'WAR Bunglow!"-ಸುರಪುರದಲ್ಲಿ ಮೊಘಲ್ ದೊರೆ ಔರಂಗಜೇಬನ ಯುದ್ಧ ಬಂಗಲೆ TOUR!"-E04-Surpur History-Kalamadhyama

Поделиться
HTML-код
  • Опубликовано: 18 ноя 2024

Комментарии • 132

  • @KalamadhyamaYouTube
    @KalamadhyamaYouTube  2 года назад +20

    ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ruclips.net/user/KalamadhyamMediaworksvideos

    • @veereshkumaryalagimath7163
      @veereshkumaryalagimath7163 2 года назад

      ಭಾಸ್ಕರ ರಾವ್ ಮೂಡಬಾಳ್ ಆವರ ಜೊತೆಯಲ್ಲಿ ಸುರಪುರ ಸಂಸ್ಥಾನದ ಇತಿಹಾಸದ ಪುಟಗಳನ್ನು ಮೆಲುಕು ಹಾಕಿದ್ದರೆ ಇನ್ನೂ ಚೆನ್ನಾಗಿ ಮೂಡಿ ಬರುತ್ತಿತ್ತು.

    • @nikiln7713
      @nikiln7713 2 года назад

      0⁰⁰⁰⁰0⁰⁰⁰⁰⁰⁰⁰⁰⁰⁰0⁰

  • @bheemannalg2468
    @bheemannalg2468 2 года назад +49

    Dr.ಉಪೇಂದ್ರ ನಾಯಕ ಸರ್ ಬಹಳ ಮಹತ್ವ ವಾಗಿ ಸುರಪುರ ಇತಿಹಾಸದ ಕುರಿತು ಕಲಮಾಧ್ಯಮ ಚಾನೆಲ್ ಗೆ ಸವಿವಾರವಾಗಿ ತಿಳಿಸಿದ್ದಾರೆ ಅವರಿಗೆ ತುಂಬಾ ಧನ್ಯವಾದಗಳು ಇನ್ನೂ ಬಹಳ ಮಾಹಿತಿ ತಿಳಿಸಬೇಕು ಸರ್ 🙏

  • @RKKembhavi
    @RKKembhavi 2 года назад +5

    🌟 ನಮ್ಮ ಸುರಪುರ ಸಂಸ್ಥಾನದ ಇತಿಹಾಸ ಕೇಳಿದ್ರೆ ಮೈಜುಮ್ ಅನ್ನುತ್ತೆ..ನಮ್ಮ ಸುರಪುರ ಸಂಸ್ಥಾನದ ಇತಿಹಾಸದ ಬಗ್ಗೆ ವಿಡಿಯೋ ಮಾಡಿದ್ದಕ್ಕೆ ನಿಮಗೆ ತುಂಬಾ ಧನ್ಯವಾದಗಳು...💫
    *ನಮ್ಮ ಸುರಪುರ ನಮ್ಮ ಹೆಮ್ಮೆ*

  • @allamaprabhusquotestore5736
    @allamaprabhusquotestore5736 2 года назад +11

    ನಮ್ಮ ಸುರಪುರದ ರಾಜಮನೆತನದ ಬಗ್ಗೆ ತಿಳಿಸುತ್ತಿರುವ ನಿಮ್ಮಿಗೆ ನಮ್ಮ ನಮಸ್ಕಾರಗಳು ಸರ್

  • @kichchabossredpand2027
    @kichchabossredpand2027 2 года назад +17

    ನಮ್ಮ ಸುರಪುರ ನಮ್ಮ ಹೆಮ್ಮೆ ಪರಂ ಸರ್ ನೀವು ಹುಣಸಗಿ ಗೆ ಬನ್ನಿ ಹುಣಸಗಿ ಯಲ್ಲಿ ಇಷ್ಟ್ರಿ ಇದೆ

  • @nirupadhins393
    @nirupadhins393 2 года назад +13

    ಉಪೇಂದ್ರ ನಾಯಕ ಸರ್ ಮೊಂಡ ಕೈ ವೆಂಕಟ್ಟಪ್ಪ ನಾಯಕರು ಬಳಸುತ್ತಿದ್ದ ಕೃತಕ ಕೈ ಬಗ್ಗೆ ಪರಮೇಶ್ವರ್ ಸರ್ ತೋರಿಸಿ ಅದರ ಬಗ್ಗೆ ಮಾಹಿತಿ ಕೊಡಿ 🙏🏻🙏🏻

  • @vinaymanagoli6548
    @vinaymanagoli6548 2 года назад +9

    ಸುರಪುರ ಸಂಸ್ಥಾನದ ಮಹಾರಾಜರಿಗೆ ಕೋಟಿ ವಂದನೆಗಳು..!

