ತುಪ್ಪ ಬೇಡ ಎಣ್ಣೆ ಬೇಡ ಕೇವಲ 3 ಪದಾರ್ಥದಿಂದ ಸೂಪರ್ ಅವಲಕ್ಕಿ ಬರ್ಫಿ ತುಂಬಾ ಸುಲಭವಾಗಿ avalakki Barfi recipe

Поделиться
HTML-код
  • Опубликовано: 14 янв 2025

Комментарии • 777

  • @sadhralliravi1794
    @sadhralliravi1794 Год назад +9

    ತುಂಬಾ ಚೆನ್ನಾಗಿ ರೆಸಿಪಿಯನ್ನ step-by-step ಹೇಳಿದ್ದೀರಿ ಸೂಪರಾಗಿದೆ ಮೂರೇ ಪದಾರ್ಥಗಳಲ್ಲಿ ಸುಲಭವಾಗಿ ಸ್ವೀಟ್ ಅನ್ನು ತಯಾರಿಸಬಹುದು

  • @vimalammahn7560
    @vimalammahn7560 Год назад +10

    ಬಹಳ ಉಪಯುಕ್ತವಾದ ಬರ್ಫಿ.ಸೂಪರ್ ಮೇಡಂ.

  • @vanisr3351
    @vanisr3351 Год назад +17

    Wow super madam,ನಿಜವಾಗ್ಲೂ ಹೊಸ ರೆಸಿಪಿ,ಖಂಡಿತ try ಮಾಡ್ತೀನಿ,ನೋಡಿದ್ರೇನೆ ಚೆನ್ನಾಗಿದೆ ಅನ್ನಿಸ್ತಾ ಇದೆ.ಖಂಡಿತಾ ಚೆನ್ನಾಗಿಯೇ ಇರತ್ತೆ.thank you so much.ನಮಸ್ಕಾರ

    • @vedavathin.s8765
      @vedavathin.s8765 Год назад

      ಹೊಸದಲ್ಲ ಇದು ಅವಲಕ್ಕಿ ಹಾಲು ಬಾಯಿ, ಅಜ್ಜಿ,ಅಮ್ಮ ಮಾಡುತ್ತಿದ್ದದ್ದೆ,ಆದರೆ ಇದಕ್ಕೆ ತುಪ್ಪ,ಏಲಕ್ಕಿ ಹಾಕುತ್ತಿದ್ದರು ,ಅವಲಕ್ಕಿ ನೆನೆಸಿ, ಕಾಯಿತುರಿಯೊಂದಿಗೆ ರುಬ್ಬಿ ಮಾಡುತ್ತಿದ್ದರು.

    • @noditilimhadikali
      @noditilimhadikali  Год назад +1

      Thank you so much❤️

    • @BasuPugashetti
      @BasuPugashetti 7 месяцев назад +1

      ನಾನು,,

  • @radhak4402
    @radhak4402 Год назад +2

    ತುಂಬಾ ಚೆನ್ನಾಗಿ ಇತ್ತು ಮೇಡಮ್
    ನಾನು ಇವತ್ತು ಮಾಡಿದ್ದೆ. ಎಲ್ರೂ ಇಷ್ಟಪಟ್ಟು ತಿಂದರು
    ಥ್ಯಾಂಕ್ಸ್ ❤

  • @Nagraj-i9d
    @Nagraj-i9d 6 месяцев назад +15

    ಸ್ವೀಟ್ ಏನೋ ಚೆನ್ನಾಗಿದೆ, ಆದರೆ ನಿಮ್ಮ ಮಾತಿನಲ್ಲಿ ಅಕಾರ, ಹಕಾರ ವ್ಯತ್ಯಾಸದೊಂದಿಗೆ ಮಾತನಾಡಿ

    • @noditilimhadikali
      @noditilimhadikali  6 месяцев назад +2

      ಅ ಮತ್ತು ಹ ಎರಡು ಕನ್ನಡ ಅಕ್ಷರ

    • @drnaveenbhathealthinfo3656
      @drnaveenbhathealthinfo3656 3 месяца назад

      ತೆಂಗಿನಕಾಯಿ ಆಲು ಉಪಯೋಗಿಸಿ ಹವಲಕ್ಕಿ ಅಲ್ವಾ... 👏👏👍

    • @gladjoly
      @gladjoly 3 месяца назад +2

      ​@@noditilimhadikalihe was talking about ... You are using Aa in place of Ha and Ha in place of Aaa

