ಸಂತಾನ ಹಾಗೂ ಹೆಂಗಸರ ಅನಾರೋಗ್ಯಕ್ಕೆ ಕಾರಣಗಳು. Ladies problem.

Поделиться
HTML-код
  • Опубликовано: 12 сен 2024
  • #appaji #issues #Ladies #problems #periods
    #Womens Health Issues Reason for womans infertility

Комментарии • 337

  • @AnasuyaMalimathSubhedarmath
    @AnasuyaMalimathSubhedarmath 4 месяца назад +3

    ನಿಮ್ಮ ಆಶೀರ್ವಾದ ನಮ್ಮ ಕುಟುಂಬದ ಮೇಲೆ ಸದಾ ಇರಲಿ ಅಪ್ಪಾಜಿ ನಿಮ್ಮನ್ನೇ ನಂಬಿದ್ದೇನೆ ಅಪ್ಪಾಜಿ

  • @yashodhayashodha7535
    @yashodhayashodha7535 Год назад +5

    ಅಪ್ಪಾಜಿ ನಿಮ್ಮ ಆಶೀರ್ವಾದ ನಮ್ಮ ಕುಟುಂಬಕ್ಕೆ ಕೊಡಿ ಅಪ್ಪಾಜಿ 🙏🏻🙏🏻🙏🏻

  • @amrutaabhandare1880
    @amrutaabhandare1880 4 месяца назад +3

    ಜೈ ಶ್ರೀ ಮಾತಾ ಅಪ್ಪಾಜಿ🙏🙏🙏🙏🙏 ಬೇಗ ಸಂತಾನ ಆಗಲಿ ಅಂತ ಪೂರ್ಣ ಆಶೀರ್ವಾದ ಮಾಡಿ ಶ್ರೀ ಮಾತಾ ಅಪ್ಪಾಜಿ

  • @shakuntalashetty9936
    @shakuntalashetty9936 Год назад +1

    ನಿಜ್ವಾಗ್ಲೂ ಕಾಲುಂಗುರ ಮತ್ತು ಕುಂಕುಮ ಯಾಕೆ ಹಾಕ್ಬೇಕು ಇದರ ಬಗ್ಗೆ ಒಳ್ಳೆ ಮಾಹಿತಿ ಕೊಟ್ರಿ ಅಪ್ಪ, Thank u so much ಅಪ್ಪಾ, Love u ಅಪ್ಪಾ 🥰🥰 ಪೂರ್ಣ ಆಶೀರ್ವಾದ ಮಾಡಪ್ಪ 🙏🙏

  • @RekhaRekha-n2w
    @RekhaRekha-n2w Год назад +3

    ಅಪ್ಪಾಜ್ಜಿ ನಿಮಗೆ ಕೋಟಿ ಕೋಟಿ ನಮಸ್ಕಾರಗಳು ನಿಮ್ಮ ಪೂರ್ಣ ಆಶೀರ್ವಾದ ನಮ್ಮ ಮೇಲಿರಲಿ ಅಪ್ಪಾಜ್ಜಿ 🌹🌹🙏🙏🙏

  • @manjulan835
    @manjulan835 Год назад +3

    ಅಪ್ಪಾಜಿ ಜೈ ಶ್ರೀ ಮಾತಾ ಅಪ್ಪಾಜಿ ಜಗನ್ಮಾತೆಯ ಸ್ವರೂಪದ ನಿಮ್ಮ ಪಾದಚರಣಗಳಿಗೆ ನನ್ನ ಪ್ರಣಾಮಗಳು ಅಪ್ಪಾಜಿ ಅಪ್ಪಾಜಿ ನನ್ನ ಕುಟುಂಬಕ್ಕೆ ನಿಮ್ಮ ಆಶಿರ್ವಾದ ಸದಾ ಈಗೆ ಇರಲಿ ಅಪ್ಪಾಜಿ ಜೈ ಶ್ರೀ ಮಾತಾ ನಮಸ್ಕಾರಗಳು ಅಪ್ಪಾಜಿ ಆಶಿರ್ವಾದ ಮಾಡಿ ಅಪ್ಪಾಜಿ

  • @prafullabhat5729
    @prafullabhat5729 Год назад

    ಅಪ್ಪಾಜಿ ಕಾಲುಂಗುರದ ಮಹತ್ವ ತುಂಬಾಗಿ ಚೆನ್ನಾಗಿ ಹೇಳಿದಿರಿ. ಇನ್ನಾದರೂ ಮಕ್ಕಳು ಜ್ಞಾನದ ಮೂಲಕ ಆರೋಗ್ಯ ಪಡಕೊಂಡು ಸುಖವಾಗಿಲಿ.ನಿಮಗೆ ಕೋಟಿ ಕೋಟಿ ಧನ್ಯವಾದಗಳು .
    ಓಂ ಶಾಂತಿ ನಮಸ್ಕಾರಗಳು ಅಪ್ಪಾಜಿ .

