ನಟ ವಿನೋದ್ ರಾಜ್ ಸಿನಿ ಜರ್ನಿ With Garden Tour 1 | Actor Vinod Raj Lifestyle | Leelavathi | Cinewood

Поделиться
HTML-код
  • Опубликовано: 2 янв 2025

Комментарии • 430

  • @rohinivijayar3707
    @rohinivijayar3707 2 года назад +35

    ಇಷ್ಟೂ ಚೆಂದವಾಗಿ ತೋಟ ನೋಡಿ ಕೂಳ್ಳಲು ಎಷ್ಟು ಶ್ರಮವಿದೆ ಜನರ ಅಚ್ಚುಮೆಚ್ಚಿನ ತಾಯಿ ಮಗ ಸುಖ ಸಂತೋಷ ರಿಂದ ನೂರಾರು ಕಾಲ ಸುಖವಾಗಿ ಇರಲಿ ಅರ್ಥ ಪೂರ್ಣವಾಗಿ ಹಾಡು ಕೇಳಿಸಿದ ಛಾನೆಲ್ ರವರಿಗೂ ತಾಯಿ ಮಗ ಅವರಿಗೂ ಹೃತ್ಪೂರ್ವಕ ಅನಂತಾನಂತ ನಮನಗಳು ಸಾರ್

  • @lordshiva0998
    @lordshiva0998 2 года назад +114

    ವಿನೋದ್ ಸರ್ ಗೆ ಕನ್ನಡ ಇಂಡಸ್ಟ್ರಿಯಲ್ಲಿ ತುಂಬಾ ತುಂಬಾ ಅನ್ಯಾಯ ಆಯ್ತು, ಅನ್ಯಾಯ ಮಾಡಿದವರೆ ನಮ್ಮವರು ಇದು ನಮ್ಮ ಹಣೆಬರಹ (ಇವರಿಗೆ ಯಾರಾದರೂ ಒಬ್ಬ ಸಪೋರ್ಟ್ ಮಾಡಿದ್ರೆ ಈಗ ಇಂಡಸ್ಟ್ರಿಯಲ್ಲಿ ಒಂದ ಲೆವೆಲ್ ಅಲ್ಲಿ ಇರತಿದ್ರು)

    • @sujatamalagi7844
      @sujatamalagi7844 Год назад +1

      Vinodrah avari Anya madidavaru avar kannu mundene halagi hoguttare bidi Devarmani iddane nimage nyaya madisokke

    • @satyendramoka6679
      @satyendramoka6679 Год назад +9

      Innyaru Rajkumar and family.

    • @ravikiran3716
      @ravikiran3716 Год назад +5

      @@satyendramoka6679 ಲೀಲಾವತಿ ಮತ್ತು ವಿನೋದ್ ಇಬ್ಬರು ರಾಜಕುಮಾರ್ ಹೆಸರು ಹೇಳ್ಕೊಂಡು ಸಿಂಪತಿ ಗಿಟ್ಟಿಸಿಕೊಂಡೆ ಬದುಕಿ ಬಿಟ್ಟರು ತೂ ಇವರ ಜನ್ಮಕ್ಕೆ
      ಮಹಾಲಿಂಗ್ ಭಾಗವತ್ ಗಂಡ ಅಂತ ಲೀಲಾವತಿ ಆಗಲಿ ಅಪ್ಪ ಅಂತ ವಿನೋದ್ ಆಗಲಿ ಓಪನ್ ಆಗಿ ಹೇಳಲ್ಲ ಅನುಮಾನ ಬರೊ ಹಾಗೆ ರಾಜಕುಮಾರ್ ಹೆಸರು ಹೇಳೊದು
      ಕೆಳಗೆ ಲಿಂಕ್ ಹಾಕಿದ್ದಿನಿ ನೋಡಿ ಮತ್ತೆ ಬೇರೆ ಬೇರೆ ಕಡೆ ನೀವು ಹುಡುಕಿ ಗೊತ್ತಾಗುತ್ತೆ ರಾಜಕುಮಾರ್ ಮಗ ಅಲ್ಲ ವಿನೋದ್
      ruclips.net/video/Boui1EQ3JYo/видео.html

