ಒಂದು ಎಕರೆಗೆ 25 ಕ್ವಿಂಟಾಲ್ ಇಳುವರಿ | ವಿಶೇಷ ತಳಿಯ ತೊಗರಿ ಬೇಳೆದು ಯಶಸ್ವಿಯಾದ ರೈತ | High Yield Redgram Variety

Поделиться
HTML-код
  • Опубликовано: 23 окт 2024

Комментарии • 123

  • @basavajaka2601
    @basavajaka2601 Год назад +12

    ನಮ್ಮ ಜಿಲ್ಲೆಗೆ ಬಂದು ವಿಡಿಯೋ ಮಾಡಿದ್ದಕ್ಕೆ ಧನ್ಯವಾದಗಳು ಸರ್ 👏🏻👏🏻

    • @Rangukasturi
      @Rangukasturi  Год назад +1

      Thank you sir

    • @sangeetpatila159
      @sangeetpatila159 4 месяца назад +1

      ಬೀಜ ಹೆಸರು

    • @Rangukasturi
      @Rangukasturi  4 месяца назад

      ಕರೆ ಮಾಡಿ ವಿಚಾರಿಸಿ ಸರ್ ಮಾಹಿತಿ ನೀಡುತ್ತಾರೆ

  • @dcnadagoud2399
    @dcnadagoud2399 Год назад +4

    ತುಂಬಾ ಚನ್ನಾಗಿರು ಮಾಹಿತಿ ಸರ್

  • @santoshshetty1341
    @santoshshetty1341 Год назад +2

    ತುಂಬಾ ಒಳ್ಳೆಯ ಮಾಹಿತಿ

  • @aravindbawgi687
    @aravindbawgi687 Год назад +5

    Which intercrop is grown

  • @rmgubba4540
    @rmgubba4540 Год назад +18

    ಸರ ನಿಮ್ಮ ಪ್ರತಿಯೋಂದು ವಿಡಿಯೋಕ್ಕಾಗಿ ಕಾಯುತ್ತಾಯಿರುತೆವೆ ಸರ

    • @Rangukasturi
      @Rangukasturi  Год назад +3

      ನಮಸ್ಕಾರಗಳು ಸರ್

  • @vbkandakoor7829
    @vbkandakoor7829 Год назад +9

    ಸುಂದರ ಸಂದೇಶ .ಭಗವಂತ ಸಂಪೂರ್ಣ ಆರೋಗ್ಯ ಆನಂದ ಕರುಣಿಸಲಿ.ಧನ್ಯವಾದ.

  • @sharanumsw
    @sharanumsw Год назад +2

    Very good information

  • @KotreshaMk-cp3ic
    @KotreshaMk-cp3ic 10 месяцев назад +1

    Sir totally ona kalu chennagi beledre estu kuintal barutte iluvari

    • @Rangukasturi
      @Rangukasturi  10 месяцев назад

      ರೈತರ ನಂಬರ್ ಗೆ ಕರೆ ಮಾಡಿ ಸರ್ ಮಾಹಿತಿ ನೀಡುತ್ತಾರೆ

    • @KotreshaMk-cp3ic
      @KotreshaMk-cp3ic 10 месяцев назад +1

      @@Rangukasturi ok

  • @venkatreddy3920
    @venkatreddy3920 Год назад +1

    Good information sir thanku

  • @Pavan_kshtriyas
    @Pavan_kshtriyas Год назад +1

    Togari beleyalli kalenashka yavudu

  • @somupujari9292
    @somupujari9292 Год назад +3

    ನಿಮ್ಮ ಭಾಗದಲ್ಲಿ ಈ ವರ್ಷ ತೊಗರಿ ಧಾರಣೆ ಏನು ಇದೆ ದಯವಿಟ್ಟು ತಿಳಿಸಿ

    • @35018
      @35018 Год назад +1

      7300

  • @chandrucanon
    @chandrucanon Год назад +2

    sir E seeds Mandya jilleyalli beleyabahuda thilisi ?

