ಅಣ್ಣನ ಅಂಗಾಂಗಗಳನ್ನ ಸಮಾಜಕ್ಕೆ ದಾನ ಮಾಡುತ್ತೇವೆ - ಸಹೋದರ ಕಣ್ಣೀರು |Sanchari Vijay | Pavan | TV9 Kannada

Поделиться
HTML-код
  • Опубликовано: 12 июн 2021
  • ಅಣ್ಣನ ಅಂಗಾಂಗಗಳನ್ನ ಸಮಾಜಕ್ಕೆ ದಾನ ಮಾಡುತ್ತೇವೆ - ಸಹೋದರ ಕಣ್ಣೀರು |Sanchari Vijay | Pavan | TV9 Kannada
    ನಟ ಸಂಚಾರಿ ವಿಜಯ್ ಬೈಕ್ ಅಪಘಾತದಿಂದ ತೀವ್ರ ಗಾಯಗೊಂಡು ಪರಿಸ್ಥಿತಿ ತೀವ್ರ ಗಂಭೀರವಾಗಿದೆ. ಸದ್ಯ ಐಸಿಯುನಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ಚಿಕಿತ್ಸೆ ನೀಡುತ್ತಿರುವ ಅರುಣ್ ಹಾಗು ವಿಜಯ್ ಸಹೋದರ ವಿಜಯ್ ಹೆಲ್ತ್ ಬಗ್ಗೆ ಅಪ್ ಡೇಟ್ ನೀಡಿದ್ದಾರೆ...
    ► TV9 Kannada Website: tv9kannada.com
    ► Subscribe to Tv9 Kannada: / tv9kannada
    ► Like us on Facebook: / tv9kannada
    ► Follow us on Twitter: / tv9kannada
    ► Download TV9 Kannada Android App: goo.gl/OM6nPA
    ► Download TV9 Kannada IOS App: goo.gl/OM6nPA
    ► Follow us on Instagram: / tv9_kannada_official
    ► Join us on Telegram: t.me/tv9kannadaofficial
    ► Follow us on Pinterest: / tv9karnataka
    #TV9Kannada #SachariVijay #Vijay #Accident #Sandalwood #Bangalore #ApolloHospital
    TV9 Kannada | Kannada News | Latest Kannada News |
    Credits: #Entertainment | #mangalarajgopal / Producer | #LazarYesudas / Editor | #TV9D

Комментарии • 297

  • @roopaprakash7601
    @roopaprakash7601 3 года назад +118

    ಚೇ....ತುಂಬ ದುಃಖದ ವಿಷಯ....ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಮತ್ತು ಅವರ ಕುಟುಂಬದವರಿಗೆ ಶಕ್ತಿನೀಡಲಿ.....ಓ ಶಾಂತಿ 🙏

  • @begoodanddogood2730
    @begoodanddogood2730 3 года назад +105

    ಇಂತ ಪರಿಸ್ಥಿತಿಯಲ್ಲಿ ಧೈರ್ಯವಂತನಿಗೂ... ಧೈರ್ಯ ಕೆಡುವ ಕಾಲ... ಪ್ರಾರ್ಥನೆ ಒಂದೇ ನಮಗಿರುವ ದಾರಿ🙏🙏

  • @manjula1054
    @manjula1054 3 года назад +3

    ಎಷ್ಟು ಕಷ್ಟ ಆಗ್ತಾ ಇರಬೇಕು ಈ ಮಾತು ಹೇಳಕ್ಕೆ ಅವರಿಗೆ 😭😭😭😭🙏🙏🙏🙏

  • @hemanlatha2815
    @hemanlatha2815 3 года назад +8

    , ಯಾಕೆ ದೇವರು ತುಂಬಾ ಕೆಲಸ ಮಾಡುವವರನ್ನು ಕಳಿಸುವುದಿಲ್ಲ ಇವರು ಕೂಡ ನಿದ್ದೆ ಮಾಡುವುದು ಕಮ್ಮಿ 24 ಗಂಟೆನೂ ಕೆಲಸ ಮಾಡುತ್ತಿದ್ದರು ಶಂಕರ್ ನಾಗ್ ಸಹ ಇದೇ ರೀತಿ ಯಾಕೆ ದೇವರು ಅದ್ಭುತ ಪ್ರತಿಭೆಗಳನ್ನು ಉಳಿಸುವುದಿಲ್ಲ?????😭😭😭😭🙏🏻🙏🏻🙏🏻 ಅವರ ಮನೆಯವರ ದೊಡ್ಡ ಗುಣ ಸಮಾಜಕ್ಕೆ ಅವರ ಅಂಗಾಂಗಗಳನ್ನು ಸಹ ದಾನಮಾಡುವ ಧೈರ್ಯ ದುಃಖ ಭರಿಸುವ ಶಕ್ತಿ ಅವರ ಕುಟುಂಬದವರಿಗೆ ಕೊಡಲಿ ಸಂಚಾರಿ ವಿಜಯ್ ರವರು ಇರಲಿ ಬಿಡಲಿ ಮಾನಸಿಕವಾಗಿ ನಿಮ್ಮಗಳ ಹಿಂದೆ ಇರುತ್ತಾರೆ 🙏🏻🙏🏻🙏🏻🙏🏻

