ಮೂರ್ಖ ಅಮಿತ್ ಷಾ ಗೆ ಅದಿಕಾರದ ಮದಾ ಈಗೆಲ್ಲ ಆಡಿಸ್ತಿದೆ

Поделиться
HTML-код
  • Опубликовано: 1 янв 2025

Комментарии • 670

  • @basappafd8846
    @basappafd8846 4 дня назад +125

    ಅಶೋಕ್ ಸರ್ ನಿಮಗೆ ಹೃದಯ ಪೂರ್ವಕ ನಮನಗಳು. ಸತ್ಯ ವಾದ ಮಾತುಗಳು ತುಂಬಾ ಪ್ರೇರಣೆ ನಮಗೆ. ನಿಮ್ಮಂತಹ ಹಿರಿಯರಿಂದ ದಾರಿದೀಪದ ಮಾತುಗಳು ಎಂದೆಂದಿಗೂ ನಿಮಗೆ ಶಕ್ತಿಯ ಸೂಚಕಗಳು.
    ಹೃದಯಪೂರ್ವಕ ಧನ್ಯವಾದಗಳು ತಮಗೆ.

    • @basappafd8846
      @basappafd8846 4 дня назад +1

      ನಿಮಗೆ ಅಲ್ಲ ನಮಗೆ ಎಂದಾಗಬೇಕು

  • @thejasmandya9350
    @thejasmandya9350 4 дня назад +223

    ಅಶೋಕ್ ಸರ್ ಅಂಬೇಡ್ಕರ್ ಬಗ್ಗೆ ಮಾತನಾಡುತ್ತಿರುವುದ ನೋಡಿ ತುಂಬಾ ಸಂತೋಷ ಆಯ್ತು 🙏🙏🙏🙏🙏🙏🙏

    • @shylarao6509
      @shylarao6509 4 дня назад +7

      ಬಸವಣ್ಣ 🙏🏼ಅದ್ಭುತ ನಟನೆ. ಈಗ ತಾನೇ " ಬೆಳದಿಂಗಳು ನಗುತಿದೆ, ಅರ್ಚನಾ ಚಿತ್ರದ ಹಾಡನ್ನು ನೋಡಿದ್ವಿ. ಸಕ್ಕತ್ romantic 🫣but ಎಲ್ಲೂ ಅಷ್ಟ್ಲೀಲವಾಗಿ ಚಿತ್ರಿಸಿಲ್ಲ 🙏🏼. ಇವರ ವಿಚಾರಧಾರೆ ಉತ್ತಮವಾಗಿದೆ. ನಾವು ಅಳವಡಿಸ್ಕೊಬೇಕು 💐❤

    • @DhanushRaj-yc8wy
      @DhanushRaj-yc8wy 4 дня назад +6

      ಅವ್ರು ಒಂದು ಬುಕ್ ಬರೆದಿದ್ದಾರೆ ಅಂಬೇಡ್ಕರ್ ಬಗ್ಗೆ

    • @shylarao6509
      @shylarao6509 4 дня назад +1

      @@DhanushRaj-yc8wy ಹೆಸರು?

    • @DhanushRaj-yc8wy
      @DhanushRaj-yc8wy 4 дня назад

      @@shylarao6509 ಒಂದ್ ಸಲ ನೋಡಿದ್ದ ನೆನಪು ಹುಡುಕಿ ನಿಮಗೆ ತಿಳಿಸುತ್ತೇನೆ

    • @drviveks2128
      @drviveks2128 17 часов назад

      Full speech nodidya bucket ashoka..filmi time aytu..now.. putting towel for political position..

  • @SBabdulali
    @SBabdulali 3 дня назад +51

    ಎಂತಹಾ ಅರ್ಥ ಪೂರ್ಣವಾದ ಮಾತು Sir ನಿಮ್ಮದು... ❤️👌🙏

  • @LingarajRajG
    @LingarajRajG 4 дня назад +144

    ಅಶೋಕ್ ಸರ್ ಇತಿಹಾಸ ಬಲ್ಲವರು . ಲೋಕ ಜ್ಞಾನ ಬಲ್ಲವರು , ಅಭಿನಂದನೆಗಳು ಸರ್ ..

    • @gururajkulkarni8105
      @gururajkulkarni8105 3 дня назад +2

      Nin Amman tullige Sukha kottavru kooda. 🤷‍♂️😂😂😂

    • @ananthrajb9575
      @ananthrajb9575 2 дня назад

      ​@@gururajkulkarni8105ನಿನ್ ಹೆಂಡತಿ ತುಲ್ಲಿಗೂ ಸುಖ ಕೊಟ್ಟಿರ್ಬೇಕು ನೋಡು

    • @User_05_a
      @User_05_a 5 часов назад

      ​@@gururajkulkarni8105yaak inta ketta maatugalu....

