ಹಲೋ ರಾಮ್ ಸರ್ 😄 ನಿಮ್ಮ ಕಾಮಿಡಿ ಮಾತು ನಮಗೆ ತುಂಬಾ ಇಷ್ಟ ನಿಮ್ಮ ಟ್ರೈನ್ ಜರ್ನಿ ತುಂಬಾ ಚೆನ್ನಾಗಿತ್ತು ನೀವು ಒಬ್ಬ ಅದ್ಭುತ ವ್ಯಕ್ತಿ 👏 ನಿಮ್ಮ ಕನ್ನಡದ ಪ್ರೀತಿ ತುಂಬಾ ಅದ್ಭುತ 🙏 ನಿಮಗೆ ಒಳ್ಳೆಯದಾಗಲಿ
ಅಣ್ಣ ನಿಮ್ಮ ವಾಯ್ಸ್ ನ ಅಭಿಮಾನಿ ನಾನು, ನನ್ನೊದೊಂದು ಸಣ್ಣ ಕೋರಿಕೆ ಇದೆ ನಿಮ್ಮಲ್ಲಿ, ಮೇ 12 ನನ್ನ 7ವರ್ಷದ ಮಗನ ಜನ್ಮ ದಿನ, ಅಂಜನ್ ಶೆಟ್ಟಿ ಗುಂಡ್ಲುಪೇಟೆ ,ನಿಮ್ಮ ವಾಯ್ಸ್ ನಲ್ಲಿ ಕವಿತೆ ಮೂಲಕ ನನ್ನ ಮಗನಿಗೆ ಒಂದು ಸಂದೇಶ ರವಾನಿಸಿ ದಯವಿಟ್ಟು 🙏🙏🙏🙏
The way you talk ,explain ,express and experience the journey living the moment. Bro literally u deserve to have millions of subscribers (Global kannadigas)❤❤❤ wish u got there soon bro❤❤❤ ಜೈ ಕರ್ನಾಟಕ❤
At 3:08 Volkswagen van has got sliding doors in 60s. Now it could be seen in all the brands. Moreover it has got rear engine. We can't see this technology sofar.
ಎಲ್ಲೋ ಮಚ್ಚೆ ಇದೆ ರಾಮಣ್ಣ ನಿಂಗೆ ಯಾವ ದೇಶಕ್ಕೆ ಹೋದ್ರು ಹುಡ್ಗೀರ್ ಸಿಗೋದು ಮಿಸ್ ಆಗಲ್ಲ ಒಟ್ನಲ್ಲಿ ನಮ್ಗೆ ಒಳ್ಳೆ ಮನೋರಂಜನೆ 😂 ಮಡಗಾಸ್ಕರ್ ಅದ್ಭುತ .. ಧನ್ಯವಾದ
ಜಗತ್ತಲ್ಲಿ ಅರ್ಧ ಹುಡುಗೀಯರೇ ಇರೋದು ಅನ್ನೋದು ಇನ್ನು ಹುಡುಗರು realize ಮಾಡಿಕೊಂಡಿಲ್ಲ 🥳
@@globalkannadiga ಆದ್ರು ನಮ್ ಕರ್ನಾಟಕದಲ್ಲಿ ಮಾತ್ರ ಹುಡ್ಗರ್ಗ್ರೆ ಹೆಣ್ಣೇ ಸಿಗ್ತಿಲ್ಲ 😂😂😂 ನೆಸ್ಟ್ ಟ್ರಿಪ್ ನಾನು ಬರ್ತೀನಿ ನಿಮ್ ಜೊತೆ ಕರ್ಕೊಂಡು ಹೋಗು ರಾಮಣ್ಣ ...
