VISHNU SAHASRANAAMA STOTRAM (with Sanskrit Subtitles) Vid Krishnaraja Kuthpadi |JnanaGamya-Parayana

Поделиться
HTML-код
  • Опубликовано: 27 ноя 2024

Комментарии • 391

  • @prasannakumarc.v9790
    @prasannakumarc.v9790 3 года назад +82

    ಅದ್ಭುತವಾದ ಮಾರ್ಗದರ್ಶನ ದ್ಯವಿಚಿಂತನೆ ಇದರಿಂದ ನಮ್ಮ ಧರ್ಮದ ಅನುಷ್ಷಾನ ಪಾರಾಯಣದ ದ ಮೂಲಕ ಮುಕ್ತಿ ಯ ಕಡೆ ನಮ್ಮ ಪಯಣ ತಮಗೆ ಕೋಟಿ ಕೋಟಿ ಧನ್ಯವಾದಗಳು

  • @radhaasha5040
    @radhaasha5040 Год назад +7

    ಶ್ರೀ ಗುರುಭ್ಯೋ ನಮಃ
    ಕೆಲವರು ಹೇಳುತ್ತಾರೆ ತಪ್ಪಾದರೂ ಚಿಂತೆ ಇಲ್ಲ ವಿಷ್ಣುಸಹಸ್ರನಾಮವನ್ನು ಹೇಳಲೇಬೇಕು ಇನ್ನು ಕೆಲವರು ಹೇಳುತ್ತಾರೆ ತಪ್ಪು ತಪ್ಪಾಗಿ ಹೇಳಲೇಬಾರದು ಸುಮ್ಮನೆ ಕೇಳಿಸಿಕೊಂಡರೆ ಸಾಕು ಅಂತ ಹಾಗಿದ್ದರೆ ನಮ್ಮಂತವರು ಏನು ಮಾಡಬೇಕು
    ನೀವೇ ಹೇಳಬೇಕು ಗುರುಗಳೇ

  • @radhaasha5040
    @radhaasha5040 Год назад +6

    ಶ್ರೀ ಹರಿಸರ್ವೋತ್ತಮ ವಾಯು ಜೀವೋತ್ತಮ
    ಶ್ರೀ ವಾಯು ಜೀವೋತ್ತಮ ಹರಿಸರ್ವೋತ್ತಮ
    ಶ್ರೀ ಹರಿ ವಾಯು ಗುರುಭ್ಯೋ ನಮಃ
    ಶ್ರೀ ಗುರುಭ್ಯೋ ನಮಃ

  • @rajeshkamatj575
    @rajeshkamatj575 Год назад +5

    Shira Bhaaghi Namisuvenu JnanaGamya Prasarana

  • @ನುಡಿಮುತ್ತುಗಳು-ಧ5ಪ

    ಸರಸ್ವತಿ ಉಪಾಸಕರಿಗೆ ಶ್ರೀಹರಿ ಲಕ್ಷ್ಮಿ ಸಮೇತ ‌ಸದಾ ನಿಮ್ಮೊಂದಿಗೆ ಇದ್ದು ಜಗದ ಸೇವೆಗೆ ಪ್ರೇರಣೆ ನಿಡಲಿ.ಧನ್ಯವಾದಗಳು.

  • @solutions8761
    @solutions8761 3 года назад +23

    ನಾನು ಕೂಡ ವಿಷ್ಣು ಸಹಸ್ರನಾಮದ ಫಲವನ್ನು ಪಡೆದಿದ್ದೇನೆ🙏🏻. ಅನೇಕರಿಗೆ ಇದರ ಶಕ್ತಿಯ ಬಗ್ಗೆ ತಿಳಿಸಿದ್ದೇನೆ, ಪ್ರಯತ್ನಪಟ್ಟವರು 21 ದಿವಸದಲ್ಲಿ ಫಲವನ್ನ ಪಡೆದಿದ್ದಾರೆ 🙏🏻

  • @vijayaaradhyam4890
    @vijayaaradhyam4890 Год назад +3

    Acharyarey thumba chennagi haylathaeddiri shathekoti nameskaragalu.

