ಇವರ ಕಥೆ ರೋಮಾಂಚಕ! ಭಯಂಕರ! ಅದ್ಭುತ! | Field Marshal K.M Cariappa In Masth Magaa Leaders | Amar Prasad
HTML-код
- Опубликовано: 1 окт 2024
- ಮಸ್ತ್ಮಗಾ.ಕಾಮ್ UPI ID: Q62736056@YBL
ನಮ್ಮ ನಿಷ್ಪಕ್ಷಪಾತ ಹಾಗೂ ಉತ್ತಮ ಗುಣಮಟ್ಟದ ಕೆಲಸಕ್ಕೆ ನಿಮ್ಮ ಬೆಂಬಲ ನೀಡಲು ನೀವು ಈ ಕೆಳಗಿನ UPI IDಗೆ ನಿಮ್ಮ ಗೂಗಲ್ ಪೇ, ಫೋನ್ಪೆ, ಪೇಟಿಯಂ ಇತ್ಯಾದಿ ಬಳಸಿ ಕೊಡುಗೆ ನೀಡಬಹುದು. ಇದು ಮತ್ತಷ್ಟು ಉತ್ತಮ ರೀತಿಯಲ್ಲಿ ಹಾಗೂ ಪರಿಣಾಮಕಾರಿಯಾಗಿ, ದೊಡ್ಡ ಮಟ್ಟದಲ್ಲಿ ನಮ್ಮ ಕಾರ್ಯ ಮುಂದುವರಿಸಲು ನೆರವಾಗುತ್ತದೆ.
UPI ID: Q62736056@YBL
..............
Contact For Advertisement in Our Channel
masthads@gmail.com
..............
.
.
.
.
.
.
.
.
.
.
#KMCariappa #FieldMarshal #MasthMagaa #Leaders #AmarPrasad #IndianArmy #IndianAirforce #AgniVeer #IndianNavy #IndipendenceDay #Freedom #India #Karnataka #Coorg #Kodagu #Bengaluru
ಇಂಥಹ ವೀರ ಪುತ್ರರು ಹುಟ್ಟಿದ ಮಣ್ಣಲ್ಲಿ ಹುಟ್ಟಿದ ನಾವೇ ಧನ್ಯರು 🙏🙏🙏🇮🇳🇮🇳🇮🇳
ಮಡಿಕೇರಿಗೆ ಬರುವವರು ಅವರ ಸ್ಮಾರಕ ಭವನಕ್ಜೆ ಭೇಟಿ ನೀಡಿ . ಜೀವನ ಚರಿತ್ರೆ ಕ್ಷಣಗಳನ್ನು ಚಿತ್ರ ರೂಪದಲ್ಲಿ ನೋಡಬಹುದು
Just a correction - 'Sunny side' is a smaraka bhavana another great Gen. Thimmayya.
ನಮ್ಮ ಸೇನೆ ನಮ್ಮ ಹೆಮ್ಮೆ 🇮🇳🇮🇳🇮🇳🙏🙏🙏🔥🔥🔥
ವಾರಕ್ಕೆ ಒಂದು ಸೈನಿಕರನ್ನು ಕರೆಸಿ ಅವರ ಜೀವನ ಅನುಭವವನ್ನು ಹಂಚಿಕೊಳ್ಳಲು ಅವಕಾಶ ಮಾಡಿಕೊಡಿ. ಅದು ಎಷ್ಟೋ ಯುವಕರಿಗೆ ಸ್ಪೂರ್ತಿಯಾಗಬಹುದು.
He was great warrior of India. I salute to him. A very good and remarkable story of this great warrior of india is narrated by u in the event of 75th indipendente day. Thank u very much Sir.
