7th payscale Basic fitment calculation with Example & How much DA/HRA calculated Total sallary.

Поделиться
HTML-код
  • Опубликовано: 12 сен 2024
  • #7th Pay Commission:good News.for govt. employees. ವೇತನ/ಪಿಂಚಣಿದಾರರಿಗೆ ಶಿಫಾರಸ್ಸು ಮಾಡಲಾದ ಪ್ರಮುಖ ಅಂಶಗಳು.
    • 7th Pay Commission:goo...
    #salary
    #7thpay
    #basic
    #salaryhike
    #salaryincrease
    #7th vethana
    #Pention employees.. fitment.. ನಿವೃತ್ತಿ ನೌಕರರ ಬೇಸಿಕ್ ...
    Pention Basic calculation..
    BASIC + 01/07/2022 ರಲ್ಲಿ ಇದ್ದ DA 31% + Fitment 27.5% = present new payscale basic.. (incriment ನೋಡಿ ಹಾಕೊಳ್ಳಿ )....

Комментарии • 244

  • @klmk3526
    @klmk3526 13 дней назад

    Thanks sir u r Explain details for pay scale 👌🙏🙏

  • @somashekharl3571
    @somashekharl3571 Месяц назад +5

    ನಮಸ್ಕಾರ ಸರ್ ತಾವು ಏಳನೇ ವೇತನ ಆಯೋಗದ ವರದಿ ಬಗ್ಗೆ ತುಂಬಾ ವಿಸ್ತಾರವಾಗಿ ತಿಳಿಸಿದ್ದೀರಿ ನನ್ನ ಸದ್ಯದ ಮೂಲವೇತನ 67550 ಇದೆ ಲೆಕ್ಕಾಚಾರ ಮಾಡಿ ನನಗೆ ತಿಳಿಸಿ

  • @parashivamurthy8977
    @parashivamurthy8977 Месяц назад +3

    1-8-2022 ರಿಂದ್ 27575ರು ಮೂಲ ವೇತನ ಇದ್ದು,7ನೇ ಪರಿಶುಕೃತ ವೇತನ ದಲ್ಲಿ ಮೂಲವೇತನದಲ್ಲಿ ಎಷ್ಟನಿಗದಿಯಾಗುತ್ತೆ ಸಾರ್ ತಿಳಿಸಿ

  • @sneha-sagareducationchanne4507
    @sneha-sagareducationchanne4507 Месяц назад +3

    Sir ನಮ್ಮ ದು ಬೇಸಿಕ್ 31100 ಎಷ್ಟು ಹೊಸ ಬೇಸಿಕ್ ಆಗುತ್ತದೆ ಮತ್ತು ಒಟ್ಟು ವೇತನ ಎಷ್ಟು ಆಗುತ್ತದೆ.. ಸರ್

  • @Pkgadag123
    @Pkgadag123 5 месяцев назад +2

    What about Pension holders calculation kindly show us in your channel the aforesaid calculation is very perfect thanks

  • @madhusudhanr.v5704
    @madhusudhanr.v5704 Месяц назад +1

    I am a pensioner. My basic pension as on 01/07/2022 was Rs 60987/- . What will be my basic pension after revision as per the recommendation of 7 th pay commission of Karnataka and what is the total pension receivable

  • @p.p.c.9116
    @p.p.c.9116 Месяц назад +1

    ತುಂಬಾ ಧನ್ಯವಾದಗಳು ಸರ್, 2022ರಲ್ಲಿ 34300 rs ಇದ್ದಾಗ ಒಟ್ಟು ಹಣ ಹೇಗೆ ಲೆಕ್ಕ ಮಾಡುವುದು ಸರ್.
    ಗುರುಗಳೇ ಇದೆಲ್ಲವೂ 2022 ರಿಂದ ಹಣ ಅರಿಯರ್ಸ್ ಅಂತ ಬರುತ್ತದಾ ಅಥವಾ ಈಗ ನಮಗೆ ಇನ್ಕ್ರಿಮೆಂಟ್ ಹೆಚ್ಚಾಗಿದ್ದು ಅದಕ್ಕೆ ತಕ್ಕನಾಗಿ ಬರುತ್ತದೋ? ದಯವಿಟ್ಟು ಉತ್ತರ ತಿಳಿಸಿ.

