Hi sis your so busy person, ನಾನು ನಿಮ್ಮ ಹಾಗೆ busy ಇರಲು ಇಷ್ಟ ಪಡುತ್ತೇನೆ but ಆದರೆ so lazy ಆಗಿಬಿಟ್ಟಿದೆ ನನ್ನ life, ದಿನಾ ಅದೇ ಮನೆಯಲ್ಲಿ ಕೆಲಸವನ್ನು ಮಾಡಿ ಮಾಡಿ ಬೇಜಾರು ಅದಕ್ಕೆ laziness ಮಾಡ್ತೀನಿ ಇದಕ್ಕೆ solution ತಿಳಿಸಿ
ಶಾಲೆಯಲ್ಲಿ ಚೆನ್ನಾಗಿ ಹೇಳಿಕೊಟ್ರೆ ಟ್ಯೂಷನ್ ಕಳಿಸುವ ಅವಶ್ಯಕತೆ ಇಲ್ಲ ಪಕ್ಕದಲ್ಲಿ ಕೂತ್ಕೊಂಡು ಅಂತ ನೋಡಿ.. ಶಾಲೆಯಲ್ಲಿ ಅವನಿಗೆ ಅರ್ಥ ಆಗ್ತಿಲ್ಲ ಅಂದ್ರೆ ಟ್ಯೂಷನ್ ಕಳಿಸಿ ಅವನ ಜೊತೆ ಕೂತ್ಕೊಂಡು ಮಾತಾಡಿ
Sis nivu tumbaa busy but nam saluvaagi time togodu log maadatiri s thank you so much sis sis nim log nodade eroke agolla s nanu tumbaa badalagideni s nim logs nodi s
Neevu yav reethi study madthidira yava exam ge antha heli nanu nimtharane working woman,have 2 girls kids and exams ge prepare agtha edini ,exam ge prepare ago house wifes gella help aguthhe
ಕೆಲವು ವಿಷಯಗಳು ನಮ್ ಕಂಟ್ರೋಲ್ ಅಲ್ಲಿ ಇರಲ್ಲ ಮೇಡಂ.. ನಾನು ದೇವರಲ್ಲಿ ಬೇಡ್ಕೋತೀನಿ..ಕೆಲವು ನಮ್ಮ ಕೈಯಲ್ಲಿ ಇಲ್ಲ ಅಂದ್ರೆ ಅದರ ಬಗ್ಗೆ ಯೋಚನೆ ಮಾಡಲು ಹೋಗಬಾರದು.. Stay positive mam good luck ❤️❤️❤️

Motivation ತಗೊಂಡು ಆಕ್ಟಿವ್ ಆಗಿ ಇರಿ ಎಲ್ಲಾ ಒಳ್ಳೇದಾಗುತ್ತೆ.. ಡೈಲಿ ಸ್ವಲ್ಪ ಸ್ವಲ್ಪನೆ ಚೇಂಜ್ ಆಗ್ತಾ ಬನ್ನಿ ☺️
I like the way you are managing family and carrier and i am also mom of two girl babies. most inspiring thank you
Thank you so much 🙂
Wow👌your motivational vlog ❤️❤️❤️lots of love❤️❤️❤️❤️
Thanks a lot🤗
Very motivational vlog sis ❤️
Thank you 😊
ನಾವು ಓದಿಲ್ಲ ಅಂದ್ರು ನಮ್ಮ ಮಕ್ಕಳ ಓದಿನ ಬಗ್ಗೆ ಗಮನ ಹರಿಸುವುದು ಹೇಗೆ ಮಕ್ಕಳಿಗೆ ಟ್ಯೂಷನ್ ಅವಶ್ಯಕತೆ ಇರತ ಇದ್ಯಾ ತಿಳ್ಸಿ plz plz
ಶಾಲೆಯಲ್ಲಿ ಚೆನ್ನಾಗಿ ಹೇಳಿಕೊಟ್ರೆ ಟ್ಯೂಷನ್ ಕಳಿಸುವ ಅವಶ್ಯಕತೆ ಇಲ್ಲ ಪಕ್ಕದಲ್ಲಿ ಕೂತ್ಕೊಂಡು ಅಂತ ನೋಡಿ.. ಶಾಲೆಯಲ್ಲಿ ಅವನಿಗೆ ಅರ್ಥ ಆಗ್ತಿಲ್ಲ ಅಂದ್ರೆ ಟ್ಯೂಷನ್ ಕಳಿಸಿ ಅವನ ಜೊತೆ ಕೂತ್ಕೊಂಡು ಮಾತಾಡಿ
ಚೆನ್ನಾಗಿದೆ ನೀವು ತುಂಬಾ ಚೆನ್ನಾಗಿ ಮಾತನಾಡಿದ್ದೀರಿ
Tqq dr❤️❤️
Sis nivu tumbaa busy but nam saluvaagi time togodu log maadatiri s thank you so much sis sis nim log nodade eroke agolla s nanu tumbaa badalagideni s nim logs nodi s
Thank you so much dr☺️❤️❤️
Akka tumba thanks nanu nim tarane 2 makala jote exam ge odata edini bhaya agatittu nim vedio tumba esta aytu.
Vvv good❤️❤️❤️👍🏻👍🏻
Nice sharing 👌👌🎉
Tq🤗❤️
Super
Thanks🤗
I watched this vlog, in the morning,
Motivational which needed for me.
Thank you dear❤
So glad!☺️❤️
Neevu yav reethi study madthidira yava exam ge antha heli nanu nimtharane working woman,have 2 girls kids and exams ge prepare agtha edini ,exam ge prepare ago house wifes gella help aguthhe
Very Nice vlog❤
Thank you 😊
Nimma mathu supper akka❤❤👌
Tq dr❤️
Niv great sis
Thank you so much☺️
Howdu ri... correct 💯
Tqq ☺️☺️
Nice video
Thank u☺️
Nan maga stady nalli astondu intelligent Ella hastelge hakidivi edanna nanu hege togobeku😢 mam pls vlog madi mam
One ವರ್ಷ ನೋಡಿ mam, improvement ಇದ್ರೆ ಒಳ್ಳೆದು
Homemaker's job is a thankless job😊
😔
Est prayatna madru baby est varsha adru aglila andre henge confidence takolbeku please heli mam
ಕೆಲವು ವಿಷಯಗಳು ನಮ್ ಕಂಟ್ರೋಲ್ ಅಲ್ಲಿ ಇರಲ್ಲ ಮೇಡಂ.. ನಾನು ದೇವರಲ್ಲಿ ಬೇಡ್ಕೋತೀನಿ..ಕೆಲವು ನಮ್ಮ ಕೈಯಲ್ಲಿ ಇಲ್ಲ ಅಂದ್ರೆ ಅದರ ಬಗ್ಗೆ ಯೋಚನೆ ಮಾಡಲು ಹೋಗಬಾರದು.. Stay positive mam good luck ❤️❤️❤️
K thank u mam❤❤❤
Akka 3ne magunu boy agide nimge E news helbku anta ase ayitu akka tumb motivation vlog super akka😊
Super dear... God bless you ❤️
Very nice