- Видео 354
- Просмотров 684 112
Middle class family vlogs
Добавлен 16 апр 2023
ನನ್ನ ಹೆಸರು ಶ್ವೇತ ಕೆವಿ. ನಾನು MSC chemistry post graduate(GOLD MEDALIST ) . Chemistry lecturer ಆಗಿ ಕೆಲಸ ಮಾಡ್ತಾ ಇದೀನಿ.. ನನ್ನ ಚಾನಲಲ್ಲಿ Daily vlogs ಹಾಕ್ತಾ ಇರ್ತೀನಿ.
Motivational cooking cleaning and other videos ಹಾಕ್ತಾ ಇರ್ತೀನಿ. ಇಷ್ಟ ಆದ್ರೆ please channel ನ subscribe ಮಾಡಿ..
Thank you❤️☺️
For Business queries,
shwethatulsi2688@gmail.com
Motivational cooking cleaning and other videos ಹಾಕ್ತಾ ಇರ್ತೀನಿ. ಇಷ್ಟ ಆದ್ರೆ please channel ನ subscribe ಮಾಡಿ..
Thank you❤️☺️
For Business queries,
shwethatulsi2688@gmail.com
ಹೆಂಡತಿ ಈ ತರ change ಆಗ್ಬಿಟ್ರೆ ,ಗಂಡನ ಮೇಲೆ ಯಾವ ಬೇಜಾರು ಇರಲ್ಲ|| ಬೆಳಗ್ಗೆ 4 ಘಂಟೆಯಿಂದ ಎಷ್ಟು ಕೆಲಸ ನೋಡಿ. ||
#middleclassfamilyvlogs
Просмотров: 1 877
Видео
ನನಗೆ ಎಷ್ಟೇ ನೋವಿದ್ರು, ಯಾರ ಅನುಕಂಪನೂ ಇಷ್ಟ ಆಗಲ್ಲ ☺️ #marriage #middleclassfamilyvlogs
Просмотров 2,1 тыс.2 часа назад
#middleclassfamilyvlogs #lifelessons #minivlog #motivation
ಕೆಲಸ ಜಾಸ್ತಿ ಆದಾಗ ಹೀಗೆ RELAX ಮಾಡ್ಕೋತೀನಿ 🤗 CARRER plan. #detoxdrink #fatcutterdrink
Просмотров 2,5 тыс.4 часа назад
ಕೆಲಸ ಜಾಸ್ತಿ ಆದಾಗ ಹೀಗೆ RELAX ಮಾಡ್ಕೋತೀನಿ 🤗 CARRER plan. #detoxdrink #fatcutterdrink
ವಿಪರ್ಯಾಸ!!😔 ನಾನೇ ತಪ್ಪು ಮಾಡಿ, ನಾನೇ ಈಗ ತಿದ್ದುಕೊಳ್ಳುತ್ತಿದ್ದೇನೆ !! #ರಸಂ #middleclassfamilyvlogs
Просмотров 2,2 тыс.7 часов назад
ವಿಪರ್ಯಾಸ!!😔 ನಾನೇ ತಪ್ಪು ಮಾಡಿ, ನಾನೇ ಈಗ ತಿದ್ದುಕೊಳ್ಳುತ್ತಿದ್ದೇನೆ !! #ರಸಂ #middleclassfamilyvlogs