ರಾಮ್ ನಿಮ್ಮಲ್ಲಿ ಏನೋ ಹುಡುಗಿಯರನ್ನುಸೆಳೆಯುವ ಏನೋ ಇದೆ 😂😂
ಅದೃಷ್ಟವಂತ ರಾಮ್ ಬ್ರೋ ಕಿಸ್ ಸಿಕ್ಕಿದೆ 😜🤗
ಬಹಳ ಕಷ್ಟ ಪಟ್ಟು ದೇಶಗಳನ್ನ ತೋರಿಸ್ತಿದ್ದೀರಾ all the best in future
ಹಲೋ ರಾಮ್ ಸರ್ 😄 ನಿಮ್ಮ ಕಾಮಿಡಿ ಮಾತು
ನಮಗೆ ತುಂಬಾ ಇಷ್ಟ ನಿಮ್ಮ ಟ್ರೈನ್ ಜರ್ನಿ ತುಂಬಾ ಚೆನ್ನಾಗಿತ್ತು ನೀವು ಒಬ್ಬ ಅದ್ಭುತ ವ್ಯಕ್ತಿ 👏 ನಿಮ್ಮ ಕನ್ನಡದ ಪ್ರೀತಿ ತುಂಬಾ ಅದ್ಭುತ 🙏 ನಿಮಗೆ ಒಳ್ಳೆಯದಾಗಲಿ
ಅಣ್ಣ ನಿಮ್ಮ ವಾಯ್ಸ್ ನ ಅಭಿಮಾನಿ ನಾನು, ನನ್ನೊದೊಂದು ಸಣ್ಣ ಕೋರಿಕೆ ಇದೆ ನಿಮ್ಮಲ್ಲಿ, ಮೇ 12 ನನ್ನ 7ವರ್ಷದ ಮಗನ ಜನ್ಮ ದಿನ, ಅಂಜನ್ ಶೆಟ್ಟಿ ಗುಂಡ್ಲುಪೇಟೆ ,ನಿಮ್ಮ ವಾಯ್ಸ್ ನಲ್ಲಿ ಕವಿತೆ ಮೂಲಕ ನನ್ನ ಮಗನಿಗೆ ಒಂದು ಸಂದೇಶ ರವಾನಿಸಿ ದಯವಿಟ್ಟು 🙏🙏🙏🙏
🙏🙏🙏🙏❤
Namde jana
Admirable spirit you have… ಕನ್ನಡದ ಉಸಿರನ್ನು ಆ ಹಸಿರಲ್ಲಿ ಸೇರಸ್ತಾ ಇದಿರಾ.. ಅತ್ಯುತ್ತಮ
ನಿಮ್ಮ ಎಪಿಸೋಡ್ ನೀಡೋವಾಗ ನಿಮ್ಮ ಜೋತೆ ಇದ್ದೇವ ಅನ್ನೋ ಅನುಭವ ಆಗುತ್ತೆ ರಾಮ
❤️❤️
14:42 bhashini is the best language app for world
Namma kannada da maha bala ❤ jai shree Rama, thanks for the cool video,
❤️❤️
ಮಡಗಾಸಿ ಎಲ್ಲ ವೀಡಿಯೋಸ್ ನೋಡಿದೀನಿ ಸೂಪರ್ ಆಗಿದೆ ವಾತಾವರಣ❤
Ram neevu film industry bittu ee travel vloger agiddu nimma life na best decision,,you living your life with loads of 💕 love ♥️💛
ಯಾವ ಫಿಲಂ ಮಾಡಿದಾರೆ
@@inspirationalriseyoursoul3560 vikrant Rona, bharate, bramha, kottigobba 2
Ram sir nivu thumba. poli🤣🤣🤣🤣🤣
ಇಲ್ಲ ಮುದ್ದು ರಾಮ
Nija guru😂
Demanding Rama😄@@venkateshamurthy2441
ಎಂತಾದರು ಇರು
ಎಲ್ಲಾದರೂ ಇರು
ಎಂದೆಂದೂ ಗೂ ನೀ
ಕನ್ನಡಿಗನಾಗಿರೂ....❤❤❤❤❤❤❤❤❤❤❤❤
Awesome Waiting for next video 💛❤️
Very Good morning, ಕೃಷ್ಣಪರ್ಮಾತ್ಮ ❤🙏👍
Your name is rama but you are Kalla Krishna 😅🤣
❤️❤️🥳🤩🫠🫠
Yaa bro it's true 😅😅kalivuga Kalla Krishna
Agree❤
😂😂😂😂😂❤❤
ಬಾಸು ಸೂಪರ್ ಎಂಜಾಯ್ ಮಾಡ್ತಾ ಇದ್ದೀರಾ. ಕ್ಲೈಮೇಟು ತುಂಬಾ ಚನ್ನಾಗಿದೆ . ಇವತ್ತು ಚುಟುಕು ಮಿಸ್ ಆಗಿದೆ. ಹ್ಯಾಪಿ ಟ್ರಾವೆಲಿಂಗ್ ಬ್ರೋ 😊.
