Vinod Raj Marriage Mystery Revealed | ವಿನೋದ್ ರಾಜ್ ಹೆಂಡ್ತಿ, ಮಗನ ಬಗ್ಗೆ ಮಾತಾಡಿದವರ ಚಳಿ ಬಿಡಿಸಿದ ಲೀಲಾವತಿ

Поделиться
HTML-код
  • Опубликовано: 1 окт 2024
  • ನಟ ವಿನೋದ್ ರಾಜ್ ಮದುವೆ ಬಗ್ಗೆ ಇತ್ತೀಚೆಗೆ ವೈರಲ್ ಆದ ಫೋಟೋ ಬಗ್ಗೆ ಸ್ವತಃ ಅವರ ತಾಯಿ ಲೀಲಾವತಿ ಅವರೇ ಮಾತನಾಡಿ, ಸ್ಪಷ್ಟನೆ ನೀಡಿದ್ರು.
    #Cinewood #DrLeelavathi #VinodRaj
    ❤ Hai Friends Welcome To Cinewood RUclips Channel❤
    ❤if You Like our Video Please Subscribe our RUclips Channel Cinewood❤
    ===========================================================
    ಜಾಹೀರಾತು ನೀಡಲು ಬಯಸಿದಲ್ಲಿ ಸಂಪರ್ಕಿಸಿ:
    tulasikannada1@gmail.com
    MO : 7349287121
    ===========================================================
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    ===========================================================
    cinewood,cinewood kannada youtube channel,cinewood,cinewood kannada youtube channel,leelavathi and vinod raj,sandalwood senior actress leelavathi,actor vinod raj,veteran actor leelavathi,leelavathi,vinod raj,nelamangala,veteran kannada actor dr m leelavathi,vinod raj lifestyle,son of leelavathi,vinod raj marriage,vinod raj wife,vinod rajkumar,vinod raj son,raj leela vinoda,vinod raj life story,leelavathi vinod raj,vinod raj family,vinod raj wife reveled,vinod raj family story,vinod raj complete details,leelavathi vinod,raj leela vinoda ravi belagere,vinod raj official,vinod rajkumar news,vinod raj news,vinod raj rajkumar son,vinod raj about rajkumar,raj leela vinoda book,#vinod raj marriage,vinod raj untold story

Комментарии • 1,6 тыс.

  • @raghu1131
    @raghu1131 Год назад +112

    Next ಮಹಾಲಿಂಗ ಭಾಗವತ್ ಬಗ್ಗೆ ಹೇಳು ಮಹಾ ತಾಯಿ

  • @manasam3613
    @manasam3613 Год назад +24

    ಲೀಲಾವತಿ ಯಮ್ಮ. ಇಷ್ಟು ದಿನ ಡ್ರಾಮಾ ಮಾಡಿದ್ದರಲ್ಲಾ ಏಕೆ

    • @jagadishp4967
      @jagadishp4967 Год назад +1

      Hosa movie alli chance sikkilla adakke😅

    • @sarojasaroja7148
      @sarojasaroja7148 Год назад

      ರಾಜ್ ಕುಮಾರ್ *ಅಂಧಾಭಿಮಾನಿ ಗೂಂಡಾ* ಗಳು ಅವರಿಗೂ ಕಿರುಕುಳ, ಕಾಟ ಕೊಡುತ್ತಾರೆ ಎಂಬ ಭಯಕ್ಕೆ.

  • @rajeshceh
    @rajeshceh Год назад +19

    ಅಮ್ಮ ಮದುವೆ ಎಲ್ಲಿ ಆದರೇನು... ಮದುವೆ ಆದಮೇಲೆ ಅದನ್ನ ಬಹಿರಂಗ ಪಡಿಸಬೇಕು.... ಅದ್ಕಕೆ ಹೇಳೋದು ಸತ್ಯಮೇವ ಜಯತೇ

    • @shobhakateel7442
      @shobhakateel7442 Год назад +1

      Maduve na bahiranga yaake padisbeku adu avara avara ista

    • @rekhaswayampaka4151
      @rekhaswayampaka4151 Год назад

      ​@@shobhakateel7442 ದೊಡ್ದ ಕಲಾವಿದರು ಅವ್ರು,ಅವರನ್ನ ಜನರು ನುಕರಣೆ ಮಾಡುವ ಜಾಗದಲ್ಲಿ ಇದ್ದರೆ.ತುಂಬಾ ಜವಾಬ್ಧಾರಿ ಇರತ್ತೆ ಅವರ ಮೇಲೆ. ಯಾಕೆ ಅವ್ರು ಮದುವೆ ಆಗಿಲ್ಲ ಅಂತ ಸುಳ್ಳು ಹೇಳಿದ್ದು ಅಂತ ಜನರ ಪ್ರಶ್ನೆ.

  • @RamKrishnaRK
    @RamKrishnaRK Год назад +69

    Alla, Rajkumar photo na edit maadsi hakidira... Swantha Magan madve, mommaga, family photo haakobdalwa... This is not right what you did...

    • @anilkumar.vrbangalore7073
      @anilkumar.vrbangalore7073 Год назад +5

      Super sir..

    • @aravindam248
      @aravindam248 Год назад +9

      Super agi helidri sir. Annavru du left & right hand nodi gottagate. Computer li edit madi mane tumba hakidare thu.

    • @nischithop248
      @nischithop248 Год назад +5

      Super sir. Olle prashne kelidira

    • @rajmanish6941
      @rajmanish6941 Год назад

      Devaru matadalla talme jasti alva bro adakke ade bandavala e sulemakkalige

    • @rahulhm1406
      @rahulhm1406 Год назад +4

      Clearly an Edited Photo That is....Now Understanding How People Always wanted to Land Rajkumar Family in Unwanted Controversies and defame them which they are Not even Part of, Even After So Much Unecessary Blames towards them They Never Ever Complained, Really DoddMane DoddManene Guru

  • @kumarswamy8813
    @kumarswamy8813 Год назад +23

    Ammooo yala acting....?nimma mele Edda Preethi kammi aithu

  • @shridevimath1711
    @shridevimath1711 Год назад +67

    ಅಮ್ಮನ ಬಗ್ಗೆ idda ಗೌರವ ಮಣ್ಣಾಗಿ
    ಹೋಯಿತು...sullige ಸುಖ ವಿಲ್ಲ...

  • @deepakarya4379
    @deepakarya4379 Год назад +31

    ಈ ಅಮ್ಮ,ಮಗನ ಬಗ್ಗೆ ಇದ್ದ ಗೌರವನೆ ಹೋಯ್ತು....ಹೌದು ನಾಟಕ ಕಂಪನಿ ಪ್ಯಾಮೀಲಿನೆ ಇವರದ್ದು.....??

  • @kittiappu4816
    @kittiappu4816 Год назад +79

    What a comidy. Kadu badavaru ante. ಸೊಸೆ ಬಂಗಲೆ ಯಲ್ಲಿ ಇದಾಳಂತೆ. 😂😂😂😂😂😂😂😂😂😂😂😂😂😂😂

  • @yamunakgowda8655
    @yamunakgowda8655 Год назад +89

    ಮತ್ತೆ, ವಿನೋದ್ ಅವ್ರೆ,ಹೇಳಿದ್ರು, ಮಗನೆ, ನಾನು ಇಲ್ಲ ಅಂದ್ರೆ ಹೇಗಿರತೀಯಾ? ಅಂತ, ಅಮ್ಮ ಕೇಳಿದ್ರು, ನಾನು, ಒಬ್ಬೊಬ್ಬನೆ, ಮಾತಾಡ್ಕೊಂಡು ಇತಿ೯ನಿ ಅಂತ ಕಣ್ಣೀರಿಟ್ರಿ... ಹೆಂಡ್ತಿ, ಮಗನ ಜೊತೆ, ಆಗದ್ರೆ, ಮಾತಾಡಲ್ವಾ????

    • @kavyagangamma4290
      @kavyagangamma4290 Год назад +24

      Adu drama drama drama. Matter leak aaglillandre, madve aage illantha kone thaka ellaranna nambskinde sympathy gitskonde idbidthidru

    • @rajmanish6941
      @rajmanish6941 Год назад +8

      🤣🤣🤣🤣🤣🤣👌👌👌👌

    • @Preownedcarskundapura
      @Preownedcarskundapura Год назад +10

      Howdu kallru

    • @Preownedcarskundapura
      @Preownedcarskundapura Год назад +1

      ​@@kavyagangamma4290yes dodd ಕಳ್ಲರು

    • @chandrikabv4610
      @chandrikabv4610 Год назад +3

      ​@@kavyagangamma4290 Correct

  • @snrn4084
    @snrn4084 Год назад +31

    Marrage agirodu khushine but adanna yake muchidabekagittu marrage agilla anta pade pade camera munde sullu helo necessity enittu?🙄😏

  • @karnataka8518
    @karnataka8518 Год назад +9

    VINOD RAJ NIV YAKE KOPA MADKOLTIDHIRA......KOPA HOLEDHALA SWAMY......EST DINA NICE HAGI EDHRI......EVATH NIM MADHUVE VICHARA BANDHRE KOPA MADKOLTIDHIRA.......NIV YEN HELDHRU ,SUL HELIDHRU OOPKOLBEKA.......YAKE KANNADIGARNA YEN ANNKONDIDHIRA......20 VARSHA AITHU NIMDHU MARRIED HAGI.......YAK SUL HELTIDHE BROTHER...........ANNAVR MELHE THAPP NA NIM AMMA ANDRE LEELAVATHI MADTIDHARE........HAGADHRE MAHALINGA BHAGAVATHAR ANDRE YARU......NIM AMMAN APPA NA........NIM MELHE NAMGE KARUNE EDHE.....BUT EE THARA YALA BEDA.......SULE MAGA DWARKISH DHEVR TIKKA HODITODHARE.........MATHE MATHE NIM AMMAN MATH KELKOND THAP MADBEDA............JAI KANNADA KANTIRAVA DR//RAJKUMAR ANNAVRU GE💛❤

  • @sasakannadiga8246
    @sasakannadiga8246 Год назад +4

    Remove the Lagend photo

  • @user.srqtls
    @user.srqtls Год назад +15

    ನಿಮ್ಮ ಮಗ ಮದುವೆ ಆಗಿಲ್ಲ ಆಗಿಲ್ಲ ಅಂತ ಯಾಕೆ ಯಾರಿಗೆ ಹೇಳ್ತಾ ಬಂದ್ರಿ...