  • @mgilk1963
    @mgilk1963 Год назад +3

    ಓಂ ಶ್ರೀ ಲಕ್ಷ್ಮಿ ನಾರಾಯಣ ನಮಃ

  • @sathyanarayanamc4600
    @sathyanarayanamc4600 5 лет назад +15

    ಈ ಪ್ರವಚನ ನೀಡಿದ ಗುರು ಗಳು ಯಾರು ಎಷ್ಟು ಬಾರಿ ಕೇಳಿದರು ಮತ್ತೆಮತ್ತೆ ಕೇಳಬೇಕು ಎನಿಸುತ್ತದೆ ಇವರ ಮೊಬೈಲ್ ನಂ ಕೊಡಿವಿರೋ

  • @sureshnk5166
    @sureshnk5166 4 года назад +9

    ಬೆಳಿಗ್ಗೆ 5.45 ಇದನ್ನು ಕೇಳಿ ನನ್ನ ಮುಂದಿನ ಕಾರ್ಯಕ್ರಮ ಬಹಳ ಚೆನ್ನಾಗಿದೆ ನಿಮ್ಗ ನನ್ನ ಧನ್ಯವಾದಗಳು

  • @karthikk5944
    @karthikk5944 2 года назад +3

    ಶ್ರೀ ರಾಮ ಜಯ ರಾಮ ಜಯ ಜಯ ರಾಮ...
    ಜೈ ಮಾರುತಿ...
    ಓಂ ಶ್ರೀ ಗುರುಭ್ಯೋ ನಮಃ...

  • @srimatisalini.ku.sitaramu684
    @srimatisalini.ku.sitaramu684 4 года назад +8

    जै श्री कृष्ण!!!
    जै श्री रामचन्द्र!!!
    जै श्री हनुमंत!!!
    जै श्री लक्ष्मी नरसिंह स्वामी!!!
    ऊँ नमः शिवाय!!!
    ऊँ श्री पार्वत्थै नमः!!!
    ऊँ श्री सुब्रह्मण्याय नमः!!!
    ऊँ गं गणपतये नमः!!!
    श्री राघवेन्द्राय नमः!!!
    ऊँ श्री दुर्गायै नमः!!!

  • @shivarambhat3890
    @shivarambhat3890 4 года назад +20

    ಬಹಳ ಚೆನ್ನಾಗಿ ಸ್ಪಷ್ಟವಾಗಿ ಉಚ್ಚಾರಣೆ ಗೆ ಅನಂತಾನಂತ ಧನ್ಯವಾದಗಳು ಆದಿತ್ಯ ಹೃದಯ ಸಮೇತ

  • @csbhatlic1090
    @csbhatlic1090 2 года назад +11

    ಸ್ಪಷ್ಟ ಉಚ್ಛಾರಣೆ, ಕಲಿಕೆಗೆ ಅನುಕೂಲ. ಅತ್ಯುತ್ತಮ, ಅತ್ಯಮೂಲ್ಯ ಕೊಡುಗೆ.

  • @urujeshwariuma2210
    @urujeshwariuma2210 4 года назад +19

    ಗುರೂಜಿ ನಿಜವಾಗಿಯೂ ನಿಮಗೆ ಅನoತ ಅನoತ ನಮಸ್ಕಾರಗಳು🙏🙏

  • @r.kproduction456
    @r.kproduction456 4 года назад +7

    Daily morning ಸಹಸ್ರ ನಾಮ ಕೇಳುತ್ತ ಇರುತ್ತೇನೆ 🙏🙏

  • @dpavithra4302
    @dpavithra4302 4 года назад +9

    ಗುರುಗಳು ನಮಗೆ ಒಂದೇ ವೇದಿಕೆ ಯಲ್ಲಿ ಉಪದೇಶವನ್ನು ನೀಡುವುದು ನಮ್ಮ ಪೂರ್ವ ಜನ್ಮದ ಪುಣ್ಯ. ತಮಗೆ ಹಾಗೂ ಗುರು ಗಳಿಗೆ ನನ್ನ ಅನಂತ ಅನಂತ ಪ್ರಣಾಮಗಳು.

