'ಗಲ್ಲಿಗೇರಿಸಬೇಡಿ, ತೋಪಿಗೆ ಕಟ್ಟಿ ಉಡಾಯಿಸಿ' ಎಂದಿದ್ದರು ಸುರಪುರದ ವೆಂಕಟಪ್ಪ ನಾಯಕರು!

Поделиться
HTML-код
  • Опубликовано: 10 сен 2024
  • ಕನ್ನಡ ನಾಡು ಹುಟ್ಟಿದ್ದು ಸ್ವಾಭಿಮಾನದ ಅಡಿಪಾಯದ ಮೇಲೆಯೇ. ಕನ್ನಡ ನಾಡನ್ನು ಕಟ್ಟಲು ಆಲೂರು ವೆಂಕಟರಾಯರೇ ಮೊದಲಾಗಿ ಹಲವರು ತಮ್ಮ ಜೀವಮಾನವಿಡೀ ಅರ್ಪಿಸಿದ್ದಾರೆ. ಅಷ್ಟೇ ಅಲ್ಲ, ದೇಶಕಟ್ಟುವ ಕಾಯಕದಲ್ಲೂ ಕನ್ನಡ ನಾಡು ಸದಾ ಮುಂದು. ಆಕ್ರಮಣಕಾರರನ್ನು ಎದುರಿಸಿ, ದೇಶವನ್ನು ಕಟ್ಟಿದ ಕದನಕಲಿ ಕನ್ನಡಿಗರ ಪರಿಚಯವನ್ನು ಗೋಖಲೆ ಸಾರ್ವಜನಿಕ ಸಂಸ್ಥೆಯಲ್ಲಿ ನಡೆದ ಉಪನ್ಯಾಸ ಸರಣಿಯಲ್ಲಿ ಮಾಡಿಕೊಡಲಾಯ್ತು. ಕೇಳಿ, ಪ್ರತಿಕ್ರಿಯಿಸಿ...

Комментарии • 29

  • @bmhosamani7330
    @bmhosamani7330 2 года назад +5

    ಸರ್ ನಿಮ್ಮ ಮೇಲೆ ನನಗೆ ಅಪಾರವಾದ ಅಭಿಮಾನವಿದೆ ಆದರೆ ನೀವು ಸುರಪುರದ ಬಗ್ಗೆ ಇನ್ನೂ ಸರಿಯಾಗಿ ತಿಳಿದುಕೊಳ್ಳಬಹುದಿತ್ತು , ನಮ್ಮ ರಾಜರು ಆತ್ಮ ಹತ್ಯೆ ಮಾಡಿಕೊಂಡಿಲ್ಲ ಆಂಗ್ಲರು ಅವರನ್ನು ಗುಂಡು ಹಾರಿಸಿ ಕೊಂದು ಆತ್ಮಹತ್ಯೆ ಅಂತ ಸುಳ್ಳು ದಾಖಲೆಗಳನ್ನು ಸೃಷ್ಟಿಸಿದ್ದಾರೆ . ಇತಿಹಾಸಕಾರ ಭಾಸ್ಕರ ರಾವ್ ಮುಡಬೂಳ್ ಅವರನ್ನು ಭೇಟಿ ಮಾಡಿ ಅವರು ಈ ಸಗರ ನಾಡಿನ ಬಗ್ಗೆ "ಮರೆತು ಹೋದ ಸುರಪೂರ ಇತಿಹಾಸ " ಎಂಬ ಗೃಂಥ ರಚಿಸಿದ್ದಾರೆ .

  • @hbhagya726
    @hbhagya726 2 года назад +4

    Yes anna super speech jai venkatappa nayaka🙏🌹🙏

  • @gopalgh7169
    @gopalgh7169 2 года назад +2

    Watching from wagingera (SURAPURA)🙏🙏❤️

  • @siddeshbnsid5417
    @siddeshbnsid5417 2 года назад +7

    ಯಾವ್ದೋ food channel ಗೆ ಕೋಟಿ subscription ಆದರೆ ದೇಶದ ರಾಷ್ಟ್ರ ಪ್ರೇಮ ಬಿತ್ತನೆ ಮಾಡುವ ವಾಹಿನಿಗೆ ನಮ್ಮ ಬೆಲೆ ಕಡಿಮೆಯಾಗಿದೆ ಅನಿಸುತ್ತದೆ..... ಜೈ ಹಿಂದ್