ನಾನು ಇಷ್ಟು ಧೈರ್ಯವಾಗಿ ಇರೋಕ್ಕೆ ಇದೇ ಕಾರಣ☺️ ನನ್ನ ತಪ್ಪು, ಕಷ್ಟಗಳಿಂದನೇ ನಾನು ತುಂಬಾ ಪಾಠ ಕಲಿತೆ 😔
Просмотров 6 тыс.9 часов назад
#middleclassfamilyvlogs
ಎಲ್ಲಾ ಗೊತ್ತಿದ್ದೂ ತಪ್ಪು ಮಾಡ್ದೆ 😔ನನ್ನ ಮೇಲೆ ನನಗೆ ಬೇಜಾರ್ ಆಯ್ತು 😔BIRTHDAY CELEBRATION ❤️
Просмотров 1,4 тыс.12 часов назад
#middleclassfamilyvlogs
special day☺️Guess ಮಾಡಿ❤️☺️ಈ ತರ ಪ್ರಪಂಚದಲ್ಲಿ ಜೀವನ ಮಾಡೋದು ತುಂಬಾ ಕಷ್ಟ ಅಲ್ವಾ. 😔 urgent shopping❤️
Просмотров 1,5 тыс.14 часов назад
special day☺️Guess ಮಾಡಿ❤️☺️ಈ ತರ ಪ್ರಪಂಚದಲ್ಲಿ ಜೀವನ ಮಾಡೋದು ತುಂಬಾ ಕಷ್ಟ ಅಲ್ವಾ. 😔 urgent shopping❤️
ಇವತ್ತು, ಮನೆಯಲ್ಲಿ ಕೋಪ ವಿಪರೀತಕ್ಕೆ ಹೋಗಿತ್ತು 😡 ತಾಳ್ಮೆ ತಂದುಕೊಂಡೆ #paneer #friedrice #idli
Просмотров 2,2 тыс.16 часов назад
ಇವತ್ತು, ಮನೆಯಲ್ಲಿ ಕೋಪ ವಿಪರೀತಕ್ಕೆ ಹೋಗಿತ್ತು 😡 ತಾಳ್ಮೆ ತಂದುಕೊಂಡೆ #paneer #friedrice #idli
ರಜಾ ಇದ್ರೂ, ಬೆಳಗ್ಗೆ 4 ಘಂಟೆಯಿಂದ ನನ್ನ ಜಂಜಾಟ 😔😃 #middleclassfamilyvlogs
Просмотров 2 тыс.19 часов назад
ರಜಾ ಇದ್ರೂ, ಬೆಳಗ್ಗೆ 4 ಘಂಟೆಯಿಂದ ನನ್ನ ಜಂಜಾಟ 😔😃 #middleclassfamilyvlogs
ಎಷ್ಟು ಕಷ್ಟ ಪಟ್ಟು ಹಣ ಸಂಪಾದನೆ ಮಾಡಿರ್ತೀವಿ,1 second ಅಲ್ಲಿ,ಸಾವಿರಾರು ರೂಪಾಯಿ ಹೊರಟು ಹೋಗುತ್ತೆ 😔 #moneysaving
Просмотров 2,2 тыс.21 час назад
ಎಷ್ಟು ಕಷ್ಟ ಪಟ್ಟು ಹಣ ಸಂಪಾದನೆ ಮಾಡಿರ್ತೀವಿ,1 second ಅಲ್ಲಿ,ಸಾವಿರಾರು ರೂಪಾಯಿ ಹೊರಟು ಹೋಗುತ್ತೆ 😔 #moneysaving
ಖುಷಿ LIFE- lifeನ complicate ಮಾಡಕೊಂಡು, ತುಂಬಾ serious ಆಗಿ ತಗೊಂಡ್ರೆ enjoy ಮಾಡಕ್ಕೆ ಆಗಲ್ಲ.
Просмотров 2,8 тыс.День назад
ಖುಷಿ LIFE- lifeನ complicate ಮಾಡಕೊಂಡು, ತುಂಬಾ serious ಆಗಿ ತಗೊಂಡ್ರೆ enjoy ಮಾಡಕ್ಕೆ ಆಗಲ್ಲ.
