ನಿಮ್ಮ ವಿಡಿಯೋ ತುಂಬಾನೇ ಮೋಟಿವೇಶನ್ ನೀಡುತ್ತೆ, ನಾನು ನಿಮ್ಮ ವಿಡಿಯೋ ಗಾಗಿ ಪ್ರತಿ ದಿವ್ಸ ಕಾಯ್ತಾ ಇರ್ತೀನಿ, ನಾನು ಸಹ ನನ್ನ ಜೀವನದಲ್ಲಿ,ಸಮಯ, ಮಕ್ಕಳ ವಿದ್ಯಾಭ್ಯಾಸ, ಮನೆಯಲ್ಲಿರುವ ಎಲ್ಲರ ಆರೋಗ್ಯಕ್ಕೆ ಹೆಚ್ಚಿನ ಗಮನ ಕೊಡುತ್ತೇನೆ
@@ShwethaKV-ft5js hi sis nan thumba ಸಾವಿನ ಭಯ ಇದೆ. 11 yrs , ಮಗಳು ಮತ್ತು 1 yr ಮಗಳು ಇದಾಳೆ . ನನಗೆ ತುಂಬಾ ಯೋಚನೆ ಮಾಡ್ತಿನಿ ಬರಿ heart attack ಆಗುತ್ತೆ. ನಾನು ಸಾಯ್ತೀನಿ, ನಾನು ಒಬ್ಬಳೇ ಇರ್ತಿನಿ 😢 ಗಂಡ ಕೆಲಸಕ್ಕೆ ಹೋಗ್ತಾರೆ ದೊಡ್ಡ ಮಗಳು ಸ್ಕೂಲ್ ಹೋದ್ರೆ ನಾನು ನನ್ನ ಚಿಕ್ಕ ಮಗಳು ಅಷ್ಟೇ ಇರ್ತೀವಿ . Plzz ಏನಾದ್ರು suggestion heli plzz
ಮೇಡಂ ನಿಮ್ ವಿಡಿಯೋ ತುಂಬಾ ಚೆನ್ನಾಗಿರುತ್ತದೆ ನನಗಂತೂ ತುಂಬಾ ಮೋಟಿವೇಟ್ ಆಗಿರುತ್ತದೆ ನಿಮ್ಮ ವಿಡಿಯೋದಿಂದ ನಾನು ಸಾಕಷ್ಟು ಕಲ್ತಿದ್ದೇನೆ ಮತ್ತು ಬದ್ಲಾವಣೆ ಮಾಡಿಕೊಂಡಿದ್ದೇನೆ ಗುಡ್ ಮಾರ್ನಿಂಗ್ ಮೇಡಂ
ನಿಮ್ಮ ವಿಡಿಯೋ ತುಂಬಾನೇ ಮೋಟಿವೇಶನ್ ನೀಡುತ್ತೆ, ನಾನು ನಿಮ್ಮ ವಿಡಿಯೋ ಗಾಗಿ ಪ್ರತಿ ದಿವ್ಸ ಕಾಯ್ತಾ ಇರ್ತೀನಿ, ನಾನು ಸಹ ನನ್ನ ಜೀವನದಲ್ಲಿ,ಸಮಯ, ಮಕ್ಕಳ ವಿದ್ಯಾಭ್ಯಾಸ, ಮನೆಯಲ್ಲಿರುವ ಎಲ್ಲರ ಆರೋಗ್ಯಕ್ಕೆ ಹೆಚ್ಚಿನ ಗಮನ ಕೊಡುತ್ತೇನೆ
❤️👍🏻
@@ShwethaKV-ft5js hi sis nan thumba ಸಾವಿನ ಭಯ ಇದೆ. 11 yrs , ಮಗಳು ಮತ್ತು 1 yr ಮಗಳು ಇದಾಳೆ . ನನಗೆ ತುಂಬಾ ಯೋಚನೆ ಮಾಡ್ತಿನಿ ಬರಿ heart attack ಆಗುತ್ತೆ. ನಾನು ಸಾಯ್ತೀನಿ, ನಾನು ಒಬ್ಬಳೇ ಇರ್ತಿನಿ 😢 ಗಂಡ ಕೆಲಸಕ್ಕೆ ಹೋಗ್ತಾರೆ ದೊಡ್ಡ ಮಗಳು ಸ್ಕೂಲ್ ಹೋದ್ರೆ ನಾನು ನನ್ನ ಚಿಕ್ಕ ಮಗಳು ಅಷ್ಟೇ ಇರ್ತೀವಿ . Plzz ಏನಾದ್ರು suggestion heli plzz
Super madam
Vlog is very good and all the principles are also right 👍
Thanks a lot 😊
ಮೇಡಂ ನಿಮ್ ವಿಡಿಯೋ ತುಂಬಾ ಚೆನ್ನಾಗಿರುತ್ತದೆ ನನಗಂತೂ ತುಂಬಾ ಮೋಟಿವೇಟ್ ಆಗಿರುತ್ತದೆ ನಿಮ್ಮ ವಿಡಿಯೋದಿಂದ ನಾನು ಸಾಕಷ್ಟು ಕಲ್ತಿದ್ದೇನೆ ಮತ್ತು ಬದ್ಲಾವಣೆ ಮಾಡಿಕೊಂಡಿದ್ದೇನೆ ಗುಡ್ ಮಾರ್ನಿಂಗ್ ಮೇಡಂ
Tumba tumba chenagi heltha irri Akka
🤗❤️
ನಿಮ್ಮ ವಿಡಿಯೋ ತುಂಬಾ ಎಲ್ಲಾ ಜನಕ್ಕೆ ಮೋಟಿವೇಶನ್ ಆಗಿರುತ್ತೆ ಥ್ಯಾಂಕ್ ಯು ನಿಮ್ಮ ಒಳ್ಳೆ ಮಾಹಿತಿಗಾಗಿ
Tqq☺️☺️
A very nice vlog mam❤ l like ur talking way 😊 mind relaxing❤
Thanks a lot 😊
Nice madam
Tq mam 🤗☺️
Motivation video
Tq mam🤗
Rangoli super 👌 sis kadayi recipes super
Hai sister.nim yella vlogs thumba motivative agirthave.video nodoku munchene lika madthini.
❤️❤️🤗
Mam ur very focused.
🙏🏻☺️❤️
Super sister neoo ❤🎉 nanu thuba mathadala nema madu neja
U r right madam ❤️❤️❤️👌👌👍
Superb akka
Nice rangoli
Nimma video super
Nanu 1st like madi vlog nododu nim vlog 👌👌👌👍❤️
Super mam
Hi sister super rangoli very motivation log sis niv super s
Super🎉🎉
Nice sis
Rangoli 👌🏻 chennagi ede
🙏🏻🙏🏻☺️
Nim cooking chenag eruthe,
Mini vlog alli cooking share madi daily
Can you tell proportions for Dosa recipe
3 glass Rice
3/4 glass urad dhal
1/4 glass chana dhal
3 spoon methi
ನನ್ನ ಜೀವನದ 12 ಅಂತ ಆಗ ಬೇಕು ತಂಗಿ
👍🏻
ಸೂಪರ್ ಸಿಸ್ಟೆರ್ ನಮಗೂ ಸಪೋರ್ಟ್ madi😊ನಿಮ್ಮ ಊರು ಯಾವ್ದು sis
ನೀವು ಏನು ಓದಿದಿರಾ?
M. Sc B. Ed