    • @veenas6983
      @veenas6983 Месяц назад +1

      ನಿಜ ಮೇಡಂ. ನೀವು ತಿಳಿಸಿತ್ತಿರುವರೀತಿ ಚೆನ್ನಾಗಿದೆ. ಸ್ವಲ್ಪ ಮಾತನಾಡುವಾಗ ಹಕಾರ, ಅಕಾರಗಳ ಮೇಲೆಗಮನವಿರಲಿ. ಅದನ್ನು ಸರಿಮಾಡಿಕೊಂಡರೆ ಇನ್ನೂ ಚೆನ್ನಾಗಿರುತ್ತದೆ ಮೇಡಂ. ತಪ್ಪು ತಿಳಿಯಬೇಡ.

  • @jyothikrishnamurthy6347
    @jyothikrishnamurthy6347 9 дней назад

    Thank you for sharing easy breezy recipe.

  • @ranjithalingadalli6410
    @ranjithalingadalli6410 Год назад +1

    Tumbaa clear agi ಹೇಳಿದ್ರಿ..... really superb 👌

  • @kaveriammaneena7506
    @kaveriammaneena7506 Год назад +2

    Sweet. Thumba chennagide

  • @vimalammahn7560
    @vimalammahn7560 5 месяцев назад +2

    ಬಹಳ ಚೆನ್ನಾಗಿದೆ.ಧನ್ಯವಾದಗಳು🎉🎉

  • @saraswathikonduru5756
    @saraswathikonduru5756 Месяц назад

    ಬಹಳ ರುಚೀಯಾಗಿದೆ!!

  • @radikaradika-n5v
    @radikaradika-n5v 2 месяца назад

    ತುಂಬಾ ಚನ್ನಾಗಿರುವ ಸ್ವೀಟ್ ಹೇಳಿದಿರಿ ಥ್ಯಾಂಕ್ಸ್

  • @pushpalatharajashekar7526
    @pushpalatharajashekar7526 Год назад +6

    ತುಂಬಾ ಚನ್ನಾಗಿ ಅನಿಸುತ್ತೆ tq ಟ್ರೈ ಮಾಡ್ತೀನಿ 💐💐💐💐

  • @sureshchethana3819
    @sureshchethana3819 Год назад

    ನೀವು ಬಳಸಿದ ಪ್ಲಾಸ್ಟಿಕ್ ಸ್ಪೂನ್ ಅದೊಂದು ರಂಗು ನೀವು ತೋರಿಸಿದ ರೆಸಿಪಿ ಚೆನ್ನಾಗಿದೆ ಥ್ಯಾಂಕ್ ಯು ಮೇಡಂ

  • @vanajakram6748
    @vanajakram6748 3 месяца назад

    ಸೂಪರ್. ಚನ್ನಾಗಿರತ್ತೆ. ಎಲ್ಲರು ಮಾಡಬಹುದು.

  • @indiracsp6892
    @indiracsp6892 Год назад

    👌🏼👌🏼👌🏼ಆಗಿ ಬಂತು ಥ್ಯಾಂಕ್ಸ್

  • @vijayaranganath9823
    @vijayaranganath9823 Год назад +1

    ನೋಡಕ್ಕೆ ತುಂಬಾ ಚೆನ್ನಾಗಿದೆ., ಮಾಡಿ ನೋಡಬೇಕು

  • @savithreeks8676
    @savithreeks8676 4 месяца назад +1

    Sweet Tumba Channagi Torisiddiru

  • @prabhavathisubramanya8659
    @prabhavathisubramanya8659 Год назад +2

    ಹಲೋ ನೋಡಿದ್ರೇನೆ ಬಾಯಲ್ಲಿ ನೀರು ಬರ್ತಾ ಇದೆ ' ವಾವ್ ತುಂಬಾ ಚೆನ್ನಾಗಿದೆ,ನಾನೂ ಈ ಹಲ್ವಾ ಮಾಡ್ತೀನಿ , ಆಮೇಲೆ ನಿಮಗೂ ತಿಳಿಸ್ತೀನಿ Ok ನಾ . ತುಂಬಾ ಥ್ಯಾಂಕ್ಸ್ ನಿಮಗೆ , ನಮಸ್ತೆ 🙏🌹🙏

  • @rajalakshmiamalladinna7000
    @rajalakshmiamalladinna7000 Год назад

    ತುಂಬಾ ಚೆನ್ನಾಗಿದೆ ಸ್ವೀಟ್ ಮೇಡಂ ಧನ್ಯವಾದ ಗಳು 🎉👌👌😋

  • @ansuyashetty2698
    @ansuyashetty2698 10 месяцев назад

    Thank you for sharing the recipe

  • @lakshmishivaram6905
    @lakshmishivaram6905 Год назад +1

    It has come out very well.Tku for sharing.