  • @sbhunter..7607
    @sbhunter..7607 2 года назад +10

    ಕಲಾ ಮಾಧ್ಯಮ ತಂಡಕ್ಕೆ ತುಂಬಾ ಧನ್ಯವಾದಗಳು sir .. ಹಾಗೇ ಡಾ// ಉಪೇಂದ್ರ sir ನಿಮಗೂ ತುಂಬಾ ಧನ್ಯವಾದಗಳು ... ಕಲಾ ಮಾಧ್ಯಮ ದ videvo ಗಾಗಿ ನಾನೂ ಕಾಯ್ತಾ ಇದೀನಿ sir ಇದೆ ತರ ಇತಿಹಾಸ videvo ನೀಡಿ sir...

  • @siddappalicssiddappalics211
    @siddappalicssiddappalics211 2 года назад +6

    ಇತಿಹಾಸದ ತಿಳಿಸುತ್ತಿರುವ ನಿಮಗೆ ಧನ್ಯ ವಾದಗಳು.

  • @devarajdodamani8437
    @devarajdodamani8437 2 года назад +8

    ♥️♥️ನಮ್ಮ ಊರು ನಮ್ಮ ಹೆಮ್ಮೆ ಸುರಪುರ 🥰🥰

  • @pramodkaranth874
    @pramodkaranth874 2 года назад +10

    Thanks Kalamadhyama team for episodes on Surapur history. Interesting and inspirational. Thanks to Dr. Upendra Sir as well 👍

  • @devarajdj2492
    @devarajdj2492 2 года назад +8

    Hello sir full interest agide bega bega videos upload Maadi...eagerly waiting for the episodes

  • @shakastentscreen4165
    @shakastentscreen4165 2 года назад +7

    ಮದ್ಯದಲ್ಲಿ ಒಬ್ಬ ದೃಷ್ಟಿ ಗೇನು,?
    👍ಒಳ್ಳೆಯ ಮಾಹಿತಿ ಒಳ್ಳೆಯದಾಗಲಿ

  • @mouneshnayakaddodagi
    @mouneshnayakaddodagi 2 года назад +5

    ಮೊಂಡಗೈ ವೆಂಕಟಪ್ಪನಾಯಕರ ಬಗ್ಗೆ ಸ್ವಲ್ಪ ತಿಳಿಸಿ

  • @muskanb3135
    @muskanb3135 2 года назад +6

    Vey proud to listen our great supur history.... How clearly our sir given information proud to upendra nayak sir and.... Our tiger raja venkatappa nayak 🥰🙏🏻

  • @parashuramhonnur620
    @parashuramhonnur620 2 года назад +2

    ನಮ್ಮ ಊರು ನಮ್ಮ ಹೆಮ್ಮೆ . ಸುರಪುರ ರಾಜರ ಇತಿಹಾಸದ ಕುರಿತು ಮಾಹಿತಿ ನೀಡಿದ ಉಪೇಂದ್ರ ಸರ್ ರವರಿಗೆ ಮತ್ತು ಕಲಾಮದ್ಯಮ ತಂಡದವರಿಗೆ ಧನ್ಯವಾದಗಳು

  • @mahanteshmantu5287
    @mahanteshmantu5287 2 года назад +1

    ಸುರಪುರದ ಇತಿಹಾಸವನ್ನು ತುಂಬಾ ಅದ್ಭುತವಾಗಿ ಹೇಳುತ್ತಿದ್ದಾರೆ ಸರ್ ನಿಮಗೆ ತುಂಬಾ ಧನ್ಯವಾದಗಳು

  • @trguttedar7057
    @trguttedar7057 2 года назад +2

    ನಮ್ಮ ಸುರಪುರ ನಮ್ಮ ಹೆಮ್ಮೆ

  • @Cheguvera-jq3kz
    @Cheguvera-jq3kz 2 года назад +4

    Upendranayak sir pls start your own blog in youtube so that we don’t forget Bravery of Surapura

  • @sanjeevmaladi4700
    @sanjeevmaladi4700 Год назад +1

    Splendid search work sir by your Bhaskhar sir.... Please continue your inspiring narration speaks sir..... We salute your speaks n works...