  • @prabhakars1579
    @prabhakars1579 Месяц назад +1

    Sir I am a retired govt employee retirement elapsed 10 years . In 2022j July my basic was rs 36963. What would be my emaluments after fitment. Thank you sir.

  • @Kareemsab-vj1di
    @Kareemsab-vj1di 5 месяцев назад +3

    How to fix the pension for pensioners in new pay scale please let me know

  • @thirupathaiah2145
    @thirupathaiah2145 Месяц назад +1

    ನಮಸ್ತೆ sir ಜನವರಿ
    2023ಕ್ಕೆ increament idre calculation ಲೀ ಒಂದು increament add ಮಾಡಿಕೊಳ್ಳಬೇಕ ಅಥವಾ ಬೇಡವ ಸರ್?

  • @vidyarani5805
    @vidyarani5805 2 месяца назад +1

    Sr at present basic 37900..TCR proffistion est basic and gross agbhudu sr...

  • @kashipatibadiger1578
    @kashipatibadiger1578 Месяц назад +1

    Sir now my basic Rs. 26400/- how much increase my salary? Reply me

  • @RadhaNayak-kb9ky
    @RadhaNayak-kb9ky 15 дней назад +1

    ,,,ನಿವೃತ್ತಿ ವೇತನ 22942 ಇದೆ ಈಗ ಎಷ್ಟು ಆಗುತ್ತದೆ ತಿಳಿಸಿರಿ

  • @rameshpatil4015
    @rameshpatil4015 Месяц назад +1

    Sir my basic was on 1-7-22 is 48900 I got 15 years timebond in july 2023...I want to know about my present basic...

  • @mohankr1812
    @mohankr1812 Месяц назад +3

    ಸರ್ ರಿಟೈರ್ ಟೀಚರ್ ನನ್ನ ಬೇಸಿಕ್ 27 675 ಇದ್ದು ಈಗ ನನಗೆ ಸೆವೆನ್ತ್ ಪೇ ಕಮಿಷನ್ ಅಲ್ಲಿ ಎಷ್ಟು ವೇತನ ಶ್ರೇಣಿ ನಿಗದಿಯಾಗಿದೆ ಸರ್

  • @11111............
    @11111............ Месяц назад +1

    Sir nand govt jo agide sir basic 33000 ede sir but order copy enu kottila enu 1 month procce ede agbhudu namgu increase agutta sir plz reply may be September alli namge order copy kodtare sir

  • @yashwin.y778
    @yashwin.y778 25 дней назад

    ಸರ್ ನನಗೆ ಕುಟುಂಬ ಪಿಂಚಣಿ 24151 ಬರುತ್ತಿದೆ ಈಗ ಎಷ್ಟು ಬರಬಹುದು. ದಯವಿಟ್ಟು ತಿಳಿಸಿ.

  • @ashokhosamani9925
    @ashokhosamani9925 Месяц назад +1

    1/7/2022- 35150 basic.julyadalli increment. Feb - 2024 ralli promotion. + 950/- additional increment biddide . Present basic - 37900 ide plz calculate maadi heli sir?

  • @mahadevvatnal3689
    @mahadevvatnal3689 Месяц назад +1

    . Dear Sir, I am a retired Registrar from Irrigation Dept.My pension basic pay is Rs.33385.Would please let me know fixation of my pay in New scale?

  • @WonderfulFireflies-hi8en
    @WonderfulFireflies-hi8en Месяц назад +1

    Sir, August 2024 ge update ಮಾಡಿ. ತುಂಬಾ chennagi explain madthira

  • @florences4888
    @florences4888 5 месяцев назад +1

    1-7-2022 basic pay 51,400=00 now 7th pay basic pay how much? Pld Pls calculate and display. ...

  • @rajeshkhanna.k4512
    @rajeshkhanna.k4512 5 месяцев назад +1

    ಸರ್ ಜುಲೈ 22ರಲ್ಲಿ ನನ್ನ ಬೇಸಿಕ್ 47650 ಇದೆ, ಈಗ ನನ್ನ ಬೇಸಿಕ್ ಎಷ್ಟಾಗುತ್ತೆ? ತಿಳಿಸಿ.