  • @basavarajmariyappa6857
    @basavarajmariyappa6857 4 дня назад +49

    ನಿಮಗೆ ಹೃತ್ಪೂರ್ವಕವಾದ ಧನ್ಯವಾದಗಳು ನಿಮ್ಮ ತಿಳುವಳಿಕೆ ಜ್ಞಾನಕ್ಕೆ ನನ್ನದೊಂದು ಶರಣು ಶರಣಾರ್ಥಿ 🙏🙏 ಕೆಲವರು ಅಲ್ಪಜ್ಞಾನಿಗಳು ನಾವೇ ದೇವರು ನಮ್ಮಿಂದಲೇ ಎಲ್ಲಾ ಅಲ್ಲಿದೆ ಸ್ವರ್ಗ ಇಲ್ಲಿದೆ ಸ್ವರ್ಗ ಹೇಳಿ ನಮ್ಮನ್ನ ಮೂರ್ಖರನ್ನಾಗಿ ಮಾಡುತ್ತಿರುವ ಅಯೋಗ್ಯರು ಉಂಟು ಯಾರು ಇಲ್ಲಿವರೆಗೂ ಸ್ವರ್ಗಕ್ಕೆ ಹೋಗಿ ಬಂದು ಅಲ್ಲಿ ಇದಕ್ಕಿಂತಲೂ ತುಂಬಾ ಚೆನ್ನಾಗಿದೆ ಎಂದು ಯಾರು ಹೇಳಿಲ್ಲ ಆದರೆ ಇವರನ್ನು ಏನೆಂದು ಕರೆಯಬೇಕೆಂದು...?

  • @hrangappa3852
    @hrangappa3852 4 дня назад +39

    ತುಂಬಾ ಒಳ್ಳೆಯ ವಿಷಯ ತಿಳಿಸಿದ್ದೀರಿ ಧನ್ಯವಾದಗಳು ಸರ್ ❤

  • @purushothamar3534
    @purushothamar3534 4 дня назад +72

    ಶ್ರೀ ಅಶೋಕ್ ರವರೆ ಬಹಳದಿನಗಳಾದ ನಿಮ್ಮ ಧ್ವನಿಯನ್ನು ಕೇಳಿ ಸಂತೋಷ ವಾಯಿತು. ದಯಮಾಡಿ ಈಗಿನ ರಾಜಕೀಯ ದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಅವಕಾಶ ಬಂದಿದೆ. ನಿಮ್ಮಂತವರು ಈಗಿನ ಅಂಧ ಭಕ್ತರಿಗೆ ಕಣ್ಣು ತೆರೆಸುವ ಪ್ರಯತ್ನ ಮಾಡಿ .ಸದಾ ನಿಮ್ಮಂಥವರಿಗೆ ನಮ್ಮಜನರ ಬೆಂಬಲವಿದೆ.❤

  • @1_BSB
    @1_BSB 4 дня назад +58

    ಪ್ರಖ್ಯಾತ ಚಲನಚಿತ್ರ ನಟರಾದ ಸನ್ಮಾನ್ಯ, ಶ್ರೀಯುತ, ಅಶೋಕ ಸರ್ಗೆ ಹೃತ್ಪೂರ್ವಕ ಅಭಿನಂದನೆಗಳು 🙏🙏

  • @narendrababunarendrababu1831
    @narendrababunarendrababu1831 2 дня назад +13

    ವಾಸ್ತವಕ್ಕೆ ಹತ್ತಿರವಾದ ನಿಮ್ಮ ಮಾತುಗಳು ಶೋಷಿತಸಮುದಾಯಗಳು ಎಚ್ಚರಿಕೆಯ ಹೆಜ್ಜೆಇಡಬೇಕಾಗಿದೆ ನಿಮ್ಮ ವಿಚಾರದಾರೆಗೆ ನಮ್ಮ ಅಭಿನಂದನೆಗಳು ಜೈಭೀಮ್ ಸರ್

    • @dharmapalrao9417
      @dharmapalrao9417 День назад

      Ninna bojja. Innunkuda ade shoshirha dalitha, misalathi ambedkar .

  • @Grandi10_007
    @Grandi10_007 4 дня назад +48

    ಅಶೋಕ್ ಸಾರ್ ... 🙏🙏🙏
    ನೀವು ಹೇಳಿದ ಹಾಗೆ ಮನುಷ್ಯ ಧರ್ಮ, ಮಾನವತಾ ಧರ್ಮ ಉಳಿಯಬೇಕು.

  • @AnilKumar-q1v1l
    @AnilKumar-q1v1l 3 дня назад +8

    ಅಶೋಕ್ ಸರ್, ಜನರನ್ನು ಇನ್ನಷ್ಟು ಜಾಗೃತಿ ಮೂಡಿಸುವ ಕೆಲಸದಲ್ಲಿ ನಿರತರಾಗಿ !!🙏🙏🙏🙏🙏🙏🙏🙏🙏🙏🙏

  • @shailasv5417
    @shailasv5417 3 дня назад +11

    ನಿಮ್ಮಂಥ ಹಿರಿಯರ ಚಾವಡಿಯು ಹೀಗೀಗ ಕಾಣೆಯಾಗಿದೆ, ಸಾಹಿತಿಗಳು, ಬುದ್ಧಿಜೀವಿಗಳು ಹಾಗೂ ವಿಚಾರವಾದಿಗಳ ಸಮ್ಮಿಳನವಿಲ್ಲದಿದ್ದಾರೆ ಈ ರೀತಿಯ ಅಭಿಪ್ರಾಯಗಳು ಇರುತ್ತವೆ..
    ಜೈ ಅಶೋಕ Sir... ನಿಮ್ಮ ಅನಿಸಿಕೆ ಅಭಿಪ್ರಾಯ ಸೂಪರ್ sir.❤🎉