  • @dhanunjayam9275
    @dhanunjayam9275 Год назад

    ಅದ್ಭುತ ವಾದ ಸಂಸ್ಥಾನ ತೋರಿಸಿದ ಕಲಾಮದ್ಯಮ ತಂಡಕ್ಕೆ ಧನ್ಯವಾದಗಳು 🙏🙏

  • @sanjeevmaladi4700
    @sanjeevmaladi4700 Год назад +1

    Splendid sir. Your narration is bring the tears in my eyes about the 3rd n 4th generation of Meadows Taylor's family arrived to meet Surpur empire place.... Splendid history....

  • @avrainalion8709
    @avrainalion8709 2 года назад +4

    Sir u r simply great, we need more history about my North karnataka

  • @malappamalu9856
    @malappamalu9856 2 года назад

    ನಿಮ್ಮ ಕಲಾ ಮಾಧ್ಯಮ ಕ್ಕೆ ನನ್ನ ಧನ್ಯವಾದಗಳು ❤️💐🙏🏻ನನ್ನ ಮಾತಿಗೆ ಬೆಲೆ ಕೊಟ್ಟು ಬಂದಿದ್ದಕೆ ಸರ್

  • @Yamanudore
    @Yamanudore 2 года назад +4

    Super sir nammma raja venkatappa Nayaka ra sahasa thumbaaa ide

  • @shivappadoddmani7050
    @shivappadoddmani7050 Год назад

    ನಮ್ಮ ಶೂರರ ನಾಡು ಸುರಪುರ ಸಂಸ್ಥಾನ....❤😎🔥

  • @rameshjayalakshmi9731
    @rameshjayalakshmi9731 2 года назад +1

    Upendranaayakarige Dhanyavadagalu

  • @Karnatak-Andra
    @Karnatak-Andra 2 года назад

    ಕಲಾ ಮಾಧ್ಯಮಕ್ಕೆ ಧನ್ಯವಾದಗಳು,

  • @Shareef-f4z
    @Shareef-f4z 5 месяцев назад

    ಇದು ನಮ್ಮ ಊರಿಗಿ ಹೋಗು ದಾರಿ ಇಲ್ಲಿಂದ ಮೂರು ಕಿಲೋ ಮೀಟರ್ ದೂರದಲ್ಲಿರುವ chandalapur ನಮ್ಮೂರು ❤

  • @wilfreddsouza5976
    @wilfreddsouza5976 Год назад

    Very good answer brother God bless you

  • @yashucreaction07
    @yashucreaction07 2 года назад

    Tq sir nivu namma urige beti nidi adannu karunadina janarige parichaya madiddiri 🙏🏼💚❤️

  • @mlmetri702
    @mlmetri702 2 года назад

    Dear Upendra sir , very superb knowledge, naoo bandare taaoo betti aaguttira...

  • @raghavendrakulkarni9907
    @raghavendrakulkarni9907 2 года назад +1

    ನಮ್ಮ ಊರ ಇತಿಹಾಸ ಎಸ್ಟು ಕೇಳಿದ್ರು ಸಾಕಾಗಲ್ಲ 🔥🔥🔥

  • @veerukambar1252
    @veerukambar1252 2 года назад

    ಪರಂ ಸರ್ ನಮ್ಮ ಉತ್ತರ ಕರ್ನಾಟಕ ಭಾಗಕ್ಕೆ ಬಂದಿದ್ದು ಬಹಳ ಸಂತೋಷ ಹಾಗೆ ತಿಂಥಣಿ ಮೌನೇಶ್ವರ ಕೊಡಗಿನ ಬಸವೇಶ್ವರ ಮತ್ತು ಜಲದುರ್ಗ ಕೋಟೆ ಸುತ್ತಮುತ್ತಲಿ ಭಾಗದಲ್ಲಿ ಪ್ರಸಿದ್ಧವಾಗಿವೆ ದಯವಿಟ್ಟು ಎಲ್ಲಾ ವಿಡಿಯೋ ಮಾಡಿ ಮಾಹಿತಿ ತಿಳಿಸಿ🙏🏽🙏🏽