    • @ravikiran3716
      @ravikiran3716 Год назад +1

      Lord Shiva ವಿನೋದ್ ಮತ್ತು ಲೀಲಾವತಿನೆ ಬೇರೆಯವರಿಗೆ ಅನ್ಯಾಯ ಮಾಡಿರೊದು ಅದಕ್ಕೆ ಹಾಳಾಗಿ ಹೋಗಿದ್ದಾರೆ ನಿಜ ಗೊತ್ತಿಲ್ಲ ಜನಕ್ಕೆ
      ವಿನೋದ್ ಗೆ ಮದುವೆ ಆಗಿದೆ ತೆಲುಗು ಹುಡುಗಿ ಮಗುನು ಇದೆ ಆದರೆ ಮೀಡಿಯಾ ಮುಂದೆ ಹೇಳೊಲ್ಲ ಅದೇನು‌ ಹಿಂಸೆ ಕೊಟ್ಟರೊ ಗೊತ್ತಿಲ್ಲ ಈಗ ಜೊತೆಯಲ್ಲಿ ‌ಇಲ್ಲ
      ಮಹಾಲಿಂಗ್ ಭಾಗವತ್ ಮಗ ವಿನೋದ್ ಆದರೆ ಅನುಮಾನ ಬರೊ ಹಾಗೆ ರಾಜಕುಮಾರ್ ಹೆಸರು ಹೇಳೊದು
      ಬ್ಯಾಂಕ್ ಮ್ಯಾನೇಜರ್ ಜೊತೆ ಲೀಲಾವತಿಗೆ ಸಂಬಂಧ ಇತ್ತು ಈಗ ಇವರ ಹತ್ತಿರ ಇರೊ ಆಸ್ತಿಯೆಲ್ಲ ಅವರದೆ ಬ್ಲಾಕ್ ಮೇಲ್ ಮಾಡಿ ಕೇಸ್ ಹಾಕಿ ಹಾಕೊಂಡಿರೊದು ಆಸ್ತಿನಾ ಸರಿಯಾಗಿ ತಿಳಿದುಕೊ ಗೋಮುಖ ವ್ಯಾಘ್ರಗಳು ಅಮ್ಮ,ಮಗ

    • @shakunthalab.s2273
      @shakunthalab.s2273 Год назад

      @@satyendramoka6679 u r correct, evara familyavaru
      Sariyagi anubhasthiddare

  • @gganeshhathwarg6168
    @gganeshhathwarg6168 Год назад +13

    ಅಧ್ಬುತ ನಟ ನಮ್ಮ ವಿನೋದ್ ರಾಜ್ ನಿಮ್ಮ ತೋಟ ತುಂಬಾ ಚೆನ್ನಾಗಿದೆ ಭಗವಂತನ ಅನುಗ್ರಹ ಆಶೀರ್ವಾದ ಸದಾ ಇರಲಿ ಬೆಸ್ಟ್ ಆಫ್ ಲಕ್ 👌👍🙏

  • @meenachatni7383
    @meenachatni7383 2 года назад +21

    ನಿಮ್ಮ ತುಳಸಿ ಚಾನಲ್... ಚೆನ್ನಾಗಿ ಮೂಡಿಬಂದಿದೆ.. ವಿನೋದ್ ರಾಜ್ ಸರ್...ಯಾವುದಕ್ಕೂ.. ಹಿಂದೇಟು ಹಾಕದೇ... ದಿಟ್ಟವಾಗಿ ಹೆಜ್ಜೆ ಇಟ್ಟು.. ಒಳ್ಳೆಯ ಕೆಲಸ ಮಾಡಿದರೆ ಒಳ್ಳೆಯದೇ ಆಗುತ್ತದೆ.. ಮುಂದುವರೆಯಿರಿ..

  • @mahanteshmanthi9083
    @mahanteshmanthi9083 2 года назад +69

    ಅಣ್ಣ ನಿಮ್ಮ ಧ್ವನಿ ಅಂದ್ರೆ ನನಗೆ ತುಂಬಾ ಇಷ್ಟ 💐💐 ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ ಅಪ್ಪು ಸರ್ ಗೀತೆ ನ ನಿಮ್ಮ ಕಂಠದಲ್ಲಿ ಕೇಳುವ ಆಸೆ ಇದೆ 🙏 ಬಿಡುವಿದ್ದಾಗ ದಯಮಾಡಿ ಒಂದು ಸಾರಿ ಹಾಡಿಅಣ್ಣ 💞🙏

  • @pogarmanja9714
    @pogarmanja9714 Год назад +9

    NIV ನಿಮ್ ಅಮ್ಮನ ಮೇಲೆ ಇಟ್ಟಿರೋ ಪ್ರೀತಿ ತುಂಬ ಇಷ್ಟ ಆಯ್ತು ಸರ್ ಇನ್ಸ್ಪಿರೇಷನ್ ಸರ್ ನೀವು❤️

  • @jagadhishvivek1925
    @jagadhishvivek1925 Год назад +4

    ಡಾನ್ಸ್ ರಾಜ ಡಾನ್ಸ್ ಸಿನಿಮಾವನ್ನು 10ಸಾರಿ ನೋಡಿದ್ದೇನೆ 👌👌ವಿನೋದ್ ರಾಜ್ ಅವರ ಡಾನ್ಸ್ ಸೂಪರ್ 👌👌👌