  • @jaishrianil5197
    @jaishrianil5197 Год назад

    Healthy halwa very nice .Thanks for sharing

  • @vishivani821
    @vishivani821 3 месяца назад

    Looks yummy and delicious recipe 😋 😍

  • @lalithads5014
    @lalithads5014 Год назад

    ತುಂಬಾ ಒಳ್ಳೆ ಸ್ವೀಟ್ ಮಾಡು ವುದುತೋರಿದಿರಿ🎉

  • @nagarathnas3206
    @nagarathnas3206 Год назад +3

    ಚೆನ್ನಾಗಿ ದೆ...🎉ಅಭಿನಂದನೆಗಳು ....🎉

  • @anupamas1365
    @anupamas1365 Год назад

    Very nice. Avalakki. Burfi. Preparing. Method. Mam. Very. Smooth and. Very tasty in. Consistancy. Mam

  • @vimalammahn7560
    @vimalammahn7560 Год назад

    ಅವಲಕ್ಕಿಯ ಬರ್ಫಿ ಬಹಳ ಚೆನ್ನಾಗಿದೆ. ಬಹಳ ಸುಲಭವಾಗಿಯೂ ಇದೆ. ಧನ್ಯವಾದಗಳು ಮೇಡಂ.

  • @anasuyagopinath3164
    @anasuyagopinath3164 Год назад

    ಅವಲಕ್ಕಿ ಹಾಲು ಬಾಯಿ ಸೂಪರ್

  • @MohangowdaMohangowda-h3y
    @MohangowdaMohangowda-h3y 4 месяца назад

    ತುಂಬಾ ಚೆನ್ನಾಗಿದೆ ನಾನು ಟ್ರೈ ಮಾಡ್ತೀನಿ ❤

  • @swarnalathaadiga148
    @swarnalathaadiga148 6 месяцев назад

    ಒಳ್ಳೆಯ ಸ್ವೀಟ್..👌

  • @nmvshortz3303
    @nmvshortz3303 2 месяца назад

    Tumba tumba chenngide Thank you

  • @KalaLokesh-v5k
    @KalaLokesh-v5k Год назад

    ತುಂಬ ಚೆನ್ನಾಗಿದೆ

  • @KRISHNAMURTHY-wi6my
    @KRISHNAMURTHY-wi6my Год назад +12

    ನೀವು ಹೇಳೋ ರೀತಿ ಚೆನ್ನಾಗಿರುತ್ತೆ... ಸ್ಪಷ್ಟವಾಗಿ ಮಾತಾಡ್ತಿರ....

  • @swathithamankar4405
    @swathithamankar4405 Год назад

    ರೆಸಿಪಿ ಸೂಪರ್

  • @snehatadas179
    @snehatadas179 Год назад +2

    Tumba mast yide

  • @lakshminayak3089
    @lakshminayak3089 Год назад

    Tumba chennagide

  • @pandurangaacharya5230
    @pandurangaacharya5230 Год назад

    Good. ಇದು ನಮ್ಮ ಕರಾವಳಿಯ ಕಡೆಯ ಹಾಲುಬಾಯಿ ಅಕ್ಕಿಯ ಬದಲು ಅವಕ್ಕಿ ಉಪಯೋಗಿಸಲಾಗಿದೆ. ಒಳ್ಳೆಯು ರೀತಿಯಲ್ಲಿ ಅಳತೆಗಳನ್ನು ವಿವರಿಸಲಾಗಿದೆ.👍

  • @pammajoshi896
    @pammajoshi896 Год назад

    Tumba chennagide thanks

  • @sindhujagansindhujagan1524
    @sindhujagansindhujagan1524 Год назад +1

    ಇದು ಸೇಮ್ ಹಾಲು ಬೈ ಮಾಡ್ತಿವಿ ಅದೇ ತರ ಚನ್ನಾಗಿ ಇದೆ tnq 👌👌

  • @radhakg2880
    @radhakg2880 Год назад

    ಮೇಡಂ ಧನ್ಯವಾದಗಳು. ಬರ್ಫಿ ಬಹಳ ಚೆನ್ನಾಗಿ ಬಂತು, ಎಲ್ಲರೂ ಇಷ್ಟ ಪಟ್ಟರು.