  • @kichchabossredpand2027
    @kichchabossredpand2027 2 года назад +3

    ಪರಂ ಸರ್ ನೀವು ಹುಣಸಗಿ ತಾಲೂಕಿನ ರಾಜನಕೋಳೂರು ತುಂಬಾ ಸುಂದರವಾಗಿದೆ ನೀವು ರಾಜನಕೋಳೂರು ಬೇಟಿ ಕೊಡಿ ರಾಜನಕೋಳೂರು ಬುಡ್ಡರ ಮನೆಗಳನ್ನು ಇವೆ 6ಸಾವಿರ 7 ಸಾವಿರ ವರ್ಷಗಳ ಹಿಂದಿನ

    • @user-mgpatil
      @user-mgpatil 2 года назад

      1974ರಲ್ಲಿ ಲೋಕೋಪಯೋಗಿ ಇಲಾಖೆಯವರು ನೀರಾವರಿ ಅಣೆಕಟ್ಟಿಗಾಗಿ ಅಗೆದ ಒಂದು ಗುಂಡಿಯಲ್ಲಿ ಆದಿ ಹಳೆಯ ಶಿಲಾಯುಗದ ಅನೇಕ ಶಿಲಾಯುಧಗಳು ದೊರಕಿದವು. ಅನ್ವೇಷಣೆಯನ್ನು ಮುಂದುವರಿಸಿ ದಾಗ ಇಂಥ 5 ನೆಲೆಗಳು ಶೋಧವಾದವು.

    • @user-mgpatil
      @user-mgpatil 2 года назад

      ಬುಡ್ಡರ ಮನೆ ಅಲ್ಲ

    • @kichchabossredpand2027
      @kichchabossredpand2027 2 года назад

      @@user-mgpatil ಮತ್ತೇನೂ

  • @nabipatel9011
    @nabipatel9011 2 года назад +1

    Sarkar en madata ide mamma rajara aalid uranna chennagi nodi road work madi plz thanku kalamadyam❤️

  • @ShriDhanuInformatoin
    @ShriDhanuInformatoin 2 года назад +1

    Super information sir🙏🙏 ಧನ್ಯವಾದಗಳು

  • @nagarajgurubasanna7780
    @nagarajgurubasanna7780 Год назад

    ಸೂಪರ್ ಸರ್🙏🙏🙏❤️❤️❤️

  • @vasnthabhandari1313
    @vasnthabhandari1313 2 года назад

    ವಳ್ಳೆ ಮಾಹಿತೀ ಸರ್

  • @mtrtuohid6041
    @mtrtuohid6041 2 года назад +1

    Welcome to surarnadu🤺🤼‍♂️

  • @Govindaraju-lq6lz
    @Govindaraju-lq6lz 4 месяца назад

    ಸೂಪರ್ 🎉

  • @lakshmia9838
    @lakshmia9838 2 года назад

    Very nice information i read in history of surapura very small this information is very nice namaste sir

  • @kumarrkummi9724
    @kumarrkummi9724 2 года назад +5

    ಸುರಪುರದ ಮಹಾಸಂಸ್ಥಾನ ನಾಯಕರುಗಳಿಗೆ ಕೋಟಿಕೋಟಿ ನಮನಗಳು ❤❤

  • @vismayajagattu6800
    @vismayajagattu6800 2 года назад

    Thanku param sir visiting our Surpur

  • @shivuhosmani3931
    @shivuhosmani3931 2 года назад +2

    ಸರ್ ಈ ಜಾಗ ಎಲ್ಲಿದೆ ವಿಳಾಸ ತಿಳಿಸಿ ಸರ್

  • @hisakhicookingvlogs.913
    @hisakhicookingvlogs.913 2 года назад +1

    kalaburgiyalli kalburgi kaligalu yuvakara sangha....Tamma Sunday routine nalli eshto pushkarnigalannu hagu devalayagalannu swaccha Padisi adaralli matte neeru jhari punarjeevana gondive anta heloke hemme anisutte...ellavu sarkaravashte alla namma kartavyavu houdu...Adare sarakara swalpa protsaha kottare...intha yuva sanghagalu innu huttutve.namma itihasa namma samskriti kapadikollodu ellara karthavya.Jai hind...Jai Bharatha🙏💐

  • @balanayak1382
    @balanayak1382 2 года назад +3

    Param sar aaneGunday and anjanadri parvatha and vijayanagara Nayak samraj eday sir place bane sir

  • @mastanalimadagiri2111
    @mastanalimadagiri2111 2 года назад +2

    Sir raichur bagge mahiti Kodi

  • @RavindraKumar-br4bb
    @RavindraKumar-br4bb 2 года назад

    Please visit Devapura where you will find poet Laksmisha's house too.