  • @meenakshiuppin3135
    @meenakshiuppin3135 Год назад +2

    ಜೈ ಶ್ರೀ ಮಾತಾ ಅಪ್ಪ ನಿಮ್ಮ ಪೂರ್ಣ ಆಶೀರ್ವಾದ ನಮ್ಮ ಕುಟುಂಬದ ಮೇಲೆ ಸದಾ ಇರಲಿ ಅಪ್ಪ ಅಮ್ಮ

  • @user-jc3ky1kj4b
    @user-jc3ky1kj4b 4 месяца назад +1

    ನಾನು ಬೇಬಿ ನಿಂಗನಗೌಡ. ಅಪ್ಪಾಜಿ ನಮಗೆ ಮದುವೆ ಆಗಿ 8ವರ್ಷ ಆಗಿ 9 ವರ್ಷದಲ್ಲಿ ನಡೀತಿದೆ ಇನ್ನು ಮಕ್ಕಳಾಗಿಲ್ಲ ಶೀಘ್ರಸಂತಾನ ಪ್ರಾಪ್ತಿ ಅಪ್ಪಾಜಿ ತುಂಬಾ ನೋವು ಅನುಭವಿಸಿದೀವಿ ಅಪ್ಪಜಿ ನಾವು ನಿಮ್ಮ ಪೂರ್ಣ ಆಶೀರ್ವಾದ ನಮ್ಮ ಮೇಲೆ ಸದಾ ಇರಲಿ ಅಪ್ಪಾಜಿ 🙏🏻🙏🏻🙏🏻🙏🏻🙏🏻🙏🏻🙏🏻ಹರಿಹರ ದಲ್ಲಿ ನಾನು ಮೊದಲ ಸಾರಿ ಸತ್ಸಂಗ ನೋಡಿ ನಂಗೆ ಆಶ್ಚರ್ಯ ಆಯ್ತು ಅಪ್ಪಾಜಿ ನಮ್ಮ ಮೇಲೆ ನಿಮ್ಮ ಪೂರ್ಣ ಆಶೀರ್ವಾದ ಇರಲಿ ಅಪ್ಪಾಜಿ 🙏🏻🙏🏻🙏🏻🙏🏻🙏🏻🙏🏻

  • @pushpabasavanna2893
    @pushpabasavanna2893 4 месяца назад +1

    ಜೈ ಶ್ರೀ ಮಾತಾ ಅಪ್ಪಾಜಿ 🙏🌹 ಶ್ರೀ ಮಾತಾ ಅಪ್ಪಾಜಿ ನಿಮ್ಮ ಮಗಳಿಗೆ ಶೀಘ್ರ ಸಂತಾನ ಭಾಗ್ಯ ಕರುಣಿಸಿ ಅಪ್ಪಾಜಿ 🤲🤲🤲🤲 ಅಪ್ಪಾಜಿ ನನ್ನ ಮದುವೆಯಾಗಿ 20 ವರ್ಷವಾಗಿದೆ ನನಗಿನ್ನೂ ಸಂತಾನವಾಗಿಲ್ಲ ಅಪ್ಪಾಜಿ ನಿಮ್ಮ ಪೂರ್ಣ ಆಶೀರ್ವಾದದಿಂದಲೇ ನನಗೆ ಶೀಘ್ರ ಸಂತಾನ ಭಾಗ್ಯ ಆಗಬೇಕು ಅಪ್ಪಾಜಿ ಪೂರ್ಣ ಆಶೀರ್ವಾದ ಮಾಡಿ ಅಪ್ಪಾಜಿ 🙏🌹🤲🤲🤲🤲

  • @anithadeepak5252
    @anithadeepak5252 Год назад

    Appa. ನೀವು.ಹೇಳುವುದು ಎಲ್ಲ ಸತ್ಯ ಅಪ್ಪಾಜಿ ,ನಮ್ಮ ಮಕ್ಕಳಿಗೆ ಹಾಗೂ ಗಂಡನಿಗೆ ಪೂರ್ಣ ಆಶೀರ್ವಾದ. ಮಾಡಿ ಅಪ್ಪ🙏🙏

  • @meenagirish3408
    @meenagirish3408 Год назад

    ನನಗೂ ಸಹಾ ನೀವು ಹೇಳಿದ ಕಥೆ ಅಲ್ಲ ಸತ್ಯ ಘಟನೆ ಯಿಂದ ನನಗೆ ಉತ್ತರ ಸಿಕ್ಕಿತು
    ಧನ್ಯವಾದಗಳು ಅಪ್ಪಾಜಿ chair ಬದಲಾಯಿಸುವುದು ಇದು 100% ಸತ್ಯ ನನಗೂ ಇದರಿಂದ ಉತ್ತರ ಸಿಕ್ಕಿತು ನಾನು ಸಹಾ office ನಲ್ಲಿ ಇದೆ ತೊಂದರೆ ಅನುಭವಿಸುತ್ತಿದ್ದೆ

  • @nanjundaswamysp8654
    @nanjundaswamysp8654 Год назад

    ಅಪ್ಪಾಜಿ ನಿಮ್ಮ ಪೂರ್ಣ ಆಶೀರ್ವಾದ ನಮ್ಮ ಮಗಳ ಕುಟುಂಬದ ಮೇಲೆ ಇರಲಿ ಅಪ್ಪಾಜಿ.

