ನನ್ನ ಅಣ್ಣನು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ಬಂದಿದಾರೆ ಸೈನಿಕರ ಬಗ್ಗೆ ತುಂಬಾ ಒಳ್ಳೆಯ ವಿಡಿಯೋ ಮಾಡಿದಿರಿ ನಿಮ್ಮ ಪ್ರತಿಯೊಂದು ವಿಡಿಯೋ ನು ನೋಡತೀನಿ ತುಂಬಾ ಒಳ್ಳೆಯ ಸಂದೇಶ ಕೊಡತೀರಾ ನಿಮ್ಮ ತಂಡಕ್ಕೆ ಶುಭಾಶಯಗಳು ಮುಂದೆ ಮತ್ತೆ ಒಳ್ಳೆ ಒಳ್ಳೆ ವಿಡಿಯೋ ಬರಲಿ ಜೈ ಭಾರತೀಯ ಸೇನೆಗೆ
ತುಂಬಾ ಚೆನ್ನಾಗಿ ಮಾಡಿದ್ರಿ... ಆದರೆ ದಯವಿಟ್ಟು ನಿಮ್ಮ್ ಊರಲ್ಲಿ ಇರುವ ಸೈನಿಕರಿಗೆ... ಸಹಾಯವನ್ನು ಮಾಡುತ್ತ ಇರಿ.. ಯಾಕ್ ಅಂದ್ರೆ.... ಯಾವ್ ಹಳ್ಳಿಯು... ಯಾರ್ ಬಳ್ಳಿಯು........ ಜೈ ಜವಾನ್..
Hi Sudha sis team nim all videos tumba chennagi erutte and adaralli msg eratada so thanku so much all boys and sis and chikka hudugi acting suberb so all the very best and God bless you
ಪ್ರಕಾಶ್ ಅಣ್ಣಾ video ತುಂಬಾ ಅರ್ಥ ಗರ್ಬಿತವಾಗಿದೆ ಸೂಪರ್ ಅಣ್ಣಾ ಆದರೆ ಕೊನೆಯದಾಗಿ ಸುರೇಶ್ ಅಣ್ಣಾ appu Sir ಬ್ಯಾನರ್ ಇತ್ತು ಅಲ್ಲ ಅದಕ್ಕೆ ಒಂದು ಸಲಾಂ ಮಾಡಿದ್ರೆ ಇನ್ನೂ ಚೆನ್ನಾಗಿ ಇರುತಿತ್ತು ಅನ್ನೋದು ನನ್ನ ಅನಿಸಿಕೆ ಈ ಮಾತಲಿ ತಪ್ಪು ಇದ್ದರೆ ಕ್ಷಮಿಸಿ ಸಲಾಂ ಸೋಲ್ಜರ್ 👆🙏🙏 ಈ ದೇಶಕ್ಕೆ ನೀನೆ ಪವರ್ 👆🙏🙏
ಸೂಪರ್ ಪೃಕಾಶ. ಸರ. ವಿಡಿಯೋ. ಚನಾಗಿ,. ಮಾಡತೀರಿ
ನಾನು ಮಿಯಾಪುರ ಮಾತನಾಡುವುದು ತುಂಬಾ ಚೆನ್ನಾಗಿದೆ ಮನಸ್ಸಿಗೆ
ಸೂಪರ್ ಪ್ರಕಾಶ್ ಸರ್ ವಿಡಿಯೋ ಚನ್ನಾಗಿ ಮಾಡತೀರಿ
Anna I Kate tumba channagitu nimma tadake olledagli god bless you anna
S2u miss you my husband l love you so much ape tq so much 🙏🙏🙏🙏
ಪ್ರಕಾಶ್ ಬಗಲಿ ನಿಮ್ಮ ವಿಡಿಯೋ ನನಗೆ ತುಂಬಾ ಇಷ್ಟ ಆಯಿತು👍👍🙏🙏
ನಾನು ಒಬ್ಬ ಸೈನಿಕನ ಮಡದಿ.ಈ ವಿಡಿಯೋ ನೋಡಿ ಕಣ್ಣಲ್ಲಿ ನೀರ ಬತ್ತು . Hats off shoulder
