ಪುತ್ತೂರು ನರಸಿಂಹ ನಾಯಕ್ ಅಧ್ಬುತ ಗಾಯಕರು ಅತ್ಯುತ್ತಮ ಕಲಾವಿದರು ಮಂಗಳೂರು ತಲಪಾಡಿ ಯಲ್ಲಿ ನಡೆದ ಅವರ ರಸಮಂಜರಿ ಕಾರ್ಯಕ್ರಮಕ್ಕೆ ನಾನೂ ಹೊಗಿದ್ದೆ ಸುಮಾರು 25 ವರ್ಷಗಳ ಹಿಂದೆ ಈಗಲೂ ಮರೆಯೋಕೆ ಆಗಲ್ಲ ಕಲಾಮಾಧ್ಯಮ ತಂಡಕ್ಕೆ ಧನ್ಯವಾದಗಳು ಪರಂರವರಿಗೆ ಅಭಿನಂದನೆಗಳು
ನೀವು ಹಾಡಿರುವ ಎಲ್ಲಾ ಹಾಡುಗಳು ತುಂಬಾ ಇಷ್ಟ ಮುನಿಸು ತರವೇ ಹಾಡು ಹುಚ್ಚು ಹಿಡಿಸಿದೆ ಹಾಗೇ ಪವಮಾನ ಹಾಡು ಕಲಿತು ಕೆಲವು ಕಾರ್ಯಕ್ರಮಗಳಲ್ಲಿ ಹಾಡಿ ಮೆಚ್ಚುಗೆ ಪಡೆದಿದ್ದೇನೆ ಧನ್ಯವಾದಗಳು ಸರ್
ನರಸಿಂಹ ನಾಯಕ್ ಅವರ ಹಾಡಿರುವ ಎರಡು ಗೀತೆಗಳು ನನಗೆ ತುಂಬಾ ಇಷ್ಟ ಮಂಜುನಾಥ ಸ್ವಾಮಿಯಲ್ಲಿ ಮನಸನ್ನು ಇಟ್ಟಿದ್ದು ಪೂಜೆ ಮಾಡು ಮಂಜುನಾಥ ವಲಯವನ್ನು ಕ್ಷಣದಲ್ಲಿ ಈ ಹಾಡು ಇಷ್ಟವಾಗಿದೆ ಇನ್ನೊಂದು ಗೀತೆ ಶ್ರೀ ಅನ್ನಪೂರ್ಣೇಶ್ವರಿ ಹೊರನಾಡ ಕ್ಷೇತ್ರದಲ್ಲಿ ಭದ್ರಾ ನದಿಯ ತೀರದಲ್ಲಿ ಅನ್ನಪೂರ್ಣೆ ಶ್ರೀ ಅನ್ನದಾತ ಬಾರಮ್ಮ ದಯೆ ತೋರಮ್ಮ ಈ ಹಾಡು ತುಂಬಾ ಇಷ್ಟ ಎರಡು ಹಾಡುಗಳನ್ನು ಕೇಳುತ್ತಿದ್ದರೆ ಮನಸ್ಸು ತುಂಬಾ ಸಂತೋಷವಾಗುತ್ತದೆ❤❤❤
ನನ್ನ ಬಾಲ್ಯದ ಸುಮಧುರ ನೆನಪುಗಳಲ್ಲಿ ಒಂದು ಪುತ್ತೂರು ನರಸಿಂಹ ನಾಯಕರು ಮತ್ತು ಶ್ರೀ ವಿದ್ಯಾಭೂಷಣರ ಹಾಡುಗಳನ್ನು ಕೇಳುವುದು. ಈಗಲೂ it feels nostalgic. I go back to my good old childhood days
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
ruclips.net/user/KalamadhyamMediaworksfeatured
ನನ್ನ ಅಚ್ಚು ಮೆಚ್ಚಿನ ಗಾಯಕರು ಪುತ್ತೂರು ನರಸಿಂಹನಾಯಕ್ ರವರು ಬಹಳ ಮೆಚ್ಚುಗೆಯಾಯ್ತು ಪರಂ ಸಹೇಬ್ರೆ❤❤❤
ಸಾವಧಾನದಿಂದಿರು ಮನವೇ ...ದೇವರು ಕೊಟ್ಟಾನು...ಕೊಟ್ಟಾನು .. ...my all time favorite song....❤
Mine too🥰
ನರಸಿಂಹ ನಾಯಕ್ ನನ್ನ ಸಾಹಿತ್ಯ ಇರುವ ಕೊಲ್ಲಿ ದುರ್ಗಾದೇವಿ ಯ ಭಕ್ತಿ ಗೀತೆ ಗಳನ್ನು ಹಾಡಿದ್ದಾರೆ. ಇವರು ಮಹಾನ್ ಗಾಯಕರು...ನಾವು ಧನ್ಯರು.