  • @shileshacharya210
    @shileshacharya210 Год назад +3

    ವಂದನೆಗಳು ಗುರುಗಳೇ

  • @shrihariakamanchi7340
    @shrihariakamanchi7340 2 месяца назад

    ಬಹಳ ಸ್ಪಷ್ಟವಾಗಿ ಹೇಳಿದ್ದಾರೆ ಇದರಿಂದ ಕಲಿಯೋರಿಗೆ ಬಹಳ ಅನುಕೂಲ ಧನ್ಯವಾದಗಳು ಆಚಾರ್ಯರೇ

  • @krishnanrao2048
    @krishnanrao2048 4 года назад +17

    🙏🙏🙏🙏🙏🙏🙏🙏🙏🙏🙏
    ಜೈ ಶ್ರೀ ಕೃಷ್ಣ!!! ಜೈ ಶ್ರೀ ರಾಮಚಂದ್ರ!!!
    ಜೈ ಶ್ರೀ ಹನುಮಂತ!!!
    ಜೈ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ!!!

  • @indirasr2750
    @indirasr2750 3 года назад +5

    ಆಚಾರ್ಯ ರಿಗೆ ಅನಂತಾನಂತ ನಮಸ್ಕಾರ ಗಳು

  • @pushpaln6097
    @pushpaln6097 3 года назад +9

    ದೈವಿಕ, ಸ್ಪಷ್ಟ, ಭಕ್ತಿ ಭಾವದಿಂದ ಹೇಳಿ ನಮ್ಮೆಲ್ಲರನ್ನೂ ಭಕ್ತ ಪರ ವಶ ರನ್ನಾಗಿ ಮಾಡಿದ್ದೀರಾ. ನಮಸ್ಕಾರಗಳು
    🙏🙏🙏🙏🙏🙏

    • @manjunathar6459
      @manjunathar6459 Год назад

      ನಿಮ್ಮ ಕಾಮೆಂಟ್ ನನ್ನಗೆ ತುಂಬಾ ಇಷ್ಟವಾಯಿತು ಮೇಡಂ.🙏🏻🙏🏻🥥🥥🌹🌹🌺🌺💐💐🙏🏻🙏🏻.

  • @jitheshjithu8781
    @jitheshjithu8781 Год назад +6

    ಒಮ್ಮೆ ಕೇಳಿಸಿಕೊಂಡರೆ ತುಂಬಾ ಹಿತ ಅನಿಸುತ್ತದೆ .ಕಲಿಕೆಗೆ ಸೂಕ್ತ .

  • @shashikalasb7820
    @shashikalasb7820 3 года назад +2

    Nimma pruyuthnakke dhanyavadagalu
    Visarga uchharaneya thiluvalike swalpamattige thiliyithu. Am aha. Gurugale kannadave sathy. Kannad karnatak

  • @shakushetty7716
    @shakushetty7716 Год назад +3

    ಓಂ ನಮೋ ನಾರಾಯಣ aya🙏🙏🙏

  • @dayanandn5834
    @dayanandn5834 11 дней назад

    Vishnu Sahasranama stotram parayana madida Shri wid Krishnamurthy Aacharya rige nanna hrudaya poorvaka vandanegalu . 👏 The janam Gamya vahini it is one of most wonderful spiritual channel. Thank you so much.

  • @sadashivnayak2565
    @sadashivnayak2565 4 года назад +18

    ಪೃಥಮವಾಗಿ ಗುರುಗಳಿಗೆ ನಮನ, ಬಹಳ ಸ್ಪಷ್ಟವಾಗಿ ಮ್ಯೂಸಿಕ್ ಇಲ್ಲದೆ ಬಹಳ ಚೆನ್ನಾಗಿ ಪಡಿಸಿದ್ದಾರೆ.