  • @ravikumars198
    @ravikumars198 2 года назад +59

    ನಮ್ಮ D boss ಅಭಿಮಾನಿಗಳ್ ಎಲ್ಲ ನಿಮ್ಮ ಅಭಿಮಾನಿಗಳೇ ಸರ್

    • @soulful2665
      @soulful2665 2 года назад

      D boss Randi maga

    • @ravikiran3716
      @ravikiran3716 2 года назад +1

      ಅವನು ಕಳ್ಳ ಇವನು ಕಳ್ಳ😆

    • @ravikiran3716
      @ravikiran3716 2 года назад +5

      ಲೀಲಾವತಿ ಮತ್ತು ವಿನೋದ್ ಇಬ್ಬರು ರಾಜಕುಮಾರ್ ಹೆಸರು ಹೇಳ್ಕೊಂಡು ಸಿಂಪತಿ ಗಿಟ್ಟಿಸಿಕೊಂಡೆ ಬದುಕಿ ಬಿಟ್ಟರು ತೂ ಇವರ ಜನ್ಮಕ್ಕೆ
      ಮಹಾಲಿಂಗ್ ಭಾಗವತ್ ಗಂಡ ಅಂತ ಲೀಲಾವತಿ ಆಗಲಿ ಅಪ್ಪ ಅಂತ ವಿನೋದ್ ಆಗಲಿ ಓಪನ್ ಆಗಿ ಹೇಳಲ್ಲ ಅನುಮಾನ ಬರೊ ಹಾಗೆ ರಾಜಕುಮಾರ್ ಹೆಸರು ಹೇಳೊದು
      ಕೆಳಗೆ ಲಿಂಕ್ ಹಾಕಿದ್ದಿನಿ ನೋಡಿ ಮತ್ತೆ ಬೇರೆ ಬೇರೆ ಕಡೆ ನೀವು ಹುಡುಕಿ ಗೊತ್ತಾಗುತ್ತೆ ರಾಜಕುಮಾರ್ ಮಗ ಅಲ್ಲ ವಿನೋದ್
      ruclips.net/video/Boui1EQ3JYo/видео.html

    • @ravikiran3716
      @ravikiran3716 2 года назад +1

      ಪುನೀತ್ ಯಾವತ್ ಆದರೂ ಬೇರೆ ಹೀರೋಗಳಿಗೆ ಬೈಯೊದು ಅಥವಾ ಗಲಾಟೆ ಮಾಡೊದು ಮಾಡಿದ್ದಾರ? ಅವರ ಅಭಿಮಾನಿಗಳಿಂದ ಬೇರೆ ಹೀರೋಗೆ ಬೈಯೊದು ಅಥವಾ ಬೇರೆ ರೀತಿ ತೊಂದರೆ ಈ ಹಿಂದೆ ಆಗಿತ್ತಾ?
      ಪುನೀತ್ ಹೋದ ಮೇಲೆ ಅವರ ಹೆಸರನ್ನು ಉಪಯೋಗಿಸಿಕೊಂಡು ಚಿತ್ರದ ಪ್ರಚಾರ ಮಾಡ್ತಾ ಇದ್ದಾರಲ್ಲ ಎಂತ ಕಚಡ ಜನಗಳು
      ಚಪ್ಪಲಿ ಎಸೆದವರು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣ್ತಾ ಇದ್ದಾರೆ ತಾನೆ ಯಾಕೆ ಅವರನ್ನು ಅವತ್ತೆ ಹಿಡಿದು ಪೋಲಿಸ್ ಗೆ ಕೊಡಲಿಲ್ಲ ಚಿತ್ರ ತಂಡದವರು?
      ಅಷ್ಟು ಜನ ದರ್ಶನ್ ಅಭಿಮಾನಿಗಳು ಇದ್ದರಲ್ಲ ಅವರು ಯಾಕೆ ಹಿಡಿಯಲಿಲ್ಲ?
      ಯಾಕೆಂದರೆ ಚಿತ್ರದ ಪ್ರಚಾರಕ್ಕೆ ಅವರೆ ಮಾಡಿಸಿರೊದು ಸ್ವಲ್ಪ ಯೋಚನೆ ಮಾಡಿ
      ಚಪ್ಪಲಿ ಎಸೆದ ದಿನ ಇರಲಿ ಚಿನ್ನ ಅಂದ ದರ್ಶನ್
      ಆಮೇಲೆ ಕಾಲಾರ್ ಎತ್ತಿ ಉರಿರ್ಸೊಣ ಅಂತಾನೆ ಅವನು ಒಳ್ಳೆಯವನಾಗಿ ಇದ್ದರೆ ಆ ರೀತಿ ಹೇಳ್ತಾ ಇದ್ನಾ
      ಕ್ರಾಂತಿ ಸಿನಿಮಾಗೆ ಕಮ್ಮಿ ಖರ್ಚಿನಲ್ಲಿ ಹೆಚ್ಚಿನ ಪ್ರಚಾರ ಬೇಕು ಅಷ್ಟೇ ಅದಕ್ಕೆ ಪುನೀತ್ ಹೆಸರನ್ನು ಈ ರೀತಿ ಬಳಸಿ ಪ್ರಚಾರ ತಗೊತಾ ಇದ್ದಾನೆ ಆ ದರ್ಶನ್
      ದರ್ಶನ್ ಮತ್ತು ಪುನೀತ್ ಇಬ್ಬರ ಇತಿಹಾಸ ನೋಡಿದರೆ ತಪ್ಪು ಯಾರದು ಅಂತ ಗೊತ್ತಾಗದೆ ಇರೊ ಅಷ್ಟು ದಡ್ಡರಲ್ಲ ಜನ
      Fake accountಗಳಲ್ಲಿ ಬೇರೆ ನಟರಿಗೆ ಅವಹೇಳನ ಮಾಡೊದು ದರ್ಶನ್ ಅಭಿಮಾನಿಗಳು
      ಈ fake accountಗಳಿಗೆ ಪ್ರೋತ್ಸಾಹ ಯಾರು ಕೊಡೊದು? ಜನ ಸುಮ್ಮನೆ fake account ಮಾಡಿ ಕಾಮೆಂಟ್ ಹಾಕ್ತಾರ ? ಸ್ವಲ್ಪ ಯೋಚನೆ ಮಾಡಿ‌ ನೀವೆ