    • @Rani_Gowdathi
      @Rani_Gowdathi Год назад

      Avudu ಮುಚ್ಚಿಟ್ಟು ಅವಶ್ಯಕತೆ ಏನಿತ್ತು... ನಾವು Dr Rajkumar avara bagge edodndu ವಿಚಾರದಲ್ಲಿ ತಪ್ಪು thilkondiddvi ಈವರು ಮದ್ವೆ ವಿಚಾರ ಮುಚ್ಚಿತ್ತಿದೀ ತಪ್ಪು ವಿನೋದ್ ಅವ್ರು ತಾಯೆಗೋಸ್ಕರ ಮದ್ವೇನೆ ಆಗ್ದೆ ಆಗೆ ಇದಾರೆ ಅಂತ ತುಂಬಾ ಕರುಣೆ ಇತ್ತು evga evara ಸುಳ್ಳಿಗೆ ನಂಗೆ evra ಮೇಲೆ ತುಂಬಾ ಬೇಜಾರಿದೆ .. Raajkumar sir bagge Edda thappu ಕಲ್ಪನೆ ನಂಗೆ ದೂರವಾಯಿತು 🙏

  • @maheshs3197
    @maheshs3197 Год назад +226

    ಇಷ್ಟು ದಿನ ಒಬ್ಬ ಮೇರುನಟನ ತೋಜೋವದೆ ಮಾಡಿ ಅವಮಾನ ಮಾಡಿ ಆಡಿಕೊಂಡು ನಗುತ್ತಿದ್ದ ಜನ ಇಂದು ತಮ್ಮ ಗುಟ್ಟು ಹೊರಬಂದಾಗ ಅವರವರ ವೈಯಕ್ತಿಕ ವಿಚಾರ ನಮಗ್ಯಾಕೆ ಅಂತ ತ್ಯಾಪೆ ಹಾಕೊಂಡು ವಿನೋದ್ ಮಹಾಲಿಂಗ ಭಾಗವತರ್ ಅವರಿಗೆ ಮದುವೆಯ ಶುಭಾಶಯ ಕೋರುತ್ತಾರೆ ಅಂದರೆ ಇನ್ನೆಷ್ಟು ವಿಷ ತುಂಬಿಕೊಂಡಿರಬೇಕು ಮನಸ್ಸಿನಲ್ಲಿ

    • @SureshKumar-rs9yw
      @SureshKumar-rs9yw Год назад +24

      ಸತ್ಯವಾದ ಮಾತು ಹೇಳಿದ್ರಿ 👍👍👍👍

    • @ganiganeshgana-tx2cu
      @ganiganeshgana-tx2cu Год назад +18

      Satyavada maatu

    • @anandvenkatesh424
      @anandvenkatesh424 Год назад +1

      ರಾಜಕುಮಾರ್ ಹೆಸರು ಹೇಳಿಕೊಂಡು ಇಲ್ಲಿಯವರೆಗೂ ಚಲಾವಣೆಯಲ್ಲಿ ಇದ್ದಾರೆ ಇಲ್ಲದಿದ್ದರೆ ಅಣ್ಣಾವ್ರ ಜೊತೆ ನಟಿಸಿದ ಎಷ್ಟು ನಾಯಕಿಯರು ಕಾಣೆಯಾದ ಇವರು ಲೀಲಾವತಿ ಕೂಡ ಕಾಣೆಯಾಗುತ್ತಿದ್ದಾರೂ ಇವರ ಪ್ರಭಾವ ಉಳಿಸಿಕೊಳ್ಳಲು ರಾಜಕುಮಾರ್ ಅವರಿಗೆ ಮಸಿ ಬಳಿದರು. ಇಲ್ಲಿಗೆ ಲೀಲಾವತಿ ಮಹಾಲಿಂಗ ಭಾಗವತರು ವಿನೋದ್ ಮಹಾಲಿಂಗ ಭಾಗವತ ದಯವಿಟ್ಟು ನಿಮ್ಮ ನಾಟಕ ನಿಲ್ಲಿಸಿ

    • @ggddgg6822
      @ggddgg6822 Год назад +10

      ಉತ್ತತ್ತಿ ಬೀಜದ ವನ್ಸಿಜರು

    • @ggddgg6822
      @ggddgg6822 Год назад +9

      Mahesh ವಿಷದ ಅಂಶಜ ಎಂದರೆ ತಪ್ಪಿಲ್ಲ

  • @Jayashree-sc6qc
    @Jayashree-sc6qc Год назад +3

    Saku nillisamma natakavannu

  • @ratnamalaratnamala4842
    @ratnamalaratnamala4842 Год назад +4

    ಇರುವೆ ಗೆ ಎಲ್ಲಾ ಪ್ರಾಣಿ ಗಳಿಗೆ ಆಹಾರ ಹಾಕಿ ಸಾಕು ವಾಗ ಮಗ ನ ಹೆಂಡತಿ ಮೊಮ್ಮಗ ನಿಗೆ ಒಂದು ತ್ತು ತ್ತು ಅನ್ನ ಹಾಕುವ ಯೋಗ್ಯತೆ ಇಲ್ಲ ವಾ ಮದುವೆ ಮಾಡಿ ದೂರ ಇಟ್ಟು sabhya ರಂತೆ ಮಾತು ಗಳು ಆಡಿ ಇಲ್ಲ della ಜನ ಗಳ ಎದುರಿಗೆ draama ಆಡಿ ದರು ಮಗ ಹುಟ್ಟಿ ದ ಆಗ ಅವರ ಗಂಡ ಭಾಗವತರು ಬರಲಿಲ್ಲ ವಾ ಬರೀ ಮೋಸ ಅಮ್ಮ ಮಗ ಬಿಡಿ ಎಷ್ಟು ಮಾತು ಆಡಿ ದರು ಅಷ್ಟೇ ಬರೀ draama ನಾವು ಅಲ್ಲ narakakke hogodu ಒಬ್ಬ ಒಳ್ಳೆಯ ನಟ ವ್ಯಕ್ತಿ ಮೇಲೆ ಅಪವಾದ ಹೇರಿ ಅವಮಾನ ಮಾಡಿ ಮದುವೆ ಮಾಡಿ ಸೊಸೆ ಮೊಮ್ಮಗ ನನ್ನು ದೂರ ಇಟ್ಟು draama ಮಾಡಿ ದ ನೀವು ಖಂಡಿತಾ narakakke hogodu ಇದು ದೈವ ಸಾಕ್ಷಿ ನೀವು ಅನುಭವಿಸ ಲೇ ಬೇಕು

  • @kiranjoy3655
    @kiranjoy3655 Год назад +104

    ವಿನೋದ್ ಅವ್ರು ಪುನರ್ಜನ್ಮ ಕಾರ್ಯಕ್ರಮ ದಲ್ಲಿ ಅದೇನೇನೋ ಕಥೆ ಹೇಳ್ತಿದ್ರು ಈಗ ಏನು ಆಯ್ತು ನಿಮ್ಮ ಜೋಡಿ ನಾ ನಾನೆ ಕಣ್ಣಾರೆ ನೋಡಿದೀನಿ ಎಂಡೋವರ್ ಕಾರ್ ಲಿ ಓಡಾಡ್ತೀದ್ರಿ ನಿಮ್ ಜೀವನ ನೆ ಇಷ್ಟೊಂದು ನಾಟಕ ಆಡ್ತೀರಾಇನ್ನೂ ಬೇರೆಯವರ ಜೀವನ ದಲ್ಲೂ ಆಡ್ತಿದೀರಾ ಯಾಕೆ ಈ ಬುದ್ಧಿ ನಿಮ್ಗೆ

    • @goodlife805
      @goodlife805 Год назад +8

      Nin jeevana perfect ideya

    • @goodlife805
      @goodlife805 Год назад +1

      Modlu nin jeevana hegide nodko

    • @kiranjoy3655
      @kiranjoy3655 Год назад

      ಆ ದೇವ್ರು ನಮ್ ಜೀವನ ನಾ ಚೆನ್ನಾಗಿ ಕೊಟ್ಟಿದಾನೆ ಯಾಕೆ ಅಂದ್ರೆ ನಾವು ಸುಳ್ಳು ಹೇಳಿಲ್ಲ ಹೇಳೋದು ಇಲ್ಲ ಒಳ್ಳೆ ಯವರ ಮೇಲೆ ಗೂಬೆ ಕೂರ್ಸಿ ಸುಳ್ಳಿನ ಮಾಲೆ ಎಣೆ ದಿದ್ದಾರೆ ಅದು ಈಗ ಒಂದೊಂದಾಗಿ ಕಳಚುತ್ತೆ ಮೋಸಗಾರರಿಗೆ ಸುಳ್ಳು ಪುರುಕರಿಗೆ ಹೊಟ್ಟೆ ಲಿ ಹೆಗ್ಗಣ ಬಿಟ್ಟ ಹಾಗೆ ಇರುತ್ತೆ ಸ್ವಾಮಿ