ಅಣ್ಣಾ ಈ ವೀಡಿಯೊ ನೋಡಿ ಕಣ್ಣೀರು ಬಂತ್ತು 🙏😭🇮🇳
ನಿಮ್ಮ್ e ಪ್ರತಿಬೇಗೆ nannadondhu ಸಲಾಂ ann naanu kudaa army pysical medical pass only exam super ann
Best of luck sir🙏
ಜೈ ಹಿಂದ್ ಜೈ ಕರ್ನಾಟಕ ಜೈ ಇಂಡಿಯನ್ ಆರ್ಮಿ 🙏🙏
ಅಣ್ಣ ಕತೆ ಬಹಳ ಚೆನ್ನಾಗಿದೆ ದಯಮಾಡಿ ಇದು ಹಾಗೇ ಮುಂದುವರಿಸಿ ಅಣ್ಣಾ
ನಂದ್ ಕನಸು aramy ಆಗುವ ಆಸೆ ತುಂಬಾ ಇದೆ ಜೈ ಇಂಡಿಯನ್ army ವಿಡಿಒ ತುಂಬಾ ಚೆನ್ನಾಗಿದೆ ಪ್ರಕಾಶ್ ಅಣ್ಣ 👌👌👌👌
Super bro nimm ella kathegalu tumba channagi bartive tqs God bro
Very nice 🇮🇳 haa maguvina maatu super thumba esta aytu jai hind 💐
ಅಣ್ಣಾ. ಬಾಗಲಕೋಟೆ. ಸುಧಾ. ಮೇಡಂ. ಬಾಗ.2. ಬೇಗ. ಬರ್ರಲಿ
👌✊👏👏👏👏
Super👌 prakash bagali br.
ಇಂಡಿಯನ್ ಆರ್ಮಿ ಗೆ ನನ್ನದೊಂದು ಸಲಾಂ
ಜೈ ಹಿಂದ್
really heart touching video anna 😢😢
Super 🙏👍💯🇮🇳
Nimma all video 👌👌👌👌👌
ಸೂಪರ್. ಕಾಮಿಡಿ. ಪ್ರಕಾಶ್ ಅಣ್ಣನ್. ಟೀಮ್. ಸೂಪರ್
Anna ನಾನೊಬ್ಬ ಸೈನಿಕನ ಹೆಂಡತಿ ಕತೆ ತುಂಬಾ ಇಷ್ಟ ಆಯ್ತು tq
Gh
Nice heart touching video bro 🇮🇳🇮🇳
Super video jai hinda🇮🇪🇮🇪👌🙏
ಸೂಪರ್ ವಿಡಿಯೋ ಪ್ರಕಾಶ್ ಅಣ್ಣ
ಹ್ಯಾಟ್ಸಪ್ ಸೊಲಜರ್ಸ್ ಜೈ ಜವಾನ್
ನಿಮ್ಮಂತ ಕಲಾವಿದರಿಗೆ ಆ ದೇವರು ಒಳ್ಳೇದು ಮಾಡಲಿ ಇನ್ನೂ ಎತ್ತರಕ್ಕೆ ಬೇಳಿಲಿ
Supar video👌👌👌👌👌👌
ಇಂಡಿಯನ್ ಆರ್ಮಿ ಸೂಪರ್ ಬಾಯ್
Love you soldier 🙏🙏
ಆ ಪುಟ್ಟು ಹುಡುಗಿ ಮಾತು ಕೇಳಿ ಕಣ್ಣಲ್ಲಿ ನೀರು ಬರುತ್ತೆ ಅದ್ಭುತ ಪ್ರತಿಭೆ ಪುಟ್ಟ
, i love ಇಂಡಿಯನ್ ಆರ್ಮಿ ಸ್ಟೋರಿ ಸೂಪರ್ ಬ್ರೋ, i love you
Hi👍🤝🙏🏻
Jai Hind India army 🙏🙏
Jai jawan......jai kisana.......