    • @Rangukasturi
      @Rangukasturi  Год назад

      ಸರ್ ಸ್ವಲ್ಪ ಪ್ರಮಾಣದಲ್ಲಿ ಬೆಳೆದು ನೋಡಿ ಸರ್

  • @nirmalasmodi9922
    @nirmalasmodi9922 Год назад +2

    ಸರ ಅದರ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಅವರ ಫೋನ್ ನಂಬರ್ ಕಳಿಸಿಕೊಡಿ ನಮಗೆ ಅವಶ್ಯಕತೆ ಇರುತ್ತದೆ

    • @Rangukasturi
      @Rangukasturi  Год назад

      ಸರ್ ಕಮೆಂಟ್ ಮಾಡಿದ್ದಕ್ಕೆ ಧನ್ಯವಾದಗಳು ನಂಬರ್ ವೀಡಿಯೋ ದಲ್ಲೆ ಇದೆ ವೀಡಿಯೋ ಪೂರ್ತಿ ನೋಡಿದರೆ ನಂಬರ್ ಸಿಗುತ್ತದೆ ಅಷ್ಟೇ ಅಲ್ಲದೆ ವೀಡಿಯೋ discription box ನಲ್ಲಿ ನಂಬರ್ ಇರುತ್ತದೆ ಸರಿಯಾಗಿ ನೋಡಿ ನಾನು ಯಾವುದೇ ಅಪೂರ್ಣ ಮಾಹಿತಿ ನೀಡುವುದಿಲ್ಲ ನನ್ನನ್ನ ಅಪಾರ್ಥ ಮಾಡಿಕೊಂಡಿದ್ದೀರಿ

  • @harishakk4887
    @harishakk4887 9 месяцев назад +1

    ಸರ್, ಬೇಸಿಗೆಯಲ್ಲಿ ಬೆಳೆಯುವ ತೊಗರಿ ಬೆಳೆ ಯಾವುದಾದರು ಇದ್ರೆ ತಿಳಿಸಿ ಸರ್ ?

    • @Rangukasturi
      @Rangukasturi  9 месяцев назад

      ಮಾಹಿತಿ ಇಲ್ಲ ಸರ್

  • @naganathdhulange7067
    @naganathdhulange7067 4 месяца назад +1

    Thaks vedeo madiruvadake

  • @chirum1493
    @chirum1493 Год назад +1

    Sir ಸಾಲಿಂದ ಸಾಲಿಗೆ ಎಸ್ಟು ಅಂತರ್ ಏರಬೇಕು sir

    • @Rangukasturi
      @Rangukasturi  Год назад

      ಆರು ಅಡಿ ಎಂಟು ಅಡಿ ನಿಮ್ಮ ಅನುಕೂಲದ ಪ್ರಕಾರ

  • @namdevbhure9309
    @namdevbhure9309 Год назад +1

    Namaskar ಸನ್ಮಾನ್ಯ ರ o ಗu Kasturi ಅವರಿಗೆ🙏🙏

    • @Rangukasturi
      @Rangukasturi  Год назад

      ನಮಸ್ಕಾರಗಳು ಸರ್

  • @mahaveergubachi8502
    @mahaveergubachi8502 Год назад +2

    Sir 1 acrege eluvari yastu billutte

    • @Rangukasturi
      @Rangukasturi  Год назад +1

      ವಿಡಿಯೋ ದಲ್ಲಿ ರೈತರೇ ಹೇಳಿದಾರಲ್ಲ ಸರ್

  • @shanmukhat2721
    @shanmukhat2721 Год назад +1

    Sir beega segutta

  • @sangmeshkulal3810
    @sangmeshkulal3810 4 месяца назад +1

    Varaity kaun sa hai

  • @RajuPawar-ff1of
    @RajuPawar-ff1of Год назад +1

    gajab taliya bija namge beku sir pone no heli

  • @prabha0247
    @prabha0247 Год назад +3

    👌👌

  • @mm-eo5zm
    @mm-eo5zm Год назад +1

    ಬೀಜ ಬೇಕು ಎಂದರೆ ಕೋರಿಯರ್ ಮಾಡುತ್ತೀರ ಸರ್?

    • @Rangukasturi
      @Rangukasturi  Год назад

      ಕರೆ ಮಾಡಿ ವಿಚಾರಿಸಿ ಹೇಳುತ್ತಾರೆ

  • @chandrucanon
    @chandrucanon Год назад +1

    1 acrege eshtu kg beeja beku ?

