ತೇಜಸ್ವಿ ಸೂರ್ಯ ಕ್ಷೇತ್ರದಲ್ಲಿ ಜನ್ರ ಆಕ್ರೋಶ- ಮಾಧ್ಯಮದವ್ರಿಗೆ ಹಿಗ್ಗಾಮುಗ್ಗಾ ತರಾಟೆTejaswi surya vs somya reddy

Поделиться
HTML-код
  • Опубликовано: 10 сен 2024
  • #bengalurusouth #bangaloresouth #tejaswisurya #sowmyareddy #lokasabhaelection2024 #lokasabhaelection #narendramodi #kannadanews #thirdeyekannada
    ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ, ತೇಜಸ್ವಿ ಸೂರ್ಯ ಮತ್ತು ಸೌಮ್ಯ ರೆಡ್ಡಿ, ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಆ ಕ್ಷೇತ್ರಕ್ಕೆ ಸಂಬಂಧಪಟ್ಟ ಹಾಗೆ, ಕೇಂದ್ರ ಸರ್ಕಾರದ ನಿವೃತ್ತ ಅಧಿಕಾರಿಯೊಬ್ರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ..
    third eye Kannada
    Subrahmanya s Handige
    thirdeye is a large online channel that brings Breaking & Latest current news headlines from all over world on Politics, Sports, and Current Affairs in India & around the world in kannada Latest updates on Indian sports, movies, business, stock markets, Cricket, lifestyle & much more.

Комментарии • 2,3 тыс.

  • @LucyMary-rn1ju
    @LucyMary-rn1ju 5 месяцев назад +1228

    ಅಬ್ಬಬ್ಬಾ ನಮ್ಮೆಲ್ಲರ ಪರವಾಗಿ, ನಮ್ಮ ಮಾತುಗಳನ್ನೆಲ್ಲಾ ನೀವೇ ಹೇಳಿದ್ದೀರಿ ಸರ್, ಅದರಲ್ಲೂ ನೀವೊಬ್ಬ ನಿವೃತ್ತ ಅಧಿಕಾರಿಯಾಗಿ ನಿಮ್ಮ ಧ್ವನಿ ಎಲ್ಲಾರಿಗೂ ತಲುಪಲಿ, ಅಥ೯ವಾಗಲಿ 🙏🤝👏👏👏

    • @vijayathingalaya8019
      @vijayathingalaya8019 5 месяцев назад +24

      Correct sir. Well said

    • @srinivasmurthy8169
      @srinivasmurthy8169 5 месяцев назад +8

      An appropriate analysis of our system atlast by a gentleman. He is echoeing the opinion of several crores of right thinking people of this country. A big thank you, Sir.

    • @babuparthasarathy8569
      @babuparthasarathy8569 5 месяцев назад +5

      Sir, 🙏please take him (Ashwanth Sir) to ur channel office, & make to speak, let whole 🇮🇳 ( politicians) know wt their r doing today { Modiji}

    • @SirajPatna
      @SirajPatna 5 месяцев назад +20

      ಕಣ್ಣಲ್ಲಿ ನೀರು ಬರುವ ಮಾತು ಸರ್ ❤️❤️❤️🌹🌹🌹🌹🌹

    • @bhavanamurthy4255
      @bhavanamurthy4255 5 месяцев назад +10

      You are correct sir I am worried how poor and innocent country men survive 😢😮

  • @anilkumarc7595
    @anilkumarc7595 5 месяцев назад +825

    ಒಬ್ಬ ಪ್ರಜ್ಞಾವಂತ ಪ್ರಜೆಗೆ ತುಂಬಾ ಹೃದಯದ ಧನ್ಯವಾದಗಳು 👌👌👍👍👍👍

  • @BalakrishnaRao-nv9eg
    @BalakrishnaRao-nv9eg 5 месяцев назад +476

    ಮಾಧ್ಯಮದವರ ಹಾಗೂ ರಾಜಕೀಯ ವ್ಯಕ್ತಿಗಳ ಬಗ್ಗೆ ಸರಿಯಾಗಿ ಜಾಡಿಸಿದ ಹಿರಿಯರಿಗೆ ನಮಸ್ಕಾರಗಳು

  • @davalsabt1305
    @davalsabt1305 4 месяца назад +79

    ನಮ್ಮೆಲ್ಲರ ಮನಸಿನ ಮಾತುಗಳನ್ನು ನೀವು ಆಡಿದ್ದೀರಿ ದನ್ಯವಾದಗಳು ಸರ್ ನಿಮಗೆ

  • @aboobakarsiddieq5577
    @aboobakarsiddieq5577 4 месяца назад +38

    ❤❤❤
    ಉತ್ತಮ‌ ವ್ಯಕ್ತಿ ಇವರು‌
    ಜನರ ಮನಸ್ಸಿನ ಮಾತು ಹೇಳಿದ್ರಿ ಸಾರ್

  • @lakshmiprasannab624
    @lakshmiprasannab624 5 месяцев назад +364

    ಕೊನೆಗೂ ಒಬ್ಬ ಪ್ರಜೆ, ಪ್ರಜೆಯಾಗಿ ಮಾತಾಡಿರೋ ಒಂದೇ ಒಂದು ವಿಡಿಯೋ ಸಿಕ್ತು ಗುರೂ 🙏🏼👏🏻👏🏻
    ಪ್ರಜಾಕೀಯ ಆಗೋದು ಗ್ಯಾರಂಟಿ ❤❤

  • @maheshm.m6398
    @maheshm.m6398 5 месяцев назад +297

    ಸತ್ಯವಾಗಲೂ ನಮ್ಮ ಭಾರತ ದೇಶದಲ್ಲಿ ಇದೇ ನಡೆಯುತ್ತಾ ಇರುವುದು

  • @MohammadAli-vj9ee
    @MohammadAli-vj9ee 5 месяцев назад +224

    49 ವಯಸ್ಸು ನನಗೆ ಇನ್ನೂವರೆಗೂ ತಮ್ಮ್ ಥರಾ ಸತ್ಯವಾದ ಮಾತು ಹೇಳಿದ್ದು ನಾನು ನೋಡಿದ್ದು ಮೊಟ್ಟ ಮೊದಲಿಗರು ತಾವು sir 🙏🙏🙏🙏🙏💐💐💐💐

