ದರ್ಶನ್‌ಗೆ ಎದುರಾಗೋ ಕಾನೂನು ಸಂಕಷ್ಟಗಳು ಯಾವ್ಯಾವು ಪೊಲೀಸ್‌ ಅಧಿಕಾರಿ ಹೇಳೋದೇನು..? | Vijay Karnataka

Поделиться
HTML-код
  • Опубликовано: 23 авг 2024
  • ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ವಿಚಾರಣೆ ಕಳೆದ ಮೂರು ದಿನಗಳಿಂದ ನಡೆಯುತ್ತಿದೆ. ದರ್ಶನ್‌ ಕೇಸ್‌ನಲ್ಲಿ ಹಲವು ಕೇಸ್‌ಗಳು ದಾಖಲಾಗಿದ್ದವು. ಇನ್ನೂ ಸಾಕ್ಷ್ಯಧಾರಗಳನ್ನ ಕಲೆ ಹಾಕಿದ ಬಳಿಕ ಇನ್ನಷ್ಟು ಸೆಕ್ಷನ್‌ಗಳು ದಾಖಲಾಗೋ ಸಂಭವವಿದೆ. ರೇಣುಕಾಸ್ವಾಮಿ ಹತ್ಯೆ ಕುರಿತು ಪೊಲೀಸರು ಸರಿಯಾಗಿ ತನಿಖೆ ಮಾಡುತ್ತಿದ್ದಾರೆ. ಎಲ್ಲಾ ಪ್ರಕರಣದಲ್ಲೂ ಒತ್ತಡವಿರೋದು ಸಹಜ, ಇದು ಹೈಪ್ರೊಫೈಲ್‌ ಕೇಸ್‌ ಆಗಿರುವುದರಿಂದ ಒತ್ತಡವಿರುತ್ತೆ, ಮಹಜರು ವೇಳೆ ಸಿಕ್ಕಂತಹ ಸಾಕ್ಷ್ಯಗಳನ್ನು ಆಧರಿಸಿ ಯಾವ ಯಾವ ಕೇಸ್‌ಗಳನ್ನ ದಾಖಲಿಸಬಹುದು ಇದರ ಕುರಿತು ಹಿರಿಯ ನಿವೃತ್ತ ಪೊಲೀಸ್‌ ಅಧಿಕಾರಿ ಬಿ.ಕೆ. ಶಿವರಾಂ ಹೇಳಿದ್ದೇನು ಇಲ್ಲಿದೆ ಸಂಪೂರ್ಣ ಮಾಹಿತಿ..!
    #darshanthoogudeepa #dboss #renukaswamy
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    SUBSCRIBE US ► / @vijaykarnataka
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
    Vijay Karnataka Website ► vijaykarnataka...
    WHATSAPP CHANNEL ► whatsapp.com/c...
    FACEBOOK ► / vijaykarnataka
    INSTAGRAM ► / vijaykarnataka
    TWITTER ► x.com/Vijaykar...
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Channel About :
    Welcome to Vijay Karnataka - ವಿಜಯ ಕರ್ನಾಟಕ, the leading Kannada news RUclips channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
    ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Thank You For Watching! Do Not Forget To Like | Comment | Share

Комментарии • 452

  • @KumarNA-en5qi
    @KumarNA-en5qi 2 месяца назад +72

    ತುಂಬಾ ದಿನ ಆದ್ಮೇಲೆ ಶಿವರಾಮ ಅಣ್ಣ ಅವರ ಸಂದರ್ಶನ ಕೇಳೋ ಅವಕಾಶ ಕಲ್ಪಿಸಿದಕ್ಕೆ ಧನ್ಯವಾದಗಳು ❤

  • @user-dy8ju8bx3r
    @user-dy8ju8bx3r 2 месяца назад +110

    ಇಂತಹ ಪೊಲೀಸ್ ಅಧಿಕಾರಿಗಳಿಂದ ದೇಶಕ್ಕೆ ಹೆಮ್ಮೆ ಬಂದಿದೆ . ಗೌರವಾನ್ವಿತರಾದ ಬಿ ಕೆ ಶಿವರಾಂ ಸರ್ ಅವರಿಗೆ ಅಭಿನಂದನೆಗಳು. ಒಳ್ಳೆಯ ಅರಿವಿನ ಮಾಹಿತಿಗಳನ್ನು ನೀಡಿದ್ದಾರೆ ಧನ್ಯವಾದಗಳು.