  • @manjunatgjanthli3477
    @manjunatgjanthli3477 3 года назад +5

    ಧನ್ಯವಾದಗಳು ಗುರುಗಳೆ ಪವರ್ಫುಲ್

  • @poornimags2775
    @poornimags2775 4 года назад +7

    ಅನಂತ ಅನಂತ ಧನ್ಯವಾದಗಳು ಗುರುಗಳೇ

  • @gopih2793
    @gopih2793 4 месяца назад +1

    ಗುರುಭ್ಯೋನಮಃ

  • @omkarmurtyomkar366
    @omkarmurtyomkar366 2 года назад +2

    ನಮಸ್ಕಾರ

  • @vvhodlurvv788
    @vvhodlurvv788 4 года назад +7

    ಚೆನ್ನಾಗಿದೆ. ಧನ್ಯವಾದಗಳು ಗುರುಗಳೇ

  • @drsatishhallikeri478
    @drsatishhallikeri478 4 года назад +7

    ಅರ್ಥ ಪೂರ್ಣ ವಾಗಿ ವಿಶ್ಲೇಷಿಸಿದರು

  • @muttudandagi1235
    @muttudandagi1235 2 месяца назад +1

    Hare Vishnu

  • @gayathritn3487
    @gayathritn3487 Год назад +4

    OM Namo Narayanaya

  • @arunasavyasachi5617
    @arunasavyasachi5617 7 месяцев назад +1

    ಶ್ರೀ ಗುರುಭ್ಯೋ ನಮಃ 🙏

  • @shwetawalikar7672
    @shwetawalikar7672 4 года назад +7

    Tumba channagi heliddira....namma makkaligu haagu namage tumba upayogavagide.We are very grateful to you.

  • @mohank1843
    @mohank1843 Год назад +1

    OM NAMO BHAGAVATHE VASUDEVAYA

  • @MadhuriKulkarni-w6l
    @MadhuriKulkarni-w6l 4 месяца назад +1

    Namskargau gurugale

  • @gayathritn3487
    @gayathritn3487 4 месяца назад +1

    Dhanyavadagalu Gurugale🙏🙏🙏🙏🙏

  • @ravikumarrr190
    @ravikumarrr190 2 года назад +1

    Sada Yenna Hrudayadalli Vasamaduo Sree Hari

  • @dataudipihotel138
    @dataudipihotel138 8 месяцев назад +1

    Gurugalige bakthi poorvaka namaskaragalu 👌 🙏

  • @hanumantharajum8122
    @hanumantharajum8122 4 года назад +4

    ತುಂಬಾ ತುಂಬಾ ಒಳ್ಳೆಯ.ವಿಚಾರ. ತಿಳಿಸಿದ್ದಿರಿ. ಧನ್ಯವಾದಗಳು

  • @surianarayanansubramanian2159
    @surianarayanansubramanian2159 6 месяцев назад +1

    Om Namo Narayana

  • @SP_4214
    @SP_4214 6 месяцев назад +1

    || Vishnave Namaha ||

  • @srikanthbhargava4358
    @srikanthbhargava4358 2 года назад +7

    🙏ಧನ್ಯವಾದಗಳು🙏

  • @vvudupi
    @vvudupi 2 года назад +2

    Sri Ramaya Ramabhadraya Ramachandraya Yogine Raghunathaya Nathaya Sitapataye Namah 🙏🙏🙏

  • @insanestuff9470
    @insanestuff9470 2 года назад +1

    Jai JAGANNATH

  • @ShankarBShetty
    @ShankarBShetty 2 года назад +4

    Dhanyavadagalu Bhatre! Pranaamagalu

  • @manjunathactp9449
    @manjunathactp9449 2 года назад +5

    Wonderful super fantastic govinda
    Padhabivandanam guru devo

  • @devakiamin4375
    @devakiamin4375 Год назад +1

    Gurugale kelidashtu sakagudilla. Nimma ucharanege mathu bhaktige anantha anantha vandanegalu.

  • @lakrat9961
    @lakrat9961 Год назад +3

    ಗುರೂಜಿಅನoತನಮಮನಗಳು

  • @vaishnavisalian7644
    @vaishnavisalian7644 2 года назад +2

    Thumba spastavada ucharene Kushi ayithu

  • @prabhanjankulkarni4538
    @prabhanjankulkarni4538 4 года назад +6

    Tq sir dina keli keli vishnu sahasranam barta ede chanagi spast vagi heliri danyavadgalu.