  • @hemanthkulal2950
    @hemanthkulal2950 2 года назад +1

    Sir Vinaya Prasad madam interview maaadi haage avr home tour maadi pls 🙏🏻🙏🏻🙏🏻🙏🏻

  • @knb693
    @knb693 2 года назад +1

    Super sir

  • @user-zx5ck9uy1g
    @user-zx5ck9uy1g 2 года назад +1

    Nice information param sir👏

  • @somnathdodmani8402
    @somnathdodmani8402 2 года назад +1

    Surapura thanks 🙏🙏

  • @srirambharadwaj1952
    @srirambharadwaj1952 Год назад

    Sir namdu chikkamagaluru kadur taluku nidagatta dalli hale film hetige hedaretu shooting hagide neevu hadunna shoot madbodu

  • @mtrtuohid6041
    @mtrtuohid6041 2 года назад +1

    Su nice sir

  • @srikrishnabansi1457
    @srikrishnabansi1457 2 года назад +1

    Super

  • @sureshsuresha6387
    @sureshsuresha6387 2 года назад

    Beautiful sir.

  • @anileshani1605
    @anileshani1605 2 года назад

    Supra sir thank you param sir

  • @Sams-ky8oc
    @Sams-ky8oc Год назад

    Upendra sir 🙏🙏🙏🙏🙏

  • @JayannaJaya-nr5yt
    @JayannaJaya-nr5yt 7 месяцев назад

    Namma Karnataka itihasa

  • @chethanchethu345
    @chethanchethu345 2 года назад +1

    👌continue

  • @manjunath.1879
    @manjunath.1879 2 года назад +2

    ನಮಸ್ಕಾರ ಸರ್... ರಿಪ್ಲೆ ಮಾಡಿ ಪರಂ

  • @vijayalaxmisbiradar1739
    @vijayalaxmisbiradar1739 2 года назад

    Param avre hegu Surpuradavaregu hogidiri hage hattiradalliruva Kalagi gramakku bheti koti alliya itihasa prasidda devastanada bagge tilisikodi.mattu Chittapurada aravattu (60) kambada itihasa tilisi.

  • @PlumberBRO786
    @PlumberBRO786 2 года назад

    Very nice👍

  • @saddambagbhan3750
    @saddambagbhan3750 2 года назад +2

    Nalwaadi. Venktappa. Naayakaru. Enaadinaa. Hemme

  • @devarajdodamani8437
    @devarajdodamani8437 2 года назад +1

    ಸರ್ ಸುರಪುರದ ಮುಂದಿನ ವಿಡಿಯೋ ಹಾಕಿ ಸರ್ ನಮ್ಮ ಊರು ಇತಿಹಾಸ ಕೆಳುತಿದ್ದರೆ ಇನ್ನೂ ಕೆಲ್ಬೇಕಿನ್ನಿಸುತ್ತದೆ ಪ್ಲೀಸ್ ಹಾಕಿ ಸರ್ ಕಾಯುತ್ತಿರುವೆ ಮುಂದಿನ ವಿಡಿಯೋಗಾಗಿ 🙄

    • @devarajdodamani8437
      @devarajdodamani8437 2 года назад

      @christ anil alla guru comment hakokodu correct hage haku ella teka maka muchkondu odee tunniundu malkoo bolimagane sumane eneno comment madbeda bosudk ningen gottu ನಮ್ಮ ಸುರಪುರದ ಗಮ್ಮತ್ತು 🔥🪓🪓🪓ಕೈ ಅಂದ್ರ ಕೊಡ್ಲಿನೆ ಬೋಸುಡಿಕೆ

  • @ARG1996S
    @ARG1996S 2 года назад

    Sir plz mudhol kingdom interview madi

  • @devarajkarna5760
    @devarajkarna5760 2 месяца назад

    🙏👌

  • @el-bethelmedia.3166
    @el-bethelmedia.3166 2 года назад

    Sir ange yadgir ge ogi alli kooda ithihasa idhe

  • @indiraaiyanna6413
    @indiraaiyanna6413 2 года назад +1

    Inthaha kuruhu sakshi smarakagalannu ulisikollodu bahala mukhya. Illade idre namma mundina janangakke enu gottiralla.