ತುಂಬಾ ಧನ್ಯವಾದಗಳು, ಅಮರ್ ಪ್ರಸಾದ್ ಸರ್ ಇಂಥ ಒಬ್ಬ ಗ್ರೇಟ್ ಸೇನಾನಿಯ ಬಗ್ಗೆ ತಿಳಿಸಿದ್ದಕ್ಕೆ ಹೃತ್ಪೂರ್ವಕ ಧನ್ಯವಾದಗಳು ನಿಮ್ಮ ಈ ಕೆಲಸ ಹೀಗೆ ಮುಂದುವರೆಯಲಿ ಎಂದು ಆಶಿಸುತ್ತೇನೆ
ಜನರಲ್ ಕಾರ್ಯಪ್ಪ ಸಾಹೇಬರ ಬಗ್ಗೆ ತಾವು ನೀಡಿದ ವರದಿಯು ನೂರಕ್ಕೆ ನೂರು ಸತ್ಯ ವಾಗಿದೆ ಇದರ ಬಗ್ಗೆ 2ಮಾತಿಲ್ಲ ಆದರೆ ಭಾರತೀಯ ಸೇನೆ ಇತ್ತೀಚಿನ ವರ್ಷಗಳಲ್ಲಿ ರಾಜಕೀಕರಣವಾಗುತ್ತಿವೆ ಎಂದು ಹೇಳಲು ವಿಷಾದವಾಗುತ್ತದೆ
Proud to be born in Coorg💥❤️
it was between 1966 to May 1970 Field Marshal K.M Cariappa was the chief guest for annual function at H K E Society's Engineering college Gulbarga where i was a student . it so happened that i was just a step or two in front of him he asked me what is your name .i told him that my name is Bheemasen . R Muddapur he told me " so you are Bheemasen but you are so lanky Bheemasen name does not suit you. out of no where repartee from me spoken out as: You name Sir is Cariappa but why you are European Red/white . Rest story was he struck my back with smile on his face. For me Indian army means
Field Marshal K.M Cariappa .
Proud to be Indian ....
Proud ಕನ್ನಡಿಗ
Proud ಕೊಡವ
And proud to be a kodava born in Karnataka .......
ದಯವಿಟ್ಟು ಇಂತಹ ಅನೇಕ ವೀರರ ಕಥೆಗಳನ್ನು ನಮಗೆ ಹೇಳಿ 🙏🙏❤
2.37ಈ ಸಾಲು ಕೇಳಿ ಕಾಮುಕ ಪೈಗಂಬರ್ ಸಂತಾನ ನೆಹರು ಇನ್ನೊಂದು ಮುಖ ನ
ಎಂತೆಂಥಾವರ ಬಗ್ಗೆ ಸಿನಿಮಾ ಬರುತ್ತೆ ಅಂದ್ರೆ ಇಂತಹ ಮಹಾನ್ ದೇಶಪ್ರೇಮಿಗಳ ಬಗ್ಗೆ ಸಿನಿಮಾ ಬಾರೋಲ್ಲ ಯಾಕೆ???????????????????????
Proud of kannadiga k c kariyappa😍🇮🇳
Field Marshall Kodandera Madappa Kariappa, is the full name
ಸಂವಿಧಾನಕ್ಕೆ ಇರುವ ಗೌರವದಿಂದ ನಮ್ಮ ದೇಶ ಚನ್ನಾಗಿದೆ
Sir please make a video about Savarkar
Sir please make a video about Savarkar
ಪ್ಲೀಸ್ ಇವ್ರ್ ಬಗ್ಗೆ ಒಂದು ಕನ್ನಡ ಮೂವಿ ಮಾಡಿ "ಕನ್ನಡದ ವೀರನ" ಬಗ್ಗೆ ಜಗತ್ತಿಗೆ ತೋರಿಸಿ.
Very nice and thank you for giving the details of our proud Field Marshal KM Kaariyappa
ಸೈನಿಕ ನಮ್ಮ ನಾಯಕ ಅಂತ ಹೆಮ್ಮೆಯಿಂದ ಹೇಳಬೇಕು ಅನಿಸುತ್ತಿದೆ,
🙏🙏🙏🙏🙏🙏🚩🚩🚩🚩🚩🚩
ಇವರು ಇಷ್ಟೆಲ್ಲ ಸಾಧನೆ ಮಾಡಿದರು ಇವರ ಬಗ್ಗೆ ತಿಳಿದಿದ್ದು ಇದೆ ಮೊದಲು
Sir please make a video about Savarkar
ಅದು ಕೊದಂಡೇರ ಅಲ್ಲ ಕೊಡಂದೇರ😇👍
Thanks 😊 Thank you so much sir ❤️ for this Information
ಧನ್ಯವಾದಗಳು 😊 ತುಂಬಾ ಧನ್ಯವಾದಗಳು ಸರ್ ❤️ ಈ ಮಾಹಿತಿಗಾಗಿ
I'm studied in field marshal km cariappa college
Sir please make a video about Savarkar
ಒಳ್ಳೆ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು ಸರ್
Sir , happy independence day please correct pronunciation of family name that is konndthera
Kodagu yodara naadu karnatakada Kashmira scotland of india bharathiya senege kodagina yodara koduge apara adarallu namma filed marshal k M cariappa general thimmaiah avara koduge desha mareyo aagilla I am proud to be an kodava 🇮🇳🇮🇳🇮🇳
ಕೇಸರಿ ಬಿಳಿ ಹಸಿರು ನಮ್ಮ ಉಸಿರು....🙏🙏🙏
The grate indian 🇮🇳 karyappa
Sir please make a video about Savarkar
He is gem and we are very proud that he is from coorg karnataka we are proud of km kariappa sir big salute❤
Great Brave field Marshall K.M.Kariyappa sir, we are Indians and Kannadians we salute our Hero Tiger sir, Jai Hind.