  • @gangadharagupta1069
    @gangadharagupta1069 2 месяца назад +201

    B. K. ಶಿವರಾಂ ಜಿ ಕರ್ನಾಟಕ ರಾಜ್ಯದ ಬಹಳ ದೊಡ್ದ ಆಸ್ತಿ ಪೊಲೀಸರಿಗೆ ಒಳ್ಳೆಯ ಸಲಹೆ ಕೊಟ್ಟಿದ್ದಾರೆ sir ನಿಮಗೆ ನಮಸ್ಕಾರ

    • @nagabhushannv451
      @nagabhushannv451 2 месяца назад +3

      Very. Good. Speechp

    • @ashaacharya652
      @ashaacharya652 2 месяца назад

      sarii aaagii vichara thilsirodakke thumba Dhanyavada sir 🙏

  • @malla07ify
    @malla07ify 2 месяца назад +135

    ಬಿ ಕೆ ಶಿವರಾಂ ಸರ್ ಅವರ episodes ನೋಡುವುದೇ ಒಂದು ಚಂದ ಅವರ ಕಾರ್ಯವೈಖರಿ ವೃತ್ತಿ ಮಾತುಗಳು 👌🏻 🫡 🎉.

  • @shivakumandyagwoda928
    @shivakumandyagwoda928 2 месяца назад +124

    ಟೈಗರ್ BKS

  • @user-fl8rr6zc4m
    @user-fl8rr6zc4m Месяц назад +3

    B K S sir ನಿಮ್ಮ ಮಾತಿನ ಶೈಲಿ ತುಂಬಾ ಚೆನ್ನಾಗಿದೆ 👌🙏👍

  • @govindrajpoojari1257
    @govindrajpoojari1257 2 месяца назад +239

    ಈ ಗೋಮುಖ ವೇಗ್ರನಾ ಪಾಪದ ಕೊಡ ತುಂಬತು ಬಿಡಿ ಸರ್

  • @panchaksharih8966
    @panchaksharih8966 2 месяца назад +36

    ನಿಮ್ಮ ಈ ವಿವರಣೆ ಪೋಲಿಸ್ ಅವರಿಗೆ ಅಲ್ಲದೆ ಸಾಮಾನ್ಯ ಮನುಷ್ಯನಿಗೂ ಅರ್ಥ ಆಗುತ್ತೆ ಸರ್.

  • @Arjun_born_to_win
    @Arjun_born_to_win 2 месяца назад +36

    ನಮ್ಮ ಹೆಮ್ಮೆ ನಮ್ಮ ಬಿ ಕೆ ಶಿವರಾಮ್ ಸರ್ ನಾನು ನೋಡಿದ ಕಣ್ಣರೆ ದಕ್ಷ ಅಧಿಕಾರಿ

  • @venkoba5270
    @venkoba5270 2 месяца назад +97

    ಒಳ್ಳೇ ಸಂದೇಶ ಕೊಟ್ಟೀದ್ದಾರೆ ಸಮಾಜಕ್ಕೆ ಭಾಸ್ಕರ್ ಸರ್ ಗೇ ಧನ್ಯವಾದಗಳು

    • @kumarkumar-oo4rx
      @kumarkumar-oo4rx 2 месяца назад +14

      ಅಣ್ಣಾ ಇವರು BK ಶಿವರಾಂ ಅವರು ನಿವೃತ್ತ ACP Bangalore ❤

    • @ShranathGowda
      @ShranathGowda 2 месяца назад +1

      ನಿಮ್ಮಂತವರ ಕೈಗಾದ್ರು ಹೋಗಬೇಕಿತ್ತು ಸರಿ ಕೇಸು ಪಾಲಿಟಿಕ್ಸ್ ನಿಂದ ಏನಾದರೂ ಉಲ್ಟಾ ಹೊಡೆದರೆ ನ್ಯಾಯ ಎಲ್ಲಿದೆ