ಬಿರಿಯಾನಿ ದಿನಾ ತಿನ್ನಕ್ಕೆ ಆಗತ್ತಾ 🥳✌️😇
ಧನ್ಯವಾದಗಳು ಲೋಕೇಶ್
ಬೇಡ ಕೃಷ್ಣ ರಂಗಿನಾಟ 👌👌 ರಾಮ್ ಜೆಸ್ಟ್ ತಮಾಸಿ 👍
ಸೂಪರ್ ಗುರು.ನಾನು ನಿನ್ನ ಫ್ಯಾನ್ ಆಗ್ಬಿಟ್ಟೆ. ನನಗೂ ಕವನ ಬರೆವ ಗೀಳು ಉಂಟು. ನಾನೂ ನಿನ್ನ ಜೊತೆ ಬರ್ತೀನಿ. 👌🤝
ರಾಮಣ್ಣ ನಿಮ್ ಜ್ಯೋತೆ ನಾವಿದ್ದಂಗೆ ಆಗತೈತೆ ಅಣ್ಣ ಇವಾಗ್ ಇವಾಗ ಸಕ್ಕತಾಗಿವೆ vlogs ಮುಂದುವರೆಯಲಿ ಅಣ್ಣ ಶುಭಾಶಯಗಳು
Ram t beautiful place good place good view
Rams very interesting. Nice. ತುಂಬಾ ಚೆನ್ನಾಗಿದೆ ❤❤❤
Sir ನಿಮ್ ಪ್ರತಿಯೊಂದು Madagaskar video.ಸಕತ್ತಾಗಿದೆ,👍
Morning MIND fresh ayta nod bro video nodi aram odkoboda inmale
ಯಾವುದೋ ಲೋಕಕ್ಕೆ ನಿಮ್ಮ ಪಯಣ, ನಮಗೆ ನೋಡಲು ನಿಮೆಲ್ಲ ವಿಡಿಯೋ ತುಣುಕುಗಳು ನಮ್ಮ life ge ಉಪಶಮನ ನೀಡುತ್ತದೆ. Thanks for the video sir
☺️
Ram bro nim vlogs yalla superagiddave👌👌👌👌👌nange nimminda vlogs bagge information beku bro
The way you talk ,explain ,express and experience the journey living the moment. Bro literally u deserve to have millions of subscribers (Global kannadigas)❤❤❤ wish u got there soon bro❤❤❤ ಜೈ ಕರ್ನಾಟಕ❤
ಹೆಣ್ಣಿನ ಪ್ರೀತಿಯನ್ನು ಎಂದಿಗೂ ಮಿಸ್ ಮಾಡಿಕೊಳ್ಳಬಾರದು
Bro super travel nimdu 👍🏻 nimma daring maccha beku
Brother you are sending beautiful message to Indians of love and harmony. Where as some people and politicians spreading hate in India. Very sad
Dont think about others! Follow your path and do what you can
Thank you.
ನಿಮ್ಮ ನೋಡಿದಿಲ್ಲ ಈವಾಗ ನೋಡ್ತಾ ಇದೀನಿ ಬ್ರೋ ಸೂಪರ್.🎉❤😊
ರಾಮ್ ಅಣ್ಣ ನಿನ್ನ ಕನ್ನಡ ಸೂಪರ್ ಹೆಮ್ಮೆಯ ಕನ್ನಡಿಗ ನಾನ್ನು ನಿಮ್ಮ ಅಭಿಮಾನಿ❤❤❤❤❤
Tank u sir next jarny goodluke
Videos on Madagascar are amazing brother........🎉
Hi guru u r ungura in pushparaga daimad supar
ರಾಮಣ್ಣ ರಾಮಣ್ಣ ಏನು ಗುರು ನಿನ್ನ ಅದೃಷ್ಟ
ನೀನು ರಾಮಣ್ಣ ಕಳ್ಳ ಕೃಷ್ಣ 😂😂😂😂😂😂❤❤❤❤❤
Ramana awesome explanaions❤❤❤❤❤❤😊
ನೀವು ಹಿಂದೆ ಭೇಟಿ ಕೊಟ್ಟ ಜಾಗಕ್ಕೂ ಈಗಿನ ಜಾಗಕ್ಕೂ ಎಷ್ಟು ವ್ಯತ್ಯಾಸ ಬ್ರೋ......❤❤❤
😍
This is the Beautiful places you have ever been to great series keep going RAM we love you
Sir..
Madagascar ಫಿಗರ್ ಕಿಸ್. Hug ಸೂಪರ್ ಆಗಿತ್ತು..
❤️
Waiting waiting for next video
❤️❤️
Nimma video super duper brother ❤
Congratulations bro 200k. Locals ಜನಗಳು ಯಾವಾಗ್ಲೂ frendly and nice video bro 💛❤️
🤩🌹
Chanagittu 🎉🎉🎉
AWESOME EXPLANAIONS AND GOOD MEMORIES. YOU CAN ALWAYS KEEP SMILE SIR. GOD BLESS YOU 🙏🌹🇮🇳🌹🙏
Full enjoy in madagascar bro
Send complete gurve so u r fan abhimani
ಅಣ್ಣಾ ಕಷ್ಟದ ಮದ್ಯೆ ನಗುಮುಖದ ಜನರನ್ನು ನೋಡಿದರೆ ಖುಷಿ ಆಗುತ್ತೆ
🤩 ಅಲ್ವಾ
ಹುಡುಗಿ ಸಿಕ್ಕಿದರೆ ಇಲ್ಲ ಕೈ ಕೊಟ್ಟರೆ .ಉತ್ತರ ಬೇಕೆ. ಬೇಕು ..😂❤❤❤ love from hassan
Bro NIV reply madle beku like madidre saakagalla .........