    • @user-oz7li8ch3g
      @user-oz7li8ch3g Год назад +3

      @ kiranjoy 👌👌👌👌👌👌😊

    • @NAANU007
      @NAANU007 Год назад

      ​@@goodlife805 ನಿನ್ ತಿಕಾ ನೀನ್ ತೊಳ್ಕೊ..
      ಮುಚ್ಕೊಂಡ್ side ಗೆ ಹೋಗು ಪೇಕರು

  • @phanumantapujarihanumanta1718
    @phanumantapujarihanumanta1718 Год назад +4

    ಒಂದೆ ಒಂದು ಪೋಟೊ ಮತ್ತು ಒಂದು ಅಂಕ ಪಟ್ಟಿ ಇವೆರಡನ್ನ ನೋಡಿ ನನ್ನ ಮಗನ ಮದುವೆ ಯಾಗಿದೆ ಏನೀಗ ಅಂತಿರ ಈ ತರ ಹತ್ತಕ್ಕಿಂತ ಹೆಚ್ಚುಸಾಕ್ಷಿ ಇದೆ ವಿನೋದ್ ಮಹಾಲಿಂಗ ಭಾಗವತ್ ರವರ ಮಗ ಎ೦ದು ಏಕೆ ಒಪ್ಪಿಕೊಳ್ಳೊತ್ತಿಲ್ಲ ಈ ತರ ಸುಳ್ಳಿನಿಂದ ನೀವು ನರಕಕ್ಕೆ ಹೋಗ್ತೀರ ಅದರ ಬದಲು ಸತ್ಯ ಒಪ್ಪಿಕೊಂಡು ಸ್ಪರ್ಗಕ್ಕೆ ಹೋಗಿ ಎನ್ನುವುದು ನನ್ನ ಸಲಹೆ .

  • @RnAlamelu
    @RnAlamelu Год назад +33

    Rajkumar avra photo nim hinde yak itkond interview madsidira yede mele haakond odadi , berella kalavidara bagge mathado vinod avru first muchitiro sathya da bagge maathadi

  • @chandrashekarrahul9473
    @chandrashekarrahul9473 Год назад +17

    ನಿಮ್ಮ ಕೌಟುಂಬಿಕ ಜೀವನ ಚೆನ್ನಾಗಿರಲಿ,but ಅದನ್ನು ಗುಟ್ಟಾಗಿ, ಮುಚ್ಚಿಟ್ಟಿದ್ದು ತಪ್ಪು ಎನ್ನುವುದಷ್ಟೇ ಎಲ್ಲರ ಅಭಿಪ್ರಾಯ

  • @raghu1131
    @raghu1131 Год назад +3

    ಹುಚ್ಚ ವಿನೋದ್ ಗೆ ಒಂದು ಸಣ್ಣ ಪ್ರಶ್ನೆ. ನಿನ್ನ ಮದುವೆ ವಿಷಯ ಹೊರಗಡೆ ತಿಳಿದರೆ ನಿನ್ನ 86 ವರ್ಷದ ಮಹಾ ತಾಯಿಗೆ ಅಷ್ಟೊಂದು ಬೇಜಾರಾಗುತ್ತೆ ಅಂತ ನಿನಗೆ ಗೊತ್ತು ತಾನೆ. ಅಂತ ಬರ ಸಿಡಿಲು (?) ನಂತ ವಿಷಯನಾ ಯಾಕಪ್ಪಾ ಮನೇಲಿ ಇರೋ ನಿಮ್ಮ ತಾಯಿಗೆ ಹೇಳಿದೆ.
    ಅವರಿಗೆ ಹೇಳದೇ ನೀನೇ ಬಂದು ಪುಂಗಿ ಬಿಡಬಹುದಿತ್ತು. ಆಗ ಈ ಶಾಪ ಇಡೋದ್ ತಪ್ತಾ ಇತ್ತು.
    ಇನ್ನು next ನಿಮ್ಮ ತುಂಬಾ ವಿಷಯ ಆಚೆ ಬರುತ್ತೆ.ಅದನ್ನ ನೀನು ನಿಭಾಯಿಸು. ನಿಮ್ಮ ಅಮ್ಮನ್ನ ನೆಮ್ಮದಿಯಾಗಿ ಇರೋಕೆ ಬಿಡು.
    ನಿನಗೆ ಬೇಕಾದ ಹಾಗೆ ವಿಡಿಯೋ ಮಾಡಿಸಿ ಸೋಶಿಯಲ್ ಮೀಡಿಯಾ ದಲ್ಲಿ ಬಿಡೋವಾಗ ಚನ್ನಾಗಿ ಮಜಾ ಸಿಕ್ತ ಇತ್ತು ನಿಮಗೆ. ಈಗ ನಿಮ್ಮ ಬುಡಕ್ಕೆ ಬಂದಾಗ ಅಮ್ಮನ ನೆಪ ಹೇಳ್ತಾ ಇದೀಯ.

    • @ShivaTheLord369
      @ShivaTheLord369 Год назад +1

      ಹು ಇವ್ನ ಮದುವೆ ವಿಚಾರ leak ಆದಾಗ ಎಲ್ಲ news channel call ಮಾಡಿದ್ರು ಆದ್ರೆ ಇ #ವಿನೋದ್_ಮಹಾಲಿಂಗ ಯಾವ್ದು receive ಮಾಡ್ಲಿಲ್ಲ , ಯಾಕಂದ್ರೆ ಅವ್ರು ಕೇಳೋ ಪ್ರಶ್ನೆಗಳಿಗೆ ಇವ್ನು ಪಂಚರ್ ಆಗ್ತೀದ್ದ , ಅದಕ್ಕೆ ಇವ್ನ ಬಕೆಟ್ channel #Cinewood ನಲ್ಲಿ interview ಮಾಡ್ಸಿ ಏನೇನೋ ಅಸಂಬದ್ಧವಾಗಿ ಮಾತಾಡಿ Sympathy ಪಡ್ಕೊಳೊಕೆ try ಮಾಡ್ತವ್ನೆ but ಜನ ಉಗಿತವ್ರೇ 🤣🤣🤣

  • @chandrakalachandrakala9563
    @chandrakalachandrakala9563 Год назад +5

    Estu dina yake nataka. yar mane hal madoke

  • @mutturaj2983
    @mutturaj2983 Год назад +56

    Seriously.. entha manushya irbeku.. Rajkumar.
    Maadade iro tappanna tale mele haakkondu baduki.. hange hodralla..
    Adu entha asadhya taalme aa manushyandu.. naavu helodalla
    satya yavattidru taanage aache barbeku anta kaayodu idyalla.. Adu aa mane janakke matra saadhya.

    • @Ramarao1991
      @Ramarao1991 Год назад +7

      Well said👏

    • @kmnayak1888
      @kmnayak1888 Год назад +7

      ❤ exactly

    • @ಸೂರ್ಯ-ಶ8ಳ
      @ಸೂರ್ಯ-ಶ8ಳ Год назад

      ರಾಜ್ ಕುಮಾರ್ ಗೆ ಬಾಯಿ ಇರಲಿಲ್ವ ಇದೆಲ್ಲಾ ಸುಳ್ಳು ಅಂತ ಒಂದೇ ಮಾತು ಹೇಳಿದ್ದರೆ ಸಾಕಿತ್ತು ಅವರು ಅವರ ಕುಟುಂಬ ಇವತ್ತಿನವರೆಗೂ ಬಾಯಿ ಬಿಟ್ಟಿಲ್ಲ ಜನ ಅವರ ಸಂಭಂಧಗಳ ಬಗ್ಗೆ ನಾನಾ ರೀತಿಯಾಗಿ ಮಾತಾಡಿಕೊಂಡು ಜನರೇ ತೀರ್ಮಾನಕ್ಕೆ ಬರಲು ಇದೇನು national issue ಅಲ್ಲ election ನೂ ಅಲ್ಲ ಜನ ತೀರ್ಮಾನ ಮಾಡಲು ಅದು ಅವರ ವೈಯಕ್ತಿಕ ವಿಚಾರ ಆ ಎರಡು ಕುಟುಂಬಗಳಿಗೆ ಸೇರಿದ್ದು ಯಾರು ಅಪ್ಪನೋ ಯಾರು ಮಗನೋ ಅವರಿಗೆ ಗೊತ್ತು ಅವರ ಪಾಡಿಗೆ ಅವರನ್ನು ಬಿಡಿ

    • @mohankharvi9455
      @mohankharvi9455 Год назад

      Nanna prashne eshte. DNA test yake madisilla annodu.
      DNA madisidre evella gossip ge jagane bartane erlilla...

    • @karnataka8518
      @karnataka8518 Год назад +4

      @@mohankharvi9455 hogi 5000 kottu madsu DNA siguthae

  • @swaroopnayak4369
    @swaroopnayak4369 Год назад +4

    ನಿಮ್ಮ ಬದಕು ನಿಮ್ಮ ಜೀವನ, ಆದ್ರೆ ಅಣ್ಣಾವ್ರ ಹೆಸರು ಬಳಸಿಕೊಂಡು ಸುಳ್ಳು ಹೇಳುತ್ತಾ ಇರುವುದು ತುಂಬಾ ತಪ್ಪು

  • @shivachakra6
    @shivachakra6 Год назад +6

    Rajkumar maga antha helokondu thirgoke yestu hana oposite party hatira thakondidira

  • @vns113
    @vns113 Год назад +19

    Kadu badavaru neevu, idanna naavu nambabeku😂😂, pungi daasaru

    • @ShivaTheLord369
      @ShivaTheLord369 Год назад +4

      ಹು #ಚೆನ್ನೈ and #Bengaluru ನಲ್ಲಿ #ಕೋಟ್ಯಂತರ ರುಪಾಯಿ ಆಸ್ತಿ ಹೊಂದಿದ ಬಡವರು 😢😢😢

  • @happyperson7989
    @happyperson7989 Год назад +50

    Rajkumar Parvathamma manasana noisdre uddara agthara sirr

    • @naveenakumarageetha6339
      @naveenakumarageetha6339 Год назад +9

      Saayo hottallu evaraddu bari kate ne aytu baayi bitre bari kathe heltare

    • @karnataka8518
      @karnataka8518 Год назад +4

      @@naveenakumarageetha6339 🤣🤣🤣👍pakka

    • @rajmanish6941
      @rajmanish6941 Год назад

      Adakke e nayi balu sule makkaladdu🤣🤣🤣🤣

  • @MrLeotex1
    @MrLeotex1 Год назад +66

    Annavara photo prathisala torsodhu sympathy gituskolodhu este agoythu. Mathethidhre nama ammanigoskara madhuve nu agilla antha doda tyagi thara matadodhu. Annavara ganathe ge dakhe tandhre antha yaru udhara agolla anubavisthare and anubavistha edhare. Ele gothagathe evaru estdina estu kathe katirbeku antha. Thanks to that person who brought truth outside.