    • @sanjaypuranik729
      @sanjaypuranik729 2 месяца назад

      ಭಾಸ್ಕರ್ ರಾವ್ ಬೇರೆ ಬಿ ಕೆ ಶಿವರಾಮ್ ಬೇರೆ ಇವರು ಬಿ ಕೆ ಹರಿಪ್ರಸಾದ್ ಸಹೋದರ

    • @vivekacharya5706
      @vivekacharya5706 2 месяца назад

      Bhaskar yaru😂😂

    • @mr.kariyaa
      @mr.kariyaa 2 месяца назад +1

      ಭಾಸ್ಕರ್, ತಗೋ ಆಸ್ಕರ್ 😂

  • @anjanmurthy190
    @anjanmurthy190 2 месяца назад +15

    ಉತ್ತಮ ಮಾಹಿತಿ ನಿಡ್ದಿದ್ದೀರಿ ನಿಮಗೆ ಧನ್ಯವಾದಗಳು sir ಹ್ಯಾಂಗಮಾಡಬೇಕು ಆಗ ಗೊತ್ತಾಗತ್ತೆ ತಪ್ಪು ಮಾಡಬಾರದು ಯಾರಿಗೂ ಅಂತ ಆದರೇ ದರ್ಶನ್ ಒಳ್ಳೆ ಕೆಲ್ಸಗಲ್ಲೆಲ್ಲ ಮಾಡಿ ಈಗ ಯಾಕೆ ಇಂಗೆ ಅದ್ರೊ ಗೊತ್ತಿಲ್ಲ ಬಟ್ ತಪ್ಪು ಪಾಪದ ಕೊಳ ಇದ್ದಂಗೆ ಅದು ಒಂದಲ್ಲ ಒಂದು ದಿನ ಹೊರ ಬರಬೇಕು. ತಪ್ಪು ಮಾಡಿದ್ದರೆ ಅವರು ಯಾರೇ ಆಗಿರಲಿ ಅವರಿಗೆ ಶಿಕ್ಷೆ ಆಗಲೇಬೇಕು.

    • @DineshAcharya-wc6dl
      @DineshAcharya-wc6dl 2 месяца назад +2

      Maadida paapa tolkolloke tanage iro grahachara kantaka parihaara maadkolloke daana darma maadodu & janara gamana seliyoke .. Aste ... Yaaro daana kodtaare anta tagolloke hogbedi adu avara paapa daridra kantaka yella nimge barutte ... Avru anubavisabekaagiro kasta nasta yella nim ge. Share aagutte avru chennagirtaare & avrinda tagondiro kaaranadinda nammalli gulaama manastiti udbava aagutte