  • @manjunathgk9050
    @manjunathgk9050 Месяц назад +1

    Sir, ಈಗ ನನ್ನ ಮೂಲ ವೇತನ ಜುಲೈ ತಿಂಗಳಿನಲ್ಲಿ ಬೇಸಿಕ್ ಪೇ 47650ಆಗಿದೆ .2022ಜುಲೈ ತಿಂಗಳಿನಲ್ಲಿ ಮೂಲ ವೇತನ 45300ಆ ಗಿತ್ತು.ಸೋ ಹಾಗಾದರೆ ನನ್ನ ನಿವೃತ್ತಿಯ ಬೇಸಿಕ್ ಪೇ ಏ ಸ್ಟಾ ಗಬಹುದು ದಯವಿಟ್ಟು ತಿಳಿಸಿ sir.

  • @nagarathnag1636
    @nagarathnag1636 Месяц назад +1

    ಸರ್, ಅಗಸ್ಟ್ 2023 ರಲ್ಲಿ ನಿವೃತ್ತಿ ಆಗಿರುವೆ. ಆಗ ನನ್ನ ಮೂಲ ವೇತನ 65900/
    ಈಗ ನನ್ನ ಪಿಂಚಣಿ ಎಷ್ಟಾಗುವುದು,ತಿಳಿಸಿ, 🙏

  • @manzoorahamed2798
    @manzoorahamed2798 Месяц назад +1

    Sir ನನ್ನ ಬೇಸಿಕ್ 1.7. 22ಕ್ಕೆ 30900 ಹಾಗೂ July ತಿಂಗಳಿಗೆ ಇಂಕ್ರಿಮೆಂಟ್ ಇದೆ ಹಾಗೂ Sept ಗೆ 10 ವರ್ಷದ Time Bond ಇದೆ ದಯವಿಟ್ಟು ಹೊಸ ವೇತನಕ್ಕೆ ನನ್ನ ಬೇಸಿಕ್ ಹಾಗೂ ಒಟ್ಟು ವೇತನದ ಲೆಕ್ಕಚಾರ ತಿಳಿಸಿ .🙏

  • @ashwathacharat1914
    @ashwathacharat1914 Месяц назад +1

    ತುಂಬಾನೇ ವಿವರಣೆ ನೀಡಿ ತಿಳಿಸದ್ದಿರಾ ಸರ್❤

  • @SomeshPatil-fu3db
    @SomeshPatil-fu3db 3 месяца назад +1

    ಸರ್ ನಮ್ಮ ತಂದೆ ತೀರಿಕೊಂಡ 17 ವರ್ಷ ಆಗಿದೆ ಈಗ ನಮ್ಮ ತಾಯಿ ಕುಟುಂಬ ಪಿಂಚಣಿ ಬೇಸಿಕ್ ಸ್ಯಾಲರಿ 2022 ಕೆ 12800/ಇರುತ್ತದೆ 7 ನೇ ವೇತನ ಎಷ್ಟು ಹೆಚ್ಚಿಗೆ ಆಗುತ್ತೆ ತಿಳಿಸಿ ಸರ್ ಹಾಗೂ ಅವರ ವಯಸ್ಸು 72 ವರ್ಷ

  • @florences4888
    @florences4888 5 месяцев назад +1

    Thank sir. .for ur calculation

  • @florences4888
    @florences4888 3 месяца назад +1

    IR is including or not 17% of IR merge or include. .this big issue to employee pls clarify

  • @sudheendrabkulkarni954
    @sudheendrabkulkarni954 Месяц назад +1

    nanage basic Rs 34969 ide ....7th pay estu agutte ?

  • @ravindrareddy8596
    @ravindrareddy8596 Месяц назад +1

    I have retired in August 2022
    My basic is 75300.now what is my new penstion.

  • @mariyappananjappa4096
    @mariyappananjappa4096 Месяц назад +1

    Present basi pay is rs 47188 .this is my pension pay. As per new scale what total pay fixing si

  • @manjuntvr72
    @manjuntvr72 Месяц назад +1

    DA 8.30% ಆಗುತ್ತದೆ. ತಾವು 8•5% ಆಗುತ್ತೆ ಅಂತಿದ್ದೀರಿ. ಅದು ಹೇಗೆ?