  • @vbpayil7465
    @vbpayil7465 3 дня назад +12

    ಅಶೋಕಜೀ ಈ ಎದೆಗಾರಿಕೆ ನಿಮ್ಮಂತ ಪ್ರಜ್ಞೆ ಇರೋರು ಮಾತ್ರ ಹೇಳೋಕೆ ಸಾಧ್ಯ, ನಿಮಗೊಂದು ನನ್ನ ನಮಸ್ಕಾರ ಸರ್

  • @rajmd7528
    @rajmd7528 4 дня назад +26

    Good speech sir 👍👍👍ಜೈಭೀಮ್

  • @gangaanjinamma1873
    @gangaanjinamma1873 4 дня назад +27

    ಸಾರ್ ನಿಮಗೆ Ambedkher ಮೇಲೆ ಇಷ್ಟು ಗೌರವ ಇದೆ ಅಂತ nanage ivatte gottag iddu ನಿಮ್ಮ ಬಗ್ಗೆ ತುಂಬಾ ಹೆಮ್ಮೆ ಆಯ್ತು. ನಿಮ್ಮ ಒಂದು ಒಂದು ಮಾತುಗಳು bhalavaddu .ನಿಮಗೆ ನನ್ನ ತುಂಬು hrudayada ಧನ್ಯವಾದಗಳು ಸಾರ್. 😊🙏

  • @umeshpoojary8578
    @umeshpoojary8578 4 дня назад +17

    Kalavida Matra Alla Namma Samajada Dodda Aasti Ashok Sir❤Danyavadagalu ❤

  • @JalandarJalandarchiralli-ce4yo
    @JalandarJalandarchiralli-ce4yo 4 дня назад +40

    ಬಸವಣ್ಣನವರ ಪಾತ್ರ ತುಂಬಾ ಚೆನ್ನಾಗಿ ಮಾಡಿದಿರಿ ನಿಮ್ಮಗೆ ಶರಣು ಶರಣಾರ್ಥಿ ಗಳೂ ಸರ್

  • @bhagappateerth4445
    @bhagappateerth4445 3 дня назад +11

    ಚಲನಚಿತ್ರದ ಖ್ಯಾತ ನಟ ಸನ್ಮಾನ್ಯ ಶ್ರೀ ಅಶೋಕ್ ಸಾಹೇಬರಿಗೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕುರಿತು ತುಂಬಾ ಚೆನ್ನಾಗಿ ತಿಳಿಸಿಕೊಟ್ಟಿದ್ದೀರಿ ಹೃದಯಪೂರ್ವಕ ಧನ್ಯವಾದಗಳು ಸರ್

  • @sharanudhanni6297
    @sharanudhanni6297 4 дня назад +27

    ಹೃದಯಪೂರ್ವಕ ಧನ್ಯವಾದಗಳು ಸರ್ ನಿಮಗೆ 🙏🙏

  • @mohantdugli7353
    @mohantdugli7353 13 минут назад +1

    💐🎉😊❤🙏ಕರ್ನಾಟಕ ವಾರ್ತೆಗಳು /ಚಂದನವನದ ಚಲನಚಿತ್ರಗಳಲ್ಲಿ ಅದ್ಭುತವಾಗಿ ಅಭಿನಯವನ್ನ ಮಾಡಿರುವ ಶ್ರೀ ಅಶೋಕ ಸ್ವಾಮಿ ಮತ್ತು ಜೈ ಕಾಂನ್ಸ್ಟಿಟ್ಯೂಷನ್/ಜೈ ಸಂವಿಧಾನ ಇದು ನಮ್ಮೆಲ್ಲರ ದಾರಿದೀಪವಾಗಿದೆ🙏🙏❤😊🎉💐...

  • @SunitaShreyas-j9i
    @SunitaShreyas-j9i 4 дня назад +10

    Ashok Sir is Legendary Actor of our Kannada film Industry he is a very good gentleman God bless you Sir 🙏🙏

  • @lalithahm2464
    @lalithahm2464 4 дня назад +24

    Very good speech sir. Thank you

  • @SunithSuni-yr5yp
    @SunithSuni-yr5yp День назад +1

    ಸರ್ ನೀವು ತುಂಬಾ ವಿಚಾರ ವಂತರು 👌👌👌👌👌👌👌👌

  • @moungudimanimoungudimani4257
    @moungudimanimoungudimani4257 3 дня назад +3

    ಸೂಪರ್ ಸರ್ ಅದ್ಬುತವಾದ ಮಾತುಗಳು ಸರ್ ಇದು ನಮ್ಮ ಜನಾಂಗದ ಜನರು ಇದನ್ನು ಚೆನ್ನಾಗಿ ತಿಳಿದುಕೊಳ್ಳಬೇಕಾಗಿದೆ 🙏🥰👍👍🤝🤝❤️