🙏🙏❤️
ಸೂಪರ್ ವಿಡಿಯೋ
Good msg Anna
☺☺
Matali helkagalla bari😭😭😭😭😭😭😭😭😭😭😭😭😭😭😭😭😭😭😭😭😭 namma yodaru chanagirli
ಎಲ್ಲರಿಗೂ ಧನ್ಯವಾದಗಳು
ನಾನು ಆರ್ಮಿ ನೋಡಿ ಸಂತೋಷ ಆಯ್ತು
👌 super
Super all friends good story jai hind
Namma annanu army dag eddane i miss you broo
sorry kempu miss you (🥰🥰🥰 ...... 🙏🙏🙏🙏🙏 super bro all team.......... ⚔️🇮🇳🇮🇳🇮🇳⚔️
ನನ್ನ ಅಣ್ಣನು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ಬಂದಿದಾರೆ ಸೈನಿಕರ ಬಗ್ಗೆ ತುಂಬಾ ಒಳ್ಳೆಯ ವಿಡಿಯೋ ಮಾಡಿದಿರಿ ನಿಮ್ಮ ಪ್ರತಿಯೊಂದು ವಿಡಿಯೋ ನು ನೋಡತೀನಿ ತುಂಬಾ ಒಳ್ಳೆಯ ಸಂದೇಶ ಕೊಡತೀರಾ ನಿಮ್ಮ ತಂಡಕ್ಕೆ ಶುಭಾಶಯಗಳು ಮುಂದೆ ಮತ್ತೆ ಒಳ್ಳೆ ಒಳ್ಳೆ ವಿಡಿಯೋ ಬರಲಿ ಜೈ ಭಾರತೀಯ ಸೇನೆಗೆ
Super 🌹🌹🌹🌹🌹🌹
Sainikana samsarada jotege halli jeevana shaili, tumbida samsaradallina preeti hegirutte anta tilisi kottiddalke dhanyavadagalu....
Nama indian army video madi tumba janarige kushi kottidira thanku brothers all team gu thanks jai hind
Good msg anna akka
Very Super ❤️ Anna🙏
Super Anna 🙏
🔥🔥🔥🔥🔥🔥🔥🔥🔥🔥🔥🔥🔥🔥🔥
Super nimma video nodi namagu bahal manasige nov aytri yakandra nanu obba Sainik yallarigu tiliyuvanga madiri videodag eddavarige nandondu selute
Super 👍👍
Sem felling brother bejar agute
Veri naice brother's
ಸುಪರ್.🌹
Bari video madiri.kannaga nira bandu sir👌👌👌👌👏👏👏👏👏
ಇಂಡಿಯನ್ ಆರ್ಮಿ ನಮಸ್ಕಾರ
ತುಂಬಾ ಚೆನ್ನಾಗಿ ಮಾಡಿದ್ರಿ... ಆದರೆ ದಯವಿಟ್ಟು ನಿಮ್ಮ್ ಊರಲ್ಲಿ ಇರುವ ಸೈನಿಕರಿಗೆ... ಸಹಾಯವನ್ನು ಮಾಡುತ್ತ ಇರಿ.. ಯಾಕ್ ಅಂದ್ರೆ.... ಯಾವ್ ಹಳ್ಳಿಯು... ಯಾರ್ ಬಳ್ಳಿಯು........ ಜೈ ಜವಾನ್..