  • @akshaykulkarni7557
    @akshaykulkarni7557 5 лет назад +5

    ತುಂಬಾ ಚೆನ್ನಾಗಿ ಹೇಳಿದ್ದಿರಾ ದನ್ಯವಾದಗಳು ಆಚಾರ್ಯ ಗೆ🙏🙏

  • @sureshshetty4085
    @sureshshetty4085 4 года назад +2

    ಶ್ರೀ ಕೃಷ್ಣಾಯ ನಮಃ

  • @shashikantishetty2791
    @shashikantishetty2791 4 года назад +6

    Bari olleya ritiyali namge artha madiakke nimage tumbha Danyavadaglu

  • @namishradhakrishnaseva2941
    @namishradhakrishnaseva2941 2 года назад +4

    Omm namo bhagavate vasudevaya namaha 🙏🏻🙏🏻🙏🏻🙏🏻💗💗💗💗💗💗namaste guruji 🌹🌹🌹🙏🏻🙏🏻

  • @rajeshkamatj575
    @rajeshkamatj575 Год назад +6

    Praising Lord Vishnu is really appreciated by preaching Vishnu Sahasra Nama

  • @TheKk004
    @TheKk004 4 года назад +10

    Great Feeling after listening to Vishnu Sahasranama stotram ; thank you Vid Kirshnaraja Kuthpadi.

  • @myarticles4277
    @myarticles4277 4 года назад +2

    ಹರೇ ರಾಮ ಹರೇ ಕೃಷ್ಣಾ ಜೈ ಲಕ್ಷ್ಮಿ ನರಸಿಂಹ

  • @sumathi6592
    @sumathi6592 5 лет назад +89

    ತುಂಬಾ ತುಂಬಾ ಚೆನ್ನಾಗಿ ಹೇಳಿದ್ದಾರೆ ಆಚಾರ್ಯರು .ಸುಸ್ಪಷ್ಟವಾಗಿ ಒಳ್ಳೆ ಕಂಠದಿಂದ ಹೇಳಿ ನಾಮೆಲ್ಲರಿಗೂ ಕಂಠ ಪಾಠ ಮಾಡಿ ದಿನಾಗಲೂ ಅನ್ನಬೇಕುವ ಅವಶ್ಯಕತೆ ತಿಳಿಸಿಕೊಟ್ಟಿದ್ದಾರೆ., ಅವರಿಗೆ ಅನಂತ ನಮನಗಳು, ,

    • @gowdamanperumal9585
      @gowdamanperumal9585 5 лет назад +4

      Good

    • @shilpabrmurali
      @shilpabrmurali 5 лет назад +1

      Achryarige vandanegalu.streyarupatane madabaradu yendide so dina kelu trevithick.

    • @gayathrijgayathrin9669
      @gayathrijgayathrin9669 4 года назад +1

      Sir mind concentrate agode illa ade bejaaruu Nam nalige oddthaa irutte mind ello hogirutte namminda aparada agtidya

  • @vatsalasagarram5917
    @vatsalasagarram5917 3 года назад +1

    Namaste. Ladis. Hyalabahudye

  • @indusreecollections
    @indusreecollections 4 года назад +6

    Fantastic.. wonderfully rendered by Shri Krishnaraj achar 😊👍🙏👌

  • @krishnamurthyrangaiah9799
    @krishnamurthyrangaiah9799 Год назад +4

    ಅನಂತಾನಂತ ವಂದನೆಗಳು🙏🙏🙏

  • @prabhavathic5597
    @prabhavathic5597 3 года назад +9

    Beautiful presentation

  • @gopalarao99
    @gopalarao99 4 года назад +3

    Acharyarige namaskaragalu.namagella nimmanthe kantapata madabekanusuthe nimma asirvada sada nammamelirali antha beduthevi.🙏

  • @vasanthmadhav8364
    @vasanthmadhav8364 4 года назад +12

    One of the best and clear chanting . Likes to here repeatedly. Like to here kannada meaning from guru gala voice. Thanks.

  • @RadhikaRk-o8e
    @RadhikaRk-o8e Год назад +4

    Good morning gurugale.vishnusahasranama.super sir.
    From
    Ramarao.