    • @KaranM-ru4ee
      @KaranM-ru4ee 2 месяца назад +1

      Kama kke kannilla
      😮😮😮

  • @legendactors3588
    @legendactors3588 2 месяца назад +5

    Sir namaskara 🙏
    ನಿಮ್ಮನ್ನ personaly meet madoke 4 years enda try ಮಾಡ್ತಿದೀನಿ. But ಹೇಗೆ ಗೊತ್ತಿಲ್ಲ. ನೀವೇ ಹೇಳಬೇಕು.
    ನಿಮ್ಮ ಸಾಫ್ಟ್ ಮಾತು ಕನ್ನಡಕ್ಕೆ ಒಂದು ಕಳೆ. ಎಂಥವರಿಗೂ ಅರ್ಥವಾಗುತ್ತದೆ. ಮನಕ್ಕೆ ಮುಟ್ಟುತ್ತದೆ. ನಿಮ್ಮ ಮಾತು ಕೇಳುತ್ತಿದ್ದಾರೆ ನೀವು ಪೊಲೀಸ್ ಆಗಿದ್ದು ಆರೋಪಿಗಳಿಗೆ, ಅಪರಾಧಿಗಳಿಗೆ ಯಾವರೀತಿ ಒಳ್ಳೆ tanadalli ಮನ ಹೊಳಿಸುತ್ತಿದ್ದೀರಿ ಅಂತ ಗೊತ್ತಾಗುತ್ತೆ. I like your speach and behaviour.
    AND ASHOK SIR ALSO😊TQ

  • @pramodshet9473
    @pramodshet9473 2 месяца назад +42

    🌹ಸೂಪರ್ ನಿಮ್ಮ ಅಂತ ಅವರು ಈಗ ಇರ ಬೇಕು ಸರ್ 🌹

  • @shivarajappu5944
    @shivarajappu5944 2 месяца назад +100

    ಸತ್ಯವಾದ ಮಾತು 👑

    • @AjaataShatru
      @AjaataShatru 2 месяца назад

      Yaaraadru sullu antaha vaada vivaada maadiddara.😂😂😂

  • @hemanth._gowda
    @hemanth._gowda 2 месяца назад +92

    Madhukar Shetty, BB Tiger Ashok Kumar, BK Shivram, SK Umesh JB Rangaswamy, N Chalapathy, Abdul Azeem, Girish etc. are pride and honest KSP officer.

    • @sampathkumar-yf5cs
      @sampathkumar-yf5cs 2 месяца назад +1

      No,not JBR

    • @sandeepthoughtsforu
      @sandeepthoughtsforu 2 месяца назад +6

      Shankar bidiri

    • @bhagya3893
      @bhagya3893 2 месяца назад

      ರಂಗ ಸ್ವಾಮಿಯನ್ನು ಇವರ ಜೊತೆ ಸೇರಿಸಬೇಡಿ ಅವರ ಬಗ್ಗೆ ಒಳ್ಳೆಯ ಅಭಿಪ್ರಾಯ ಇಲ್ಲ ಗೋಮುಖವ್ಯಾಘ್ರ

    • @rohitnayak9952
      @rohitnayak9952 2 месяца назад +2

      Also police inspector ACP Agni sir

    • @doncorleone3901
      @doncorleone3901 2 месяца назад +4

      ​@rohitnayak9952 you mean Agni IPS? Adu sai kumar film alva 😅

  • @nnab196
    @nnab196 2 месяца назад +50

    ಸರ್ ನಮಸ್ತೆ , ಬಹಳ ದಿನ ಆಯ್ತು ನಿಮ್ಮ ನೋಡಿ .ಚೆನ್ನಾಗಿ ವಿವರಣೆ ಕೊಡ್ತೀರಿ ,ಹಾಗೆ ಯುಟ್ಯೂಬ್ ಲ್ಲಿ ಸಂದರ್ಶನ ಕೊಡ್ತಾ ಇರಿ ಸರ್ .

  • @PRAVEENKUMAR.143
    @PRAVEENKUMAR.143 2 месяца назад +91

    ಚಿತ್ರರಂಗ ban ಮಾಡಲ್ಲಾ, so ನಾವು ಅವ್ನ ಸಿನಿಮಾನ ಇನ್ಮುಂದೆ ನೋಡಬಾರ್ದು👍 💔

    • @harishm.n457
      @harishm.n457 2 месяца назад +12

      Navu Yavatu Avna movie node ela T V li bandre Navu bere chanal Haktidvi

    • @govindraojadhav7583
      @govindraojadhav7583 2 месяца назад

      ಉದಯ ಟಿವಿ ztv ಕೂಡ ಹಣಪಡೆದು ದರ್ಶನ್ ಅವರ ಸಿನಿಮಾ ಹಾಕುತ್ತಾರೇ ಇದು ಕಾನೂನು ಉಲ್ಲಂಗನೆ ಅಲ್ಲವೇ ಸರ್.

