yakshagana-hasya😂ಹಾಸ್ಯದಲ್ಲೇ ಗಾಂವ್ಕರರ ಕಾಲೆಳೆದ ದೇವಾಡಿಗರು😂ಪ್ರೇಕ್ಷಕರ ಹೊಟ್ಟೆ ಹುಣ್ಣಾಗಿಸಿದ ದೇವಾಡಿಗರ ಹಾಸ್ಯ 😂

Поделиться
HTML-код
  • Опубликовано: 2 мар 2023
  • #yakashagana #yakshagana_2023 #yakashagana_videos #siddapur
    #devadiga #beroli #gawker
    #ಕೃಷ್ಣಾರ್ಜುನ #ಇಟಗಿ_ಜಾತ್ರೆ_ಆಟ
    ಶ್ರೀರಾಮೇಶ್ವರ ದೇವರು ಮತ್ತು ಅಮ್ಮನವರು ಶ್ರೀ ಕ್ಷೇತ್ರ ಇಟಗಿ ಇದರ ಜಾತ್ರಾ ಮಹೋತ್ಸವದ ಪ್ರಯುಕ್ತ ನಿನ್ನೆ ಪೆರ್ಡೂರು ಮೇಳದವರಿಂದ ನಡೆದ ಕೃಷ್ಣಾರ್ಜುನ ಕಾಳಗ ಎಂಬ ಕಥಾನಕದ ಒಂದು ತುಣುಕು
    ವಿಶೇಷ ಕೃತಜ್ಞತೆಗಳು🙏ಮೇಳದ ಯಜಮಾನರು ಮತ್ತು ಎಲ್ಲಾ ಕಲಾವಿದರುಗಳು ಹಾಗೂ ಸಂಘಟಕರು ಮತ್ತು ಊರ ನಾಗರೀಕರು 🙏
    ದಿನಾಂಕ 👉 2-3-23
    ಸ್ಥಳ 👉 ಇಟಗಿ
    ಪ್ರಸಂಗ 👉 ಕೃಷ್ಣಾರ್ಜುನ ಕಾಳಗ ( ಸತ್ವ ಪರೀಕ್ಷೆ )
    ಮೇಳ 👉 ಶ್ರೀ ಅನಂತ ಪದ್ಮನಾಭ ಯಕ್ಷಗಾನ ಮಂಡಳಿ
    ಪೆರ್ಡೂರು
    ಹಿಮ್ಮೆಳ 👇
    👉 ಶ್ರೀ ಪ್ರಸನ್ನ ಭಟ್ ಬಾಲ್ಕಳ್
    👉 ಶ್ರೀ ಅಕ್ಷಯ್ ಆಚಾರ್ಯ ಬಿದುಕಲ್ ಕಟ್ಟೆ
    👉 ಶ್ರೀ ಅಮೀನ್ ಕೊಕ್ಕರಣೆ
    ಮುಮ್ಮೆಳ 👇
    ಕೃಷ್ಣ👉 ಶ್ರೀ ವಿನಯ್ ಭಟ್ ಬೀರೊಳ್ಳಿ
    ದಾರುಕ 👉 ಶ್ರೀ ರವೀಂದ್ರ ದೇವಾಡಿಗ
    ಭೀಮ 👉 ಶ್ರೀ ನರಸಿಂಹ ಗಾವ್ಕಾರ್
    ವಿಡಿಯೋ ಚಿತ್ರಿಕರಣ 👉 ಗೌತಮ ಹೆಗಡೆ ( me )
    ಇದೆ ರೀತಿಯ ಇನ್ನು ಹೆಚ್ಚಿನ ವಿಡಿಯೋಗಳಿಗೆ ನಮ್ಮ ವಾಹಿನಿಯನ್ನು subscribe ಮಾಡಿಕ್ಕೊಳಿ 🙏
    ವಿಶೇಷ ಸೂಚನೆ 👉 ನಮ್ಮ ವಾಹಿನಿಯಲ್ಲಿ ಕೇವಲ ಯಕ್ಷಗಾನ ವಿಡಿಯೋಗಳನ್ನೇ ಪ್ರಸಾರ ಮಾಡುತ್ತೇವೆ
    ನಮ್ಮ ವಾಹಿನಿಯು ಯಕ್ಷಗಾನಕ್ಕೆ ಮಿಸಲಿರುವುದಾಗಿದೆ ಹಾಗಾಗಿ ಯಕ್ಷಾಭಿಮಾನಿಗಳಾದ ತಾವು ನಮ್ಮೊಂದಿಗೆ ಕೈ ಜೋಡಿಸಿ 🙏
    ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸುವ ನಮಗೆ ನಿಮ್ಮ ಪ್ರೋತ್ಸಾಹ ಸಿಗಬಹುದೇ place subscribe 🙏
    ಹೆಚ್ಚಿನ ವೀಕ್ಷಣೆಗಳಿಗಾಗಿ
    ಸಂಪೂರ್ಣ ಗದಾಯುದ್ಧ
    part -1 • ಸಂಪೂರ್ಣ ಯಕ್ಷಗಾನ - ಗದಾಯ...