Love from chickballapur sir ❤
Good evening sir 🙏
ಹರಿ ಓಂ ಹರಿ ಓಂ ಇವರು ನಮ್ಮ ಕೊಡಗಿನ ಹೆಮ್ಮೆ ಪುತ್ರ ನಾನು ಕೊಡಗಿನ ವಳಾದುದರಿಂದ ತುಂಬಾ ಹೆಮ್ಮೆ ಅನಿಸುತ್ತದೆ.
Bharatha Kanda mahan dandanayaka namma karnatakada KALI field marshal karyappa.
Thumba ಉಪಯುಕ್ತ ಮಾಹಿತಿ... Great kariyapppa
Even general themmiaha is great warrior
ನಮ್ಮ ದೇಶದ ವೀರ ಪುತ್ರನ ಬಗ್ಗೆ ವಿಡಿಯೋ ಮಾಡಿ ತಿಳಿಸಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು ಅಮರ ಪ್ರಸಾದ್ ಸರ್ ಗೆ
Hands up sir india🇮🇳 will be remember 75th independence golden day.
ಸರ್ ಧನ್ಯವಾದಗಳು.
ಯುದ್ದ ದಲ್ಲಿ ಸೆರೆ ಸಿಕ್ಕ ಯುದ್ದ ಕೈದಿ ನಂತರ ದ ಆಯಾಮ (ಜೀವನ) ದ ಬಗ್ಗೆ ಒಂದು ಮಾಹಿತಿ ತಿಳಿಸಿ. ದಯಮಾಡಿ.
ಸುರೇಶ ಬೇಲೂರು.
ಈ ಮಾಹಿತಿ ತಿಳಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು. ಭಾರತದ ಹೆಮ್ಮೆಯ ಪುತ್ರ🙏🙏🙏
Veryverygoodnews.sir
bestest os best
mmmmmmmmmaaaaaaaasssssstttttttttttoooooooo
Great salute to🙏🙏🙏🙏🙏 general km kariappa sir🇮🇳🇮🇳🇮🇳🇮🇳🙏🙏🙏🙏🙏
Pakistana da Sene bakasura.... It was the best line and true indeed.
We are proud of our Army.. 🔥 Jai hind
75ನೇ ಸ್ವತಂತ್ರ ಅಮೃತ ಮಹೋತ್ಸವದ ಶುಭಾಶಯಗಳು ಸರ್
ನನ್ನ ಭಾರತದ ಹೆಮ್ಮೆಯ ವೀರ ಯೋಧರಿಗೆ ನನ್ನ ನಮನಗಳು... tq sir
Block day bagge video madi
general manekshaw ಬಗ್ಗೆ ಒಂದು ವೀಡಿಯೋ ಮಾಡಿ
🙏🏼
ಮೈಸೂರ್ ನಲ್ಲಿ ಇವರ esrli ರೋಡ್ ಇದೆ.
Guru nodtidivi afest sari kuytiya nodi nodi antha yappa devre olle gum Tara eltiya
Jai Hinda I love my india
Naanu namma Hemmeya preethiya Ajja, Kariappa ajja avra oorada Kodagu jilleyavanu mathu Kodava antha helikolokke tumba hemme ide... namma Kodagige avare yavaglu Hero 🙏
Bharat mataki jai❤✌🏼
The great miltry officer in india
Thank you sir for giving us information about a great legend KM cariappa salute to him 🙌👏👍
Love from. Field Marshal kariyappa sir's Home town Madikeri😍❤️
The best channel, i loved it ❤️.