    • @designerpushpa
      @designerpushpa 2 месяца назад +3

      I hate darshan...ಯಾವತ್ತೂ ಯಾವ ಚಿತ್ರ ನೂ ನೋಡೆ ಇಲ್ಲ.....🙏🙏

    • @aravindaaravi4211
      @aravindaaravi4211 2 месяца назад

      Nina ban madbeku

    • @NaveenKumar-lf3bj
      @NaveenKumar-lf3bj Месяц назад

      ​@@harishm.n457neevu nodillaaa andre yen loss illaaa sir😅

  • @bsommapapoojary487
    @bsommapapoojary487 2 месяца назад +5

    Excellent information...ಉತ್ತಮ ಮಾಹಿತಿ. ಧನ್ಯವಾದಗಳು.

  • @user-kj3ud4nk3m
    @user-kj3ud4nk3m 2 месяца назад +6

    ಸುಪರ ಕರ್ನಾಟಕ ಪೋಲಿಸ್ ಧನ್ಯವಾದಗಳು 🙏🙏

  • @GalaxyGax
    @GalaxyGax 2 месяца назад +6

    Hats off to you sir!

  • @shivarajbelliyavar9964
    @shivarajbelliyavar9964 Месяц назад +1

    ವೆರಿ ವೆರಿ ಥ್ಯಾಂಕ್ಯು ಸರ್.....