  • @SureshKumar-bz1dy
    @SureshKumar-bz1dy 5 месяцев назад +55

    ಮುತ್ತಿನಂತಹ ಮಾತು ನಿಜ ಹೇಳುವ ಪ್ರತಿ ಮಾತಿನಲ್ಲೂ ಸತ್ಯ ಇದೆ ದನ್ಯವಾದಗಳು ಸ್ವಾಮಿ 🙏❤️👏👏👏👍👌👌👌

  • @user-rg7ol7xp8u
    @user-rg7ol7xp8u 5 месяцев назад +35

    ಸೂಪರ್ ಸ್ಪೀಚ್ ಸರ್ 🙏🌹ಮಾಧ್ಯಮಗಳು ಜಾಸ್ತಿ ಮೋದಿ ಅನ್ನೋದು ಮಾಧ್ಯಮಗಳಿಗೆ ಸರಿಯಾಗಿ ಉಗಿತ್ತಿದ್ದೀರಿ ಉಗೀರಿ ಸರ್

  • @VenkateshBhajanthri
    @VenkateshBhajanthri 5 месяцев назад +311

    ಸೂಪರ್ ಸಾರ್ ನಿಮ್ಮ ಮಾತು ಸತ್ಯ ಹೇಳಿದ್ದಾರೆ ನಿಮ್ಮಂತವರು ಆದರ್ಶ ಸರ್

  • @cookingshow8157
    @cookingshow8157 5 месяцев назад +238

    ದಯವಿಟ್ಟು ಇವರ ಮಾತುಗಳನ್ನ ಇನ್ನು ಹೆಚ್ಚಿನ ಜನರಿಗೆ ತಲುಪಿಸಿ,ಈ ಕಾಲದ ನಮ್ಮಂತ ಎಜುಕೇಟೆಡ್ ಫೂಲ್ಸ್ ಗೆ ಅರ್ಥ ಆಗುವ ಹಾಗೆ ಅವರು ಹೇಳಿದ್ದಾರೆ ಅವರಿಗೆ ನನ್ನ ಧನ್ಯವಾದ.

  • @jayachandans3564
    @jayachandans3564 5 месяцев назад +236

    ಮಾನ್ಯರ ಬಗ್ಗೆ ನಮಗೇನೂ ಗೊತ್ತಿಲ್ಲ. ಅದು ಇಲ್ಲಿ ಅಪ್ರಸ್ತುತ. ಆದರೆ ಹೇಳಿದ ವಿಷ್ಯ ಸರಿ ಇದೆ. ಈ ಮಾಧ್ಯಮ ದವರೆಲ್ಲ ಎಂಜಲು ತಿಂದು ಬದುಕುತ್ತಿದ್ದಾರೆ. ಇವೆರೆಲ್ಲಾ ಕಾರ್ಯ ಮರೆತ ಪತ್ರಕರ್ತರು. ನಮ್ಮ ದೇಶದ ವ್ಯವಸ್ಥೆ ಹಾಳಾಗುತ್ತಿರುವುದಕ್ಕೆ ಹೆಚ್ಚಾಗಿ ಇಲೆಕ್ಟ್ರಾನಿಕ್ ಮಧ್ಯಮದವರೇ ಕಾರಣ 👍🤝🌹❤️

    • @babuparthasarathy8569
      @babuparthasarathy8569 5 месяцев назад +7

      Please don't watch News channel on Television please🙏🙏🙏🙏🙏🙏🙏🙏🙏🙏

    • @user-wl1gy7of3k
      @user-wl1gy7of3k 5 месяцев назад +2

      ❤super

    • @Mahadevaswamy-fv8md
      @Mahadevaswamy-fv8md 5 месяцев назад +4

      ಮೊದಲು ಎಲ್ಲಾ ನ್ಯೂಸ್ ಚಾನಲ್ ಬ್ಯಾನ್ ಮಾಡಬೇಕು ಅವಾಗ ಎಲ್ಲಾ ಸರಿಯಾಗುತ್ತೆ ಮೊದಲು ಇರ್ಲಿಲ್ವ ಚಂದನ ದಲ್ಲಿ ಬರ್ತಿತು ಅಲ್ವಾ ನ್ಯೂಸ್ ಅದೇ ತರಹ ಆಗ್ಬೇಕು ಅವಾಗ ನಮ್ಮ ರಾಜ್ಯ ದೇಶ ಉದ್ದಾರ ಆಗೋದು ಅಲ್ಲಿ ತನಕ ಏನು ಮಾಡಕಾಗಲ್ಲ

  • @shabbirjakati2256
    @shabbirjakati2256 4 месяца назад +31

    ಪ್ರತಿಯೊಬ್ಬರಲ್ಲೂ ಈ ರೀತಿಯಾದಂತಹ ಸಾಹಸ ಬರಬೇಕು.

