Hello Sir I have bbmp b khata house. While going through your video, thought of checking mutation status in Bhumi application. It says mutation details not available. Can you please let us know what is the next step to get the mutation certificate.
Sir 1 flore house ide ground flor taggi hesaralde 1st flore annan hesarride anna 1st flour anna tan taggi ge gifted madta ida ne aour ibaradu mutation copy illa ega mane hesar madoke mutation copy beka sir ella andru nadi taiti mane hesar admele taggi madko bahundu
Sir namma jamininalli janti ede dodapa matte namma appandu ega avaru . poti madsidare magana hesarige . namma name tegisiddare mutation alli navenu madabeku. Paani allu namma name illa
Hii sir the video was really informative...i was in need of that proper guidance...sir is it possible to get it done within a month...and lum-sum how much bribe i have to pay for getting it done within a month..is it possible to get it done within a month by myself or it is better to take the help of lawyers....plz reply sir....
ಮುಟೇಷನ್ ನಲ್ಲಿ ಮತ್ತು ಪಹಣಿಲಿ ಓನರ್ ಹೆಸರಿಗೆ ೧ acre ಇದ್ರೆ ಅಷ್ಟೇ ಫೈನಲ್ ಅಲ್ವಾ...and ಬೇರೆ ಯಾರಾದ್ರೂ ೧ ಗುಂಟೆ ತಗೊಂಡ್ರೆ ಪಹಣಿಲಿ ಮತ್ತು ಮೂಟೇಷನ್ ನಲ್ಲಿ update ಆಗುತ್ತಾ.....
ನಮ್ಮ ತಾತನವರು ಮರಣ ಹೊಂದಿರುತ್ತಾರೆ ಅವರಿಗೆ ನಾಲ್ಕು ಜನ ಮಕ್ಕಳಿದ್ದು ಭಾಗಗಳಾಗಿ ಬೇರೆಯಾಗಿದ್ದಾರೆ ಸದರಿ ಮನೆ ಅಂದರೆ ನಮ್ಮ ಭಾಗಕ್ಕೆ ಬಂದ ಮನೆ ನಮ್ಮ ತಾತನ ಹೆಸರಿನಲ್ಲಿದ್ದು ತೆರಿಗೆಯಲ್ಲಿ ಅವರ ಹೆಸರು ಇದ್ದು ಈಗ ತೆರಿಗೆಯಲ್ಲಿ ನಮ್ಮ ತಂದೆ ಹೆಸರು ಬರಬೇಕೆಂದರೆ ನಾವು ಏನು ಮಾಡಬೇಕು ದಯವಿಟ್ಟು ತಿಳಿಸಿ ಕೊಡಿ ಸರ್
ನಾನು ಜನವರಿಯಲ್ಲಿ ಖಾತೆ ಬದಲಾವಣೆಗೆ ಕೊಟ್ಟಿದ್ದೇನೆ ಸರ್ ಈ ದಿನದವರೆಗೂ ಯಾವುದೇ ಕೆಲಸ ನಡೆದಿಲ್ಲ ಕೇಳಿದರೆ ಇವತ್ತು ನಾಳೆ ಅಂತ ಹೇಳುತ್ತಾರೆ ಈಗ ನಾನು ಮುಂದೆ ಯಾರ ಬಳಿ ಕೇಳಬೇಕು ದಯವಿಟ್ಟು ಸ್ವಲ್ಪ ಮಾಹಿತಿ ಕೊಡಿ ಸರ್
Sir Namma appa 30 years mele agaythe jaga thagondu adu 8 gunte aythe adu rigistration agaithe adre khathe madskondilla evaga madskobahuda illa problem agutha
@@SuccessLoka ಸರ್ ನಾವು ಜಮೀನ್ buy ಮಾಡಿ sale deed ಮಾಡಿಸಿದಿವಿ. ಆದ್ರೆ ರಿಜಿಸ್ಟರ್ ಆಗಿಲ್ಲ.25 ವರ್ಷದ ಹಿಂದೆ ಆದ್ರೆ ಈಗ ಅವರು ಮತ್ತೆ ಜಮೀನ್ ಕೇಳುತ್ತಿದ್ದಾರೆ ಎನ್ ಮಾಡುದ್ ನ್ಯಾಯ sigabahuda
Sir my father expired sir,can my father sister can claim property as it is ancestral and my father registered that property by sister's agreement long ago can they claim now property it is in my mother and my name
Sir Nanu ondu site purchase madidini, site register agide, mutation ge documents Panchayiti nalli submit madidini, one year inda agtilla avaru sariyagi responce Madtilla, hage date mundakke haktidara, avaga banni ivaga banni anta heltidara... Nange mutation process gottilla.. Sir mutation ge fees irutta...