  • @divyahndivya7041
    @divyahndivya7041 2 месяца назад +16

    Hats off to karnataka police❤

  • @SM-dl4ye
    @SM-dl4ye 2 месяца назад +31

    Super explanation sir❤

  • @Naanu_2
    @Naanu_2 2 месяца назад +31

    BK shivram sr ❤❤❤❤❤

  • @PratapsingPratapsingtl
    @PratapsingPratapsingtl 2 месяца назад +38

    ಅಂದ್ರೇ ಮುಗಿತು ಇಲ್ಲಿಗೆ ದರ್ಶನ್ ಕಥೆ 😂😂

  • @sharanupadhyaya2875
    @sharanupadhyaya2875 2 месяца назад +38

    ನಿಮ್ಮ ಮಾತುವಾಗಲಿ ನಿಜವಾಗಲಿ ಶಿವರಾಮ್ ಸರ್😊

  • @prasannapachhi7834
    @prasannapachhi7834 2 месяца назад +14

    Waiting for your speech

  • @kirank1012
    @kirank1012 2 месяца назад +30

    BKS sir honest opinion and piece of advice blind fans

  • @RaviKumar-nx2ms
    @RaviKumar-nx2ms 2 месяца назад +23

    Shivaram sir is tiger

  • @janakirama4849
    @janakirama4849 Месяц назад +1

    ಒಬ್ಬರು ಕ್ರಿಮಿನಾಲಜಿ ಪ್ರೊಫೆಸರ್‌ರ ಕ್ಲಾಸ್‌ನಲ್ಲಿ ಕುಳಿತ ಹಾಗಿತ್ತು.
    👌🏾🙏

  • @deavrajdevaraj5945
    @deavrajdevaraj5945 2 месяца назад +38

    ಭಾರತದ ಸಂವಿಧಾನ ಯಾವತ್ತು ಮೂಲಕ ಶಿಕ್ಷ

    • @si50112
      @si50112 2 месяца назад

      ಶಿಕ್ಷಕ

  • @anandadp9480
    @anandadp9480 2 месяца назад +17

    Super super sir 👏 💖💝

  • @kalavathk7375
    @kalavathk7375 2 месяца назад +2

    ನಿಮ್ಮನ್ನು ಕಂಡು ಬಹಳ ಹೆಮ್ಮೆ agutade sir ಇದು ನಮ್ಮ police 🙏🙏

  • @A2Z_M_PRODUCTION_HUBLI
    @A2Z_M_PRODUCTION_HUBLI 2 месяца назад +9

    Super sir

  • @shriramachandra6699
    @shriramachandra6699 Час назад +1

    B.k shiva ram sir super super 👌 👍 🎉🎉🎉🎉🎉

  • @user-ci8it9qp7x
    @user-ci8it9qp7x Месяц назад +1

    Nim Matu Nija Nam Janagallige Valle Sandesh ❤❤

  • @prashanthgs5882
    @prashanthgs5882 2 месяца назад +10

    Nice speech 🙏🙏🙏🙏🙏🙏🙏

  • @user-du6xo7ck8h
    @user-du6xo7ck8h Месяц назад

    Thumba pramika sir ivru thumba nodidini sir videos na ❤

  • @ramuyadhavramu9797
    @ramuyadhavramu9797 2 месяца назад +14

    ಇನ್ನೂ ಹೆಚ್ಚಿನ ಮಾಹಿತಿ ಹೇಳಿ❤

  • @avinashm7386
    @avinashm7386 2 месяца назад +14

    ಒಂದು ಟೈಮ್ ನಲ್ಲಿ ನಿಮ್ಮ ಟೀಂ ಇತ್ತಲ್ಲ ಆವಾಗ ಸಿಗಬೇಕಿತ್ತು ಇವರು ಗಳು💯✊👊 ಉಸ್ಟ್ ಗ್ಯಾರೆಂಟಿ 😆😆

    • @mm-uy4uz
      @mm-uy4uz Месяц назад

      Shaata maadovre bari buildup

  • @user-bh5xw6ff3h
    @user-bh5xw6ff3h 2 месяца назад +10

    Lots of knowledge sir thank you

  • @lokeshgloki8648
    @lokeshgloki8648 2 месяца назад +1

    B K Shivaram sir nimma anubavada salahegalige salute sir

  • @rameshpoojary2829
    @rameshpoojary2829 2 месяца назад +3

    ಸೌಜನ್ಯಳ ಬಗ್ಗೆ ಧ್ವನಿ ಎತ್ತಿ ಸರ್

  • @JosephRaj-ny5xy
    @JosephRaj-ny5xy День назад

    Excellent talking &respected honest police officer in our karnataka state

  • @mohammedshareef8249
    @mohammedshareef8249 2 месяца назад +4

    Very Good speech sir

  • @harishpujari3453
    @harishpujari3453 2 месяца назад +6

    ಸರ್ ನಿಮ್ಮದು ಒಳ್ಳೆ ಮಾತು ಸೌಜನ್ಯ ಕೇಸಿನ ಬಗ್ಗೆ ತಿಳಿಸಿ

  • @satishbn2539
    @satishbn2539 2 месяца назад

    BKS is very experienced obedient and honest police officer. We need people like him in the department. We salute to you SIR
    👏🙏👌

  • @user-kh9uf1oe6i
    @user-kh9uf1oe6i 2 месяца назад +3

    Good speech sir

  • @RaghunathDixit-py3hy
    @RaghunathDixit-py3hy 2 месяца назад +3

    We respect you lot sir

  • @madhavkumar9761
    @madhavkumar9761 Месяц назад +1

    Sir soujanaya case bagge mathadi please

  • @SatishKumarGS
    @SatishKumarGS 2 месяца назад +4

    Yes sir super 👍👍👍👍

  • @sarha20111
    @sarha20111 2 месяца назад +1

    Dagar boss ge pashatapa ne ela ino modle kalegara ala ala kollegara RIP ಜೈ(ಲ್) d boos 😔

  • @shivashankarmk8316
    @shivashankarmk8316 2 месяца назад +2

    Waited for your reaction to this case sir 🫡

  • @deepakram1439
    @deepakram1439 Месяц назад

    India needs officers like him. Amazing strength in character

  • @4ugurudath
    @4ugurudath 2 месяца назад +1

    Hats off sir nimma aghada Vada mahithige , Criminal galu yava karanku SHIKSHE Adare , Karnataka da janarige nemmadi .