  • @thusharkkotekar5264
    @thusharkkotekar5264 5 лет назад +22

    ತುಂಬಾ ಚೆನ್ನಾಗಿದೆ ಸುಮಧುರವಾದ ಸ್ಪಷ್ಟ ದನಿಯಲ್ಲಿ ಕೇಳಲು ನಮ್ಮನ್ನು ನಾವೇ ಕಲಿಯುವಂತೆ ಮಾಡುತ್ತದೆ.... ಗುರುಗಳೇ ಒಂದು ಕೋರಿಕೆ ಮುಂದಿನ ಸಮಯವಿದ್ದಾಗ ಇದರ ಅರ್ಥ ವಿವರಣೆಯನ್ನು ನೀಡ ಬಹುದೇ!!!!???

    • @tattvam8450
      @tattvam8450 5 лет назад +1

      ದೂರವಾಣಿ ಸಂಖ್ಯೆ ಕಳುಹಿಸಿ..

    • @ushakumar3751
      @ushakumar3751 5 лет назад

      @@tattvam8450 9845030059

  • @manya132
    @manya132 4 года назад +12

    ಸರಸ್ವತೀ ಪುತ್ರ 🙏🙏

  • @siddharthm4415
    @siddharthm4415 5 лет назад +8

    "OM JAI SHREE VISHNU BHAGAVAN NAMAH..."🌺🙏🌺

    • @ravimoodigere6887
      @ravimoodigere6887 5 лет назад

      Excellent acharyare vedA patavanannu ide reethi madidare makkalalli samskarane ulisalau sahayavaguvudu Jnyana hariyLi

    • @jambanagouda8210
      @jambanagouda8210 5 лет назад

      ಒಳ್ಳೆಯ ದ್ವನಿ

    • @psh2178
      @psh2178 5 лет назад

      Hari Om

  • @zillezindagi8337
    @zillezindagi8337 4 года назад +4

    Jai Shree LakshmiNarsimha LakshmiNarayana LakshmiVenkateshwara Vishnudev 🙏🙏🙏🙏🙏

  • @ramanr6982
    @ramanr6982 4 года назад +4

    Bhooyo bhooyo namaamyaham, Gurugale

  • @HarishKumar-hu9bt
    @HarishKumar-hu9bt 5 лет назад +9

    Gurugalige vandanegalu.. Nanu shoodra navu mamsaharigalu ...Sanje hothu(7.00pm) snana mugisi Vishnu sahasranama patisabahude
    Jeevanadalli tumba nondidene.

    • @editprovfx6295
      @editprovfx6295 5 лет назад +1

      Harish Kumar oh. Sure.
      Keep divinity, & pure clean in sorrunding, pure in heart, humble to Supreme God.
      U can daily chant it. Before u start tune ur mind for peace, by practicing some yoga asana, so you can see the difference in the way.
      Better if u start it in early morning.
      In evening u can do some Bhakti bhajane.
      Best wishes.
      Hare raama

    • @Mandakinimatada
      @Mandakinimatada 5 лет назад +5

      Harish Kumar avare, dayavittu ee vishaya thilidukolli, kaliyugadalli yellaru huttininda shoodrare. Aadare jeevana kaleyuttha naavu brahmana athwa vaishnava post ge aathmoddhara madikollabeku. This is the goal of life.

    • @umavenkatgiri
      @umavenkatgiri 5 лет назад +1

      Harish kumar avare kanditavagi heli olledagatte. Devaru kanakanige olida avanu brahmananalla.rama shabari kachhida hannu tinda avalu brahmanalalla .helalu bahala ide .heli

  • @manjulav4400
    @manjulav4400 3 года назад +4

    Om namo narayanayana.🙏🙏🙏🙏🙏🙏🙏🙏🙏🙏💐🌹💐🌷💐🌷💐🌷🥀🌹

  • @kiranb7972
    @kiranb7972 3 года назад +3

    Om namo narayanaya.234.

  • @padminipatgar3684
    @padminipatgar3684 4 года назад +4

    Tumba chennagi heliddira .edanna kelodakke cikkide ,Namma punya Swami.🙏

  • @SenthilKumar-ik1fb
    @SenthilKumar-ik1fb 3 года назад +6

    OM NAMO BHAGAVATE VASUDEVAYA NAMAHA. Thank you Guruji.