  • @rajeshhk3031
    @rajeshhk3031 5 месяцев назад +21

    ಕರೆಕ್ಟ್ ಸರ್,ಧನ್ಯವಾದಗಳು

  • @chandrappats1196
    @chandrappats1196 5 месяцев назад +118

    ಈ ವಿಡಿಯೋ ಎಡಿಟ್ ಮಾಡದೆ ಯಥಾವತ್ತಾಗಿ ಕೊಟ್ಟ Third eye RUclips channel ನವರಿಗೆ ಧನ್ಯವಾದಗಳು

  • @kenchappaa2731
    @kenchappaa2731 5 месяцев назад +63

    ಧನ್ಯವಾದಗಳು ಸರ್ ನಿಮ್ಮ ಮಾಧ್ಯಮ ಸತ್ಯವನ್ನು ಮಾತ್ರ ಬಿಡಿ ಬಿಡಿಯಾಗಿ ಬಿಡಿಸಿ ಹೇಳುವ ವಾಹಿನಿ ಆಗಿದೆ ದಯವಿಟ್ಟು ಜನಗಳಿಗೆ ಒಳ್ಳೆಯ ವಿಷಯವನ್ನು ನೀಡಿ ಏಕೆಂದರೆ ಮಾಧ್ಯಮವನ್ನು ನಂಬಿ ಜನರು ವೋಟ್ ಹಾಕುತ್ತಾರೆ ಆದ್ದರಿಂದ ದಯವಿಟ್ಟು ಒಳ್ಳೆಯ ವಿಷಯಗಳನ್ನು ಜನರಿಗೆ ತಿಳಿಸಿ ಕೊಡಿ ಮಾತನಾಡಿರುವ ವ್ಯಕ್ತಿ ಒಂದೊಂದು ಮಾತಿನಲ್ಲೂ ಅರ್ಥವಿದೆ ಅಭಿನಂದನೆಗಳು ಸರ್

  • @basavarajg140
    @basavarajg140 5 месяцев назад +107

    ತುಂಬಾ ಅರ್ಥ ಗರ್ಭಿತವಾಗಿ ಮತಾಡಿದಿರ ಧನ್ಯವಾದಗಳು ಸರ್

  • @akrampasha8461
    @akrampasha8461 5 месяцев назад +11

    ಇದು ನಿಜವಾಗಿಯೂ ಈ ಮಾಧ್ಯಮಗಳಿಗೆ ಬೇಕಾಗಿರುವುದು. ಧನ್ಯವಾದಗಳು ಸಾರ್ ಎಷ್ಟೋ ಜನರ ಮನದಾಳದ ಮಾತುಗಳು ಹೇಳಿದ್ದೀರಿ ಸಾರ್ ❤❤❤❤❤❤❤❤❤❤❤❤❤❤❤❤

  • @vcbabu2000
    @vcbabu2000 4 месяца назад +32

    💯 % ನಿಜ ಸರ್, ನಮ್ಮೆಲ್ಲರ ಪರವಾಗಿ ಬಹಳ ನೇರವಾಗಿ ಹೇಳಿದ್ದೀರಾ ನಿಮಗೆ ಶಹಬಾಸ್ ಹೇಳಲು ಇಚ್ಚಿಸುತ್ತೇನೆ
    🙏🙂

  • @vishwanathvishwa1055
    @vishwanathvishwa1055 5 месяцев назад +137

    ಸೂಪರ್ ಸತ್ಯವಾದ ಮಾತು ಸಾರ್... ಕರ್ನಾಟಕ ಜನತೆ ಏಚೇತ್ತು ಕೊಂಡರೆ ಒಳ್ಳೆಯದು 🎉❤🎉❤🎉❤

  • @renukadevi4729
    @renukadevi4729 5 месяцев назад +466

    ಈ ಹಿರಿಯರ ಮಾತುಗಳಿಗೆ ನನ್ನ ಸಹಮತವಿದೆ.

  • @manjunathmanju5869
    @manjunathmanju5869 5 месяцев назад +113

    ಇದು ನಮಗೆ ತುಂಬಾ ವಿಷಯ ತಿಳಿಸಿದ ಗುರುಗಳಿಗೆ ಸಾಷ್ಟಾಂಗ ನಮಸ್ಕಾರ ❤

  • @hariharanvs4204
    @hariharanvs4204 5 месяцев назад +19

    A Frank and a straitforward talk An Eye opener on present day politics

  • @rakeshachary7543
    @rakeshachary7543 4 месяца назад +18

    Wonderful journalism... We need it, keep it up third eye, you're really opening it....

  • @devannal8736
    @devannal8736 5 месяцев назад +63

    Third Eye Chanel ಸುಬ್ರಹ್ಮಣ್ಯ ರವರೆ ನಿಮ್ಮದು ನಿಜವಾದ ಪತ್ರಿಕಾ ಧರ್ಮ ❤❤

  • @prakashshetty5389
    @prakashshetty5389 5 месяцев назад +123

    ಅತೀ ಉತ್ತಮ ಮಾತು ಅದರೆ ಪ್ರಜ್ಞಾವಂತರಿಗೆ ಬುದ್ದಿವಂತರಿಗೆ ಮಾತ್ರ ಕುರುಡು ಭಕ್ತರಿಗೆ ಅಲ್ಲ

  • @heralddsouza3439
    @heralddsouza3439 5 месяцев назад +99

    ತುಂಬಾ ಅದ್ಭುತವಾಗಿ ಮಾತಾಡಿದ್ದೀರಾ ಗುರುಗಳೇ. ನಾನಂತು ಎರಡೆರಡು ಸಲ ಕೇಳಿಸ್ಕೊಂಡೆ. ಉಗಿರಿ ರಾಜಕಾರಣಿಗಳಿಗೆ ಅರ್ಥ ಮಾಡಿಕೊಳ್ಳುವವರಿಗೆ ಸಾಕು

  • @deekshithmalnad3256
    @deekshithmalnad3256 5 месяцев назад +18

    I never heard this type of words from public before this is really well matured talk

  • @manjur5809
    @manjur5809 5 месяцев назад +25

    ನಿಮ್ ತರ ಎಲ್ಲಾ ಸತ್ತ್ ಪ್ರಜೆಗಳು ಪ್ರಶ್ನೆ ಮಾಡಿದರೆ ದೇಶ ಉದ್ದಾರ ಆಗುತ್ತೆ ಸಾರ್ 👌👌🙏🙏

  • @sharanabasava6582
    @sharanabasava6582 5 месяцев назад +100

    Edit ಮಾಡದೇ ಅವರ ವಿಚಾರ ತೋರಿಸಿದ 3rd eyeಗೆ ಧನ್ಯವಾದಗಳು.ಪ್ರಜ್ಞಾವಂತ ಮತದಾರರ ಲಕ್ಷಣ ಇದೆ. ಇವರ ನಮ್ಮ ಸಮಸ್ಯೆಗಳಿಗೆ ಏಕೈಕ ಶಾಶ್ವತ ಪರಿಹಾರವೇ ಪ್ರಜಾಕೀಯ.