    • @Rangukasturi
      @Rangukasturi  Год назад +1

      ಕರೆ ಮಾಡಿ ವಿಚಾರಿಸಿ ಸರ್

  • @draparnam600
    @draparnam600 Год назад +1

    Sir niu Ennu hechu hechu Bidar new madi sir

    • @Rangukasturi
      @Rangukasturi  Год назад

      ಜಾಸ್ತಿ Contact ಇಲ್ಲ ಮೇಡಂ

  • @basirmd6167
    @basirmd6167 Год назад +1

    Sir how many quintal we get in one acre

    • @Rangukasturi
      @Rangukasturi  Год назад

      Sir Plz contact farmer number for more details

  • @rajakumarkali5601
    @rajakumarkali5601 Год назад +2

    👌👌👌👌

  • @LaxmanLaxman-fq6on
    @LaxmanLaxman-fq6on Год назад +2

    ಸುಪರ್.ಅಣ್ಣ.

  • @maliknandaragi6345
    @maliknandaragi6345 2 месяца назад +1

    Hi

  • @raghureddy2541
    @raghureddy2541 Год назад +2

    🙏🙏👍👍♥️♥️

  • @prabha0247
    @prabha0247 Год назад +1

  • @kedark8972
    @kedark8972 Год назад +2

    Chittapur bhomi ge nadiutta

    • @Rangukasturi
      @Rangukasturi  Год назад

      ಆರಾಮವಾಗಿ ಬರುತ್ತೆ ಚಿಂಚೊಳ್ಳಿ ಹತ್ತಿರ ಚಿಮ್ಮಾ ಇದ್ಲಾಯಿ ಹಾಕಿದಾರೆ ನೋಡಿ

  • @javidmirji6400
    @javidmirji6400 13 дней назад +1

    Bija sigute sir

    • @Rangukasturi
      @Rangukasturi  12 дней назад

      ರೈತರ ನಂಬರ್ ಗೆ ಸಂಪರ್ಕಿಸಿ ಸರ್

  • @jagadeeshhabba4152
    @jagadeeshhabba4152 8 месяцев назад +1

    ನಾವು ಮಾಡಬೇಕೇಂಬ ಆಸೆ......ಮಾಹಿತಿ ಕೋಟ್ಟಿರಿ.....ನಿಮ್ಮ ಪೋನ್ ನಂಬರ್ ಕೋಡಿ ಸರ್

    • @Rangukasturi
      @Rangukasturi  8 месяцев назад +1

      ಸರ್ ವಿಡಿಯೋದಲ್ಲಿ ನಂಬರ್ ಇದೆ ಸಂಪರ್ಕಿಸಿ

  • @amareshpatil4233
    @amareshpatil4233 Год назад

    ಸರ್ ಆ ತೊಗರಿ ಬೀಜ ಎಲ್ಲಿ ಸಿಗುತ್ತೆ ಸ್ವಲ್ಪ ವಿಳಾಸ ತಿಳಿಸಿ

    • @prabha0247
      @prabha0247 Год назад +1

      Call link number

    • @Rangukasturi
      @Rangukasturi  Год назад

      ವಿಡಿಯೋ ಪೂರ್ತಿ ನೋಡಿದರೆ ಗೊತ್ತಾಗುತ್ತೆ ಸ್ವಾಮಿ

  • @RajuPawar-ff1of
    @RajuPawar-ff1of Год назад +1

    namgu bija Kodisĩ sir

  • @KotreshaMk-cp3ic
    @KotreshaMk-cp3ic 10 месяцев назад +1

    Tali hesaru tilisi

  • @somashekharkolkar6919
    @somashekharkolkar6919 Год назад +1

    ಬೀಜಗಳು ಸಿಗುತ್ತಾ ಸರ್

  • @RaviKandgul
    @RaviKandgul 9 месяцев назад +1

    Ravindra Kandagul

  • @India-.
    @India-. Год назад +1

    Seeds are available

  • @basavarajappu8483
    @basavarajappu8483 Месяц назад +1

    20 tarikh

  • @sharanabasavanaduvinakeri9678
    @sharanabasavanaduvinakeri9678 5 месяцев назад +1

    ಬೀಜ ಸಿಗುತ್ತಾ sir ಇದರದು

  • @chandrashekariahkn7528
    @chandrashekariahkn7528 Год назад +1

    Hi sir thanks for good information. Can we grow in bengalur district. & let me know his mobile no.