    • @hemahegde8904
      @hemahegde8904 Год назад +5

      100%sari

    • @shivugowda6394
      @shivugowda6394 Год назад +12

      Avva, maga Haakkondiro Dr. Raj Photo Sariyaagi nodu, Left hand na, Mahalinga bhagavathar Vinod Kurskondiro Phona edit maadi Rajkumar Photo haaakiddare, Sariyaagi nodu

    • @MrLeotex1
      @MrLeotex1 Год назад +5

      @@shivugowda6394 nija . Good observation.

    • @anilkumar.vrbangalore7073
      @anilkumar.vrbangalore7073 Год назад +4

      Ur exactly right sir

    • @rajmanish6941
      @rajmanish6941 Год назад +2

      Evaga ondu chance kotre yash, darshan sudeep nan ganda antale evalu leelavati 🤣🤣e sule maga nam appa antane asthi paal keloke 🤣🤣🤣🤣🤣🤣🤣

  • @manvanth2973
    @manvanth2973 Год назад +4

    ಸೊಸೆ ಮೊಮ್ಮಗನಿಗೆ ಒಳ್ಳೆಯ ಬಂಗಲೆ ಸಕಲ ಸೌಲಭ್ಯ ಇದ್ದ ಮೇಲೆ ಕಡುಬಡತನ ಎಲ್ಲಿಂದ ಬಂತು?

  • @prtenter10ment37
    @prtenter10ment37 Год назад +21

    Vinod raj sir nim mathu sari anuslilla vayasaythu bitbidi anthiralla. Nivu madthirodu thappu

  • @raviklokappagowda3369
    @raviklokappagowda3369 Год назад +77

    These mother and son doing too much DRAMA By Spoiling legend Dr Raj Name sharami nahi 😐

    • @poornimavenkatesh1426
      @poornimavenkatesh1426 Год назад +9

      Correct

    • @ananthbangera4027
      @ananthbangera4027 Год назад +2

      ಬಹುಶಃ ನಿನ್ನ ಜನ್ನದಲ್ಲಿ ಇಂತಹ ಸನ್ನಿವೇಶ ಬಂದಿದ್ರೆ ನಿನಗೆ ಅರ್ಥ ಆಗ್ತಿತ್ತು..ಚೆನ್ನಾಗಿ ಕಾಣೋರನ್ನು ಅಪ್ಪ ಆನ್ನೋ ಕ್ರಿಮಿಗಳು ಈಗಲೂ ನಮ್ಮಲ್ಲಿವೆ

    • @rajmanish6941
      @rajmanish6941 Год назад +5

      Wow well said 👌👌👌👌👌

    • @chandrikabv4610
      @chandrikabv4610 Год назад +5

      Exactly..!!

    • @sarojasaroja7148
      @sarojasaroja7148 Год назад

      ಆರೋಪ ಹೊತ್ತುಕೊಂಡು ಇರಬೇಕಾದ ಅಗತ್ಯ ಏನಿತ್ತು? DNA ಟೆಸ್ಟ್ ಮಾಡಿಸಿ ಸತ್ಯ ಏನು ಎಂಬುದನ್ನು ನಿರೂಪಿಸಬೇಕಿತ್ತು. ತೆಪ್ಪಗೆ ಇದ್ದದ್ದು ಏಕೆ?!!

  • @MeenaMeena-nz6xt
    @MeenaMeena-nz6xt Год назад +145

    ಮದುವೆ ಆಗಿದ್ರೂ ಅಗಿಲ್ಲ ಅಂತ ಸುಳ್ಳಾಕೆ ಹೇಳಿದ್ರಿ? ತಪ್ಪಲ್ವಾ? ಒಟ್ಟಾಗಿ ಬದುಕಲಿ ಬಿಡಿ

    • @krishnakittu903
      @krishnakittu903 Год назад +4

      Ninge yak beku

    • @peaceful154
      @peaceful154 Год назад +8

      @@krishnakittu903 ning yak beku

    • @hemahegde8904
      @hemahegde8904 Год назад +34

      ​@@krishnakittu903 yake beku andre ..sullu yake helbeku ..maduve agiddu vishaya muchittu ..iga raj. maga annodu. aste sullu

    • @savithrigopal8249
      @savithrigopal8249 Год назад

      Eemadymadavaru preshne madutiri reethi sari illa yarenu ivarnna noyislla ivare rajkumar maneyavarige noyisiddu janathege novu unto madiddaru ega satya achege bantu

    • @ಸೂರ್ಯ-ಶ8ಳ
      @ಸೂರ್ಯ-ಶ8ಳ Год назад

      @@hemahegde8904 ಅಮ್ಮತಾಯಿ ಅವರು ಯಾರ ಮಗ ಅಂತಾದರೂ ಹೇಳಿಕೊಂಡರೆ ನಿನಗೇನು ನಷ್ಟ ಹಾಗದ್ದ ಮೇಲೆ ರಾಜ್ ಕುಟುಂಬ ಎಲ್ಲೂ ಇದರ ಬಗ್ಗೆ ಒಂದು ಹೇಳಿಕೆ ಕೊಡಲಿಲ್ಲ ಇಲ್ಲ ಇವರ ಮೇಲೆ ಮಾನ ನಷ್ಟ ಕೇಸ್ ಹಾಕಬಹುದಿತ್ತಲ್ಲ
      ರಾಜ್ ಕುಟುಂಬವೇ ತಲೆ ಕೆಡಿಸಿಕೊಂಡಿಲ್ಲ ನಿವ್ಯಾಕೆ ತಲೆ ಕೆಡಿಸ್ಕೋತೀರಿ ಬಿಡಿ

  • @anandvenkatesh424
    @anandvenkatesh424 Год назад +18

    ಪಾಪ ಕೆಲವು ಬುದ್ಧಿವಂತ ಜನ 23 ವರ್ಷಗಳ ಹಿಂದೆ ನಡೆದಿರುವ ಮದುವೆಗೆ ಶುಭ ಹಾರೈಸುತ್ತಿದ್ದಾರೆ 😮😮😮😮

  • @prtenter10ment37
    @prtenter10ment37 Год назад +8

    Vinod raj ML
    Clarity kodi saku .... Adu bittu vayasagirorge hiriya kalavidarige nemdiyagi irodakke bidi anthelodu bittu clarity kodi saku matter close

  • @650twin7
    @650twin7 Год назад +4

    Madve aagide howdu ante
    Yaak muchittiddu?
    Haage nimge bekadange kathe gal helkond idralla
    Neev muchidodu yella
    Annavr alla

  • @d1fortification519
    @d1fortification519 Год назад +2

    Abba entha karana korta iddiraa. Ibbaru mahaan nata bhayankararu

  • @nagarajayelahanka2005
    @nagarajayelahanka2005 Год назад +8

    ಅಂತರಂಗದ ವಿಷಯಗಳ ಬಗ್ಗೆ Selective ಬಹಿರಂಗ ಏಕೆ?
    ಕೆಲವು ಮುಚ್ಚಿಟ್ಟು, ಕೆಲವು ಬಿಚ್ಚಿಟ್ಟು, ಈಗ ಇಲ್ಲದವರ ಬಗ್ಗೆ ಕೆಟ್ಟದಾಗಿ ಮಾತನಾಡಲು ಬಿಟ್ಟಿದ್ದು ಸರಿಯೇ.

  • @hvkeshavamurthy-gb5bf
    @hvkeshavamurthy-gb5bf Год назад +7

    Leelavathi Mahalinga Bhagavatar Ninage sambhanda yenu

  • @shivakumars5257
    @shivakumars5257 Год назад +22

    Why kept secret....wt is wrong in marriage...both r real acotrs in real life

  • @rashmi60087
    @rashmi60087 Год назад +64

    edited photo ಯಾಕೆ ಹಾಕಿದ್ದೀರಿ ..

    • @peaceful154
      @peaceful154 Год назад +10

      Sumne tamaashege

    • @tsbgaming8133
      @tsbgaming8133 Год назад +4

      ನೋಡಿದರೆ ಪಕ್ಕ. Edited ಫೋಟೋ.

    • @jagadishp4967
      @jagadishp4967 Год назад +3

      Bere Avra gandananna nan ganda anta sorisbekalla adakke

  • @sarojasaroja7148
    @sarojasaroja7148 Год назад +309

    ಅಮ್ಮ ನಿಮ್ಮ ಮಗ ಮದುವೆ ಆಗಿರುವುದು ನಮಗೆ ಬಹಳ ಸಂತೋಷ ತಂದಿದೆ 🤗👍

    • @NAANU007
      @NAANU007 Год назад +1

      Vinod ಒಬ್ಬ ಮೋಸಗಾರ. ಹೆಂಡ್ತಿ ಮತ್ತು ಮಗ ನನ್ನು ದೂರ ಇಟ್ಟಿಧನೆ..
      ಲೀಲಾವತಿ ನ ನೋಡಿಕೊಳ್ಳೂ ಒಂದು nurse ನ keep ಥರ ಇಟ್ಟು ಕೊಂಡಿರಬೇಕು

    • @karnataka8518
      @karnataka8518 Год назад +20

      nim amma na hagadhre mahalinga bhagavathar??????????🤦‍♂️

    • @prasannakumar4281
      @prasannakumar4281 Год назад +1

      Oh hagadre neenu avne ne🤣🤣🤣

    • @karnataka8518
      @karnataka8518 Год назад

      @@prasannakumar4281 yarge helidh nenu?