ಸರ್ ನಮಸ್ತೆ ನಮ್ಮ ಭೂಮಿ ಮಾರಾಟ ಮಾಡಬೆಕು ಅಂದರೆ ನಮ್ಮ ಅಣ್ಣಾ ತೀರಿಹೊಗಿ ಒಂದು ತಿಂಗಳ ಆಯಿತು ಅವನಿಗೆ ಒಂದು ಗಂಡು ಮಗು ಇದೆ ಅವನು ವಯಸ್ಸು 9 ವರ್ಷ ಅಂದರೆ ಒಟ್ಟು ಕುಟುಂಬ ಸಾಲ 25ಲಕ್ಷ ಇದೆ ಅಂದ್ರೆ ಅ ಭೂಮಿ ಅವನ ಹೆಂಡತಿ ಮತ್ತು ಮಗನ ಹೆಸರಿನಲ್ಲಿ ಪಾಣಿ ಬಂದಿದೆ ಇಂಗು ಅದನ್ನು ಮಾರಬೆಕು ಸರ್ ಇಗಾ ಅದು ಪಾಣಿ ನೋಡಿ ಮಗುವಿನ ಹೆಸರು ಇದೆ ಸಾರ್ ಅ ಪಾಣಿ ಇಂದ ಆ ಮಗುವಿನ ಹೆಸರು ತೇಗಿಯಬೆಕು ಸರ್ ಇದಕ್ಕೆ ಪರಿಹಾರ ತಿಳಿಸಿ ದಯಮಾಡಿ ತಿಳಿಸಿ ಯಾಕೆಂದರೆ ನಮ್ಮ ಮನೆಯ ಮುಂದೆ ಸಾಲಾ ಕೂಟ್ಟವರು ಬಹಳಷ್ಟು ಹಿಂಸೆ ಆಗೀದೆ ದಯಮಾಡಿ ತಿಳಿಸಿ ಸ್ವಾಮಿ
Sir ನನ್ನ ಅತ್ತೆ ಮಾವ ತಿರಿ ಹೋಗಿದ್ದಾರೆ ಮತ್ತೆ ನನ್ನ ಗಂಡನೂ ತಿರಿ ಹೋಗಿದ್ದಾರೆ ನನಗೆ ಒಬ್ಬ ಮಗಾ ಇದ್ದಾನೆ ನನ್ನ ಅತ್ತೆ ಮಾವನಿಗೆ 3 ಜನ ಗಂಡು ಮಕ್ಳು ಅವರು ಜೀವಂತ ಇರುವಾಗ 2 ಗಂಡು ಮಕ್ಕಳ ಹೆಸರಲ್ಲಿ ಆಸ್ತಿ 2ಭಾಗ ಕೊಟ್ಟಿದ್ದಾರೆ ಈವಾಗ ನನ್ನ ಗಂಡ ಲಾಸ್ಟ್ ಹುಟ್ಟಿದವರು evag ಅವ್ರು ತಿರಿ ಹೋಗಿದ್ದಾರೆ ನಮ್ mavandru ಆಸ್ತಿ ಕೊಡ್ತಾ ella yen ಮಾಡ್ಬೇಕು ಸಾರ್ plz ತಿಲ್ಸಿಕೊಡಿ
Very useful information sir, thanks for your precious information
Very clear explanation. Thank you sir
So nice of you
Useful information sir, thank you🙏
So nice
Sir olle information tqsm..
How to apply rent agreement and what are documents needed for rent agreement please make one video about that sir
Hello Sir
I have bbmp b khata house. While going through your video, thought of checking mutation status in Bhumi application. It says mutation details not available. Can you please let us know what is the next step to get the mutation certificate.
Thank you sir for the information 🙏
So nice of you
Nice sir....you have yo show one model mutation or khatha certificate for better idea...tq
Will upload soon at least masked one's due to privacy
Thank you so much sir
Sir 2017 rindha namma thathana hesaralli pahani mathu khathe barthidhe...eega navu enu madabeku
ಸೂಪರ್ 💐💐
Sir 1 flore house ide ground flor taggi hesaralde 1st flore annan hesarride anna 1st flour anna tan taggi ge gifted madta ida ne aour ibaradu mutation copy illa ega mane hesar madoke mutation copy beka sir ella andru nadi taiti mane hesar admele taggi madko bahundu
Thank you Sir
Sir J satta prakar means yenu???