  • @pranavamgeetasangeeta4434
    @pranavamgeetasangeeta4434 3 года назад +116

    ಮೊನ್ನೆಯವೆರೆಗೂ ಜನಸೇವೆ....ಇನ್ನುಮುಂದೆ ...ದೇವರ ಸೇವೆ.....ಅವರ ಆತ್ಮ ದೇವರ ಬಳಿ ..... ಓ ಕರುಣಾಮಯಿ ದೇವರೇ ಮತ್ತೆ ಈ ಲೋಕಕ್ಕೆ ವಿಜಯ್ ನನ್ನ ಮರಳಿಸು ತಂದೆ ........

  • @kumarac7891
    @kumarac7891 3 года назад +16

    ಅಣ್ಣ ನಿಮ್ಮ ನೋವು ನನಗೆ ಅರ್ಥ ಆಗುತ್ತೆ.

  • @shivkumarnadig890
    @shivkumarnadig890 3 года назад +15

    ಸಂಚಾರಿ ಯಾಗಿ, ಸಂಚರಿಸುತ್ತಾ ಇಷ್ಟು ಬೇಗ ,ಇಷ್ಟು ದೂರ ಹೋಗಕ್ಕೆ ಹೇಗೆ ಮನಸ್ಸು ಬಂತು ವಿಜಯ್? .ಮಾಡಿದ ಕೆಲಸಗಳಲ್ಲಿ ನಿಮ್ಮ ಜೀವನದ ವಿಜಯ ಇದ್ದೇ ಇರುತ್ತೆ. ನಮ್ಮೆಲ್ಲರ ಹೃದಯದಲ್ಲಿ ಕೂಡ.

  • @ranjanabairanjana5197
    @ranjanabairanjana5197 3 года назад +55

    It's very difficult to take this kind of decision.....when person is alive donating organs,it can't even imagine no words to say about this, great word will be small to describe ur decision

  • @adashaanddhannyabeautifuls2774
    @adashaanddhannyabeautifuls2774 3 года назад +16

    Sad 😭😭 save god pleace om shree lakshmi narayana 🙏🌹🙏🙏🤭

  • @Shashidhars543
    @Shashidhars543 3 года назад +66

    Swami koragajja, plz save him, ❤ om namah shivaya

  • @rk18j
    @rk18j 3 года назад +8

    Great sacrifice, selfless and very daring decision.... May god bless you and your family..

  • @moulaliyb1762
    @moulaliyb1762 3 года назад +1

    ವಿಜಯ್ ಸರ್ ಅವರ ಆತ್ಮಕ್ಕೆ ಶಾಂತಿ ಸಿಗಲಿ💐🙏

  • @deekshapoojary7869
    @deekshapoojary7869 3 года назад +35

    Swami koragajja plsss kapule🙏🏻🙏🏻🙏🏻🙏🏻🙏🏻🙏🏻🙏🏻🙏🏻

  • @maheshchari7093
    @maheshchari7093 3 года назад +1

    ನಿಜಾವಾಲ್ಲು ದೇವರು ಇಲ್ಲವೆ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬೇಡಿಕೋಳ್ಳುತ್ತೇವೆ🙏🙏🙏🙏🙏🙏🙏🙏🙏🙏

  • @dreamhousedesigns7336
    @dreamhousedesigns7336 3 года назад

    Hope For The Best Sir Our Prayers are With You We Hope Vijay Sir Will Come Back May God Bless and Do Some Miracles Please 🙏🙏🙏💐

  • @sendhilkumar6660
    @sendhilkumar6660 3 года назад +8

    Really he is a great person donating is parts,,, 🙏🙏🙏🙏

  • @sriharshacm8879
    @sriharshacm8879 3 года назад +20

    ಉತ್ತಮ ನಟ

  • @raghuramachandran6203
    @raghuramachandran6203 3 года назад +8

    Unable to digest these kind of incidents. Let god give strength to family. RIP Mr. Vijay

  • @user-eu5gg3wr6t
    @user-eu5gg3wr6t 3 года назад +2

    ಯುವ ಪ್ರತಿಭೆಯನ್ನ ಕಳೆದುಕೊಂಡು ಕರುನಾಡು ಬಡವಾಗಿದೆ ಅವರ ಕುಟುಂಬಕ್ಕೆ ದೇವರು ದುಃಖ ಭರಿಸುವ ಶಕ್ತಿಯನ್ನು ನೀಡಲಿ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ 🙏🏻

  • @surajs6925
    @surajs6925 3 года назад +1

    I couldn't watch the complete video, my heart is shattered. God it's a time for you keep him alive sincere request from us 🙏