  • @richuraj974
    @richuraj974 3 дня назад +6

    👌🔥🔥🔥🙏🙏🙏🙏🙏 ನಿಮ್ಮಂತವರ ರಾಜಕೀಯಕ್ಕೆ ಬರಬೇಕು ಸರ್ ಅಶೋಕ್

  • @nagarajug361
    @nagarajug361 3 дня назад +3

    ಅಶೋಕ್ ಸರ್ ತಮ್ಮ ಅತ್ತ್ಯುತ್ತಮ ವಿಚಾರ ಜ್ಞಾನಕ್ಕೆ ತುಂಬು ಹೃದಯದ ಧನ್ಯವಾದಗಳು

  • @vivekhalasangi8144
    @vivekhalasangi8144 4 дня назад +13

    Lot of Thanks sir
    👌👌👌👌👌🎉🎉🎉🎉🎉
    Super sir 100%Correct.

  • @basavarajkbasu6168
    @basavarajkbasu6168 20 часов назад +1

    ಅಂಬೇಡ್ಕರ್ರವರು ಎಲ್ಲಾ ಶೋಷಿತರಿಗೆ ಒಳ್ಳೆಯದನ್ನೇ ಮಾಡಿದ್ದಾರೆ ಆದರೆ ಜಾತಿ ಹೆಸರು ಹೇಳ್ಕೊಂಡು ವಿನಾ ಕಾರಣ ದಲಿತ ದೌರ್ಜನ್ಯ ಪ್ರಕರಣ ದಾಖಲಿಸುವವರಿಗೆ ಸ್ವಲ್ಪ ಬುದ್ದಿವಾದ ಹೇಳಿ sir ಯಾಕಂದ್ರೆ ಒಬ್ಬರಿಂದ ಇಡೀ ಸಮುದಾಯದ ಬಗ್ಗೆ ತಪ್ಪು ತಿಳುವಳಿಕೆ ಉಂಟಾಗ್ತಿದೆ

  • @HarishKumar-dy7et
    @HarishKumar-dy7et День назад +2

    🤣😂ನಿಂಗ್ಯಾಕ್ ಬೇಕೋ ಸಾಯೋಕಾಲದಲ್ಲಿ ಧರ್ಮದೇಟುಗಳು 😂😂

  • @sundarkumar6230
    @sundarkumar6230 3 дня назад +6

    Tq u Ashok Sir,very good thought provoking speech.

  • @parashuramhannikeri6974
    @parashuramhannikeri6974 3 часа назад

    Ashok sir you are absolutely correct.
    He knows very well the history of India and Karnataka. 👍👍🌹🌹😀😀🙏🙏👌👌🇭🇺🇭🇺
    We really appreciate your feelings about the present situation in India. We will support you for your future endeavours.

  • @robertvijaykumar1929
    @robertvijaykumar1929 2 дня назад +2

    ನಿಮ್ಮ ಚಿಂತನೆಯ ಮಾತುಗಳಿಗೆ ನನ್ನ ಕೋಟಿ ನಮಸ್ಕಾರಗಳು ಸರ್🙏🙏🙏🕉️☪️✝️🇮🇳💪🙏🙏🙏

  • @shrishailpujari7412
    @shrishailpujari7412 4 дня назад +17

    ನಮ್ಮ ಜನರಿಗೆ ಬೇಕಾಗಿರುವುದು ಇಂಥ ವಿಚಾರಗಳ ವಿನಹ ಧರ್ಮದ ವಿಚಾರಗಳಲ್ಲ

  • @BellikattiArun
    @BellikattiArun 3 дня назад +8

    ಯೋಗ್ಯರು ರಾಜಕೀಯದಿಂದ ದೂರ ಸರಿದರೆ...
    ಅಯೋಗ್ಯರು...like ಅಮಿತ್ ಷಾ ಮತ್ತು ಮೋದಿ... ನಮನ್ನು ಆಳುತ್ತಾರೆ 😢

    • @kjtfx
      @kjtfx 2 дня назад

      Avaru irlilla andre ivattu neevu nimma deshadalli surkshita irtitlilla.. neevu muslimarannu nimma hitaishigalu ankondira, ondu dina avare nimma mane mattu hengasarannu togoltare hushaaru.. jaati jaati anta saaybedi... Ambedkar yenu heliddare anta modlu tilkoli, yaaro yeno helidru anta kelbedi. Ivarella tamna bele beyoskolta iddare nimmannu murkharamnagi maadtare.. hushaaru

    • @sooryanarayanabasri397
      @sooryanarayanabasri397 День назад

      ನಿಮ್ಮ ಲೆಕ್ಕದಲ್ಲಿ ಯಾರು ಒಳ್ಳಯವರು

    • @kjtfx
      @kjtfx 23 часа назад

      @@BellikattiArun Rahul Gandhi bandra nimma seve maadtana? Desha maari nungi neer kudidu, muslim desha Maadtan, aamele neevu nimma hennmakkalu yellaru saayibeku illa muslim aagbeku.. Modi Amit Shah iddare anta namma desh innu surakshita, 2014 ra munche yestu aatankavadi halle , stone pelting, damgegalu aaguttittu, iga nodi.. Rahul Gandhi jaati hesaralli ellarannu avaravara naduve jagala aaduvahage maaduttiruvidi, husharagiri