    • @Kannadathi-h3w
      @Kannadathi-h3w 2 года назад +2

      @@ravikiran3716 avara swantaddu adu bere yardo kolle odidillla etara comment madoke heske agalva ninge ninu obba gandsaa thu

  • @benedictfernandes2598
    @benedictfernandes2598 Год назад +8

    ಈ ಪ್ರಕೃತಿಗೆ ನಿಮ್ಮ ಕೊಡುಗೆ ವಿಶಿಷ್ಠವಾಗಿದೆ. ನಿಮ್ಮ ನಂತರದಲ್ಲಿ ಇದನ್ನು ನೋಡಿಕೊಳ್ಳಲು ವ್ಯವಸ್ಥೆ ಮಾಡಿಸಿ.

  • @RaghuDboss04
    @RaghuDboss04 Год назад +9

    ವಿನೋದ ಸರ್ and ಲೀಲಾವತಿ ಅಮ್ಮ ನೋಡಿ ತುಂಬಾ ಖುಷಿ ಆಯಿತು 😍🙏🙏🙏 ತಾಯಿ ಗಿಂತ ದೊಡ್ಡ ದೇವರು & ಶಕ್ತಿ ಯಾವುದು ಇಲ್ಲವೆ ಇಲ್ಲ 🙏🙏🙏🙏🙏🙏🙏🙏🙏🙏🙏

  • @supardbossmad1134
    @supardbossmad1134 2 года назад +107

    ಜೈ ವಿನೋದ್ ರಾಜರಣ್ಣ ದೇವರು ನಿಮಗೆ ಸಂತೋಷವಾಗಿ ನೂರು ಕಾಲ ಬಾಳಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇವೆ ಜೈ ಡಿ ಬಾಸ್

    • @ravikiran3716
      @ravikiran3716 2 года назад +11

      ಲೀಲಾವತಿ ಮತ್ತು ವಿನೋದ್ ಇಬ್ಬರು ರಾಜಕುಮಾರ್ ಹೆಸರು ಹೇಳ್ಕೊಂಡು ಸಿಂಪತಿ ಗಿಟ್ಟಿಸಿಕೊಂಡೆ ಬದುಕಿ ಬಿಟ್ಟರು ತೂ ಇವರ ಜನ್ಮಕ್ಕೆ
      ಮಹಾಲಿಂಗ್ ಭಾಗವತ್ ಗಂಡ ಅಂತ ಲೀಲಾವತಿ ಆಗಲಿ ಅಪ್ಪ ಅಂತ ವಿನೋದ್ ಆಗಲಿ ಓಪನ್ ಆಗಿ ಹೇಳಲ್ಲ ಅನುಮಾನ ಬರೊ ಹಾಗೆ ರಾಜಕುಮಾರ್ ಹೆಸರು ಹೇಳೊದು
      ಕೆಳಗೆ ಲಿಂಕ್ ಹಾಕಿದ್ದಿನಿ ನೋಡಿ ಮತ್ತೆ ಬೇರೆ ಬೇರೆ ಕಡೆ ನೀವು ಹುಡುಕಿ ಗೊತ್ತಾಗುತ್ತೆ ರಾಜಕುಮಾರ್ ಮಗ ಅಲ್ಲ ವಿನೋದ್
      ruclips.net/video/Boui1EQ3JYo/видео.html

    • @AfzalQaLandari7449
      @AfzalQaLandari7449 2 года назад +3

      If They Plan 2 Destroy You, There Is a God, Vinod Sir DonT Worry , After Vishnu Daada, Daada Name OnLy Suitable to You Sir 🙏🔥 Vinod Daada..

    • @meenakshim4032
      @meenakshim4032 2 года назад

      @@ravikiran3716 @Ravi Kiran shame on you.. Doddavara bagge gourava dinda matadu..they have constructed a HOSPITAL for poor people..♥️♥️
      What have you done..
      Shameless people like you bark here😝😝😝😝😝

    • @pradeepamr8089
      @pradeepamr8089 2 года назад

      @@ravikiran3716 lqqlw02w2à2àaaaaaaaaaaaaaaaaaaaaaaaaaaaaaaàaaaaaaaaàaaaaaaaaaaaaà