ಪುತ್ತೂರು ನರಸಿಂಹ ನಾಯಕ್ ಅಧ್ಬುತ ಗಾಯಕರು ಅತ್ಯುತ್ತಮ ಕಲಾವಿದರು ಮಂಗಳೂರು ತಲಪಾಡಿ ಯಲ್ಲಿ ನಡೆದ ಅವರ ರಸಮಂಜರಿ ಕಾರ್ಯಕ್ರಮಕ್ಕೆ ನಾನೂ ಹೊಗಿದ್ದೆ ಸುಮಾರು 25 ವರ್ಷಗಳ ಹಿಂದೆ ಈಗಲೂ ಮರೆಯೋಕೆ ಆಗಲ್ಲ ಕಲಾಮಾಧ್ಯಮ ತಂಡಕ್ಕೆ ಧನ್ಯವಾದಗಳು ಪರಂರವರಿಗೆ ಅಭಿನಂದನೆಗಳು
🙏🙏🙏🙏🙏 ಭಾವಗೀತೆ ಮತ್ತು ಭಕ್ತಿ ಸಂಗೀತಕ್ಕೆ ಮುಡಿಪಾದ ಅಧ್ಬುತ ಕಂಠದೊಡೆಯ 🙏🙏🙏🙏
ನೀವು ಹಾಡಿರುವ ಎಲ್ಲಾ ಹಾಡುಗಳು ತುಂಬಾ ಇಷ್ಟ ಮುನಿಸು ತರವೇ ಹಾಡು ಹುಚ್ಚು ಹಿಡಿಸಿದೆ ಹಾಗೇ ಪವಮಾನ ಹಾಡು ಕಲಿತು ಕೆಲವು ಕಾರ್ಯಕ್ರಮಗಳಲ್ಲಿ ಹಾಡಿ ಮೆಚ್ಚುಗೆ ಪಡೆದಿದ್ದೇನೆ
ಧನ್ಯವಾದಗಳು ಸರ್
We appreciate to sri Param he introduceing all most all types of persons vert fine voice Dasara pada also amazing
ನರಸಿಂಹ ನಾಯಕ್ ಅವರ ಹಾಡಿರುವ ಎರಡು ಗೀತೆಗಳು ನನಗೆ ತುಂಬಾ ಇಷ್ಟ ಮಂಜುನಾಥ ಸ್ವಾಮಿಯಲ್ಲಿ ಮನಸನ್ನು ಇಟ್ಟಿದ್ದು ಪೂಜೆ ಮಾಡು ಮಂಜುನಾಥ ವಲಯವನ್ನು ಕ್ಷಣದಲ್ಲಿ ಈ ಹಾಡು ಇಷ್ಟವಾಗಿದೆ ಇನ್ನೊಂದು ಗೀತೆ ಶ್ರೀ ಅನ್ನಪೂರ್ಣೇಶ್ವರಿ ಹೊರನಾಡ ಕ್ಷೇತ್ರದಲ್ಲಿ ಭದ್ರಾ ನದಿಯ ತೀರದಲ್ಲಿ ಅನ್ನಪೂರ್ಣೆ ಶ್ರೀ ಅನ್ನದಾತ ಬಾರಮ್ಮ ದಯೆ ತೋರಮ್ಮ ಈ ಹಾಡು ತುಂಬಾ ಇಷ್ಟ ಎರಡು ಹಾಡುಗಳನ್ನು ಕೇಳುತ್ತಿದ್ದರೆ ಮನಸ್ಸು ತುಂಬಾ ಸಂತೋಷವಾಗುತ್ತದೆ❤❤❤
Very nice program. Nayak Sir is a great singer.