  • @venkateshmurthy1200
    @venkateshmurthy1200 4 дня назад +15

    Good speach sir

  • @RajannaM-q4i
    @RajannaM-q4i День назад +1

    ಅಶೋಕ್ ಸರ್ ಧನ್ಯವಾದಗಳು ನಿಮ್ಮಂಥ ಜ್ಞಾನಿಗಳು ಈ ಯುವಕರಿಗೆ ಬುದ್ಧಿಜೀವಿಗಳಾಗಿ ತಿಳುವಳಿಕೆ ನೀಡಿದ್ದಕ್ಕೆ ಧನ್ಯವಾದಗಳು ಆಗಿನ ಈಗಿನ ಯುವಕರಿಗೆ ಇವೆಲ್ಲ ಅರ್ಥ ಆಗೋದೇ ಇಲ್ಲ ಬಿಡಿ ಜೈ ಭೀಮ್ ಜೈಅಂಬೇಡ್ಕರ್ ಜೈ ಭಾರತ್ ಜೈ ಇಂಡಿಯಾ ✌️✌️✌️✌️✌️🙏🙏🙏🙏🙏🌹❤️

  • @shekaragd4265
    @shekaragd4265 2 дня назад +2

    Ashok Sir distributed appropriate direction to our JaiBheem Family through this speech. This type of Direction is highly required for our society, Sir. JaiBheem.

  • @KadalaAmbika
    @KadalaAmbika 4 дня назад +14

    ಅಶೋಕ್ ಸರ್wow ❤🔥❤🔥❤🔥❤🥳🥳🥳🥳💐💐🙏🏻🙏🏻🙏🏻🙏🏻

  • @nanjundaswamy6623
    @nanjundaswamy6623 3 дня назад +4

    ಅಶೋಕ್ ಸಾರ್ ಒಳ್ಳೆಯ ವಿಚಾರಗಳನ್ನ ತಿಳಿಸಿದ್ದಿರಾ ಧನ್ಯವಾದ. ಜೈ ಭೀಮ್ ಸಾರ್

  • @relaxgurucom
    @relaxgurucom 4 дня назад +8

    Sir nivu Abedkar basavanna anuyayi anta gottadmele tumba tumba kishi aytu sir 🎉🎉🎉🎉❤❤❤❤❤

  • @Hrudayadinda
    @Hrudayadinda 2 дня назад +1

    ತುಂಬು ಹೃದಯದ ಧನ್ಯವಾದಗಳು ಸರ್..‌
    ಸತ್ಯವಾದ ಮಾತುಗಳು ಹೇಳಿದ್ದಿರ ನಿಮ್ಮ ಮಾತುಗಳನ್ನ
    ನಮ್ಮ ಜನರು ಅರ್ಥ ಮಾಡಿಕೊಳ್ಳಬೇಕು..ಜೈ ಭೀಮ್‌ ಸರ್..

  • @shivaramaiahdc945
    @shivaramaiahdc945 3 дня назад +20

    ಮದ್ಯಮ ವರ್ಗದ ಜನ BJP ಕೋಮುವಾದಕ್ಕೆ ಬಲಿಯಾಗ್ತಿದ್ದಾರೆ ಮದ್ಯಮ ವರ್ಗದ ಜನರ ಭಾವನೆಗೆ ಪ್ರಚೋದನೆ BJP ಸರ್ಕಾರ

    • @Kashim-b7g
      @Kashim-b7g День назад

      ನಮಗೆ ಬಿಜೆಪಿಯಿಂದ ಯಾವುದೇ ತೊಂದರೆ ಆಗಿಲ್ಲ.
      ಬಿಜೆಪಿ - ಆಯ್ಕೆ ಮಾಡಿದ ಎರಡು ಪ್ರಧಾನಿಗಳು ದೇಶದ ಏಳ್ಗೆಗೆ, ಯಾರಿಗೂ ಓಲೈಕೆ ಮಾಡದೇ ಶ್ರಮಿಸಿದ್ದು ಇದೆ. 1. ಅಟಲ್ ಜಿ, 2 ಮೋದಿಜೀ.
      ಬಿಜೆಪಿ (NDA) ಇದ್ದಾಗ ಇದ್ದ ರಾಷ್ಟ್ರಪತಿಗಳು..
      ಎಪಿಜೆ ಅಬ್ದುಲ್ ಕಲಾಂ ರವರು
      ಬಿಜೆಪಿ ಗೌರವ ಪ್ರಶಸ್ತಿ ನೀಡಿದ್ದು ಅರ್ಹರಿಗೆ.
      ಓಲೈಕೆಗೆ ಇಲ್ಲಿ ಸ್ಥಳ ಇಲ್ಲ.