  • @veerabhadrapatil3561
    @veerabhadrapatil3561 12 дней назад +1

    sir 1-7-2024 innoddhu increment add maadabeku yaakendre 7 th pay august month indha start aagutthe illa andre lekka tappu aaguthe

  • @pristsiddu5481
    @pristsiddu5481 Месяц назад

    Present basic 25800 and basic at 2012 is 25,000 and HRA is 15% hubli ....Tell me the total gross income

  • @sadashivaiahml9544
    @sadashivaiahml9544 Месяц назад +3

    ನಿವೃತ್ತ ನೌಕರರ ಒಟ್ಟು ವೇತನದ ಮಾಹಿತಿಯನ್ನು ನೀಡುವಂತೆ ಕೋರುತ್ತೇವೆ

  • @JayannaJayanna-eu7hd
    @JayannaJayanna-eu7hd Месяц назад +1

    Iam ritired person mybasic salaryon july 2022 is55350 please how much basic is fixed in 7th pay commission

  • @taaseenbeleri8779
    @taaseenbeleri8779 Месяц назад +1

    ಸರ್ ನಮಸ್ತೆ ನನ್ನ ಮೂಲವೆತನ 1-7-2022 ರಲ್ಲಿ 70850/ಇತ್ತು ಈಗಿನ ವೇತನ ಮತ್ತು ವಾರ್ಷಿಕ ವೇತನ ಬಡ್ತಿ ದರ ಎಷ್ಟಾಗುತ್ತದೆ ತಿಳಿಸಿ ಪ್ಲೀಸ್

  • @user-vx3ih4th8p
    @user-vx3ih4th8p 5 месяцев назад +2

    2022 July. ನಲಿ 20400 ಬೇಸಿಕ್ ಇತ್ತು ಈಗ ಎಷ್ಟಾಗುತ್ತೆ ಸರ್‌, ತಿಳಿಸಿ ಸರ್., ನಮ್ಮದೂ 2023 ಜನೆವರಿ ಹಾಗೂ 2024 ಜನವರಿ ಗೆ ಇನ್ಕ್ರಿಮೆಂಟ್ ಕೊಟಿದಾರೆ 500ರೂ

    • @karibasappanm2684
      @karibasappanm2684  5 месяцев назад

      34100

    • @user-vx3ih4th8p
      @user-vx3ih4th8p 5 месяцев назад

      7ನೇ ವೇತನ ಆಯೋಗ ಪ್ರಕಾರ ನನ್ನ ವೇತನ 2022 ಕ್ಕೆ 32500 ಆಗುತ್ತೆ., ಆಗಿದ್ರೆ 2023 ಹಾಗೂ 2024 ಜನವರಿಗೆ ಇನ್ಕ್ರಿಮೆಂಟ್ ಈಗಾಗಲೇ ನಮಗೆ ಬಂದಿದೆ., ಅದನ್ನ ಹೇಗೆ ಮಾಡ್ತಾರ?. ಅಥವಾ 32500 ಅಷ್ಟೇ ಮೂಲ ವೇತನ ನಿಗದಿಗೊಳಿಸ್ತಾರ? ಹೇಳಿ ಸರ್

  • @kodandaramaiahvs1512
    @kodandaramaiahvs1512 5 месяцев назад +3

    pls sir calculate for 51400 basic present

  • @rudragoudabiradar7476
    @rudragoudabiradar7476 5 месяцев назад +1

    ವಿವರಣೆ ಚೆನ್ನಾಗಿತ್ತು ಸರ್

  • @sidramappaloni1702
    @sidramappaloni1702 5 месяцев назад +2

    ಚೆನ್ನಾಗಿ ಹೇಳಿದ್ದಿರಿ ಸರ್ ತಮಗೆ ಧನ್ಯವಾದಗಳು

  • @nagarajarao5958
    @nagarajarao5958 Месяц назад +1

    namaskaragalu sir, nanu pension nanna moolavethana 27,865/- edakke estu calculation thilisi ಲೆಕ್ಕಾಚಾರ ಮಾಡಿ ನನಗೆ ತಿಳಿಸಿ

  • @vmsubhashcb1915
    @vmsubhashcb1915 Месяц назад +1

    I think calculation of D.A. is wrong. Because, after taking ratio of 0.92 to the original D.A. of central government is 11.5 percent. So, what the central government has given original D.A. from 01.01.2022, we have to multiply by 0.722. That is, central government has given 12.5 percent D.A. To that 12.5%, we get 12.5 x 0.722 = 9.025%.