ಧನ್ಯವಾದಗಳು ಪರಮ್ ಸರ್ ನೆಚ್ಚಿನ ಗಾಯಕರು
Puttur Narasimha Nayak sir, you are not only great singer but also agreat personality.
ಅವರ ಮಧ್ವನಾಮದಿಂದ ಶುರುವಾಗತ್ತೆ ನನ್ನ ದಿನಚರಿ 👏🙏
ಅಣ್ಣಾವರು ❤️❤️
ನನ್ನ ನೆಚ್ಚಿನ ಗಾಯಕರು.. ಆಹಾ ಎಂಥ ಸಾಹಿತ್ಯಗಳಿಗೆ ಎಂಥಾ ಧ್ವನಿ .. ಎಷ್ಟು ಕೇಳಿದರೂ ಸಾಕಾಗಲ್ಲ.. ಬೆಸ್ಟ್ ಇಂಟರ್ವ್ಯೂ ❤❤❤❤
ನನ್ನ ಬಾಲ್ಯದ ಸುಮಧುರ ನೆನಪುಗಳಲ್ಲಿ ಒಂದು ಪುತ್ತೂರು ನರಸಿಂಹ ನಾಯಕರು ಮತ್ತು ಶ್ರೀ ವಿದ್ಯಾಭೂಷಣರ ಹಾಡುಗಳನ್ನು ಕೇಳುವುದು. ಈಗಲೂ it feels nostalgic. I go back to my good old childhood days
My son has grown up listening to your songs .. thank you so much .. ur dasara padagalu he simply loves it
Heart Touching Great Singer and Composer. Love and Regards. 🙏
Sir you re a gem of a person since childhood when listen to ur song remember God
ರಾಜ್ ಹೇಳಿದಂತೆ ನಯ, ವಿನಯ , ಲಯ ಎಲ್ಲ ನಿಮ್ಮ ಗಾಯನದಲ್ಲಿ ಭಕ್ತಿಯೊಂಡಿಗೆ ಮೇ ಳ ವಿಸಿದೆ
ದಾಸನಗೂ ವಿಶೇಷನಗೂ ಕಾಸ್ಸೇಟ್ ಅಂದಿಗೂ ಇಂದಿಗೂ ಮರೆಯಲಾಗದ casset
ದಾಸನಾಗು ತುಂಬಾ ಚೆನ್ನಾಗಿ ಹಾಡಿದ್ದಾರೆ ಧನ್ಯವಾದಗಳು ಇಬ್ಬರಿಗೂ
Pride of Karnataka Puttur Narasimha Nayak🙏🏽🙏🏽
Very very nice interesting interview and mature talkes ever word is gemstone singer is talking 360 degree angle sri Rajkumar is appreciated
Dasanagu visheshanagu I still listen to it. We had cassette those days song forever
ಸೂಪರ್ ಸಂದರ್ಶನ 👌
ಇವರ ಧ್ವನಿಯಲ್ಲಿ ತಂಗಾಳಿ ಬಿರುಗಾಳಿ ವೇಗದಲ್ಲಿ ಸಾಗುತ್ತದೆ.. ಕೇಳಿದವರು ಪೂರ್ಣ ತಂಪಾಗಿ ಬಿಡುತ್ತಾರೆ..❤
🌹ನರಸಿಂಹನಾಯಕ್, ರವರೆ ಶುಭಾಶಯಗಳು 🌹🙏🙏🙏🌹
Adbhut matugalu, tumbida Koda.
ಗುರುಗಳಿಗೆ ಅನಂತಾನಂತ ವಂದನೆಗಳು 🙏🙏🙏🥰
ಕಲಾ ಮಾಧ್ಯಮಕ್ಕೆ ಧನ್ಯವಾದಗಳು. inta ಮಹಾನ್ ಕಲಾವಿದರ parichayakke
16: 48 18:20
ನಿಮ್ಮೋಳಗಿನ ಮನುಷ್ಯತ್ವ ಕಾಣುವಂತಿದೆ ನಿಮ್ಮ ನೇರ ನುಡಿಯ ಮಾತು..ಅದಕ್ಕೆ ನೀವು ಇಷ್ಟು ಎತ್ತರಕ್ಕೆ ಏರಿರುವುದು..ಅರ್ಥಪೂರ್ಣವಾಗಿದೆ..