    • @prabhakaraprabha2524
      @prabhakaraprabha2524 4 месяца назад +1

      ಬಿಜೆಪಿಯ C ಟೀಮ್ ಪ್ರಜಾಕಿಯ

  • @p.sujatha6517
    @p.sujatha6517 5 месяцев назад +75

    ನಮ್ಮ ದೇಶದಲ್ಲಿ, ಇಂಥ ಪ್ರಜ್ಞಾವಂತರು ಹೆಚ್ಚಾಗಬೇಕು.
    ಪಿಎಂ, ಮತ್ತು ರಾಜ್ಯದ ಎಲ್ಲಾ ಸಿಎಂ ಗಳಿಗೆ ಮಾಧ್ಯಮದವರು ಪ್ರಶ್ನೆ ಮಾಡಬೇಕು. ಆಗ ಗೊತ್ತಾಗುತ್ತದೆ ಈ ದೇಶದಲ್ಲಿ ಯಾರು ಸತ್ಯ, ಯಾರು ಅಸತ್ಯ ಹೇಳುತ್ತಾರೆ ಎಂದು ಗೊತ್ತಾಗುತ್ತದೆ. 🎉🎉

  • @yashodharabembalore9412
    @yashodharabembalore9412 5 месяцев назад +66

    ಸತ್ಯನೇ ಮಾತಾಡಿದ್ದೀರಿ sir hats off to you sir.

  • @christopherg7589
    @christopherg7589 4 месяца назад +5

    Jai Congress party Jai Smt Sowmya Reddy ji 🤚✌️🙏🙏🙏🇮🇳

  • @SrinivasPoojary-nr7gv
    @SrinivasPoojary-nr7gv 4 месяца назад +11

    ಒಬ್ಬ ಪ್ರಜ್ಞಾವಂತ ಪ್ರಭು ಅಭಿನಂದನೆಗಳು ಸರ್

  • @nelsoncastelino8142
    @nelsoncastelino8142 5 месяцев назад +62

    This is real journalism.
    Respect and Salute
    Subramanya handigay.
    May god bless.

  • @nalinibr9892
    @nalinibr9892 5 месяцев назад +219

    ಅದ್ಭುತ ಮಾತು ಎಲ್ಲಾ ಪ್ರಜೆಗಳ ಮಾತನ್ನ ಇವರೋಬ್ರೆ ಮಾತಾಡಿದರೆ avru ಯಾರನ್ನು ತೆಗಳ್ತಾ ಇಲ್ಲ ವಾಸ್ತವ ಹೇಳ್ತಿದಾರೆ.

    • @Mauni_007
      @Mauni_007 4 месяца назад

      ನೀನು ಹಿಂದೂ ನೀನು ಹಿಂದೂ ಅಂತ ಹೇಳಬೇಕಾದ ಅಗತ್ಯವಿದೆಯೇ ಅಂತ ಕೇಳ್ತಿದಾರೆ. ಅಂದರೆ ತಮ್ಮ ಉದ್ದಾರಕ್ಕಾಗಿ ಧರ್ಮರಕ್ಷಣೆಯ ಕವಚ ಹಾಕಿಕೊಂಡವರನ್ನು ಪ್ರಶ್ನಿಸ್ತಾ ಇದಾರೆ.

  • @sheshgiriraoparvathi6691
    @sheshgiriraoparvathi6691 5 месяцев назад +54

    ಸರ್, ತುಂಬಾ ಚೆನ್ನಾಗಿ ಮಾತಾಡಿದ್ದೀರ, ನಮ್ಮೆಲ್ಲರ ಮನದ ಮಾತನ್ನು ನೀವು ಮುಕ್ತವಾಗಿ ಹೇಳಿದ್ದೀರಿ, ಧನ್ಯವಾದಗಳು

  • @hanuhoney147
    @hanuhoney147 4 месяца назад +10

    ಸರ್ ನಿಮ್ಮ ಪ್ರತಿಯೊಂದು ಮಾತು ಅದ್ಬುತ ವಾವ್ ನನಗೆ ಬಹಳ ಖುಷಿ ಆಯ್ತು ಸರ್ ನಿಮ್ಮ ಮಾತು ಕೇಳಿ 👌🏻

  • @user-mh3xq4iq6r
    @user-mh3xq4iq6r 4 месяца назад +5

    ಸೂಪರ್ ಸರ್ ಧನ್ಯವಾದ ತಮ್ಮ ಮಾತುಗಳು ಸತ್ಯ

  • @keerthiraj2851
    @keerthiraj2851 5 месяцев назад +65

    Supper ಸಾರ್ ತುಂಬಾ ಒಳ್ಳೆಯ ಮಾತುಗಳನ್ನು ಹೇಳಿ ಇದ್ದೀರಿ

  • @mamathahrithesh8067
    @mamathahrithesh8067 5 месяцев назад +241

    ಒದೊಂದು ಅಕ್ಷರ ನೂ ಸತ್ಯವಾದ ಮಾತು 😢😢😢😢

  • @manjunathsj899
    @manjunathsj899 5 месяцев назад +466

    ಈ ರೀತಿ ಸತ್ಯ ಮಾತನಾಡಿದ್ದರೆ ಇಂತಹವರನ್ನ ಕೆಲವು ಅವಿವೇಕಿಗಳು ಉಚ್ಚ ಅಂತಾರೆ

    • @azmathkhan8649
      @azmathkhan8649 5 месяцев назад +10

      ಹೌದು ನಿಜ

    • @mahboobpashapasha528
      @mahboobpashapasha528 5 месяцев назад

      💯👍🙏🛕⛪️🕌🙏🇮🇳🇮🇳

    • @MubeenNm-yw3qo
      @MubeenNm-yw3qo 5 месяцев назад

      ಸರ್ ಉಚ್ಚ ಅನ್ನೋರು ತಲೆಯಲ್ಲಿ ಗೊಬ್ಬರ ಇಟ್ಟು ಕೊಂಡಿದ್ದಾರೆ... ಸುಳ್ಳಿಗೆ ಸಾವಿರ ದಾರಿ ಸತ್ಯಕ್ಕೆ ಒಂದೇ ದಾರಿ... ಆದರೆ ಒಂದಲ್ಲ ಒಂದೂ ದಿನ ಗೆಲುವು ಸತ್ಯಕ್ಕೆ 🕉️✝️☪️💐💐💐❣️