Supar
Thank you so much sir❤️
Thank you for Very good and very very valuable 👍 information to our Indians, really great.
ಯಾರೆಲ್ಲ ಇದ್ದಿರಾ ಕೊಡಗಿನವರು??
Yes
Yes! proud to be kodava. Next life also I want to be Indian, Coorgi Kannadiga. Jai Hind. Jai Karnataka. Jai Kodagu.
Good work Amar Prasad, however, there are many other exiting, patriotic incidents of his life which could have been added. Also, how about a documentary on probably the greatest General of India ever Gen. KS Thimmayya...
ಸರ್ ಹಾಗೆ ಜನರಲ್ ಜಿ ಜಿ ಬೆವೂರ್ ಅವರ ಬಗ್ಗೆ ವಿಡಿಯೋ ಮದಿಮಾಡಿ🙏🙏🏼
ಹೃದಯ ಪೂರ್ವಕ ಧನ್ಯವಾದಗಳು ಸರ್
Nan bagge video maadi interview koduva , legend nanu
🎉 Super information sir tq 🤝✨💐💐🙏✨💐
So proud of our Bharath matha's son.
Next leader will be field Marshal manikshaw
Proud to be born in Kodagu.....karnataka 🇮🇳 ❤️
Very nice narration Mr. Amar Prasad.
It was very informative and a sense of proud feeling for being an Indian.
But, there is a small correction. When you mentioned about the family name of Feild Marshall K.M Cariappa, you mispronounced it as ಕೊದಂಡೇರ. Actually it should be ಕೊಡಂದೇರ. In kodava family, the clan name matters the most.
-Thank you.
Thimmaiah A B
ಈ ಮಹಾ ನಾಯಕನಂತ ನಾಯಕರ ಸಂತತಿ ಈಗೆಕಿಲ್ಲ.
Jai.f.m.k.m.karyappa.sir.tq.a.p.sir
Grate🙏🏻🙏🏻
Very nice news bulletin Amar prasad Anna 👍 lovefrom banglore Karnataka India ❤️ Full support
Sir, please do vedio about NDA
ಕನ್ನಡಿಗರ ಹೆಮ್ಮೆಯ ವಿಷಯ...😍
ತುಂಬಾ ಚೆನ್ನಾಗಿದೆ ಸರ್ ನಮ್ಮ ಹೆಮ್ಮೆ
🙏🙏👌🇮🇳🇮🇳🇮🇳🇮🇳🇮🇳🚩🚩🚩🚩
Very special and inspiration 🙏
🙏🙏🙏🙏🙏🇮🇳🇮🇳🇮🇳🇮🇳🇮🇳🤗
Sir ede thara ennu torsi namma bhartada bagge
ತುಂಬಾ ಧನ್ಯಾದಗಳು ಅಮೂಲ್ಯ ಮಾಣಿಕ್ಯದ ಬಗ್ಗೆ ತಿಳಿಸಿ ನಮ್ಮ ಜನರ ಕಣ್ಣು ತೆರೆಸಿದ ನಿಮಗೆ ನಿಮ್ಮ ಚಾನಲ್ಗು 🙏🙏🙏🇳🇪🇳🇪🇳🇪🇳🇪
Saw mahnicisaw avara bage ealii
ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಮೇಲಿನ ಗೌರವ ಮತ್ತೆ ನೂರ್ಮಡಿಯಾಗಿದೆ ಅವರ ದೇಶಾಭಿಮಾನಕ್ಕೆ ನೀವು ನೀಡಿದ ವರದಿಗೆ ಧನ್ಯವಾದಗಳು
Jai hindi Indian army.
I'm fmkmc clg student
Very good analysis of F M K K Sir. Thanks a lot AMAR PRASAD.
❤❤❤❤❤❤❤🎉🎉🎉🚓🚓
Ivare modala pradhani agbekittu
🇮🇳🇮🇳🇮🇳🇮🇳🇮🇳🇮🇳🇮🇳🇮🇳🙏
Great army great kannadiga
ನಾನು ಪುನೀತ್ ಅಣ್ಣ ಶಿವಣ್ಣನವರ ಅಭಿಮಾನಿ 🙏🙏
ಧನ್ಯವಾದಗಳು
Bharath ratna
Video good salute sir
Jai hind
👑👑👑💐💐💐🙏🙏🙏