Sir rent agreement bagge one video madi sir dayavittu
Sir namma jamininalli janti ede dodapa matte namma appandu ega avaru . poti madsidare magana hesarige . namma name tegisiddare mutation alli navenu madabeku. Paani allu namma name illa
Sir nanna jameenige khate aagiddu adu sariyagi khate sarkarrake nihitagolisalagide hagagi yenu maduvudu sir
Sir property registration aagide khata ge yestu charge s agutte sir bank loan nu ide yenella dachumnets beku matte yenella change madisbeku
Ondu site na purchase inda ididu mugiyotanka ondu video madi
Sir navu gramina kade layout nalli site purchase madidhivi June 27 2023 ke iga navu yavage mutation apply madbeku sir
Sir e service na evag gramaone center ge kottidare Adar bagge ondu video madi...
Very useful information sir
Is it possible to get gift deed mutation without paying bribe in BBMP jurisdiction by submitting proper documentation ?
it should be possible try it with patience and enough time if you have it by following all procedures
Sir what is the difference between Khatha Transfer (Sakala) and Property Mutation (e-Aasthi)?
Hii sir the video was really informative...i was in need of that proper guidance...sir is it possible to get it done within a month...and lum-sum how much bribe i have to pay for getting it done within a month..is it possible to get it done within a month by myself or it is better to take the help of lawyers....plz reply sir....
Sir how to get khata transferred from grandmother to grandson
Onde plot meley double mutation andere ibbarige mutation maadi kottiddare munciple corporation davaru
ಮುಟೇಷನ್ ನಲ್ಲಿ ಮತ್ತು ಪಹಣಿಲಿ ಓನರ್ ಹೆಸರಿಗೆ ೧ acre ಇದ್ರೆ ಅಷ್ಟೇ ಫೈನಲ್ ಅಲ್ವಾ...and
ಬೇರೆ ಯಾರಾದ್ರೂ ೧ ಗುಂಟೆ ತಗೊಂಡ್ರೆ ಪಹಣಿಲಿ ಮತ್ತು ಮೂಟೇಷನ್ ನಲ್ಲಿ update ಆಗುತ್ತಾ.....
Hello Sir, If Khata Transfer is done, then is that considered equivalent to mutation in Karnataka ?
Sir if mutation mentioned as thiraskarishde means what?
Thanks sir
So nice of you
Good
Sir mutation madsidre e- swattu madisbeka?
Sir what is settlement in Dishaank app.
Bank loan gela Mutation keltarala yake sir
Sir jameen purchase madi yestu dinadalli khata madisikobeku plz reply
Timings enu illa bega madidare olledu
ನಮ್ಮ ತಾತನವರು ಮರಣ ಹೊಂದಿರುತ್ತಾರೆ ಅವರಿಗೆ ನಾಲ್ಕು ಜನ ಮಕ್ಕಳಿದ್ದು ಭಾಗಗಳಾಗಿ ಬೇರೆಯಾಗಿದ್ದಾರೆ ಸದರಿ ಮನೆ ಅಂದರೆ ನಮ್ಮ ಭಾಗಕ್ಕೆ ಬಂದ ಮನೆ ನಮ್ಮ ತಾತನ ಹೆಸರಿನಲ್ಲಿದ್ದು ತೆರಿಗೆಯಲ್ಲಿ ಅವರ ಹೆಸರು ಇದ್ದು ಈಗ ತೆರಿಗೆಯಲ್ಲಿ ನಮ್ಮ ತಂದೆ ಹೆಸರು ಬರಬೇಕೆಂದರೆ ನಾವು ಏನು ಮಾಡಬೇಕು ದಯವಿಟ್ಟು ತಿಳಿಸಿ ಕೊಡಿ ಸರ್
katha change madkoli - local gram office visit madi
ನಾನು ಜನವರಿಯಲ್ಲಿ ಖಾತೆ ಬದಲಾವಣೆಗೆ ಕೊಟ್ಟಿದ್ದೇನೆ ಸರ್ ಈ ದಿನದವರೆಗೂ ಯಾವುದೇ ಕೆಲಸ ನಡೆದಿಲ್ಲ ಕೇಳಿದರೆ ಇವತ್ತು ನಾಳೆ ಅಂತ ಹೇಳುತ್ತಾರೆ ಈಗ ನಾನು ಮುಂದೆ ಯಾರ ಬಳಿ ಕೇಳಬೇಕು ದಯವಿಟ್ಟು ಸ್ವಲ್ಪ ಮಾಹಿತಿ ಕೊಡಿ ಸರ್
ಇಷ್ಟೆಲ್ಲಾ document ಹೇಗೆ maadsodu, ಯಾರಿಂದ ಯಾವ department ನಲ್ಲಿ maadsodu sir
Tq sir
Sir Namma appa 30 years mele agaythe jaga thagondu adu 8 gunte aythe adu rigistration agaithe adre khathe madskondilla evaga madskobahuda illa problem agutha
madskolli - papers submit madi
@@SuccessLoka ಸರ್ ನಾವು ಜಮೀನ್ buy ಮಾಡಿ sale deed ಮಾಡಿಸಿದಿವಿ. ಆದ್ರೆ ರಿಜಿಸ್ಟರ್ ಆಗಿಲ್ಲ.25 ವರ್ಷದ ಹಿಂದೆ ಆದ್ರೆ ಈಗ ಅವರು ಮತ್ತೆ ಜಮೀನ್ ಕೇಳುತ್ತಿದ್ದಾರೆ ಎನ್ ಮಾಡುದ್ ನ್ಯಾಯ sigabahuda
Same issue @@gopalpatil447
Can mutation on plot dual mutation?