    • @Suma-uc4cx
      @Suma-uc4cx 4 месяца назад

      Desha drohi antharare

    • @purushotham9215
      @purushotham9215 4 месяца назад

      ಹುಚ್ಚ ಅಂದ್ರು ಪರವಾಗಿಲ್ಲ.ಇಂಥ ನೇರನುಡಿ ಇರುವವರಿಗೆ ದೇಶ ದ್ರೋಹಿ,ಕಾಂಗ್ರೆಸ್ ಗುಲಾಮ ಅಂತೆಲ್ಲ ಬಾಯಿಗೆ ಬಂದ ಹಾಗೆ ಕೆಟ್ಟ ಕೆಟ್ಟ ಕಾಮೆಂಟ್ ಮಾಡ್ತಾರೆ

  • @VijayKumar-pp9cq
    @VijayKumar-pp9cq 5 месяцев назад +12

    ನಿಮಗೆ ನಮ್ಮ ಅಭಿನಂದನೆಗಳು ಸರ್ ನಾವು ಬಡವರು ಈ ದೇಶದಲ್ಲಿ ಬಡವರ ಬಗ್ಗೆ ಕಾಳಜಿ ಇಲ್ಲ ನಿಮ್ಮ ಮಾಹಿತಿ ತುಂಬ ಚೆನ್ನಾಗಿದೆ ❤

  • @harishanb6995
    @harishanb6995 4 месяца назад +3

    ಪ್ರಶ್ನಿಸುವುದೇ ಇಂದು ಅಪರಾಧವಾಗಿದೆ ನಿಮ್ಮ ಉತ್ತರ ಸಮಂಜಸ ಇದು ಪ್ರತಿಯೊಂದು ಮಾಧ್ಯಮ ಹಾಗೂ ಜನಸಾಮಾನ್ಯರ ಕರ್ತವ್ಯ ಪ್ರಶ್ನಿಸುವುದು

  • @jayanani2815
    @jayanani2815 5 месяцев назад +51

    ನಮಸ್ಕಾರ ನೇರನುಡಿಗೆ , ಮಾಧ್ಯಮದವರಿಗೆ ಕ್ಯಾಕರಿಸಿ ಉಗಿದ
    ನಿಮಗೆ ವಂದನೆ ನೂರು ವಂದನೆ .

  • @user-zt9bc1ev5q
    @user-zt9bc1ev5q 5 месяцев назад +69

    ಶಿಕ್ಷಣ ,ಶಾಲೆಗಳು, ಬೀಜನೆಸ್ ಆಗಿದೆ ಸರ್ ಎರಡೂ ಕೈಗಳಿಂದ ಇದಾರೆ ಯಾರೂ, ಶಿಕ್ಷಣ, ಆಸ್ಪತ್ರೆ, ರಸ್ತೆ, ನೀರೂ, ರೈತರಿಗೆ ವಿನಾಯತಿ ಕೋಟು, ಬೆಳಸಿ,

  • @AK..99
    @AK..99 5 месяцев назад +94

    ನಿಜಕ್ಕೂ ಸತ್ಯವಾದ ಮಾತು

  • @shanthkumarhr978
    @shanthkumarhr978 5 месяцев назад +4

    ಅದ್ಬುತ ಜೀವನ ಅನುಭವ

  • @rajshekarkr1689
    @rajshekarkr1689 4 месяца назад +2

    ಕೊನೆಗೆ ನಮ್ಮ ಪ್ರಜೆಗಳು. ಇದೆ ರೀತಿ ರೊಚ್ಚಿಗೆ ಹೇಳುದು ಬಹಳ ದಿನ ಬೇಕಾಗಿಲ್ಲ..
    👍👍👍👍ನೀವು ಹೇಳ್ತ ಇರೋದು ಸರಿಯಾಗಿ ಇದೆ. 👍👍👌

  • @mahadevm9714
    @mahadevm9714 5 месяцев назад +46

    Sensible talk by a true citizen... Gracefully accepted and telecasted by Subramanya😂❤👍🤝

  • @ShivaKumar-pl9iw
    @ShivaKumar-pl9iw 5 месяцев назад +52

    Awesome this guy spoke 80% of people voice …hats off 👍

  • @bhaskaratrasi
    @bhaskaratrasi 5 месяцев назад +68

    ಹೇಳುವುದೆಲ್ಲಾ ಸರಿ ಆದ್ರೆ ಓಲೈಕೆ ಮಾಡುವವರನ್ನು ಆರಿಸಬೇಕೆ? ಬೇಡ ಇವರು ಹೇಳಿದಂತೆ ಪಕ್ಷ ಪ್ರಚಾರ ಬಿಟ್ಟು ಅಭಿವೃದ್ಧಿ ಮಾತ್ರ ವಿಚಾರ ಮಾಡಿ.