❤️✌️ಸಿಗತ್ತೆ ನಾಳೆ ಬೆಳಿಗ್ಗೆ ಉತ್ತರ
@@globalkannadiga waiting broooooooo love you.
Sir nimge devru olledna madlii
Be safe sir ❤
Super 👍🏻
Nice video guru
All the best bro for future ❤
Did you visit Queens and Casablanca Discotheque.....meet Natalia and Claudia there😊
Thumba chennagi barthide it's so beautiful
❤️
ಸೂಪರ್
pastor olle hana masidhane kanisute full rich..
😎
ರಾಮಣ್ಣ
ಹೋದಲೆಲ್ಲಾ
ಸೀತೆ ಹುಡುಕ್ತಾ ಇದ್ಯಾ
ಹಹಹ 😂
ಶುಭವಾಗಲಿ ❤
ರಾಮ ಸಾಮಾನ್ಯನಲ್ಲ
ರಾಮ ರಾಮ ರಾಮ
ಇಲ್ಲಿ ಸಿಗದೇ ಇರೋಳನ್ನ
ಹುಡುಕುವ ವ್ಯರ್ಥ ಪ್ರಯತ್ನ
ಮುಂದುವರಿಯಲಿ 🤘🏻❤️🤘🏻
Good morning,,👍
Correct u r blessed ❤❤❤
🥰🙏 i have been blessed by kannadigas
Beautiful vlog❤
Very good ❤❤
I am biggest fan for you ❤❤❤❤❤❤❤
All tha best your journey bro
Love from raichur ❤
ಕಳ್ಳ ಕಾಕಾ..❤
Super series
16:17 illond slow motion clip ittdre chanagirodu,
💛♥️
😍
At 3:08 Volkswagen van has got sliding doors in 60s. Now it could be seen in all the brands. Moreover it has got rear engine. We can't see this technology sofar.
😀
Very nice vlog 🎉🎉🎉🎉🎉🎉raaam
Super brother ❤️🙈
ಅದೃಷ್ಟವಂತ
Ram literally u deserve to ve a millions of subscribers ❤❤
😇✌️ you should give me atleast 1000 subscribers 🫠
Ram very much liked your vlok
Waitg mathondu video ge❤️
❤️
Anna munde niv inna doddagi belitira ❤️❤️ ❤️
🥳🙏🫠
Super Brother 💕❤️
Crazy star Ram ಬ್ರೋ ❤
Nice Volg Ram.... Tumba Kushi aythu namma kannada bavutta banna nimma kayalli nodi ...❤. Ram parlour ali magalu amma nodi yestu shock andri ... Same Inna nanna malgalu nanna nodidare.. really nivu believe Madode ella...amma magala anta...
🫠😍🤩❤️
U r the best ram doing gud job go head n Take care of yourself 😊
Super sir ❤
❤️
Ram sir nice 👌
Best part @11:51
Waiting for next video Bro❤
Tom morning
Super ❤❤❤❤Ramu
Nail polish has brought back childhood memories, thanks.🙏🙏
First like first comment
Super vlog
Spr❤
ಸೂಪರ್ 👍👍🤗🎉
Good Morning.❤
First view first like
Super bro❤
G O A T global kannadiga 💛♥️
🫠
@@globalkannadiga love from London 💯
Love from Madagascar 🌹
Ram ,when is the video in Morondava ???😭😭
but after great video💯💯
Hi bro 200k in one year congrats 🎉❤❤❤
🤩 guru ninu rasika 🤩✌️❤️
🫠 ರಸಿಕತೆ ಇಲ್ಲದೆ ಜೀವನದ ಸ್ವಾಧವೆಲ್ಲಿ ಗೆಳೆಯ
@@globalkannadiga anna nimma ♥️ Abhimani anna 🤩✌️🚩
Sir Alli phone 📱 jasti use madalwa?
Nice to see bro
Guru next video upload madi
ನಾಳೆ ಬೆಳಿಗ್ಗೆ 8:07 ನೋಡಿ 🤩
Wah ram sir super super
❤️
Good series 😊 of ur chanal