ನೈರುತ್ಯ ಮುಲೆಯಲ್ಲಿ ಈ ತಪ್ಪುಗಳನ್ನು ಮಾಡಬೇಡಿ!!!ಮನೆ ಯಜಮಾನರಿಗೆ ತೊಂದರೆ| south east vastu|Daivaradhane Vastu

Поделиться
HTML-код
  • Опубликовано: 31 дек 2024

Комментарии • 38

  • @gurudevarj1283
    @gurudevarj1283 17 дней назад +14

    ನೀವು ಸ್ಥಳ ಭೇಟಿ ಮಾಡಲು ಎಷ್ಟು ಫೀಸ್ ತಗೋತೀರಾ

  • @AaaaAaaa-gr6vv
    @AaaaAaaa-gr6vv 17 дней назад +8

    ಒಂದು ಪ್ರಶ್ನೆ.... ನನ್ನದು ಒಂದು ಹೆಕ್ಕರೆ ಜಮಿನು ಇದೆ... ಅದರಲ್ಲಿ ನಾನು ನೈರುತ್ಯ ಭಾಗದಲ್ಲಿ ಮನೆ ನಿರ್ಮಾಣ ಮಾಡಿಕೊಂಡು ಬದುಕುತಿದ್ದೆನೆ‌... ಮುಂದೆ ಇರುವ ಜಾಗದಲ್ಲಿ ಮನೆಗಳನ್ನ ನಿರ್ಮಾಣ ಮಾಡಿ ಮಾರುತ್ತೆನೆ ಎಂದು ತಿಳಿಯೊಣ ‌‌‌ ನಾನು ಈ ಸಮಯದಲ್ಲಿ. ಈಶಾನ್ಯ ಬಾಗಕ್ಕೆ ಓಗಬೇಕು ಅಲ್ಲವೆ...
    ಹಾಗದರೆ ನನ್ನ ಹಳೆಯ ಮನೆಗೆ ಬಂದು ಸೆರಿದ ಕುಟುಂಬ ನಾಶಕ್ಕೆ ನಾನೆ ಕಾರಣ ಅದೆ ಅಲ್ವ ... ನಿವು ಹೆಳುವ ಪ್ರಾಕರ.ಸ್ವಲ್ಪ ವಿವರವಾಗಿ ತಿಳಿಸಿ . ಎಲ್ಲರು ಬದುಕ ಬೇಕು ಅಲ್ಲವೆ ?

  • @nachhubhaskar6925
    @nachhubhaskar6925 15 дней назад +1

    ಅದ್ಭುತವಾದ ಮಾಹಿತಿ ಧನ್ಯವಾದಗಳು ಗುರುಗಳೇ 🎉🎉🎉❤🙏

  • @360arun
    @360arun 17 дней назад

    Many have done these mistakes but nowadays seeing Guruji videos everyone changing as per Vastu thank you Sir God bless you.

  • @Cookwidme
    @Cookwidme 17 дней назад +3

    Sir ವಾಯುವ್ಯ ದಲ್ಲಿ ಗಡಿಯಾರ ಇಟ್ರೆ ಏನಾಗುತ್ತೆ..storage ಮಂಚ ಒಳ್ಳೆದ ಖಾಲಿ ಮಂಚ ಒಳ್ಳೇದಾ..please heli🙏🙏

  • @purushotham.rpurushotham9524
    @purushotham.rpurushotham9524 17 дней назад +1

    Super sir

  • @RajaR-fo2de
    @RajaR-fo2de 17 дней назад

    ಧನ್ಯವಾದಗಳು 🙏

  • @khushivb2
    @khushivb2 13 дней назад

    Sir nairutya muleli room ede ... room hinde balcony ede alli full plant pots etkondidivi... plants edboda hege sir
    2nd floor nalli mane so nairuty muleli balcony ede alli full pot ettidivi sir

  • @sudhag2092
    @sudhag2092 17 дней назад +2

    Sir fees esti

  • @punithugran5520
    @punithugran5520 17 дней назад

    Nairuthya pashchimakke nam site alli sakashtu jaga ulidide sutta compoud kattikolbouda.