ತಲೆಯಲ್ಲಿ ಇರುವ ಎಲ್ಲಾ ಯೋಚನೆಗಳನ್ನು ಹೀಗೆ ತಗೆದು ಹಾಕಿ 👍🏻MIND DECLUTTERING ||👍🏻 Life ಅಲ್ಲಿ ಇದು Important
Просмотров 2,6 тыс.День назад
ತಲೆಯಲ್ಲಿ ಇರುವ ಎಲ್ಲಾ ಯೋಚನೆಗಳನ್ನು ಹೀಗೆ ತಗೆದು ಹಾಕಿ 👍🏻MIND DECLUTTERING ||👍🏻 Life ಅಲ್ಲಿ ಇದು Important
ದೊಡ್ಡ ಪಜೀತಿನೆ ಆಗೋಯ್ತು🙆🏻♀️.ಕೋಪದಲ್ಲಿ ತಪ್ಪು😔ಮೋಸ ಹೋಗಾದ್ಮೇಲೆ ಜ್ಞಾನೋದಯ ಆಯ್ತು😔ಇಂತವರನ್ನು ಯಾವತ್ತೂ ನಂಬಬಾರದು
Просмотров 3,5 тыс.День назад
ದೊಡ್ಡ ಪಜೀತಿನೆ ಆಗೋಯ್ತು🙆🏻♀️.ಕೋಪದಲ್ಲಿ ತಪ್ಪು😔ಮೋಸ ಹೋಗಾದ್ಮೇಲೆ ಜ್ಞಾನೋದಯ ಆಯ್ತು😔ಇಂತವರನ್ನು ಯಾವತ್ತೂ ನಂಬಬಾರದು
BEST WIFE ಆಗೋಕ್ಕೆ 13 ಗುಣ ಲಕ್ಷಣಗಳು 🤗 ನಮ್ಮ ಮನೆಯ ತುಳಸಿ ಪೂಜೆ 🙏🏻#middleclassfamilyvlogs
Просмотров 3,3 тыс.День назад
BEST WIFE ಆಗೋಕ್ಕೆ 13 ಗುಣ ಲಕ್ಷಣಗಳು 🤗 ನಮ್ಮ ಮನೆಯ ತುಳಸಿ ಪೂಜೆ 🙏🏻#middleclassfamilyvlogs
ಕೆಲಸ ಮಾಡಕ್ಕೆ mood ಇಲ್ಲ, ಹೀಗೆ motivate ಮಾಡ್ಕೊಂಡು ಪಟ ಪಟ ಕೆಲಸ ಮಾಡ್ದೆ 🤗 #middleclassfamilyvlogs
Просмотров 2,6 тыс.14 дней назад
ಕೆಲಸ ಮಾಡಕ್ಕೆ mood ಇಲ್ಲ, ಹೀಗೆ motivate ಮಾಡ್ಕೊಂಡು ಪಟ ಪಟ ಕೆಲಸ ಮಾಡ್ದೆ 🤗 #middleclassfamilyvlogs
ನೋಡಿ,ದಿನ ನಾವು ಎಷ್ಟು TIME WASTE ಮಾಡ್ತಾ ಇದ್ದೀವಿ 😳ನನ್ನ ಹತ್ರ ಎಷ್ಟು ಸೀರೆ ಇದೆ?😳ಎಷ್ಟು ಸೀರೆ ದಾನ ಮಾಡಿದೆ ?
Просмотров 3,1 тыс.14 дней назад
ನೋಡಿ,ದಿನ ನಾವು ಎಷ್ಟು TIME WASTE ಮಾಡ್ತಾ ಇದ್ದೀವಿ 😳ನನ್ನ ಹತ್ರ ಎಷ್ಟು ಸೀರೆ ಇದೆ?😳ಎಷ್ಟು ಸೀರೆ ದಾನ ಮಾಡಿದೆ ?