  • @praveenmogaveera9058
    @praveenmogaveera9058 2 года назад +5

    Jai venkatappa nayaka🙏🙏

  • @sai3491
    @sai3491 2 года назад +9

    Sir 5th std ದಿಂದ kpsc preparation ತನಕ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಓದುತ್ತೇವೆ...
    ಎಲ್ಲಿಯೂ ನಮ್ಮ ರಾಜರುಗಳ ಶೌರ್ಯದ ಕಥೆ ಕಾಣಿಸುವ ದಿಲ್ಲ, ಸಣ್ಣ ಪಾಳೆ ಪಟ್ಟು ಗಳಿನ ರಾಜರಿಗೆ ಬ್ರಿಟೀಷರ ವಿರುದ್ದ ಹೋರಾಡುವ ಹುಚ್ಚುತನ ಯಾಕೆ ಬೇಕಾಗಿತ್ತು ಅಂತ ಅನ್ನಿಸುವುದು... ನೀವು ಹೇಳಿದ ನೈಜ ಇತಿಹಾಸ ಯಾಕೆ ಪಠ್ಯ ವಾಗುವದಿಲ್ಲ...
    ಸಾವರ್ಕರರ ಕೊಟ್ಟ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಅನ್ನೊದು ಕೇವಲ ಶಿರೊನಾಮೆ ಆಗಿಯೆ ಉಳಿದಿದೆ... ಪಠ್ಯ ದಲ್ಲಿ ಬರಿ ಬ್ರಿಟೀಷರು ಬರೆದ ಸಿಪಾಯಿ ದಂಗೆಯ ಸುಳ್ಳು ಕಥೆಗಳೆ ತುಂಬಿವೆ,‌ ಇನ್ನೆಷ್ಟು ದಿನ ಈ ಗುಲಾಮಗಿರಿ....

  • @kamalarao5809
    @kamalarao5809 2 года назад

    We never knew about all these great freedom fighters... I stop all my work to listen to your videos... You are a great son of Bharatha Maata...
    India needs leaders like you...
    Stay blessed...

  • @kartiknayak8758
    @kartiknayak8758 2 года назад +3

    Sir ಅರೆಸ್ಟ್ ಮಾಡಿ ಮೋಸದಿಂದ ರಾತ್ರಿ ಟೈಂ ಅಲ್ಲಿ ಕೊಲೆ ಮಾಡಿದ್ರು ಅಂತ ಪುಸ್ತಕದಲ್ಲಿ ಉಲ್ಲೇಕ ಇದೆ sir ನಿಮ್ ಮಾತಿಗೆ tidduvastu ದೊಡ್ಡವನು ಅಲ್ಲಾ sir ನಾನು ಆದ್ರೂ ಇದರ ಬಗ್ಗೆ ಸ್ಪಷ್ಟತೆ ಬೇಕು ಅನ್ಸಿತು ಕೇಳಿದೆ sir

  • @kumaraswamyt667
    @kumaraswamyt667 2 года назад +1

    Jai ವೆಂಕಟಪ್ಪ ನಾಯಕ

  • @rameshdc4719
    @rameshdc4719 3 месяца назад

    You are correct supported soldier rayanna with 300 army by venkatappa nayaka king

  • @user-fv1mg7ng6x
    @user-fv1mg7ng6x 2 года назад

    ಸೂಪರ್ ಸರ್

  • @cbirws9428
    @cbirws9428 2 года назад

    ಹರಿ ಓಂ ಜೀ 🇮🇳🚩🙏

  • @pbbaragalibaragali9695
    @pbbaragalibaragali9695 2 года назад +1

    Sir🙏💐🇮🇳

  • @yashmin4533
    @yashmin4533 2 года назад +1

    🙏🙏🙏🙏🙏🙏🌷🌷🌷

  • @koushikbpatil9269
    @koushikbpatil9269 2 года назад +1

    Sir namma nayakaru atmahatya madkollila avrna kole madidru avarige bennegi gundu hetubiddide adu britisharu habbisiruva sullu hechina mahite maretu hoda surapura ithihasa pustka odi baskarrao mudubul avru samshodane madi bareda pustaka

  • @sheethalrai2865
    @sheethalrai2865 2 года назад +1

    🔥🔥🔥🔥🔥🔥🔥🔥

  • @ravicholachagudda5912
    @ravicholachagudda5912 2 года назад +5

    Please don't put background music. Wonderful speech sir.

  • @keshavabhat1354
    @keshavabhat1354 2 года назад +1

    Sir please remove bgm and pictures
    We want to experience your speech completely with your voice& expressions

  • @koushikbpatil9269
    @koushikbpatil9269 2 года назад

    Nanna surapura nanna punnya nanu surapura rashtrakuta emba manetanagala iddiro jille yalli nanu huttidu nanna punnya

  • @gchemclasses3152
    @gchemclasses3152 2 года назад +1

    ಹೌದ್ರಿ background music ಬೇಡ....

  • @tirumalrathod1348
    @tirumalrathod1348 2 года назад

    ಸರ್ ಅಂಗೆ ವೆಂಕಟಪ್ಪ ನಾಯಕರ ವಂಶಸ್ಥರ ಬಗ್ಗೆ ವಿಡಿಯೋ ಮಾಡಿ ಸರ್

  • @gururaya2903
    @gururaya2903 2 года назад

    Veera ventabna dore. Samaja sevaka. Damodar rss officer. Selfish

  • @vishwamanava3220
    @vishwamanava3220 2 года назад +1

    Ententhaha mahatmara tyagadinda sikkida swatanrada bele gotte namage?

  • @Brm442
    @Brm442 2 года назад

    British means Christian. Yes or no