@@sagarsunny5944 😂 RUclips be like- namgella ee caste bagge gotthilla only humanity ashte😁 caste bagge mathadudhre negative aag translate maadakthini😝😃
ಸ್ನೇಕ್ ಶ್ಯಾಮ್ ಸರ್ ಯಾಕೆ ಅಷ್ಟು ಇಷ್ಟ ಆಗ್ತಾರೆ ಅಂದ್ರೆ - ತತ್ವಗಳ ಸತ್ಯತೆ ಗಳ ನಡುವೆ...ಅವರ ಮುಗ್ಧ ಪೋಲಿತನ.....ಅದ್ಭುತ ಶ್ಯಾಮ್ ಸರ್...ತಮ್ಮ ಪರಿಚಯ ತಡವಾದರೂ...ಆಯಿತಲ್ಲ...🙏🙏🙏🙏
ಕಲಾ ಮಾಧ್ಯಮಕ್ಕೆ ತುಂಬು ಹೃದಯದ ಧನ್ಯವಾದಗಳು ಇಂಥ ಅಪ್ಪ ಮಕ್ಕಳ ಪ್ರೀತಿ ಜೊತೆಗೆ ಪ್ರಾಣಿ ಪ್ರೀತಿ ಕಾಡು ಬೆಳೆಸಿರುವುದು ಇಂಥವರನ್ನು ನೋಡಿದರೆ ನಾವು ಹೀಗೆ ಬದುಕಬೇಕು ಈ ಬೆಂಗಳೂರು ಜಂಜಾಟದ ಬದುಕಿನ ನಡುವೆ ಇಂಥ ಬದುಕುವ ಬದುಕಬೇಕು ಅನಿಸುತ್ತದೆ
ಎಲ್ಲರೂ ಒಂದೇ ರೀತಿ ಇರೋದಿಲ್ಲ ನಾನು ಬ್ರಾಹ್ಮಣ , ಆದರೆ ನಾನು ಮಾಂಸ ಸೇವಿಸೋದಿಲ್ಲ. ಕಾರಣ ನನಗೆ ತಿನ್ನೋಕೆ ಅನ್ನ ತರಕಾರಿ ಹಣ್ಣು ಇದೆ. ಅಷ್ಟಿದ್ದೂ ಬೇರೆ ಆಹಾರವನ್ನು ಸೇವಿಸುವ ಹಕ್ಕು ಅಥವಾ ಅವಶ್ಯಕತೆ ಇಲ್ಲ.
Nivu hage avrna respect madi. I have visited so many Brahmins houses and I have many friends. They never underestimated me or my other friends. I request my community to change 1st. Then only India will be untied
ನಮ್ಮ ಕರ್ನಾಟಕದ ಹೆಮ್ಮೆಯ ಕಲಾ ಮಾಧ್ಯಮ ಯೂಟ್ಯೂಬ್ ಚಾನೆಲ್ ಸದಾ ಹೀಗೆ ಮುಂದುವರೆಯಲಿ ಅಣ್ಣ ನಿಮ್ಮಲ್ಲಿ ಒಂದು ವಿನಂತಿ ನಮ್ಮ ಹೆಮ್ಮೆಯ ವಿಜಯನಗರ ಸಾಮ್ರಾಜ್ಯ ಹಂಪಿ ವಿಡಿಯೋ ಮಾಡಿ ಅಣ್ಣ ಧನ್ಯವಾದಗಳು ಅಣ್ಣ ಜೈ ಕನ್ನಡಿಗರು 💛♥️🌷👍🤗👏🙏
Just 3days back i spoke with snake shyam sir he is really kind i golden hearted person....Param sir thank you for giving an opportunity to know more about him seriously God bless you Brother All the best Kalamadyama 😊
ಈ ಯೋಗಿಯ ಮಾತುಗಳನ್ನು ಕೇಳುತ್ತಾ, ಕೇಳುತ್ತಾ ಸಮಯ ಹೋದದ್ದೇ ಗೊತ್ತಾಗಿಲ್ಲ. ನಾನು ಅದೃಷ್ಟವಂತ ಯಾಕೆ ಅಂದ್ರೆ ,(ನಾನು ಬೆಳಗಾವಿ ಜಿಲ್ಲೆಯವನು) ನಾನು ಶ್ರೀ ರಾಮಕೃಷ್ಣ ಆಶ್ರಮ ಮೈಸೂರಿನಲ್ಲಿ .2010/11 ರಲ್ಲಿ B.ed ವ್ಯಾಸಂಗ ಮಾಡುತ್ತಿರುವಾಗ ಸ್ನೇಕ್ ಶ್ಯಾಮ್ ಸರ್ ಅವರು ಹಾವುಗಳ ಜೊತೆ ನಮ್ಮ ಕಾಲೇಜಿಗೆ ಆಗಮಿಸಿದ್ದರು. ಹಾವುಗಳ ಬಗ್ಗೆ ಕೆಲವು ವಿಚಾರಗಳನ್ನು ತಿಳಿಸಿಕೊಟ್ಟಿದ್ದರು.