  • @prameelas2328
    @prameelas2328 Месяц назад

    V.v.good easy method recipe thank you madam.

  • @vidhyadharpatel7706
    @vidhyadharpatel7706 Год назад

    Short and sweet nice video

  • @nagamanimn6058
    @nagamanimn6058 Год назад

    ತುಂಬಾ ಸರಳವಾಗಿದೆ ಧನ್ಯವಾದಗಳು ನಿಮಗೆ

  • @babysroutine9729
    @babysroutine9729 19 дней назад

    Superb 🎉🎉🎉

  • @devakip.s7389
    @devakip.s7389 Год назад

    Thumba channagide

  • @banuravi8927
    @banuravi8927 Год назад +1

    ಬಾಯಲ್ಲಿ ನೀರೂರಿಸುವ ತುಂಬಾ ಸುಲಭವಾಗಿ ಮಾಡಬಹುದಾದ ಸಿಹಿಯಾದ ಅವಲಕ್ಕಿ ಬರ್ಫಿ.

  • @ShobhaShoba-i1d
    @ShobhaShoba-i1d 2 месяца назад

    ಬರ್ಪಿ ಸೂಪರ್ ಮೇಡಂ

  • @vyankatraman9701
    @vyankatraman9701 9 месяцев назад

    Ole halbairithi ede exlent.thanku.very good

  • @nisarganilaya
    @nisarganilaya Год назад +1

    ಚೆನ್ನಾಗಿದೆ ಮೇಡಂ

  • @anupamasaralaya1549
    @anupamasaralaya1549 Год назад

    Suuuper mouthe.watering ,diffrent agide

  • @jayabhat9143
    @jayabhat9143 Год назад

    Super racipe

  • @shobhadeshpande8994
    @shobhadeshpande8994 Год назад +1

    Wow super

  • @geetanaik2309
    @geetanaik2309 Год назад +2

    Very nice😊

  • @snehatadas179
    @snehatadas179 Год назад

    Very mast agide akka

  • @mohinimudigere7643
    @mohinimudigere7643 16 дней назад

    Suppar mdm ❤nanu nale madbeku

  • @gayathridevipv8399
    @gayathridevipv8399 Год назад

    Easy annisutte try madteeni tq.

  • @umanagaraj2589
    @umanagaraj2589 Год назад +1

    Excellent super fine

  • @rohithrahulc3105
    @rohithrahulc3105 Год назад

    Super sweetcvery easy 🍪

  • @SumithraCT-b8l
    @SumithraCT-b8l Год назад

    Super madom sweet

  • @nayanarai5152
    @nayanarai5152 10 дней назад

    Good recipe

  • @VasudevamurthyVasanna
    @VasudevamurthyVasanna Год назад

    ಧನ್ಯವಾದಗಳು ನಾನು ಮಾಡ್ತೀನಿ ನಿಮ್ಮ ಅವಲಕ್ಕಿ ಬರ್ಫಿ ನೋಡಿ ಬಾಯಲ್ಲಿ ನೀರು ಬಂತು

  • @SumithraCT-b8l
    @SumithraCT-b8l Год назад

    Super madom

  • @balajibs197
    @balajibs197 Год назад

    Really very healthy and beautiful sweet better than kanti,adiga,etc sweets❤❤

  • @rajshekarnirmala5431
    @rajshekarnirmala5431 Год назад +2

    Super, I will definitely Try, Madam.