    part -2 • ಸಂಪೂರ್ಣ ಯಕ್ಷಗಾನ- ಗದಾಯು...
    ದೇವಿಯು ಉಯ್ಯಾಲೆಯಾಡುವ ಚೆಂದ
    • ನಮ್ಮ ಶಶಿಕಾಂತ ಶೆಟ್ರು ದೇ...
    ಗದಾಯುದ್ಧ ಪ್ರಸಂಗದ ಕಪಟ ನಾಟಕ ರಂಗ
    • #ಕಪಟ ನಾಟಕ ರಂಗ ...........
    ಬಾನುಮತಿ ಪರಿಣಯ
    ಭಾಗ 1 • ಬಾನುಮತಿ ಪರಿಣಯ🤩 full ಯಕ...
    ಭಾಗ 2 • ಬಾನುಮತಿ ಪರಿಣಯ🤩 full ಯಕ...
    ಕೂಡಾಟ -ಜೋಡಾಟ
    part-1 • ಶಿರಸಿ -ಸಿದ್ದಾಪುರದ ಇತಿಹ...
    part-2 • ಶಿರಸಿ -ಸಿದ್ದಾಪುರದ ಇತಿಹ...
    part-3 • ಶಿರಸಿ ಸಿದ್ದಾಪುರದ ಇತಿಹಾ...
    ಕಲಿಯುಗ ಹನುಮನ ಬಣ್ಣಗಾರಿಕೆ
    • ಕಲಿಯುಗ ಹನುಮನ ವೇಷಗಾರಿಕೆ...
    ಕಾಸರಗೋಡರ ಹಾಸ್ಯ
    • #ಮಾರುತಿ ಪ್ರತಾಪದ ಹಾಸ್ಯ ...
    ಯಕ್ಷ ಸೌವ್ಯಸಾಚಿ ಅಶೋಕ್ ಭಟ್ರ ಅಭಿಮನ್ಯು
    • ನಮ್ಮ ಅಶೋಕ್ ಭಟ್ರ ಅತ್ಯಂತ...
    ಶೆಟ್ಟಿಗಾರರ ಮಹಿಷಾಸುರ
    • ಮಹಿಷಾಸುರನ ಅಬ್ಬರದ ಪ್ರವೇ...
    ರಂಗದ ರಾಜ ಯಾಜೀವರ ಅತ್ಯಂತ ಅಪರೂಪದ ಸಾಲ್ವ
    👉🥰 • ಯಾಜಿಯವರ ಅಪರೂಪದ ಸಾಲ್ವ 🤩...
    ಅಶೋಕ್ ಭಟ್ಟ ಅಪರೂಪದ ವೃದ್ಧ ಯಯಾತಿ
    👉🥰 • ನೀರ್ನಳ್ಳಿ ಆಟ2022 🤩 ಪ್ರ...
    ಸಾಲ್ವದೂತನಾಗಿ ಕಾಸರಗೋಡುಹೊಚ್ಚ ಹೊಸ ಹಾಸ್ಯ 🥰👌 • yakshagana--hasya😂ಕಾಸರ...
    ಕಾಸರಗೋಡರ ಹೊಸ ಶೈಲಿ ಹಾಸ್ಯ 🥰👉
    • yakshaga-hasya ಕಾಸರಗೋಡ...