  • @anupamasharadhi7416
    @anupamasharadhi7416 2 месяца назад +3

    Really great information sir

  • @vijayakrishnamurthy7069
    @vijayakrishnamurthy7069 2 месяца назад +1

    Shanthi,karune,nayaya,neethige namma karunadu hesaru❤️💛❤️💛,aadre ee dgroup andre Dharmasthala soujanya case, ee darshan case ,idakkella kone yaavaga😢😢😢😢

  • @sadashivasadashiva9376
    @sadashivasadashiva9376 2 месяца назад

    🙏
    ನಿವಾದ ವಿಚಾರ.
    ಅಂದ ಅಭಿಮಾನಿಗಳಿಗೆ
    enforcement is the best solition

  • @beautyandbeyond7206
    @beautyandbeyond7206 2 месяца назад +4

    Very well explained sir ❤

  • @michaeljoseph5373
    @michaeljoseph5373 2 месяца назад +3

    ಉತ್ತಮ ಮಾಹಿತಿ

  • @vishnushanbhogue7882
    @vishnushanbhogue7882 2 месяца назад +1

    U r true …100% correct, bt politicians r corrupt.

  • @manjublr4306
    @manjublr4306 2 месяца назад +1

    Dear Sir,
    We r so happy to see you again in RUclips channel.
    Love and respect you ever....❤

  • @m.s.puttaswamysiddegowda8735
    @m.s.puttaswamysiddegowda8735 2 месяца назад +2

    Correct speech sir 🎉

  • @santhosh7997
    @santhosh7997 2 месяца назад +2

    ಸೂಪರ್ ವಿವರಣೆ ಶಿವರಾಮ್ ಸರ್..

  • @rameshchopda8325
    @rameshchopda8325 2 месяца назад

    Dear sir excellent. Good experience great. Baglore , Department of police. Yesterday. Today. Tomorrow. All d best.

  • @Rajurajan1000
    @Rajurajan1000 2 месяца назад +4

    Dharshan got promotion from husband and wife dispute case to murder case 😂😂 definitely they will open Rowdy sheeter file : D Gang

  • @maheshwarananjappa1475
    @maheshwarananjappa1475 2 месяца назад +3

    Beautiful explanation

  • @thedon207
    @thedon207 Месяц назад

    ಬಿ ಕೆ ಶಿವರಾಮ ಸಾಹೇಬರು ❤

  • @vnagabhushan4170
    @vnagabhushan4170 Месяц назад +1

    ಅಭಿಮಾನಿಗಳ ಸಂಘ ದಯವಿಟ್ಟು ban ಮಾಡಿ

  • @prabhanjanbadami8434
    @prabhanjanbadami8434 2 месяца назад +1

    Bahala olle sandarshana. Yavudhe kirchata athava natakiya maathugalu illadhe, Shivram avaru mahithi needidhare.

  • @puneethraj3075
    @puneethraj3075 2 месяца назад +2

    Janna rochigere d boss ojayega dust boss,

  • @subramanisubbi9445
    @subramanisubbi9445 Месяц назад

    Very proud of such a great persons.

  • @Siddharth-zm7bv
    @Siddharth-zm7bv 2 месяца назад

    It's always nice to hear from you sir , you are one of the most authentic persons to speak and we hope you have recovered from the shock of untimely death of your beloved daughter, and we pray for you sir may God give you more strength and good health We are proud of BK Shivaram sir.🙏🙏🙏

  • @dhananjayapoojari5112
    @dhananjayapoojari5112 2 месяца назад +2

    Good advice

  • @SudarshanKumar-lw3sv
    @SudarshanKumar-lw3sv 2 месяца назад +3

    "sir nija vichara tilisida Nimge 🙏🙏🙏🙏. Dhanyavadagalu. Kolegaara dharshan ge gallu shikshe kodbeku.