  • @prakashshirahatti2028
    @prakashshirahatti2028 2 месяца назад +2

    ಸರ್ 2022 ಜುಲೈನಲ್ಲಿ 38850 ಬೆಸಿಕ್ ಇದ್ದು 2022 ಅಗಸ್ಟ್ ನಲ್ಲಿ 20 ವರ್ಷದ ಟೈಂ ಬಾಂಡ್ ಕೊಟ್ಟಿದ್ದಾರೆ ಆಗ ನನ್ನ ಬೆಸಿಕ್ 40900 ಇತ್ತು. ಇದನ್ನು ಹೇಗೆ ಲೆಕ್ಕಾಚಾರ ಮಾಡುವುದು ದಯವಿಟ್ಟು ತಿಳಿಸಿಕೊಡಿ ಸರ್🙏🤝👌

  • @VenkateshMurthi-q4y
    @VenkateshMurthi-q4y Месяц назад +1

    29850 B ಪೆ ಗೆ ಎಷ್ಟು ಬೇಸಿಕ್ ಆಗುತ್ತೆ ತಿಳಿಸಿ.

  • @eliasm2897
    @eliasm2897 5 месяцев назад +2

    RTD.aadavarige new pay scale bagge thilisikody.pls.

  • @arunkondajji4038
    @arunkondajji4038 3 месяца назад +1

    Sir 2024 basic pay -27650. 7 th pay ge estagutte

  • @abcdefgxyz001
    @abcdefgxyz001 Месяц назад +1

    ಸರ್ 1-8-2024ಕ್ಕೆ ಇನ್ಕೃಮೆಂಟ ಇದ್ದವರಿಗೆ ಲಾಸ್ ಆಗುತ್ತಾ ಹೇಗೆ ತಿಳಿಸಿ

  • @ramagondmudhol551
    @ramagondmudhol551 5 месяцев назад +1

    Basic 37200/-ಇದ್ದರೆ ಎಷ್ಟಾಗುವದು ?

  • @gayithrih4319
    @gayithrih4319 Месяц назад +2

    Sir nanna mulavethana 21400 ega eshtagutte thilisi

  • @tsnbhat48
    @tsnbhat48 Месяц назад +2

    pension 47188/ ಜನನ ದಿನಾಂಕ 24/5/48 ಈಗ ಎಷ್ಟು?

  • @kallurgangadharamurthykk6445
    @kallurgangadharamurthykk6445 4 месяца назад +1

    My basic is 55439. My dob is 4/5/1943. What is my new basic on
    1/7/24.

  • @sathyanarayanarao547
    @sathyanarayanarao547 Месяц назад

    Pension employee as teacher basic pay now
    Is rs 25126/-
    Pl inform inform how
    Much as an date

  • @ushakrishna7032
    @ushakrishna7032 5 месяцев назад +2

    Masika pinchani pramanavu antima veetanada shekada 50% andre vivarane tilisi sir now my pension basic pay is 18801/- how to calculate what about DA calculation explain me because 2017 March 31 my retirement.

  • @vinayhegde4315
    @vinayhegde4315 Месяц назад

    Joining on 20.11.2023.
    Basic salary 27650. How much we will get?

  • @prakash.b.kalpadi
    @prakash.b.kalpadi Месяц назад

    ಸರ್ what about next pay fixation employee basic at 2022 ರ್ಯಾಲಿ ಇರುವ basic 55350 ಇದ್ದಾಗ calculation ತಿಳಿಸಿ

  • @basavarajappahkbasavarajap7571
    @basavarajappahkbasavarajap7571 Месяц назад

    Nanu 31 5 23 kke retired ageeddene nanna lost badthi 1-7-22 kke pension fix ageede fit ment yaru madabeku

  • @user-gk4ny5jw5b
    @user-gk4ny5jw5b 5 месяцев назад +1

    Re yava lekka sir. 2022 basic 33450. 7th pay rakara hodre totall salary 61217agutte. But 2024 basi 36000 agede. Ega takallo gross 60300.agede. diffrence 900 matra. E sukakke beketha 7thpay.