    • @rohinivijayar3707
      @rohinivijayar3707 2 года назад

      @@ravikiran3716
      ಇದರ ಬಗ್ಗೆ ಯಾರೂ ತಲೆ ಕೆಡಿಸಿ ಕೂಂಡಿಲ್ಲಾ ಸಿಂಪತಿಯಿಂದಾ ಯಾರು ಏನು ಕೂಟ್ಟಿರೋದು ಅವರು ತಗೂಂಡಿರೋದು ಯಾರೋ ಕಿಡಿಗೇಡಿಗಳು ರಮ್ಯಳನ್ನು ಅಪ್ಪ ಯಾರು ಅಂತ ಕೇಳಿದಾಗ ಕರ್ನಾಟಕ ದ ಜನತೆ ಕಿಡಿಗೇಡಿಗಳಿಗೆ ಉಗಿದಾಕಿದ್ದಾರೆ ಇವರ ತೋಟಕ್ಕೆ ಅಷ್ಟು ಬಾರಿ ಬೆಂಕಿ ಹಚ್ಚಿದ್ಧು ಅದು ಹೇಳಲ್ಲವಾ ಅಪ್ಪನ ಬಗ್ಗೆ ಮಾತು ಬರುತ್ತೆ ಬೆಂಕಿ ಹಚ್ಚಿದ ಮುಂಡೆ ಮಕ್ಕಳದ್ದು ಬರಲ್ಲವಾ ಅವರ ಪಾಡಿಗೆ ಅವರು ಇದ್ದಾರೆ ಶ್ರಮ ಜೀವಿಗಳಾಗಿ ಅಲ್ಲೂ ಬೆಂಕಿ ಇಟ್ಟು ಇಲ್ಲೂ ಉರಿದು ಕೂಳ್ಳೂದು

  • @muktharao2570
    @muktharao2570 2 года назад +12

    ನಿಮ್ಮಾತೂ ಕೇಳೋದೇ ಆನಂದ... ವಿನೋದ್ ಬಾಸ್ ರವರೇ... ಸೊಗಡು... ಅತ್ಯುನ್ನತ...

  • @challengenagarajdh7720
    @challengenagarajdh7720 Год назад +9

    ತೋಟ ಮತ್ತು ನಿಮ್ಮ ಮನಸ್ಸು ತುಂಬಾ ಚನ್ನಾಗಿದೆ ಸರ್

  • @ಸೀತಾರಾಮ್1
    @ಸೀತಾರಾಮ್1 2 года назад +57

    ಉತ್ತಮ ಸಂದರ್ಶನ,,ಲೀಲಾವತಿ ಅಮ್ಮನವರಿಗೂ,ವಿನೋದ್ ಸರ್ ಅವರಿಗೂ ತುಂಬು ಹೃದಯದ ನಮನಗಳು 🙏🙏🙏🙏🙏

  • @meenakshim4032
    @meenakshim4032 2 года назад +51

    Hats off to Leelavathi Mam & Vinod Sir.. They have constructed a HOSPITAL for Poor People ♥️♥️♥️♥️♥️🙏

  • @natarajriya5550
    @natarajriya5550 Год назад +4

    Dance King 👑 But Tradgedy In Life ....90s He Nd Shashikumar Sir..Too... Sueprb Dancer 🎉🎉🎉🎉🎉

  • @veerabhadraiahveerabhadrai1281
    @veerabhadraiahveerabhadrai1281 Год назад +1

    Thumba super nimma kushi sir nodi thumba santhosha aguthe nimma form house ennu channagi beleyali super

  • @piyupats9048
    @piyupats9048 2 года назад +5

    Karnataka will ever never will forget yoo Your dance.....Dance Raja Dance...

  • @sudeep5895
    @sudeep5895 Год назад +6

    Being a superstar and with more talent.. He never approached different film industry but he stayed and leading a respectfull life.. Being farmer is not a easy job.. It needs soul and hard work dedication.. So hope karnataka govt should honor vinod raj with a award being choosen a farmer job. Wish good things comes to him...

  • @vijwalvijwal3651
    @vijwalvijwal3651 Год назад +6

    🙏ಅಮ್ಮನ ಮುದ್ದು ಮಗ♥️ಮಗನ ಮುದ್ದು ತಾಯಿ 🙏🙏🙏🙏ನಿಮ್ಮ ಜೀವನ ಸುಖವಾಗಿ ಇರ್ಲಿ 🙏🙏🙏🙏🙏

  • @chandrashekarachandrasheka9357
    @chandrashekarachandrasheka9357 2 года назад +5

    Sir. Amma avarege matthu nimage devaru oleyadu maadali . Super Sir.
    All the best. My favourite dancer & Hero

  • @prateepakr773
    @prateepakr773 Год назад +1

    👌👌👌🔥🔥 kastapatu bandiro sontha Brendo 🔥👌👌 D boss fn 👌🔥

  • @shivraj426
    @shivraj426 Год назад +2

    ಅಣ್ಣ ನಮಸ್ಕಾರ ನೀವು ಅಮ್ಮನ ತೋಟದಲ್ಲಿ ಎಲ್ಲಾನು ಸುಂದರವಾಗಿ ತೋರಿಸಿದ್ದೀರಾಾ ವೀಕ್ಷಕರಿಗೆ ಆದರೆ ನನ್ನದೊಂದು ಚಿಕ್ಕ ಮನವಿ ಅಮ್ಮನ ತೋಟದಲ್ಲಿ ಸುಂದರವಾದ ಪಾರಿವಾಳಗಳನ್ನು ನೋಡುವ ಒಂದು ಆಸೆ ಪಾರಿವಾಳ ಅನ್ನುಪಾರಿವಾಳನ್ನು ಸಾಕಿ ಅಣ್ಣ ಆವಾಗ ಅಮ್ಮನ ತೋಟ ಇನ್ನೂ ಸುಂದರವಾಗಿ ಕಾಣುತ್ತೆ ಅಣ್ಣ

  • @ngshashidhar
    @ngshashidhar Год назад +16

    His love for farming, his hard work and dedication are very much evident in that beautiful estate...