22 ವರ್ಷಕ್ಕೆ ಏನು ತಿಳಿವಳಿಕೆ ಇದೆ ಧನ್ಯವಾದಗಳು ಸೂರ್ಯಕೀರ್ತಿ 🤝 ನಿಮ್ಮ ಕುಟುಂಬಕ್ಕೆ ಅ ತಾಯಿ ಚಾಮುಂಡೇಶ್ವರಿ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ ❤
Mysorina paripalaka raja mahisha na ashirvada bittu adu yarama kattu kate chamundi.en janano nivu uta thinni andre illa navu helu thintivi antiri.
ಅವರ ತಂದೆಯಿಂದ ಕಲಿತ ಸಂಸ್ಕೃತಿ ಮಗನಿಗೆ ಹುಟ್ಟಿನಿಂದಲೇ ಬಂದಿದೆ
ಸೂರ್ಯಕೀರ್ತಿ ಹಾಗೂ ಶ್ಯಾಮ್ ಅವ್ರ ನೈಜ ವ್ಯಕ್ತಿತ್ವಕ್ಕೆ ನಮ್ಮದೊಂದು ಪ್ರಣಾಮಗಳು.... 👍👍very gud interview param sir 👍
ಕೊಟ್ಟೋಹೋಗೂ , ಬಿಟ್ಟೂ ಹೋಗೋ ನಡುವೆ ಒಂದು ಗಿಡ ನೆಟ್ಟು ಹೋಗಿ ಎಸ್ಟು ಚಂದ ಹೇಳಿದ್ರು ಇವರ ಮಾತು ತುಂಬಾ ಅರ್ಥ ಗರ್ಬಿತ ವಾಗಿವೆ ಧನ್ಯವಾದಗಳು ಸರ್ ಇವರ ಬಗ್ಗೆ ವಿಡಿಯೋ ಮಾಡಿದ್ದಕ್ಕೆ
ತುಂಬಾ ದಿನಗಳ ಮೇಲೆ ಒಬ್ಬ ಮನುಷ್ಯತ್ವ ಭ್ರಮ್ಮಣ ವ್ಯಕ್ತಿಯನ್ನು ನೋಡಿದೆ 🙏🙏🙏
Guys please don't translate this comment 😂😂
Yes boss u r ryt
@@sagarsunny5944 😂 RUclips be like- namgella ee caste bagge gotthilla only humanity ashte😁 caste bagge mathadudhre negative aag translate maadakthini😝😃
Yake bere yarellva🤬
Yes bro
Yen guru adu Super
ಬೀದಿ ಮಕ್ಕಳು ಬೇಳಿತವೆ
ಕೋಣೆ ಮಕ್ಳು ಕೊಳಿತವೆ😭😂
ಧನ್ಯವಾದಗಳು ತಂದೆ ಮಗನಿಗೆ
ಹಾಗು ಕಲಾಮಾದ್ಯಮಕ್ಕೆ..🙏
ಸ್ನೇಕ್ ಶ್ಯಾಮ್ ಸರ್ ಯಾಕೆ ಅಷ್ಟು ಇಷ್ಟ ಆಗ್ತಾರೆ ಅಂದ್ರೆ - ತತ್ವಗಳ ಸತ್ಯತೆ ಗಳ ನಡುವೆ...ಅವರ ಮುಗ್ಧ ಪೋಲಿತನ.....ಅದ್ಭುತ ಶ್ಯಾಮ್ ಸರ್...ತಮ್ಮ ಪರಿಚಯ ತಡವಾದರೂ...ಆಯಿತಲ್ಲ...🙏🙏🙏🙏
Nija alva sir Avaru matadtidre keltane erona ansute
Can't believe this guy is 22! He's filled with lot of knowledge n wisdom! 👏👏
No he's 30
@@pavank4497 no he's 22..
