಾರ ಕೊಟ್ಟಿಲ್ಲ ಸರ್, 11.5/. ರಾಜ್ಯ ಸರ್ಕಾರ ಕೊಟ್ಟಿರೋದು

    • @umeshpatil6383
      @umeshpatil6383 2 месяца назад

      Yes. You r correct

    • @mohanmuruli2192
      @mohanmuruli2192 Месяц назад +1

      True present da should be 11.25 percent since 11.25 percent da granted by State government

  • @vikaspg3399
    @vikaspg3399 Месяц назад

    Thank you sir ❤🙏👍

  • @chandrarajuurs9236
    @chandrarajuurs9236 3 месяца назад +1

    Very good explanation tq

  • @ssbhavikatti5360
    @ssbhavikatti5360 Месяц назад +1

    ಸರ್ 1./8/2022 20yrs ಟೈಮ್ ಬಾಂಡ್ ಹಾಕಬೇಕಲ್ವಾ?

  • @chanaveerappakalagudi4167
    @chanaveerappakalagudi4167 5 месяцев назад +2

    ಧನ್ಯವಾದಗಳು ಸರ್.ನಮ್ಮದು 19950 ಬೇಸಿಕ್ ಇದೆ.ನಾವು ನಿವೃತ್ತ ನೌಕರರು ದಯವಿಟ್ಟು ಈ ನಂಬರಗೆ ಲೆಕ್ಕ ಮಾಡಿ ಸಂದೇಶ ಕಳಿಸಲು ಕೋರಿಕೆ.

  • @p.s.hiremath8745
    @p.s.hiremath8745 Месяц назад

    Very good👍 sir

  • @arjundodamani6359
    @arjundodamani6359 4 месяца назад +1

    31.5.2022 ರಂದು ನಿರ್ವತ್ತಿ ಹೊಂದಿದರೆ 1.7.2022 ರಂದು 58250 ಕ್ಕೆ ವೇತನ ಎಷ್ಟು ನಿಗದಿ ಆಗುತ್ತೆ ಸರ್..

  • @shebamohanraj5194
    @shebamohanraj5194 Месяц назад

    Sir,my basic is 18079 at present.I retired in July 2015.Can you help me in calculating my pension from August '24 ?

  • @krishnamurthyms3046
    @krishnamurthyms3046 3 месяца назад +1

    ಸರ್.01-07-2022 ರಂದು ನನ್ನ ನಿವೃತ್ತಿ ಬೇಸಿಕ್ ವೇತನ ರೂ 39112-00 ಇತ್ತು. ಈಗ ನಿವೃತ್ತಿ ಬೇಸಿಕ್ ವೇತನ ಮತ್ತು ತುಟ್ಟಿ ಭತ್ಯೆ ಎಷ್ಟು ಬರುತ್ತೆ ದಯವಿಟ್ಟು ತಿಳಿಸಿ.
    ನನಗೆ 19-08-2024 ಕ್ಕೆ 80 ವರ್ಷ ಪೂರ್ಣವಾಗುತ್ತೆ. ಅನಂತರ ನನಗೆ ಸೂಪರ್ ಸೀನಿಯರ್ ಆಗಿ ಶೇಕಡಾ 20 % ಡಿ.ಎ ಹೆಚ್ಚು ವರಿ ಯಾಗಿ ನನ್ನ ನಿವೃತ್ತಿ ವೇತನ ಎಷ್ಟು ಬರುತ್ತೆ.
    ಧನ್ಯವಾದಗಳು.

  • @moveit6234
    @moveit6234 Месяц назад

    Hi sir, Namma mother retired in 31/7/ 2023.Avardu basic 2700, ivag estu increse aagbudu?

  • @NSomaiah-oo5hf
    @NSomaiah-oo5hf Месяц назад +1

    ಸರ್ ನನ್ನ ಮೂಲ ವೇತನ೨೦೨೨ರಲ್ಲಿ ೪೮೫೦೦ ಇತ್ತುಈಗ ಎಷ್ಟಾಗಬಹುದು ತಿಳಿಸ ಪ್ಲೀಸ್

  • @mohammedilyasraza7140
    @mohammedilyasraza7140 8 дней назад

    01-07-2022ಗೆ ಮೂಲವೆತನ 21900 ಇತ್ತು sir..... After 7th pay ಎಷ್ಟಾಗುತ್ತೆ ತಿಳಿಸಿ ಸರ್

  • @Ravi-j2c
    @Ravi-j2c Месяц назад

    Da was already calculated as 0.722.basis. Again it is decreased.