Farm land katha age madisodu elli madisodu sir
Mutation ಮಾಡುವಾಗ ಖಾತಾ ಬದಲಾವಣೆ ಯಲ್ಲಿ ಮನೆಯ ಸುತ್ತಳತೆ ಬದಲಿಸಬಹುದ sir please update ಮಾಡಿ
How many days required once you applied for mutation in grama panchaytha
easily 2 to 3 months
sir PWD 6 Accer land ede adu RTC PWD hesarali barite Mattu MR 2017 ede edu akrama sakarama aguta
idea illari
Sir nanu grama panchayti aadiyeli site buy madtaidini...so fourth party agirudirinda 1st party signutre importance agutta
Upto 4th party varegu register agidaya
ಹೌದು sir.
Sir evga nanu 4th buyer so 1st party e stamp bond nange avshak irutta
E stamp mulaka buy madtaidini..so next enu steps tugobeku..some doubt's ide...
What if partition deed not executed for 20 years? is that valid?
is there any dispute on the partition??
ಸರ್ mutation OR ಈ ಸ್ವತ್ತು ರದ್ದು ಮಾಡುವ ವಿಧಾನ ಊದಾರಣೆ ಸಮೇತ ತಿಳಿಸಿ ಪ್ಲೀಜ್
Mutation or khata same eruta sir
interchangable names - in agriculture field it is mutation and in non-agriculture khata
Sir my father expired sir,can my father sister can claim property as it is ancestral and my father registered that property by sister's agreement long ago can they claim now property it is in my mother and my name
period limitations irrutte - local advocates na vicharisi document takondagi
@@SuccessLoka minimum time est irrutte sir
avaru kodo reason mele depend agirutte ; I advise to talk to good local lawyer they will advise better by looking your documents and situations
3:37
Sir, panchayat demand book li iro measurement pakka na or 9/11 pakka na please reply me
Yes bro
ಸರ್ ವ್ಯವಸಾಯ ಜಮೀನಿನ M R ಪ್ರತಿಯಲ್ಲಿ ವಾರಶುದಾರರ ಹೆಸರು ಇಲ್ಲ ಅಂದ್ರೆ ಏನು ಮಾಡಬೇಕು
👌🏿👌🏿🙏🏻🙏🏻🙏🏻🙏🏻🙏🏻😊
Jai hind jai holly Israel God jesus christ bless all of you amen
ಹಿಂದಿನ ಕಾಲದಲ್ಲಿ ಅಂದ್ರೆ ಸುಮಾರು 60.80. ವರ್ಷಗಳ ಇಂದೇ ಹೇಗಿತ್ತು ಸರ್ ಇದರ ಪ್ರಕ್ರಿಯೆ ದಯವಿಟ್ಟು ತಿಳಿಸಿ
Sir Nanu ondu site purchase madidini, site register agide, mutation ge documents Panchayiti nalli submit madidini, one year inda agtilla avaru sariyagi responce Madtilla, hage date mundakke haktidara, avaga banni ivaga banni anta heltidara... Nange mutation process gottilla..
Sir mutation ge fees irutta...
Sir nandu same case .. Grama Panchayat nalli sariyag response madta illa.. idra bagge yarge complaint madbeku gottagta illa..
ಮ್ಯಟೇಶನ್ ಗೂ ಕ್ರಯಪತ್ರಕ್ಕೂ ೪ ಗುಂಟೆ ವ್ಯತ್ಯಾಸವಿದೆ , ಸರಿಪಡಿಸುವುದು ಹೇಗೆ?