Jai Jawan Jai Kisan thank you sir super movie 🙏🙏🙏
🙏🙏Super anna I am army lover🙏🙏
ಎಲ್ಲರ ಆಕ್ಟಿಂಗ್ ಚನ್ನಾಗಿದೆ
ಬಾಗ ಏರಡು ಮಾಡು ಅಣ್ಣ
Supar🙏🙏🙏
Really hero 💓💓
Really heart touching video hige soldier's innu hechhu video madi jai hind
ಇನ್ನೊಂದು ವಿಡಿಯೋ ಮಾಡಿ ಸೈನಿಕರ ಗೋಸ್ಕರ. ತುಂಬಾ ಚೆನ್ನಾಗಿದೆ ಪಾರ್ಟ್ ವನ್. ಪಾರ್ಟ್ ಟು ಮಾಡಿ 👌🙏
Super sir nimm e video... Ide tara nanu nannn makkalu alatirtivi sir namm maneyevuru army elle irodu
ಚಿಕ್ಕ ಹುಡಗಿ ಆಕ್ಟಿಂಗ್ supper
Jai hind
Part II story madi
ವೆರಿ ನೈಸ್ ಅಣ್ಣ ವಿಡಿಯೋ
Super.👌
Jai hind anna
😅🎉🎉😂😂😂😂
Jai Hind Jai Bharat
ಸೂಪರ್ ಬ್ರೋ
Supar video
Hi Sudha sis team nim all videos tumba chennagi erutte and adaralli msg eratada so thanku so much all boys and sis and chikka hudugi acting suberb so all the very best and God bless you
I love indian army 🇨🇮🇨🇮
ಪ್ರಕಾಶ್ ಅಣ್ಣಾ video ತುಂಬಾ ಅರ್ಥ ಗರ್ಬಿತವಾಗಿದೆ ಸೂಪರ್ ಅಣ್ಣಾ
ಆದರೆ ಕೊನೆಯದಾಗಿ ಸುರೇಶ್ ಅಣ್ಣಾ appu
Sir ಬ್ಯಾನರ್ ಇತ್ತು ಅಲ್ಲ ಅದಕ್ಕೆ ಒಂದು ಸಲಾಂ
ಮಾಡಿದ್ರೆ ಇನ್ನೂ ಚೆನ್ನಾಗಿ ಇರುತಿತ್ತು ಅನ್ನೋದು
ನನ್ನ ಅನಿಸಿಕೆ ಈ ಮಾತಲಿ ತಪ್ಪು ಇದ್ದರೆ ಕ್ಷಮಿಸಿ ಸಲಾಂ ಸೋಲ್ಜರ್ 👆🙏🙏 ಈ ದೇಶಕ್ಕೆ ನೀನೆ ಪವರ್ 👆🙏🙏
"S". "LOKESH".("SHAVAGI BASAPPA .")".S". ("U .K".) SUDHA AKKA! BAGALI PRAKASH ANNA! NIU NIMMA TANDADAVARU SUPER." "S". "LOKESH".("SHAVAGI BASAPPA.")"S".
Nim e videooo nodi... Nann kannalli tam tave niru bandu ri... Nanu Army family ri.... Gd msg for zenaration
..
Tumba chanagi madediera naanu oba ಸೈನಿಕ್ ತುಂಬಾ ಇಷ್ಟ ಆಯ್ತು ಜೈ ಹಿಂದ್ 🙏🏻🙏🏻🙏🏻🙏🏻
ನಿಮ್ಮಮ್ಮ ಹೇಳಿದ ಮಾತು ಕೇಳು ಅಂತ soldler ಹೇಳಿದ ಮಾತು ನನ್ huby ನು dutyg ಹೋಗುವಾಗ ಇದನ್ನೇ ಹೇಳ್ತಾರೆ
🙏🙏🙏🙏
Super ri
VithalDassr vijayapur Ek no one
Super jai hind
🙏🙏👍👍❤️❤️
Nanu obba sanikana hendathi anna namma dukka channagi artha madikondidera.
ತಂದೆಯ ಪಾತ್ರ ಮಾಡಿದವರು ನಿಜವಾದ ಮಿಲಿಟರಿಯವರು ಇರಬಹುದು
ಸೂಪರ್ ಅಣ್ಣ
🙏❤
2 ne part madi anna
👌👌👌🙏🙏😔
Waaw namm appu boss idar videyodalli
Super bro nanu obba soldier
ಅದ್ಭುತವಾದ ಚಿತ್ರ
👌👌👌
ಪುಟಾಣಿ ಪಾಪು ಸೂಪರ್