  • @MohanKumar-kl9mz
    @MohanKumar-kl9mz 2 года назад +4

    Sir tittle change madi adu Aurangzeb na bungale alla, ಬ್ರಿಟಿಷರ ಬಂಗಲೆ

  • @mymusic3462
    @mymusic3462 2 года назад +1

    2:42 ice cream boy 😂😂😂

  • @sureshramakrishna1780
    @sureshramakrishna1780 2 года назад +2

    ASI IF TAKES INITIATIVES & REJUVENATES IT IN ITS ORIGINAL STATE CAN MAKE TOURISM INDUSTRY AS CAPITAL EARNING INDUSTRY.

  • @bandenawaznawaz6391
    @bandenawaznawaz6391 2 года назад +1

    ಬಿಡು ಅದು ಮಾನಿಕಾಯಿ ತಿನೋದು ಪಕ್ಕಾ ನಮ್ಮ ಭಾಷೆ 🤣🤣🤣🔥🔥🔥

  • @rahulmr8271
    @rahulmr8271 2 года назад +1

    we need more videos on history

  • @sfktravellingvlog5782
    @sfktravellingvlog5782 2 года назад +1

    👍👍

  • @malappapujari3316
    @malappapujari3316 2 года назад

    👍👍👌👌

  • @RameshRamesh-hs7ug
    @RameshRamesh-hs7ug 2 года назад +1

    😍

  • @lokeshgloki8648
    @lokeshgloki8648 2 года назад

    Sir charithre keltidre my Romanchana agutte

  • @indreshaspujar
    @indreshaspujar Год назад +1

    Andu orngjeban virudda horadalu rajasray. Nididdu kanakagiri dore Raja navab immadi uduchappa naykaru two year kanakagiri rajyad rajadhani hemgudda fortnalli raxene niduttane nantara ourangjeban yuddakke siny samet Banu illi kanakagiri bedar gerilla yuddadind solisi matte surpur rajjy kattalu dan sampathu nidi Alli venugopal tempel nirmisi devstandallin murtigalanna kanakagiri dore Alvar murtigalnna kaluhisi koduttane idu nej hisory

  • @umeshhemanth2770
    @umeshhemanth2770 2 года назад

    Meadows Taylor's wife cemetary is in lingsugur.

  • @PramodsinghBapparagi-ne7lu
    @PramodsinghBapparagi-ne7lu Год назад

    🙏🙏🙏🙏🙏🙏🙏🙏

  • @balanayak1382
    @balanayak1382 2 года назад +2

    Raja venkatappa Nayak Awara aramane

  • @shivarajbidarakundi3306
    @shivarajbidarakundi3306 2 года назад +1

    Hi sar

  • @rangaswamytrangaswamy3790
    @rangaswamytrangaswamy3790 2 года назад +1

    🇮🇳⚔️🏹⚔️🇮🇳

  • @medhanaik3160
    @medhanaik3160 2 года назад

    Chennagidhe

  • @balakrishnabalu4704
    @balakrishnabalu4704 2 года назад

    🙏🙏🌹

  • @sagarsm2598
    @sagarsm2598 2 года назад

    Jamkhandi history bidri sir

  • @ManjuManju-hd6yh
    @ManjuManju-hd6yh 5 месяцев назад

    😊Moghalaru sulli Makkalu nammavari namage dushvan

  • @kalleshasm6049
    @kalleshasm6049 2 года назад +4

    ಪ್ರಿತೀಯ ಪರಂ ,
    ನೀವು ಐತಿಹಾಸಿಕ ಸ್ಥಳಗಳಿಗೆ ಹೋದಾಗ ಆ ಊರಿನ ಶಾಲಾ ಮಾಸ್ತರಿಗೆ ,ಹುಡುಗರಿಗೆ ,ಯುವಕರಿಗೆ , ಗ್ರಾಮಪಂಚಾಯಿತಿ ,ಇತ್ಯಾದಿ , ಶ್ರಮದಾನ ಮಾಡಲು ನಾಲ್ಕು ಮಾತು ಹೇಳಿರಿ