ನನ್ನ ಜೀವನದ 12 {STRONG}DECISIONS -ಖುಷಿ ಕೊಟ್ಟಿದೆ 🤗 #lifelessons #middleclassfamilyvlogs
Просмотров 6 тыс.14 дней назад
ನನ್ನ ಜೀವನದ 12 {STRONG}DECISIONS -ಖುಷಿ ಕೊಟ್ಟಿದೆ 🤗 #lifelessons #middleclassfamilyvlogs
HOUSE WIVES- ಪ್ರತಿದಿನ, ನೀವು ಹೀಗೆ ಇದ್ದು ನೋಡಿ ,ಆಗ ನೀವು ಯಾರಿಗೂ ಕಮ್ಮಿ ಇರಲ್ಲ 🤗 middle class family Vlogs
Просмотров 2,1 тыс.14 дней назад
HOUSE WIVES- ಪ್ರತಿದಿನ, ನೀವು ಹೀಗೆ ಇದ್ದು ನೋಡಿ ,ಆಗ ನೀವು ಯಾರಿಗೂ ಕಮ್ಮಿ ಇರಲ್ಲ 🤗 middle class family Vlogs
ಜೀವನದಲ್ಲಿ ನೆಮ್ಮದಿ ಬೇಕು ಅಂದ್ರೆ FIRST ಹೀಗೆ ಮಾಡಿ ☺️☺️👨👧ಅಪ್ಪನ 1 decision👨👧-ನನ್ನ LIFE FULL CHANGE 🤗
Просмотров 2,2 тыс.14 дней назад
ಜೀವನದಲ್ಲಿ ನೆಮ್ಮದಿ ಬೇಕು ಅಂದ್ರೆ FIRST ಹೀಗೆ ಮಾಡಿ ☺️☺️👨👧ಅಪ್ಪನ 1 decision👨👧-ನನ್ನ LIFE FULL CHANGE 🤗
🥺🥺ನೋಡಿ ಹೇಗೆ ಆಗೋಯ್ತು😔 ಕನಸಲ್ಲೂ ಊಹಿಸಿರಲಿಲ್ಲ🥺 ಯಾವಾಗ ನಮ್ಮ ಕೊನೆಯ ದಿನ ಅಂತ ಗೊತ್ತಿಲ್ಲ 😔
Просмотров 3,6 тыс.14 дней назад
🥺🥺ನೋಡಿ ಹೇಗೆ ಆಗೋಯ್ತು😔 ಕನಸಲ್ಲೂ ಊಹಿಸಿರಲಿಲ್ಲ🥺 ಯಾವಾಗ ನಮ್ಮ ಕೊನೆಯ ದಿನ ಅಂತ ಗೊತ್ತಿಲ್ಲ 😔
😳😳ಬೆಳಗ್ಗೆನೇ sudden ಆಗಿ, unexpected stressful situation 😔😳 #stressmanagement
Просмотров 1,4 тыс.14 дней назад
😳😳ಬೆಳಗ್ಗೆನೇ sudden ಆಗಿ, unexpected stressful situation 😔😳 #stressmanagement
😡😡ಇವತ್ತಿನ ಘಟನೆ, most irritation situation.😡😡.ಹೆಣ್ಣು ಮಕ್ಕಳಿಗೆ ಹೆಂಗಸರಿಗೆ ಇದು ಎಷ್ಟು irritation, ಹಿಂಸೆ 😡
Просмотров 1,9 тыс.21 день назад
😡😡ಇವತ್ತಿನ ಘಟನೆ, most irritation situation.😡😡.ಹೆಣ್ಣು ಮಕ್ಕಳಿಗೆ ಹೆಂಗಸರಿಗೆ ಇದು ಎಷ್ಟು irritation, ಹಿಂಸೆ 😡
ಬೆಳಗ್ಗೆ 4.30 ನನ್ನ Routine ||ಬೆಳಗ್ಗೆ ಬೇಗ ಎದ್ರೆ ಎಷ್ಟು ಲಾಭಗಳು ನೋಡಿ 🤗 ||Capsicum ಚಿತ್ರಾನ್ನ
Просмотров 59 тыс.21 день назад
ಬೆಳಗ್ಗೆ 4.30 ನನ್ನ Routine ||ಬೆಳಗ್ಗೆ ಬೇಗ ಎದ್ರೆ ಎಷ್ಟು ಲಾಭಗಳು ನೋಡಿ 🤗 ||Capsicum ಚಿತ್ರಾನ್ನ
ಕಷ್ಟ ಪಟ್ಟರೆ ಸುಖದ ಬೆಲೆ ಗೋತಾಗುತ್ತದೆ 🤗ದೀಪಾವಳಿ Vlog|| ಎಷ್ಟೇ ಹುಷಾರಾಗಿ ಇದ್ರೂ ಹೀಗೆ ಆಯ್ತು 😔.
