ನಾಗ ದೋಷ ಹೇಗೆ ಉಂಟಾಗುತ್ತದೆ ?? ಇದರ ಬಗ್ಗೆ ನಿಮಗೆ ಗೊತ್ತೇ ಇರದ ರಹಸ್ಯಗಳ ಅನಾವರಣ !!!
HTML-код
- Опубликовано: 9 фев 2025
- ವಿಡಿಯೋ ಇಷ್ಟ ಆದಲ್ಲಿ ನಿಮ್ಮವರ ಜೊತೆಗೆ ಹಂಚ್ಚಿ ಕೊಳ್ಳಿ, ನಮ್ಮ ಚಾನೆಲ್ಲನ್ನು ಸಬ್ಸ್ಕ್ರೈಬ್ ಮಾಡಿ ,
ಬೆಲ್ ಐಕಾನ್ ಪ್ರೆಸ್ ಮಾಡಿ , ವಿಡಿಯೋ ಬಗ್ಗೆ ಕಮೆಂಟಿಸಿ , ಆನ್ಲೈನ್ ಜಾತಕ ವಿಮರ್ಶೆಗೆ ಕರೆ ಮಾಡಿ .
ARADDHYA AASTRO
NUMEROLLOGY
MAHA VAASTU
EXPERT
S VIJAYA RAAJ
7353361648
Sir Namaste,
Video on Naga dhosha is very nice Sir.
Decoding naga dosha in one's chart is very well explained seeing position of Rahu , kuja and shani.
Rahu impact in one's life , how to make rahu results positive by following simple methods and vastu tips to for gaining good results from rahu .
Chart analysis in the end shown for rahu impacts in one's life is also very nice Sir.
Very informative and nice knowledge you have shared regarding naga dosha and rahu impacts Sir, from the beginning till the end its very interesting to watch Sir.
Thank you Sir🙏🙏🙏🙏😊
ನಾಗದೋಷ ಮತ್ತು ಪರಿಹಾರ ತುಂಬಾ ಚೆನ್ನಾಗಿ ಅರ್ಥವಾಗುವ ಹಾಗೆ ವಿವರಿಸಿದ್ದೀರಿ. ಧನ್ಯವಾದಗಳು 🌹
ಅದ್ಭುತವಾದ ರಾಹುವಿನ ಮಾಹಿತಿ ತಿಳಿಸಿ ಕೂಟ್ಟ.. ನಮ್ಮ ಗುರುಗಳಿಗೆ ಹೃತ್ಪೂರ್ವಕವಾದ ಧನ್ಯವಾದಗಳು
Anyone who knows basic astrology can easily understand your explanations and you are generous and give knowledge so freely.
God Bless
Thanks
Nagesh Rao
ಅಧ್ಬುತ ಜೋತಿಷ್ಯ ಜ್ಞಾನ ಸರ್ 🎉
ಎಂದಿನಂತೆ ಇಂದೂ ಕೂಡ ಬಹಳ ಚೆನ್ನಾಗಿ ನಾಗದೋಷದ ಬಗ್ಗೆ ತಿಳಿಸಿಕೊಟ್ಟದ್ದಿರಿ. ದನ್ಯವಾದಗಳು ಗುರುಗಳೇ🙏🙏🙏
ನಾಗ ದೋಷದ ಮತ್ತು ರಾಹುವಿನ ವಿಷಯದ ವಿಶ್ಲೇಷಣೆ ತುಂಬಾ ಅದ್ಭುತವಾಗಿ ಇತ್ತು ಗುರೂಜಿ.
