@@swathithamankar4405 thank you...ನಿಮಗೂ ಹೊಸ ವರ್ಷದ ಶುಭಾಶಯಗಳು...ನಾನು 50 ಕ್ಕಿಂತ ಜಾಸ್ತಿ ಹಾಡು ಹಾಕಿದ್ದೇನೆ youtube ನನ್ನ ಚಾನಲ್ ನಲ್ಲಿ...ಎಲ್ಲಾ ಕೇಳಿ ಆಯ್ತಾ...ಸ್ವಾತಿ...,🙏💕
ಧ್ಯಾನದ ಬಗ್ಗೆ ಏನಾದ್ರು 4 ಹಿತನುಡಿ ತಿಳಿಸಿ ದಯವಿಟ್ಟು,,,, ಬೆಳ್ಳುಳ್ಳಿ ವ್ಯರ್ಜ್ಯ ಅಂತಾರೆ ಆದ್ರೆ ನಮ್ ಆಹಾರ ಪದ್ಧತಿಯಲ್ಲಿ ಅಭ್ಯಾಸ ಆಗಿಹೋಗಿದೆ,,, ನಾವು ಪ್ಯೂರ್ ಸಸ್ಯಾಹಾರಿಗಳೇ but ಕೆಲವು ಅಡುಗೆ ಗಳಿಗೆ ಬಳಸಿ ರೂಢಿ nimgenadru ಉಪಾಯ ಗೊತ್ತಿದೆಯಾ
ಗಣೇಶನ ಹಾಡು ಚೆನ್ನಾಗಿದೆ 👌
@@shrinivasanayakbhavageethe9199 thank you sir...🙏💕
Thumba chanda ayidu. Dhanyavadagalu
Thank you so much 🙏💕
ಸುಂದರವಾದ ಗಾಯನ ಮೇಡಮ್
@@geetadeshpande361 thank you so much 🙏💕
ನಿಮಗೂ ಹೊಸ ವರ್ಷದ ಶುಭಾಷಯಗಳು 💐💐
@@savithasavitha143 thank you soo much 🙏💕
ತುಂಬಾ ಚಂದ ಹಾಡ್ತೀರ ಅಮ್ಮ.
ನಿಮಗೂ ಹೊಸ ವರ್ಷದ ಶುಭಾಶಯ
@@swathithamankar4405 thank you...ನಿಮಗೂ ಹೊಸ ವರ್ಷದ ಶುಭಾಶಯಗಳು...ನಾನು 50 ಕ್ಕಿಂತ ಜಾಸ್ತಿ ಹಾಡು ಹಾಕಿದ್ದೇನೆ youtube ನನ್ನ ಚಾನಲ್ ನಲ್ಲಿ...ಎಲ್ಲಾ ಕೇಳಿ ಆಯ್ತಾ...ಸ್ವಾತಿ...,🙏💕
2025 ನಿಮಗೂ ಶುಭವಾಗಲಿ. ಹಾಡು , ಬ್ಲೌಸ್ ಎಲ್ಲ ತುಂಬಾ ಚೆನ್ನಾಗಿದೆ.
@@veenaanigol1016 thank you veena...ನೀವೆಲ್ಲ ನಂಗೆ inspiration....ನಿಮಗೂ ಹೊಸ ವರ್ಷದ ಶುಭಾಶಯಗಳು..🙏💕
Super 🎉
@@venkataramanapandith3320 ಥ್ಯಾಂಕ್ಸ್ ಪಂಡಿತ್...ನಿನಗೂ, ನಿನ್ನ ಕುಟುಂಬದವರಿಗೂ ಹೊಸ ವರ್ಷದ ಶುಭಾಶಯಗಳು...🙏💕
ಹೊಸ ವರ್ಷದ ಶುಭಾಶಯಗಳು ಹಾಡು ತುಂಬಾ ಚೆನ್ನಾಗಿ ಇತ್ತು
@@lalithashastry9244 thank you so much 🙏💕
ಹೊಸ ವರುಷದ ಹಾರ್ದಿಕ ಶುಭಾಶಯಗಳು 🎊✨
@@naturelove8004 thank you ಹಾಗೂ ನಿಮಗೂ ಕೂಡ ಹೊಸ ವರ್ಷದ ಶುಭಾಶಯಗಳು..