    • @rajmanish6941
      @rajmanish6941 Год назад +2

      Nivu agbidi olle jodi 🤣🤣🤣🤣🤣

  • @sandeshagowda1855
    @sandeshagowda1855 Год назад +13

    Ravi belegere hathra book bareso avashyakathe enithhu? sathya idre direct aagi helabahudu

  • @ShivaTheLord369
    @ShivaTheLord369 Год назад +179

    #ಚೆನ್ನೈ and #Bengaluru ನಲ್ಲಿ #ಕೋಟ್ಯಂತರ ರುಪಾಯಿ ಆಸ್ತಿ ಹೊಂದಿದ ಬಡವರು 😢😢😢

    • @sarojasaroja7148
      @sarojasaroja7148 Год назад

      ಅವರು ಕೋಟ್ಯಾoತರ ರೂಪಾಯಿ ಆಸ್ತಿ ಹೊಂದಿದ್ದರೆ ನಿಮಗೆ ಯಾಕ್ರೀ ಹೊಟ್ಟೆ ಉರಿ?!! ನೀವೇನು ಅವರಿಗೆ ದುಡಿದು ಕೊಟ್ಟಿರಾ?

    • @hemahegde8904
      @hemahegde8904 Год назад +14

      ಕರೆಕ್ಟು

    • @raghu1131
      @raghu1131 Год назад +2

      @@sarojasaroja7148 ಅಲ್ಲ ಮಿಂಡ್ರಿ ಗಳ ಹಾಗೆ ಯಾಕೆ ಆಡೋದು simpathy ಗೋಸ್ಕರ

    • @vijayadipathi4212
      @vijayadipathi4212 Год назад +22

      Kashta pattu sappadhisiddu yarnnu lootti madiddhalvalla😡

    • @mutturaj2983
      @mutturaj2983 Год назад +1

      @@vijayadipathi4212 sari sampadane madidamele badavaru hege agtare..

  • @arunr9526
    @arunr9526 Год назад +16

    Neevu Annavru hodhmele Raj Leela Vinodha antha book barsbodhu nim vishya yaaru yenu kelbaardhu alva ? 😂
    Jai Prakash Raj Mehu Sir konegu nim indha sathya aache bathu 🔥

  • @savithasamja
    @savithasamja Год назад +18

    ಅಮ್ಮ, ನಿಮ್ಮ ಮದುವೆ ಬಗ್ಗೆ ಗುಟ್ಟಾಗಿ ಇಟ್ಟಿದ್ದಿರಿ , ಹಾಗೇಯೇ ನಿಮ್ಮ ಮನಗ ಮದುವೆಯ ಬಗ್ಗೆ ಗುಟ್ಟಾಗಿ ಇಷ್ಟು ದಿನ ಇಟ್ಟಿದ್ದಿರಿ. ಈಗ ಅವರಿಗೆ ಮದುವೆಯಾಗಿರುವ ವಿಷಯ ಬೇರೆಯವರಿಂದ ತಿಳಿದ ಮೇಲೆ ಈಗ ಸತ್ಯ ಹೇಳುತ್ತಿದ್ದಿರಿ. ನಿಮ್ಮಗಳ ಮದುವೆಯ ಗುಟ್ಟು ಗುಟ್ಟಾಗಿ ಇಟ್ಟು ಕೂಳ್ಳುವುದು ನಿಮ್ಮ ವ್ಯಕ್ತಿತ್ವನಾ?.

    • @peaceful154
      @peaceful154 Год назад +1

      Amma tanna gandana bagge muchchitru n maga tanna hendati bagge

    • @harishr9310
      @harishr9310 Год назад

      ಅವರ ಕರ್ಮ ಅನ್ಸುತ್ತೆ

  • @rashmi60087
    @rashmi60087 Год назад +197

    ಮದುವೆಯಾಗಿದ್ದರೂ ಆಗಿಲ್ಲ ಅಂತ ಸುಳ್ಳು ಹೇಳಿದವರು..ಇನ್ನು ಏನೇನು ಸುಳ್ಳು ಹೇಳಿದ್ದೀರಿ..

    • @ShivaTheLord369
      @ShivaTheLord369 Год назад

      ಎಲ್ಲ ಸುಳ್ಳಲ್ಲೇ ಜೀವನ ಕಟ್ಕೋಂಡು ಸುಳ್ಳಲ್ಲೇ ಜೀವನ ನಡೆಸುತ್ತಿದ್ದಾರೆ 😏😏😏

    • @sujathanglokeshkr3831
      @sujathanglokeshkr3831 Год назад

      ಕಂಡಿತಾ ಎಎಲ್ಲಾ ಸುಳ್ಳೇ ನೋಡಿ edit ಮಾಡಿರೋ ಫೋಟೋ ಇಟ್ಟುಕೊಂಡಿದ್ದಾರೆ, ನಾನು ನಿಜವಾಗ್ಲೂ ಇವರು ತುಂಬಾ ಅಮಾಯಕರು ಅಂದುಕೊಂಡಿದ್ದೆ, ಮಗನೀಗೆ ಕದ್ದು ಮುಚ್ಚಿ ಮದ್ವೆ ಮಾಡೋ ಪರಿಸ್ಥಿತಿ ಅವ್ರೆ ತಂದುಕೊಂಡರುವುದೂ

    • @ceell8089
      @ceell8089 Год назад +17

      Bari sullu alodu

    • @santhoshm641
      @santhoshm641 Год назад

      ದೇವರು ಶಾಪ ಹಾಕಿದ್ದನಂತೆ ನಿಮ್ಮ ಕುಟುಂಬದ ಎಲ್ಲಾ ವಿಚಾರ ರಹಸ್ಯವಾಗಿರಲಿ ಎಂದು ಅದಕ್ಕೆ ಈ ಬೂಟಾಟಿಕೆಯ ಜೀವನ 😂😂😂

    • @puttamallegowdaputtamalleg2776
      @puttamallegowdaputtamalleg2776 Год назад

      ಬರಿ ಮಾಡಭಾರದ್ದು ಮಾಡೊ ಜಾಯಮಾನ ಕುಟುಂಬಕ್ಕೆ

  • @venkteshvenktesh5322
    @venkteshvenktesh5322 Год назад +11

    Naataka kampany

  • @rameshag248
    @rameshag248 Год назад +8

    Drama artist

  • @lmnrao
    @lmnrao Год назад +5

    Aaga ... Maga madvene aagilla.. taayiya seveli jeevana savestidaane..
    Naavu kadu badavaru..
    Eega..
    Magana madve aagide.. mommoga.. sose bangleli idaare.. eniga..
    Bere ella vishya bitbidi.. avra attitude change aagirodu nodi..
    Great artists... 🙏🙏🙏🙏

  • @rashmicg6205
    @rashmicg6205 Год назад +8

    Yen question kelltiri .... Yaari kedki kedki kelltirodhu.... Media mundhe bhandhu sull helli antha dodd family name na haal maadtiroru evru....

  • @karnataka8518
    @karnataka8518 Год назад +8

    Nam boss yavathu KANNADA KANTIRAVA Dr//Rajkumar annavr.......ANNAVR MELHE SUL SUDDHI NA HABBSBEDI....

  • @meenkashinagu3181
    @meenkashinagu3181 Год назад +2

    nivu thumba sullu helthira amma yake nim jeevandhali en ide nija heli

  • @vishwasappaji7064
    @vishwasappaji7064 Год назад +79

    Both are Good Actors

    • @leelabhaskar1939
      @leelabhaskar1939 Год назад +10

      ನಾಟಕ ಚನ್ನಾಗಿ ಮಾಡ್ತಾರೆ ಇಬ್ಬರೂ

    • @sarojasaroja7148
      @sarojasaroja7148 Год назад

      @@leelabhaskar1939 ರಾಜ್ ಕುಮಾರ್ ಸಹ ಚನ್ನಾಗಿ ನಾಟಕ ಮಾಡಿದ್ದರು. 👌👌👍

  • @Meghana94
    @Meghana94 Год назад +143

    He is not vinodh rajkumar he is vinodh mahalinga bhagavathar🙏 ಲೀಲಮ್ಮ

    • @vrajukollegal
      @vrajukollegal Год назад +7

      What i have noticed that people who were calling him Vinod Rajkumar, now slowly started calling him only 'Vinod Raj' that's the power of truth..

    • @prem3992
      @prem3992 Год назад +3

      How do you know?? Anything could have happened. There is no rule that child has to be born only through husband

    • @arballife7654
      @arballife7654 Год назад

      Ninage gotha yara maga antha appa yaru annodu ammanige mathra gothu ok.....

    • @anilkashyap1584
      @anilkashyap1584 Год назад +1

      @@prem3992 You are deriving pleasure by spreading falsehood

    • @harinihari7741
      @harinihari7741 Год назад +1

      @@anilkashyap1584 yes kashyap,
      I noticed one more thing that these false replies are given by vinod b hagavathar only, he is having too many accounts, comments are same type same person is commenting everytime with duplicate names,

  • @thammannagowda9539
    @thammannagowda9539 Год назад +29

    ಮದುವೆ ಬಗ್ಗೆ ಯಾಕೆ ಮುಚ್ಚಿಟ್ಟಿದ್ರಿ.!???