  • @ananthrajb9575
    @ananthrajb9575 2 дня назад +3

    🙏🙏👌👌💙💙💐💐 ಸರ್ ನಿಮ್ಮ ಬಗ್ಗೆ ತುಂಬಾ ಹೆಮ್ಮೆ ಪಡುತೇವೆ

  • @MangoKing-l5j
    @MangoKing-l5j 4 дня назад +22

    ಅಶೋಕ್ ಸರ್ ಚೆನ್ನಾಗಿ ಮಾತನಾಡಿದ್ರಿ.ಜೈ ಭೀಮ್👌🙏💐

  • @papanna-y2i
    @papanna-y2i 2 дня назад +1

    ಅಶೋಕ್ ಸರ್ ಇತಿಹಾಸ ಬಲ್ಲವರು. ತುಂಬು ಹೃದಯದ ಧನ್ಯವಾದಗಳು ಸರ್ 💙💙💙💙

  • @GovindaiyaGivinda
    @GovindaiyaGivinda 4 дня назад +16

    ಒಳ್ಳೇ.ಮಾತನ್ನು.ಹೇಳ್ತಾ.ಇದ್ದೀರಿ.m.r. ಅಶೋಕ್.ರವರೆ

  • @jyotiprasadnaik6937
    @jyotiprasadnaik6937 5 часов назад

    ಅದ್ಭುತ ಮಾತು ಸರ್ ಸತ್ಯವಾದ ಮಾತು ಸರ್ ಅಮಿತ್ ಷಾ ಅಂತ ಹುಳಗಳಿಗೆ ಏನು ಗೊತ್ತು ಸರ್ ಅಂಬೇಡ್ಕರ್ ಅಂತ🙏

  • @sureshs1185
    @sureshs1185 4 дня назад +8

    Jai Buddha, Jai Basava, Jai Ambedkar saheb ji.. Good information dear Ashok sir✊✊✊

  • @manappahotakar2726
    @manappahotakar2726 8 часов назад +1

    ಇನ್ನೂ ಉಗಿರಿ ಸರ್ ಥನ್ಯವಾದಗಳು

  • @ravimalasiddappanadagerina8340
    @ravimalasiddappanadagerina8340 4 дня назад +6

    verry good speech sir ASHOK Sr JAI BHIM....

  • @naveenmaharaj4991
    @naveenmaharaj4991 3 дня назад +5

    ನಾವು ಅಧಿಕಾರಕ್ಕೆ ಏರಬೇಕು ಎಂದರೆ EVN ಬ್ಯಾನ್ ಮಾಡಿ BALLOT PAPER ಚುನಾವಣೆ ನಡೆಸಬೇಕು

  • @jagadishdpur6269
    @jagadishdpur6269 День назад +1

    ಅದ್ಭುತ ಮಾತುಗಳು 🙏

  • @maheshac7442
    @maheshac7442 3 дня назад +3

    ಹೆಸರಿಗೆ ತಕ್ಕ ವಿಚಾರ... ಅಶೋಕ ಚಕ್ರವರ್ತಿ ಬುದ್ದನ ವಿಚಾರವನ್ನು ಹೆಚ್ಚಿನ ಪ್ರಚಾರಕ್ಕೆ ತಂದರು.. ಹಾಗೇಯೇ ನಿಮಗೂ ಆ ಶಕ್ತಿ ಇದೆ..

  • @kiran_tumkur
    @kiran_tumkur 2 дня назад +1

    ರಾಜಕುಮಾರ್ ಅವ್ರೆ ಮಾತಾಡ್ ದಂಗ್ ಅನಿಸ್ತು sir 😍😍😍

  • @keyyessuryanarayana6529
    @keyyessuryanarayana6529 4 дня назад +14

    ಧನ್ಯವಾದಗಳು ಸಾರ್.

  • @ParasuParasu-w5s
    @ParasuParasu-w5s 4 дня назад +15

    ಮನದಾಳದ ಮಾತು ಸೂಪರ್ ಸರ್

  • @Gk-fk3fo
    @Gk-fk3fo 2 дня назад +4

    ನಾವು ಅಧಿಕಾರಕ್ಕೆ ಅಂದ್ರೆ ಯಾರಪ್ಪ ಮಯಾವತಿನ ತುಳಿದಾಯ್ತು ಪಪ್ಪು ರಾಹುಲ್ ನ ಪ್ರಧಾನಿ ಮಾಡೋಕೆ ವೋಟ್ ಹಾಕ್ಬೇಕ .ತಾಕತ್ ಇದ್ರೆ ದಲಿತರೊಬ್ಬರನ್ನ ಪ್ರಧಾನಿ ಅಭ್ಯರ್ಥಿ ಅಂತ ಕಾಂಗ್ರೆಸ್ ಘೋಷಿಸಲಿ ಅಂಬೇಡ್ಕರ್ ಸೋಲಿಸಿದ ಕಾಂಗ್ರೆಸ್ ಗೆ ನಾನು ವೋಟ್ ಹಾಕಲ್ಲ