Просмотров 1,4 тыс.21 день назад
ಕಷ್ಟ ಪಟ್ಟರೆ ಸುಖದ ಬೆಲೆ ಗೋತಾಗುತ್ತದೆ 🤗ದೀಪಾವಳಿ Vlog|| ಎಷ್ಟೇ ಹುಷಾರಾಗಿ ಇದ್ರೂ ಹೀಗೆ ಆಯ್ತು 😔.
" ನಾವು JUST ಹೆಂಗಸರು, ಅಷ್ಟೆ!!😔 "ನಾವು sacrifice ಮಾಡಲು, ಎಲ್ಲರನ್ನು satisfy ಮಾಡಲು ಹುಟ್ಟಿದ್ದೀವ??
Просмотров 1,5 тыс.21 день назад
" ನಾವು JUST ಹೆಂಗಸರು, ಅಷ್ಟೆ!!😔 "ನಾವು sacrifice ಮಾಡಲು, ಎಲ್ಲರನ್ನು satisfy ಮಾಡಲು ಹುಟ್ಟಿದ್ದೀವ??
ನಿಮಗೆ ಏನು ಖುಷಿ ಕೊಡುತ್ತೋ ಅದನ್ನ ಮಾಡಿ ||Anchoring prize || #middleclassfamilyvlogs
Просмотров 88921 день назад
ನಿಮಗೆ ಏನು ಖುಷಿ ಕೊಡುತ್ತೋ ಅದನ್ನ ಮಾಡಿ ||Anchoring prize || #middleclassfamilyvlogs
ನನ್ನ Anchoringದು ಸ್ವಲ್ಪ video ಸಿಕ್ತು 🤗 ||PERFECT TEA || ಇದನ್ನು ನೋಡಿದ್ರೆ ಕಷ್ಟ ಎಲ್ಲ ಮರೆತುಹೋಗುತ್ತೆ 🤗
Просмотров 1,4 тыс.28 дней назад
ನನ್ನ Anchoringದು ಸ್ವಲ್ಪ video ಸಿಕ್ತು 🤗 ||PERFECT TEA || ಇದನ್ನು ನೋಡಿದ್ರೆ ಕಷ್ಟ ಎಲ್ಲ ಮರೆತುಹೋಗುತ್ತೆ 🤗
ಎಷ್ಟೇ ಕಷ್ಟಪಟ್ಟರೂ,ಎಷ್ಟು ಖುಷಿಯಾಗಿರ್ತಾರೆ ನೋಡಿ 🥰.ನಮಗೆಲ್ಲ ನಮ್ಮ ಕಷ್ಟಗಳೆ ದೊಡ್ಡದು ಅಂತ ಅನ್ನಿಸ್ತಾ ಇರುತ್ತೆ 😔
Просмотров 1,1 тыс.28 дней назад
ಎಷ್ಟೇ ಕಷ್ಟಪಟ್ಟರೂ,ಎಷ್ಟು ಖುಷಿಯಾಗಿರ್ತಾರೆ ನೋಡಿ 🥰.ನಮಗೆಲ್ಲ ನಮ್ಮ ಕಷ್ಟಗಳೆ ದೊಡ್ಡದು ಅಂತ ಅನ್ನಿಸ್ತಾ ಇರುತ್ತೆ 😔
ದುಡ್ಡು ಆಸ್ತಿ ಬಂಗಾರಕ್ಕಿಂತ, ನೆಮ್ಮದಿಯ ಜೀವನ Important 👍🏻 ಅತ್ತೆ ಬಂದಿದ್ದಕ್ಕೆ ಏನ್ ಏನ್ ಅಡುಗೆ ಮಾಡಿದೀನಿ ನೋಡಿ 🤗
Просмотров 2,1 тыс.28 дней назад
ದುಡ್ಡು ಆಸ್ತಿ ಬಂಗಾರಕ್ಕಿಂತ, ನೆಮ್ಮದಿಯ ಜೀವನ Important 👍🏻 ಅತ್ತೆ ಬಂದಿದ್ದಕ್ಕೆ ಏನ್ ಏನ್ ಅಡುಗೆ ಮಾಡಿದೀನಿ ನೋಡಿ 🤗
#DIML. ತುಂಬಾ ವರ್ಷಗಳ ಕನಸು ಇವತ್ತು ಈಡೇರಿತು🤗🤗..ಸೋತಾಗ ತುಂಬಾ ಪಾಠ ಕಲಿತೆ 😔
Просмотров 1,7 тыс.Месяц назад
#DIML. ತುಂಬಾ ವರ್ಷಗಳ ಕನಸು ಇವತ್ತು ಈಡೇರಿತು🤗🤗..ಸೋತಾಗ ತುಂಬಾ ಪಾಠ ಕಲಿತೆ 😔
Hi madam I am new subscriber...detox drink super mam...I will try it mam. I am also preparing for GPSTR and HSTR exam Mam...I have 11 month baby...how to manage...is it possible please suggest and guide me mam...