  • @prasannakumarhv2438
    @prasannakumarhv2438 5 месяцев назад +1

    Thank you sir

  • @shivarajappabure6274
    @shivarajappabure6274 3 месяца назад +1

    ಸರ್ ನಾನು 1-5-2023ಕ್ಕೆ ನಿವೃತ್ತಿ ಹೊಂದಿರುತ್ತೇನೆ.ಆಗ ನನ್ನ basic 65500
    ಇತ್ತು.ಈಗ ನನ್ನ ವೇತನ ಎಷ್ಟು ಹೆಚ್ಚಾಗುತ್ತದೆ.

  • @shivaleelasarangamath5600
    @shivaleelasarangamath5600 2 месяца назад +1

    Sir nanu 31.5.2022 kke ritairament agiddene.1.7.2022. namage anvaya agutte illa sir heli.

    • @devarajushivapura
      @devarajushivapura  2 месяца назад +1

      Basic pay estu fix ಆಗಿದೆ ಹೇಳಿ

  • @ChandramaniRao-h9m
    @ChandramaniRao-h9m Месяц назад

    1.07.2022 ಕ್ಕೆ ನನ್ನ basic 25800 ಅಕ್ಟೋಬರ್ 2022ಕ್ಕೆ ಪ್ರಮೋಷನ್ ಆಗಿದೆ ಆಗ basic 27650 ಈಗ ಪ್ರಸ್ತುತ basic 28300 ಇದೆ july 2024 ಕ್ಕೆ increment ide ಈಗ ಹೊಸ basic ಎಷ್ಟಾಗುತದೆ ತಿಳಿಸಿ ಸರ್

  • @mhsshiledar9882
    @mhsshiledar9882 Месяц назад +1

    Sir 01/07/2022 ke nann basic 25200 ede hosa pay scale prakar yestu basic agutte pls Tilisi sir 🙏

  • @user-fu8fu8qi5y
    @user-fu8fu8qi5y 2 месяца назад +2

    Sir nana besic 1-7-2022ke 64050 idderutade 30-11-2022ke rituredment agirutade eega nama besic aagutatade sir

  • @blmanjunath8505
    @blmanjunath8505 5 месяцев назад +2

    Sir,my basic as on 2022 is 74400,then what about my baic now sir

  • @deepaharihar9905
    @deepaharihar9905 5 месяцев назад +2

    July 2022 ke basic pension 9754 ettu evaga estu agutte sir

  • @ShantaveerParushetti
    @ShantaveerParushetti Месяц назад

    My new fittament is 125700.pl how much is my gross salary.kindly answer.

  • @daneshdasmani2975
    @daneshdasmani2975 Месяц назад +1

    Sir 1/7/2024 ondu increment kottu calculate madi avag correct amount barutte

  • @chandraprakashs5212
    @chandraprakashs5212 5 месяцев назад

    Very nice calculation vs sir.

  • @shivaprasadgundurao7381
    @shivaprasadgundurao7381 5 месяцев назад +1

    Sir,here is a small clarification from your end is expected,I hope you will kindly reply.
    Whenever the Central government announces DA at 4%,the state government gives 3.75% only reducing some portion and now according to that only State government officials are getting 42.5% at present. In some explanation of media they are telling (42.5-31) that is
    11.5 will be still reduced to 8or 8.5 according to da rules which could not be understood properly.When the difference is already accounted why again reduction.please clarify and help

    • @devarajushivapura
      @devarajushivapura  5 месяцев назад

      Video ಕೊನೆಯಲ್ಲಿ ಮಾಹಿತಿ ನೀಡಿದ್ದೇನೆ ನೋಡಿ ಸರ್

    • @kpspharmacist712
      @kpspharmacist712 5 месяцев назад

      ಈ 11.5 DA ಈಗಾಗಲೇ original central DA ಯನ್ನು 0.944 ರಿಂದ ಗುಣಿಸಿ reduce ಮಾಡಿದ DA ಗಳು .( 4+ 3.75+ 3.75= 11.50 ) . ಆದ್ದರಿಂದ (11.5×0.722 )÷0.944 ಈಗಿನ 1.1. 2024 ರಿಂದ ಅವರು ಹೇಳುವ DA ಇರಬಹುದು.

    • @kpspharmacist712
      @kpspharmacist712 5 месяцев назад

      ಸ್ವಾಮೀ, ನೀವು ಹೇಳುವ ಈ 11.5. ( 4 + 3.75+ 3.75 ) ಈಗಾಗಲೇ original central DA ಗೆ 0.944 ರಿಂದ ಗುಣಿಸಿ reduce ಮಾಡಿ ಪಡೆದದ್ದು. ಆದ್ದರಿಂದ 11.5 ಗೆ 0.944 ರಿಂದ ಭಾಗಿಸಿ ನಂತರ 0.722 ರಿಂದ ಗುಣಿಸಬೇಕು.