ಉತ್ತರಿಸಿ ಸರ್
ಸರ್ ನಮಸ್ತೆ ನಮ್ಮ ಭೂಮಿ ಮಾರಾಟ ಮಾಡಬೆಕು ಅಂದರೆ ನಮ್ಮ ಅಣ್ಣಾ ತೀರಿಹೊಗಿ ಒಂದು ತಿಂಗಳ ಆಯಿತು ಅವನಿಗೆ ಒಂದು ಗಂಡು ಮಗು ಇದೆ ಅವನು ವಯಸ್ಸು 9 ವರ್ಷ ಅಂದರೆ ಒಟ್ಟು ಕುಟುಂಬ ಸಾಲ 25ಲಕ್ಷ ಇದೆ ಅಂದ್ರೆ ಅ ಭೂಮಿ ಅವನ ಹೆಂಡತಿ ಮತ್ತು ಮಗನ ಹೆಸರಿನಲ್ಲಿ ಪಾಣಿ ಬಂದಿದೆ ಇಂಗು ಅದನ್ನು ಮಾರಬೆಕು ಸರ್ ಇಗಾ ಅದು ಪಾಣಿ ನೋಡಿ ಮಗುವಿನ ಹೆಸರು ಇದೆ ಸಾರ್ ಅ ಪಾಣಿ ಇಂದ ಆ ಮಗುವಿನ ಹೆಸರು ತೇಗಿಯಬೆಕು ಸರ್ ಇದಕ್ಕೆ ಪರಿಹಾರ ತಿಳಿಸಿ ದಯಮಾಡಿ ತಿಳಿಸಿ ಯಾಕೆಂದರೆ ನಮ್ಮ ಮನೆಯ ಮುಂದೆ ಸಾಲಾ ಕೂಟ್ಟವರು ಬಹಳಷ್ಟು ಹಿಂಸೆ ಆಗೀದೆ ದಯಮಾಡಿ ತಿಳಿಸಿ ಸ್ವಾಮಿ
ಸರ್ ಮಿಟೇಷನ್ ರಿಜೆಕ್ಟ್ ಆದರೆ ಮುಂದೇನು ಸರ್...........??
Sir ನನ್ನ ಅತ್ತೆ ಮಾವ ತಿರಿ ಹೋಗಿದ್ದಾರೆ ಮತ್ತೆ ನನ್ನ ಗಂಡನೂ ತಿರಿ ಹೋಗಿದ್ದಾರೆ ನನಗೆ ಒಬ್ಬ ಮಗಾ ಇದ್ದಾನೆ ನನ್ನ ಅತ್ತೆ ಮಾವನಿಗೆ 3 ಜನ ಗಂಡು ಮಕ್ಳು ಅವರು ಜೀವಂತ ಇರುವಾಗ 2 ಗಂಡು ಮಕ್ಕಳ ಹೆಸರಲ್ಲಿ ಆಸ್ತಿ 2ಭಾಗ ಕೊಟ್ಟಿದ್ದಾರೆ ಈವಾಗ ನನ್ನ ಗಂಡ ಲಾಸ್ಟ್ ಹುಟ್ಟಿದವರು evag ಅವ್ರು ತಿರಿ ಹೋಗಿದ್ದಾರೆ ನಮ್ mavandru ಆಸ್ತಿ ಕೊಡ್ತಾ ella yen ಮಾಡ್ಬೇಕು ಸಾರ್ plz ತಿಲ್ಸಿಕೊಡಿ
Sir mutation fees 2000 rupees ideya sir ಅಥವಾ ಮುಟೇಶನ್ ಫೀಸ್ ಎಷ್ಟಿರಬದು?
ಸೈಟ್; ಗಂಡನಿಂದ ಹೆಂಡತಿಗೆ : ಮೂಟೇಶನ್ ಫೀಸ್
you mean via gift deed?
ಗಂಡನ ಮರಣದ ನಂತರ ಹೆಂಡತಿಗೆ ಹೋಗುವ ಸೈಟು (ಗ್ರಾಮದಲ್ಲಿ)
exactagi gottilla - local gram pachayat officealli check madi
ಸರ್....
ನಮ್ಮ ದೊಡ್ಡಪ್ಪನ ಮಗನ ಹೆಸರಿನಿಂದ ನಮ್ಮ ಹೆಸರಿಗೆ ಹೇಗೆ ಖಾತಾ ಮಾಡಿಸಿ ಕೊಳ್ಳುವುದು ?
ವಿಧಾನ ಏನು ?
Sir nimdu ನಂಬರ್ send ಮಾಡಿ sir one help ಬೇಕು
nimma samasya commentalli tilisi sir
ಸೂಪರ್ 👍
Thanks sir