Check in Wikipedia u ll get to knw
@@pavank4497 Wikipedia can be edited by anybody. Watch his previous episodes to know better
He is 26
ಇಂಥ ವಿಡಿಯೋಗಳನ್ನು ಮಾಡಿ ಸರ್ ಹೀರೋ ಹೀರೋಯಿನ್ ಬಿಟ್ಟು ಸ್ಟೇಟಸ್ಗಳಲ್ಲಿ ಇಂಥವರ ವಿಡಿಯೋಗಳು ಬರುತ್ತವೆ ಅದ್ಭುತ
Bidi maklu belithave Kone maklu kolithave ur always right sir yar helkotru idellla nimmge hatsoff sir nimmage 🙏🙏
Naane
@@Comfy_Numb 😂✌️
Shamannang naane heliddu arpi
It's common gaadhe around Mysore Mandya regions.
ನೀವೆಷ್ಟು ಕೇದುಕ್ತಿರಾ ಅಷ್ಟೂ ವಿಷಯ ಸಿಕ್ತ ಇದಾವೆ ಏನ್ ಟ್ಯಾಲೆಂಟ್ ಇವರದು ಬೀದಿ ಮಕ್ಕಳು ಬೆಳಿತಾವೇ ಕೋಣೆ ಮಕ್ಕಳು ಕೋಳಿತಾವೇ ಅದ್ಭುತ 😍💫
Super... Brahmins aadru, chicken thandu thinsidira ala.. Super.. It shows how caring n concern u show for birds / animals..
Soorya Keerthi u r amazing...I have observed ur sincere obidient innocence in front of ur father....i like ur love with ur father...greatfull to u .
ಶ್ನೇಕ ಶಾಮ ಅವರೇ ನಾವು ನೀವು ಹೇಳಿದ ರೀತಿ ಬದುಕನ್ನು ಸಾಗಸ್ತಿವಿ. ಧನ್ಯವಾದಗಳು
ಬೀದಿ ಮಕ್ಳು ಬೆಳಿತಾವೆ ಕೋಣೆ ಮಕ್ಳು ಕೋಳಿತಾವೆ 👌👌👌👌ಸರ್ 🙏🙏🙏
ಕಲಾ ಮಾಧ್ಯಮಕ್ಕೆ ತುಂಬು ಹೃದಯದ ಧನ್ಯವಾದಗಳು ಇಂಥ ಅಪ್ಪ ಮಕ್ಕಳ ಪ್ರೀತಿ ಜೊತೆಗೆ ಪ್ರಾಣಿ ಪ್ರೀತಿ ಕಾಡು ಬೆಳೆಸಿರುವುದು ಇಂಥವರನ್ನು ನೋಡಿದರೆ ನಾವು ಹೀಗೆ ಬದುಕಬೇಕು ಈ ಬೆಂಗಳೂರು ಜಂಜಾಟದ ಬದುಕಿನ ನಡುವೆ ಇಂಥ ಬದುಕುವ ಬದುಕಬೇಕು ಅನಿಸುತ್ತದೆ
I wish this continues like BK Shivram sir episode ❤❤
ಮಗ ಲೆಜೆಂಡ್ ಅಪ್ಪ ಅಲ್ಟ್ರಾ ಲೆಜೆಂಡ್ ...ಅನಂತಾನಂತ ನಮನಗಳು ಸರ್ ನಿಮಗೆ
ಈ ಸಂದರ್ಶನದಲ್ಲಿ ನೀವು ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ. ಅನಂತ ಧನ್ಯವಾದಗಳು. ನಿಮ್ಮ ಈ ನುಡಿಗಳನ್ನು ಕೇಳಿ ನಾನು ಬಹಳ ಪುಳಕಿತಗೊಂಡೆನು. ❤😊👍
Bro is just a word, Annthama is emotion 😆😂
@@Captain-tl1wt 🤣😂
And bra is ?