  • @paru199
    @paru199 2 дня назад +4

    ಎಲ್ಲಿತೋ ಈ ಫಿಗರ್ ಇಷ್ಟು ದಿನ.😅

    • @mohanmuruli2192
      @mohanmuruli2192 День назад

      ಇವನೊಬ್ಬ ಡೋಂಗಿ ವಿಚಾರವ್ಯಾಧಿ

  • @ravindrakulkarni3294
    @ravindrakulkarni3294 4 дня назад +3

    ಅಶೋಕ್ ಸರ್ ನೀವೊಬ್ಬ ಒಳ್ಳೆಯ ನಟ ಅಷ್ಟು ಮಾತ್ರ ನನಗೆ ಗೊತ್ತಿತ್ತು..
    ನಾನೊಬ್ಬ ಕಲಾ ಪ್ರೇಮಿಯಾಗಿ ನಿಮ್ಮನ್ನು ನಟನಾಗಿ ಮಾತ್ರ ಸ್ವೀಕರಿಸುತ್ತೇನೆ.
    ಬೇರೆ ವಿಷಯ ನನಗೆ ಬೇಕಾಗಿಲ್ಲ ಅಷ್ಟೇ

  • @vikasjaee9442
    @vikasjaee9442 2 дня назад

    ಅದ್ಭುತವಾದ ಅರ್ಥಪೂರ್ಣವಾದ ಮಾತುಗಳೂ ಸರ್...
    ತುಂಬಾ ಧಾನ್ಯವಾದಗಳು

  • @Shan-fo8kc
    @Shan-fo8kc 3 дня назад +8

    😂😂😂ashok ಎನ್ ಆಗಿದೆಯಾ ಅಪ್ಪಾ ನಿಂಗೆ...

    • @kjtfx
      @kjtfx 2 дня назад +2

      Duddu kottiddare

  • @drnagaraj3257
    @drnagaraj3257 2 дня назад +1

    ಹೋಮ್ ಮಿನಿಸ್ಟರ್ ಏನೂ ಹೇಳಿದರೂ, ಇವರು ಏನೂ ಅರ್ಥ ಮಾಡಿಕೊಂಡರೋ

  • @harish-yd1dr
    @harish-yd1dr 4 дня назад +9

    Love you sir❤

  • @rajesharaj7481
    @rajesharaj7481 День назад +1

    Sir u r the great.....

  • @mkrsenglish4695
    @mkrsenglish4695 День назад

    ನಿಮ್ಮ ಅಪಾರ ಅಧ್ಯಯನಶೀಲ ನುಡಿಗಳಿಗೆ ಪ್ರಣಾಮಗಳು ಅಶೋಕ್ ಸರ್.

  • @hanuS-k3g
    @hanuS-k3g День назад +1

    Atyadhbhutha matugalu. Tumbuhrudayada dhanyavadagalu sir

  • @bhimsennagannavar7523
    @bhimsennagannavar7523 4 дня назад +6

    Good speech Ashok sir.

  • @arjunnaga5636
    @arjunnaga5636 2 дня назад +1

    Super speach sir nija ❤❤

  • @SHAHINAHADIMANI
    @SHAHINAHADIMANI 3 дня назад +2

    We r so happy to see you, sir.... 🎉🎉🎉🎉

  • @SunilHosahalli-d6f
    @SunilHosahalli-d6f 4 дня назад +14

    ಅಶೋಕ್ ಸರ್ ಅವರಿಗೆ ಜೈ ಭೀಮ್ ವಂದನೆಗಳು

  • @madhusudhankatti4123
    @madhusudhankatti4123 2 дня назад +1

    ಅಶೋಕ್ ಅವರೇ, ಅಮಿತ್ ಶಾ ಅವರ ಹೇಳಿಕೆಯನ್ನು ಪೂರ್ತಿಯಾಗಿ ಕೇಳಿ. ಕೇವಲ ಒಂದು ತುಣುಕನ್ನು ಕೇಳಿ ಬಾಯಿಗೆ ಬಂದ ಹಾಗೆ ಮಾತನಾಡಿ ಕಾಂಗ್ರೆಸ್ ಪಕ್ಷದ ಗಂಜಿ ಗಿರಾಕಿ ಆಗುತ್ತೀರಿ😂😂

    • @mohanmuruli2192
      @mohanmuruli2192 День назад

      ಆಗೋದೇನು ಪಕ್ಕಾ ಗಂಜಿ ಗಿರಾಕಿನೇ

    • @govindaswamy4590
      @govindaswamy4590 18 часов назад

      ❤❤❤

  • @shivabharathkumar8355
    @shivabharathkumar8355 4 дня назад +11

    Ashok Sir you are having good knowledge sir thanks for your truth word's...

  • @anilvikram7021
    @anilvikram7021 День назад +1

    Good speak sir❤

  • @Kakanna-f8v
    @Kakanna-f8v 4 дня назад +15

    ನಿಮ್ಮ ಮಾತು❤🎉🎉🎉🎉🎉🎉🎉

  • @dr.jayappa2865
    @dr.jayappa2865 4 дня назад +6

    ಧನ್ಯವಾದಗಳು ಸಾರ್..

  • @RRR12355
    @RRR12355 4 дня назад +8

    Super Sir.❤❤❤

  • @sheelakatakdhond2005
    @sheelakatakdhond2005 2 дня назад +1

    Great knowledge sir.