  • @shrutiniralgikar3308
    @shrutiniralgikar3308 7 месяцев назад

    Very nice I will try surely

  • @raghavendrashettysraghu2221
    @raghavendrashettysraghu2221 Год назад +5

    ನಾನು ಮನೆlli ಮಾಡಿದೆ ತುಂಬಾ ಚೆನ್ನಾಗಿ ಬಂತು. VERY test and very tqs good night mom

  • @sukanyasubramanian5794
    @sukanyasubramanian5794 2 месяца назад

    Thumba easy mathae Surabaya kuuda,ruchiyuu kuudaa..thanksu❤❤

  • @ashwinis4440
    @ashwinis4440 Год назад

    Yes thumba chenneg banthu I'm so happy

  • @ursu223
    @ursu223 Год назад

    Super, and Easy and simple

  • @rajeshwarin.p6853
    @rajeshwarin.p6853 Год назад +7

    ತುಂಬಾ ಸುಲಭವಾದ ಬರ್ಫಿ 😍👌

  • @jayamurthy1167
    @jayamurthy1167 11 месяцев назад

    Tumba aakrshaneeya vaagide

  • @VINDHYA.NSvindhyans
    @VINDHYA.NSvindhyans Год назад

    Super nanu madi nothini medam

  • @sumithratr3687
    @sumithratr3687 Год назад +1

    Very super easy

  • @brg5882
    @brg5882 Год назад

    ನಿಮ್ಮ barpi super mam😮

  • @manjunathan4278
    @manjunathan4278 Год назад +1

    ಸೂಪರ್ ಆಗಿತ್ತು ಸರ್. ಧನ್ಯವಾದಗಳು

  • @MamathaC-mm9go
    @MamathaC-mm9go 3 месяца назад +1

    So sweet

  • @umanagaraj2589
    @umanagaraj2589 11 месяцев назад +1

    Super fine

  • @umasugureshhiremath3412
    @umasugureshhiremath3412 6 месяцев назад

    Namma sister idanna madidare tumba channagi bandide sister.....thank you sis❤❤

  • @shrirangjoshi1999
    @shrirangjoshi1999 5 месяцев назад

    ನಾನು ಮಾಡುವೆನು ಧನ್ಯವಾದಗಳು

  • @jagadishkv9085
    @jagadishkv9085 Год назад

    Nice recipe

  • @BKShylaja
    @BKShylaja 5 месяцев назад

    Wow, Super, I Like This Vegan Sweet, Thank You, Nodi Tili Madi Kali ❤❤

  • @vanajakshamaodeyar655
    @vanajakshamaodeyar655 11 месяцев назад

    Supar👌👌👌👍👍

  • @ushas290
    @ushas290 Год назад +1

    Super 👍

  • @bhagyalakshmibhat8190
    @bhagyalakshmibhat8190 Год назад

    ಸೂಪರ್ ಮೇಡಂ

  • @sumithracshekar5674
    @sumithracshekar5674 Год назад

    Very nice sweet. I will try today. Tq madam

  • @Shilpa-s6b
    @Shilpa-s6b 16 дней назад +1

    👌❤👍🤝

  • @bhagyalaxmibhat8442
    @bhagyalaxmibhat8442 11 месяцев назад

    Bhagya S Bhat very nice very easy thank you madam❤

  • @kavikavitha1969
    @kavikavitha1969 Год назад +1

    Supar good ,💞🙏

  • @padmavathir8530
    @padmavathir8530 Год назад

    Really madam great your recipe thank uou so much

  • @rajashree830
    @rajashree830 7 месяцев назад

    Nice ❤👌👌

  • @bhagirathiakkoji9148
    @bhagirathiakkoji9148 7 месяцев назад +1

    👌madam

  • @nagamaniks1543
    @nagamaniks1543 Год назад +6

    ಧನ್ಯವಾದಗಳು ಮೇಡಂ ತುಂಬ ಚನ್ನಾಗಿ ಇದೆ ❤🙏

  • @srinivasag7099
    @srinivasag7099 Год назад

    Super medam tri madthini tq

  • @tarapm8160
    @tarapm8160 Год назад +1

    Quick and super recipe. Thanks for sharing.

  • @yeshumallend6077
    @yeshumallend6077 Год назад

    Very nice. Sweets

  • @vanishreenadiger7706
    @vanishreenadiger7706 Год назад

    very nice.... super... super.... thanks

  • @padmavathis14
    @padmavathis14 Год назад

    Superakkatq👍👌👏💕💕💕

  • @Johan-xd9zd
    @Johan-xd9zd 3 месяца назад

    Thanks madam burfi madodakke heli kottadakke🙏

  • @nayanakumari.4418
    @nayanakumari.4418 Год назад

    nana try madtini mam tq

  • @kanakaanand6800
    @kanakaanand6800 10 месяцев назад

    Super taste 😋 Thank you
    Namaste 🙏