  • @malnadyoutubechannel4716
    @malnadyoutubechannel4716 Год назад +2

    ಅಪ್ಪಾಜಿ ನಿಮ್ಮ ಆಶೀರ್ವಾದ ನಮಗೆಲ್ಲ ಬೇಕು🙏 ನನಗೂ ಸಂತಾನ ಭಾಗ್ಯ ಕರುಣಿಸಿ🙏🙏🙏

    • @anuradhak3587
      @anuradhak3587 4 месяца назад

      Story is inGuru raja karjigi motivational video

  • @kavithaprabhuswamy3062
    @kavithaprabhuswamy3062 Год назад +2

    1) Jai shree Matha Appaji, Thankyou Appaji for the information which benefits all your children, can widows wear toe ring,? 2) Bless me Appaji that I should be free from intriguing thoughts which makes me feel very sad, I need to fight a lot , need your blessings to overcome these thoughts, it's been through almost 20 yrs pls pls pls, Appaji, you have given us so many ways to lead happy life .Jai shree Matha.. 🙏🙇💐

    • @meenakshisundaram5277
      @meenakshisundaram5277 Год назад

      Jai Shri Mataji..I have the same question.... Can widow wear toe Ring? Bless us with your answers

  • @anithahadapada3995
    @anithahadapada3995 4 месяца назад

    Jai shree ಮಾತಾ ಅಪ್ಪಾಜಿ. ನಿಮ್ಮ ಆಶೀರ್ವಾದ ನಮ್ಮ ಕುಟುಂಬದ ಮೇಲೆ ಸದಾ ಇರಲಿ ಅಪ್ಪಾಜಿ ನಿಮ್ಮನ್ನೇ ನಂಬಿದ್ದೇನೆ ಅಪ್ಪಾಜಿ 🙏🏻🙏🏻

  • @KARABASAPPAYADAGODI-hj2gf
    @KARABASAPPAYADAGODI-hj2gf 8 месяцев назад

    🙏🙏ಅಪ್ಪಾಜಿ ನಿಮ್ಮಪೂರ್ಣ ಆಶೀರ್ವಾದ. ನಮ್ಮ ಮೇಲೆ ಸದಾ ಇರಲಿ🙏🙏 ನಮಗೆ ಸಂತಾನ ಭಾಗ್ಯ ಕರುಣಿಸು ಅಪ್ಪಾಜಿ,🙏🙏

  • @shashikumarundadi
    @shashikumarundadi 4 месяца назад

    ಜೈ ಶ್ರೀ ಮಾತಾ
    ಅಪ್ಪಾಜಿ ನಮ್ಮ ಕುಟುಂಬದ ಮೇಲೆ. ಸಂಪೂರ್ಣ ಆಶೀರ್ವಾದ ಇರಲಿ 🙏🙏🙏🙏🙏

  • @manjularamappa2524
    @manjularamappa2524 4 месяца назад

    ಜೈ ಶ್ರೀ ಮಾತಾ ಅಪ್ಪಾಜಿ ನಮಗೆ ನಿಮ್ಮ ಪೂರ್ಣ ಆಶಿರ್ವಾದ ಸದಾ ಇರಲಿ ಅಪ್ಪಾ

  • @ManvithNani
    @ManvithNani 4 месяца назад

    ಜೈ ಶ್ರೀ ಮಾತಾ ನಿಮ್ಮ ಆಶೀರ್ವಾದ ನಮ್ಮ ಕುಟುಂಬದ ಮೇಲೆ ಸದಾ ಇರಲಿ ಅಪ್ಪಾಜಿ ನಿಮ್ಮನ್ನೇ ನಂಬಿದೀನಿ ಅಪ್ಪಾಜಿ 🙏🏾🙏🏾🙏🏾🙏🏾🙏🏾

  • @vasanthaurs9354
    @vasanthaurs9354 Год назад +1

    ಅಪ್ಪಾಜಿ ಸದಾ ನಿಮ್ಮ ಆಶೀರ್ವಾದ ನಮ್ಮ ಮೇಲೆ ಇರಲಿ ಅಪ್ಪಾಜಿ 🙏🙏🌹🌹🙏🙏ಜೈ ಶ್ರೀ ಮಾತಾ ಅಪ್ಪಾಜಿ 🙏🙏

  • @kalpanavpatil9157
    @kalpanavpatil9157 Год назад

    ಅಪ್ಪಾಜಿ ನಿಮ್ಮಗೆ ಕೋಟಿ ಕೋಟಿ ಪ್ರಣಾಮಗಳು ಅಪ್ಪಾಜಿ ನಿಮ್ಮ ಪೂರ್ಣ ಆಶೀರ್ವಾದ ನನ್ನ ಕುಟುಂಬದ ಮೇಲೆ ಸದಾ ಇರಲಿ 🙏🌹 🌹🌹🌹

  • @manjulaviswanath232
    @manjulaviswanath232 Год назад +1

    ಜೈ ಶ್ರೀ ಮಾತಾ ನನ್ನ ಪ್ರೀತಿಯ ಅಪ್ಪಾಜಿ... ಅಪ್ಪಾಜಿ... ಅಪ್ಪಾಜಿ... ತಮ್ಮ ಪಾದಪದ್ಮಕಮಲಗಳಿಗೆ ನನ್ನ ಹಣೆ ಇಟ್ಟು ಶಿರಸಾಷ್ಟಾಂಗ ನಮಸ್ಕಾರಗಳು ಮಾಡುತ್ತಿದ್ದೇನೆ ಅಪ್ಪಾಜಿ.ನಮ್ಮ ಕುಟುಂಬದ ಮೇಲೆ ತಮ್ಮ ಆಶಿರ್ವಾದ ಸದಾ ಇರಲಿ ಎಂದು ಸೆರಗೊಡ್ಡಿ ಬೇಡುತ್ತಿದ್ದೇನೆ ಅಪ್ಪಾಜಿ