  • @dattudesai1
    @dattudesai1 3 дня назад +2

    ಹೊಸ ಗಂಜಿ

  • @PrakashH-uq6sm
    @PrakashH-uq6sm 4 дня назад +10

    Super sir 🙏

  • @shidduputtu660
    @shidduputtu660 3 дня назад +3

    ನನಗೆ dr.ರಾಜಕುಮಾರ ಅವರನ್ನು ನೋಡಿದ ಹಾಗೆ ಆಯಿತು

  • @mahantheshay4772
    @mahantheshay4772 4 дня назад +8

    Nice sir .

  • @MohammedgouseDharwad-p3f
    @MohammedgouseDharwad-p3f 3 дня назад +1

    Very Good Speech Sir 🎉❤

  • @venkatramvenkatram6684
    @venkatramvenkatram6684 3 дня назад +2

    ಸೂಪರ್ ಅಶೋಕ್ ಸರ್ ಜೈಭೀಮ್ 🙏🏻

  • @ramabaimn5290
    @ramabaimn5290 3 дня назад +1

    ಸತ್ಯವಾದ ಮಾತನ್ನೇ ಹೇಳುತಿದ್ದೀರಾ.ತಮಗೆ ಅನಂತ ಕೋಟಿ ಕೋಟಿ ಪ್ರಣಾಮಗಳು ಸರ್ ನಾನು..

  • @Kumarcbkuma
    @Kumarcbkuma 2 дня назад

    ಸೂಪರ್ ಸರ್ ನಿಮ್ಮ ಮಾತು ಕೇಳಿ ತುಂಬಾ ಕುಸಿಯಾತ್ತು ಸರ್ ಜೈಭೀಮ್ 🙏🙏🙏

  • @syedhafeez1110
    @syedhafeez1110 День назад

    Ashok very very good speech very indian should think and follow.

  • @RukkammaRukku-c2k
    @RukkammaRukku-c2k 3 дня назад

    Ashok sir tumbaa arthapurnavagi maatadiddeera nimage hrutpoorvaka vandanegalu 🙏💐

  • @indreshh.n3299
    @indreshh.n3299 2 дня назад

    👌👌sir🙏🏻🙏🏻🙏🏻 what a great speech 💐💐

  • @Basavarajsraja
    @Basavarajsraja 2 дня назад

    ತುಂಬಾ ಧನ್ಯವಾದಗಳು ಅಶೋಕ್ ಸರ್ 👌👌👌❤️🙏

  • @Iamsuniilm946
    @Iamsuniilm946 День назад

    Superb sir,Jai Bheem ❤

  • @yogawithlokesha
    @yogawithlokesha 4 дня назад +4

    Super speech sir❤❤

  • @DoreswamyR
    @DoreswamyR 2 дня назад +1

    Superb sir❤

  • @chandrashekara67
    @chandrashekara67 4 дня назад +12

    ಸರ್ ಜೈಭೀಮ್ ಅಶೋಕ್ ಸರ್ ಅಭಿನಂದನೆಗಳು ಧನ್ಯವಾದಗಳು ನಮಸ್ಕಾರ ಸರ್ ಬಾಬಾ ಸಾಹೇಬ್ ಅಪ್ಪಾಜಿ ದೇವರು ಅಶೋಕ್ ಸರ್ 💕😘😘🎂💐💐🌹🌹💞💞💞💞🙏🙏🙏🙏ಅಮಿತ್ ಷಾ ಅವನೊಬ್ಬ ಲೊಅಫೇರ್ ಅಯೋಗ್ಯ 420 ಬೇವರ್ಸಿ ಬೋಳಿಮಗ ಷಾ ಇವನಿಗೆ ಅಪ್ಪಾಜಿ ಬಾಬಾ ಸಾಹೇಬ್ ಅವರ ಪಾದದ ಧೂಳಿಗೂ ಸರಿಸಾಟಿ ಸರಿಸಮ ಇಲ್ಲ ಅಪ್ಪಾಜಿ ಬಾಬಾ ಸಾಹೇಬ್ ಅವರ ಹೆಸರು ಹೇಳುವ ಯೋಗ..ಯೋಗ್ಯತೆ ಇಲ್ಲಈ ಹುಚ್ಚ ಷಾ ನಿಗೆ ಧಿಕ್ಕಾರ

  • @NigannaPujari-k5z
    @NigannaPujari-k5z 8 часов назад

    Very good Speech Sir I am happy

  • @erappahdhadlahalli6433
    @erappahdhadlahalli6433 3 дня назад

    ನಿಮ್ಮಂಥ ವರ ವಿಚಾರ ಈ ಸಮಾಜಕ್ಕೆ ಬೇಕು ಸ್ವಾಮಿ 🙏🙏🙏🙏❤️

  • @Kumarprabuddh
    @Kumarprabuddh 20 часов назад

    Nice sir 👏🙏🙏🙏💐💐💐

  • @bhaskartimothy3042
    @bhaskartimothy3042 День назад +1

    💯 sir it's Treu

  • @rvpujar9957
    @rvpujar9957 4 дня назад +3

    Ashok sir👌👌👍👍🙏🙏✊

  • @maridevarumalavalli774
    @maridevarumalavalli774 3 дня назад +1

    Thank you Ashok sir for your thinking about Dr BR Ambedkar 🙏

  • @amarnarayang3461
    @amarnarayang3461 20 часов назад

    Super.sir.sir.love.sir❤❤❤❤