    • @goodlife805
      @goodlife805 Год назад

      Hey ninge thilkond enegbekide

    • @650twin7
      @650twin7 Год назад

      @@goodlife805adella ningyaako

    • @rajmanish6941
      @rajmanish6941 Год назад +3

      Ennodu maduve agoke bitre yash ne appa antane e sule maga🤣🤣🤣🤣

    • @rajmanish6941
      @rajmanish6941 Год назад

      @@goodlife805 nin yak bande sule magane ningyake beku adu

  • @anilkumar.vrbangalore7073
    @anilkumar.vrbangalore7073 Год назад +13

    Ivathu ivara bai indane nija horabandide, nija muchittu nataka adiddu saku bidamma, Rajanna bagge kettadagi mathadidre enu agutte antha kelavu muttalarige ivagladru gothithalla, Really u did very great job prakash sir..

  • @aravindam248
    @aravindam248 Год назад +6

    Annavru photo left & right hand nodi. Computer li photoshop madiro photo😂😂 thu nim. Janmake

    • @peaceful154
      @peaceful154 Год назад +2

      Alla adu computer edited alla..
      adu mobile phone nalli edit madirodu 😂😂 computer edited idre swalpa nambo taranaadru irodu 😂

    • @rajmanish6941
      @rajmanish6941 Год назад

      🤣🤣🤣🤣🤣🤣👌👌👌👌👌

  • @maddy6466
    @maddy6466 Год назад +16

    Burude girakigalu

  • @Ramesh-vu9mi
    @Ramesh-vu9mi Год назад +7

    ಈಗಲಾದ್ರೂ ಮೊಮೊಗ್ಗ ಸೊಸೆ ಜೊತೆ ಇರಿ

  • @roopanagraj8667
    @roopanagraj8667 Год назад +2

    Yenn rahasya full 50 yrs Bari rahasya ne

  • @Sowraman
    @Sowraman Год назад +16

    Why Rajkumar sir left hand is so long in photo ? Is it genuine photo or altered ?

  • @vishujogi9368
    @vishujogi9368 Год назад +4

    ಸಾಯೋ ಟೈಮ್ ಲೂ ಏನ್ ಆಕ್ಟಿಂಗ್ ಗುರು ತಾಯಿ ಮಗ

  • @shilpan9862
    @shilpan9862 Год назад +4

    Saayo time nalladru nija heli....

  • @nagarajayelahanka2005
    @nagarajayelahanka2005 Год назад +60

    ಬಂಗಲೆ ಇದೆ, ಕೋಟ್ಯಾಂತರ ಬಾಳುವ ತೋಟಗಳು ಇದ್ದರೂ ಬಡವರೆ ಎನ್ನುವುದು ಇದುವರೆಗೆ ತಿಳಿದಿರಲಿಲ್ಲ.

    • @raghu1131
      @raghu1131 Год назад +1

      ಅದಕ್ಕಿಂತಲೂ highlight ತಿರುಪತಿ ದೇವರ ಸನ್ನಿದಾನದಲ್ಲಿ ಆದ ಮದುವೆ ನಾ palace ಅಲ್ಲಿ ಮಾಡಲಿಲ್ಲ ಅಂತ ಮುಚ್ಚಿಟ್ಟಿದ್ವಿ ಅಂತ ದೇವರಿಗೆ ಅವಮಾನ ಮಾಡ್ತಾರೆ. ಇನ್ನು ಏನೇನ್ ಸುಳ್ಳು ಜೀವನ ಇದೆಯೋ ದೇವರಿಗೆ ಗೊತ್ತು

    • @SureshKumar-rs9yw
      @SureshKumar-rs9yw Год назад +4

      😀😀😀😀😀😀😀😀😀

    • @ggddgg6822
      @ggddgg6822 Год назад

      Aake ಭಗವರನ್ನ adige ಕೆಲಸಕ್ಕೆ ಇಟ್ಟುಕೊಂಡಿದ್ದರು, ಈ ಬಗ್ಗೆ ಯಾರಿಗೂ ಗೊತ್ತಿಲ್ಲ.
      ಪಂಡರೀಬಾಯಿ ಅವರು ತಾಯಿ ಪಾತ್ರ ವಹಿಸುವ ಮೂಲಕ ಒಳ್ಳೆಯ ಹೆಸರು ಸಂಪಾದನೆ ಮಾಡಿ ಜೀವನದಲ್ಲಿ ಕೂಡಾ ಅವರ ಬಗ್ಗೆ ತಿಳಿದು ಹೆಮ್ಮೆ ಎನಿಸುತ್ತದೆ.ಅದೇ ರೀತಿ ಲೀಲಾವತಿ ತಾಯಿ ಪಾತ್ರ ವಹಿಸುವ ಮೂಲಕ ಒಳ್ಳೆಯ ಹೆಸರು ಸಂಪಾದನೆ ಮಾಡಿದ್ದರು,ಆದ್ರೆ ಅವರ ಬಗ್ಗೆ ಅಪಾರ ಗೌರವ ಅಭಿಮಾನ ಇತ್ತು ಆದರೆ ಈ ಒಂದು ವಿಷಯ ತಿಳಿದು ಆವರ್ ಬಗ್ಗೆ ಇದ್ದ ಗೌರವ ಅಭಿಮಾನ ಮರೆಯಾಯಿತು.

    • @sarojasaroja7148
      @sarojasaroja7148 Год назад

      ಅವರಿಗೆ ರಾಜ್ ಕುಟುಂಬ ಕೊಟ್ಟಿದ್ದೇನೂ ಅಲ್ಲವಲ್ಲ ಬಿಡಪ್ಪ. ಅವರು ಕಷ್ಟ ಪಟ್ಟು ಸಂಪಾದಿಸಿ ಆಸ್ತಿ ಮಾಡಿದರೆ ನಿಮಗೇಕೆ ಸಂಕಟ?

    • @vijayravi5101
      @vijayravi5101 Год назад +1

      Avru yenu nim asti kitkond hogi asti madkondilvalla avru kasta pattu sampadane madidare nimgu takath idre avrgintha hechagi sampadane madi yar beda andru adu bittu etara hotte uri patkolodu olledalla adu bere bisilu jasti ide hotte uri adre kasta agutte

  • @sulochanakulkarni5412
    @sulochanakulkarni5412 Год назад +35

    ಹೌದು ಇದು ನಿಮ್ಮ ವೈಯಕ್ತಿಕ ಜೀವನ ಗೌರವಿಸುವ ಆದರೆ ಇನ್ನೊಬ್ಬರ ವೈಯಕ್ತಿಕ ಬದುಕಿನ ಜೊತೆ ಸುಳ್ಳು ಹೇಳುವಾಗ ನಿಮಗೆ ಏನು ಅನ್ನಿಸ್ಲಿಲ್ವಾ, ಗೌರವಾನ್ವಿತ ವ್ಯಕ್ತಿ ಇನ್ನೊಬ್ಬರನ್ನು ಗೌರವಿಸಬೇಕು ಅಲ್ವಾ.

  • @roopanagraj8667
    @roopanagraj8667 Год назад +2

    Yenn parinama ahaghabidathe nodona bidi idhe thara 50 yrs thalidhira

  • @Krushi7590
    @Krushi7590 Год назад +78

    ನಮ್ಮಗೆ ನೀವು ಮದುವೆ ಅಗಿದ್ದರ ಬಗ್ಗೆ ಆಕ್ಷೇಪಣೆ ಇಲ್ಲ ಸರ್ ಮೆರುನಟರ ಬಗ್ಗೆ ಇಲ್ಲ ಸಲ್ಲದ ಆಪಾದನೆ ಸಹಿಸಲು ಅಸಾಧ್ಯ ಸರ್ ನಿಮ್ಮಗೂ ನಿಮ್ಮ ಕುಟುಂಬಕ್ಕೆ ಒಳ್ಳೆಯದಾಗಲಿ

    • @k.manjunathak.manjuadivala4298
      @k.manjunathak.manjuadivala4298 Год назад +4

      Super comment brother

    • @sarojasaroja7148
      @sarojasaroja7148 Год назад +3

      ಇಲ್ಲಸಲ್ಲದ ಆಪಾದನೆ ಯಾವುದು? ಅವರು ಇರುವ ಸತ್ಯವನ್ನು ತಾನೇ ಹೇಳಿರುವುದು?

    • @vijaynarayan2368
      @vijaynarayan2368 Год назад +8

      ​@@sarojasaroja7148 ri avrige dr.raj ge samparka idhidhu nija but adhad mele bhaghwath avrna madhve agi avn athra maduskondu huttiro vinod sumne Raj bagge mathadidu thappaguthe Alva

    • @sarojasaroja7148
      @sarojasaroja7148 Год назад

      @@vijaynarayan2368 ಹಾಗಾದರೆ DNA ಟೆಸ್ಟ್ ಮಾಡಿಸಿ ತಮಗೂ ಈ *ವಿಷಯಕ್ಕೂ* ಯಾವುದೇ ಸಂಬಂಧ ಇಲ್ಲ ಅಂತ ಸಾಬೀತು ಮಾಡಬಹುದಿತ್ತು ತಾನೇ? ಏಕೆ ಹಾಗೆ ಮಾಡಲಿಲ್ಲ? ರಾಜ್ ಕುಮಾರ್ ಅವರಂತಹ ಮೇರು ನಟ ಈ ಆರೋಪ ಹೊತ್ತುಕೊಂಡು ಇರಬೇಕಾದ ಅಗತ್ಯ ಏನಿತ್ತು?!!