    • @sujathasondur9507
      @sujathasondur9507 Год назад

      ಈಗಿನ ಜನರೇಶಂಗೆ ಈ ರೀತಿ ಹೀಗೆ ತಿಳಿಸಿ ಹೇಲೋರೆ ಇಲ್ಲ . ನಿಮ್ಮಂತ ಗುರುಗಳನ್ನು ಪಡೆದ ನಾವೇ ಪುಣ್ಯವಂತರು. Please ಹೀಗೆ ತಿಳಿಸಿ ಹೇಳುತ್ತಾ ಇರಿ ಅಪ್ಪಾ . ಆದರೆ ಒಂದು ಡೌಟ್ ಕ್ರಿಶ್ಚಿಯನ್ ಮುಸಲ್ಮಾನರು ಹಣೆಗೆ ಏನೂ ಇಡಲ್ಲ ಆಜ್ಞಾ ಚಕ್ರ ರಕ್ಷಣೆ ಹೇಗೆ ಅಪ್ಪಾ. ಹೆಣ್ಣು ಮಕ್ಕಳು ಹಣೆಗೆ ಕುಂಕುಮ ಇದೂಡ್ರಿಂದ ಪರ ಗಂಡು ಮಕ್ಕಳ ಡ್ರಿಷ್ಡಿ ಹಣೆ ಮೇಲೆ ಇದ್ದು ಬೇರೆ ಕಡೆ ಹೋಗೋದಿಲ್ಲ. ಇದು ಒಂದು ಪ್ಲಸ್ ಪಾಯಿಂಟ್ ಅಲ್ವಾ ಅಪ್ಪಾ. ಕಾಲು ಉಂಗರದ್ದು ಗೊತ್ತಿರಲಿಲ್ಲ ಧನ್ಯವಾದಗಳು ಅಪ್ಪಾ ಇದನ್ನು ಧರಿಸೊಡ್ರಿಂದ ಇದರ ಮಹತ್ವ ತಿಲಿಸಿದ್ದಕ್ಕಾಗಿ .

  • @user-ym9kt6xe8o
    @user-ym9kt6xe8o Год назад

    ಜೈ ಶ್ರೀ ಮಾತಾ ಅಮ್ಮ ಅಮ್ಮ ಸದಾ ನಿಮ್ಮ ಆಶೀರ್ವಾದ ನಮ್ಮ ಮೇಲೆ ಇರಲಿ ಅಪ್ಪ ಅಪ್ಪ ಅಪ್ಪ 👏🏼👏🏼👏🏼

  • @gombe-BL
    @gombe-BL 4 месяца назад

    Jai shree ಮಾತಾ ಅಪ್ಪಾಜಿ .. ನಿಮ್ ಪೂರ್ಣ ಆಶೀರ್ವಾದ ನಮ್ಮ್ ಮೇಲೆ ಇರಲಿ ಅಪ್ಪಾಜಿ .. ನಂಗ್ ಆದಷ್ಟು ಬೇಗ ಸಂತಾನ ಭಾಗ್ಯ ಸಿಗೋತರ ಮಾಡಿ ಅಪ್ಪಾ ನಿಮನ್ನೇ ನಂಬಿದಿನಿ...😢nann Ganda ಮಾಡಿರೋ ಕೆಲಸದ ಮೇಲು ನಿಮ್ ಆಶೀರ್ವಾದ ಇರಲಿ ಅಪ್ಪಾ...🙏🙏🙏🙏🙏🙏🙏

  • @YagaSudeep
    @YagaSudeep 4 месяца назад

    ಜೈ ಶ್ರೀ ಮಾತಾ ಅಮ್ಮ ಅಪ್ಪ ನಿಮ್ಮ ಆಶೀರ್ವಾದ ಸದಾ ಇರಲೇಬೇಕು ಅಪ್ಪ,

  • @godavarigodavari4365
    @godavarigodavari4365 Год назад

    🙏🏼🙏🏼🙏🏼 ಜೈ ಶ್ರೀ ಮಾತಾ ಅಪ್ಪಾಜಿ ನನ್ನ ಹಾಗೂ ನನ್ನ ಕುಟುಂಬದ ಮೇಲೆ ತಮ್ಮ ಆಶೀರ್ವಾದ ಯಾವತ್ತೂ ಇರಲಿ ಅಪ್ಪಾಜಿ ಗೋದಾವರಿ

  • @mygoodfamily1
    @mygoodfamily1 Год назад

    Jai sri matha. Appaji bless my family. Now i want to go ct scan for liver problem. Please bless me no problem will show in scan. Bless me appaji. Jai sri matha

  • @mahalakshmikr5373
    @mahalakshmikr5373 4 месяца назад

    ಅಪ್ಪಾಜಿ 🙏🏻🙏🏻🙏🏻ನಿಮ್ಮ ಆಶೀರ್ವಾದ ಸದಾ ನಮ್ಮ ಕುಟುಂಬದ ಮೇಲಿರಲಿ ಅಪ್ಪಾಜಿ

  • @ratnamule4354
    @ratnamule4354 Год назад

    ಜೈ ಶ್ರೀ ಮಾತಾ ಅಪ್ಪಾಜಿ ನಿಮಗೆ ನನ್ನ ಕೋಟಿ ಕೋಟಿ ನಮನಗಳು ನಿಮ್ಮ ಪೂರ್ಣ ಆಶೀರ್ವಾದ ನನ್ನ ಕುಟುಂಬ ದ ಮೇಲೆ ಇರಲಿ ಅಮ್ಮ ಅಮ್ಮ 💖💖🌷🌷🌷🙏🏻🙏🏻🙏🏻🙏🏻🙏🏻

  • @sirimavanursirimavanur4583
    @sirimavanursirimavanur4583 Год назад +4

    🌹🌹🌹🌹ಜಶ್ರೀ ಮಾತಾ ಅಪ್ಪಾಜಿ ನಿಮಗೆ ಕೋಟಿಕೋಟಿ ನಮಸ್ಕಾರ ಅಪ್ಪಾಜಿ 🙏🙏🙏🙏🌹🌹🌹🌹

  • @nischiths167
    @nischiths167 Год назад +1

    🙏🙏🙏🌹🌹🌹nanna ammana and appajiya padagalige koti koti koti namaskaragalu nimma preethiya poorna ashirwaada sada nimma kutumbadamele irali jaisrimatha🙏🙏🙏🎉🎉🎉

  • @hemalathakumaraswami4910
    @hemalathakumaraswami4910 4 месяца назад

    ಜೈ ಶ್ರೀ ಮಾತಾ ಅಪ್ಪಜಿ ನಿಮ್ಮ ಪೂರ್ಣ ಆಶೀರ್ವಾದ ಸದಾ ನಮ್ಮ ಕುಟುಂಬದ ಮೇಲೆ ಇರಲಿ ಅಪ್ಪಾಜಿ ಅಮ್ಮ ಅಮ್ಮ ಅಮ್ಮ ಅಮ್ಮ ಅಮ್ಮ 🌹🙏🙏🙏🌹

  • @ambikaammu1153
    @ambikaammu1153 Год назад +2

    ಅಪ್ಪಾಜಿ... ನಿಮ್ಮ ಆಶೀರ್ವಾದ ಸದಾ ಇರಲಿ.. 🙏🙏🙏🙏🙏🙏🙏

  • @soubhagyaganji8087
    @soubhagyaganji8087 Год назад

    ಜೈ ಶ್ರೀ ಅಮ್ಮ ಅಪ್ಪಾಜೀ ನಿಮ್ಮ ಆಶೀರ್ವಾದ ನಮ್ಮ ಕುಟುಂಬದ ಮೇಲೆ ಇರಲಿ ಗದಗದಿಂದ ಸರೋಜಾ ಕುಟುಂಬ 🙏🙏❤❤

  • @ChandraChandra-ix9dd
    @ChandraChandra-ix9dd Год назад +1

    Jai agree mata amma
    Amma Appaji appa nan appa nimma daivika magalu appa nannage nanna gandanige nimma purna ashirvada bek Appaji.
    Jai shree mata amma..... Amma.... Appaji..... Appaji.....

  • @Laxmi.teacher
    @Laxmi.teacher Год назад +1

    Thanku appaji.... 🙏🙏

  • @rekha...v.
    @rekha...v. 8 месяцев назад

    Appajji daily vibuti achateni. Mthe annege kokam achuteni. But yke bari kast barote.. Appajji nim ashiravada namge beku... 🙏

  • @user-do4ym4no8f
    @user-do4ym4no8f 4 месяца назад

    Jay shree ಮಾತ, ಅಪ್ಪಾಜಿ ನನ್ನ ಮಗನಿಗೆ ನೌಕರಿ ಬರು ಹಾಗೆ ಆಶ್ರಿವಾದ ಮಾಡಿ ನಮ್ಮ ಕುಟುಂಬಕೆ ನಿಮ್ಮ ಪೂರ್ಣ ಆಶೀರ್ವಾದ ಮಾಡಿ ಅಪ್ಪಾಜಿ 🙏🙏

  • @smitavastrad3543
    @smitavastrad3543 Год назад +1

    Very good information thank you appajji 🙏🙏

  • @pandaribai8903
    @pandaribai8903 Год назад +1

    🙏🙏🙏🙏🙏jai srimatha appaji amma koti koti Pranam. Sada nima aashirvada nama kotumbada mele erali.

  • @manjulaviswanath232
    @manjulaviswanath232 4 месяца назад

    ಜೈ ಶ್ರೀ ಮಾತಾ ಅಪ್ಪಾಜಿ ತಮ್ಮ ಪಾದಪದ್ಮಕಮಲಗಳಿಗೆ ನನ್ನ ಹಣೆ ಇಟ್ಟು ಶಿರಸಾಷ್ಟಾಂಗ ನಮಸ್ಕಾರಗಳು ಮಾಡುತ್ತಿದ್ದೇನೆ ಅಪ್ಪಾಜಿ ತಮ್ಮ ಆಶಿರ್ವಾದ ಸದಾ ನಮ್ಮ ಕುಟುಂಬದ ಮೇಲೆ ಇರಲಿ ಎಂದು ಸೆರಗೊಡ್ಡಿ ಬೇಡುತ್ತಿದ್ದೇನೆ ಅಪ್ಪಾಜಿ

  • @shobhachakradhar9371
    @shobhachakradhar9371 Год назад +1

    Appaji nimage koti koti pranam galu🙏🙏🙏🙏🙏🙏💐💐💐💐💐💐💐

  • @shobhasatyanarayanahegde5633
    @shobhasatyanarayanahegde5633 Год назад +1

    Thank you appji.jai srimata amma

  • @jaylaxmipatil4959
    @jaylaxmipatil4959 Год назад

    Jai sri matha Appaji nimage manapurvak namaskargalu AmmaAmma Very Good Information tumba thanks Ammanagi nimma kalaji noditumba Anandyitu nimmannu padeda naye Punnyatithru 🙏🙏🙏❤️❤️❤️

  • @vanajarao9107
    @vanajarao9107 Год назад +1

    Appaji Nimage koti koti Namaskaragalu

  • @beenamanukumar9693
    @beenamanukumar9693 4 месяца назад

    Jai sri Maata Appaji nanagu nanna makkalu nimma ashirvada beku Appaji olledagali endu ashirvadisi

  • @SOWMYAG-dw2ho
    @SOWMYAG-dw2ho Год назад

    Jai shree matha Appaji 🙏🙏 Jai shree matha Amma 🙏🙏 Appaji nimma sampurna ashirvada nanna kutumbada mele erali

  • @padmadas1926
    @padmadas1926 4 месяца назад

    Appaji nimma pada kamalagalige koti koti namaskaragalu maneyalli manadalli nemmadi shanthi nelasuvanthe madi makkalige olle buddi koduvanthe sampoorna Asirvada madi jai shree matha

  • @dhanalakshmi7383
    @dhanalakshmi7383 Год назад +1

    ಜೈ ಶ್ರೀ ಮಾತಾ ನಮಸ್ತೆ ಅಪ್ಪಾಜಿ ❤️ಲವ್ ಯೂಅಪ್ಪಾಜೀದನ್ಯೋಸ್ಮೀಅಮ್ಮ🌹🌹🌹🌹🙏🙏🙏ಶೀರಸಪ್ರಣೋಸ್ಮಿನಿತ್ಯಂಕೋಟಿಕೋಟಿಪ್ರಣಾಮಂಗಳುಅಮ್ಮಜೈಶ್ರೀಮಾತಾನಿಮ್ಮಮಗಳುದನಲಕ್ಷ್ಮಿನಾರಾಯಣರಡ್ಡಿ

  • @veenaveenaveenaveena7402
    @veenaveenaveenaveena7402 Год назад +1

    I am Revathi from Chikkamagaluru. I am 48 years running. I am married from last 2 and half years and since then I don not have kids and I am trying to conceive. I have some health issues which is creating obstacles in my journey of pregnancy and because of my age factor. It is my humble request. Pls solve my problem.
    Thanking you sir.

  • @user-yl6bc4zn9o
    @user-yl6bc4zn9o Год назад

    ಅಪ್ಪಾಜಿ ಸದಾ ನಿಮ್ಮ ಆಶೀರ್ವಾದ ನಮ್ಮ ಮೇಲೆ ಇರಲಿ ಅಪ್ಪಾಜಿ 🙏🙏 jai steel mata appaji shata shata ashirvada irali namma mele appaji🙏🙏

  • @sooryanarayanaperva9853
    @sooryanarayanaperva9853 4 месяца назад

    ಜೈ ಶ್ರೀಮಾತಾ ಅಪ್ಪಾಜಿ🙏🙏
    ನಮಿಗೂ ಆರೋಗ್ಯ ಭಾಗ್ಯ,ಸಂತಾನ ಭಾಗ್ಯ ಕೊಡಿ ಅಪ್ಪಾ❤❤❤

  • @shashikalagc5159
    @shashikalagc5159 Год назад +1

    Jai shree Matha namaste appaji 🙏 please bless my family appa appa 💐

  • @vijayagurubassapa8550
    @vijayagurubassapa8550 Год назад +1

    Jai shree matha nima ashirvad made ಅಪ್ಪಾಜಿ

  • @PushpavathisPushpa-s5c
    @PushpavathisPushpa-s5c 17 дней назад

    Jai shree matha amma appaji namma kutumbada mele karune irali appaji nanage santhana bagya begane kodu appaji❤❤❤

  • @manjnathgirija2099
    @manjnathgirija2099 4 месяца назад

    Jai Sri Matha. Namaste Appaji 🙏 Namma maneya ellarigu sampoorna ashirvada madi Appaji please 🙏

  • @Veeresh-et4rt
    @Veeresh-et4rt 4 месяца назад

    Jai Shreemata Appaji Appaji Appaji Bhakti Puravaka Namaskargalu

  • @hemabg3829
    @hemabg3829 6 месяцев назад

    Appaji Nimma Aashirvada namma Kutumbada Melu saha sada irali 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐

  • @jamunahrjamuna7926
    @jamunahrjamuna7926 20 дней назад

    ಅಪ್ಪಾಜಿ ಆಶೀರ್ವಾದ ಮಾಡಿ ನನಗೆ 🙏🙏🙏

  • @shanthashan1043
    @shanthashan1043 4 месяца назад

    Appaji Give Blessing To All my Family Members Amma Amma please Please

  • @sumanagaraj4278
    @sumanagaraj4278 Год назад

    ಅಪ್ಪಾಜಿ ನನ್ನ ಗಂಡನ ವೀರ್ಯಣು ಸಂಖ್ಯೆ ಕಡಿಮೆ ಇದೆ ಅಂತೆ. ನಮಗೆ ಮಗು ಆಗ್ತಿಲ್ಲ.. ಮದುವೆ ಆಗಿ 8 ವರ್ಷ ಆಯ್ತು. ತುಂಬಾ ಬೇಜಾರ್ ಆಗ್ತಿಗೆ... ಪರಿಹಾರ ತಿಳ್ಸಿ..

  • @shantamuttur8363
    @shantamuttur8363 4 месяца назад

    Jai shree mata Appaji nimm ashirwad namm kutumbad mele sada erali Appaji 💐💐🙏🙏🙏🙏🙏🙏🙏🙏🙏💐💐

  • @manjulacn5244
    @manjulacn5244 4 месяца назад

    🙏🏻ಜೈ ಶ್ರೀ ಮಾತಾ ಅಪ್ಪಾಜಿ 🙏🏻🙏🏻🙏🏻ನಿಮ್ಮ ಆಶೀರ್ವಾದ ಸದಾ ಇರ್ಲಾಪ್ಪ 🌹🌹🌹🤲🏻🤲🏻🤲🏻🌹🌹🌹

  • @nagarajnaga3345
    @nagarajnaga3345 4 месяца назад +1

    ❤ ಜೈ ಶ್ರೀ ಮಾತಾ 🙏🙏🙏🙏🌹

  • @Jayalaxmi860
    @Jayalaxmi860 4 месяца назад

    🙏🤲🌹 Jai shree mata appaji 🙏 jayalaxmi basavaraj appaji sampurn àarogya aanandairuvante nimma sampurn aashirwad irali appaji 🙏🤲🤲🌹

  • @JayashreeVeerappa
    @JayashreeVeerappa 4 месяца назад

    Jai shree matha appaji 🌹🙏🙏🌹 appa koti koti namaskar appaji nimma purna ashrevadha sada namma kutumbadha mele erle appaji 🌹🙏🙏🙏🤲🤲🙏🌹

  • @anuradhavikram8675
    @anuradhavikram8675 4 месяца назад

    Valuable advice Appaji🙏🙏

  • @govardhininaidu6502
    @govardhininaidu6502 4 месяца назад

    Jai Sri matha appaji koti koti pranam appaji nanna maganigi santhana agauvanthe poorna ashirvadha madi appaji Jai Sri matha appaji 🙏🙏🙏🙏🙏

  • @nandiniprathap8663
    @nandiniprathap8663 Год назад +1

    Namaste appaji

  • @prathikshareddy5476
    @prathikshareddy5476 Год назад

    Appajige koti koti namaskaragalu nanu sowmya nanna tamma rajendra bega maduve agali anta ashirvada madi appaji namma maneyavara mele nimma krupashirvada irali appaji jai sri matha

  • @umadevi3338
    @umadevi3338 4 месяца назад

    Appaji Appaji 🤗 Appaji 🙏 hruthpoorvaka vandanegalannu mattu sirashaatanga Pranamagalannu arpitustiddini yavagalu namma kutumbake mattu nanagunu poorna asheerwada yavagalu erali Appaji Appaji 🤗 Appaji 🙏🙏

  • @sujatap53
    @sujatap53 Год назад +1

    Jai Sri Matha Appaji

  • @shylajaas1177
    @shylajaas1177 4 месяца назад

    Appaji nanage nervedu swalpa problem agide adakke nimma poorna ashirvada madi amma jai sri mata

  • @akshathad8417
    @akshathad8417 8 месяцев назад

    Appaji namma mele nimma ashirvada sadaa irali appaji 🙏🙏

  • @asharanivbadigeravb8812
    @asharanivbadigeravb8812 4 месяца назад

    ಜೈ ಶ್ರೀ ಮಾತಾ ಅಮ್ಮ ಕೋಟಿ ಕೋಟಿ ನಮಸ್ಕಾರಗಳು ಅಮ್ಮ ನಿಮ್ಮ ಪೂರ್ಣ ಆಶೀರ್ವಾದ ಮಾಡಿ ಅಪ್ಪಾಜಿ ಆಶಾರಾಣಿ ಗಂಡ ವಿಜಯಕುಮಾರ ಬಡಿಗೇರ ಮದುವೆ ಆಗಿ ಹತ್ತು ವರ್ಷಗಳ ಆಗಿದೆ ಆದಷ್ಟು ಬೇಗ ಸಂತಾನ ಭಾಗ್ಯ ಕೊಡು ಅಮ್ಮ 🤲🤲🤲🤲🤲🌺🌺🌺🙏🙏🙏🙏🙏🌹🌹🌹🌹🌷🌷🌷🌷🤲🤲🤲🤲🤲🙏🙏🙏🙏🙏

  • @manjulabk5007
    @manjulabk5007 8 месяцев назад

    ನಿಜಕ್ಕೂ ಸತ್ಯವಾದ ಮಾತು ಜೈಶ್ರೀಮಾತ ಅಪ್ಪಾಜಿ 🙏🙏🙏

  • @sudhaanimath3108
    @sudhaanimath3108 6 месяцев назад

    Jai shree maata appajji amma nim padarabindugalige padakamalagalige koti koti namasakaragalu appajji amma nim aarshirvada sada nam mele irali appajji amma

  • @savitha.ppadmanabha3964
    @savitha.ppadmanabha3964 Год назад

    Pranam Appaji nimma ashirvada sada Nanna kutumbada melirali Mathaji Appaji 🙏🕉🙏

  • @renukaramesh6373
    @renukaramesh6373 4 месяца назад

    Jai shree maatha appji nama familey Nima ashirvada Baku appaji 🙏

  • @sudhasudhaajjaiah844
    @sudhasudhaajjaiah844 4 месяца назад

    Jai shree matha appaji nimma ashirvadasada sadha namma kutumbada mele erali appa sudha rani Ajjaiah sinchana Sanjay 🙏🙏🙏🙏🙏🙏🙏🙏🌹🌹🌹🌹🌹🌹🌹🌹🌹🌹🌹🌹🌹🌹🌹

  • @basavarajmb6743
    @basavarajmb6743 Месяц назад

    Appaji 🙏 nangu maduve agi 3 varsha aytu makkalagi hospetlige torisideve enu samase ila adru makkalu agila. Ena madali appaji dayavidu heli appaji

  • @chandrakalashetty8210
    @chandrakalashetty8210 4 месяца назад

    Jai shree matha appaji manamuttuva mathu appaji aarogyave bhagya. Manasika stimitave purna arogyakke karana. Navu yelle yirali appaji nammellara manasina thumala galanella thiliyuttira. Namma aarogya olledagali appaji. Nimma ashirvada sada namagirali amma❤

  • @nandiniprathap8663
    @nandiniprathap8663 Год назад +1

    Jai shri mata appaji

  • @BBLikhith
    @BBLikhith 4 месяца назад

    Jai shree matha appaji nimma Purna ashirvada namma kutumbada male irali appa

  • @nagaveninagaveni.c.v7909
    @nagaveninagaveni.c.v7909 Год назад +1

    Jai sree maths Appaji 🙏🙏🙏

  • @VishnumurthiShettigar
    @VishnumurthiShettigar 4 месяца назад

    Jai shrimata appaji amma nimma Purna ashirvada sada namma melirali appaji Nagaveni vishnumurthy

  • @manishapoojari3160
    @manishapoojari3160 Год назад +1

    Jai sirmatha manna appaji ghe namasthe

  • @manjupriyankak176
    @manjupriyankak176 Год назад

    Namaste Appajji nan kalungura, hanebottu yella edtini adru makkalu agilla appaji plz nimma ashirvada beku appaji🙏🙏🙏🙏

  • @renukaramesh6373
    @renukaramesh6373 4 месяца назад

    Jai shree maata appaji nama kutuimbaik janarigay 🙏Nima ashirvada Baku appaji 🙏

  • @prameelac.d2722
    @prameelac.d2722 4 месяца назад

    Namaste Appajji Ji Sri Matha Amma Amma Amma

  • @user-cw6ly1st9p
    @user-cw6ly1st9p 4 месяца назад +1

    Jai shree matha appa nange Nim mommagalige sampoorna ashirvada madi appa

    • @Arihanth112
      @Arihanth112 4 месяца назад

      Appaji ashirvada astthondu power ediya,

  • @RudrappaKori
    @RudrappaKori 4 месяца назад

    Jai shri mata nimge nanna sirasastanga namaskaragalu bles me and my family amma amma 😮🎉😮😮

  • @ashaanitha4060
    @ashaanitha4060 6 месяцев назад

    Appajji nimma ashivarda namagella beku. Nanagu santhana bhagya karunisi

  • @kavyam6737
    @kavyam6737 Год назад

    Appaji nimma padagalige nanna koti namskaragLu appaji

  • @shailajap5111
    @shailajap5111 4 месяца назад

    Jai Shree Matha Appaji 🙏🙏

  • @pushpavijayanarasimha2787
    @pushpavijayanarasimha2787 4 месяца назад

    ಅಪ್ಪಾಜಿ ನಮಸ್ಕಾರ ನಿಮ್ಮ ಪಾದಗಳಿಗೆ ಕೋಟಿ ಕೋಟಿ ನಮಸ್ಕಾರ ಅಮ್ಮ 🙏🙏🙏🙏🙏🤲🤲🌹🥰

  • @VijayaLakshmi-fz6dc
    @VijayaLakshmi-fz6dc 4 месяца назад

    Appaji nanna maga sosege santhana karunisi 2 years indha keluthidhine irvadu only one son plz ashriwad madi mane belagali

  • @muttuchiremath4942
    @muttuchiremath4942 Год назад +1

    Super appaji

  • @jayashreerevankar6590
    @jayashreerevankar6590 Год назад

    Appaji
    Tq so much with ❤😊