ಟೈಗರ್ ಪ್ರಭಾಕರ್ ಅದ್ಭುತವಾಗಿ ಅಡುಗೆ ಮಾಡುತ್ತಿದ್ದರು..!! | Tiger Prabhakar | Ep 1

Поделиться
HTML-код
  • Опубликовано: 8 сен 2024
  • #tigerprabhakar
    #kannadaprabhakar
    ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
    Total Kannada Media, is a reputed RUclips channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.

Комментарии • 23

  • @kubendraraon.l5576
    @kubendraraon.l5576 Месяц назад +10

    ಟೈಗರ್ ಪ್ರಭಾಕರ್ ಎಂದೆಂದಿಗೂ ನಮ್ಮ ಮನಸ್ಸಿನಲ್ಲಿ ಅಚ್ಚು ಹಸಿರಾಗಿರುವ ಅತ್ಯುತ್ತಮ ನಟ

  • @natarajbapat8577
    @natarajbapat8577 Месяц назад +19

    ಪ್ರಭಾಕರ್ ಅವರು ನಿಧನರಾದ ದಿನ ಅಂತಿಮ ಮೆರವಣಿಗೆ ಇಂಡಿಯನ್ ಎಕ್ಸ್ಪ್ರೆಸ್ ಕಡೆಯಿಂದ ಬೆಂಗಳೂರು ದಂಡು ನಿಲ್ದಾಣದ ಕಡೆಗೆ ಸಾಗುತ್ತಿತ್ತು ಒಂದು ಸರಕು ಸಾಗಣೆಯ ಲಾರಿಯಲ್ಲಿ ಅವರ ಅಂತಿಮ ಯಾತ್ರೆ ನಡೆಯುತ್ತಿತ್ತು ಕೇವಲ ಬೆರಳೆಣಿಕೆ ಎಷ್ಟು ಜನ ಮಾತ್ರ ಆ ವಾಹನದಲ್ಲಿ ಇದ್ದರು ಇಂತಹ ನಟನಿಗೆ ನಮ್ಮ ಚಿತ್ರರಂಗ ಕನ್ನಡದ ಚಿತ್ರರಂಗ ಸರಿಯಾದ ಅಂತಿಮ ಗೌರವವನ್ನು ಸಲ್ಲಿಸಿಲ್ಲ ಎಂದು ನನ್ನ ಭಾವನೆ ಅದೃಶ್ಯ ಕಂಡು ಮನಸ್ಸಿಗೆ ಬಹಳ ವಿಷಾದವಾಯಿತು ದೇವರು ಅವರ ಆತ್ಮಕ್ಕೆ ಚಿರಶಾಂತಿಯನ್ನು ನೀಡಲಿ

  • @someshwarbendigeri4197
    @someshwarbendigeri4197 Месяц назад +3

    ನನ್ನ್ ಮೆಚಿನ ನಟ, ಖಳ ನಟ. Fights ಅಂತೂ ಅದ್ಭುತ.

  • @roopaparmeshroopaparmesh1701
    @roopaparmeshroopaparmesh1701 Месяц назад +3

    A big fan of his voice and dialogue delivery style and his fighting was superb ❤❤❤❤

  • @icannigeri5494
    @icannigeri5494 Месяц назад +3

    ಶ್ರೀ ಪ್ರಭಾಕರರ ಕುರಿತು ಹೆಚ್ಚಿನ ಮಾಹಿತಿ ತಿಳಿದಿರಲಿಲ್ಲ. ನಿಮ್ಮ ಹಾಗೂ ವಾಹಿನಿಯ ಸಹೃದಯತೆ ಹಾಗೂ ಸುಪ್ರಯತ್ನ ಸ್ತುತ್ಯಾರ್ಹ. ಸಂಚಿಕೆಗಳಿಗೆ ಸ್ವಾಗತ 🎉

  • @deepakm7528
    @deepakm7528 Месяц назад +6

    ಸರ್, ಕನ್ನಡದಲ್ಲಷ್ಟೇ ಅಲ್ಲ ಪ್ರಭಾಕರ್ ಅವರ ಬಯೋಪಿಕ್ ಒಂದು ಪ್ಯಾನ್ ಇಂಡಿಯಾ ಚಿತ್ರವಾಗಿ ಮೂಡಿ ಬರಬೇಕು ಎಂದು ಆಸೆ ಪಡುವ ವ್ಯಕ್ತಿ ನಾನು. ನೀವು ಹೇಳುತ್ತಿರುವ ಅಂಶಗಳು ನನ್ನ ಬರವಣಿಗೆಗೆ ಸಹಾಯ ಮಾಡುತ್ತವೆ. ವಸ್ತು ನಿಷ್ಠವಾಗಿ, ಒಂದು ಕಾಲರೇಖೆಯ ಪ್ರಕಾರ ಹೇಳಿದರೆ ತುಂಬಾ ಉಪಕಾರವಾಗುತ್ತದೆ. ಪ್ರಭಾಕರ್ ಅವರ ಕುರಿತಾಗಿ ಜೀವನ ಚರಿತ್ರೆ ಪುಸ್ತಕ ಇದ್ದರೆ ದಯವಿಟ್ಟು ಸಲಹೆ ಮಾಡಿ.

  • @yathishd2579
    @yathishd2579 Месяц назад +2

    Grt info about grt hero🎉 tiger

  • @shivannahdmandyashivanna1274
    @shivannahdmandyashivanna1274 Месяц назад +1

    Tiger 🐅🐅 prabhakar super actor

  • @Girish-zz7vy
    @Girish-zz7vy Месяц назад +2

    Old actor k Vijaya avra bagge video madi

  • @RESPECTKANNADA
    @RESPECTKANNADA Месяц назад

    Tiger Prabhakar Boss 💥❤❤❤

  • @vishwanathmn1751
    @vishwanathmn1751 Месяц назад +1

    Welcome sir

  • @user-vd7zk7li7k
    @user-vd7zk7li7k Месяц назад

    Tiger prabhakarlengendactor

  • @PampaBond
    @PampaBond Месяц назад +9

    ನಿಮ್ಮ ವಾಯ್ಸ್ ತುಂಬಾ slow ಕೇಳಿಸುತ್ತೆ... ನೋಡಿ... ಹೇಗಾದ್ರು ಲೌಡ್ ಕೇಳೋ ಹಾಗೆ ಮಾಡಿ

    • @shivarudraiahswamy962
      @shivarudraiahswamy962 Месяц назад +2

      ಹೌದು ಧ್ವನಿ ಒಂದಷ್ಟು ಎತ್ತರಿಸಿ

  • @user-vd7zk7li7k
    @user-vd7zk7li7k Месяц назад

    Kannadatogar

  • @kavanavenkatesha925
    @kavanavenkatesha925 Месяц назад

    Sir please Ambarish Anna na bagge episodes Maadi please 🙏

  • @gubbacchi10
    @gubbacchi10 Месяц назад

    He was 5.8. He was not 6 foot