    • @siddanayakats2551
      @siddanayakats2551 2 года назад +1

      ನಿಜ ನೀವು ನಿಮ್ಮ ಕಡೆಯಿಂದ ಒಂದು ಸಲಹೆ ನೀಡಿಬಹುದು ಪರಮ್ ಅಣ್ಣಾ

    • @raja-em1jz
      @raja-em1jz 2 года назад

      avra appa ammana maathe kelalla eegina hudugru, innu parichitaraddu keltaara

    • @siddanayakats2551
      @siddanayakats2551 2 года назад

      @@raja-em1jz Howdalva 1st Youths ಹೀಗೆ ಹೇಳೋದು ಬಿಡಿ ನೀವು ಹೀಗೆ ಹೇಳಿನೆ ಈ ಮನಸ್ಥಿತಿ ಬಂದಿರೋದು

    • @raja-em1jz
      @raja-em1jz 2 года назад

      @@siddanayakats2551 Bari rowdyism movies thegitare. Durahankaradinda mathadode heroism anno haage film galanna maadtare. Eegina kela yuvakaru adanne follow madtare. Kudiyodu, dhamm hodeyode gandastana, avanna maadilla andre gandse alla anno reethi mathadtare bahuteka yuvakaru. Samskara, samskruthi annodella mannupaalagide. Rowdy galige boss anta heli comment haktare. Ivarella ee deshada bhavishya. Yakkuttodogu pakka munde samaja. Kolegadukare tumbirtare aste. Kaliyugada prabhava kaanistide

    • @siddanayakats2551
      @siddanayakats2551 2 года назад +1

      @@raja-em1jz ಸರಿ ಒಪ್ಪಿಕೊಳ್ಳೋಣ ನಿಮ್ಮ ಹೇಳಿಕೆ ಪ್ರಸ್ತುತ ರಾಜ್ಯದಲ್ಲಿ ನಡಯುತ್ತಿರುವ ಹಾಗೆ ಹೇಳಿದ್ದೀರಿ ಇದನ್ನು ಅರ್ಥ ಮಾಡಿಕೊಂಡು ನಮ್ಮ ಯುವ ಸಮೂಹ ಒಳ್ಳೆಯ ಉತ್ತಮ ಮಾರ್ಗದ ಸಾಗಬೇಕಾಗಿರುವುದು ನಮ್ಮ ಕರ್ತವ್ಯ ಅಲ್ಲವೇ

  • @shivakumar-fu6eh
    @shivakumar-fu6eh 2 года назад +1

    Bonal kere na expose maadi,needs development. government neglected .

  • @raja-em1jz
    @raja-em1jz 2 года назад +3

    Keladi Chennamma kaili yetu thindu odi hoda aurangajeb. Kachda mathandha. Jai Keladi Chennamma.

  • @SANTOSH29
    @SANTOSH29 2 года назад +1

    Ourang Jeb illige bandilla

  • @ramakantatmakoorramakantat5926
    @ramakantatmakoorramakantat5926 2 года назад

    Koti Katti metrdavarella enadaru, mise tiruvi Kunidavarella mannadaru ennu nivu yava lekka.

  • @balanayak1382
    @balanayak1382 2 года назад +2

    Jai nayaka

  • @Sunilkumar-xg8bz
    @Sunilkumar-xg8bz 2 года назад

    nAgrAJ KAPSI HAGE BARTILLA

  • @sujithshettykudarikku1852
    @sujithshettykudarikku1852 2 года назад

    Dr. Upendra Nayakara phone number kodi sir, pls., 🙏

  • @ramakantatmakoorramakantat5926
    @ramakantatmakoorramakantat5926 2 года назад

    Param ,ourangjeb toilet elli swlpa torsi, British toilet torrisidiri, adilshahi, bhamani toilet galu torsi, sapret Agi toilet episode madi kannadigaru kayataeddare.

  • @shivaputrakaradi3567
    @shivaputrakaradi3567 2 года назад

    Avnge mavin hann tinok bidro

  • @JayannaJaya-nr5yt
    @JayannaJaya-nr5yt 7 месяцев назад

    Na Mane Na Itihaas Channagiri