    ಬೆರೂಳ್ಳಿಯವರ ಗತ್ತು ಗಾಂಭೀರ್ಯದ ಮಾಗಧ
    • ಪ್ರಸ್ತುತ ಯಕ್ಷರಂಗದ ಯುವ ...
    ಚಂಡ ಮುಂಡರ ಅಬ್ಬರ ನೋಡಲು ಮರೆಯದಿರಿ
    • ದೇವಿ ಮಹಾತ್ಮೇಯ ಚಂಡ -ಮುಂ...
    ಅಂಬೆ ಸಾಲ್ವಾರ ಪ್ರೇಮಸಲ್ಲಾಪ 🥰
    👉 • ಸಾಗರ ಜಾತ್ರೆ ಆಟದಲ್ಲಿ 😍...
    ಹೊಸ ಹಾಸ್ಯಗಾರ ಪಾಂಡೇಶ್ವರ ಅದ್ಭುತ ಹಾಸ್ಯ
    🥰👉 • ಯಕ್ಷಗಾನ-ಹಾಸ್ಯ ಪಾಂಡೇಶ್ವ...
    ಕಡಬಾಳರ ದಿಗ್ವಿಜಯದ ಕಂಸ
    • ಕಂಡನು ಸೌಂದರ್ಯ ನಿಧಿಯನ್ನ...
    ಅಶೋಕ್ ಭಟ್ರ ದಾರುಕ • ದಾರುಕನಾಗಿ ಅಶೋಕ ಭಟ್ ಸಿದ...
    ಚಿಟ್ಟಾಣಿ ಮತ್ತು ಸನ್ಮಯ್ ಭಟ್ರ ಮನಮೋಹಕ ನೃತ್ಯ • ನೋಡ ಬನ್ನಿರಿ ಉಗ್ರಸೇನನು....
    ನಾಗಶ್ರೀ ಅವರ ಮನಮೋಹಕ ಮೋಹಿನಿ / g gaVHiArtMwY
    ಕಾಸರಗೋಡರ ಬಾಯಲ್ಲಿ ಧರ್ಮ ಎಂದರೆ ಯಾವುದು ಎಂದು ಕೇಳಿ ನೋಡಿ • ಧರ್ಮ ಎಂದರೆ ಯಾವುದು........
    ಯಕ್ಷಗಾನ ಬಣ್ಣಗಾರಿಕೆ • ಯಕ್ಷಗಾನ ಬಣ್ಣಗಾರಿಕೆ ಮತ್...
    ತೋಟಿಯವರ ಅತ್ಯದ್ಭುತ ಕುಣಿತ • ಕಂಡನು ಬಸ್ಮಾಸುರನು ಮೋಹಿ...
    ಶಂಕರ ಭಾಗವತ್ರ ಚಂಡೆ ವಾದನ
    / sntoxlkg0api
    ವಿಜಯ್ ಗಾಣಿಗರ ಕೃಷ್ಣ • ವಿಜಯ್ ಗಾಣಿಗರ ಕೃಷ್ಣನ ವೇ...
    ಅಶೋಕ್ ಭಟ್ರ್ ರುದ್ರಕೋಪ
    • ಅರರೆ ಏನ್ ಆಶ್ಚರ್ಯ..... ...
    ನಾಗೇಂದ್ರ ಮೂರೂರು ಅವರ ಹಾಸ್ಯ
    • ಚಿತ್ರಾಕ್ಷಿ ಕಲ್ಯಾಣದ ...
    ಜಲವಳ್ಳಿಯವರ ಅರ್ಜುನ
    / 4mws3kjkjwyqi
    ಕಡಬಾಳರ ವಿಶೇಷ ಧ್ವನಿ
    • ಇವರ ಇ ದ್ವನಿಗೆ ಯಾರಿಗೂ ನ...
    ಸಾಲಿಗ್ರಾಮ ಮೇಳದ ಜೋಡಿ ಹುಲಿಗಳು
    • ಬೆಳಗಿನ ಜಾವದ ಚಳಿಯಲ್ಲಿ ಒ...
    ಶೆಟ್ಟಿಗಾರರ ಲಾಲಿತ್ಯದ ಕುಣಿತ
    • ಮೂಡಬೆಳ್ಳೆಯವರ ಸುಮಧುರವಾದ...

Комментарии • 22