ಬ್ಲೌಸ್ ತುಂಬಾ ಚೆನ್ನಾಗಿ ಕಾಣಿಸುತ್ತದೆ
@@vasanthiarao2368 thank you...😀🙏💕
ಹೊಸ ವರ್ಷದ ಶುಭಾಶಯಗಳು
ಸೀರೆಯಲ್ಲಿ ಚೆನ್ನಾಗಿ ಕಾಣುತ್ತೀರblouse , design ಚೆನ್ನಾಗಿದೆ.ಬೇರೆnecklace ಹಾಕುವ ಅಗತ್ಯವಿಲ್ಲ..😊
@lathachandrashekar7415 ಹೌದು...ಬ್ಲೌಸ್ ಡಿಸೈನ್ ನೆಕ್ಲೇಸ್ ತರನೇ ಇದೆ ಅಲ್ವಾ...👍😀😀💕
ಸೂಪರ್ ಹಾಡು 💐🙏👌🥰
@@sumangalahegde9267 thank you so much 🙏💕
Wish you Happy New Year . Thank you for wishing us. Ganesha song melodious singing. 👌🎍🍒
@@banukdixit9091 thank you soooo much 🙏💕
Happy new year ❤
@@savitarai9968 thank you...same to you Savita..🙏💕
Nimagu calender hosa varshada hardeeka shubhashayagalu 🎉 💐
@@rajeshwariprasad-mk2he thank you so much 🙏💕
Amma hadu tumbha tumbha chennagittu,nanagu bajane haduvudu tumbha esta
@@shok54 ಕಲಿತು ಹಾಡಿ ಆಯ್ತಾ...🙏💕
Tumba chennagittu nimma ganeshana haadu👌👌Nimgu yellarigu hosa varushada shubhashayagalu mam 🎊🎊🎊
@@rukminib8010 thank you rukminamma... ನಿಮ್ಗೂ ಹೊಸ ವರ್ಷದ ಶುಭಾಶಯಗಳು..,🙏💕
ಹೊಸ ವರ್ಷದ ಶುಭಾಶಯಗಳು ಶ್ಯಾಮಲಾ.
ಶ್ರೀ ಗಜಾನನನ ಅನುಗ್ರಹ ಸದಾ ಎಲ್ಲರ ಮೇಲೂ ಇರಲಿ.🙏
ಬ್ಲೌಸಿನ ಡಿಸೈನ್ ತುಂಬಾ ಚೆನ್ನಾಗಿದೆ.
@@ushashastri5462 thank you ಉಷಾ ಕ್ಕ...ನಿಮಗೆಲ್ಲರಿಗೂ ಹೊಸ ವರ್ಷದ ಶುಭಾಶಯಗಳು...🙏💕
Happy new year madam song thumba chennagi haadidhiri
@@rathnagoldsmith7534 thank you so much 🙏💕
ಹೊಸ ವರ್ಷದ ಶುಭಾಶಯಗಳು.. ಹೀಗೆ ಕುಷಿಯನ್ನು ಹಂಚುತ್ತಿರಿ.. ಇನ್ನಷ್ಟು ಜನಕ್ಕೆ ಮುಟ್ಟುವಂತಾಗಲಿ.. ☺️🙏🏽
@@maheshudupa944 thank you ಮಹೇಶ...same to you...🙏❤️
❤❤❤❤❤❤
🙏🙏💕💕❤️❤️
ಹೊಸ, ವರ್ಷದ, ಶುಭಾಶಯಗಳು, ಎಲ್ಲರಿಗೂ 🎉🎉
@@GodavariGaonkar thank you attige... ನಿಮ್ಗೂ ಹೊಸ ವರ್ಷದ ಶುಭಾಶಯಗಳು...🙏❤️
🙏🙏♥️♥️
@@GeethaRao-c8j hosa varshada ಶುಭಾಶಯಗಳು...🙏💕
Happy new year 🎉
@@jayaskitchen2115 ಥ್ಯಾಂಕ್ಸ್ 🙏💕
@@jayaskitchen2115 ನಿಮಗೂ ಕೂಡ....
Super song
@@sumank4883 thank you so much..🙏💕
Wish you and family very happy new year Shyamalakka 🎉
@@Upadhya.surabhi thank you and same to you surabhi...
Happy new year. Bhava bhakthi inda shuddavagi hadida Ganesha sthuthi chennagi moodi banthu. Nimma balallu sukha santhosha hechhali. Sukhavagiri.
@@manjulaseetharamu9219 thank you ಮಂಜುಳಾ...ಜೀವನದಲ್ಲಿ ಇನ್ನೇನು ಬೇಕು ಅಲ್ವಾ...ನೆಮ್ಮದಿ ಸುಖ ಎಲ್ಲರ ಬಾಳಲ್ಲೂ ಇರಲಿ...
Happy new year medam
@@JayanthGowda-tg3bm thank you so much jayanth..🙏💕 ನಿಮ್ಗೂ ಕೂಡ....happy new year...