ನಿಮ್ಮ ಮಾತುಗಳೇ ಚೆಂದ ಸೂರ್ಯಣ್ಣ ❤️
ಎಲ್ಲ ಬ್ರಾಹ್ಮಣ ಕುಲದವರು ಸೂರ್ಯ ಕೀರ್ತಿ ಸ್ನೇಕ್ ಶ್ಯಾಮ್ ಅವರ ಕುಟುಂಬವನ್ನ ನೋಡಿ ತುಂಬಾ ಕಲಿಯೋದಿದೆ
ಎಲ್ಲರೂ ಒಂದೇ ರೀತಿ ಇರೋದಿಲ್ಲ
ನಾನು ಬ್ರಾಹ್ಮಣ , ಆದರೆ ನಾನು ಮಾಂಸ ಸೇವಿಸೋದಿಲ್ಲ. ಕಾರಣ ನನಗೆ ತಿನ್ನೋಕೆ ಅನ್ನ ತರಕಾರಿ ಹಣ್ಣು ಇದೆ. ಅಷ್ಟಿದ್ದೂ ಬೇರೆ ಆಹಾರವನ್ನು ಸೇವಿಸುವ ಹಕ್ಕು ಅಥವಾ ಅವಶ್ಯಕತೆ ಇಲ್ಲ.
Nivu hage avrna respect madi. I have visited so many Brahmins houses and I have many friends. They never underestimated me or my other friends. I request my community to change 1st. Then only India will be untied
Yaakapa.. Nin kaliyodu enu ilva
@@buddy9362 ನಾನು ಕಲ್ತಿದೀನಿ ಆ ಜಾತಿ ಈ ಜಾತಿ ಅಂತ ಬೇಧ ಭಾವನೆ ಇಲ್ಲ ಎಲ್ಲ ಧರ್ಮನು ಒಂದೇ ಎಲ್ಲ ದೇವರು ಒಂದೇ ದೇವರು ಒಬ್ಬನೇ ಆದ್ರೆ ನಾಮ ಹಲವಾರು ಅಷ್ಟೇ
@@NaveeNKumar-qs7fe Then why only Brahmin should learn ,why can't a meat eaters learn humanity from these people
ಭೂಮಿಗೆ ಬಂದಿರೋದು ಎರಡುಕ್ಕೇನೆ… ಒಂದು ಕೊಟ್ಟೋಗೋಕೆ, ಇನ್ನೊಂದು ಬಿಟ್ಟೋಗೋಕೆ.. ಆ ಎರಡ್ರು ಮಧ್ಯೆ ಒಂದು ಗಿಡ ನೆಟ್ಟೋಗಿ😎
M a fan of 🌞 Keerthi brother 😘
Superb aagi helidri for the first time bramanara bayalli thumba olle mathu kelthidini... 🇮🇳🇮🇳❤️
One of the best interview so far. Surya keerti and his father is so knowledgeable about animals. All animal lovers shown donate to his organization
ನಮ್ಮ ಕರ್ನಾಟಕದ ಹೆಮ್ಮೆಯ ಕಲಾ ಮಾಧ್ಯಮ ಯೂಟ್ಯೂಬ್ ಚಾನೆಲ್ ಸದಾ ಹೀಗೆ ಮುಂದುವರೆಯಲಿ ಅಣ್ಣ ನಿಮ್ಮಲ್ಲಿ ಒಂದು ವಿನಂತಿ ನಮ್ಮ ಹೆಮ್ಮೆಯ ವಿಜಯನಗರ ಸಾಮ್ರಾಜ್ಯ ಹಂಪಿ ವಿಡಿಯೋ ಮಾಡಿ ಅಣ್ಣ ಧನ್ಯವಾದಗಳು ಅಣ್ಣ ಜೈ ಕನ್ನಡಿಗರು 💛♥️🌷👍🤗👏🙏
Surya Keerthi Episode is Very intresting and informative...Fan of Surya Keerthi
2:21 This universe supports to U , Good deeds come back to u…