Nice vlog upload still more about detox drink ❤
Healthy drink thanks
ರಸಂ ಚೆನ್ನಾಗಿತ್ತು ಮೇಡಂ 🎉
❤😊
ಅತ್ತೆ ಅವರ ಕಡ್ ರೆ ನೆ. ಭಯ ಆ ಗು ತ್ತೇ ತ್ತೆ. Matadu. ಮೂ ಎಂದು. Salution heli
ನೀವು ವಿಡಿಯೋ ಯಾವ ತರ್ ಮಾಡ್ತೀರಾ ತೋರಿಸಿ pls yav appali eddit ಮಾಡ್ತೀರಾ ಕಂಟೆಂಟ್ ಈಗೆ ಮಾಡೋದಾನ ತೋರಿಸಿ😊
Super guidence mam
ಸೂಪರ್ ವಿಡಿಯೋ ಸೂಪರ್ ಸಿಸ್ಟರ್
Great medam...neevu nice speech 😊
Nice vlog mam If we are having individual family like husband wife kids it's different life style eruthe.buy if we r staying with mother in la and father in la it's totally different madam .every day everything will not go accordingly to our plan Madam.if u have to give some suggestions regarding join family if u have time do the vlog mam.
Super vlog mam thumba chennagi mathadthira❤
Congratulation mam
Super subject❤🎉sister
Where do u live mam new subscriber.
Nice speech for good relationship madam 🙏🙏👌😍🥰❤️👍
Rangoli always 👌👌👌👌👌🥰😍❤️👍
Congrtlations madam 💐good luck❤❤❤1st like madtini mam i hope your vlog always ❤️❤️❤️❤️❤️👌👌👌👌🥰😍👍
Mam blood relationship nurture ಬಗ್ಗೆ good ಮಾಹಿತಿ tilisiddir
Nijvaaglu tumba use aagtide....ellaru bari daily vlogs aste haaktare modlu nodbahudu aadre hogta hogta avr life na naav yak nodbeku ansutte... but neev haagalla ella henn makkalu bagge heltira ond idea kodtira thank you so much adkee
Mam ಬೆಳಿಗ್ಗೆ ಎದ್ದು ತಕ್ಷಣ fresh ಆಗುವುದು ಅಂದರೆ ಹೇಗೆ motion pass ಮಾಡೋದು ತಿಳಿಸಿ ಕೊಡಿ plz, ನನಗೆ ಬೆಳಿಗ್ಗೆ ಎದ್ದು ತಕ್ಷಣ fresh ಆಗಲೂ ಎರಡು ಲೋಟ ನೀರು ಕುಡಿಯುವ ಅಭ್ಯಾಸ ಇದೆ. ಆದರು ONE HOUR ಆದರು FRESH ಆಗುತ್ತಿಲ್ಲ
Super vlog mam pruthvi mother ❤
🎉congratulations sis...... Truely........ Well said❤
ಅರ್ಥಪೂರ್ಣ ವಿಚಾರ. ನವ ದಂಪತಿಗಳಿಗೆ ಉತ್ತಮ ಮಾಹಿತಿ ❤
ರಂಗೋಲಿ ಸೂಪರ್ ಇದೆ❤
Congratulations sis 5k ಆಗಿದೆ ನಿಮ್ದು... ಒಳ್ಳೆದಾಗಲಿ ನಿಮಗೆ... ನಮಗೂ ಸಪೋರ್ಟ್ ಮಾಡಿ ಸಿಸ್...