    • @kusups
      @kusups 5 месяцев назад +1

      Madbardu. Adakke Hindu olaike mado BJP avrige vote hakbardu

  • @avilashms9513
    @avilashms9513 4 месяца назад +2

    ಉಗಿರಿ ಸರ್ ಈ ಮೀಡಿಯಾದೇವರಿಗೆ ❤❤❤

  • @sadikhebballi8021
    @sadikhebballi8021 4 месяца назад +6

    Hats off to this channel....
    I dont hate modi
    I don't love congress.
    But I love my COUNTRY.... ❤❤

  • @Nagarajkudupali
    @Nagarajkudupali 5 месяцев назад +251

    ಮೆಟ್ನಾಗೆ ಹೊಡದಂಗ್ ಆಯ್ತು ಮೀಡಿಯಾ ಅವ್ರಿಗೆ 😂😂😂

  • @LathaMarathe
    @LathaMarathe 5 месяцев назад +118

    ಸತ್ಯವಾದ ಮಾತು

  • @vasantlamani4693
    @vasantlamani4693 5 месяцев назад +128

    ಇದು ಇದು ನಿಜವಾದ ಮಾತು ಅಂದ್ರೆ

  • @kushalkumar.g6649
    @kushalkumar.g6649 4 месяца назад +4

    Excellent speech and most reality. Hope the media can change the current situation by showing the facts and not being understand shadowed.

  • @baluBalu-mq2et
    @baluBalu-mq2et 4 месяца назад +2

    Excellent sir ,wt they done 25 members from BJP and one other and 1 from Congress wt they done till now
    Each one mp wt and all done , please show in media

  • @NaveenKumar-zy4li
    @NaveenKumar-zy4li 5 месяцев назад +51

    ಅದ್ಬುತ ತುಂಬಾ ಚೆನ್ನಾಗಿ ಮತಾನಡಿದರೆ sir ಅವರು ಹೇಳೋ ಹಾಗೆ ಹಾಗಿದೆ ನಮ್ಮ ರಾಜ್ಯ

  • @mahadevashetty1223
    @mahadevashetty1223 5 месяцев назад +29

    ಸ್ವಾಮಿ ಅಶ್ವತ್ಥ್ ರವರೆ ನಿಮ್ಮತರಹ ನಮ್ಮ ದೇಶ ದಲ್ಲಿನಲವತ್ತು ಪ್ರತಿಷತ ಜನ ತಿರುಗಿ ಬಿದ್ದರೆ ನಿಜವಾಗಲೂ ನಮ್ಮ ದೇಶ ರಾಮ ರಾಜ್ಯ ವಾಗುತ್ತದೆ 💐🙏👍

  • @kumardev812
    @kumardev812 5 месяцев назад +26

    ನಿಮ್ಮ ಅನಿಸಿಕೆ ಪ್ರಬುದ್ಧತೆಗೆ ನನ್ನ ಅನಂತ ನಮಸ್ಕರಗಳು

  • @basavanneppadegavi9654
    @basavanneppadegavi9654 4 месяца назад

    ನಿಮಗೆ ಜೈ ಅಂತ ಕಮೆಂಟ್ ಮಾಡಿ vote ಮಾತ್ರ ರಾಜಕೀಯ ಕೆ vote ಮಾಡ್ತಾರೆ

  • @shivagorte4306
    @shivagorte4306 5 месяцев назад +2

    Good adwise to the TV channels you have talkedreal fact hands up to you sir

  • @subhashsubha
    @subhashsubha 5 месяцев назад +39

    Super sir. ಇದೆ ಬೇಕಾಗಿದ್ದು... ನೂರಕ್ಕೆ...ನೂರು....ಸತ್ಯ...ನಿಮ್ಮ ಮಾತು.. ಎಲ್ಲರೂ...ತಿಳಿದುಕೊಳ್ಳಿ... ವೋಟಿನ ಮಹತ್ವ....ಜೈ ಭಾರತ್ ಮಾತಾ...🚩🚩🚩

  • @venkataravanappag2338
    @venkataravanappag2338 5 месяцев назад +37

    ತುಂಬಾ ಧನ್ಯವಾದಗಳು ಸರ್ ಈಗಳಾದರೂ ಜನರು ಕಣ್ಣು ತೆಗೀರಿ. ಬುದ್ದಿವಾದ ಹೇಳಿದ ಹಿರಿಯರಿಗೆ ಹಾಗೂ ಚಾನಾಲ್ಗೆ ಧನ್ಯವಾದಗಳು

  • @venkatalakshammadevarajaia611
    @venkatalakshammadevarajaia611 5 месяцев назад +35

    ಒಬ್ಬ ನಿವೃತ್ತ ಅಧಿಕಾರಿಗಳು ಆಗಿರೋದಕ್ಕೆ ಎಲ್ಲಾ ಅನುಭವದ ಮಾತುಗಳನ್ನು ಆಡಿದ್ದೀರಾ..... ಆ ಮಾತುಗಳಲ್ಲಿ ಜನರು ಎಷ್ಟು ಕಷ್ಟ ಅನುಭವಿಸುತ್ತಿದ್ದಾರೆ ಅನ್ನೋದನ್ನು ಚನ್ನಾಗಿ ವಿವರಣೆ ಕೊಟ್ಟಿದ್ದೀರಾ..... ಒಟ್ಟಿನಲ್ಲಿ ಭ್ರಮೆಯಲ್ಲಿ ಇದ್ದೀವಿ.... ಇವತ್ತು ಸರಿ ಯಾಗುತ್ತದೆ...
    ನಾಳೆ ಸರಿಯಾಗುತ್ತೆ ಅಂಥಾ..... ಇಲ್ಲಾ ಇದು ಅದೋಗತಿಗೆ ಹೋಗುತ್ತಿದೆ.... ಯಾವ ಅಭಿವೃದ್ಧಿನೂ ಇಲ್ಲಾ..... ರಾಜಕಾರಣಿಗಳು ಅಭಿವೃದ್ಧಿಯಾಗಿದ್ದಾರೆ..... ಆಗ್ತಾಇದ್ದಾರೆ... ಮುಂದೆಯೂ ಅಷ್ಟೇ ಅವರು ಗಳೇ ಅಭಿವೃದ್ಧಿ ಆಗೋದು ಅಷ್ಟೇ..... ಪ್ರಜೆಗಳು ಕಣ್ಣು ಕಾಣದ ಗಾವಿಲರು.... ಕಿವಿ ಕೇಳದ ಕಿವುಡರು.... ಮಾತುಬಾರದ ಮೂಗರು ಆಗಿದ್ದಾರೆ ಅಷ್ಟೇ.