ನೀವು ಪ್ರಾಣಿಗಳ ಸಂರಕ್ಷಣೆ ಮಾಡಿದ್ದಕ್ಕೆ ಧನ್ಯವಾದಗಳು 🙏
Params expression are next level 😂😂
He is legend of this show
Over acting 😂
NXT level over acting 😂
Haa, Hu, houda, Abba😂😂
ಪೆಂಗನ ಆಡೋದರಲ್ಲಿ ಎಕ್ಸ್ಪರ್ಟ್ ಪರಂ
ಆದಷ್ಟು ಬೇಗ ನಿಮ್ಮ ಚಾನೆಲ್ 1million subscribers ಆಗುವಂತಾಗಲಿ ಪರಂ ಸರ್ ❤❤❤
what a life snake sham and family living hatsoff🙏🙏
13:50 Yen Dialogue Sir 🔥Super
Thank you 💐🎤🎧 intavrna nan tumbba guwrava kodtini I love animals
Aiyo param funny 🤣 questions you lil intervention make us laugh so much .
Evalage(🐒) ondu gunndu bere hudkbeku . Aiyo aiyo 😃
ಒಳ್ಳೆಯ ಬ್ಲಾಗ್ sir,surykeerthi ಇಷ್ಟು ಒಳ್ಳೆಯ ಮಾಹಿತಿ ನಿಮ್ಮಲ್ಲಿದೆ ಖುಷಿ ಆಯ್ತು ನಿಮ್ಮ ಹಾಗೂ ನಿಮ್ಮ ತಂದೆ ಯವರ ಮಾತುಗಳು ಕೇಳಿ,ಪರಂ ಅವರಿಗೆ thank you
Eye opening talk episode , a matured talk
Just 3days back i spoke with snake shyam sir he is really kind i golden hearted person....Param sir thank you for giving an opportunity to know more about him seriously God bless you Brother All the best Kalamadyama 😊
Such a good human being. Loved his micro forest. God bless them both abundantly
Inspirational principles of sir snake shyam...hats off
ಬೀದಿಲ್ ಬೆಳ್ದವ್ ಬಸವನಂಗೆ ಕೋಣೇಲಿ ಬೆಳ್ದವ್ ಕೋಣನಂಗೆ 👌👌👌🙏🙏🙏
Expression king namma PARAM sir 😁😄😄
ಅದೆನ್ ಬ್ರೋ ಅಣ್ತಮ್ಮಾ ಅನ್ನಿ 🤣🤣🙏💕💐
Thande maga devrugalu sir niu,great job,devaru nime ennu ettharake belelibeku,,nimge aroygaya chennagi erali antha devara athra bedkolthini.......
Respect to father really love to watch suryakeerthi sir
Nija sir navu haagee oota tintiddiddu sarakari shale yalli ....keli kushi ayithu sham sir ..
