ಮಾಂಸಾಹಾರಿಗಳು ಧ್ಯಾನ ಮಾಡಬಹುದೇ? | ಡಾ|| ರಾಜ್ ಕುಮಾರ್ | ಭಾರತ | Can non-vegetarian meditate? | India | GCV

Поделиться
HTML-код
  • Опубликовано: 27 авг 2024
  • ಮಾಂಸಾಹಾರಿಗಳು ಧ್ಯಾನ ಮಾಡಬಹುದೇ? | ಡಾ|| ರಾಜ್ ಕುಮಾರ್ | ಭಾರತ | Can non-vegetarian meditate? | India | GCV
    ಹಲವು ರೋಚಕ ಸತ್ಯಗಳ ಅನಾವರಣ...
    ಪ್ರತಿ ಭಾರತೀಯರು ಕೊನೆಯವರೆಗೂ ನೋಡಲೇ ಬೇಕಾದ ವಿಷಯಗಳು ಇದರಲ್ಲಿ...
    ಧನ್ಯವಾದಗಳು
    ಜಿ ಸಿ ವಿ
    #GCVMeditation
    #GCVLifeCoach
    #GCVSpiritual
    #GCVKannada

Комментарии • 144

  • @veeresh7946
    @veeresh7946 Год назад +5

    ಬಹಳ ದಿನಗಳಿಂದಲೂ ಈ ವಿಷಯದ ಕುರಿತು ಇದ್ದ ಗೊಂದಲ ನಿವಾರಿಸಿದಿರಿ ..ತುಂಬಾ ಧನ್ಯವಾದಗಳು 🙏🙏🙏🙏🙏🙏

    • @gcvkannada
      @gcvkannada  Год назад +1

      ಧನ್ಯವಾದಗಳು🙏💐

  • @poornimaaliki4867
    @poornimaaliki4867 2 года назад +8

    🙏🙏 ಎಂಥ ಅದ್ಭುತವಾದ ಮಾತುಗಳನ್ನು ಹೇಳಿದ್ದೀರಿ sir 🙏🙏

    • @gcvkannada
      @gcvkannada  2 года назад

      ಧನ್ಯವಾದಗಳು. 🙏💐

    • @MohanMM-nv2we
      @MohanMM-nv2we 2 месяца назад

      🙏🙏🙏🙏🙏

  • @pbbiradarsirclasses5600
    @pbbiradarsirclasses5600 3 месяца назад +1

    Thank you Guruji 🙏

    • @gcvkannada
      @gcvkannada  3 месяца назад

      Thank you 🙏💐💮

  • @mahadevmadevmadh1852
    @mahadevmadevmadh1852 2 года назад +1

    TQ GURUGALE

  • @ENDLESSGAMEING
    @ENDLESSGAMEING 3 месяца назад +1

    Thank you 👏👏

  • @arpitanayakwadi6084
    @arpitanayakwadi6084 2 года назад +2

    God bless you sir I'm very grateful to you sir

  • @user-us2gt6pj3w
    @user-us2gt6pj3w 5 месяцев назад +1

    Tqji

    • @gcvkannada
      @gcvkannada  5 месяцев назад

      Thank you 🙏💐

  • @kanthammak8920
    @kanthammak8920 2 года назад +3

    ಸೂಪರ್ ಸಾರ್ ನಿಮ್ಮ ನುಡಿಗಳು

    • @gcvkannada
      @gcvkannada  2 года назад

      ಧನ್ಯವಾದಗಳು.🙏💐

  • @mamathamamatha2302
    @mamathamamatha2302 Год назад +1

    🙏🙏🙏🙏🙏nudi muttugalu thank you sir

    • @gcvkannada
      @gcvkannada  Год назад

      ಧನ್ಯವಾದಗಳು🙏💐

  • @yoy402
    @yoy402 9 месяцев назад +1

    Thank you

    • @gcvkannada
      @gcvkannada  9 месяцев назад

      Thank you 🙏💐

  • @sooryanarayana7549
    @sooryanarayana7549 2 года назад +1

    Thank you🙏🙏🙏❤❤❤🌹🌹🌹 gurugale

  • @radhakrishnaspiritualchann2813
    @radhakrishnaspiritualchann2813 2 года назад +2

    Good information

  • @lifelongfriends7212
    @lifelongfriends7212 2 года назад +1

    Selute sir danyavada 🙏😘🙏

    • @gcvkannada
      @gcvkannada  2 года назад

      ಧನ್ಯವಾದಗಳು.🙏💐

  • @dhanalakshmilakshmi5479
    @dhanalakshmilakshmi5479 9 месяцев назад +2

    🙏🙏🙏🙏🙏💐

  • @anusharajendra5331
    @anusharajendra5331 Год назад +1

    Tq

  • @shashikalaravindra5489
    @shashikalaravindra5489 2 года назад +2

    Super information guruji thank you so 🙏👏👏👏👏👏💐💐💐👌👍🙏

  • @neelammas2386
    @neelammas2386 Год назад +2

    Super brooo. Very good

  • @sowmyav4025
    @sowmyav4025 3 месяца назад +1

    🤝🏻🙏🏻

  • @arunaatozchannel9546
    @arunaatozchannel9546 2 года назад +2

    Nice 👌👌🙏🙏👍

  • @srinivasat.v5093
    @srinivasat.v5093 Год назад +1

    This messages need india for/to future transformation....