  • @prajwalg774
    @prajwalg774 4 месяца назад +1

    True words. Very well said sir.

  • @Swaragalu
    @Swaragalu 4 месяца назад +1

    ಜನರ ಅಭಿಪ್ರಾಯ ಅಂತ ಹೇಳಿ ಬರೀ ಒಬ್ಬರ ಪ್ರತಿಕ್ರಿಯೆ ಹಾಕಿದೀರಾ

  • @sharathsharath8021
    @sharathsharath8021 5 месяцев назад +69

    ಮೀಡಿಯಾ ಅವರು ಹೇಳಿದ್ದು ಇವರತ್ರ ಇವರತ್ರ ಹೇಳಿದ್ದು ಅವರತ್ರ ಹೇಳ್ಕೊಂಡು ನಿಂತವ್ರೆ ಮೀಡಿಯಾ ಮೊದಲು ಮೀಡಿಯಾ ಕರೆಂಟ್ ಆಗ್ಬೇಕು....?

  • @user-yf5ni3bl9n
    @user-yf5ni3bl9n 5 месяцев назад +49

    100 right sir

  • @ashokkoppal8862
    @ashokkoppal8862 5 месяцев назад +23

    ಸರ್ ಏನು ಅದ್ಭುತವಾಗಿ ಮಾತಾಡಿದರೆ ಸರ್ ನಿಮ್ಮ ಒಂದೊಂದು ಮಾತು ಅದ್ಭುತ ಸರ್ ಎಷ್ಟು ಚೆನ್ನಾಗಿ ಪತ್ರಕರ್ತರ ಬೆವರು ಇಳಿಸಿದಿರಾ ಸರ್ ರಾಜಕೀಯ ವ್ಯಕ್ತಿಗಳನ್ನ ಎಷ್ಟು ಅದ್ಭುತವಾಗಿದೆ ಟೀಕೆ ಮಾಡಿದ್ದೀರಾ ಸರ್ ಮೀಡಿಯಾದವರು ಅಂತು ನಾಚಿಕೆ ಮಾನ ಮರ್ಯಾದೆ ಇಲ್ಲದವರು ನಿಮ್ಮ ಮಾತುಗಳನ್ನು ಕೇಳಿ ಜೀವನ ಬದಲಾಯಿಸಿಕೊಳ್ಳಬೇಕು ಸರ್ ಆಹಾ ಏನು ಅದ್ಭುತ ಸರ್ ನಿಮ್ಮ ಮಾತುಗಳು

  • @meerarao326
    @meerarao326 4 месяца назад +1

    ಭಾರತ ಆಫ್ಘಾನಿಸ್ತಾನ್ ಪಾಕಿಸ್ತಾನ ಬಾಂಗ್ಲಾದೇಶ್ ಟಿಬೆಟ್ ಅಂತ ವಿಭಜನೆ ಆಗಿದ್ದು ಹೇಗೆ ?

  • @krishnagowda5528
    @krishnagowda5528 4 месяца назад +1

    ನಿಜ್ವಾಗ್ಲೂ ಎಸ್ಟ್ ಸತ್ಯ ಹೇಳಿದರೆ ..ತುಂಬಾ ಸಂತೋಷ ಅಯ್ಯತು ಸರ್ ಹೌದು ಸರ್ ನೀವು ಹೇಳಿದ ರಿತಿಯಲ್ಲಿ ಸರ್ಕಾರಗಳು ಕೆಲಸ ಮಾಡಬೇಕು ಸರ್ ಖಂಡಿತ ದೇಶ ಬದಲಾವಣೆ ಆಗುತ್ತೆ 👌👍

  • @manjunathmanju5226
    @manjunathmanju5226 5 месяцев назад +21

    ಪ್ರಜ್ಞಾವಂತರು ಸರ್ ಹೀಗೆ ಮಾತಾಡ್ಬೇಕು, ನಾವೆಲ್ಲರೂ ಇವರ ಹಾಗೆ ದ್ವನಿ ಎತ್ತಬೇಕು...... 🙏

  • @mohanraj1349
    @mohanraj1349 5 месяцев назад +99

    ಅಂಧ ಭಕ್ತರು ಸರಿಯಾಗಿ ಕೇಳಿಸಿಕ್ಕೊಳ್ಳಿ 😔..

    • @suhas6493
      @suhas6493 4 месяца назад

      Congress navara?

    • @Mauni_007
      @Mauni_007 4 месяца назад

      ಅಂಧ ಭಕ್ತರಿಗೇನು ಅರ್ಥವಾಗುತ್ತೆ? ಆ ವ್ಯಕ್ತಿ ಹೇಳಿದ ಹಾಗೆ ಬಿಜೆಪಿಯನ್ನು ವಿಮರ್ಶಿಸಿರುವ ವೀಡಿಯೋಗಳ ಕಮೆಂಟ್ ಬಾಕ್ಸ್ ನೋಡಿದರೆ ಅರ್ಥವಾಗುತ್ತೆ ಅಂಧ ಭಕ್ತರ ಯೋಗ್ಯತೆ.

    • @Mauni_007
      @Mauni_007 4 месяца назад

      ​@@suhas6493ಬಿಜೆಪಿಯವ್ರು ಭ್ರಷ್ಟಾಚಾರ ಮಾಡಿದ್ರು ಅಂದ್ರೆ ಅಂಧ ಭಕ್ತರು ಕೇಳ್ತಾರೆ ಕಾಂಗ್ರೆಸ್ಸಿನವರು ಮಾಡಿಲ್ವಾ ಅಂತ. ಅಂಧ ಭಕ್ತರೇ ನೀವು ಸತ್ಯವಂತರೂ ನೀತಿವಂತರೂ ಹಾಗೂ ಪ್ರಾಮಾಣಿಕರೂ ಆಗಿದ್ದರೆ ಮತ್ತೊಬ್ಬರನ್ನು ನಿಮಗೆ ಕಂಪೇರ್ ಮಾಡುವ ಅಗತ್ಯವಿದೆಯೇ? ಹಿಂದೂ ಮುಸ್ಲಿಂ ಬಿಟ್ಟು ನೀವು ಬೇರೆ ಏನು ಸಾಧನೆ ಮಾಡಿದ್ದೀರಿ?