ಶಾಮ್ ರವರಿ ನಿಮ್ಮ ಕಾಡು ನನಗೆ ತುಂಬಾ ಇಷ್ಟ ಆಯಿತು
Really nice.. Curious to see more episodes about these Snake legends. I wish all the very best to them and fullfil their wishes
Wonderful episode 🙏🙏
olle maganige Janma kottidira God bless ur family👌🙏👋💃🤚😀🕺
ಬೀದಿ ಮಕ್ಳು ಬೇಳಿತವೆ
ಕೋಣೆ ಮಕ್ಳು ಕೊಳಿತವೆ
Ultimate 😁😁😁
Super
lovely son and dad duo
Once again Wonderful Punch Dialogue Super "16:06 to 16:23" 🤣🤣
At 22 years his knowledge is unbeatable
Snake shyam videos not a videos it's a morning motivation videos
ಬೀದಿ ಮಕ್ಳು ಬೆಳಿತವೇ ಕೋಣೆ ಮಕ್ಳು ಕೊಳಿತವೇ ಸೂಪರ್ ❤️❤️
Yes super
Heart teaching matu really 💞 super sir 🙏🏻 great 👍 father and son 💞and Klm 🙏🏻
ನಮಗೂ ಅಷ್ಟೇ ಸರ್ ಬ್ರೋ ಅಂದ್ರೆ ಉರಿಯುತ್ತೆ, ಅಣ್ತಮ್ಮ ಅಥವಾ ಗುರು ಅಂದ್ರೆ ಭಾವನಾತ್ಮಕ ಸಂಬಂಧ
ಒಳ್ಳೆಯ ವಿಷಯಗಳು ಸಿಕ್ಕಾಗ ಆನಂದ ಆಗುತೆ .. ಧನ್ಯವಾದಗಳು
Inspirational person for new generation..
🙏 for your concern and love towards nature. Trees and animals. Both father and son r great
So kind to animals and birds Hats off to u.
ಸಂದರ್ಶಕರು, ಸಾಮಾನ್ಯ ಪ್ರಜ್ಞೆ ಇಟ್ಟು ಮಾತನಾಡಬೇಕು ಹಾಗೂ ಅಧಿಕ ಪ್ರಸಂಗತನ ವನ್ನು ಬಿಡಬೇಕು
Param sir very keen about animals, very nice to see 🙌🙌
Very knowledgeable and talented father and son.... Loving the entire episodes of both :) Thanks for beautiful episodes :)
Very great father and son 👏
Parma sir acting ge nxt sima award kodbeku joke off 😂 really wonderful job doing Param sir
Everyone has plus minus.if u have guts,you can reach param level,,
But param has a separate fan base 🔥❤️
@@creationworld117 nooo Param sir reaching many interesting facts to public and especially youths are getting so knowledge 🙏
ಪೆಂಗ್ ಪೆಂಗನ ತರ🤣🤣
@@creationworld117 Adru over ayth guruuu🤦🏻♂️🤦🏻♂️🤦🏻♂️
They have done so much of sacrifice for Mysore people ...
Hats off , Shyam sir and Keerthi bro
This saga must continue on… I am sharing these videos to my friends…
Fentastic episode with fun 😀
Param sir Oscar level acting sir 🤣🤣
Everyone has plus minus.if u have guts,you can reach param level,,
But param has a separate fan base 🔥❤️
It's not acting bro param avr haage yellavdhukku aascharya aagthare 😅
paramravarige tumbaa dhnyavadagalu intaha amogha ratnavannu interview madiddakke. Suryakeerti namma Hemme. Istondu knowledge. Good, keep it up Surya & snake Shyam👍
ತಂದೆ LEGEND ಮಗ ಅಲ್ಟ್ರಾ LEGEND ❤️
ನಮ್ಮೂರು ಮೂಡಿಗೆರೆ ಶ್ರೀ ಪೂರ್ಣ ಚಂದ್ರ ತೇಜಸ್ವಿ ಅವರ ಕಥೆಗಳು ತಿಳಿಸಿ ಸರ್ ಬನ್ನಿ 🙏
Hats off kalamadhyama
ನಾವ್ ಬ್ರಾಹ್ಮಣರು
ನಾವ್ ತಿನ್ನಲ್ಲ ಅಂತ ಅದಕ್ಕೆ ಕೊಡದಿರುವುದಕ್ಕೆ ಆಗಲ್ಲ.
ಯಾಕೆಂದರೆ ಅದು ಆಹಾರ
ಏನ್ ಹೇಳ್ದೇ ಗುರು 🙏🙏🙏👌👌
S super appa maga
Both father and son very brilient persons 👆🔥🔥❤️
Shyam sir and kirthi sir ನಿಮಗೆ ಧನ್ಯವಾದಗಳು.