  • @nandakumar7475
    @nandakumar7475 Год назад +2

    Hard work....good farmer beautiful thota

  • @Raj-mx9hw
    @Raj-mx9hw Год назад +8

    Both mom and son have sacrificed so much in their life. May God bless them with good health to do much more. With lots of love.

  • @meerasavi8718
    @meerasavi8718 2 года назад +3

    Sir, I am your Abhimaani !, God bless you & Leelavathi Amma. Always.

  • @NaveenKumar-pe5nj
    @NaveenKumar-pe5nj Год назад +2

    ತುಂಬಾ ಚೆನ್ನಾಗಿದೆ ಸರ್ ತೋಟ ಶುಭವಾಗಲಿ ಸರ್

  • @thippeswamyh9864
    @thippeswamyh9864 Год назад +4

    ಕನ್ನಡದ ಅದ್ಭುತ ಕಲಾವಿದ ❤❤

  • @UmeshUmesh-vf6ro
    @UmeshUmesh-vf6ro Год назад

    ಸರ್ ಸಿಲ್ವರ್ ಗಿಡ ಹಾಕಿ ಮತ್ತು ಅದ್ಕಕೆ ಮೆಣಸು ಬಳ್ಳಿ ಹಾಕಿ ಒಳ್ಳೆಯ ಬೇಡಿಕಿ ಇದೆ ಎರಡಕ್ಕೂ ಗಾರ್ಡನ್ 👌👌ಇದೆ 🙏🌹🙏

  • @govardhansathyanarayanamur988
    @govardhansathyanarayanamur988 Год назад +5

    Longlive my dear vinod raj. God bless u for ur high value mind status.

  • @satyabodhraichur9343
    @satyabodhraichur9343 Год назад +3

    This man always talks philosophy at the same time uses technical words... What a mixture of knowledge this man has????

  • @sgsmaster8808
    @sgsmaster8808 Год назад +2

    Dance Raja dance ಎಂದು ಮರೆಯ ಲಾರದ ನಿಮ್ಮ dance ಅದ್ಭುತ ನೀವೂ ನೂರು ವರ್ಷಗಳ ಕಾಲ ಚೆನ್ನಾಗಿ ಬಾಳಿ ನಿಮ್ಮ ತಾಯಿ ಮಗನ ಪ್ರೀತಿ ಅಖಿಲ ಕರ್ನಾಟಕ ಎಂದಿಗೂ ಮಾಸದ.,...........

  • @chethanms2045
    @chethanms2045 2 года назад +8

    Really hats off inspiring man

  • @shanmugavelk9698
    @shanmugavelk9698 2 года назад +7

    He is legend dancer in karnataka... God bless you vinod sir.

  • @piyupats9048
    @piyupats9048 2 года назад +6

    True....golden words...education is not everything....many more opportunities exists ..

  • @piyupats9048
    @piyupats9048 2 года назад +5

    Sir you are evergreen dancer of sandalwood.....

  • @ravikumarravi89
    @ravikumarravi89 2 года назад +4

    ಬಿಡಣ್ಣ ದೇವರು ಎಲ್ಲರಿಗೂ ಇದ್ದಾನೆ 🙏🙏🙏🙏🙏🙏🙏

  • @sudhabv3042
    @sudhabv3042 2 года назад +1

    Kalaavidaraagi kalaatmakavaagiye rachisiddeera . Beautiful. Excellent
    Shubhavaagali

  • @geethakrsgeethakrs2922
    @geethakrsgeethakrs2922 Год назад +2

    Wow super garden sir, nimma saralathe, thalme apara🙏♥️

  • @ravikr7661
    @ravikr7661 2 года назад

    ಬಹಳ ಚಲೋ ಮಾಡಿದ್ದಾರೆ ತೋಟ ನೋಡಿದರೆ ಮತ್ತೆ ಮತ್ತೆ ನೋಡಬೇಕು ಅನಸತದರಿ ಹರೇ ಶ್ರೀನಿವಾಸ

  • @vimalamurthy4090
    @vimalamurthy4090 2 года назад +2

    Wow adbhutavagide nimma thota
    Nodoke eradu kannu saaladu
    Hats off Leelavati Amma
    Thanks for information
    Thank you so much 🙏🙏🙏

  • @rshivu-pl7bl
    @rshivu-pl7bl Год назад +5

    No words sir you are always HERO

  • @showroomshowroom4747
    @showroomshowroom4747 2 года назад +10

    ವಿನೋದ್ ರಾಜಕುಮಾರ ಸರ್
    🙏🇮🇳💛💐ನನ್ನ ಶುಭಾಶಯಗಳು
    ಜೈ ಡಿ ಬಾಸ್ 🇮🇳💛💪💪🐘

  • @ashwinijadimath1433
    @ashwinijadimath1433 Год назад +3

    Best Dancer. Bring back vinod Raj sir to limelight

  • @manjuraghumanju8255
    @manjuraghumanju8255 2 года назад +12

    ಸೂಪರ್ ನೇಚರ್ ಸರ್ 👌👌

  • @sushmithas2838
    @sushmithas2838 2 года назад +1

    Kannada mathadodh marthiroru ivrna nodi kalthbidbahudu...eshtu spashta kannada..eshtu saralathe... aparoopa e thara kalavudharu .🥰

  • @piyupats9048
    @piyupats9048 2 года назад +5

    You are hero of humanity....hats off..