    • @hemahegde8904
      @hemahegde8904 Год назад

      ​@@sarojasaroja7148ಗೊತ್ತೋಯ್ತಲ್ಲ ಯಾವುದು ಸತ್ಯ ಅಂತ ಇಷ್ಟು ದಿನ ಮದುವೆ ಆಗಿಲ್ಲ ಅಂತ ಸುಳ್ಳು ನಾಟಕ ...ರಾಜ್ಕುಮಾರ್ ಅವರ ಆಸ್ತಿ ಹೊಡಿಯೋಕೆ ..ಅವರ ಹೆಸರು ಹೇಳಿದ್ದು ಅಮ್ಮ ಮಗ

  • @chandrusimha6922
    @chandrusimha6922 Год назад +85

    ನಿಮ್ಮ ಜೀವನ ನಿಮ್ಮದು ಬೇರೆಯವರ ಬಗ್ಗೆ ಯಾಕೆ ತಲೆ ಕೆಡುಸ್ಕೊತಿರ

    • @siddarajusk8914
      @siddarajusk8914 Год назад +6

      ಜೀವನದಲ್ಲಿ ನೊಂದಿದ್ದೀರಿ.ಇನ್ನಾದರೂ ಸುಖವಾಗಿ.ಬಾಳಿ

    • @suprithkp1178
      @suprithkp1178 Год назад

      ಅಣ್ಣಾವ್ರ ಮೇಲೆ ಸುಳ್ಳು ಆರೋಪ ಮಾಡಿದ್ದು ಎಸ್ಟು ಸರಿ?

    • @malleshappacivil6663
      @malleshappacivil6663 Год назад

      Thu nimna janmakistu

  • @shilpahn6823
    @shilpahn6823 Год назад +20

    Bari natakada jivana .

  • @sureshsuri-kg4cd
    @sureshsuri-kg4cd Год назад +10

    Photo dalli raj kumar right hand left hand diparent aagide morphing madidange ide.

  • @sunandab3381
    @sunandab3381 Год назад +215

    ವಿನೋದ್ ಕುಮಾರ್. ನೀವು. ಮದುವೆ. ಸುದ್ದಿ ತಿಳಿದು. ಸಂತೋಷ. ನಿಮ್ಮ. ಜೀವನ ಚೆನ್ನಾಗಿ ಬಲಿ💐💐🙏

    • @raghu1131
      @raghu1131 Год назад +8

      ಬಲಿ ನಾ ಸರಿಯಾಗಿ ಹೇಳಿದ್ದೀಯಾ 😄😄😄😄

    • @sarojasaroja7148
      @sarojasaroja7148 Год назад +5

      ಹೌದು, *ಅವರ ಜೀವನ ಚೆನ್ನಾಗಿರಲಿ* 👍 ನಿಮ್ಮ ಕಾಮೆಂಟ್ ನಲ್ಲಿ ಅಕ್ಷರದೋಷ ಸರಿ ಪಡಿಸಿ.

    • @NarayanGG-gh7cg
      @NarayanGG-gh7cg Год назад +1

      Yes

    • @vrajukollegal
      @vrajukollegal Год назад +3

      20 varsha admele wish mado haage aytalla..

    • @sarojasaroja7148
      @sarojasaroja7148 Год назад +1

      @@vrajukollegal ನೀವು ವಿಶ್ ಮಾಡಲಿಲ್ಲ ಅಂತ ಅವರೇನೂ ಬೇಜಾರು ಮಾಡಿಕೊಂಡಿಲ್ಲ ಬಿಡಿ.

  • @yahsuyashuu2267
    @yahsuyashuu2267 Год назад +3

    Olle ಬಂಗಲೆ ಎದಿಯಂತೆ ಸೊಸೆಗೆ...wa wa

  • @shinyqn7177
    @shinyqn7177 Год назад +59

    Both are good actors in real life too.dont forget that one family is suffering alot bc of your lies and ur fake photo

  • @AnusuyaCM-fp3le
    @AnusuyaCM-fp3le Год назад +2

    E wiyasslli ಕೆಟ್ಟ ಮಾತು 😮

  • @vijaykumarhc8076
    @vijaykumarhc8076 Год назад +10

    Film li act ಮಾಡು ಅಂದ್ರೆ, ನಿಜ jeevanadalli act maadtare, 🎥🏆Oscar ಕೊಡ್ಬೇಕು

  • @harinihari7741
    @harinihari7741 Год назад +1

    ವಿನೋದನ ಮುಖ ನೋಡಿ
    , ಎಷ್ಟು ಹಾಸ್ಯಾಸ್ಪದವಾಗಿದ್ದಾನೆ,

  • @vns113
    @vns113 Год назад +9

    Ist dina Ellarannu goobe maadidra?, nimma sullu ellarigu gottagide bidi, anyaayavaagi annavra mele apavaada maadidri.

  • @swamyiswamyi-hm3fx
    @swamyiswamyi-hm3fx Год назад +83

    ಏನಿಲ್ಲ ಇಷ್ಟುದಿನ ಯಾಕೆ ಡ್ರಾಮಾ ಎಲ್ಲ ಮ್ಯಾಟರ್ ಮುಚ್ಚಿಟ್ಟು sympaty ಗಿಟ್ಟಿಸೋಕೆ
    ನಿಮ್ಮ ಘನತೆಗೆ ನಮ್ನ ಗೌರವ ಇದೆ ಅಭಿಮಾನ ಇದೆ.

    • @Hardhik_Rachi852
      @Hardhik_Rachi852 Год назад +2

      Avra life ge threat ittalva bro? Adke secret ittiddaare ansutte

    • @manjunathaks607
      @manjunathaks607 Год назад

      ನಿನ್ಗೆ ಕೇಳೋ ಹಕ್ಕು ಇರುವುದಿಲ್ಲ.. ತಿ ಮುಚ್ಕೊಂಡ್ ಇರೋದ್ ಕಲಿ..
      Who are you, ಬ್ಲಡಿ ಫೂಲ್..

    • @swamyiswamyi-hm3fx
      @swamyiswamyi-hm3fx Год назад +1

      @@Hardhik_Rachi852 haa haa yes but threat yake bro

    • @rajmanish6941
      @rajmanish6941 Год назад +1

      @@Hardhik_Rachi852 edakku answer ediya nin atra🤣🤣🤣🤣yar atra duddu erotto avaranne appa anno sule makkalu nivellla🤣🤣🤣🤣

    • @vrajukollegal
      @vrajukollegal Год назад +1

      ​@@Hardhik_Rachi852 madve aagide anta helidre threat hege, madve aagade ammana seve madkondu idini anta sympathy bere tagondru

  • @chandrashekharlutimath8295
    @chandrashekharlutimath8295 Год назад +9

    ರಹಸ್ಯ ವಾಗಿಇಟ್ಟಿರುವಗುಟ್ಟೇನು

    • @sarojasaroja7148
      @sarojasaroja7148 Год назад

      ರಾಜ್ ಕುಮಾರ್ *ಅಂಧಾಭಿಮಾನಿ ಗೂಂಡಾ* ಗಳ ಭಯ.

  • @arunr9526
    @arunr9526 Год назад +8

    9:10 yaavdho matter ge yaavdho vishya link maadthidhyallo kal mindri 😂Bari edhe agoythu nim baalu yalla adda gode mele deepa ittange maathadodhu dod sachathara.

    • @MAHESHKV25ABLE
      @MAHESHKV25ABLE Год назад

      Leelavati is Konkani Christian. Mahalimgam bhagavatat was a tuluvite

  • @moneystorez988
    @moneystorez988 Год назад +10

    Dove madthavre, boli maklu rajkumar maryade istu dina spoil maddiru

    • @goodlife805
      @goodlife805 Год назад

      Ninu hogi nodiddiya ...rajkumar leelavathi middle alli en naddide antha

    • @peaceful154
      @peaceful154 Год назад

      @@goodlife805 neevu nodidira?

    • @goodlife805
      @goodlife805 Год назад

      @@peaceful154 yarigu hurt aago thara mathadbedi ok ..janaglu chitra himse kodtidare Thai maganige ...nija enembudu leelavathi mam gottirutte ...adke Raj family jathe astond love idkondidare

  • @raghus7365
    @raghus7365 Год назад +7

    Muchhappa dove raja

  • @sathishk5882
    @sathishk5882 Год назад +3

    Thu nema bhre nataka nemudu raju kumara no 1

  • @earnmoney3667
    @earnmoney3667 Год назад +18

    ಒಳ್ಳೆ ಕಲಾವಿದೆ ನೀನು ರಾಜ್ಕೂಮಾರ್ ಅಂತ ಹೇಳೋಕು ಮನಸ್ಸಿಲ್ಲ ಮೋಹನ್ ಭಗವತರ್
    ಅಂತ ಹೇಳೋಕು ಮನಸ್ಸಿಲ್ಲ ವಯಸ್ಸಾಯ್ತು
    ತಾಯಿ ಮಗನಿಗೆ ಬುದ್ದಿ ಬರಲಿಲ್ಲ ಈಗ ಸೊಸೆ
    ಮೊಮ್ಮಗ ಬಂದ್ಮೇಲೆ ಎನೀಗ ಮದುವೆ ಆಗಿದೆ
    ನಮ್ ಬಗ್ಗೆ ಟೀಕೆ ಮಾಡಿದರೆ ನರಕ ಅನುಭವ್ತೀರ ಅಂತ ಹೇಳಿದ್ದೀಯ ಲೀಲವತಿ ಅಮ್ಮ ಇಲ್ಲಿಯವರೆಗೂ ಗ್ವೊರವ ಇತ್ತು ಇನ್ಮೇಲೆ ಇಲ್ಲ ಬಿಡಿ ಜೈ ಡಾ.ರಾಜ್ ಕುಮಾರ್

  • @prtenter10ment37
    @prtenter10ment37 Год назад +1

    Devridane obba devatha manushyanige nivu madthirodu enu ??? Sir nivu nim mathu ondunkondu sambanda ildang ide. Prakashraj mehu avru helidne nivu helthidira. Avreliddu enu sullide. Tirupati li madve aythu antha avru helidru tamil nadinalli idare antha avru helidru. Nivu magan madvene guttagi ittu thappu sandesha kottu. Obba Mahan vyakthiya vyakthithvakke kappu chukki idtha irodu thappalva devru agiro manushyanige nivu kodthiro mardina idu.
    Vinodraj ML
    Andre enu antha clarity kodi saku

  • @hariprasadhari8475
    @hariprasadhari8475 Год назад +4

    Natkadalli sersabeku Amma maganna bari sullu sullu sullu

  • @samyukthaedukulla3652
    @samyukthaedukulla3652 Год назад +2

    First nataka madodu bidu ok maduve agula ande public kelutte sullu yake matadirodu anta answer kodbeku

  • @samyukthaedukulla3652
    @samyukthaedukulla3652 Год назад +7

    Dreams life yake be Frank estu sullu ha vinod Raj don't play drama ok naraka nenna Tara sullu helorige be Frank and lead life

  • @arunr9526
    @arunr9526 Год назад +8

    Bari Annavra fans alla edi Karnataka dha Janathege nim vishya nim yogyathe gothaithu bidu.