Wow yenta slogan sir....kottu hogu..bittu hogu... Gida nettu hogu ...great sir🙏👌👌🙏
13:47 wt a inspirational
16:09 superb.
ಅಮೆಜಾನ್ ಪಾರೆಸ್ಟ್ ನೋಡಿದಂಗಾಯ್ತು 🔥🔥🔥
Vibeful video...this appa maga is inspiring personality.....love their simplicity n dedication n passion towards their work.....
Pls don't stop this series
Snake Shyam Bigg Boss ge hogbeku
Punch dialogue of this video is "Beedhi maklu belitave Konne maklu kolitave"
Surya Keerthi u r a great 👍🏻 personality... 👍🏻👍🏻 God bless you brother
ಇದು ಸತ್ಯ. ಪರಿಸರ ಪ್ರೇಮಿಗಳಿಗೆ! ತಮ್ಮ ವೈಯಕ್ತಿಕ ಕಾಳಜಿ ಕಡಿಮೆ! ಅವರು ಬಹಳ ಸರಳವಾಗಿ ಬದುಕುತ್ತಾರೆ!
Super bro Surya kerthi bagge innastu tilisikodi
ತುಂಬಾ ಧನ್ಯವಾದಗಳು ಅಣ್ಣ
super surya keerthi anna nimma mathu god bles u keep smiling always
ಈ ಯೋಗಿಯ ಮಾತುಗಳನ್ನು ಕೇಳುತ್ತಾ, ಕೇಳುತ್ತಾ ಸಮಯ ಹೋದದ್ದೇ ಗೊತ್ತಾಗಿಲ್ಲ. ನಾನು ಅದೃಷ್ಟವಂತ ಯಾಕೆ ಅಂದ್ರೆ ,(ನಾನು ಬೆಳಗಾವಿ ಜಿಲ್ಲೆಯವನು) ನಾನು ಶ್ರೀ ರಾಮಕೃಷ್ಣ ಆಶ್ರಮ ಮೈಸೂರಿನಲ್ಲಿ .2010/11 ರಲ್ಲಿ B.ed ವ್ಯಾಸಂಗ ಮಾಡುತ್ತಿರುವಾಗ ಸ್ನೇಕ್ ಶ್ಯಾಮ್ ಸರ್ ಅವರು ಹಾವುಗಳ ಜೊತೆ ನಮ್ಮ ಕಾಲೇಜಿಗೆ ಆಗಮಿಸಿದ್ದರು. ಹಾವುಗಳ ಬಗ್ಗೆ ಕೆಲವು ವಿಚಾರಗಳನ್ನು ತಿಳಿಸಿಕೊಟ್ಟಿದ್ದರು.
ಸೂರ್ಯಕಾಂತಿ ಸರ್ ನೀವು ಮಾತಾಡೋದು ನಿಮ್ಮ ತಂದೆಯಂತೆ ಮಾತನಾಡುತ್ತೀರಾ ಈ ನಿಮ್ಮ ವಿಡಿಯೋ ನೋಡಿ ನನಗೆ ತುಂಬಾ ಇಷ್ಟವಾಯಿತು ಯಾರ್ಯಾರು ಈ ವಿಡಿಯೋ ನೋಡಿದರೆ ಇಷ್ಟವಾಗಿದ್ದರೆ ಲೈಕ್ ಮಾಡಿ
HATS OFF nimge 🙏🙏🙏🙏💖
Superb param sir
Thumba chennagide sandarshana
Suuper 👍 interview param
Param sir 🙏🙏🙏🙏🙏🙏🙏🙏🙏ನೀವೆ ನಮ್ಮ rakshkaru
Surya keerthi love u brother god bless u and ur family🙏🙏🙏
ನಿಮಗೆ ಕೋಟಿ ಕೋಟಿ ನಮನಗಳು🙏🙏🙏🙏🙏♥️♥️♥️♥️