  • @Ramappa-bd4vk
    @Ramappa-bd4vk 2 года назад +1

    Thanks so much sir🙏🙏🙏🙏🙏

  • @sudhakarakundar672
    @sudhakarakundar672 2 года назад +1

    Super sir

  • @sairam-cs3it
    @sairam-cs3it 2 года назад +1

    Sar very very thanks 🙏🙏🙏🙏

  • @Darshan583
    @Darshan583 2 года назад +1

    Very good sir

  • @mokshithkappu5828
    @mokshithkappu5828 13 дней назад +2

    ಆಧ್ಯಾತ್ಮಿಕ ಸಾಧನೆಗೆ ಗುರುವಿನ ಮಾರ್ಗದರ್ಶನ ಬೇಕೇ

    • @gcvkannada
      @gcvkannada  12 дней назад +1

      ಗುರುವಿನ ಮಾರ್ಗ ದರ್ಶನ ಇದ್ದರೆ ಸುಲಭ, ಆದರೆ, ಒಳ್ಳೆಯ ಸಂಕಲ್ಪ ಮಾಡಿ ನೀವು ಆಧ್ಯಾತ್ಮದ ಸಾದನೆ ಮಾಡಲು ಹೊರಟರೆ, ನಿಮಗೆ ಬೇಕಿರುವ ಎಲ್ಲಾ ಮಾಹಿತಿ ಮತ್ತು ಗುರುಗಳು ಆಯಾ ಸಮಯಕ್ಕೆ ನಿಮಗೆ ಸಿಗುತ್ತಾರೆ.
      ದಿನವೂ ಧ್ಯಾನ ಮಾಡಿದರೆ ಎಲ್ಲರಿಗೂ ಆ ವಿಶ್ವದ ಜ್ಞಾನ ಸಿಗುತ್ತದೆ. ದಿನವೂ ಸ್ವಲ್ಪ ಕಾಲ ಧ್ಯಾನ ಮಾಡುವ ಅಭ್ಯಾಸ ಮಾಡಿದರೆ. ಆತ್ಮ ಶಕ್ತಿ ಮತ್ತು ವಿಶ್ವದ ಅನಂತ ಜ್ಞಾನ ಸಿದ್ಧಿಸುತ್ತದೆ.
      ಆಧ್ಯಾತ್ಮದ ಸಾಧಕರು ಇದರಲ್ಲಿ ಎಚ್ಚರ ವಹಿಸಬೇಕು:
      1. ಅಹಂಕಾರ ಬಂದರೆ, ಆಧ್ಯಾತ್ಮದ ಶಕ್ತಿ ನಾಶವಾಗುತ್ತದೆ.
      2. ಸಾಧಕರಲ್ಲಿ ಅತಿಯಾದ ಕಾಮದ ಪ್ರಚೋದನೆ ಇರುತ್ತದೆ, ಅದರ ಮೇಲೆ ಹಿಡಿತ ಸಾದಿಸಬೇಕು. ಮೋಹಕ್ಕೆ ಒಳಗಾಗಬಾರದು.
      3. ಕೆಲವು ತೊಂದರೆಗಳು ಬರುತ್ತವೆ, ಅವನ್ನು ಪ್ರೀತಿಯಿಂದ ಸ್ವೀಕರಿಸಿ, ಆಧ್ಯಾತ್ಮದ ಸಾಧನೆ ಮಾತ್ರ ನಿಲ್ಲಿಸ ಬಾರದು. ಅವು ಕೇವಲ ಪರೀಕ್ಷೆಗಳು.
      4. ಯಾವುದೇ ಕಾರಣಕ್ಕೂ ಮನದಲ್ಲಿ ನಮ್ಮ ಬಗ್ಗೆ ನಾವು ಕೆಟ್ಟದ್ದನ್ನು ನೆನೆಯ ಬಾರದು, ಆಧ್ಯಾತ್ಮದ ಸಾಧಕರಿಗೆ ಸಂಕಲ್ಪ ಶಕ್ತಿ ಜಾಸ್ತಿ ಇರುತ್ತದೆ, ಅದು ಬೇಗ ನಿಜವಾಗುತ್ತದೆ. ಒಂದು ವೇಳೆ ಕೆಟ್ಟ ಯೋಚನೆ ಬಂದರೆ, ಹತ್ತು ಬಾರಿ ದೇವರ ನಾಮ ಜಪ ಮಾಡಬೇಕು.
      5. ಯಾರನ್ನು ದ್ವೇಷ ಮಾಡಬಾರದು, ಮತ್ತು ಸುಳ್ಳು ಹೇಳಬಾರದು (ತೀರ ಅನಿವಾರ್ಯವಾದರೆ ಪ್ರಾಣ ಕಾಪಾಡಿಕೊಳ್ಳಲು ಸುಳ್ಳು ಹೇಳಿದರೆ ತಪ್ಪಿಲ್ಲ), ಕರ್ಮ ಸಿದ್ಧಾಂತದ ಮೇಲೆ ನಂಬಿಕೆ ಇರಬೇಕು.
      6. ಇತರರನ್ನು ನೋಯಿಸುವ ಸತ್ಯವನ್ನು ಸಹ ಹೇಳಲು ಹೋಗಬಾರದು. ಇತರರನ್ನು ಸಂತೋಷ ಪಡಿಸಲು ಸುಳ್ಳು ಹೇಳಬಾರದು.
      7. ಸುಖವನ್ನು ಮತ್ತು ದುಃಖವನ್ನು ಕೃತಜ್ಞತಾ ಭಾವದಿಂದ ಸ್ವೀಕರಿಸಿದರೆ, ಅವರಿಗೆ ಆ ದೇವರ ಅನುಗ್ರಹ ಬೇಗ ಸಿದ್ಧಿಸುತ್ತದೆ.
      ನೀವು ಈ ಧ್ಯಾನದ ಪ್ಲೇ ಲಿಸ್ಟ್ ನಲ್ಲಿ ಇರುವ ಎಲ್ಲಾ ವಿಡಿಯೋ ನೋಡಿ. ನಂತರ ತ್ರಾಟಕ ಧ್ಯಾನದ ಮೂಲಕ ಧ್ಯಾನವನ್ನು ಆರಂಬಿಸಿ.
      ನಾನು ಸಹ ಧ್ಯಾನದ ಮಾಹಿತಿಯ ಮೂಲಕವೇ ಧ್ಯಾನ ಆರಂಭ ಮಾಡಿದ್ದು.
      ತ್ರಾಟಕ ಧ್ಯಾನ ತುಂಬಾ ಸುಲಭ ಮತ್ತು ಸರಳ, ಅದರಲ್ಲಿ ಪರಿಣಿತಿ ಪಡೆದ ಮೇಲೆ, ನೀವು ಯಾವ ಧ್ಯಾನ ಅಥವಾ ಜಪ ಮಾಡಿದರು ಅದು ತುಂಬಾ ಪರಿಣಾಮಕಾರಿಯಾಗಿ ಇರುತ್ತದೆ.
      ruclips.net/p/PLKx_xbPytHmDgyY_viFH1glE52WHUo6kE&si=j1R9gypnfshM1zwW
      ಮೊದಲು ಈ ಪ್ಲೇ ಲಿಸ್ಟ್ ನಲ್ಲಿ ಇರುವ ಎಲ್ಲಾ ವಿಡಿಯೋ ನೋಡಿ, ನಂತರ ತ್ರಾಟಕ ಧ್ಯಾನದಿಂದ ನಿಮ್ಮ ಆಧ್ಯಾತ್ಮದ ಸಾಧನೆ ಆರಂಬಿಸಿ.
      ಧನ್ಯವಾದಗಳು🙏💐💮