  • @nagaveni.v6086
    @nagaveni.v6086 2 года назад +5

    Hare krishna🙏🙏🙏

  • @bkrishnaprasadshetty9015
    @bkrishnaprasadshetty9015 Месяц назад +1

    🙏

  • @bkrishnaprasadshetty9015
    @bkrishnaprasadshetty9015 2 месяца назад +1

    🙏🙏🙏

  • @honorhony9679
    @honorhony9679 4 года назад +9

    ಥ್ಯಾಂಕ್ಯು ಸರ್ 👌🙏🙏🙏

  • @artlightofkavitharavinda9249
    @artlightofkavitharavinda9249 5 лет назад +7

    ನಮೋ ನಮಃ! ಧನ್ಯವಾದಗಳು ಮಹೋದಯ!

  • @neelasasirekha3416
    @neelasasirekha3416 4 года назад +3

    om namo narayana

  • @anithas6255
    @anithas6255 3 года назад +3

    🙏🙏🙏🙏gurugale

  • @walkaway55
    @walkaway55 3 года назад +5

    Most excellent you are sir!! May I touch Ur lotus feet and bless my Father!

  • @venkateshamurthy1114
    @venkateshamurthy1114 Год назад +4

    Daily listening to this excellant renderings will be very helpful to over come our tensions. Dhanyavadagalu.

  • @diauser3327
    @diauser3327 11 месяцев назад +2

    thank you,
    especially due to the clear background and able to understand the pronunciation for beginners,

  • @anilkumarb8986
    @anilkumarb8986 4 года назад +2

    Om namo narayanaya nama Om

  • @raghuachar8952
    @raghuachar8952 5 лет назад +9

    Yestu sushrarvavagi helidhhiri.dhanyavadhagalu..mundhina sanchikeyalli arthavannu thilisuvira.

  • @VINAY-yw9zu
    @VINAY-yw9zu 4 года назад +6

    Thank you Swamiji

  • @akshaykulkarni7557
    @akshaykulkarni7557 5 лет назад +4

    ಹರೇ ಶ್ರೀ ನಿವಾಸ

  • @bkrishnaprasadshetty9015
    @bkrishnaprasadshetty9015 3 месяца назад +1

    🙏🙏🙏👍

  • @shivaramdesai134
    @shivaramdesai134 5 лет назад +6

    ಗುರುಗಳಿಗೆ ಗೌರವ ನನ್ನ ಸಾಷ್ಟಾಂಗ ನಮಸ್ಕಾರಗಳು ಬಾಲಕರು ತುಂಬಾ ತರಲೆ ಮಾಡಿದರೆ ಅವರು ಪಾಠ ಮಾಡಬೇಕಾದರೆ ಎನು ಮಾಡೋದು ಹೇಳಿ

    • @tatvam2470
      @tatvam2470 4 года назад +1

      ಮಕ್ಕಳಿರುವುದೆ ತರಳೆ ಮಾಡಲು.. ತುಂಬ ಗಂಭೀರ ಸಮಸ್ಯೆಯಲ್ಲ

  • @Rajesh-hj2lu
    @Rajesh-hj2lu 2 года назад +3

    🙏🙏🙏🙏🙏🙏🙏 ಗುರುಗಳ ಅಂತರಯಾಮಿ ಯಾದ ಭಗವಂತನ ಪಾದ ಕಮಲಳ ಗೆ 🙏🙏🙏🙏🙏🙏🙏🙏

  • @jayasheshadri7772
    @jayasheshadri7772 Год назад

    Dhannyavaadagalu

  • @srinivasanhejmadi2189
    @srinivasanhejmadi2189 2 года назад +2

    Please bless me . Today is Gokulashtami.Feel so happy.

  • @sandyaranimp.9941
    @sandyaranimp.9941 3 года назад +2

    Om namo venkateshaya

  • @SatheeshappaEndavalli
    @SatheeshappaEndavalli 7 месяцев назад

    ಓಂ ನಮೋ ಭಗವತೆ ವಾಸುದೇವಯ ನಮ: