ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಿದ ನಟ ಶಿವಣ್ಣ | Shivarajkumar Travels To America For Surgery | News Hour

Поделиться
HTML-код
  • Опубликовано: 18 дек 2024

Комментарии • 14

  • @doddmane
    @doddmane 5 часов назад +6

    ಶಿವಣ್ಣನವರ ಆರೋಗ್ಯಕ್ಕೆ ನಾವೆಲ್ಲರೂ ದೇವರಲ್ಲಿ ಬೇಡಿಕೊಳ್ಳುವ 🙏🙏

  • @chandrashekara67
    @chandrashekara67 4 часа назад +2

    ಬಾಸ್ ನೀವು ಧೈರ್ಯ ವಾಗಿರಿ ನಿಮ್ಮ ಜೊತೆಗೆ ನಾವು ಸದಾ ವಿಶ್ವ ಕರ್ನಾಟಕ ಜನತೆ ಆಶೀರ್ವಾದ ಅನುಗ್ರಹ ಶ್ರೀ ರಕ್ಷೆ ಗುರು ರಾಯರು ಅವರ ಆಶೀರ್ವಾದ ಅನುಗ್ರಹ ಶ್ರೀ ರಕ್ಷೆ ಸದಾ ಇದೇ ನೀವು ಬಹು ಬೇಗ ಗುಣಮುಖರಾಗಿ ತಾಯಿ ನಾಡಿಗೆ ಸುಖವಾಗಿ ಬನ್ನಿ ಅಪ್ಪಾಜಿ ಶಿವಣ್ಣ 💕💕😘😘😘😘😘🎂🎂🎂💐💐👍🌹🌹💞💞💞🙏🙏🙏🙏🙏🙏🙏🙏🙏

  • @raghu1131
    @raghu1131 6 часов назад +6

    ಶಿವಣ್ಣ ಮಗುವಿನ ತರದ ವ್ಯಕ್ತಿತ್ವ. ಬೇಗ ಗುಣ ಆಗಲಿ ❤️❤️❤️

  • @vns113
    @vns113 8 часов назад +5

    Bega hushaaraagi barli Nam shivanna❤

  • @parashuram619
    @parashuram619 2 часа назад

    All the best Anna

  • @vraghunayaka4698
    @vraghunayaka4698 3 часа назад

    Jai shivanna

  • @KalavathiBm-mn5vb
    @KalavathiBm-mn5vb 12 минут назад

    ದುಡ್ಡಿರುವವರು ಹೋಗ್ತಾರೆ. ನಮ್ಮ ತಂದೆಗೂ ಕ್ಯಾನ್ಸರ್ ನಾವೆಲ್ಲಿ ಹೋಗೋಣ. ಅದಕ್ಕೆ ನಮ್ಮ ಚಿಂತೆ ನಮಗೆ ಸಾಲ ದಯ್ಯ. ಪರರ ಚಿಂತೆ ನಮಗೆಕಯ್ಯ. ಆ ಭಗವಂತನಿಗೆ ಎಲ್ಲರೂ ಒಂದೇ. ತಿಳುವಳಿಕೆ ಇರುವವರು ಅರ್ಥ ಮಾಡಿಕೊಳ್ಳುತ್ತಾರೆ. ಇವರೆಲ್ಲ ಸುಮ್ಮನೆ ಸಿಂಪತಿ ಗಿಟ್ಟಿಸಿಕೊಳ್ಳುತ್ತಾರೆ. ಇದೇ ಜೀವನ😢

  • @omkarkotur1405
    @omkarkotur1405 5 часов назад

    Jana Sumne aa manege kai mugiyalla, avar personality ne hangide ❤.

  • @cheluvanarayanaraju9970
    @cheluvanarayanaraju9970 6 часов назад

    Kannada super stars sudeep and uppi No star war

  • @govindagovindz9109
    @govindagovindz9109 3 часа назад

    ಅತಿಮ ಯಾತ್ರೆ