  • @alakran1494
    @alakran1494 2 месяца назад +1

    Dear sir,
    Your explanation is so good And accurate.
    Even the lay Man can under stand the duties of police.
    The investigation is explained very well sir.
    That is the reason you are called super cop.👍🙏

  • @charlesaldrin8630
    @charlesaldrin8630 2 месяца назад +2

    Legendary Police Officer -
    B.K.Shivaram. Sir. 🙏
    Criminal Activity Dirty Actor - 😡

  • @ambikabair6635
    @ambikabair6635 2 месяца назад +1

    Thumba olle Mahathi sir

  • @UmaDevi-iu2ty
    @UmaDevi-iu2ty Месяц назад

    very nice explanation sir please give some more and more information s to public it help public very much sir 👍

  • @dringdeepz4915
    @dringdeepz4915 2 месяца назад +1

    Sir nim team thara police officers ellu sigalla, mundhe yaru baralla.. super cops of bangalore .

  • @SaraswathiGumballi
    @SaraswathiGumballi 2 месяца назад +1

    VERY EDUCATIOONAL ವಾಟ್ ಅಬೌಟ್ ಸುಕನ್ಯಾ CASE

  • @rameshbv1534
    @rameshbv1534 Месяц назад

    Very professional views which is a result of years and years of hard work and experience, sir. Appreciated. Thank you🙏

  • @sowmyakeshavraja3522
    @sowmyakeshavraja3522 День назад

    Please cover Karnataka rowdy Hariprasad activities at Malleshwarm and it is very easy to talk about others.

  • @shobhashetty4746
    @shobhashetty4746 2 месяца назад +3

    Super explanation sir

  • @praveenkori8771
    @praveenkori8771 2 месяца назад +1

    Good explanation sir... Like lecture...

  • @BasavarajHosamani-oc3hf
    @BasavarajHosamani-oc3hf 2 месяца назад +1

    Great police bks sir hats off yoir work

  • @sharthsharu231
    @sharthsharu231 2 месяца назад +2

    Sir good news for national it's sir ❤

  • @somashekar7412
    @somashekar7412 2 месяца назад +2

    Hats off to B.K.Shivaram Sir, for having recovered from tragedy and came to normal life.

  • @rudrayyaswamy653
    @rudrayyaswamy653 2 месяца назад +10

    Super sir avnobba dubba daas dagar daas

  • @sagargowdasagarsagarms541
    @sagargowdasagarsagarms541 2 месяца назад +2

    Super

  • @user-pj8es4wo9y
    @user-pj8es4wo9y 2 месяца назад +4

    Veri good police super

  • @user-cn4ku1zm5n
    @user-cn4ku1zm5n 2 месяца назад +3

    Super sir 🙏🙏🙏🙏🙏

  • @vidyaheravatta
    @vidyaheravatta 2 месяца назад

    ಸೂಪರ್ ಸರ್ ನಿಮ್ಮ ಮಾಹಿತಿ ಥ್ಯಾಂಕ್ಸ್

  • @anilkumarkr5311
    @anilkumarkr5311 2 месяца назад +1

    Sir good message

  • @chetanchandrama3824
    @chetanchandrama3824 2 месяца назад

    Great Karnataka Police Mr. B K Shivram Sir

  • @harishchandrashetty1842
    @harishchandrashetty1842 2 месяца назад

    Good News Super Sir Thank you

  • @Mls9872
    @Mls9872 2 месяца назад +10

    🙏🙏🙏

  • @gcveereshaveere8969
    @gcveereshaveere8969 2 месяца назад +1

    ಸತ್ಯ

  • @shyleshkumar6598
    @shyleshkumar6598 2 месяца назад +2

    Awesome explanation ❤

  • @proudai9311
    @proudai9311 2 месяца назад

    My Favourite Super ಕಾಪ್ ಶಿವರಾಂ Sir