  • @rooparoopa6727
    @rooparoopa6727 17 дней назад

    🙏🏻🙏🏻🙏🏻🙏🏻🙏🏻🙏🏻

  • @ShylaShyla-zw4vq
    @ShylaShyla-zw4vq 17 дней назад +1

    Nirutyalli somp ede sar yen madodu parihara hilli

  • @punithugran5520
    @punithugran5520 17 дней назад

    Nairuthya dalli kelgade roomgintha mele room onderedu adi ashchimakke belesiddare e rithi madbouda

  • @gowrammagowramma1801
    @gowrammagowramma1801 15 дней назад

    Sir namage poorvadha bagilu beku namma sight dhakshina agu paschimadha road idhe cornersight idhara vichara tilisikodi sir

    • @DaivaradhaneVastu
      @DaivaradhaneVastu  14 дней назад

      ತುಂಬಾ ಒಳ್ಳೆಯ ಸೈಟ್, ಪೂರ್ವ ಬಾಗಿಲು ಮಾಡಬಹುದು

  • @sunithagowda9957
    @sunithagowda9957 17 дней назад

    🙏🙏🙏🙏🙏

  • @VijayKumar-s3s7s
    @VijayKumar-s3s7s 17 дней назад

    Sir niruthya thumba kammi janale artha aguthe

  • @jalajakshishettigar7604
    @jalajakshishettigar7604 17 дней назад

    Sir Mangalore ge vasthu nodalu barthira

  • @swamybale8213
    @swamybale8213 15 дней назад

    We have main door in south west. Please suggest remedy.

    • @DaivaradhaneVastu
      @DaivaradhaneVastu  14 дней назад

      Removing it is the remedy

    • @swamybale8213
      @swamybale8213 14 дней назад

      @@DaivaradhaneVastu Thanks. But we cannot remove. It is attached house and exterior modification not permitted.

  • @premaprakash2814
    @premaprakash2814 15 дней назад

    Makkala maduve yake late aagutte yava tondareyinda e riti trouble aagutte dayavittu tilsi sir

  • @vidyaprakash4382
    @vidyaprakash4382 14 дней назад

    Gurugale Dayavittu brahmastana da bagge tilisi.
    Devara mane brahmastana dalli barabahuda…

    • @DaivaradhaneVastu
      @DaivaradhaneVastu  14 дней назад

      ಮುಂದಿನ ವಿಡಿಯೋದಲ್ಲಿ ತಿಳಿಸುತ್ತೇನೆ

  • @sudhag2092
    @sudhag2092 17 дней назад +1

    Fees estu sir

  • @bruker14
    @bruker14 15 дней назад

    SIr intro music change madi.

  • @RathnaGowda-ji4oc
    @RathnaGowda-ji4oc 14 дней назад

    ಅರ್ಧ ಬರ್ದ ಹೇಳ್ಬೇಡಿ ಸರ್ nairutya ಮೂಲೇಲಿ ರೂಮ್ ಇದ್ರೆ ಎಲ್ಲಿ ಡೋರ್ ಇಡಬೇಕು ಹೇಳಿ. ದುಡೀರೋರು ಇರ್ತಾರೆ ಇಲ್ದೇರೋರು ಇರ್ತಾರೆ ಈ ರೀತಿ ಅರ್ಧ ಬರ್ದ ಹೇಳ್ಬೇಡಿ

    • @DaivaradhaneVastu
      @DaivaradhaneVastu  14 дней назад

      ಒಂದು ವಿಡಿಯೋ 10ರಿಂದ 15ನಿಮಿಷ ಮಾಡಬಹುದು, ಅದರಲ್ಲಿ ಎಷ್ಟು ಸಾಧ್ಯಾನೋ ಅಷ್ಟು ತಿಳಿಸಿದಿನಿ, ಕಿಟಕಿ ಬಾಗಿಲು ಎಲ್ಲಿ ಬರಬೇಕು ಅಂತ ಮತ್ತೊಂದು ವಿಡಿಯೋ ಮಾಡಿದೀನಿ ನೋಡಿ, ಒಂದೇ ವಿಡಿಯೋದಲ್ಲಿ ಎಲ್ಲ ಬೇಕು ಅನುವುದು ತಪ್ಪು, ನನ್ ಅಷ್ಟು ಆಳವಾಗಿ ಬಹುಷಃ ಯಾರೂ ತಿಳಿದಿರಕಿಲ್ಲ

  • @vanithadevendra3334
    @vanithadevendra3334 17 дней назад

    🙏🙏🙏🙏🙏

  • @indiraindira1512
    @indiraindira1512 16 дней назад +1

    🙏🙏🙏🙏