  • @pramodsheni4324
    @pramodsheni4324 2 года назад +9

    ಪುನರ್ ಪುಳಿ ಪಿತ್ತಕ್ಕೆ ತುಂಬ ಒಳ್ಳೇದು
    ನಮ್ದು ಮಂಗಳೂರ್

  • @sunetas5792
    @sunetas5792 Год назад

    Vinodh raj ravarige nanna🙏🙏🙏 kushi agute nimma nodidre thota madidri namgu tumba esta prakruthi

  • @nithingowda8151
    @nithingowda8151 Год назад +2

    We still love your dance sir.
    We would like to see you as a Judge to any kannada dance show.
    We wish this comes true.❤🙏

  • @swarnalatha367
    @swarnalatha367 2 года назад +7

    Your garden is beautiful!👌👌👌👌👍👍👍👍🥰🥰🥰🥰

  • @shivakumara8325
    @shivakumara8325 Год назад +1

    ತುಂಬಾ ಧನ್ಯವಾದಗಳು ಸರ್

  • @Nd-jr6ow
    @Nd-jr6ow 2 года назад +11

    Thayigoskara jeevana🙏

  • @vijwalvijwal3651
    @vijwalvijwal3651 Год назад +3

    ನಿಮ್ಮ ತೋಟ 🙏🙏🙏👌👌👌👌👌👌👌👌👌👌👌ಚಿತ್ರಕಲೇ 👌👌👌👌👌

  • @B.L378
    @B.L378 Год назад +3

    My God! Wonderful Video💚

  • @amarnatharadya2152
    @amarnatharadya2152 Год назад

    Sandarshana tumba super agide channel navarige tumba ille ashirvada devarunda sigutte naviddawarige nimma sandarshana olle ionment, nanu awarajote ondu cinima act madidde bombat Raja bundel Rani anta awaru yestu safrudayi anta agle gottaytu novige nimma spanddne devaru nimmage nimma chanal ge olleyadagali

  • @sonuunited6884
    @sonuunited6884 2 года назад +5

    Hats up vinod sir.we are very big fan

  • @binoshkumar3576
    @binoshkumar3576 Год назад +2

    Sir supper I am ur big fan God bless you both 💖💖

  • @ravichandramugalakhod3648
    @ravichandramugalakhod3648 2 года назад +3

    Ur always hero sir life time achievement nimdu such a great personality sir

  • @Vagdevi-v3u
    @Vagdevi-v3u Год назад +1

    Gods from heaven have come.Local peoples should make the best use of the Hospital.Leelavathi Amma & VinodRaj Sir effort should take fruit .This is our wish.God bless them.

  • @Ashshots-y7w
    @Ashshots-y7w 2 года назад +16

    He is very good dancer🔥

  • @KaveriKavya-m6n
    @KaveriKavya-m6n Год назад

    ತುಂಬಾ ಸುಂದರವಾಗಿ ದೆ

  • @vijaykumarms6284
    @vijaykumarms6284 2 года назад +16

    ವಿನೋದ್ 🙏🙏🙏🙏🙏

  • @Madhu_BK
    @Madhu_BK Год назад +2

    Very humble, simple person and family sir, hats off to both good humans🙏🏻💐💙👌🏻

  • @vss652433af
    @vss652433af Год назад +2

    Kings style estate keep it up Madam. Please show even Chenai estate old Madras.Madam is fond of agriculture farming .

  • @DevDas-dc1ds
    @DevDas-dc1ds 2 года назад +10

    Super Vinod Raj sir 🙏🙏🙏🙏

  • @iyengarskitchen3808
    @iyengarskitchen3808 2 года назад +10

    What a wonderful dancer vinodraj and super mother leelavathi amma.hats off to both mother and son keep rocking God bless you both 🙏🙏🙏💗💗💗

  • @shreeraghurm8185
    @shreeraghurm8185 2 года назад +7

    Good explanation, with morality

  • @hussaindboss22
    @hussaindboss22 2 года назад +6

    Super vinod Raj sir ❤️

  • @shivaprasadshivaprasad3208
    @shivaprasadshivaprasad3208 2 года назад +5

    Sir ur dance is wonderfull....