Thank you so much sir, most curious, convincing n needful for all. ನಿಮ್ಮ ವಿಷಯ ಪ್ರತಿಪಾದನೆ ಅತ್ಯುತ್ತಮ. ಜ್ಯೋತಿಷ್ಯ ಆಕಾಂಕ್ಷೆಗಳಿಗೆ ವರವಾಗಿದೆ ಈ ಕಾರ್ಯಕ್ರಮ. ತುಂಬು ಹೃದಯದ ಧನ್ಯವಾದಗಳು ನಿಮಗೆ 🙏🏼🙏🏼
🌺🙏🙏🙏🙏🙏🌺
ಅದ್ಭುತವಾಗಿ ವಿವರಿಸಿದ್ದೀರ ಗುರುಗಳೆ ಬಹಳ ದನ್ಯವಾದಗಳು ತಮಗೆ ಶಿರಬಾಗಿ ನಮನ
ನಮಸ್ಕಾರ ಗುರೂಜಿ ಎಂದಿನಂತೆ ಈ ಬಾರಿಯೂ ನಾಗ ದೋಷದ ವಿಷಯ ಮಂಡನೆ ಅದ್ಭುತವಾಗಿ ಮೂಡಿಬಂದಿದೆ ❤
Namaste guruji
Wow❤super guruji 🙏🙏🙏🙏
ರಾಹು ಮಹಾರಾಜ ಮತ್ತು ನಾಗ ಪ್ರಾಮುಖ್ಯತೆ, ಸರಳ ಪರಿಹಾರಗಳ ಬಗ್ಗೆ ಅದ್ಭುತವಾದ ಮಾಹಿತಿಗಾಗಿ ಧನ್ಯವಾದಗಳು ಗುರೂಜಿ
Vandanegalu guruji
Very good briefing with a good insights. Tx.
U can use Hindi words in between Kannada.
All of us can understand. Since you were in Mumbai for a long time it's natural you can use Hindi words to express easily.
Thanks Acharya Ji.
Nagesh Rao
Mumbai
So nice of you
ಧನ್ಯವಾದಗಳು ಗುರುಗಳೇ
Super guruji well explained about naga dosh how effected in our jataka detailed explanation 👌👌👌🙏🙏🙏🙏
Thanks sir Thanks
❤❤❤❤ಗುರುಗಳೇ
Naga dosha & rahu bagge chennagi thilisidhira danyavadagalu sir 🙏
Simply Amazing!! Excellent Analysis! Thanks a lot
Thank you very much
Super super guruji
Thank you sir, for explaining the most complicated topic in a very simplified way.
Nanna Jathakadalli 5th housenalli eddane.yenu phala haghadre
ಗುರುಗಳೇ ನಾಗ ದೋಷ ಹೇಗೆ ಉಂಟಾಗುತ್ತದೆ ಅಂತಾ ತುಂಬಾ ಸರಳ ರೀತಿಯಲ್ಲಿ ಎಲ್ಲರಿಗೂ ಅರ್ಥವಾಗುವಂತೆ ತಿಳಿಸಿ ಕೊಟ್ಟಿದ್ದೀರಾ ಎಷ್ಟೋ ಚೆನ್ನಾಗಿ ಇದರ ಬಗ್ಗೆ ಸರಿಯಾದ ರೀತಿ ಗೊತ್ತಿರಲಿಕ್ಕಿಲ್ಲ
ತುಂಬಾ ಧನ್ಯವಾದಗಳು ಇದೆ ರೀತಿಯ ಇನ್ನು ಹೆಚ್ಚು ಹೆಚ್ಚು ವಿಡಿಯೋಗಳು ನಿನಿಮ್ಮಿಂದ ಬರಲಿ ಎಂದು ಆಶಿಸುತ್ತೇನೆ 👌👌👌👌🙏🙏🙏🙏
🙏🙏🙏
Nicely explained sir...
Psoriasis. Skin problem . sarpa shanthi..edeaa.solve aguthe as?
Nice program
Shani rahu in 4th house for kumbha lagna dhanushu rashi
ಗುರೂಜಿ ನಮಸ್ತೆ,ತಮ್ಮ ಊರು ಯಾವದು
🙏🙏🙏🙏🙏🙏🙏
Tula lagna kuja Surya budha rahu in lagna kumbha rashi
ರಾಹು ದೋಷ ಹೇಗೆ ಕ್ರಿಯೇಟ್ ಆಗುತ್ತೆ. ಯಾವ ಗ್ರಹಜೊತೆ ರಾಹು ಬಂದಾಗ ರಾಹು ದೋಷ ಬರುತ್ತೆ ಮತ್ತು ಅದನ್ನು ಪರಿಹಾರಿಸುವ ಮಾರ್ಗವನ್ನು ತಿಳಿಸಿದ್ದಿರ್ ಸರ್ ತುಂಬಾ ಧನ್ಯವಾದಗಳು ನ❤❤🙏🙏
🙏🙏🙏