    • @aswathappaaswathappa9374
      @aswathappaaswathappa9374 5 месяцев назад

      😮7 thingalige janma thalidavana thara aadabeda.Swalpa thalmeyinda 2-3 sala kelu arthawaguthhe.Thumbha easy

  • @maligegowda8513
    @maligegowda8513 2 месяца назад +1

    pls details of pensioner fitment

  • @user-gh1tv9sp9s
    @user-gh1tv9sp9s 5 месяцев назад +1

    ಸರ್ ನನ್ನ ವೇತನ 31850. 01/07/2022 ಕ್ಕೆ ಈಗ 32600 ಇದೆ ಮೂಲ ವೇತನ ಎಸ್ಟು ಆಗಬಹುದು ಸರ್

  • @satheeshj8908
    @satheeshj8908 2 месяца назад +1

    already retired 30/4/24 last basic 42000/ i need now basic fix sir

  • @mohammedilyasraza7140
    @mohammedilyasraza7140 26 дней назад

    Sir... 01-07-2022ಗೆ ನನ್ನ ಮೂಲವೆತನ 21900 ಇರುತ್ತೆ.... ಸ್ಪಲ್ಪ ಲೆಕ್ಕ ಮಾಡಿ ಹೇಳಿ ಸರ್..

  • @sureshd839
    @sureshd839 Месяц назад

    ಅಭಿನಂದನೆಗಳು ಸರ್

  • @hanasibasavaraj862
    @hanasibasavaraj862 Месяц назад +1

    19950 kke estu agutte heli sir

  • @sandyraj6819
    @sandyraj6819 2 месяца назад +1

    Sir28600rs ge pension calculations madi thorisi please

  • @santhoshDCsanthoshDC
    @santhoshDCsanthoshDC 2 месяца назад +1

    01/07/2022ಕ್ಕೆ 44200ಬೇಸಿಕ್ ಇದೆ.2023 ಟೈಂ ಬೌಂಡ್ ಇದೆ. ಹಾಗಾದರೆ ನನ್ನ ಬೇಸಿಕ್ ಎಷ್ಟು ಆಗುತ್ತೆ

  • @cricketworld138
    @cricketworld138 Месяц назад

    Amazing sirr💐💐

  • @baskarbs1225
    @baskarbs1225 Месяц назад +1

    Pension basic now 13534 what basic after 7 pay commission

  • @prakashLopis-i9y
    @prakashLopis-i9y Месяц назад +1

    How to calculate basic 36000

  • @shivrajbarole4689
    @shivrajbarole4689 3 месяца назад +1

    ಸರ್ ನಾನು ನಿವೃತ ಶಿಕ್ಷಕ ನನ್ನ ಮೂಲ ವೇತನ 31717 ಇದೆ 7ನೇ ವೇತನ ಪ್ರಕಾರ ನನ್ನ ಮೂಲ ವೇತನ ಎಷ್ಟು ತಿಳಿಸಿ

  • @fairozkhan557
    @fairozkhan557 5 месяцев назад +1

    How to calculate For my basic 27675 .. retirement employees

  • @veerabhadraiahc3402
    @veerabhadraiahc3402 5 месяцев назад +2

    Pensaners calculation please

  • @pradeeps1505
    @pradeeps1505 12 дней назад

    Sir ನಮಸ್ತೇ
    Sir Effect 7th communication ಇದರಲ್ಲಿ sir ನಮ್ಮ ಶಾಲೆಯ
    2 ಸಿಬ್ಬಂದಿಯ ವೇತನ ಶ್ರೇಣಿ ತಪ್ಪಾಗಿದೇ ಆದ ಕಾರಣ ಇನೋ appor...... ಮಾಡಿಯಿರುದ್ದಿಲ್ಲ sir
    ಅದನ್ನು ಹೇಗೆ
    ಸರಿ ಪಡಿಸುವುದು sir
    ತಿಳಿಸಿ ಕೊಡಿ
    Sir ಕಚೇರಿಯಿಂದ letter ಬರೆದು hrms gmail ಗೆ send ಮಾಡಿದ್ದೇನೆ . sir ಇನೋ ಸರಿಯಾಗಿರುವುದ್ದಿಲ್ಲ.
    Hrms ನಲ್ಲಿ ಹೇಗೆ ಸರಿ ಪಡಿಸುವುದು ತಿಳಿಸಿಕೊಡಿ. sir

  • @chandrashekharnaik1212
    @chandrashekharnaik1212 5 месяцев назад

    Very nice, perfectly sir

    • @karibasappanm2684
      @karibasappanm2684  5 месяцев назад

      Many many thanks

    • @lokeeyap
      @lokeeyap 5 месяцев назад

      Before MP election 7th pay madillandre shdakshari change and not vote for congress

  • @aravindholeyannavar878
    @aravindholeyannavar878 5 месяцев назад +1

    31Percent&27.5percent.&basic pay ottagi fitment madi.

  • @krishnanj8661
    @krishnanj8661 5 месяцев назад +1

    My basic 27399 rtd.tell Me sir

  • @CelinaPinto-bd2ek
    @CelinaPinto-bd2ek 5 месяцев назад +1

    Only retire teachers .
    No da
    No hra
    No medical
    Only basic. 13768
    For this basic .
    They fixed DA that's all.
    Nothing.

  • @mahanteshhiremath1357
    @mahanteshhiremath1357 Месяц назад

    Super explained sir
    My besic 34300 (1/7/2022)
    My increment date 1/7/2024

  • @ygrudresh6164
    @ygrudresh6164 3 месяца назад +1

    Fine

  • @chandrashekard4704
    @chandrashekard4704 Месяц назад

    ಸರ್ ನಾನು ನಿವೖತ್ತ ಶಿಕ್ಷಕರು ನನ್ನ ಮೂಲವೇತನ 32025 ನನ್ನ ಒಟ್ಟು ಪಿಚಣಿ ಎಷ್ಟಾಗುತ್ತದೆ ತಿಳಿಸಿ ಸರ್

  • @ramachandraraos5913
    @ramachandraraos5913 3 месяца назад +1

    ನಿವೃತ್ತಿ ಯ ಮೂಲವೇತನ 27339 ರ fixation ಎಷ್ಟು ಆಗುತ್ತದೆ ತಿಳಿಸಿ

  • @prabha7659
    @prabha7659 Месяц назад

    ನನ್ನ ಬೇಸಿಕ್ 21100 ನನ್ನ ಮೂಲವೇತನ ಎಷ್ಟಾಗುತ್ತದೆ

  • @Guru-h3h
    @Guru-h3h Месяц назад +2

    .01-07-2022 .Basic pay.47650 etthu gurugale nanage thilisi 🌹🙏

  • @archanakolar9059
    @archanakolar9059 Месяц назад +1

    ಸರ್, 1/7/24 ಕ್ಕೆ ವಾರ್ಷಿಕ ಬಡ್ತಿ ಇರುವುದರಿಂದ ಇನ್ಕ್ರಿಮೆಂಟ್ ಸೇರಿಸಿಕೊಳ್ಳಬೇಕೆ ತಿಳಿಸಿ

    • @praveenkumarhm4543
      @praveenkumarhm4543 Месяц назад +1

      ಸೇರಿಸಿಕೊಳ್ಳಬೇಕು. ಈ ವಿಡಿಯೋದಲ್ಲಿ ಇವರು ಸೇರಿಸಿಲ್ಲ.

    • @karibasappanm2684
      @karibasappanm2684  Месяц назад

      Idu march nalli madida Vedio..