  • @MaheshKumar-ik9fz
    @MaheshKumar-ik9fz 2 года назад +9

    Nice to see this interview 🙏✌️💐

  • @truefactsstudio2659
    @truefactsstudio2659 2 года назад +4

    ಅಣ್ಣ ನಿಮ್ಮ ನಯಾ ವಿನಯ ನಿಮ್ಮ ಆ ಗುಣ ನಡತೆಗೆ ನಾನು ಚಿರಋಣಿ

  • @NA-rd3yp
    @NA-rd3yp 2 года назад +24

    Great human being ❤️

  • @vara.vara.lakshmi7212
    @vara.vara.lakshmi7212 2 года назад

    Great👍. Sir. Vinod. Sir. Devaru. Nemge. Leelavathi. Ammange. Olled. Maali 🙏🙏🙏🙏💐👌❤💯

  • @mamathanagaraj1328
    @mamathanagaraj1328 Год назад

    Very nice thumba kushi agothe nodoke

  • @naveensuvarna2240
    @naveensuvarna2240 2 года назад +10

    JAI VINOD RAJ ANNA 💕🙏🙏🙏💐

  • @keerthigowdakeeru518
    @keerthigowdakeeru518 2 года назад +2

    Yaaap esto mosa madidru ..nivu ondh ole dancer sir but nivu innu kastha padtidra nodke bejar agthe..changes ithu nimge ole hero aglike nivu supr sir

  • @RAMESH-xn8gy
    @RAMESH-xn8gy Год назад +1

    Good sir

  • @sureshhs6554
    @sureshhs6554 Год назад

    Super Amma devaru valledumadali Nimage madeswara jai vinond raj Sir

  • @shreeraghurm8185
    @shreeraghurm8185 2 года назад +6

    Both are nature lovers

  • @nishchithadevadiga1025
    @nishchithadevadiga1025 Год назад +5

    Real hero🙏♥️♥️

  • @prabhakarsavitha7478
    @prabhakarsavitha7478 Год назад +1

    Very good job sir

  • @GirishVAryaname
    @GirishVAryaname 2 года назад +8

    🌹ನಗು ನಗು ನಗುತ ನಲಿ ನಲಿ ಏಲ್ಲಾ ದೇವನ -----🌹♥️👉🇮🇳

  • @sukanyas4632
    @sukanyas4632 2 года назад +16

    Beautiful garden. How much effort they have put to bring it to this level. Feel like visiting and spend sometime there. Thank you for making this video🙏

    • @ramyaanubaby2198
      @ramyaanubaby2198 Год назад

      ನಿಮನು ನೋಡಿ ಏನು ಹೇಳಬೇಕೆಂದು ಗೊತ್ತಾಗುತ್ತಿಲ ಹೃದಯ ತುಂಬಿ ಬಂತು ದೇವರು ನಿಮ್ ಗೆ ಒಳ್ಳೇ ಅರೋಗ್ಯ ಭಾಗ್ಯ ಕೊಡಲಿ

    • @lalitagayatri3128
      @lalitagayatri3128 Год назад +1

      S really. He is not only a dancer he is a good farmer too. Hats off to both mom and son. May God bless them.

  • @suchinmdhyan3297
    @suchinmdhyan3297 Год назад +1

    Hi vinod sir nimma thotavannu neevu tumba chennagi nodikollutiddira , nimma thotakke naavu kuda barabahude?

  • @sujatamalagi7844
    @sujatamalagi7844 Год назад

    Great sir nimma amma I love leelavti amma aa nimma ammanige nanna namaskargalu

  • @hunternaveen9596
    @hunternaveen9596 2 года назад +8

    Love you sir we miss your acting

  • @bharatibharati7753
    @bharatibharati7753 2 года назад

    Actually nive tumba lucky isthu sundarwad totha idhe wow 🤩🤩😍😍

  • @nagarathnanagu3157
    @nagarathnanagu3157 Год назад +1

    Great amma and Son sir

  • @kalakalavathi5047
    @kalakalavathi5047 Год назад

    👌sir nimma speech

  • @nagarajuy5746
    @nagarajuy5746 2 года назад +1

    Chiranjeevi Vinodhrajravare nimma kutumbadhavarige nimage devaru ayurarogya sukha,shanthi,nemmadhiyannu needalendu devaralli prarthisuthhene.

  • @akashsh3665
    @akashsh3665 Год назад +5

    True human beings.. Their contribution to the poor society is immense.. unfortunately they don't have any recognition..

  • @kushalraj5577
    @kushalraj5577 Год назад +3

    Moogu same rajkumar tara ide vinodraj sir underrated kannada good actor

  • @prasadalathurramamurthy1486
    @prasadalathurramamurthy1486 Год назад +1

    VERY NICE VIDEO PRESENTATION BROTHER 👌
    NAMASTEY TO AMMA AVARGAY
    TAKE CARE AND STAY BLESSED BROTHER 👌✌️👍🙏

  • @abhishekadengadaabhi7915
    @abhishekadengadaabhi7915 2 года назад +5

    Feel so happy to listen your talks sir god bless leelavathi madam and you 🙏

  • @piyupats9048
    @piyupats9048 2 года назад +3

    Only one PM,only one CM...true bro...every man has his own path...identify the suitable...

  • @hmmer3471
    @hmmer3471 Год назад +4

    Leelavathi is the only heroine who invested on land from her acting career. Earlier she bought it in Tamil Nadu after that she sold and bought it in Ktaka.

  • @bharatibharati7753
    @bharatibharati7753 2 года назад

    Gdmg vinod avare tumba chennagidhe amma magan sundarvad totha ammanige nann namskara tilusi🙏🙏🙏

  • @PushpaLatha-ni6fn
    @PushpaLatha-ni6fn 2 года назад +7

    Excellent