    • @johnclament4686
      @johnclament4686 4 месяца назад +1

      ​@@suhas6493 nimantha bjp andhbhaktarige

    • @suhas6493
      @suhas6493 4 месяца назад

      @@johnclament4686 hagadre neevenu Congress andha bhakthara? Neev andha bhakthare hagadre😄

  • @umamahadevumamahadev7973
    @umamahadevumamahadev7973 5 месяцев назад +177

    ನಿಮ್ಮಂತ ಪ್ರಜೆ ಎಲ್ಲಿದ್ದರೆ ಸರ್ ಜನ ನೀವಾದರೂ ಬುದ್ದಿ ಏಳಿ ಸರ್ ಅರ್ಥ ಮಾಡ್ಕೊಳ್ಳಿ

  • @nanjundaswamy6623
    @nanjundaswamy6623 4 месяца назад +1

    ಪ್ರಜ್ಞಾವಂತ ಪ್ರಜೆಯ ಮನದಾಳದ ಸತ್ಯವಾದ ಮಾತು.....ಧನ್ಯವಾದ ಸಾರ್

  • @radha.km.mallaiah.h3238
    @radha.km.mallaiah.h3238 4 месяца назад +1

    ತುಂಬಾ ಚನ್ನಾಗಿ ಮಾತನಾಡಿದ್ದೀರಾ ಸರ್, ನಮ್ಮ ಮನಸ್ಸಿನಲ್ಲಿ ಇದ್ದ ಮಾತುಗಳನ್ನು ನೀವು ಹೇಳಿದ್ದಿರಾ. 🙏🏻🙏🏻

  • @basalingappahallikar2744
    @basalingappahallikar2744 5 месяцев назад +26

    ಅದ್ಭುತವಾದ ಮಾತುಗಳು ಸೀನಿಯರ್ 💐💐💐🤝🤝🤝👏👏👏👏

  • @amohangangoli6483
    @amohangangoli6483 5 месяцев назад +58

    Real truth about media

  • @anilgm9730
    @anilgm9730 5 месяцев назад +29

    Super sir nivu...hats off to you

  • @rangaswamykariyappa3114
    @rangaswamykariyappa3114 4 месяца назад

    ನಿಜವಾದ ಭಾರತೀಯ ಪ್ರಜೆ ಅಂದ್ರೆ ಹೀಗಿರಬೇಕು ಅರ್ಥ ಮಾಡ್ಕೋಬೇಕು ಎಲ್ಲಾ ಜನ ಮತ್ತು ಮಿಡಿಯೋದರು

  • @KaveriHarish-rg8sd
    @KaveriHarish-rg8sd 3 месяца назад

    ನಮ್ಮ ಮನದಲ್ಲಿ ಇರೋದನ್ನ ಹಾಗೆ ಹೇಳಿದಿರ sir 👍🏼🤝

  • @aadithyaah5082
    @aadithyaah5082 5 месяцев назад +23

    ಸರ್ ನಿಮಗೆ ನನ್ನ ನಮಸ್ಕಾರ ಸರ್ ನಿಜ ಸತ್ಯ ಹೇಳಿದ್ದಿರಿ 🌹🙏🙏🙏♥️

  • @sachinsolpure4868
    @sachinsolpure4868 5 месяцев назад +32

    Correct helirodu👏👏

  • @nagacharan1247
    @nagacharan1247 5 месяцев назад +36

    ಹಂಡ್ರೆಡ್ ಪರ್ಸೆಂಟ್ ರೈಟ್ ಸೂಪರ್

  • @corporatesourcinginc6312
    @corporatesourcinginc6312 Месяц назад

    Excellent interpretation by this gentleman. Hats off to him. Media, politicians should understand this first. What ever he has said is 100% true. Jai hind

  • @saravanamg7593
    @saravanamg7593 5 месяцев назад +2

    Excellent message, EXCELLENT.

  • @chandrappan5688
    @chandrappan5688 5 месяцев назад +16

    ಸತ್ಯ ಹೇಳುತ್ತಾ ಇದ್ದೀರಿ ಯಜಮಾನರೆ ... ಜೈ ಭಾರತ

  • @user-ur5wj6pp4x
    @user-ur5wj6pp4x 5 месяцев назад +16

    He is 100% Correct ✅... Basic requirements like education health is very much important MP and MLA look at the issues

  • @habeebbashar9180
    @habeebbashar9180 5 месяцев назад +25

    Third eye olleya kelasa madthide... thank you sir

  • @venkateshd7015
    @venkateshd7015 4 месяца назад

    Sir ಒಳ್ಳೆ ಮಾತು ಏಳುದ್ರ 420 ಪೊಲಿಟಿಷನ್ 👍

  • @kvafsu225
    @kvafsu225 4 месяца назад +1

    Very wise man. So honest and straightforward. We need leaders like him.

  • @raghuks6911
    @raghuks6911 5 месяцев назад +34

    Super sir

  • @gangadharg6060
    @gangadharg6060 5 месяцев назад +50

    Sariyagi eledare

  • @adarshm4924
    @adarshm4924 5 месяцев назад +14

    ನಿಜವಾದ ದೇಶ ಪ್ರೇಮ ನಿಜವಾದ ಮನದಾಳದ ಮಾತು 🙏🙏🙏🙏

  • @farha7151
    @farha7151 4 месяца назад

    Hats off to you sir ... Very well said.. You are a senior citizen u have known our country for years.. the difference our country have seen fr yester years till now..

  • @IrfanKhan-dj3mj
    @IrfanKhan-dj3mj 4 месяца назад

    Super sir ur really great channagi ugiri