    • @kpspharmacist712
      @kpspharmacist712 5 месяцев назад

      ​@@devarajushivapura11.5 kke 0.944 ರಿಂದ ಭಾಗಿಸಿ ನಂತರ 0.722 ರಿಂದ ಗುಣಿಸಿ ಹೊಸ DA ಪಡೆಯಿರಿ

  • @rangadasebowdant6106
    @rangadasebowdant6106 2 месяца назад +1

    Very good thank you

  • @gowrilakshmi71dbg89
    @gowrilakshmi71dbg89 Месяц назад

    Really good sir

  • @subaiyyaae8034
    @subaiyyaae8034 5 месяцев назад +1

    Dhanyavadagalu. Sir. Dhayamadi. Nivrutha. Noukarararige. Baruva. Vethanavannu. Thilisi.

    • @devarajushivapura
      @devarajushivapura  5 месяцев назад

      ruclips.net/video/jMkV_m8wDz0/видео.html
      Watch this video

  • @bhagyalakshmihassan4194
    @bhagyalakshmihassan4194 Месяц назад

    Sir naanu 31/06/2022ralli retaired aagiddene nanna 30/06/2022ralli basic pay 38900/- itthu nanage 1/07/2022kke 19900/-kke pension nigadi aagiruthade revised pay effect from 1/07/2022 ke nigadiyagiruthade nanage fitment nalli enadaru benefit aagutha thilisi sir I request sir

  • @sidramappaloni1702
    @sidramappaloni1702 5 месяцев назад +2

    My present Basic40,900 Total ಟೋಟಲ್ ಸ್ಯಾಲರಿ ಎಷ್ಟಾಗುತ್ತೆ ತಿಳಿಸು ಸರ್

  • @ramacharya86
    @ramacharya86 5 месяцев назад +1

    1/07/2022 34100 ಇದ್ದರೆ ಈಗಿನ basic ಎಷ್ಟಾಗುತ್ತೆ

  • @RanganathHH
    @RanganathHH 4 месяца назад

    Respected sir ,I am your FAN
    1)7th commission will be effect
    notionally from 1/7/22
    2)My retirement was on August 2022
    3)25years &6 months service
    Please ,What is my basic now

  • @ravihs6335
    @ravihs6335 Месяц назад

    What about Gis n ?PT

  • @manikantamanikantamani5139
    @manikantamanikantamani5139 5 месяцев назад +1

    19950 basic gross amount yastu baruthe heli

  • @sudheertgowda8932
    @sudheertgowda8932 Месяц назад

    Can u please clarify my mother's family pension is 15169 and my issue is that 17% has not been increased yet. Whether now they are going to give 27.5% to pensioners. What might be revised pension for current 15169 pension. I will wait for reply

  • @kpspharmacist712
    @kpspharmacist712 5 месяцев назад

    ಆದ್ದರಿಂದ 1.1.2023 , 1.7.2023 ಮತ್ತು 1.1.2024 ರಿಂದ state DA ಗಳು ಕ್ರಮವಾಗಿ 3, 5.75. ಮತ್ತು 8.50 percents ಆಗುತ್ತದೆ.

  • @kvreddykk5170
    @kvreddykk5170 Месяц назад

    2024 july increment add madabekalla sir

  • @chandrashekharappa-pw8sc
    @chandrashekharappa-pw8sc 5 месяцев назад +1

    super

  • @malleshgowdamalleshgowda1490
    @malleshgowdamalleshgowda1490 Месяц назад

    Present basic 2024july increment 32600 Nana basic eestu aagutade sir

  • @newmastermindacademy6599
    @newmastermindacademy6599 Месяц назад

    ಸರ್ 2023ರಲ್ಲಿ 15ವರ್ಷಗಳ ಟೈಮ್ ಬಾಂಡ್ ಇತ್ತು ಈಗ ಮತ್ತು ಹೊಸ ವೇತನ ಶ್ರೇಣಿಯ ಟೈಮ್ ಬಾಂಡು ಹಾಕಬೇಕು ಸರ್?

  • @venkateshgouda2413
    @venkateshgouda2413 Месяц назад

    Sir ,1-7-2022 kke Basic=36950.
    Yearly increment month july.
    2024 r july ge basic pay estagutte sir?
    Present basic:37900.

  • @parvathammaseethappa9452
    @parvathammaseethappa9452 Месяц назад

    Sir nanu 2023 June 30 Retired agiddini namage anvaisattha