❤❤❤😊
Hi Swetha Congrats dear for achieving 5K subscribers😊
Feeling very bad for some reason... Enu madodu anta gottilla Amma
Maam yardhu madwe istu grand hag ide 😮superb
Husband friend ☺️
Kastadh value noddhagle maklg sukadh value gothgodhu maam ....so maklanu handl madodhu ast easy ila
True👍🏻☺️
Tumba chanagide akka
Tq sis☺️
Hello mam....congrats for 5k....i like your words because what ever you say it had come from your life experience.....and no fake in it...your words are helpful to others ....god bless u and your family..
Tq dear ❤️ god bless you👍🏻
Hai mam
Hi mam☺️
Hi swetha ma’am Super
Tq mam🤗🤗
Motivation video
Tq mam🤗
Nice madam
Tq mam 🤗☺️
Wow beautiful Life lessons Madam pranamgalu
Tqq ❤️❤️☺️
Nice 👌👌👌brautiful vlog❤❤❤🥰😍👌❤️👍
Thank you so much 😊
Mam chapathige bisi neeru haki madide tumba soft agi agitu mam tq so mach mam🙏🙏🙏 ❤❤❤❤❤
🙏🏻☺️
You are great madam ❤️❤️❤️love u so mach ❤️❤️❤️👍👍👍
Thanks a lot☺️❤️❤️❤️❤️
Madam work from home yavdadru idre heli Nan farida anta
👍🏻👍🏻☺️
Heltira madam log alli heli plz
@@mohammadjahangeir ok pa
ಮಿಡಲ್ ಕ್ಲಾಸ್ ಹೆಣ್ಮಕ್ಳು ಜೀವನ ಇಷ್ಟು ನಾನು ಕೂಡ ಅದೇ ರೀತಿ ಇದ್ದೆ, ಆದರೆ ಇವಾಗ ಸ್ವಲ್ಪ ಧೈರ್ಯ ಬಂದಿದೆ ನಾವ್ ಯಾವಾಗ ಎದ್ರುಕೊಂಡು ಬಾಳ್ತಾಯಿರ್ತೀವಿ ಅವಾಗ ನಮ್ ಕೈಲಿ ಏನು ಆಗಲ್ಲ ಅನ್ಕೊಬಿಟ್ಟಿರುತ್ತಾರೆ ಆದರೆ ಮಾತಲ್ಲಿ ತೋರಿಸಬಾರದು ನಮ್ ಕೆಲಸದ ಮುಖಾಂತರ ಅವರಿಗೆ ತೋರಿಸಬೇಕಷ್ಟೇ
👍🏻👏🏻👏🏻
Navu yesta sal try madiru tet agyatu ri plz yav riti hogbeku heli
Ok dear ☺️
ನಿಮ್ಮ ಮಾತು ಕೇಳಿ ತುಂಬಾ ಸಂತೋಷವಾಯಿತು ಮೇಡಂ ಮಿಡಿ ಕ್ಲಾಸ್ ಹೆಣ್ಣುಮಕ್ಕಳಿಗೆ ತುಂಬಾ ಪ್ರಾಬ್ಲಮ್ ಇರುತ್ತೆ ಮೇಡಂ
Tq dr❤️❤️
ರಂಗೋಲಿ ಸೂಪರ್ ಸಿಸ್ಟರ್
Tq dr❤️❤️
Hii sister ❤❤ 🎉🎉nice video 👌
Thank you 😊
Congratulations for 5k subscribers akka 🎉❤... Keep going keep inspiring us❤...
Thank you so much 🙂❤️❤️❤️
Thumba chanagide nim future plan,all the best for ur future career,hage nim exams bagge update madtha eri madam exam hege prepare aagthira annodannu daily vlog swalpa swalpa thilsi
Sure mam👍🏻❤️