    • @mokshithkappu5828
      @mokshithkappu5828 12 дней назад +2

      Ok sir

    • @mokshithkappu5828
      @mokshithkappu5828 12 дней назад +2

      ಮನಸ್ಸಿಟ್ಟು ಧ್ಯಾನ ಮಾಡಿದರೆ ಆಗ ಅದಕ್ಕೆ ಒಲಿಯದ ಶಕ್ತಿ ಇಲ್ಲ, ವಿದ್ಯೆ ಇಲ್ಲ,ದೇವರಿಲ್ಲ ಅಂತಾರೆ ಧ್ಯಾನದಿಂದ ಬೇಕಾದ ಶಕ್ತಿ, ವಿದ್ಯೆಗಳನ್ನು ಪಡೆಯಬಹುದೇ ಇದರ ಬಗ್ಗೆ ವಿಡಿಯೋ ಮಾಡಿ

    • @gcvkannada
      @gcvkannada  12 дней назад +1

      @@mokshithkappu5828 ನೀವು ಈ ಕೆಳಗಿನ ವಿಡಿಯೋಗಳನ್ನು ನೋಡಿ, ಅದರಲ್ಲಿ ನಿಮಗೆ ಉತ್ತರ ಸಿಗಲಿದೆ...👇👇👇
      ಮಹಾವೀರ...👇
      ruclips.net/video/v5Lw0xwBf6U/видео.htmlsi=XjHV7Y1Jgzq47Ay1
      ಸಾಯಿ ಬಾಬಾ...👇
      ruclips.net/video/-rjkyxpEoGM/видео.htmlsi=zE5P0lflHm3OHRXb
      ಗವಿ ಗಂಗಾಧರೇಶ್ವರ...👇
      ruclips.net/video/ik_YH2vNDIw/видео.htmlsi=THAFroQhM1kfQumd
      ಕಾರ್ಯ ಸಿದ್ಧಿ ಆಂಜನೇಯ...👇
      ruclips.net/video/ziRC96lse4U/видео.htmlsi=HLugr4-m5jQc9ZfH
      ಶ್ರೀ ಕೃಷ್ಣ...👇
      ruclips.net/video/Nz_npAGdmHQ/видео.htmlsi=ndeucV_jeQgviqiU
      ಧ್ಯಾನದ ಹಂತಗಳು...👇
      ruclips.net/video/QBWcxthRAwk/видео.htmlsi=xc7ZDzcjGFIokDk4
      ತ್ರಾಟಕ...👇
      ruclips.net/video/Yym88OMYvZg/видео.htmlsi=F7M38Vb7u-cmJ5Ud
      ಕೃತಜ್ಞತೆ...👇
      ruclips.net/video/_0HRsEdCzcI/видео.htmlsi=wgPq2MnDmCw38S1K
      ಪರಿಣಾಮಕಾರಿ ಸಂಕಲ್ಪ...👇
      ruclips.net/video/wZc3hof_Tg0/видео.htmlsi=3KEr0H7b7fcxuj0q
      ಅಮೆರಿಕ...👇
      ruclips.net/video/p-kOwHxGn6Y/видео.htmlsi=23mRW006ruxY_bIY
      ಧನ್ಯವಾದಗಳು🙏💐💮

    • @mokshithkappu5828
      @mokshithkappu5828 12 дней назад +2

      @@gcvkannada tq sir

  • @bhagyaap3616
    @bhagyaap3616 2 года назад +1

    Tq so much sir 🙏🙏🙏🙏🙏

  • @atletico8192
    @atletico8192 2 года назад +1

    Yes, thanku

  • @manjunathpoojith1422
    @manjunathpoojith1422 2 года назад +1

    ವಂದನೆಗಳು ಗುರುಗಳೇ 🌹🙏♥️

    • @gcvkannada
      @gcvkannada  2 года назад

      ಧನ್ಯವಾದಗಳು. 🙏💐

  • @bhujangashayanark3551
    @bhujangashayanark3551 2 года назад +1

    Thank you so much ❤️ doubt cleared

  • @pramodn32
    @pramodn32 2 года назад +1

    🙏🙏🙏

  • @manjunathimmadi8641
    @manjunathimmadi8641 Год назад +1

    ನನಗೂ ತುಂಬಾ ಸಹಾಯ ವಾಯಿತು ಗುರೂಜಿ

    • @gcvkannada
      @gcvkannada  Год назад

      ಧನ್ಯವಾದಗಳು🙏💐

  • @ranishanmuka4974
    @ranishanmuka4974 9 дней назад +1

    Sir namaste 🙏. Lingayat Brahmin huttidre mathra dhyana madbahudu ansutte . We are non veg eaters helpless very very tough for us to take decisions non veg bidbeka meditation bidbeka antha pyramid dhyanadalli non veg bidabeku must anthare so nanna 2 years gone. Husband jothe jagla he is very much non veg eater so naanu thinnodu bittu avarigu thinnake biduthilla. So doctors also advice to have egg non veg for vitamin B 12. Headache master and confused my daughter grand son requesting to prepare cook non veg. But naanu meditation madabekalla ??? What to do sir. Always challenges

    • @gcvkannada
      @gcvkannada  9 дней назад

      @@ranishanmuka4974 ಮಹರ್ಷಿ ವಾಲ್ಮೀಕಿ ಯಾರು, ಬೇಡರ ಕಣ್ಣಪ್ಪ ಯಾರು. ಒಮ್ಮೆ ನೀವು ಪೂರ್ಣ ಇತಿಹಾಸ ತಿಳಿದುಕೊಂಡರೆ, ನಿಮಗೆ ಯಾವ ಸಂದೇಹಗಳು ಬರುವುದಿಲ್ಲ.
      ನೀವು ಮೊದಲು ಭಯವನ್ನು ಬಿಡಿ. ದೈರ್ಯವಾಗಿ ಧ್ಯಾನ ಮಾಡಿ. ಮನಸ್ಸಿನಲ್ಲಿ ಮಾಡುವ ಧ್ಯಾನಕ್ಕೆ ಯಾವ ಮಾಡಿ, ಮೈಲಿಗೆ ಇಲ್ಲ.
      ಧನ್ಯವಾದಗಳು🙏💐💮