  • @nagarathnanayak9988
    @nagarathnanayak9988 Год назад +47

    ನಿಮ್ಮಿಬ್ಬರ ಮೇಲಿದ್ದ ಗೌರವ ಕಡಿಮೆಯಾಗ್ತಿದೆ

  • @mamathamotappa3453
    @mamathamotappa3453 Год назад +6

    Jai Vinod Bhagvatar

    • @sarojasaroja7148
      @sarojasaroja7148 Год назад

      ಜೈ *ವಿನೋದ್ ರಾಜ್ ಕುಮಾರ್*
      ಜೈ *ರಾಜ್ ಲೀಲಾ ವಿನೋದ*

  • @prashanthyeprash9838
    @prashanthyeprash9838 Год назад +21

    Cunning lady don't you feel you tried to damage Rajkumar image

  • @ashokkumarm6310
    @ashokkumarm6310 Год назад +51

    ವಿನೋದ್ ರಾಜ್ ಸರ್ ನೀವು ಮದುವೆಯಾಗಿರೋದು ನಮಗೆ ತುಂಬಾ ಖುಷಿಯಾಗಿದೆ ಆದರೂನು ಮದುವೆ ಸಿಂಪಲ್ಲಾಗಿರಲಿ ಅಥವಾ ಅದ್ದೂರಿಯಾಗಿ ಇರಲಿ ಅದನ್ನ ಮುಚ್ಚಿಟ್ಟು ಜೀವನ ನಡೆಸುವ ಅವಶ್ಯಕತೆ ಏನಿತ್ತು.ಯಾಕೆ ಇಷ್ಟು ದಿನ ನನ್ನ ಅಮ್ಮನಿಗೊಸ್ಕರ ಮದುವೆ ಆಗಲ್ಲ ಅಂಥ ಜನರನ್ನ ನಂಬಿಸಿದಿರಿ ಇದರ ಅವಶ್ಯಕತೆ ಏನಿತ್ತು.ಅಮ್ಮನ ಬಗ್ಗೆ ನಮಗೆ ತುಂಬಾ ಗೌರವವಿದೆ.ನಿಮಗೆ ಒಳ್ಳೆಯದಾಗಲಿ.

    • @rajeeviraji1484
      @rajeeviraji1484 Год назад

      S

    • @shivugowda6394
      @shivugowda6394 Год назад

      Nimmavvun thulnaakeyya Sulemagane Avva, maga Haakkondiro Dr. Raj Photo Sariyaagi nodu, Left hand na, Mahalinga bhagavathar Vinod Kurskondiro Phona edit maadi Rajkumar Photo haaakiddare, Sariyaagi nodu Obba Appanige huttidre

    • @ಸೂರ್ಯ-ಶ8ಳ
      @ಸೂರ್ಯ-ಶ8ಳ Год назад +6

      ಮಗೂಗೆ ಏನಾದರು ಮಾಡ್ತಾರೆ ಅನ್ನೋ ಭಯ ಇರಬೇಕು ಆ ಹುಡುಗನ school certificate ಪತ್ತೆ ಹಚ್ಚಿದಾರೆ ಅಂದರೆ ಎಷ್ಟರ ಮಟ್ಟಿಗೆ ಇವರ ಬೆನ್ನ ಹಿಂದೆ ಬಿದ್ದಿದ್ದಾರೆ ನೋಡಿ

    • @peaceful154
      @peaceful154 Год назад +9

      @@ಸೂರ್ಯ-ಶ8ಳ sumne iranna saaku ist dina enu maadade iroru igen madtare? School certificate ivru patte hachchilla yaro avarige send madirodu.. n avara near iro janakke avara maduve agide annodu modale gottide😂😂

    • @rathnac8815
      @rathnac8815 9 месяцев назад

      Amma maganige yestu thondre kottidare yelrigu gothu avarnne sayisalu yestu bari prayathna madidare avaru olle Jeevan madilla prati dina prana ulskoloke yestu kasta pattidare aa devarige gothu innu wife maga edare antha gothadre avarigu thondre agtha ettu ansute adakke olle jagadalli safe agi ettidare ansute saaku istu dina novu kottiddu avara samsara channagirali bittubidi

  • @Yenobekuninage
    @Yenobekuninage Год назад +85

    ಕಳ್ಳ ವಿನೋದ, ಕೊನೆಗೂ ಸಿಕ್ಕಾಯ್ತು 😂😁
    ಈವಾಗ ಏನು ಹೇಳಿದ್ರು Paint ಹೊಡೆದಂತೆ 🤪

    • @AnandVV143
      @AnandVV143 Год назад

      Nimmappa mathhe ninu kallaru

    • @AnandVV143
      @AnandVV143 Год назад

      Bosudi magane

    • @sujathasuju9745
      @sujathasuju9745 Год назад +8

      😂👌s , because truth na hide mado necessary ella. Sikakonda male anu reason heludru waste.

    • @Renukarenu-iu5qq
      @Renukarenu-iu5qq Год назад +4

      Ofcourse 😂😅

    • @kishorekulkarni8258
      @kishorekulkarni8258 Год назад +4

      ​@@sujathasuju9745 Yes maduve aagiddare aadre bereyavar haage kaddu basaru maadi magu maadilla 😂

  • @anandver5808
    @anandver5808 Год назад +11

    I'm amused by the cleverness of Madam Leelavathi and Mr.Vinod. So far I was wondered by the cleverness of Drone Prathap, that he is only guy who could fool the entire Karnataka as a great Innovator in Drone technology, without even giving demo of one Drone launch :-) I thought he was No 1 clever person but now Leelavathi Madam and Vinod Sir took over this. Both mom and son are fooling Kannadigas from the past 30 years and Kannadigas were fooled for so many years. Really both mom and son are the greatest of great clever people that they could fool the entire state for 30 long years :-) One should appreciate their real talent for sure :-)

  • @neelamnimmi4252
    @neelamnimmi4252 Год назад +5

    Idu tappu....sul heliddu Nim tappu

  • @kavyagangamma4290
    @kavyagangamma4290 Год назад +3

    Nimma magana madve aagirodu tumbaa khushi ne, aadre adna innobra mele haarsodu tappu alvamma. Namge 17 varshada hindene gottittu. Aadru nachke aagutte bramhachari sndkondu nimma sose mommaganige mosa maadidri

    • @kingofking472
      @kingofking472 Год назад

      Nimge hege gottitu

    • @kavyagangamma4290
      @kavyagangamma4290 Год назад

      @@kingofking472 namma atte patichayadavra manege Leelavathi amma avra kelsada hengasu bandiddranthe aaga avre heliddu .namma atte avru namma manege bandaaga helidru

    • @kingofking472
      @kingofking472 Год назад

      @@kavyagangamma4290 oh okk

  • @chikkegowdagowda8968
    @chikkegowdagowda8968 Год назад +210

    ನಮ್ಮ ಬಾಸ್ ಮದುವೆ ಆಗಿರೋದು ತುಂಬಾ ಸಂತೋಷ

    • @sunithabelludi9904
      @sunithabelludi9904 Год назад +28

      ಮುಚ್ಚಿಟಿಡ್ ಯಾಕೆ ಮತ್ತು ಯಾಕೆ ಜೊತೆಯಲ್ಲಿ ಇಲ್ಲ

    • @rajeshrajesh1463
      @rajeshrajesh1463 Год назад

      ಯಾಕ್ ಸುಳ್ಳು ಹೇಳಿದ್ದು sulemaklu...

    • @pradeepa7853
      @pradeepa7853 Год назад

      P

    • @rupeshgull3929
      @rupeshgull3929 Год назад

      ಲೀಲಾವತಿ ಮದುವೆ ಆಗಿದಿಯಾ? ಅದೂ ಕೂಡ ಮುಚ್ಚಿಡುವುದು ಯಾಕೆ?

    • @ಸೂರ್ಯ-ಶ8ಳ
      @ಸೂರ್ಯ-ಶ8ಳ Год назад +19

      @@sunithabelludi9904 ರಾಜ್ ಕುಮಾರ್ ಚೇಲಾಗಳ ಭಯ

  • @roopanagraj8667
    @roopanagraj8667 Год назад +2

    Parpanchadalli yellaru palace alle madve madthara devasthandalli madve adre yenn thappu innu Raja roshavaghe helbekithu

  • @kumargurucs8064
    @kumargurucs8064 Год назад +20

    ವಿನೋದ ಮಹಾಲಿಂಗ ಬಾಗವತ್! Please talk about your real father

    • @ranganaths7812
      @ranganaths7812 Год назад +2

      ಅವನಲ್ಲ ಅವರಮ್ಮ ಹೇಳಬೇಕು. ಹೇಳಾಕಿಲ್ಲ ಅಂದರೆ ಹೇಳಾಕಿಲ್ಲ 😀🤣🤣🤣

    • @raviklokappagowda3369
      @raviklokappagowda3369 9 месяцев назад

      ❤great mother and son pakka Drama Artist 🎨 kiladigalu😊