ತಮ್ಮ ವಿಳಾಸ ತಿಳಿಸಿದರೆ ನಾನು ಬೆಂಗಳೂರಿಗೆ ಇಷ್ಟರಲ್ಲಿಯೇ ಬರುವವನಿದ್ದೇನೆ ದಯವಿಟ್ಟು ಒಂದು ಅವಕಾಶ ಕೊಟ್ಟರೆ ತುಂಬಾ ಒಳ್ಳೆಯದು
ಧನ್ಯವಾದಗಳು sir
ಒಳ್ಳೆಯ ಕಾರ್ಯಕ್ರಮವಾಗಿದೆ
Singing with inner devotion is astep for success
One of the best
Well said sir.. Thumba kushi aythu..
ಒಳ್ಳೆಯ ಜನ ಮಾರಾಯ ❤❤
Very balanced mind
❤ next seshagiri dasaru plse
Jai Dr. Rajkumar Annavru Jai Appu Devaru, Ajaaraamara,
ಅಗತ್ಯದ ಸಂದರ್ಶನ 🙏🙏🙏👌👌👌... ಪ್ರಭು ಶ್ರೀನಿವಾಸ್ ಕನ್ನಡ ಸಿನಿಮಾ ನಿರ್ದೇಶಕರ ಸಂದರ್ಶನ ಮಾಡಿ ಸರ್.... ಹಾಗೆ ದಿವಂಗತ ರಾಜಾನಂದ್ ಸರ್ family ಸಂದರ್ಶನ ಮಾಡಿ ಸರ್ 🙏.
Sangeetha Vidya nidhi Sri VIDYABHUSHANA avara sandrashana madi pls ….
I have to accept one thing his voice and singing has changed my approach to life
Awesome vlog sir 😊😊😊😊😊😊😊
Munisu tarave mugude super sir.
👌👌👌ಸರ್ 🙏🙏🎶🎵🎼🎤🥰❤️🙏👍
🙏🙏❤
🥰🥰🙏
ಕರ್ನಾಟಕದಲ್ಲಿ ಭಕ್ತಿ ಸಂಗೀತ ತುಂಬ ಪ್ರಸಿದ್ಧ 👌🏼🙏🏼
Adbhutha gayana gayakaru
ಸರ್ ನಿಮಗೆ ನೀವೇ ಸರಿ ಸಾಟಿ ಸರ್ 🙏🙏🙏🙏🙏🙏🙏
ಈಗಲೂ ಮಂತ್ರಾಲಯದಲ್ಲಿ ಪ್ರತಿ ದಿನ ನಡೆಯುವ ರಥೋತ್ಸವ ಸಮಯದಲ್ಲಿ ಈ ಅಧ್ಬುತ ಗಾಯಕರು ಹೇಳಿದ "ರಥವಾನೇರಿದ ರಾಘವೇಂದ್ರ" ದೇವರನಾಮ ಪ್ರಸಾರ ಮಾಡುತ್ತಾರೆ
ಧನ್ಯವಾದಗಳು
Super sir
Param anna hai iam suhail big fan of u
🙏
❤❤❤
Avara hadugalu avara mathugalu❤❤❤❤❤
Sir can u plz share one song from him kudure bandi de on vadiraj
🙏🙏💐🥰
Vidhyabhushan ravara interviw madi..sir
🙏🙏🙏🙏🙏🙏🙏👍
🙏🙏🙏🌹🌹🌹🙏🙏🙏
Also interview Anant Kulkarni sir
🙏🙏🙏🙏🙏❤💐
Prachanda gaayakaraada ekaadshiya niraahaaradallu 12 gante nirargalavaagi haaduva Sangeetha lokadalle bhinna vaada kacheri needuva '"Shree Mysooru Raamachandraachaaryara" sandarshana Maadi, Ella veekshakaru nibberagaaguvudaralli samshayave illaa.
Nim number kodthira plz
❤🙏
❤❤❤❤❤