  • @gcvkannada
    @gcvkannada  2 года назад +3

    ನಾಮ ಸ್ಮರಣೆ ಅಥವಾ ಧ್ಯಾನಕ್ಕೆ ಯಾವುದೇ ನಿಯಮಗಳು ಮತ್ತು ನಿರ್ಬಂಧಗಳಿಲ್ಲ. ಯಾರು ಎಲ್ಲಿ ಬೇಕಾದರೂ ಯಾವುದೇ ಹೆಸರಿನಿಂದ ಜಪ ಮಾಡಬಹುದು. ಅದು ಆತ್ಮಜ್ಞಾನವನ್ನು ತರುತ್ತದೆ. ಅದನ್ನು ತಿಳಿಯಲು ಈ ವಿಡಿಯೋ ನೋಡಿ... 👇
    ruclips.net/video/GmLBx0JsDOk/видео.html
    ನನ್ನ ಧ್ಯಾನದ ವಿಡಿಯೋಗಳು ಯು ಟ್ಯೂಬ್ ನಲ್ಲಿ, ಲಭ್ಯವಿವೆ, ಅವನ್ನು ಅನುಸರಿಸಿ ಧ್ಯಾನದ ಅಭ್ಯಾಸ ಮಾಡಲು, ಕೆಳಗೆ ಕೊಟ್ಟಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ...
    ಸಂಕಲ್ಪ ಧ್ಯಾನ (ಸಂಪತ್ತಿನ ಸೃಷ್ಟಿ) 👇
    ruclips.net/video/WGKHrg7az_E/видео.html
    ಆರೋಗ್ಯದ ಧ್ಯಾನ (ಆರೋಗ್ಯ ಸಂಕಲ್ಪ ಧ್ಯಾನ) 👇
    ruclips.net/video/gMbHWJJoV_g/видео.html
    ವಿಶ್ರಾತಿ ಸಂಗೀತ 👇
    ruclips.net/video/6dEMw-1dU9Y/видео.html
    ನನ್ನನ್ನು ಸಂಪರ್ಕಿಸಲು ಇಮೇಲ್ ವಿಳಾಸಕ್ಕೆ, ನನ್ನ ಯು ಟ್ಯೂಬ್ ಚಾನೆಲ್ ನ ಅಬೌಟ್ (About) ಪೇಜ್ ನೋಡಿ...
    ಧನ್ಯವಾದಗಳು.🙏💐

  • @ushaaryan6183
    @ushaaryan6183 2 года назад +1

    Sir i have seen lot of people who know about something good will never share to others bcoz they may get benefit of that n feel very jealous, you are giving so much information to people for their success really great. May God bless you sir.

    • @gcvkannada
      @gcvkannada  2 года назад

      I truly appreciate your honest feedback. Thank you 🙏💐

    • @ushaaryan6183
      @ushaaryan6183 2 года назад +1

      @@gcvkannada my pleasure 🙏🙏

  • @basanagoudapatil2451
    @basanagoudapatil2451 2 года назад +1

    👍👍👍👍👍👍 super

  • @rakshithgowda9577
    @rakshithgowda9577 2 года назад +1

    sir

    • @rakshithgowda9577
      @rakshithgowda9577 2 года назад +2

      sir nanu 1year ninda Ana Pana Sathi dyana madtha edini sir but dyana madabekadare non veg bidabeku atha yelidare sir but non veg bidalike manasu ella sir.. non veg thindu dyana madidare problem creat agabavudu antha baya agjtha ide sir

    • @rakshithgowda9577
      @rakshithgowda9577 2 года назад +2

      sir plz suggestion kodi. non veg thindu dyana madidare Cosmic Energy barudilla antha yelidare sir

    • @gcvkannada
      @gcvkannada  2 года назад +1

      ನಿಮ್ಮ ಅಭ್ಯಾಸವನ್ನು ನಾನು ಪ್ರಶಂಸಿಸುತ್ತೇನೆ. ನನ್ನ ವೀಡಿಯೋ ದಲ್ಲಿ ನಿಮಗೆ ಉತ್ತರ ಸಿಕ್ಕಿದೆ ಅಂತ ಭಾವಿಸುತ್ತೇನೆ.
      ಭಯಕ್ಕಿನ್ನ ದೊಡ್ಡ ಶತ್ರು ಬೇರೆ ಯಾವುದು ಇಲ್ಲ. ಭಯ ಬಿಟ್ಟು ಧ್ಯಾನ ಮಾಡಿ. 🙏💐

    • @gcvkannada
      @gcvkannada  2 года назад +1

      ನಿಷ್ಕಲ್ಮಶ ಮನಸ್ಸು ಮತ್ತು ಆದ್ಯಾತ್ಮ ದಾಹ ನಿಮ್ಮಲ್ಲಿ ಇದ್ದರೆ. ನಿಮ್ಮ ಸಾಧನೆ ಮತ್ತು ಅದರಿಂದ ಬರುವ ಫಲ ತಡೆಯುವ ಶಕ್ತಿ ಈ ಭೂಮಿಯ ಮೇಲೆಯೇ ಇಲ್ಲ. ಕಾಸ್ಮಿಕ್ ಎನರ್ಜಿ ಕರೆಂಟ್ ಇದ್ದ ಹಾಗೆ ಅದು ಸಂಪರ್ಕ ಪಡೆದ ಎಲ್ಲಾ ಮನೆಗಳನ್ನು ಬೇಳಗಬಲ್ಲದು. ಆ ಸಂಪರ್ಕ ಸಾಧಿಸುವ ಸಾಧನವೇ ಧ್ಯಾನ. 🙏💐

    • @gcvkannada
      @gcvkannada  2 года назад +1

      ಧನ್ಯವಾದಗಳು🙏💐

  • @CKN369
    @CKN369 5 месяцев назад +1

    ಅದ್ಬುತ ನಿಮ್ಮ ಮತು ಮಿತ್ರ

    • @gcvkannada
      @gcvkannada  5 месяцев назад

      ಧನ್ಯವಾದಗಳು🙏💐

  • @indrababnaidu3105
    @indrababnaidu3105 2 года назад +1

    Sir 🙏🙏🙏..yava time nalli madabeku..non veg thindaga dayana madabuda..Thumba upauktha agide

    • @gcvkannada
      @gcvkannada  2 года назад

      ನೀವು ಯಾವುದೇ ಆಹಾರ ಸೇವನೆ ಮಾಡಿದ ಕೂಡಲೇ ಧ್ಯಾನಕ್ಕೆ ಹೋಗಬೇಡಿ. ಸ್ವಲ್ಪ ಸಮಯದ ನಂತರ ಧ್ಯಾನ ಮಾಡಿ.
      ಈ ಧ್ಯಾನಕ್ಕೆ ಬೇಕಾದ ಪೂರ್ವ ಸಿದ್ಧತೆ ಬಗ್ಗೆ ತಿಳಿಯಲು, ನನ್ನ ಈ ವೀಡಿಯೋ ನೋಡಿ...👇
      ruclips.net/video/f8jyuyRwMQc/видео.html
      ಧನ್ಯವಾದಗಳು.🙏💐

  • @divyanaik9847
    @divyanaik9847 2 года назад +1

    Namaste sir 🙏, dhyana estu time vargu madbeku. Dhyana madbeku anta kutaga kanmuchhidre bere bere Yochne baratte, Eneno chitra kansatte, onde kade mnsu kendrikrata agalla, bjr agide, 1wk adru Hige aytu. Enmadbeku heg madbeku heli sir 🙏

    • @gcvkannada
      @gcvkannada  2 года назад

      ನೀವು ನನ್ನ ಈ ಧ್ಯಾನಕ್ಕೆ ಬೇಕಾದ ಪೂರ್ವ ಸಿದ್ಧತೆ! ಎನ್ನುವ ವಿಡಿಯೋ ನೋಡಿ. ಆ ಪದ್ಧತಿ ಅನುಸರಿಸಿದರೆ, ನೀವು ಧ್ಯಾನದ ಉನ್ನತ ಸ್ಥಿತಿಗೆ ಹೋಗಲು ಅದು ಸಹಾಯ ಮಾಡಬಲ್ಲದು.
      ಆ ವಿಡಿಯೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ...👇
      ruclips.net/video/f8jyuyRwMQc/видео.html
      ನನ್ನನ್ನು ಸಂಪರ್ಕಿಸಲು ಇಮೇಲ್ ವಿಳಾಸಕ್ಕೆ, ನನ್ನ ಯು ಟ್ಯೂಬ್ ಚಾನೆಲ್ ನ ಅಬೌಟ್ (About) ಪೇಜ್ ನೋಡಿ...
      ಧನ್ಯವಾದಗಳು.🙏💐

  • @deepagadag8962
    @deepagadag8962 2 года назад +1

    Henu makalu date adaga means periods time alli dhanya madabahuda

    • @gcvkannada
      @gcvkannada  2 года назад +1

      ಹೆಣ್ಣು ಮಕ್ಕಳು ಆ ಮುಟ್ಟಿನ (periods time) ಸಮಯದಲ್ಲಿ ಧ್ಯಾನ ಮಾಡಿದರೆ, ಅದು ಸಾಮಾನ್ಯ ದಿನಗಳಿಗಿಂತ ಹೆಚ್ಚು ಪರಿಣಾಮಕಾರಿ. ಆ ಸಮಯದಲ್ಲಿ ಧ್ಯಾನ ಇನ್ನೂ ಹೆಚ್ಚು ಪಲಿತಾಂಶ ಕೊಡುತ್ತದೆ.
      ಮುಟ್ಟಿನ ಸಮಯದಲ್ಲಿ ಕೆಲವಾರನ್ನು ಮಾಡಬಾರದು ಎನ್ನುವರು ನಿಜ, ಅದಕ್ಕೆ ವೈಜ್ಞಾನಿಕ ಹಿನ್ನೆಲೆ ಇದೆ. ಆದರೆ ಧ್ಯಾನಕ್ಕೆ ಇದ್ಯಾವುದೂ ಅಡ್ಡಿಯಾಗಲ್ಲ.
      ನಿಮಗೆ ನೆನಪಿರಲಿ, ಧ್ಯಾನ ಈ ಮುಟ್ಟಿನ ಸಮಯದಲ್ಲಿ, ಹುಣ್ಣಿಮೆ ಮತ್ತು ಅಮಾವಾಸ್ಯೆಯಂದು ಅತಿ ಹೆಚ್ಚು ಪರಿಣಾಮಕಾರಿ. ಈ ದಿನಗಳಲ್ಲಿ ಮಾಡುವ ಧ್ಯಾನ ನಿಮ್ಮ ಸಂಕಲ್ಪ ಸಿದ್ಧಿಗೆ ಹೆಚ್ಚು ಸಹಾಯಕ.
      ಧನ್ಯವಾದಗಳು🙏💐

    • @deepagadag8962
      @deepagadag8962 2 года назад +1

      @@gcvkannada dhyanavadagalu
      A vignanika karana yenu yedu daybittu tilisikodi....

    • @gcvkannada
      @gcvkannada  2 года назад

      @@deepagadag8962 ಖಂಡಿತವಾಗಿ ಪ್ರಯತ್ನಿಸುತ್ತೇನೆ... ಧನ್ಯವಾದಗಳು. 🙏💐

  • @shantappabiradar6424
    @shantappabiradar6424 2 года назад +3

    🙏🙏 Jai modiji 🙏🙏

  • @pavitrav1504
    @pavitrav1504 2 года назад +2

    Sir nan ede ವಿಷಯ nim athra kelbeku ankondidde ಧ್ಯಾನ madoru non veg thinbarda antha

    • @gcvkannada
      @gcvkannada  2 года назад

      ನಿಮಗೆ ಉತ್ತರ ಸಿಕ್ಕಿದೆ ಅಂತ ಭಾವಿಸುತ್ತೇನೆ. ಧನ್ಯವಾದಗಳು. 🙏💐

    • @pavitrav1504
      @pavitrav1504 2 года назад

      Howdu sir nanu hage ankondidde nim ಉತ್ತರ nange sari ede

  • @sujatharao8264
    @sujatharao8264 4 месяца назад +1

    Sai baba did not eat meat please don't give false messages

    • @gcvkannada
      @gcvkannada  3 месяца назад

      ನಾನು ಸಾಯಿ ಬಾಬಾ ಅವರ ಉಪಾಸಕ ಮತ್ತು ಸಾಯಿ ಬಾಬಾ ಅವರ ಧ್ಯಾನ ಮಾಡಿ, ನನ್ನ ಜೀವನದಲ್ಲಿ ನಂಬಲು ಅಸಾಧ್ಯವಾದ ಪವಾಡಗಳನ್ನು, ನಾನು ನನ್ನ ಜೀವನದಲ್ಲಿ ನೋಡಿದ್ದೇನೆ.
      ನಿಮಗೆ ನಾನು ಭಗವಾನ್ ಸಾಯಿ ಬಾಬಾ ಅವರ ಪವಾಡ ನನ್ನ ಜೀವನದಲ್ಲಿ ಹೇಗೆ ನಡೆದಿದೆ ಎಂದು ತಿಳಿಯಲು, ಕೆಳಗಿನ ಎರಡು ವಿಡಿಯೋ ನೋಡಿ...👇🙏
      ಶಿರಡಿ ಸಾಯಿ ಮಂದಿರದಲ್ಲಿ ಕಂಡ ಪವಾಡ! ವಾಜಪೇಯಿ ಪ್ರಶ್ನೆ...👇
      ruclips.net/video/bm3pn26E-HY/видео.htmlsi=egNv1IgSUYoBFzCQ
      ಶಿರಡಿ ಸಾಯಿಬಾಬಾ ಧ್ಯಾನದಿಂದ ನಾನು ಲಕ್ಷಗಟ್ಟಲೆ ಹಣ ಪಡೆದೆ...👇
      ruclips.net/video/-rjkyxpEoGM/видео.htmlsi=gq23z8MyAABoNTzg
      ಸಾಯಿ ಬಾಬಾ ನಾನ್ ವೆಜ್ ಎಂದು ಹೇಳಿರುವ ಉದ್ದೇಶ. ಅವರು ಮಾಂಸಾಹಾರ ಸೇವನೆ ಮಾಡಿದ್ದಾರೆ ಎಂದು ನಾನು ದೃಢೀಕರಿಸುತ್ತಿಲ್ಲ. ನಾನ್ ವೆಜ್ ಕುಟುಂಬದಲ್ಲಿ ಜನಿಸಿದರು ಆಧ್ಯಾತ್ಮ ಸಾಧನೆ ಮಾಡಬಹುದು ಎಂದು ಹೇಳುವುದು ನನ್ನ ಮುಖ್ಯ ಉದ್ದೇಶ. ಎಷ್ಟೋ ಜನ ನಾನ್ ವೆಜ್ ಕುಟುಂಬದಲ್ಲಿ ಜನಿಸಿದ ಒಂದೇ ಕಾರಣಕ್ಕೆ ಧ್ಯಾನ ಮಾಡುತ್ತಿಲ್ಲ. ನಾನ್ ವೆಜ್ ಆದರೂ ವೆಜ್ ಆದರೂ ಎಲ್ಲರನ್ನು ಧ್ಯಾನ ಮಾಡುವ ರೀತಿ ಮಾಡಬೇಕು ಎನ್ನುವುದು ನನ್ನ ವಿಡಿಯೋ ಮುಖ್ಯ ಉದ್ದೇಶ.
      ಈಗ ಜಗತ್ತಿನಲ್ಲಿ ಅತಿಯಾದ ನಾನ್ ವೆಜ್ ಮತ್ತು ಇತರ ದುಶ್ಚಟಕ್ಕೆ ಬಿದ್ದು, ಮನುಷ್ಯರು ಮೃಗದ ರೀತಿ ನಡೆದುಕೊಳ್ಳುತ್ತಿದ್ದಾರೆ. ನಾನ್ ವೆಜ್ ಸೇವನೆ ಮಾಡುವ ಜನ ಧ್ಯಾನ ಮಾಡಬಾರದು ಎಂದು ಹೇಳಿದ ಕಾರಣ, ಈ ನಾನ್ ವೆಜ್ ತಿನ್ನುವ ಜನ ಹಾಗೂ ನಾನ್ ವೆಜ್ ಕುಟುಂಬದಲ್ಲಿ ಜನಿಸಿದ ಜನ, ಆದ್ಯಾತ್ಮ ಮತ್ತು ಧ್ಯಾನ ಸಾಧನೆ ಮಾಡುತ್ತಿಲ್ಲ. ಈ ಬೆಳವಣಿಗೆ ಜಗತ್ತಿಗೆ ಒಳ್ಳೆಯದಲ್ಲ.
      ಸ್ವಾಮಿ ವಿವೇಕಾನಂದ ಅವರು ಹೀಗೆ ಹೇಳುತ್ತಾರೆ... ಮೃಗ ಸದೃಶ್ಯ ವ್ಯಕ್ತಿಯನ್ನು, ಮನುಷ್ಯನನ್ನಾಗಿಸಿ, ಮನುಷ್ಯನನ್ನು ದೇವರನ್ನಾಗಿ ಮಾಡುವ ಭಾವನೆಯೇ ಧರ್ಮ ಎಂದು.
      ಮನುಷ್ಯರಲ್ಲಿ ಆ ದೈವತ್ವದ ಗುಣ ತರಲು ಇರುವ ಮುಖ್ಯ ಆಯುಧ ಈ ಧ್ಯಾನ. ಜನರು ಧ್ಯಾನ ಮಾಡಿದರೆ, ಅದು ಉತ್ತಮ ಸಮಾಜ ನಿರ್ಮಾಣಕ್ಕೆ ಸಹಾಯ ಮಾಡುತ್ತದೆ. ಉತ್ತಮ ಸಮಾಜ ನಿರ್ಮಾಣವಾದರೆ, ನಾನು ಮತ್ತು ನೀವು ಈ ಭೂಮಿಯ ಮೇಲೆ ಉತ್ತಮ ಜೀವನ ನಡೆಸಲು ಸಾಧ್ಯ.
      ನೀವು ಈ ಸಮಾಜಕ್ಕೆ ಒಂದು ಒಳ್ಳೆಯ ಕೊಡುಗೆ ಕೊಡಲು ಬಯಸಿದರೆ, ವೆಜ್ ಆಗಲಿ, ನಾನ್ ವೆಜ್ ಆಗಲಿ, ಕೆಲವರನ್ನು ಈ ಧ್ಯಾನ, ಆಧ್ಯಾತ್ಮದ ಮಾರ್ಗಕ್ಕೆ ಪ್ರೋತ್ಸಾಹ ಮಾಡಿ. ಅದು ಈ ಜಗತ್ತಿನಲ್ಲಿ ಸಾತ್ವಿಕತೆ ಬೆಳೆಯಲು ಸಹಾಯ ಮಾಡುತ್ತದೆ.
      ಈಗಿನ ಜನರಲ್ಲಿ ಮುಖ್ಯವಾಗಿ ಆಗಬೇಕಾದ ಬದಲಾವಣೆ, ಈ unconscious ಆಗಿರುವ ಜನರಲ್ಲಿ ಸ್ವಲ್ಪವಾದರೂ consciousness ತರಬೇಕು. ಆಗಲೇ, ಈ ಪ್ರಕೃತಿ, ಜೀವ ಸಂಕುಲ ಉಳಿಯುತ್ತದೆ. ಈ consciousness ಅನ್ನು ಜನರಲ್ಲಿ ತರಲು ಇರುವ ಮಹಾ ಆಯುಧ ಎಂದರೆ ಅದೇ ಧ್ಯಾನ.
      ನಿಮಗೆ ನನ್ನ ಉದ್ದೇಶ ಅರ್ಥ ಆಗಿದೆ ಎಂದು ಭಾವಿಸುತ್ತೇನೆ.
      ಧನ್ಯವಾದಗಳು.🙏💐

    • @ranishanmuka4974
      @ranishanmuka4974 9 дней назад +1

      ​@@gcvkannadasir namaste . Nimge guruji anbeka sir anbeka master anbeka such a beautiful answer ❤ kottidira master really you are good soul brilliant 👏 ans . Love you master.

  • @madhusudana3827
    @madhusudana3827 2 года назад +3

    ಸರ್ ನಾನು ನಿಮ್ಮನ್ನ ಕಾಂಟಾಕ್ಟ್ ಮಾಡಬೇಕು.. ನಾನು ಲೈಫ್ ನಲ್ಲಿ ತುಂಬ ಗೊಂದಲದಲ್ಲಿ ಇದ್ದೇನೆ,, ದಯವಿಟ್ಟು ನಿಮ್ಮ ಕಾಂಟಾಕ್ಟ್ ನಂಬರ್ ಕೊಡ್ತಿರಾ ?

    • @gcvkannada
      @gcvkannada  2 года назад

      ನನ್ನನ್ನು ಸಂಪರ್ಕಿಸಲು ಇಮೇಲ್ ವಿಳಾಸಕ್ಕೆ, ನನ್ನ ಯು ಟ್ಯೂಬ್ ಚಾನೆಲ್ ನ ಅಬೌಟ್ (About) ಪೇಜ್ ನೋಡಿ...
      ಧನ್ಯವಾದಗಳು.🙏💐

  • @sumangaliswamy6424
    @sumangaliswamy6424 2 года назад +1

    Beautiful sir 👏🙏

  • @hraghava860
    @hraghava860 2 года назад +1

    Beautiful sir very good super super

  • @anandagc1636
    @anandagc1636 Год назад +1

    ಗುರುಗಳೇ ಮಾಂಸ ಹಾರ ತಿನ್ನುತ್ತಾ ಧ್ಯಾನ ಮಾಡಬಹುದೇ

    • @gcvkannada
      @gcvkannada  Год назад +1

      ನಿಮ್ಮ ಪ್ರಶ್ನೆಗೆ ಈ ಮೂರು ಉತ್ತರಗಳನ್ನು ಕೊಡಲು ಬಯಸುತ್ತೇನೆ.
      1.
      ನೀವು ಯಾವುದೇ ಕೆಲಸವನ್ನು ಸಂಪೂರ್ಣ ತೊಡಗಿಸಿಕೊಂಡು ಮಾಡಿದರೆ ಅದು ಕೂಡ ಧ್ಯಾನವೇ. ಹಾಗಾಗಿ, ನೀವು ಸಂಪೂರ್ಣವಾಗಿ ನಿಮ್ಮ ಮನಸ್ಸನ್ನು ತಿನ್ನುವ ಆಹಾರದ ಮೇಲೆ ಲಗ್ನ ಮಾಡಿ ಊಟಾ ಮಾಡಿದರು ಅದು ಸಹ ಧ್ಯಾನವೇ.
      2.
      ನೀವು ನಿಮ್ಮ ಕಾರ್ಯಾಂಗಗಳು ಮತ್ತು ಜ್ಞಾನಾಂಗಗಳನ್ನು ನಿಷ್ಕ್ರಿಯ ಗೊಳಿಸಿ ಮಾಡುವ ಧ್ಯಾನ ಇನ್ನೂ ಹೆಚ್ಚು ಫಲ ಕೊಡುತ್ತದೆ. ಹಾಗಾಗಿ, ಯಾವುದಾದರೂ ಕೆಲಸ ಮಾಡುತ್ತಾ ಅಥವಾ ತಿನ್ನುತ್ತಾ ನಿಮ್ಮ ಮನಸನ್ನು ಲಗ್ನ ಗೊಳಿಸುವುದಕ್ಕಿಂತ, ಕಣ್ಣು ಮುಚ್ಚಿ, ನಿಮ್ಮ ಮನಸ್ಸನ್ನು ಉಸಿರಿ ಮೇಲೆ ಅಥವಾ ಧ್ಯಾನದ ವಿಡಿಯೋ ಧ್ವನಿಯ ಮೇಲೆ ಗಮನ ಹರಿಸಿ ಮಾಡುವ ಧ್ಯಾನ ಇನ್ನೂ ಹೆಚ್ಚು ಶ್ರೇಷ್ಠ.
      ಅದರ ಬಗ್ಗೆ ತಿಳಿಯಲು ಕೆಳಗಿನ ವಿಡಿಯೋ ನೋಡಿ...👇
      ruclips.net/video/QBWcxthRAwk/видео.html
      3.
      ನೀವು ಸಸ್ಯಾಹಾರಿ ಆಗಿದ್ದರು, ಮಾಂಸಾಹಾರಿ ಆಗಿದ್ದರು, ಕಣ್ಣನ್ನು ಮುಚ್ಚಿ, ಮನಸ್ಸಿನಲ್ಲಿ ಮಾಡುವ ಧ್ಯಾಕ್ಕೆ ಯಾವ ತೊಂದರೆಯೂ ಆಗುವುದಿಲ್ಲ. ಮನದ ಧ್ಯಾನಕ್ಕೆ ಆಹಾರ ಅಡ್ಡಿ ಯಾಗಲಾರದು.
      ಧ್ಯಾನ ಮಾಡಲು ಕೆಲವು ಪದ್ಧತಿಗಳು ಇವೆ, ಅದನ್ನು ಅನುಸರಿಸಿ ಧ್ಯಾನ ಮಾಡಿದರೆ, ಧ್ಯಾನ ಇನ್ನೂ ಹೆಚ್ಚು ಪರಿಣಾಮಕಾರಿ, ಆ ಪದ್ಧತಿ ತಿಳಿಯಲು ಕೆಳಗಿನ ವಿಡಿಯೋ ನೋಡಿ...👇
      ruclips.net/video/f8jyuyRwMQc/видео.html
      ಧನ್ಯವಾದಗಳು.🙏💐

  • @sunilsunilprasar1054
    @sunilsunilprasar1054 2 года назад +3

    Nanu dhyna madalu shuru madi 8-9months aytu first he tumba chennagi maduttidde 1-2 months India sariyagi consentraction baruttilla enu mdauvudu please heli

    • @gcvkannada
      @gcvkannada  2 года назад

      ನೀವು ನನ್ನ ಈ ಧ್ಯಾನಕ್ಕೆ ಬೇಕಾದ ಪೂರ್ವ ಸಿದ್ಧತೆ! ಎನ್ನುವ ವಿಡಿಯೋ ನೋಡಿ. ಆ ಪದ್ಧತಿ ಅನುಸರಿಸಿದರೆ, ನೀವು ಧ್ಯಾನದ ಉನ್ನತ ಸ್ಥಿತಿಗೆ ಹೋಗಲು ಅದು ಸಹಾಯ ಮಾಡಬಲ್ಲದು.
      ವಿಡಿಯೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ...👇
      ruclips.net/video/f8jyuyRwMQc/видео.html
      ಧನ್ಯವಾದಗಳು🙏💐

    • @sunilsunilprasar1054
      @sunilsunilprasar1054 2 года назад

      @@gcvkannada noodiddene adaru sadhya vaguttilla

    • @shashank7625
      @shashank7625 8 месяцев назад

      ​@@sunilsunilprasar1054neevu 8-9 minth inda dhyana madtidheera? Daily estu hottu madtira

  • @pavitrav1504
    @pavitrav1504 2 года назад +1

    Nan 2 years enda ಧ್ಯಾನ madtha edini nivu heliddu ಸತ್ಯ

  • @seenasediyappu3609
    @seenasediyappu3609 2 года назад +1

    Nonna mathu Katu satya

    • @gcvkannada
      @gcvkannada  2 года назад

      ಧನ್ಯವಾದಗಳು. 🙏💐

  • @bhaktispandanabhaktispanda5893
    @bhaktispandanabhaktispanda5893 2 года назад

    Nonveg creates negative vibes in body and mind.....

  • @lalitaparameswarelalita512
    @lalitaparameswarelalita512 2 года назад

    ಹುಚ್ಚಿ ಮೌಂಸ್ ಆಹಾರ ಪಾಪ ಒಂದು ತಗಿದಿರುತ್ತದೆ

  • @dr.anilkumarbhattatozkanna2164
    @dr.anilkumarbhattatozkanna2164 2 года назад

    Maamsaahaarigalu dhyaana maadodhu thappu,maamsavannu thyajisi dhyaana maadabeku,maadidha paapavannu kaledhukollodhakkagiye maamsaahaaravannu bittiddhaare neevu helidha rushimunigalu

    • @gcvkannada
      @gcvkannada  2 года назад +1

      ನಿಜವಾದ ಆದ್ಯಾತ್ಮಕ್ಕೆ ಆಹಾರ ವಸ್ತ್ರ ಅಡ್ಡಿಯಾಗಲಾರದು. ಅವದೂತ ವಿನಯ್ ಗುರೂಜಿ ಅವರ ಮಾತುಗಳಲ್ಲಿ...👇
      ruclips.net/video/gk4UMlMSdF8/видео.html
      ಧನ್ಯವಾದಗಳು.🙏💐

    • @manjulanagaraj2024
      @manjulanagaraj2024 2 года назад

      @@gcvkannada ದಯವಿಟ್ಟು ಶ್ರೀ ಪತ್ರೀಜಿಯವರು ತಿಳಿಸಿದಂತೆ ಧ್ಯಾನ ಮಾಡುವವರು ಮಾಂಸಾಹಾರ ಸೇವನೆ ಖಂಡಿತವಾಗಿಯೂ ತಪ್ಪು. ಧ್ಯಾನಿಗಳನ್ನು ದಾರಿ ತಪ್ಪಿಸಬೇಡಿ.

    • @gcvkannada
      @gcvkannada  2 года назад +1

      ಧನ್ಯವಾದಗಳು.🙏💐

    • @dr.anilkumarbhattatozkanna2164
      @dr.anilkumarbhattatozkanna2164 2 года назад

      @@gcvkannada hari om🌷🚩🌹🥀

  • @bhaktispandanabhaktispanda5893
    @bhaktispandanabhaktispanda5893 2 года назад

    U r giving wrong msg to society

  • @veeresh7946
    @veeresh7946 Год назад +1

    how to contact you

    • @gcvkannada
      @gcvkannada  Год назад +1

      ನನ್ನನ್ನು ಸಂಪರ್ಕಿಸಲು ಇಮೇಲ್ ವಿಳಾಸಕ್ಕೆ, ನನ್ನ ಯು ಟ್ಯೂಬ್ ಚಾನೆಲ್ ನ ಅಬೌಟ್ (About) ಪೇಜ್ ನೋಡಿ...
      ಧನ್ಯವಾದಗಳು.🙏💐

  • @pavitrav1504
    @pavitrav1504 2 года назад +1

    Sir please nim number kodi mathadbeku nim athra

    • @gcvkannada
      @gcvkannada  2 года назад +1

      ನನ್ನ ಯು ಟ್ಯೂಬ್ ಚಾನಲ್ ನಲ್ಲಿ ಇರುವ About ಪೇಜ್ ನಲ್ಲಿ ಇರುವ ಇಮೇಲ್ ಐಡಿ ಗೆ, ನೀವು ಇಮೇಲ್ ಮಾಡಿ, ನನ್ನ ಸಂಖ್ಯೆಯನ್ನು ಮತ್ತು ಸಮಯವನ್ನು ಲಭ್ಯತೆಯ ಆಧಾರದ ಮೇಲೆ ನಾನು ನಿಮ್ಮೊಂದಿಗೆ ಹಂಚಿಕೊಳ್ಳುತ್ತನೆ.
      ಧನ್ಯವಾದಗಳು 🙏💐

    • @chaithanyaj6440
      @chaithanyaj6440 2 года назад +2

      Sir namaste sankalpa shakti yavareeti madodhu tilisi kodi please

    • @gcvkannada
      @gcvkannada  2 года назад

      ನನ್ನ ಮುಂದಿನ ದಿನಗಳಲ್ಲಿ ಮಾಡುವ ಧ್ಯಾನ, ಸಂಕಲ್ಪ ಮತ್ತು ಲಾ ಆಫ್ ಅಟ್ರಾಕ್ಷನ್ ವಿಡಿಯೋ ಗಳಲ್ಲಿ, ಅದರ ಬಗ್ಗೆ, ವೈಜ್ಞಾನಿಕ ಮತ್ತು ಸವಿಸ್ತಾರವಾಗಿ ವಿವರಿಸಿವೆ. ಅದರಲ್ಲಿ ಹೇಳಿದ ಮಾರ್ಗ ಅನುಸರಿಸಿದರೆ ಖಂಡಿತ ನೀವು ಒಳ್ಳೆಯ ಫಲಿತಾಂಶ ನೊಡಬಲ್ಲಿರಿ.
      ಧನ್ಯವಾದಗಳು 🙏💐

    • @rakshithgowda9577
      @rakshithgowda9577 2 года назад

      sir nanu 1 year inda "Ana Pana Sathi" meditation madtha edini.. but "Ana Pana Sathi" Meditation madabekadare Non Veg bidabeku antha meditators heliddare sir... but namma family pura Non Vegitarian...
      nanu 1 year inda thumba kasta pattu non veg bittidini. but nanage non veg thinnalike ashe aguthide sir...
      but meditation bidaliku manasu ella sir. but nanu non veg thindu meditation madidare yenadaru problem agabavudu yendu baya aguthide sir. non veg thindu meditation madidare Cosmic Energy baruvudilla antha meditators helidare sir..
      sir plz yenadaru suggestion kodi sir

  • @laxmihiremath4225
    @laxmihiremath4225 2 года назад +1

    Super sir

  • @somshekarjsomshekarj9355
    @somshekarjsomshekarj9355 2 года назад +1

    Super sir