Happy new year mam. Hosa varshada dina hosa saree lli chanda kanisthiddira
@@GAYATHRIHM-kt2hf thank you so much Gayathri...nimgu hosa varshada ಶುಭಾಶಯಗಳು
Happy new year ನಿಮಗೆ.ನಿಮ್ಮ ಉತ್ಸಾಹ ಕಂಡು ತುಂಬಾ ಖುಷಿ ಆಗತ್ತೆ ಶ್ಯಾಮಲ ಅವರೇ
@@kaushikchandrika8957 thank you Chandrika...ಉತ್ಸಾಹ, ಜೀವನೋತ್ಸಾಹ ಇರಲೇ ಬೇಕಲ್ವಾ...😀😀
Happy new year 🎊 🎉🎂
@@ShobhaKurdekar-et3zg thank you...same to you..🙏💕
Happy New Year 🎉 2025
@@nithyashreenayak2448 thank you and same to you..
Beautiful song
@@ashahegde5829 thank you so much 🙏💕
Wish you and your family a Happy New Year
@@anithaavadhani4150 ,🙏💕
@@anithaavadhani4150 thank you Anitha & same to you all...
Happy New Year to all 💐🎊🥳 . Nice blouse design shyamala 👌
Thank you & happy new year to you all..
GM,wish u a very happy new year to u ad yr family.
@@hemamurthy7136 thank you& same to you all 🙏💕
Tailor introduce maadi pls
@@chethanaprasanna9874 maadtene next ಕೆಲವು ವಾರದಲ್ಲಿ...
Happy new year to u all❤🎉
Happy new year sumakka
Wish u happy new year Amma ❤❤
@@NisargaTheEntertainer thank you &nwish you all happy new year too...🙏💕
Warmest thoughts and best wishes for a new year . peace,good health,love and happiness always follow you aunty Happy New year ❤😊
@@tilottamanikam5312 thank you and wish you.the same Tilottama...❤️❤️🙏
Happy new year mam very good song God bless you ❤❤❤
@@PremaVathi-sk6du thank you and happy new year once again...🙏💕
Happy new year madam🌹🍰🙏
@@veenasaraswathi3192 thank you and same to you...🙏💕
🙏🫰
@@vijayarao9865 thank you 🙏❤️
ಧ್ಯಾನದ ಬಗ್ಗೆ ಏನಾದ್ರು 4 ಹಿತನುಡಿ ತಿಳಿಸಿ ದಯವಿಟ್ಟು,,,, ಬೆಳ್ಳುಳ್ಳಿ ವ್ಯರ್ಜ್ಯ ಅಂತಾರೆ ಆದ್ರೆ ನಮ್ ಆಹಾರ ಪದ್ಧತಿಯಲ್ಲಿ ಅಭ್ಯಾಸ ಆಗಿಹೋಗಿದೆ,,, ನಾವು ಪ್ಯೂರ್ ಸಸ್ಯಾಹಾರಿಗಳೇ but ಕೆಲವು ಅಡುಗೆ ಗಳಿಗೆ ಬಳಸಿ ರೂಢಿ nimgenadru ಉಪಾಯ ಗೊತ್ತಿದೆಯಾ
@@shubhas746 ಅಯ್ಯೋ...ಎಲ್ಲಾ ಫಾಲೋ ಮಾಡುವ ಅಗತ್ಯ ಇಲ್ಲ ಶುಭ...ನಾವು ಕೂಡ ವೆಜಿಟೇರಿಯನ್, Brahmins... ಆದ್ರೆ ಯಾವುದಕ್ಕೆ ಬೆಳ್ಳುಳ್ಳಿ ಬೇಕೋ ಅದಕ್ಕೆ ಬಳಸುತ್ತೇವೆ...
ಬೆಳ್ಳುಳ್ಳಿ ತಿನ್ನಬಾರದು ಅಂತಾರೆ .ಆದರೆ ಮಾಂಸಾಹಾರ ಸಂಪೂರ್ಣ ವರ್ಜಿಸಬೇಕು.ಧ್ಯಾನ ತುಂಬಾ ಒಳ್ಳೇದು.ಖಂಡಿತ ಧ್ಯಾನವನ್ನು ಆದಷ್ಟು ಜನರಿಗೆ ಹಂಚಿ
@@shailajabhat9163 ನಿಜ...ಧ್ಯಾನ ತುಂಬಾ ಒಳ್ಳೇದು...ನಾನು ಕೆಲವು ಕೋರ್ಸ್ ಮಾಡಿದ್ದೇನೆ...ಬಟ್ ಅವರು ಹೇಳುವಷ್ಟು ಪತ್ಯ ನಾನು ಮಾಡುದಿಲ್ಲಾ
For us New year starts from Ugadi. This is just calendar year
@@jahnavirbhat8050 yes....everyone knew that...but new calender year starts ...That is ಹೊಸ ವರ್ಷದ ಆರಂಭ ನೇ...
Happy new year🎉
Happy new year to you...,🙏💕