    • @Rangukasturi
      @Rangukasturi  Год назад

      Pls plz see full video for number and more details 🙏🙏

  • @basuviju6044
    @basuviju6044 Год назад +1

    25 kintal baradill 5 6 kintal Nenu Sulla elidderi

    • @Rangukasturi
      @Rangukasturi  Год назад

      ಸ್ವಾಮಿ ಸುಳ್ಳು ಹೇಳುವ ಖರ್ಮ ನಮಗಿನ್ನೂ ಬಂದಿಲ್ಲ ವಿಡಿಯೋದಲ್ಲಿ ರೈತನ ವಿಳಾಸ ಸಮೇತ ಹಾಕಿದ್ದೇನೆ ಈ ವರ್ಷ ಕೂಡ 2 ಎಕರೆ ಬಿಟ್ಟಿದ್ದಾರೆ ದೌಟ್ ಇದ್ದರೆ ಬಂದು ಸಾಬೀತು ಪಡಿಸಿ

  • @muniyappapg3223
    @muniyappapg3223 Год назад +1

    ನಿಮ್ಮ ನಂಬರ್ ಕೊಡಿ ಸರ್ ತೊಗರಿ ಕುಡಿ ಚಿ ಚಿವುಟುವ ಯಂತ್ರ ಬೇಕಾಗಿದೆ ನಿಮ್ಮ ನಂಬರ್ ಕೊಡಿ

    • @Rangukasturi
      @Rangukasturi  Год назад

      ಅದರ ಬಗ್ಗೆ ವಿಡಿಯೋ ಇದೆ ಅದರಲ್ಲಿ ನಂಬರ್ ಇದೆ ನೋಡಿ ಸರ್

  • @AR-je9ht
    @AR-je9ht Год назад +1

    Wdc beku

  • @krishnegowda-tn1wx
    @krishnegowda-tn1wx 9 месяцев назад +1

    Hestu then beaku

  • @munnanadaf7543
    @munnanadaf7543 Год назад +1

    Ri nim naebr ri

  • @nageshvamshinageshvamshi5640
    @nageshvamshinageshvamshi5640 6 месяцев назад +1

    Sir nima phon nambar kodi

  • @poutryfriend4321
    @poutryfriend4321 Год назад +1

    सर हमारेके ऐ बिज होना न.दिजीऐ

    • @Rangukasturi
      @Rangukasturi  Год назад

      Discription box me nambar hai contact ki jiye

  • @ravic2699
    @ravic2699 Год назад +1

    Number Kodi sir

  • @sureshjadav9031
    @sureshjadav9031 Год назад +1

    2 ಕೆಜಿ ಬೀಜ ಕೊಡಿಸಿ ಸರ್

    • @Rangukasturi
      @Rangukasturi  Год назад +1

      No ಇದೆ ಕರೆ ಮಾಡಿ ಅವರ ಹತ್ತಿರ ಸಿಗದಿದ್ದರೆ discription box ನಲ್ಲಿ ಇನ್ನೊಂದು no ಇದೆ ಅವರಿಗೆ ಕರೆ ಮಾಡಿ ಸಿಗುತ್ತೆ

  • @munnanadaf7543
    @munnanadaf7543 Год назад +1

    Haki paathu

  • @nagarajduprti9680
    @nagarajduprti9680 Год назад +2

    ಸರ ಬೀಜ ಬೇಕು ನಂಬರ್ ಕೊಡಿ

  • @kedark8972
    @kedark8972 Год назад +2

    Dry land ge nadiutta

    • @Rangukasturi
      @Rangukasturi  Год назад

      ನಡೆಯುತ್ತೆ ಸರ್

  • @revanasiddappakadasida4308
    @revanasiddappakadasida4308 Год назад +1

    Sula helabyal

  • @Ka32IndianFarmar
    @Ka32IndianFarmar Год назад +1

    Sir you have whatsapp group please help.

    • @Rangukasturi
      @Rangukasturi  Год назад

      ಸರ್ ಅರ್ಥವಾಗಲಿಲ್ಲ

    • @Ka32IndianFarmar
      @Ka32IndianFarmar Год назад +1

      For agricultural purposes information I'm a new farmer from gulabarga district,chittapur taluqa

    • @Rangukasturi
      @Rangukasturi  Год назад

      ನಿಮ್ಮ no ಕೊಡಿ