ತಂದೆಯ ಮನೆ ಮಕ್ಕಳು ತಮ್ಮ ಹೆಸರಿಗೆ ಮಾಡಿಕೊಳ್ಳುವುದು ಹೇಗೆ?

Поделиться
HTML-код
  • Опубликовано: 24 дек 2024

Комментарии • 7

  • @mazoorattarattar6604
    @mazoorattarattar6604 Год назад +2

    Thanks for this information
    Very helpful to me

  • @Mani-Suchi
    @Mani-Suchi 5 месяцев назад

    Sir ಆರ್ಟಿಸಿ ಫಾರಂ ನಲ್ಲಿ ಜಾಸ್ತಿ ಇದ್ದು ಆಸ್ತಿ ಬರೆದು ಕೊಟ್ಟಿರುವಂತಹ ಪತ್ರ ದಲ್ಲಿ ಕಡಿಮೆ ಇದ್ದರೆ ಹೇಗೆ ಸರಿಮಾಡಿ ಕೊಳ್ಳಬೇಕು

  • @kingmaker-bb9qg
    @kingmaker-bb9qg Год назад

    ಸರ್ ಪಹಣಿಯಲ್ಲಿ ಹಕ್ಕುಗಳಲ್ಲಿ
    ಕಬ್ಜಾ ಇಲ್ಲದೆ ಜಿವನಾಂಶಕ್ಕೆ ಪತ್ರ ಬರೆಸಿಕೊಂಡಿರುತ್ತಾರೆ ಅಂತ ಬರೆದಿದೆ ಹಾಗೆ ಅಂದ್ರೆ ಏನು ಇದರ ಬಗ್ಗೆ ಮಾಹಿತಿ ನೀಡಿ ಸರ್ ದಯವಿಟ್ಟು

  • @Blive23
    @Blive23 Год назад

    ಈ ಸ್ವತ್ತು ತಂದೆಯ ಅಣ್ಣನ ಹೆಸರಲ್ಲಿ ಇದ್ದ ಆಸ್ತಿ ನಾ ಹೇಗೆ ವರ್ಗಾವಣೆ ಮಾಡಬಹುದು ಅಂತಾ ವಿಡಿಯೋ ಮಾಡಿ ಸರ್

  • @AJAYJOSHI844
    @AJAYJOSHI844 Год назад

    Online mutation kanagilla

  • @MurthyRebal143
    @MurthyRebal143 Год назад

    ಸರ್ ನಾವು ಒಂದು ಸೈಟ್ ತಗೊoತ್ತಿದ್ದೇವೆ ಅವರತ್ತಿರ 9,10, ಮಾತ್ರ ಇದೆ ಹಕ್ಕು ಪತ್ರ ಏನು ಇಲ್ಲ, ನಮ್ಮ ಹೆಸರಿಗೆ ಹೇಗೆ ಮಾಡಿಸಬೇಕು ದಯವಿಟ್ಟು ತಿಳಸಿ 🙏🙏🙏