    • @karibasappanm2684
      @karibasappanm2684  Месяц назад

      Serisikolli sir

    • @karibasappanm2684
      @karibasappanm2684  Месяц назад

      ruclips.net/video/L2gG81GlIQA/видео.htmlsi=9kAgtWH6n6k_d4yE e vedio nodi

  • @thippeswamym4879
    @thippeswamym4879 5 месяцев назад +1

    I am retired teacher my basicpay.24658 ಈಗನನ್ನ ವೇತನ ಎಷ್ಟು ತಿಳಿಸಿ

  • @narayanchandriki5620
    @narayanchandriki5620 Месяц назад

    Sir my 15 years time bond increment is in 19-07-2022.. how to calculate this

  • @kalyanappabijjiragi7024
    @kalyanappabijjiragi7024 Месяц назад

    ಸರ್ ನಾನು ಜುಲೈ 2024 ರಲ್ಲಿ ನಿವೃತ್ತ. ಆಗುತ್ತೇನೆ ನನ್ ಬೇಸಿಕ್ ಇಗ 51400 ಇದೆ ಪಿಂಚಣಿ ಪ್ರಸ್ತಾವನೆ ಇನ್ನೂ ಸಲ್ಲಿಸಿಲ್ಲ ಆದರೆ ನನ್ನ ಹೊಸ ಬೆಸಿಕ್ ಆಥವಾ ಹಳೆ ಬೇಸಿಕ್ ಹಿಡಿಬೇಕು ದಯಮಾಡಿ ತಿಳಿಸಿ

  • @jayannaljayannal6325
    @jayannaljayannal6325 Месяц назад +1

    My basic 37900
    Vasa basic heli sir

  • @NILAKANTAVK
    @NILAKANTAVK 28 дней назад

    2022ke 42000 adaré calculation madi thilsi sir

  • @Ravi-j2c
    @Ravi-j2c Месяц назад

    1.11.5 %da ಈ ಗಾಗಲೇ 0.722 .ರಂತೆ ಕಡಿಮೆ ಮಾಡಿರುವುದು ಆಗಿರುತ್ತೆ. ಮತ್ತೆ 0.722ರಂತೆ ಕಡಿಮೆ ಮಾಡಬೇಕಾ.2.1-7-2024ರ increment add ಮಾಡಬೇಕು. ......,....... ಮಾಡಬೇಕಾ. .........2.

    • @Ravi-j2c
      @Ravi-j2c Месяц назад

      Central govt da ಇಳಿಕೆ ಮಾಡಿ 11.5 ದ ಇರುವುದು.

  • @ravibhat2087
    @ravibhat2087 Месяц назад +1

    ೬೯೨೦೦ಕ್ಕೆ ಎಷ್ಟು ಆಗುತ್ತದೆ

  • @kananprabhu1108
    @kananprabhu1108 5 месяцев назад

    Dear sir.When we got DA already 0.984.is deduced. Then again why 0.722 should be reduced?

    • @karibasappanm2684
      @karibasappanm2684  5 месяцев назад

      Vedio compleate nodi... And new pay commission proposal 1% to centra DA convert state govt 0.722..

  • @prakashhosabettu578
    @prakashhosabettu578 5 месяцев назад +1

    ನಿವೃತಿ ಯಾದವಾರ ಲೆಕ್ಕಾಚಾರ ಹೇಗೆಂದು ತಿಳಿಸಿರಿ.

    • @karibasappanm2684
      @karibasappanm2684  5 месяцев назад

      Avarige ide reethi 2022 ralliddanthe basic calculated madkondre ok sir. But DA matra iruthe HRA iralla sir. Madical iralla sir

  • @siddappac2648
    @siddappac2648 Месяц назад

    Dayavittu yava basic ge 27.5 fitment kodabeku

  • @shivakumarne810
    @shivakumarne810 Месяц назад +1

    Sir nandu 53900basic ide fitment madi

  • @user-rl1ny6lh8q
    @user-rl1ny6lh8q 5 месяцев назад

    Nanna basic 24798 idde sir fitment ada balika yeshtu agabhudu

  • @BasavarajBasavarajbasu-c9m
    @BasavarajBasavarajbasu-c9m 5 месяцев назад +1

    Sda scale video madi sir

  • @NallanattiLy
    @NallanattiLy Месяц назад +1

    Nanna. Pension basic 26950. Please
    Ase

  • @prakashhosabettu578
    @prakashhosabettu578 5 месяцев назад +8

    ನಿವೃತಿಯ ವ್ಯಕ್ತ್ತಿಯ ಮೂಲ ವೇತನ ರೂ. 23131-00 ಇದೆ. ಇದರ ಲೆಕ್ಕಾಚಾರ ಹೇಗೆಂದು ತಿಳಿಸಿರಿ.